ಕಬ್ಬಿನ ಗ್ಯಾಂಗ್ | ಒಂದು ನಿಗೂಢ ಕಥೆ | Kabbina Gang | Suspense Story | Javari Junction | Tamada Media

Поделиться
HTML-код
  • Опубликовано: 22 окт 2024

Комментарии • 3,7 тыс.

  • @veereshsunkad9555
    @veereshsunkad9555 Год назад +159

    ನಮಸ್ತೆ,
    "ನಟ ಭಯಂಕರ" ನಮ್ಮ ಮಲ್ಯ ಅಣ್ಣಾಗೆ 🙏
    ನಿಮಗೂ ಹಾಗೂ, ನಿಮ್ಮ ತಂಡದ ಎಲ್ಲ ಸ್ನೇಹಿತರಿಗೂ ಪ್ರೀತಿಯ ಅಭಿನಂದನೆಗಳು. 🙏
    ಧನ್ಯವಾದಗಳು. 💛

    • @basappabati3237
      @basappabati3237 Год назад +1

      ಅದ್ಬುತ!ಸುಪರ್,ಉತ್ತಮಸಂದೇಶ ನಟನೆ ನನಿರ್ದೆಷನ ಸಂಬಾಷನೆ ಎಲ್ಲವುಛನ್ನಾಗಿದೆ

  • @ShankarAmbigerJamkhandi
    @ShankarAmbigerJamkhandi Год назад +185

    ಸೂಪರ್ ಬ್ರದರ್ ನಿಮ್ಮ ತಂಡಕ್ಕೆ ಎಲ್ಲರ ಅಭಿನಯ ಅಮೋಘ

    • @JavariJunction
      @JavariJunction  Год назад +16

      Thank you Anna ❤️🙏

    • @sondursonusinger4405
      @sondursonusinger4405 Год назад +15

      ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ಹೊಗಳುವ ಗುಣ ನಂಗೆ ತುಂಬಾ ಇಷ್ಟವಾಯಿತು ಬ್ರೋ ನಿಮ್ಮ ಕಾಮೆಂಟ್ 🎉❤🙏🙏🙏

    • @mallikarjunkembhavi1137
      @mallikarjunkembhavi1137 Год назад +2

      U

    • @mahaveerbasannavar7416
      @mahaveerbasannavar7416 Год назад +1

      @@JavariJunction h

    • @yallalingsitnoor2409
      @yallalingsitnoor2409 Год назад +2

      ​@@JavariJunction❤

  • @parashuramparashuram3227
    @parashuramparashuram3227 Год назад +43

    ಕಬ್ಬಿನ ಗ್ಯಾಂಗ್ ಭಾಗ 2 ಬೇಗ್ ಬೀಡ್ರಿ from ಬೆಂಗಳೂರು i am big fan of you ಮಲ್ಯ್ ಅಣ್ಣಾ

  • @akhileshbaragi8757
    @akhileshbaragi8757 Год назад +98

    ಬಡವನ ಮುಗ್ಧತೆ, ಸಹನೆ ಮತ್ತು ಕೋಪ, ರೋಷ ಎಲ್ಲವೂ ನೈಜತೆಯಿಂದ ಮೂಡಿ ಬಂದಿವೆ. ಅತ್ಯದ್ಭುತವಾದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ

  • @Shambu-xe4de
    @Shambu-xe4de Год назад +63

    ಸೂಪರ್ ಅಣ್ಣ 🔥 ಉತ್ತರ ಕರ್ನಾಟಕದ ಮುಂದ ದೊಡ್ಡ ಸ್ಟಾರಾಗಿ ಬೆಳಿತೀರಣ್ಣ ಆಲ್ ದ ಬೆಸ್ಟ್ 🔥🔥🔥

  • @r.kbadiger2717
    @r.kbadiger2717 Год назад +10

    ತುಂಬಾ ಚೆನ್ನಾಗಿದೆ ಒಂದು ಮೂವೀ ನೋಡಿದ ಹಾಗೆ ಆಯ್ತು. ನಿಮ್ಮ ತಂಡದ ಎಲ್ಲಾ ಕಲಾವಿದರಿಗೂ ದನ್ಯವಾದಗಳು

  • @jagadishk7367
    @jagadishk7367 Год назад +125

    ಬಡವರ ಹೆಣ್ಣು ಅಂದ್ರೆ ಭೋಗದ ವಸ್ತು ಎಂದು ತಿಳಿದವರಿಗೆ ಇದೇ ಗತಿ ಮಲ್ಲಣ್ಣ. ವಿಡಿಯೋ ಸೂಪರ್ 👍👌👌👌💐💐💐💐

    • @anandalur2008
      @anandalur2008 Год назад +2

      Suspense thriller movie ನೋಡದಂಗೆ ಅನಿಸಿತ್ತು 👌

    • @siddup8295
      @siddup8295 Год назад

      ಸೂಪರ್ ಅಣ್ಣ

    • @mayappaaski6168
      @mayappaaski6168 Год назад

      Super bayha

    • @girishnivaragi365
      @girishnivaragi365 Год назад

      ಅತ್ಯುತ್ತಮ ನಟನೆ....❤️❤️ ಎವರ್ ಗ್ರೀನ್ ಕ್ಯಾಮೆರಾ ರೋಲಿಂಗ್... ಆದ್ರೆ ಅವಾಚ್ಯ ಶಬ್ದಗಳ ಬಳಕೆ ಸ್ಪಲ್ಪ ಇತಿ ಮಿತಿಗಳಿಂದ ಬಳಸಿ ಅನ್ನೋದೇ ನಮ್ಮ ಆಸೆಯ.. ನಿಮ್ಮ ಈ ಅದ್ಭುತ ವಾದ ನಟನೆಗೆ ನಮ್ಮ ಮನಸ್ಸು ಪೂಳಕಿತವಾಗಿದೇ.. ಮಲ್ಲಪ್ಪ ಸಾವುಕಾರೆ..😘😘😘😘😘😘👌👌

    • @RaguMadar-qw6km
      @RaguMadar-qw6km Год назад

      @@anandalur2008 w

  • @santoshdharekar
    @santoshdharekar Год назад +123

    ಸೂಪರ್ ರಿಯಲ್ ಸ್ಟೋರಿ ತರಾನೇ ಇದೆ ಜೀವನದಲ್ಲಿ ಕಬ್ಬಿನ ಗ್ಯಾಂಗಿನಲ್ಲಿ ಇತರ ಆಗ್ತಾ ಇರುತ್ತೆ 👌👌👌👌👍

  • @chethupapustudio9707
    @chethupapustudio9707 Год назад +78

    ದೋಸ್ತ ನಾನು ಒಬ್ಬ ಪೊಲೀಸ್.. ಅದ್ರ ಇವತ್ ನಿನ್ ವಿಡಿಯೋ ನೋಡಿ ಮನಸಿಗೆ ಬಹಳ ತೃಪ್ತಿ ಆಯ್ತ್.. ನಿನ್ನಲ್ಲಿ ಅದ್ಬುತ ಕಲೆ ಇದೆ, ಅದನ್ನ ಜಗತ್ತೆಗೆ ತೋರ್ಸು. ಒಳ್ಳೇದ್ ಆಗ್ಲಿ 👍

  • @akrcreation4902
    @akrcreation4902 Год назад +47

    ಏನ್ ಕಥೆ ಮಾಡಿ ಅಣ್ಣಾ ಸೂಪರ್ 😍😢
    Emotions 😢😍😍😍👌
    Acting🔥🔥
    Cinematography 🔥🔥🔥🔥👌
    Waiting for part - 2

  • @MADUILIGER
    @MADUILIGER Год назад +12

    ಮುಖದಲ್ಲಿ ವಜ್ರಮುನಿ ನೋಡಿದಂಗೆ ಮಲ್ಯ ಅದ್ಭುತ, ನಟಭಯಂಕರ ಜೈ

  • @raghu74488
    @raghu74488 Год назад +29

    ಏನ್ ಆಕ್ಟಿಂಗ್ ಮಲ್ಲು...! 'ದೃಶ್ಯ' ಮೂವಿ continued ಸಿರೀಸ್ ನೋಡಿದಂಗಾಯ್ತು! All the very best to the whole team 💐 ನಿಮ್ಮ Team ನ್ನ ಆದಷ್ಟು ಬೇಗ ಬೆಳ್ಳಿ ತೆರೆ ಮೇಲೆ ನೋಡೋಕೆ ಕಾಯ್ತಿದಿವಿ. Keep Entertaining us ❤️💐

  • @MKFishing3336
    @MKFishing3336 Год назад +62

    ಜೈ ಹೊ ಮಲ್ಲು ಅಣ್ಣಾ 👌👌 ಒಂದ್ ದಿನ ನೀನ ದೊಡ್ಡ ನಿರ್ದೇಶಕ ಆಗ್ತೀಯಾ 👌💐💐

  • @atmanandkittur8444
    @atmanandkittur8444 Год назад +3

    ಅದ್ಭುತ ಕಥೆ ಮತ್ತು ಅಭಿನಯ 👌🏻👌🏻

  • @devarajgoder4617
    @devarajgoder4617 Год назад +19

    ಚಿಕ್ಕ ಕತೆಯಲ್ಲಿ ಕೆಜಿಫ್ ರಾಕಿ ಬಾಯ್ ನ ನೋಡಿದಂಗೆ ಆಯ್ತು ಅಣ್ಣ ❤️❤️❤️ಸೈಲೆಂಟ್ ಕಿಲ್ಲರ್,😍😍😍😍😍😍😍😍😍😍

  • @Ravijaggudada
    @Ravijaggudada Год назад +47

    ಈ ಸ್ಟೋರಿ ನಾ 2 ಭಾಗ ಮಾಡಿ ಅಣ್ಣಾ ತುಂಬಾ ಚನ್ನಾಗಿ ಬಂದಿದೆ ಸ್ಟೋರಿ 💐
    ನಿಮ್ಮ ತಂಡಕ್ಕೆ ನಿಮ್ಮಗ ನಮ್ಮ ಧನ್ಯವಾದಗಳು ಅಣ್ಣಾ 🙏🙏🙏🙏

  • @anjiapg834
    @anjiapg834 Год назад +4

    ಅದ್ಭುತವಾದ ಕಿರು ಚಿತ್ರ , ನಿಜ ಜೀವನದಲ್ಲಿ ನಡೆದಿರೋ ತರ ಇದೆ superb 👏👏👏👏👏👏

  • @durageshanayaka1734
    @durageshanayaka1734 Год назад +12

    ನಮಸ್ಕಾರ ಪಾ ಯಣ್ಣ ದುಬೈಕ ಹೋಗ್ಯಾನಂತ ಮಾಡಿದ್ದ್ಯಾ😄ಎಷ್ಟ್ ಕಾಯ್ಬೆಕೊ ಮಾರಾಯ😄😄😄all the best your team bro
    Super bro 🔥🔥🔥🔥

  • @isakisak8204
    @isakisak8204 Год назад +22

    ಚಿತ್ರ ಕತೆ ತುಂಬಾ ಚೆನ್ನಾಗಿದೆ ಸರ್ ಇನ್ ಹೊಸ ಹೊಸ ಸಿನಿಮಾ ಮಾಡಿ ದೆವರು ನಿಮ್ಗೆ ಹೊಳೆಯುವುದು ಮಾಡಲಿ ಇದು ಮೂವಿ ಸೂಪರ್

  • @malateshm9043
    @malateshm9043 Год назад +4

    ನೀನು ಹಗರ ಮಗಾ ಅಲ್ಲ ಲೇ ಅಣ್ಣಾ ನನ್ನ ಸಮಾನ ಮನಸ್ಕ ಸಹೋದರ. ತುಂಬಾ ಅರ್ಥಪೂರ್ಣ ಸಂದೇಶಗಳು. ರೈತ ಯೋಧ ಕಾರ್ಮಿಕನಿಗೆ ನನ್ನ ಸಲಾಂ.
    ಮಹಾ ಕಲಾ ಸಾಮ್ರಾಟರ ಸಾಮ್ರಾಟ ಸರ್ ನೀವು.
    ನಿಮ್ಮ ತಂಡ ಶತಶತ,ಕೋಟಿ ಧನ್ಯವಾದಗಳು ❤❤❤

  • @manjunathamailapura3563
    @manjunathamailapura3563 Год назад +16

    ನಿಮ್ಮ ಅಭಿನಯಕ್ಕೆ ಒಂದು ಸಲ 🙏 ನಿಮ್ಮ ತಂಡದ ಎಲ್ಲಾ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ . ಇದೇ ರೀತಿ ನಿಮ್ಮ ಪಯಣ ಸಾಗಲಿ ಬ್ರೋ 😘

  • @India-ct5hv
    @India-ct5hv Год назад +10

    ಕಾಮೆಂಟ್ ಓದಲು ಬರುತ್ತಿರುವ ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ 👏👏

  • @adrichandrashekar7263
    @adrichandrashekar7263 Год назад +1

    ಸೂಪರ್

  • @abduldapalapur1576
    @abduldapalapur1576 Год назад +42

    Hats off to Team....🔥 Ultimate level story of uttar Karnataka kabbin gang story.... What a climax... One day this team is on next level in uttar Karnataka.... All the best bro... ಹಾಗೆ ಇಂತಹ short stories madi...🔥🔥❤️👌

  • @puttarajkiccha3885
    @puttarajkiccha3885 Год назад +8

    Super ಅಣ್ಣಾ...ಕಥೆ ಬರೆದ ಕತೆಗಾರನಿಗೆ ಒಂದು ನಮನ... ಎಲ್ಲರೂ ಎಲ್ಲರ ಪಾತ್ರಕ್ಕೂ ಜೀವ ತುಂಬಿದ್ದೀರಿ..

  • @puttamallegowdaputtamalleg2776
    @puttamallegowdaputtamalleg2776 3 месяца назад +2

    ತುಂಬಾ ಚನ್ನಾಗಿ ಮುಾಡಿ ಬಂದಿದೆ. ತಿಥಿ ಪಿಕ್ಚರ್ಸ್ ತರ ನೆ ಕಥೆ ಚನ್ನಾಗಿದೆ.❤❤❤❤

  • @somanathhugar7739
    @somanathhugar7739 Год назад +12

    ನಿಮ್ಮ ಈ ಒಳ್ಳೆಯ ನೈತಿಕಥೆ ಸಮಾಜಕ್ಕೆ ಉತ್ತಮ ಸಂದೇಶ ಮಲ್ಲು ಅಣ್ಣ Congratulations🎉🥳👏 to entire team and all the best 👍💯for your bright ✨🔆🔮future...

  • @devarajadevaraja2369
    @devarajadevaraja2369 Год назад +9

    ಬಡವರ ಮೇಲೆ ಈತರ ಇನ್ಮುಂದೆ ಈತರ ಮುಟ್ಟುವುದಕ್ಕೂ ಭಯ ಪಡಬೇಕು ಅಣ್ಣ ಸೂಪರ್ 🙏

  • @praveenkanamaddi2454
    @praveenkanamaddi2454 Год назад +6

    ಅಣ್ಣಾ ಇರೋದು ಒಂದ್ ಹೃದಯ ಎಷ್ಟು ಅಂತಾ ಗೆಳತ್ಯೋ ಅಣ್ಣಾ ❤️🔥❤️🔥

  • @parameshwarayyapujari5237
    @parameshwarayyapujari5237 Год назад +16

    ಒಂದು ಒಳ್ಳೆಯ ಚಿತ್ರಕಥೆಯನ್ನು ಹೇಳಿದ್ದೀರಿ ನಿರ್ದೇಶನ ಹಾಗೂ ಎಲ್ಲ ಪಾತ್ರವರ್ಗ ತುಂಬಾ ಅಚ್ಚುಕಟ್ಟಾಗಿ ನಟನೆ ಮಾಡಿದ್ದಾರೆ ಹೀಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲಿ ಅಂತ ನಮ್ಮ ಹಾರೈಕೆಗಳು ಶುಭವಾಗಲಿ

  • @vishwanathrocky4643
    @vishwanathrocky4643 Год назад +12

    ನೀವು ಮಾಡಿರುವ ಒಂದು ಕಿರುಚಿತ್ರ ಇತರ ಸನ್ನಿವೇಶಗಳು ಕೆಲವೊಂದು ಕಡೆ ಆಗಿದೆ 👍❣️ ಒಂದು ಒಳ್ಳೆಯ ಸಂದೇಶ ಶುಭವಾಗಲಿ

  • @Basavaraj.Nalatawd
    @Basavaraj.Nalatawd Год назад +4

    ಅಣ್ಣ ಬಡವನು ದುಡುಕಬಾರದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಣ್ಣ❤❤💐💐💐

  • @sheetalgourannavar7143
    @sheetalgourannavar7143 Год назад +10

    ಕ್ಲೈಮಾಕ್ಸ್ ಬೆಂಕಿ. 🔥🔥
    Look ಅನಾಹುತ..👌👌

  • @sagarmali4478
    @sagarmali4478 Год назад +4

    Nimma e hosa prayatna tumba chennagi moodi bandide all actors superb acting 👌👌👌👌 👏👏👏 but mallu anna is always superb

  • @prakashab2943
    @prakashab2943 Год назад +1

    ಸೂಪರ್ ಇದನ್ನ ಒಂದು film ಮಾಡಬಹುದು ಸೂಪರ್ ಸೀರಿಯಲ್

  • @devarajdevu7190
    @devarajdevu7190 Год назад +5

    all Actors ❤️❤️❤️❤️💙 my ಫೆವರಿಟ್ . ಸ್ಟೋರಿ 😍😍😍🔥🔥🔥. ಕ್ಯಾಮರ್ quality 🔥🔥😍😍 . ಅಲ್ಟಿಮೇಟ್

  • @allinonekannada7388
    @allinonekannada7388 Год назад +24

    ಚಿತ್ರಕಥೆ 🔥🔥ಮತ್ತು ಎಲ್ಲಾ ಕಲಾವಿದರೂ ಚೆನ್ನಾಗಿ ಆಕ್ಟಿಂಗ್ ಮಾಡಿದಿರಿ ಅಣ್ಣಾ ರಾ🙏🔥

  • @iamGokulrc
    @iamGokulrc Год назад +12

    Ultimate Direction, Acting, Climax and Editing 🔥., Mallu Anna ❤️✨🔥

  • @ShruuT4857
    @ShruuT4857 Год назад +18

    ಈ ಕಥೆ ನೋಡಿ ರವಿಚಂದ್ರನ್ ಸರ್ ದೃಶ್ಯ ಮೂವಿ ನೆನಪಾಯ್ತು ಮಲ್ಲು ಅಣ್ಣಾ 💐🙌🏻 ಮಸ್ತ್ ಆಗಿದೆ ಅಣ್ಣಾ ವಿಡಿಯೋ 👍🏻💫

  • @darshan9205
    @darshan9205 Год назад +11

    ಯಾವ ಸಿನಿಮಾಗೂ ಕಡಿಮೆ ಇಲ್ಲ ಬ್ರೋ....ಗೌಡನ ಕ್ಯಾರೆಕ್ಟರ್ ಮಾತ್ರ ಸೂಪರ್😎😎

  • @basavarajms2218
    @basavarajms2218 5 месяцев назад +1

    ಕಥೆ ಚನ್ನಾಗಿದೆ ಇದೆ ರೀತಿ ಬೇರೆ ಬೇರೆ ಕಥೆಗಳ ಮೂವಿ ಬರಲಿ ಬ್ರದರ್ ❤❤

  • @manuhadapad2468
    @manuhadapad2468 Год назад +5

    ಹೊಸ ವರ್ಷಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾಜಿ ..

  • @dhareppababali3607
    @dhareppababali3607 Год назад +10

    ಕಥೆ ಸುಪರ್ ಐತಿ. ಕ್ಲೈಮ್ಯಾಕ್ಸ ಎದಿ ಡವಡವ ಅನ್ನಾಕತ್ತಿತು, ಕೆಜಿಎಪ್ 3 ನೊಡಿದಂಗ್ ಆತು. ನಿಮ್ಮ ಟಿಮ್ ಸುಪರ್👌👌👍👍

  • @siddujamadar1518
    @siddujamadar1518 Год назад

    Mast video 👌👌👌hechharike niduva javabdari video👍🏻👍🏻

  • @mutteppakadakol1884
    @mutteppakadakol1884 Год назад +6

    ನಟನೆ ಭಯಂಕರ. ಎಲ್ಲಾ ಕಲಾ ತಂಡಕ್ಕೆ ಹೃದಯಪೂರ್ವ ವಂದನೆಗಳು 🙏💐💐.

  • @ganeshganikilliketar4820
    @ganeshganikilliketar4820 Год назад +5

    ಸೂಪರ್ ಅಣ್ಣಾ ನಿನ್ನ ಎಲ್ಲಾ ಮಾತುಗಳು 🙏🏻🙏🏻🙏🏻 ಪಾರ್ಟ್ 2ಮದನ್ನಾ 😘😘😘

  • @rameshramachari1253
    @rameshramachari1253 Год назад +1

    Fentastic ❤

  • @vishwanathbiradar5065
    @vishwanathbiradar5065 Год назад +9

    ಬೆಸ್ಟ್ content ,best videography , direction , best acting from all of. Especially best acting from Villain who is ಊರ ಗೌಡ . ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಮೆಚ್ಚುವಂತಹ ಸ್ಟೋರಿ👏👏

  • @shivarajgaste8776
    @shivarajgaste8776 Год назад +31

    ಹೊಸ ವರ್ಷಕ್ಕ ಹೊಸ ಕಥೆಯೊಂದಿಗೆ ಬಂದಿರುದಕ್ಕ ಬಾಳ ಖುಷಿ ಆಯ್ತು....

  • @rudreshbuchadi3575
    @rudreshbuchadi3575 Год назад +1

    ಸೂಪರ್ ವಿಡಿಯೋ ಮುಂದಿನ ಭಾಗ್ ಮಾಡತೀರಾ

  • @sharanaagowda9481
    @sharanaagowda9481 Год назад +8

    Super story. Please continue part2 & Mallu anna Acting fabulous 👌

  • @dishasachin6512
    @dishasachin6512 Год назад +5

    ಮಲ್ಲು ಅವರೇ ನೀವು ಮಾಡುವ ವೀಡಿಯೊ ನೋಡಿ ನಾನು ಫಿಲಂ ನೋಡೋದ ಮರೆತು ಹೋಗಿದೆ... ಪ್ರತೀ ವೀಡಿಯೊದಲ್ಲಿ ಪ್ರಬುದ್ಧ ಅಭಿನಯ ಮೂಡಿ ಬಂದಿದೆ.. ನಿಮಗೊಂದು ಸಲಹೆ.. ಪ್ರತೀ ವೀಡಿಯೊ ಹೊಸ ರಸ ಹಾಗೂ ಹೊಸತನದಿಂದ ಕೂಡಿರಲಿ.... ನಾವು ಜೀವನ ಪರ್ಯಂತ ನಿಮ್ಮ ಜೊತೆ ಇರುತ್ತೇವೆ...

  • @tejaswi_bk
    @tejaswi_bk Год назад

    Super.... 👌 ಹೀಗೆ ಥ್ರಿಲ್ಲಿಂಗ್ ವಿಡಿಯೋಗಳು ಬರಲಿ

  • @krishna.mudhiraj1991
    @krishna.mudhiraj1991 Год назад +4

    ನಿಮ್ಮ ವಿಡಿಯೋಗಳು ಚೆನ್ನಾಗಿದೆ 👍💖💝💘❤️👌

  • @mallikarjunarali5164
    @mallikarjunarali5164 Год назад +4

    ಅದ್ಬುತವಾದ ಕಥೆ, ಅತ್ಯದ್ಬುತ ನಟನೆ, ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆ ಅಣ್ಣಾ

  • @MalleshMss
    @MalleshMss Год назад +1

    ವಿಷಯ ಸೂಪರ್

  • @harapanahalli1642
    @harapanahalli1642 Год назад +9

    ನಿಮ್ಮನು ಪ್ರೀತಿಸುವ ಅಭಿನಂದನೆಗಳು ನಿಮ್ಮನು ಬೆಟ್ಟಿ ಮಾಡಕ್ಕೆ ಒಂದು ಅವಕಾಶ ಕಲ್ಪಿಸಿ ಬ್ರದರ್... ನಿಮಗೆ ಒಂದು ಧನ್ಯವಾದಗಳು ಹೇಳ್ಬೇಕು ನಿಮ್ಮ ವಿಡಿಯೋಗಳು ಸೂಪರ್ ಬ್ರದರ್ ಬ್ರದರ್....

  • @maheshaghanti9660
    @maheshaghanti9660 Год назад +8

    ಯಾವ ಸಿನಿಮಾಗೂ ಕಡಿಮೆ ಇಲ್ಲ, ಒಂದು ಒಳ್ಳೆಯ ಕಥೆ, ಮುಂದಿನ ಸಿನಿಮಾಗೆ ಶುಭವಾಗಲಿ.

  • @nagarjunjrocky1412
    @nagarjunjrocky1412 Год назад

    ಅದ್ಭುತವಾಗಿ ಮೂಡಿಬಂದಿದೆ 🎉🎉🎉🎉🎉 meking ಅಂತು ಸೂಪರ್ ❤❤❤❤❤❤❤❤❤

  • @mutturajsp5021
    @mutturajsp5021 Год назад +5

    ಅಣ್ಣಾ ಬೆಂಕಿ 🔥 ಒಂದು ಒಳ್ಳೇ ಕಂಟೆಂಟ್ all the very best 💐

  • @Mbg299
    @Mbg299 Год назад +15

    ಕಣ್ಣಿಗೆ ಕಣ್ಣ
    ಮುಯ್ಯಿಗೆ ಮುಯ್ಯಿ
    ಸೇಡಿಗೆ ಸೇಡು ಬಾರೀ ಮಸ್ತ ಚಿತ್ರ ಕಥಿ 💛❤️🙏

  • @hanumeshahanumeshanuma6865
    @hanumeshahanumeshanuma6865 Год назад +1

    Super bro video

  • @prabhukalal4128
    @prabhukalal4128 Год назад +4

    ಒಳ್ಳೆಯ ಕಥೆ,ಒಳ್ಳೆ ನಿರೂಪಣೆ..🙏🙏

  • @savitadasanavar7386
    @savitadasanavar7386 Год назад +5

    ಚಿತ್ರಕತೆ ..ಮತ್ತು ಎಲ್ಲರ ನಟನೆ ಅದ್ಭುತ,🌟👏ಮಲ್ಯ ಅಣ್ಣ. ಸೂಪರ್

  • @venkateshmeghana8481
    @venkateshmeghana8481 Год назад +1

    ಒಂದು ಪಿಚ್ಚರ್ ನೋಡಿದ ಹಾಗೆ ಆಯಿತು ತುಂಬಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ನಿಮ್ಮ ತಂಡಕ್ಕೆ ಅಭಿನಂದನೆಗಳು ಒಳ್ಳೆದಾಗಲಿ ಬೆಂಗಳೂರು

  • @m-m-m7
    @m-m-m7 Год назад +8

    ಅಣ್ಣಾ ಅದು ಯಾವ sugar ಫ್ಯಾಕ್ಟರಿ ಹೇಳು ಅಲ್ಲಿಂದ ಬರೋ ಸಕ್ರಿ ಬೆಲ್ಲ ತಗೊಳೋದಿಲ್ಲ😊....climax is thrilling superb....good content 👍

  • @devendradeva7891
    @devendradeva7891 Год назад +12

    ಮಲ್ಲಣ್ಣ ನಿಮ್ಮ ಈ ನಟನೆ 🔥👌ಅದ್ಭುತವಾಗಿದೆ. Last 3 min fantastic

  • @amitshetty2325
    @amitshetty2325 Год назад +2

    ಯಾವ ಗೌಡನು ಇಷ್ಟು ಕೆಟ್ಟದಾಗಿ ಮಾತನಾಡಲ್ಲಾ, ನಡೆದುಕೊಳ್ಳಲ್ಲಾ ಹಾಗೂ ಮಾತುಗಳ ಬಳಕೆ ಮತ್ತು ದೃಶ್ಯ ತೋರಿಸುವ ರೀತಿ ತುಂಬಾ ಹೀನವಾಗಿದೆ. ಉಳಿದದ್ದು ನಿಮಗೆ ಬಿಟ್ಟ ವಿಚಾರ.🙏

  • @kashinathpujari8555
    @kashinathpujari8555 Год назад +28

    ಕಾದ ಕಾದ ಸಕಯ್ತಪ ಅಣ್ಣ ಇ ವಿಡಿಯೋ ನೋಡಾಕ

    • @reviewinkannada7171
      @reviewinkannada7171 Год назад

      Houdo appa extra recharge maadabekaayitu

    • @akbarnadaf3682
      @akbarnadaf3682 Год назад

      @@reviewinkannada7171 qqqqqqqq plc Mobil
      Mop lip linoleum LBP PNP plpp in qqq km loop

    • @akbarnadaf3682
      @akbarnadaf3682 Год назад

      0
      P please PM PM PM
      Pl I'm I'm

  • @manteshkn2887
    @manteshkn2887 Год назад +6

    ಮಲ್ಲಣ್ಣ ನಿನ್ನ ವಿಡಿಯೋ ನೋಡಿ ..ತುಂಬಾ ಖುಷಿ ಆಯ್ತು ...ನೀನು ಅಂದ್ರ ನನಗ ಬಾಳ್ ಇಷ್ಟ..ನಿನ್ನ ವಿಡಿಯೋ ಕಂಟೆಂಟ್.ಅಂತೂ ..🔥🔥🔥ನಿನ್ನ ಜೊತೆ ಒಂದ್ ಸೆಲ್ಪಿ ಬೇಕ ಯಾಕಂದ್ರೆ ಮುಂದೆ ...ನೀನು ಕೂಡಾ ನಮ್ಮ d Boss ತರಹ ಅಭಿಮಾನಿಗಳನ್ನ ಸಂಪಾದನೆ ಮಾಡ್ತಿ ನೀನು ನನಗೆ ಗೊತ್ತು ........🔥🔥🔥🔥🔥🔥

  • @channappadindavar9721
    @channappadindavar9721 5 месяцев назад

    ಬಾರೀ ಚಂದ ageda ಬ್ರೋ ವಿಡಿಯೋ❤❤

  • @shashank3571
    @shashank3571 Год назад +9

    Part 2 bekri Anna ❤️🙌🏻

  • @KA_69_GAMER
    @KA_69_GAMER Год назад +8

    ನೋಡ anna ನಂಗೇನು ಗೊತ್ತಿಲ್ಲ ಪಾರ್ಟ್ -2
    ಬೆಕ್ ಅಂದ್ರ ಬೆಕ್ 🤝🤝🤝🤝🤝💞💞💞

  • @subhashsubbu3210
    @subhashsubbu3210 11 месяцев назад +1

    ಕಥೆ ಸೂಪರ್ ಆಗಿದೆ ಅಣ್ಣಾ,, ಆದರೆ ಬಳಸುವ ಭಾಷೆಯೆಲ್ಲಿ ಸ್ವಲ್ಪ ಹಿಡಿತ ಇರಲಿ best of luck

  • @vj_soul_beats__
    @vj_soul_beats__ Год назад +8

    ಅಣ್ಣಾ ಪಾರ್ಟ್ 2 ಮಾಡ್ರಿ ಸಸ್ಪೆನ್ಸ್ ಇಡ್ರಿ ಸೂಪರ್ ಆಗುತ್ತೆ ನೆಕ್ಸ್ಟ್ ಸ್ಟೋರಿ ಕುಡ 🔥🔥

  • @dhruvabosskingmaker5516
    @dhruvabosskingmaker5516 Год назад +5

    🥰✨ ವಿಡಿಯೋ ತುಂಬಾ ಅದ್ಭುತವಾಗಿದೆ ❤️😍

  • @mag1595
    @mag1595 Год назад

    Super👌, best flim nodidahage anisitu

  • @santoshyadawad7181
    @santoshyadawad7181 Год назад +12

    ಅಣ್ಣಾ ಏನ್ ತೆಲಿನೊ ಮಾರಾಯ rially ಯಾವ್ suspensiv ಮೂವಿಗೂ ಕಮ್ಮಿ ಇಲ್ಲ... ಅನಾಹುತ್ screenplay and script writing 👌🏻👌🏻👌🏻👌🏻 ಆಲ್ ದಿ best ಹಿಂಗ ಮುಂದುವರಿಲಿ 💐💐💐💐

  • @praveenvangadi268
    @praveenvangadi268 Год назад +6

    Actually, ಇಂತ ಕಥಿಗೋಸ್ಕರ ಕಾಯಿತ್ತಿದೆ ನಮ್ ಮಂದಿ ಇಂತದೊಂದು ಸಣ್ಣ ಕಥೆ ತರ್ತಾರಂತ ಆದ್ರ ಅದನ್ನ ನಮ್ ಮಲ್ಲಣ್ಣ ಜಾರಿ ತಂದಾನ, ಅದ್ಭುತ ನಂಗಂತೂ ಬಾಳ ಇಷ್ಟ ಆತು ಇದೆ ತರ ಇನ್ನು ಹತ್ತು-ಹಲವು ಕಥೆಗಳನ್ನ ತನ್ನಿ 🙏💗

  • @jyotiterdal7213
    @jyotiterdal7213 Год назад

    ಸೂಪರ್ ಆಗಿದೆ ವಿಡಿಯೋ

  • @tulasappategginamani5592
    @tulasappategginamani5592 Год назад +7

    Mallu annara KGF feel ಆಯಿತುರಿ ಅಣ್ಣಾರ🔥🔥❤️❤️

    • @adhriadvik4689
      @adhriadvik4689 Год назад

      ಮಲ್ಯ ಭಾಗ್ 2 ಬಿಡು ಓ ಮಾರಾಯ

  • @malluguttedar4632
    @malluguttedar4632 Год назад +5

    ಪ್ರಚಲಿತ ದಿನಗೂಲಿ ಕೆಲಸಗಾರರು ಅನುಭವಿಸುವ ತೊಂದರೆಗಳನ್ನು ತಾವು ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ನಿಮಗೂ ನಿಮ್ಮ ತಂಡಕ್ಕೂ 💐🙏

  • @dayanandgoudakkanavar6113
    @dayanandgoudakkanavar6113 2 месяца назад

    ನಿಮ್ಮ ಅದ್ಬುತ ನಟನೆ ಮತ್ತು ನಿಮ್ಮ ಒಳ್ಳೆಯ ಕಥೆ... ಬಡವರ ಸಹನೆ ನಿಜವಾದ ಒಂದು ಸುಂದರ ನಾಟಕ

  • @ishwar693
    @ishwar693 Год назад +8

    ಅಣ್ಣ ಇದರ ಮುಂದಿನ ಭಾಗ ಇದ್ರ ಲಗೂನ ಹಾಕ್ರಿ ಕಥೆ ಭಾಳ ಕುತೂಹಲ ಐತಿ ❤❤❤

    • @chikkappamalagi8745
      @chikkappamalagi8745 Год назад

      ಸೂಪರ್ ಆಕ್ಟಿಂಗ್ ನಿಮ್ಮ ಪ್ರತಿ ವಿಡಿಯೋ ನೋಡ್ತೀನಿ ಒಳ್ಳೆಯ ಕಲಾವಿದರಾಗಿ ಇನ್ನೂ ಹೆಚ್ಚಿನ ವೀಡಿಯೋಸ್ ಮಾಡಿ ಒಳ್ಳೆಯದಾಗಲಿ

    • @ramu89
      @ramu89 Год назад +1

      Super super ಏನ್ ಕಥಿ ಬರದಿದಿ ಅಣ್ಣಾ ನನ್ ತಲಿ ತಿರುಗಿತು. ನಾನು ಹತ್ತು ಸಲ ನೊಡಿನಿ. ಮುಂದ ಏನ ಮಾತಾಡಬೆಕಂದ್ರು ಗೊತ್ತಾಗತಿಲ್ಲ. ನನಗರೆ ಸಾಹುಕಾರ ಬಾಳ ಇಷ್ಟ ಆದ. ಆದ್ರು ನಿನ ಏನ್ ಆಕ್ಟಿಂಗ್ ಮಾಡಿದೊ ಸುಪರ್. ಇದರ ಭಾಗ 2. ಮಾಡು 20 ನಿಮಿಷ ಹೊಗಿದ್ದೆ ಗೊತ್ತಾಗಲಿಲ್ಲ. ಇತರ ಕಥೆ ಇದ್ರ 40 ನಿಮಿಷ ಇದ್ರು ನೊಡತಿವಿ.. ಧನ್ಯವಾದವುಗಳು 🙏🙏🙏🙏🙏

    • @tousiphajagi328
      @tousiphajagi328 Год назад

      Sopar

  • @mallusj1478
    @mallusj1478 Год назад +5

    No words to say about your talent, extraordinary skit, wonderful ಕಾಕಾ 💐💐💐💐💐💐💐💐💐💐💐💐💐💐💐💐💐💐💐💐💐🙏🏼

  • @santoshkumarsuperdbossroog1538

    ತುಂಬಾ ಅದ್ಭುತ ವಾದ ವಿಡಿಯೋ ಅಣ್ಣಾ

  • @shiddappa997
    @shiddappa997 Год назад +7

    ಕಥಾ ವಿಷಯ ಅಂಥ ಮಸ್ತ ಅಯ್ತಿ ಅಣ್ಣ ನಿಮ್ಮ ಎಲ್ಲಾ ಕತೆಗಳು ಮತ್ ಆಕ್ಟಿಂಗ್ ಅಂಥ ಸೂಪರ್ ಆಗಿ ಇದೆ ರಿ good luck 🤞

  • @rsprasad1710
    @rsprasad1710 Год назад +177

    ಯಾವ ಹಿರಿತೆರೆಯ ಚಲನಚಿತ್ರಕ್ಕಿಂತಲೂ ಕಡಿಮೆ ಇಲ್ಲ 🙏🙏🙏🙏🙏

    • @krishnagb840
      @krishnagb840 Год назад +2

      ಸೂಪರ್ ಸ್ಟೋರಿ

    • @prabhulinga6473
      @prabhulinga6473 Год назад +1

      @@krishnagb840 ಸೂಪರ್ ಅಣ್ಣ ಸೂಪರ್ ಮಾಡಿದಿಯಾ ವಿಡಿಯೋ

    • @prabhulinga6473
      @prabhulinga6473 Год назад

      @@krishnagb840 ಸೂಪರ್ ಅಣ್ಣ ಸೂಪರ್ ಮಾಡಿದಿಯಾ ವಿಡಿಯೋ

    • @RockyBhai-gk8ro
      @RockyBhai-gk8ro Год назад

      Benki.. (16.52sec) 🔥🔥🔥

    • @sravankumarmathapati6689
      @sravankumarmathapati6689 Год назад

      Aaaaaaaaaaaaaaaaaaaaaaaaaaaaaa

  • @sukhadevasingi9988
    @sukhadevasingi9988 Год назад

    ನಮ್ಮೂರು ಕಂಬಾಗಿ ಹೆಸರು ಹೇಳಿದ್ದಕ್ಕೆ ಧನ್ಯವಾದ 🙏

  • @ght3135
    @ght3135 Год назад +5

    ಕಬ್ಬಿನ ಹೊಲದಾಗ ಸೂಪರ್ ಸರ್ ನಿಮ್ಮ ಮುಂದೆ ಯಾವ ಸಿನಿಮಾ ನು ಇಲ್ಲ ಬಿಡ ಅಣ್ಣ. ಸೂಪರ್ ನೀವು

  • @sumantajay3523
    @sumantajay3523 Год назад +5

    ಮಸ್ತ್ ಮಾಡಿರಿ ಅಣ್ಣಾ ಸೂಪರ್ ಕಥೆ ✨🔥👌

  • @kumarramu4103
    @kumarramu4103 Год назад +1

    ಅದ್ಭುತ ಕಲಾವಿದ ಮಲ್ಯ 🎉❤

  • @shivu03virat18
    @shivu03virat18 Год назад +4

    ಈ ವಿಡಿಯೋ ಲೇಟ್ ಆಗಿ ಬಂದ್ರು ಲೇಟೆಸ್ಟ್ ಐತಿ ನೋಡ್ರಿ ಇನ್ನು ಇದೆ ರೀತಿ ಒಳ್ಳೆ ಒಳ್ಳೆ ಕಂಟೆಂಟ್ ಇರುವ ವಿಡಿಯೋಗಳು ಬರ್ಲಿ ಕಥೆ ಮಾತ್ರ 👌👌👌👌🔥🔥

  • @myfamilyvideos7151
    @myfamilyvideos7151 Год назад +4

    🔥🔥🔥🔥🔥 ವಿಡಿಯೋ ಅಣ್ಣಾ 👌👌👌👌👌👌

  • @umeshajjannara9880
    @umeshajjannara9880 11 месяцев назад +1

    ಸಾಮಾನ್ಯವಾಗಿ RUclips ವೀಡಿಯೋಗಳನ್ನ ನಾನ್ ನೊಡಲ್ಲ‌ ಕಾಮೆಂಟ್ ಇನ್ನೂ ದೂರದ ಮಾತು, ಆದರೆ ನಿಮ್ಮ ಈ ವೀಡಿಯೋ ನಂಗೆ ತುಂಬಾ ಇಷ್ಟ ಅಯ್ತು ಅದ್ಭುತ ❤

  • @sangannamadivala8952
    @sangannamadivala8952 Год назад +9

    RCB ಅಭಿಮಾನಿಗಳು ಹಂಗ ಒಂದ ಲೈಕ್ ಕೊಟ್ಟ ಹೋಗ್ರಿ
    ಅಲಾ,, ಇಲ್ಲಿತನ ಬಂದಿರೀ..

  • @rj_neeteesh_official1242
    @rj_neeteesh_official1242 Год назад +4

    Extraordinary Super Mallya...🔥🔥🔥

  • @ದೊಡ್ಡಪ್ಪಾರಾಹೆಗಡೆಹೆಗಡೆ

    ಸೂಪರ್ ವಿಡಿಯೋ ಸೂಪರ್ ಅಣ್ಣ ಸೂಪರ್

  • @praveenambigerambiger6704
    @praveenambigerambiger6704 Год назад +6

    ಭಾಗ 2 ಬೇಕು ಅಣ್ಣಾ ನಮ್ದು ಬಾಗಲಕೋಟ್ 🙏

  • @Priya.savadi
    @Priya.savadi Год назад +12

    😰jai Mallap savkara❤
    Amazing acting everyone 🔥🥰