ಗುಲಾಬ್ ಜಾಮೂನ್ | Full Movie | Gulab Jamun | Kannada HD Movie | Tamada Media
HTML-код
- Опубликовано: 12 сен 2024
- ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Story & Direction : Mallya Bagalkot
Screenplay, dialogues : Mallya Bagalkot
Head of RUclips Content Partnerships : Phalgun Kesharaju
Kannada Movie Song List : - 01. Katlolaga nintu neralu
02. Marali Manasagide
Music Director & Singer
Manjunath Hosaval (Sangeetha mane )
Channel Link : • ಗುರುರಾಜ ಸಿದ್ಧಾರೂಢ ಸಮರ್...
Lyrics: Yogi M Viji
Mallya Bagalkot
Artist
Mallya Bagalkot
Amruta Khale
Priya Savadi
Sunil Maradi
Kiran Bagalkot
Nagaraj Nilugal
Hanamaraddy sir
Camera Work
Sunil Maradi
Editor
Dinesh Hiremath
Instagram id: / mallya_bagalkot. .
Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#kannadanewmovie #fullmovie #familymovie #romanticmovie
#kannadacomedy #kannadaminiwebseries #uttarakarnatakacomedy #javarijunctioncomedy #tamadamedia #comedyvideos #mallyabagalkot #kannadafunnycomedy
ಸೂಪರ್ ಈ ಸಿರೀಸ್ ಎಲ್ಲಾ ಎಪಿಸೋಡ್ ಗಳನ್ನು ನೋಡಿ ಇಷ್ಟಪಟ್ಟಿದ್ದೇನೆ ತುಂಬಾ ಚೆನ್ನಾಗಿದೆ
ಇದೇ ಕೆಲಸನ ಮೊದಲೇ ಮಾಡಬೇಕಿತ್ತು ಸುಮ್ನೆ episodes ಹಾಕಿ time waste ಮಾಡಿದಿರಿ.
😅😢😂😂🎉😅😅
Money planing
Howdu alva
Effort ge bele ilva, you selfish people
@@ramukamati123 movies ge estu effort haktare heli avru heege episodes madi amele full movie torastara ?
ಮುಂದೆ ಏನ್ ಆಗುತ್ತೆ ಅಂತ ತಳಮಳ ಆಗುತ್ತೆ ...ಸೂಪರ್ ending ❤
ಸೂಪರ್ ರಾಘು ಅವರೇ ನೈಸ್ claimax ಅತ್ತಬಿಟ್ಟೆ ಗುರುವೆ ಸೂಪರ್ 👌
ನಂಬಿಕೆಯ ಮಹತ್ವ ಮತ್ತು ನಿಮ್ಮ ಅಭಿನಯ 👌 ಹಾರ್ಧಿಕ ಅಭಿನಂದನೆಗಳು 🎉🎉🎉
ಮಿಲನ್ ಚಿತ್ರ ನೆನಪು ಅಯಾತು.. ಬ್ರದರ್...ಸೂಪರ್.. ಬ್ರದರ್ ನನ್ನದೊಂದು ಅನಿಸಿಕೆ ಕರ್ನಾಟಕದ ಜನ ಮಾತು ನಿಮ್ಮ ತಾರಬಳಗ ಬದಲಿಸಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಿ ಬ್ರದರ್... ಜೋಗಿತಾಯಪ್ಪ ಹೊಸಪೇಟೆ ವಿಜಯನಗರ ಜಿಲ್ಲೆ... ನಿಮ್ಮ ತಂಡಕ್ಕೆ ಶುಭಾವಾಗಲಿ
ಕಲಾವಿದರ ಕಲೆಗೆ, ಶ್ರಮಕ್ಕೆ ಬೆಲೆ ಸಿಗಬೇಕು.... ನಿಮ್ಮಂತ ಕಲಾವಿದರು ಬೆಳೆಯಬೇಕು ಎಲ್ಲರಿಗೂ ಒಳ್ಳೆಯದಾಗಲಿ 🙏🥰 ಡಾ. ರಾಜಕುಮಾರ್ ಅವರ ಆಶೀರ್ವಾದ ಸದಾ ಇರಲಿ
ನಿಜವಾಗ್ಲೂ ಬಹಳ ಅದ್ಬುತ ವಾದ ಒಂದು ಕಥೆ ❤❤
ಏಳು ಕೋಟಿ ಏಳು ಕೋಟಿ ಚಾಂಗಮಲೋ 🙏🙏🙏🙏 ಸೂಪರ್ ಅಣ್ಣ ❤❤😍
ವರ್ಷಕ್ಕೆ ಒಮ್ಮೆ ಮಾಡು ನಿನಗೆ ಪೂನ್ಯ ಬರತೈತಿ
😂😂
😂
ಸುಮ್ ಐದು ವರ್ಷಕ್ಕೊಮ್ಮೆ ಮಾಡಲಿ ಬಿಡ್ರೀ ಊರ ಜಾತ್ರೆ ಹಂಗ
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಉತ್ತರ ಕರ್ನಾಟಕದ ಎಲ್ಲ ಕಲಾವಿದರು ಸದಾ ಹೀಗೆ ಮುಂದುವರೆಯಲಿ ನಿಮ್ಮ ಚಿತ್ರತಂಡಕ್ಕೆ ಶುಭವಾಗಲಿ❤❤
ಅಣ್ಣ ತುಂಬಾ ಚೆನ್ನಾಗಿ ಇದ್ದಿತ್ತು ❤ಕ್ಲಮ್ಯಾಕ್ಸ್ ಸೂಪರ್ ಅಣ್ಣ ❤❤ ಆಲ್ ದ ಬೆಸ್ಟ್ ಆಲ್ ಟೀಮ್ ❤👍
Super acting 🎉🎉🎉❤🎉❤🎉❤🎉❤🎉❤🎉❤🎉❤🎉❤🎉❤ all actors. Well done excellent job
Mallanna Namaste I am pramod from Dharwad I am watching ur all videos fabulous and ur video background music fantastic God bless you live life King size 🙏
ಮಲ್ಲು ಅಣ್ಣಾ ಏಲ್ಲಾ ಎಪಿಸೋಡ ಸೂಪರ
Great super anna mast. Isht beg mugibardit anstu❤❤❤❤
Tittle ಮರಳಿ ಮನಸಾಗಿದೆ ಚೆನ್ನಾಗಿತ್ತು
Mallu you are uattara Karnataka Rishab Shetty god bless you
Great talent keep itup❤❤
ಗುಲಾಬ್ ಜಾಮೂನ್ ಎಪಿಸೋಡ್ ನ ಎಂಡಿಂಗ್ ಎಪಿಸೋಡ್ ಹಾಕೊಣ 👍👌
ತುಂಬಾ ಚನ್ನಾಗಿದೆ...ಇನ್ನೊಬ್ಬ ಅಮೋಲ್ ಪಾಲೇಕರ ನನ್ನು ನೋಡಿದೆ..
Super super super super yestu nakkudini, super episode, ❤❤❤❤❤❤❤
ಇಡಿ ನಮ್ಮ ಕನ್ನಡ ಇಂಡಸ್ತಿಯಲಿ . ಈ ತರ ಒಂದು ಮೂವೀ ಯಾವತ್ತೂ ಬಂದಿಲ್ಲ .ಸುಪರ್ ಅಣ್ಣಯ್ಯ ❤ ನೋವು,ಪ್ರೀತಿ,ಸ್ನೇಹ,ಖುಷಿ ,ಜೊತೆಗೆ ಜೀವನದಲ್ಲಿ ಪ್ರೀತಿ ಮುಂದೆ ಏನು ಇಲ್ಲ ಅನ್ನೋದು ನಿಜ ಆಯಿತು ❤😢😢
Superb story all action nd direction effective all the best for your team
1st time watched kannada movie loved lot best film
Excellent acting main character
Yen story and acting bro super 👌👌👌👌👌
Annaa kone koneli 😢alsebittidiyallo anna 😢 Sambhandha jeevakkinta jaasthi antaa torside ❤bhaalaa khushi aagotu ❤
Best off luck for your hard work... This one is entertained for me....
ಈ ಸೀರೀಸ್ ಬಾ ಜಲ್ದಿ ಮುಗಿಸೋದು ಇನ್ನು ಕಂಟಿನ್ಯೂ ಮಾಡಬೇಕಾಗಿತ್ತು...
Super video sir
ದೇವರೇ ಮುಂದಿನ ಭಾಗ ವಿಡಿಯೋ ರಿಲೀಸ್ ಮಾಡಪ್ಪ
Idana two year back nodabekaitu devare nice ❤
Ambrutha is very cute, and after a long time I seen movie... I really liked this webseries movie ❤ namma UK Mandi yavgu kada... ❤❤❤
ಅಣ್ಣ ಇದರೊಳಗ್ ನಿಮ್ಮ ಎಕಟಿಂಗ್ ಸೂಪರ್ ಅಣ್ಣ
Very nicely depicted and performed by all. Maataduvaga swalpa fast anastu especially Mallappa avaradu...Uttara Karnataka davaralladavrige easily arthaagolla... overall excellent movie🎉
ಅಣ್ಣ ಹೊಸ ವಿಡಿಯೋ ಹಾಕಿ ಅಲ 💝✨👑🥰
ಸೂಪರ್ ಅಣ್ಣಾ
ಸೂಪರ್ ಸೂಪರ್ ಸೂಪರ್ 🙏🏿🙏🏿ಧನ್ಯವಾದಗಳು ಸರ್ 👌🏿👌🏿
Sudghadu Gulabjamun Eunobbha Bakra Raghavindra Thu Ambrutha Supar
Super sar.... super kathe
One of the best series ❤
Ninna comedy super Anna
Super ragu sar. 🎉🎉🎉🎉🎉
Super mallu anna 🙏
Ennu bere episode edre haki ee episode bumbha channagide munde hige olleya episode madi all the best👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
Super and cute film
Super mallu sir nivu video mast madtiri so nice innu madi sir
ಮುಂದಿನ ಎಪಿಸೋಡ್ ಬರಲೇ ಇಲ್ಲ ಸ್ವಲ್ಪ ಬೇಗನೆ ಹಾಕಿ
ಅಣ್ಣಾ ನಿಮ್ಮ ತಂಡkke ಧನ್ಯವಾದಗಳು ❤❤❤
ಆಲ್ ಎಪಿಸೋಡ್ ಸೂಪರ್ ಮಲ್ಲು ಅಣ್ಣ 👌❤️💞
ಲಾಸ್ಟ ಸೀನ್ ನೋಡಿ ಕಣ್ಣಲಿ ಸಣ್ಣ ಹನಿ bro ಸೂಪರ್ ಬ್ರೋ
🔥ಅಣ್ಣಾ ಹಿಂತ್ತಾವ ಮಾಡ
ANNA SUPER ACTING AND CORRECT KLEW KOTRI RATRI 2 GANTE AGETI 3HRS POORTI NODINE 🥺SUPER MR__RAGHU
Lasta since tumba esta ayitu Anna 👌👌👌👌 nimm kate
Super Twist Aada Anna n Chalo comedy Aada 👍
Bega next episode haki heroin acting super.
Super movies Annayya 👍🏻💐
Supper mallu I can see full episod 🎉
ಸೂಪರ್ ❤
Super mallu I am waiting for full movie, thanks
Nice movie wish you all the best
Super 🎉🎉🎉🎉 well done job
Very nice 🎉🎉 mallap sahukar
❤❤❤❤❤
Super super episode 👌 👏
ಹೊಸ ವಿಡಿಯೋ ಮಾಡಿ ನಮ್ಗ್ ಬ್ಯಾಸರ ಬರಾತೈತೋ ಮಾರಾಯ...missing ur videos...
Bro ❤ next episode upload madi please
1St view nanda nodapa mallappa anna
ಯಾವ ಮೂವಿಗಿಂತ ಕಮ್ಮಿಲ, ಇನ್ನು ಸ್ವಲ್ಪ ಮಕ್ಕಳು ತಂದೆ ತಾಯಿ ನೀವು ಒಂದಾಗಿಬಾಳೋದು ನಿನ್ನ ಫ್ರೆಂಡ್ಸ್ ಇಡಬೇಕಿತ್ತು.
Super bro you all shot movie super
Matt Munda yana aitu anta torsbykagittu anna yalla super anna
Super thanks 🎉🎉🎉
😂😂😂😂😂😂😂😂😂😂😂😂😂😂😂😂😂😂😂😂😂😂 super video boss🎉
Super awesome ❤❤❤❤❤
Super.❤👍👌👌
Super story ❤❤❤❤
Geeta manushen menu Val Super
Gurusugi next episode yavag haaktira anna
E Movie tumaba ista aitu ri 🫶🫶🫶
Brother Please send me full BGM tone
Superb Acting
ಸೂಪರ್ ಅಣ್ಣ ❤❤
Mallya Bro next project ...
Frist comments brother ❤
Super hero ❤❤❤
ಸೂಪರ್ ಅಣ್ಣ ❤️🥰🥰
You are the great brother
Super🔥 le anna
Super end tq
What a script??? Wow... 😍
Channagid adbhut.
Anna niv higa madi episode nodo majane kdasiree...
Full video madodu ettanra.....
Na an heli tiliwaldu... 😡😡😡😡🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬🤬😡😡😡😡😡😡😡
Nim acting selute 🎉🎉🎉🎉
Super
❤❤ supper
First like nande bro ..❤
Super Anna video
Super🙏
ಗುರುಸುರಗಿ ಯಾಕ್ ಸ್ಟಾಪ್ ಮಾಡದ್ರಿ ಅಣ್ಣ plzzz ಕಂಟಿನ್ಯೂ ಮಾಡ್ರಿ 🙏🙏🙏🙏🙏