Hulikal Nataraj Pavada Bayalu | ಹುಲಿಕಲ್ ನಟರಾಜ್ ಪವಾಡ ಬಯಲು

Поделиться
HTML-код

Комментарии • 769

  • @1world1democracy
    @1world1democracy Год назад +17

    ಜಾತ್ರೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದೇ ರೀತಿ ಜನರಿಗೆ ಅರಿವು ಮೂಡಿಸಿದರೆ ಸಮಾಜದಲ್ಲಿರುವ ಅಜ್ಞಾನವನ್ನು ತೊಲಗಿಸಬಹುದು

  • @vasuvasuchandra8365
    @vasuvasuchandra8365 Год назад +62

    ಇಂತಹ ಕಾರ್ಯಕ್ರಮಗಳು ನಿಜವಾಗಿಯೂ ಬೇಕು ಜನರಿಗೆ ಅರಿವು ಮೂಡಿಸುವ ನಿಮ್ಮ ಕೆಲ್ಸಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್....ಆದರೆ ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಪ್ರಧಾನಮಂತ್ರಿಗೆ ಮೋಸ ಮಾಡಿದವರು ಇದ್ದರೆ ಅಂತ ಆ ಚೂಲಿ ಬೆಲೆ ಅವರ ಕಡೆ ನೋಡಿ ಮತ್ತೋಂದು ಸತ್ಯನ ವೇದಿಕೆ ಮುಂದೆ ಹೇಳಿದ್ದು ನಿಜವಾಗಿಯೂ ಇಷ್ಟ ವಾಯ್ತು ಸರ್🙏🙏🙏😂😂😂😂

  • @yashodharakm251
    @yashodharakm251 Год назад +108

    ಅನಾಗರಿಕರನ್ನ ನಾಗರಿಕರನ್ನಾಗಿ ಮಾಡುವ ಅದ್ಭುತ ಕಾರ್ಯಕ್ರಮ......🙏🏻🤩💐

  • @Javalishoukat201
    @Javalishoukat201 Год назад +41

    ಸೂಪರ್ ಸರ್ ಬಸವಣ್ಣನವರ ವಿಚಾರಗಳು ಎಲ್ಲರೂ ಅರಿಯಬೇಕಿದೆ 👍👍

  • @psantoshkumarsantuksp4298
    @psantoshkumarsantuksp4298 Год назад +33

    ✨ನಿಮ್ಮ ಸೇವೆ ಇಗೆ ಮುಂದುವರೆಯಲಿ ಸರ್ ಮೂಢ ನಂಬಿಕೆ ಆಚರಣೆ ಮಾಡೋ ಜನಗಳೂ ಇನ್ನೂ ಇದಾರೆ ಅವರನ್ನ ರಕ್ಷಣೆ ಮಾಡಿ 🙏✨

  • @manukannadiga24
    @manukannadiga24 8 месяцев назад +15

    ಡಾಕ್ಟರ್ ಬಿಆರ್ ಅಂಬೇಡ್ಕರ್ 💙💙💙💙🙏🙏🙏 ಧರ್ಮ ಮತ್ತು ದೇವರನ್ನು ನಂಬಿಕೆ ಹೊರತು ಮೂಢನಂಬಿಕೆಯ ನಲ್ಲ 💙💙

  • @amareshkiresurjuniorsiddar7922
    @amareshkiresurjuniorsiddar7922 Год назад +92

    👍👌ಅದ್ಭುತ ಪವಾಡ ಬಯಲು ಕಾರ್ಯಕ್ರಮ 👍👌ತುಂಬು ಹೃದಯದ ಧನ್ಯವಾದಗಳು 🙏👏all the best👍💯🌹💐🌺🌷🌸

  • @latha.pmaski734
    @latha.pmaski734 Год назад +62

    👌👏 ಎಷ್ಟೇ ಬುದ್ಧಿ ಹೇಳಿದರು ಜನರಿಗೆ ಅರ್ಥ ಆಗೋದೇ ಇಲ್ಲ ಇದು ಸತ್ಯ. ಸರ್

  • @mdk708
    @mdk708 Год назад +156

    ಮೂಡ ನಂಬಿಕೆಯಲ್ಲಿ ನಮ್ಮ ದೇಶ ನಂಬರ್ 1✌️

    • @tourwithlocal3484
      @tourwithlocal3484 Год назад

      ಈಬೋಳಿ ಮಗ ಅವನ ಧರ್ಮ ಪ್ರಚಾರದ ನಾಟಕ ಬಯಲು ಮಾಡುವುದಿಲ್ಲ ಯಾಕೆ?

    • @VarunRai-vz4bb
      @VarunRai-vz4bb 2 месяца назад

      ಹುಲಿಕಲ್ ತರ ವೈಜನಿಕ ತಿಳುವಳಿಕೆ ಕೊಡುವವರನ್ನು ತುಳಿಯುವರೆ ಜಾಸ್ತಿ ಇದಾರೆ ಇವಾಗ ಅಂತೂ ವಿಪರೀತ ಆಗಿದೆ...

    • @ManjuMADAKARI-jj8vd
      @ManjuMADAKARI-jj8vd Месяц назад +1

      ನೀನು ಯಾವ ದೇಶದಲ್ಲಿ ಇರೋದು 😂😂

    • @VarunRai-vz4bb
      @VarunRai-vz4bb Месяц назад

      @@ManjuMADAKARI-jj8vd yava ದೇಶದಲ್ಲಿ ಇದ್ರೆ ಏನು ..ನಿಜ ಅದು ನಾವೇ ನಂಬರ್ ಒನ್ ಮೂಡ ನಂಬಿಕೆ ಯಲ್ಲಿ ..

  • @M.R.entertainment833
    @M.R.entertainment833 Год назад +18

    ಸೂಲಿಬೆಲೆ ಗೆ ಸ್ಟೇಜ್ ಅಲ್ಲಿ ಉರೀತಿದೆ.. ಇನ್ನು ಯಾವ ರೀತಿ ಸುಳ್ಳು ಹೇಳ್ಬಹುದು ಅಂತ.

  • @yallappasminannavar6892
    @yallappasminannavar6892 Год назад +13

    ನಿಮಗೆ ನಮ್ಮ ಅಭಿಂದನನೆಗಳು sir, ನಿಮ್ಮಂತವರು ಇಂದ ಇನ್ನೂ ತಿಳಕೊಬೇಕಾದ ಮಾಹಿತಿ ಜಾಸ್ತಿ ಇದೆ

  • @Ashuraj1007
    @Ashuraj1007 Год назад +24

    ಸರ್ ನಿಮ್ಮ ಈ ಕ್ರಾಯಕರ್ಮ ಸೂಪರ್ ಸರ್ ನಿಜ ತಿಳಿಸಿದ ನಿಮ್ಮಗೆ ಧನ್ಯವಾದಗಳು🙏🏻💥

  • @poojamaheshegde
    @poojamaheshegde Год назад +9

    ನಮಸ್ತೆ Sir ಮೊನ್ನೆ ಒಂದು ವಿಡಿಯೋ ನೋಡಿದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾ ನುಗ್ಗೇಹಳ್ಳಿ ಹತ್ರ ಒಂದು ಸಣ್ಣ ಗ್ರಾಮ (ಗ್ರಾಮ ದ ಹೆಸರು ನೆನಪಿಲ್ಲ ಕ್ಷಮಿಸಿ ) ಅಲ್ಲಿ 23 ವರ್ಷಗಳಿಂದ ಅನ್ನ ನೀರು ಇಲ್ಲದೆ( ಕುಟುಂಬ ದವರ ಹೇಳಿಕೆ ಪವಾಡ ದಿಂದ)ಬದುಕುತ್ತಿರೋ ಒಂದು ಹುಡುಗಿ ಇದ್ದಾಳೆ ಅನ್ನೋ ವಿಚಾರ.ದಯವಿಟ್ಟು ಅದೇನು ಅಂತ ಬಯಲಿಗೆ ತನ್ನಿ. ಜನರಲ್ಲಿ ಇರೋ ಮೂಢನಂಬಿಕೆ ಯನ್ನ ದೂರ ಮಾಡಿ

  • @francisdsa6790
    @francisdsa6790 Год назад +27

    It's eye opening program Thanks to professor. Respect to you brother innocent people are suffering because of cheeters🙏👏👏👏👏👏💐♥️

    • @kd396
      @kd396 Год назад +2

      Yes you are correct and those cheaters also worn the dress of father in the church, each and every Christianity followers should made to open their eyes on "Scams Inside church"

    • @manikanth653
      @manikanth653 10 месяцев назад

      😊

  • @shashidharakc3974
    @shashidharakc3974 Год назад +1

    Sir yar ene helidru nivu nive samjakke jagruti mudstha idiri hatss off sir👏👏👏👍👍

  • @YuvrajRaj-j1i
    @YuvrajRaj-j1i 11 месяцев назад +1

    Realy good work sir
    Namma india people moodanambike inda horabarali

  • @ranst166
    @ranst166 Год назад +32

    The kind of person we need in this society 🤗🤗

  • @venkateshkm1998
    @venkateshkm1998 Год назад +18

    Olleya karyakrama..Christian missionaries maaduva pavadagalannooo bayalu maadi😊

    • @M.R.entertainment833
      @M.R.entertainment833 Год назад

      ನಿನ್ನ ದು ಮುಗಿಯಲಿ ಮಾರಾಯ.. ನಂತರ.. ಬೇರೆ ಕಡೆ ಹೋಗು.

  • @m.jagadishan6874
    @m.jagadishan6874 Год назад +2

    Super So Nice Sir yours tricks and Moral as well. Thank you. SIR....

  • @duragappaduragappa5026
    @duragappaduragappa5026 Год назад +3

    moorka janarige buddi barodilla sir,,,,,,Thumba danyavadagalu nataraja hulikal sir nimage 🙏,,,,,,,

  • @Viky-13723
    @Viky-13723 Год назад +1

    🙏 Nimage danyavadagalu sir

  • @thenameisranguallu6294
    @thenameisranguallu6294 Год назад +8

    ನಮ್ಮ ದೇಶಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಬಹಳ ಇದೆ....

  • @maharudramaharudra3841
    @maharudramaharudra3841 Год назад +11

    ನಿಮ್ಮ ಪಾವಡಕೆ ಧಾನ್ಯವಾದಗಳು ಸಾರ್

  • @harishchandrashetty1842
    @harishchandrashetty1842 8 месяцев назад

    Excellent News Super Sir Thank you sir

  • @yashawnthn6611
    @yashawnthn6611 Год назад +109

    ಸೂಪರ್ ಸರ್, ಹಾಗೆ 'ಕ್ರಿಶ್ಚಿಯನ್ ಅಲೂಲೂಯ' ಪವಾಡವನ್ನು ಬಯಲು ಮಾಡಿ ಸ್ವಾಮಿ ಅಮೇಲೆ ಇದೆಲ್ಲ ಬಯಲಿಗೆ ಹೇಳಿರಿ 😁😄

    • @user-tp7bq3fg3t
      @user-tp7bq3fg3t Год назад +18

      Bere yavara mane tika tholiyoke yake hogthiya nindu 1st tholi😂avaru madthare antha navu madoke agutha😂😅

    • @vinyasv1444
      @vinyasv1444 Год назад +1

      ಅವ್ರು ದುಡ್ಡು ಕೊಡ್ತಾರೆ ...ನಮ್ದು ಬಿಟ್ಟು ಬೇರೆಯವರದ್ದು ಮಾಡಿ ಅಂತ.... ಹಿಂದೂಗಳೆಲ್ಲಿ ಕೊಡ್ತಾರೆ...?

    • @Letsplay00112
      @Letsplay00112 Год назад +1

      @@sudheerec107 uru yavdho nindhu address kodu

    • @pavanas7597
      @pavanas7597 Год назад +3

      ಹಾಗಾದ್ರೆ ನೀನು ಹೇಸಿಗೆ ತಿಂದ್ರು ಪರವಾಗಿಲ್ಲ

    • @ashoksabithaprem8612
      @ashoksabithaprem8612 Год назад

      Lo gubald Nan magne first nin thut na nin muchko amele bereyavra thut muchakke nodo lafanga Nan magne

  • @congresssoolemaklu702
    @congresssoolemaklu702 Год назад +1

    Very good gir expose buddists christians and muslims religious lovdas who do this work ✊👍

  • @jyotigudadinni2801
    @jyotigudadinni2801 Год назад +1

    Super information sir thq so much sir...🙏🙏

  • @govardhangovu3266
    @govardhangovu3266 Год назад

    Super. Sir. Ealla satyavada mathugalu. E type program tumba beku sir

  • @annu_bangeradka
    @annu_bangeradka Год назад +10

    Super speech Hulikal Natraj sir and truth 🙏

  • @siddarajur8105
    @siddarajur8105 10 месяцев назад

    Verry verry great sir nana nimmavane

  • @sureshkurtakoti7315
    @sureshkurtakoti7315 Год назад +2

    Wow wow Great Sir. Well awareness Program

  • @syedajjmal882
    @syedajjmal882 Год назад

    ಧನ್ಯವಾದಗಳು ಸರ್ ನಿಮ್ಮ ಜಾಸ್ತಿ ವಿಡಿಯೋ ನೋಡಿದಿನಿ ನಾನು

  • @Heavy-r9h
    @Heavy-r9h Год назад +3

    ಪ್ರತಿಯೊಂದು ವಿಷಯ ದಲ್ಲೂ ವಿಜ್ಞಾನ ಇದೆ.......
    ಅದನ್ನ ಸ್ಪೆಷಲ್ ಆಗಿ ತೋರ್ಸಿ ಹೀರೋ ಆಗೋದೆನು ಬೇಡಾ.....
    ವಿಜ್ಞಾನ ದ ಹಿಂದೂ ದೇವರಿದ್ದಾನೆ...... ಅದನ್ನ ನೀನು ನಂಬಿದರೆ ನೀನು ಇಲ್ಲಿ ಬಂದು ಮಾತಾಡತಾ ಇಲ್ಲಾ ಇತ್ತು......

  • @balakrishnajayaram1024
    @balakrishnajayaram1024 Год назад

    Nice, very nice person. I respect him. Suck knowledge is required for all to avoid blind beliefs. Jai bharath.

  • @ningarajningaraj8598
    @ningarajningaraj8598 Год назад +14

    ಒಂದೇ ವೇದಿಕೆಯಲ್ಲಿ ಸನಾತನಿ ಧರ್ಮದ ಹೆಸರಲ್ಲಿ ಮೌಢ್ಯತೆ ತುಂಬುವ ಮೂರ್ಖರು vs ವಿಜ್ಞಾನ🙏

    • @VarunRai-vz4bb
      @VarunRai-vz4bb 2 месяца назад

      Correct 😂ಅವರಿಗೆಲ್ಲ ತುರಿಕೆ ಆಗ್ತಾ ಇರುತ್ತೆ

  • @ravindranaiks7472
    @ravindranaiks7472 Год назад +15

    ಕಾಣದ ಶಕ್ತಿಯೊಂದಿದೆ ಇದು ಸತ್ಯ..

  • @ShivanandKorale
    @ShivanandKorale 2 месяца назад

    Thank u sar veri Mach

  • @hanumesh7171
    @hanumesh7171 Год назад +5

    ನಮ್ಮ ಜನ ಏನ್ ಹೇಳಿದ್ರೂ ಕೆಲವರು ಕೇಳೋದಿಲ್ಲ ಗುರುವೇ .......

  • @shivagangapattanshetti781
    @shivagangapattanshetti781 Год назад +2

    sir ನೀವೇ ದೇವರು. ಜನರನ್ನು ನಿದ್ದೆಯಿಂದ ಎಬ್ಬಿಸುವ ಕೆಲಸ madta idira. 🙏

  • @manjunathkurubar55
    @manjunathkurubar55 Год назад +2

    ನಮ್ಮೂರಿಗೆ ಒಮ್ಮೆ ಬನ್ನಿ ಸರ್ ಇಲ್ಲಿ ಮೂಢನಂಬಿಕೆ ತುಂಬಾ ಗಾಡವಿದೆ ,...

  • @Sukumarak-tk1ql
    @Sukumarak-tk1ql 10 месяцев назад +1

    🤝🏻🤝🏻🤝🏻🤝🏻🤝🏻👌ಸೂಪರ್ ಅಣ್ಣ

  • @malleshmally6953
    @malleshmally6953 Год назад

    Eetara programms yella torsalwa sir Media tv9 suvarna news yella channel ge yavaglu adhu idhu torstaare adr badlu inta video nija vadhagatane gallanna torsdre jana mpsa agodanna bidtare sir super sir🙏

  • @dategginamani7747
    @dategginamani7747 10 месяцев назад

    Very good program sir hatsup to you sir

  • @MANJAPPANP4384
    @MANJAPPANP4384 Год назад +6

    ಹೌದು ಸರ್ ಹಳ್ಳಿಗಳಲ್ಲಿ ಮೂಢನಂಬಿಕೆಗಳನ್ನು ನಂಬಿಕೊಂಡು ಬಾಳುತ್ತಿದ್ದಾರೆ... ನಾವು ಏನು ಹೇಳಿದರೂ ಅವರು ನಿನಗೇನು ಗೊತ್ತು ಸುಮ್ಮನೆ ಇರುವಂತ ನಮಗೆ ಹೇಳ್ತಾರೆ....

  • @Gaja1227
    @Gaja1227 Год назад +27

    ಹೆಂಗ್ ಪುಂಗ್ಲಿ ನ ಯಾಕೆ ಬಂದಿದ್ದಾನೆ ಅವನ ಯಾಕೆ ಕರೆಸಿದಿರಿ

  • @vikaskerudi890
    @vikaskerudi890 Год назад +1

    Sir, dasarigatta temple nali pavad nadiyutte, dayavittu check madi

  • @jknature7
    @jknature7 Год назад

    Super....Thank you for these magical tricks which is used to fool the innocent people...

  • @Ishwarcs
    @Ishwarcs Год назад +7

    ಜೈ ತರಳಬಾಳು 🚩

  • @lingarajuhr1965
    @lingarajuhr1965 Год назад +5

    ನೀವು ಗ್ರೇಟ್ ಸರ್...

  • @subramanyadp8857
    @subramanyadp8857 10 месяцев назад

    What a beautiful program really great hulkal nataraju sir

  • @josephbadiger3331
    @josephbadiger3331 Год назад +4

    Good message to society.

  • @dontbeafraidimhere5421
    @dontbeafraidimhere5421 Год назад +6

    ನೀವು ಹೇಳುವುದೆಲ್ಲಾ ವ್ಯರ್ಥ ಯಾರಿಗೆ ಎಷ್ಟು ಹೇಳಿದ್ರು ಅವರಿಗೆ ಬುದ್ಧಿ ಬರುವುದಿಲ್ಲ! ನಮ್ಮ ಜನರು ಮೂಢನಂಬಿಕೆಯಿಂದ ಹೊರಬರುವುದಿಲ್ಲ.

  • @shobhagopal450
    @shobhagopal450 Год назад +1

    Thank you hulikal

  • @riyajahamad8040
    @riyajahamad8040 Год назад

    Awesome sir , nodi kaliri moodhare

  • @PrasannaVgowda
    @PrasannaVgowda Год назад +2

    ಅದ್ಭುತ ಮಾಹಿತಿ🎉🎉🎉

  • @pandag7950
    @pandag7950 Год назад +16

    12:26 ಅಷ್ಟೆಲ್ಲಾ ಹೇಳ್ತಿದ್ರು ಇವ್ರು ಇಬ್ರೂ ಹೋಗಿ ಅವ್ರ ಕಾಯಿಗೆ ಹೂ ಇಡ್ತಿದರೆ, ಯಾರನ್ನು ನಂಬೇಡಿ ಅಂತ ಹೇಳ್ತಿದ್ರು ಇವ್ರು ಇಂಗ್ ಮಾಡ್ತರೆ ಇಂತೋರಿಗೆ ಎನ್ ಹೇಳೋದು😂😠🤩

  • @karthika2799
    @karthika2799 Год назад

    Superb sir...really very great

  • @sowbhagyasowra4292
    @sowbhagyasowra4292 Год назад +1

    Thank you so much

  • @dineshjoshi1423
    @dineshjoshi1423 Год назад +4

    Super Sir hats off to you. You are an eye opener for everyone

  • @nishchithanayak2297
    @nishchithanayak2297 Год назад +1

    Your really great sir

  • @sriss479
    @sriss479 Год назад +5

    ನೀವು ಮೌಢ್ಯ ಬಯಲು ಮಾಡ್ತೀರಾ..
    ಅಲ್ಲಿರೋ ಹೆಂಗ್ ಪುಂಗ್ಲಿ ಮೌಢ್ಯ ಪ್ರಚಾರ ಮಾಡ್ತಾನೆ 😁😃

  • @jagadeeshchennappa7146
    @jagadeeshchennappa7146 Год назад +1

    K sir , naale belige gudi sargur konda nadeyutte Basaveswara jatra.....karnatakada antyanta Dodda konda nadeyutte....kanista 70meter irutte...ondu saari aa kondavanna hayiri amele matadana......

  • @kdmt5884
    @kdmt5884 Год назад +2

    ವೇದಿಕೆಯಲ್ಲಿ ಇರೋದು ಸೂಲಿಬೆಲೆನಾ?

  • @georgeigk8364
    @georgeigk8364 Год назад

    Thank you sir good message

  • @Worldgdl
    @Worldgdl Год назад

    Sir gantalalli enadru mole galu tegitara sir

  • @shivarajam4195
    @shivarajam4195 Год назад +14

    ತರಳಬಾಳು ಹುಣ್ಣಿಮೆ ಕಾರ್ಯಕ್ರಮ 💐🙏

  • @shivukumar.n8330
    @shivukumar.n8330 Год назад +3

    Very clear kunigal sir

  • @madevmass0737
    @madevmass0737 Год назад

    ಧನ್ಯವಾದಗಳು ಸರ್

  • @manikantamani7508
    @manikantamani7508 Год назад +1

    thank you sir

  • @SureshS-eb2ts
    @SureshS-eb2ts 2 месяца назад

    🔥ಸೂಪರ್ 🔥

  • @chethankumar1541
    @chethankumar1541 Год назад +1

    I support hulikal nataraj

  • @allinone3058
    @allinone3058 Год назад +1

    ಪಕ್ಕದಲ್ಲಿ ಇರೋ ಹೆಂಗ್ ಪುಂಗ್ಲಿ ಗೆ ಸ್ವಲ್ಪ ಹೇಳಿ ಕೂಡಿ sir

  • @vijaykiccha6702
    @vijaykiccha6702 Год назад

    ಸೂಪರ್ sir

  • @hanumanthahanumantha3979
    @hanumanthahanumantha3979 2 месяца назад

    ಸೂಪರ್ ಸಾರ್

  • @pakirappab3435
    @pakirappab3435 Год назад +1

    Supra

  • @pradeepmrramu2962
    @pradeepmrramu2962 Год назад

    Super sir, hagene darga and other devasthana dalli devva bidistharalla adanna ondu sala vichaara madi

  • @sheshappasubedhar4642
    @sheshappasubedhar4642 Год назад

    Great thanks sir,,,,,,, 👏👏👏👏👏,,,,,,

  • @Shuhaib-u1x
    @Shuhaib-u1x Год назад +7

    ಹೆಂಗ್ ಪುಂಗ್ಲಿ ಇಲ್ಲೂ ಇದ್ದಾನಾ

  • @lakshmanlakshman840
    @lakshmanlakshman840 Год назад +2

    Super sir super spich

  • @dkdkboy7749
    @dkdkboy7749 9 месяцев назад

    Good work sir

  • @dbossmass6531
    @dbossmass6531 Год назад +3

    Super ಸರ್

  • @Adityaraj-no8rg
    @Adityaraj-no8rg 11 месяцев назад

    Very good sir.

  • @ManjunathakcManju
    @ManjunathakcManju Год назад +1

    ಒಳ್ಳೆ ಮಾಹಿತಿ

  • @ritadsouza942
    @ritadsouza942 2 месяца назад

    Excellent

  • @prabhubhajantri8798
    @prabhubhajantri8798 Год назад +1

    Sir super

  • @mr.sha._07
    @mr.sha._07 Год назад +1

    Ur great sir 😌

  • @sameerkhansp
    @sameerkhansp Год назад +1

    Sir devaru nimage nuru varsha ayassu kodli anta allahan hattira prartane madteni sir samajakke nimma seve avassekate ide sir

  • @mukhtiyarpasha5858
    @mukhtiyarpasha5858 Год назад

    Sir super super super sir ,,i salute to you,❤❤❤❤❤,my name Khan

  • @SivaSiva-tj8hl
    @SivaSiva-tj8hl Год назад +1

    Wow super sir hulkalla natarajan sir

  • @nitishhegde4591
    @nitishhegde4591 Год назад +2

    Educative and informative

  • @hithuaviationdream9653
    @hithuaviationdream9653 3 месяца назад +1

    Magic madodhu ondu talent..soo don't destroy the Magician talents..respect everyone..everyone's talents 🙌👀🗿

  • @mahadevpatil986
    @mahadevpatil986 3 месяца назад

    Great wark

  • @raghavendrat8460
    @raghavendrat8460 Год назад +4

    Chakravarti brother I can expect your action about Hulikallu nataraj

  • @praveenkumarrathod6379
    @praveenkumarrathod6379 Год назад +1

    Super sir

  • @srinivasrai04
    @srinivasrai04 Год назад +1

    Great 💚

  • @umeshdk2931
    @umeshdk2931 Год назад +1

    ದನ್ಯಾವದ ಗಳು ಸರ್ ದನ್ಯಾವ ದ ಗಳು

  • @rameshgangadhar3366
    @rameshgangadhar3366 Год назад +8

    Hats off to you sir. 🙏🏻

  • @mallikarjuns.k7977
    @mallikarjuns.k7977 Год назад +1

    Super.sir

  • @chidambararahasyatv6105
    @chidambararahasyatv6105 Год назад +12

    ತುಂಬಾ ಬುದ್ಧಿವಂತ ಜನಗಳು ಒಳ್ಳೊಳ್ಳೆ ಕಾಮೆಂಟ್ ಮಾಡಿದ್ದಾರೆ ಒಳ್ಳೆಯದೇ ಆದರೆ ಒಂದು ಮಾತು ಈ ಪವಾಡ ಬಯಲು ಪುರುಷನನ್ನು ಚರ್ಚ್ಗಳಲ್ಲಿ ದೆವ್ವ ಬಂದಂತೆ ಕುಣಿತವಲ್ಲ ದೆವ್ವನ ಬಿಡುತ್ತಾರಲ್ಲ ಅಲ್ಲಿ ಹೋಗಿ ಪವಾಡ ಬಯಲು ಮಾಡೋಕೆ ಹೇಳಿ ನೋಡೋಣ ದರ್ಗಾಗಳಲ್ಲಿ ಪವಾಡಗಳು ಮಾಡ್ತಾರೆ ಭೂತಗಳನ್ನು ಬಿಡಿಸುತ್ತಾರೆ ಅಲ್ಲಿ ಹೋಗಿ ಇವರ ಅಲ್ಲಿ ಹೋಗಿ ಇವರ ಪವಾಡಗಳನ್ನು ಬಯಲು ಮಾಡಲಿ ನೋಡೋಣ ಯಾವುದಾದರೂ ಒಂದು

    • @HarishHarish-xz6xy
      @HarishHarish-xz6xy Год назад

      ಹೌದು, ಅಲ್ಲಿ ಮಾಡೋಕೆ ಹೋದರೆ ತಲೆ ಕಡಿತಾರೆ, ನಮ್ಮಲ್ಲಿ ಯಾರೂ ಅಂತಹ ಕೆಲಸ ಮಾಡೋದಿಲ್ಲ ಅದಕ್ಕಾಗಿ ಇವರಿಗೆ ಧೈರ್ಯ

    • @nishabu1
      @nishabu1 Год назад +1

      😂😂😂😂😂😂 haudu. adhannu maatra. bayalu maadi. edannu. bayalu maadbedi.

    • @nishabu1
      @nishabu1 Год назад

      ruclips.net/video/im8Ww5EKsgo/видео.html. nodu bro

  • @indirarao7433
    @indirarao7433 3 месяца назад

    Nimma vignanada jnanavannumechhabeku 👌🙏