Ayurvedic Treatment for Heel Pain | Vijay Karnataka
HTML-код
- Опубликовано: 27 июл 2022
- #HeelPain #PlantarFasciitis #HeelPainExercises
ಬಹುತೇಕರಲ್ಲಿ ಹೆಚ್ಚಾಗಿ ಕಾಡುವ ಹಿಮ್ಮಡಿ ನೋವು ಕೆಲವೊಮ್ಮೆ ಬಹಳ ತ್ರಾಸದಾಯಕ. ಬಹಳಷ್ಟು ಜನರಲ್ಲಿ ಬೆಳಗ್ಗೆ ಹಾಸಿಗೆಯಿಂದ ಎದ್ದೊಡನೆ ಹೆಜ್ಜೆ ಇಡುವಾಗ ಪಾದಗಳ ಹಿಂಭಾಗ ಅಂದರೆ ಹಿಮ್ಮಡಿಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ ಕಾಡುವ ಸಾಧ್ಯತೆಯಿದೆ. ಹಾಗಾಗಿ ಇದಕ್ಕೆ ಕಾರಣಗಳು ಮತ್ತು ಚಿಕಿತ್ಸೆ ಬಗ್ಗೆ ವ್ಯದ್ಯರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka - Хобби
ಎಲ್ಲರಿಗೂ ಮನ ಮುಟ್ಟುವ ಹಾಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ಒಂದು ಮಾತು ನಿಜ ಎಲ್ಲಾರಿಗೂ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ಇದನ್ನು ಪಾಲಿಸಲು ಶ್ರಮವಹಿಸುವೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು ಸರ್ ಮೊದಲ ಬಾರಿಗೆ ನಿಮ್ಮ ಚಾನೆಲ್ ನೊಡಿದ್ದೆನೆ
Thankusir
ನನಗೆ ಈ ಸಮಸ್ಯೆಯು ೫ ತಿ ಂಗಳಿಂದ ಇದೆ. ಈ ಮಾಹಿತಿ ಯಿಂದ ನಾನು ಪ್ರಯೋಜನ ತೆಗೆದು ಕೊಳ್ಳುತ್ತೇನೆ ತಮಗೆ ತುಂಬಾ ಧನ್ಯವಾದಗಳು ಸರ್ 🙏
ಧನ್ಯವಾದಗಳು ವೈದ್ಯರೇ , ತುಂಬಾ ತುಂಬಾ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್🙏🙏🙏 god bless you
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
ನನಗೂ ಈ ಥರದ ಸಮಸ್ಯೆ ಇತ್ತು ೨ ದಿನದಲ್ಲಿ ನನಗೆ 70% ಪರಿಹಾರ ಸಿಕ್ಕಿದೆ. ,🙏ಧನ್ಯವಾದಗಳು ಸರ್.
ಬಹಳ ಚೆನ್ನಾಗಿ ಆರೋಗ್ಯದ ಬಗ್ಗೆ ಕಾಲ್ ನೋವಿನ ಬಗ್ಗೆ ಹೇಳಿಕೊಟ್ಟಿದೆ ಧನ್ಯವಾದಗಳು
Great information Doctor. Thank you so much 🙏
ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು. 🙏🙏🙏
Thank'u anna ತುಂಬಾ ಉಪಯುಕ್ತ ಮಾಹಿತಿ ನೀಡಿದ್ರಿ. ಧನ್ಯವಾದಗಳು 🙏
Thankyou sir 🙏
Super sar.thaku, you🙏🙏
Thank you so much sir
Thank you sar
ಧನ್ಯವಾದಗಳು ಸರ್
Thank you for your information sir Jesus Loves you, God bless you Sir.
Thank you so much sir nange eede thara paadha noovu ede sir kanditha neevu helidha reethi maadthini sir 🙏🙏🙏🙏🙏🙏🙏🙏🙏🙏🙏🙏🙏🙏🙏
Thank you sir neevu narayana thaila helidiri amruth noni oil use madabahuda sir
thank you sir
ಉತ್ತಮ ಮಾಹಿತಿ ಧನ್ಯವಾದಗಳು 🙏
Thank you doctor you are great sir
Namaste sir .🙏nivu heliddu yellavu nange sem novide dr ge torisidru prayojane aglilla yekke yele himadige ittu batte katigondu malkotini himdi yetra iro chapau hakondini dr helidru anta novu poorti kami agilla nim number kodri please sir🙏🙏🙏🙏🙏
thumba help Aythu sir
Thanks for solution namaskara
Thank u very much doctor 🙏🙏🙏
Thank you so so so so so so so so much 💕 sir,it would be very helpful to me
Very useful
Tnq sir
Sir himadi yettara iruva chappa hako barda dr helidru 7 dy hakondu nodide sari anisitu aram anisitu nivu beda antiri alva yenmadli bidla ivag hakolodu sir ..sir namge nim number kodri please 🙏
ಉಪಯುಕ್ತ ಮಾಹಿತಿ 🙏🙏🙏
ಅತ್ತ್ಯುತ್ತಮ ವಿವರಣೆ ಸರ್ 🙏🙏
Tq🙏🙏
Thank you so much sir 🙏 for your good information 🙏
Thank you for information sir
Tq so much sir
Thnk u sir...🙏
Thank you for sharing sir 🙏💐🙏
Thank you so much sir❤❤❤❤❤
Tq so much for information sir
ಒಳ್ಳೆ ಯ ಮಾಹೀತಿ ಸರ್
Thank you sir.lot of thanks sir I am also suffering sir.
Thank u dr
Thankyou Sir
Think u sir
Very good information sir
Thank u sir
Excellently explained
Supar sir
Tq sir
🙏🙏🙏👌👌👌
sir super
Very nicely explained nice video ,sir tell about how to get rid of toda yali gantu.means veros wings in toda
ಖಂಡಿತಾ sir heallarigu ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ ನಿಮಗೆ ತುಂಬು ಹೃದಯದ danyavadagalu🙏🙏🙏
ಇನ್ನಷ್ಟು ಮಾಹಿತಿಗಾಗಿ ಕಾಯಿತ್ತಾಇದೆವಿ ಸರ್
Super sr
Good information sir
Heal pain iddaga shoe nalli silicon guard haaki badminton aadabahuda dr??
Super
Super 👌
Supper
ಎರಡು ಕಾಲು ಇವೇ ಹಿಮ್ಮಡಿ ನೊವು
ನಿಮ್ ಕುಟುಂಬ ಚೆನ್ನಾಗಿರಲಿ ಕನಪ
🙏🙏
Sir, ಒಂದು ವರ್ಷ ಆಯ್ತು. ಹಿಮ್ಮಡಿ ನೋವು ತುಂಬಾ ಇದೇ. ಡಾಕ್ಟರ್ ಗೆ ತೋರಿಸಿ ಆಯ್ತು. ಪ್ರಯೋಜನ ಆಗಿಲ್ಲ. Calneal spur ಅಂತ ಹೇಳಿದ್ರು. ಏನು ಮಾಡಲಿ ಹೇಳಿ ಪ್ಲೀಸ್ 🙏
ನಿಮ್ಮ consultation ಬೆಂಗಳೂರ ನಲ್ಲಿ ಲಭ್ಯವಿದೆಯೆ ತಿಳಿಸಿ, ನಮಸ್ಕಾರ
❤
ತೂಕ..ವಾತ ಶೇಖರಣೆ... ಒಂದೇ ಕಡೆ ಭಾರ..
ಥಂಡಿ ಪಾದ.... ಬರಿಗಾಲಿನಲ್ಲಿ ನಡೆಯುವುದು.. ಶುಗರ್ ಹೆಚ್ಚು ಇರುವ
ಆಹಾರವನ್ನು ಸೇವಿಸುವುದು ಇತರೆ...
❤❤❤❤❤
Aaharadalli pathya helideera himmadi novi hoguvavaregu navu pathya erabeka sir
❤🙏🙏🙏🙏🙏🙏🙏
Devaru nimmage oledu madalli
Yestu dina yenne hacchi massage madodu madbeku sir, nan madtiddage chur kadme agatte adre completely hogilla 3 days inda madtidini.
Hloo sar nange pestula ede edke plz salahe telse
8:29
Nimma family ge devara karune erali brother
8:10
👌🙏🙏🙏🙏 thank u sir
Howdu sir
Maha narayana thaila yalli ciguttet sir ....
Magu ada mele back pain rumba ede .remedy heli
Sir back pain bagee heli
Leg pain idhe solution telese
ನಾನು ಮಲಗಿದಾಗ ನೋವು ಇಲ್ಲ ಸರ್ ಜಾಸ್ತಿ ನಡೆದಾಗ ಜಾಸ್ತಿ
👌sir backbone pain ge manemaddu heli plz
@ Kavirha Sharma Madam first X ray thegesi nodi aaga eagide anta nodi treatment thegedukollabahudu. Adashtu baggi kelasa maduvudu, bhara ethodu avoid madi. Nanu ade problem face madthiddini
👌👌🙏🙏🙏🙏🙏🙏🙏🙏
Sir.phone.no.kodisir
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಬಾಯಿ ಹುಳಿ ಬರುತ್ಹೆ ಯಾಕೆ, ಎನ್ ಮಾಡಬೇಕು ತಿಳಿಸಿ
Thank you sir
Tq sir
👏🏻👏🏻👏🏻tq u very much sir
Thanks to kind information sr
Thank you sir
Thank you sir
Thank you Sir
Thanks sir