ಮೇಡಂ ತುಂಬಾ ಚೆಂದ ವಿವರಣೆ ಕೊಟ್ಟೀರಿ ಓಂ ನಮೋ ಭಗವತೀ ವಾಸುದೇವ ಯಾ ಧನ್ವಂತರಿಯ ಅಮೃತ ಕಳಶ ಹಸ್ತಾಯ ಸಕಲಭಯವಿನಾಶಾಯ ಸರ್ವ ರೋಗನಿವಾರಾಣಯಾ ತ್ರಿಲೋಕಪತಯೇ ತ್ರೀಲೋಕನಿಧೀಯ ಓಂ ಶ್ರೀ ಔಷಧಿ ಚಕ್ರ ನಾರಾಯಣ ನಮೋ ನಮಃ 🙏 ಅಂತ ನಿತ್ಯ ನಾನು ಪಠಿಸುತ್ತಾ ಇದ್ದೆ ಡಾಕ್ಟರ್ ತುಂಬಾ ತುಂಬಾ ಧನ್ಯವಾದಗಳು 🙏🙏
Namaste Madam ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಭಗವಾನ್ ಧನ್ವಂತರಿಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಲೋಕಾ ಸಮಸ್ತಾ ಸುಖಿನೋ ಭವಂತು ಓಂ ಶಾಂತಿ ಶಾಂತಿ ಶಾಂತಿಃ
You are the best madam in all walks of life because you said it humbly. That is needed in oneself but hardly to find nowadays, Madam. Tons of thanks for your clarity of thought.
Good morning Ma'am. First I congratulate you for the award ' ಹವ್ಯಕ ಸ್ಫೂರ್ತಿ ರತ್ನ '.🎉 Really when I listen your voice and watch your video it inspires me. Thank you.
ಮೇಡಂ ನನಗೆ ನಡೆಯಲು ಬರುವದಿಲ್ಲ ಅಂದರೆ ಕಾಲು ಇಲ್ಲ ನೀವು ಹೇಳುವದು ನೋಡಿದಾಗ ನಿಮ್ಮ ಜೊತೆ ಮಾತಾಡಬೇಕು ಎಂದು ಅನಿಸುತ್ತೆ ನಿಮಗೆ ಬೇಜಾರ್ ಇಲ್ಲದಿದ್ದರೆ ನಿಮ್ಮ ಫೋನ್ ನಂಬರ್ ಕೊಟ್ಟರೆ ಒಳ್ಳೆಯದು
Good morning! Your attention is greatly appreciated. For detailed suggestions from the experts, kindly consider reaching out to Sasya sanjeevini Panchakarma Center. You may contact through the following phone numbers: +91 87628 45044 Thank you for your cooperation.
ನಿಮ್ಮದು ತಪ್ಪು ಕಲ್ಪನೆ. ನಮ್ಮ ಹಿರಿಯರು ಎಲ್ಲಾ ಮಂತ್ರಗಳ ರಚನೆಯನ್ನು ನಮ್ಮ ಶರೀರ ಶಾಸ್ತ್ರಕ್ಕೆ ಅನುಗುಣವಾಗಿ ರಚಿಸಿದ್ದಾರೆ. ಅದರ ಅರ್ಥ ತಿಳಿದು ಸರಿಯಾದ ಮತ್ತು ಸ್ಪಷ್ಟ ವಾಗಿ ಪಠಣ ಮಾಡಿದಾಗ ನಮಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಖಂಡಿತವಾಗಿ ಲಭಿಸುತ್ತದೆ. ಇದು ನನ್ನ ಅನುಭವದ ಮಾತು.
ಸರಿಯಾದ ಪಠಣ ಮಾಡಿದಾಗ ನಮ್ಮ ನರ ನಾಡಿಗಳು ನಾವು ಬೆನ್ನು ಕತತ್ತು ನೇರ ಮಾಡಿ ಏಕಾಗ್ರತೆ ಇಂದ ಪಠಣ ಮಾಡಿ ದಾಗ ದೇಹದ ಎಲ್ಲಾ ಅಂಗಾಂಗಳು activate ಆಗತ್ತೆ. ಹಾಗು ಮನಸ್ಸು stable ಆಗತ್ತೆ. ಇದರಿಂದ automatic ಆಗಿ ದೇಹದ ಆರೋಗ್ಯ ಸುಧಾರಣೆ ಆಗತ್ತೆ. ಆದರೆ ನಾವು ತಾಳ್ಮೆ ಇಂದ ಟೈಮ್ ಕೊಟ್ಟು ಶ್ರದ್ಧೆ ಇಂದ continue ಮಾಡಬೇಕು ಅಷ್ಟೆ
ಮೇಡಂ ತುಂಬಾ ಚೆಂದ ವಿವರಣೆ ಕೊಟ್ಟೀರಿ ಓಂ ನಮೋ ಭಗವತೀ ವಾಸುದೇವ ಯಾ ಧನ್ವಂತರಿಯ ಅಮೃತ ಕಳಶ ಹಸ್ತಾಯ ಸಕಲಭಯವಿನಾಶಾಯ ಸರ್ವ ರೋಗನಿವಾರಾಣಯಾ ತ್ರಿಲೋಕಪತಯೇ ತ್ರೀಲೋಕನಿಧೀಯ ಓಂ ಶ್ರೀ ಔಷಧಿ ಚಕ್ರ ನಾರಾಯಣ ನಮೋ ನಮಃ 🙏 ಅಂತ ನಿತ್ಯ ನಾನು ಪಠಿಸುತ್ತಾ ಇದ್ದೆ ಡಾಕ್ಟರ್ ತುಂಬಾ ತುಂಬಾ ಧನ್ಯವಾದಗಳು 🙏🙏
Excellent Mam Thumba Adbuthavagide Mam ❤❤❤
Namaste Madam ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಭಗವಾನ್ ಧನ್ವಂತರಿಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಲೋಕಾ ಸಮಸ್ತಾ ಸುಖಿನೋ ಭವಂತು ಓಂ ಶಾಂತಿ ಶಾಂತಿ ಶಾಂತಿಃ
ಥ್ಯಾಂಕ್ ಯು ಮೇಡಂ ತುಂಬಾ ಚೆನ್ನಾಗಿ ವಿವರಣೆ ಮಾಡಿದಿರಾ ಎಷ್ಟೊಂದು ಸೊಗಸಾಗಿದೆ ನೀವು ಹೇಳಿದ್ದು ಮೇಡಂಥ್ಯಾಂಕ್ ಯು ಯೂನಿವರ್ಸ. ಥ್ಯಾಂಕ್ ಯು ಧನ್ವಂತರಿ ದೇವ 🙏🙏
ತುಂಬಾ ಮನಮುಟ್ಟುವಂತೆ ವಿವರಿಸಿದ್ದೀರಿ. ಯಾರೂ ಸ್ತೋತ್ರ ವಿವ ರಿಸುವುದಿಲ್ಲ .ತುಂಬಾ ಧನ್ಯವಾದಗಳು .Thank you so much madam.🙏🙏🙏🙏🙏🙏🙏🙏🙏🙏🙏🙏🙏🙏
Tqsm mam for ur beautiful information about the importance of God Dhanvantari Mahaavishnuve namaha 🌹🌹🎉🎉🎉🎉🎉🎉🎉🎉🎉🍫🍫🍰🍰🙏🙏👍👍👍👍
ಮೇಡಂ ತುಂಬಾ ಚೆನ್ನಾಗಿ ಹೇಳಿದಿರಿ ನನಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು❤
You are the best madam in all walks of life because you said it humbly. That is needed in oneself but hardly to find nowadays, Madam. Tons of thanks for your clarity of thought.
🙏🙏 ನಿಮ್ಮ ನಗುಮುಖದ ಮಾತು ಬಹಳ ಇಷ್ಟ.. ತುಂಬಾ ಚನ್ನಾಗಿ ವಿವರಿಸ್ತೀರಿ.. ಒಮ್ಮೆ ಯಾದ್ರೂ ನಿಮ್ಮ ಭೇಟಿ ಆಗಬೇಕು. 🙏
Thanks madam 🙏🙏🙏
ನಿಜವಾದ ಒಳ್ಳೆಯ ಮಾಹತಿ ದನ್ಯವಾದಗಳು.ಎಲ್ಲರೂ ಮಾತನಾಡುತ್ತಾರೆ ಆದರೆ ಇದು ಬಹಳ ಉಪ ಯುಕ್ತ ವಾದ ವಿಷಯ .🎉❤
ಅಬ್ಬಾ vary nice explanation,
ಅದ್ಭುತವಾಗಿ ವಿವರಣೆ ಕೊಟ್ಟಿರುವುದು ಮನಮುಟ್ಟುವ ವಿಷಯ
Lovely ❤
Thank u so much madam, tumba chennagi explain madiddira
ಧನ್ಯವಾದ
ಮೇಡಂ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ನನ್ನ ತುಂಬು ಹೃದಯದ ಧನ್ಯವಾದಗಳು ಮೇಡಂ ನನಗೊಂದು ಗೊಂದಲ ಇದೆ ಏಕಾದಶಿ ಶುರು ಮಾಡಿದ ಮೇಲೆ ನಾನ್ವೆಜ್ ತಿನ್ನಬಹುದಾ ತಿನ್ನಬಾರದ😅
ಓಂ ನಮೋಃ ನಾರಾಯಣಾಯ ❤️🌹🙏🏻
ನಿಮಗೆಷ್ಟು ಧನ್ಯವಾದಗಳನ್ನ ಹೇಳಿದರೂ ಸಾಲದು ಮೇಡಂ, ಅದ್ಭುತವಾದ ಜ್ಞಾನ ನಿಮ್ಮದು. ತುಂಬಾ ತುಂಬಾ ವಿಷಯಗಳನ್ನು ಹಂಚಿಕೊಂಡಿದ್ದೀರಿ ನಮಸ್ಕಾರ.
Thank you Ma'am 🙏🙏
Madam Namaste.
Very Powerful Shloka.
Thank You,🙏🌹🌹
Beautifully explained Madam. Stay blessed with good health.
Exlent madam thanku very much god bless u madam
Om Shanti Shiva baba good night Happy New year madam namaste daneyavada madam
Om sree dhanvanthariye namaha .dhanyavadaglu .
Good Explanation Madam ji 🌹🌹💐💐
Dhanyavadagalu mdm🙏🙏
ಉತ್ತಮವಾದ ಮಾಹಿತಿ ನೀಡಿದ್ದೀರಿ ಮೇಡಮ್. 🙏🙏
Thank you so much Akka
Namaste Guruji very inspirational speech to spiritual seekers, which is more effective thank you ❤
Thanks a lot 🙏madam🙏
🙏 Thumbha chennagi explain madidiri mam thank you so much mam 🙏
ಅತ್ಯುತ್ತಮ ಮಾಹಿತಿ🙏
, ಧನ್ಯ ವಾದಗಳು ಮೇಡಂ ಧನ್ವಂತರಿ ಮಂತ್ರ ದ ಬಗ್ಗೆ ಒಳ್ಳೇ ವಿಚಾರ ತಿಳಿಸಿದ್ದೀರಿ
Madam, very nicely explained the Dhanavantri sloka even to a layman. Thank You Madam.
Thank you so much mam❤❤
NIMMA SARAVADA NIRUPANE TUMBA CHENNAGIDE MADAM DHANYVADAGALU👏👏👏
Thank you so much.....
Danyavadagalu medam. 🙏🙏
Modam nimma speech VERY VERY GOOD ❤❤
Thanqu so much madam chennagiri
ತುಂಬಾ ಚೆನ್ನಾಗಿ ಹೇಳಿದಿರ mam thank you mam 🙏
Upayuktavada mahiti nididakke danyavadagalu🙏🙏🙏🙏🙏
Very good information thank you Madam 🙏🙏🙏
Soooopar Madam. 🙏🙏❤🌹🌹
ಮೇಡಂ ವೆರಿಕೋಸ್ ವೆನ್ಸ್ ಸಮಸ್ಯೆಗೆ ಯಾವ ಮುದ್ರೆ ಮಾಡಬೇಕು ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಹಾಗೂ ಮನೆಮದ್ದನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ🙏🙏🌺
Nice explained sooooper 👌👌
Dhanyawadgalu 🙏
Super agi heliddira madam
Good morning Ma'am. First I congratulate you for the award
' ಹವ್ಯಕ ಸ್ಫೂರ್ತಿ ರತ್ನ '.🎉 Really when I listen your voice and watch your video it inspires me. Thank you.
Excellent explanation ❤❤❤
good imformation...❤
Super medam
Tq so much❤️
Madam your knowledge is super👌👌🙏🙏❤
❤
super madam
Excellent advice
thank you mam. super 👌
ಧನ್ಯವಾದಗಳು ಮೇಡಂ
Very good message given madam Thank you
ಧ ನ್ಯವಾಧಗಳು
ಉತ್ತಮ ಮಾಹಿತಿ
Very Nice Madam 💐💐🙏🙏
Thank you
Tumba dhanyawadgalu
Thank you mam
🙏👌👌❤
Very nice madam
👌👌🙏🙏
Good video
ಮೇಡಂ ಆರೋಗ್ಯದ ಬಗ್ಗೆ ಧನ್ವಂತರಿ ಮಂತ್ರ ಹೇಳಿ ಕೊಟ್ಟಿರಿ ಧನ್ಯವಾದಗಳು
Mam dinadalli yavaga mattu yeshtu saari ee mantravannu japisabeku anta pls heli 🙏🏼🙏🏼
💯👌
Varicose ge mudre tilisi
Please
👏👏👏
Super
Let me know, Madam... ...How many times that I chant for ( 108 or 21) the effective remedy???
Madam oushadeeya sasyagala vedio haki please..
🙏🏻🙏🏻🙏🏻🥰
Danyasdagau
🙏🙏
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು 🙏🙏
ನೀವು ಹೇಳಿದ ಹಾಗೆ ನಾನು ಪಾಲಿಸುತ್ತೇನೆ
❤🎉
Mam E mantra na egg thindu mada bhahuda pls message madi
ಮೇಡಂ ನನಗೆ ನಡೆಯಲು ಬರುವದಿಲ್ಲ ಅಂದರೆ ಕಾಲು ಇಲ್ಲ ನೀವು ಹೇಳುವದು ನೋಡಿದಾಗ ನಿಮ್ಮ ಜೊತೆ ಮಾತಾಡಬೇಕು ಎಂದು ಅನಿಸುತ್ತೆ ನಿಮಗೆ ಬೇಜಾರ್ ಇಲ್ಲದಿದ್ದರೆ ನಿಮ್ಮ ಫೋನ್ ನಂಬರ್ ಕೊಟ್ಟರೆ ಒಳ್ಳೆಯದು
Good morning! Your attention is greatly appreciated.
For detailed suggestions from the experts, kindly consider reaching out to Sasya sanjeevini Panchakarma Center. You may contact through the following phone numbers: +91 87628 45044
Thank you for your cooperation.
2:03
ದಿನಕ್ಕೆಎಷ್ಟು ಬಾರಿ ಜಪಿಸಬೇಕು ಮೇಡಂ
ಮಾಮ್ ಇ ಜಪ ದಿನ ಅಷ್ಟ್ ಟೈಮ್ ಹೇಳ್ಬೇಕು ಪ್ಲಜ್ ರ್ me
2:03 2:03
Mantra dinda maavina kai urulalla, aarogya samasye edre medicine thagolli.
ನಿಮ್ಮದು ತಪ್ಪು ಕಲ್ಪನೆ. ನಮ್ಮ ಹಿರಿಯರು ಎಲ್ಲಾ ಮಂತ್ರಗಳ ರಚನೆಯನ್ನು ನಮ್ಮ ಶರೀರ ಶಾಸ್ತ್ರಕ್ಕೆ ಅನುಗುಣವಾಗಿ ರಚಿಸಿದ್ದಾರೆ. ಅದರ ಅರ್ಥ ತಿಳಿದು ಸರಿಯಾದ ಮತ್ತು ಸ್ಪಷ್ಟ ವಾಗಿ ಪಠಣ ಮಾಡಿದಾಗ ನಮಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಖಂಡಿತವಾಗಿ ಲಭಿಸುತ್ತದೆ. ಇದು ನನ್ನ ಅನುಭವದ ಮಾತು.
ಸರಿಯಾದ ಪಠಣ ಮಾಡಿದಾಗ ನಮ್ಮ ನರ ನಾಡಿಗಳು ನಾವು ಬೆನ್ನು ಕತತ್ತು ನೇರ ಮಾಡಿ ಏಕಾಗ್ರತೆ ಇಂದ ಪಠಣ ಮಾಡಿ ದಾಗ ದೇಹದ ಎಲ್ಲಾ ಅಂಗಾಂಗಳು activate ಆಗತ್ತೆ. ಹಾಗು ಮನಸ್ಸು stable ಆಗತ್ತೆ. ಇದರಿಂದ automatic ಆಗಿ ದೇಹದ ಆರೋಗ್ಯ ಸುಧಾರಣೆ ಆಗತ್ತೆ. ಆದರೆ ನಾವು ತಾಳ್ಮೆ ಇಂದ ಟೈಮ್ ಕೊಟ್ಟು ಶ್ರದ್ಧೆ ಇಂದ continue ಮಾಡಬೇಕು ಅಷ್ಟೆ
Medicine togondu mantravannu japisabeku. Avaga swalpa mattige medicine work agutte.
Super medam
Thank you mam
Thank you
🙏🙏🙏🙏🙏
❤🎉
🙏🙏🙏🙏🙏
🙏🙏🙏
🙏🙏🙏🙏🙏
🙏🙏🙏🙏