'ಲಿವರ್ ಡ್ಯಾಮೇಜ್ + ಮದ್ದು ಹಾಕೋದು' ಈ ಬಗ್ಗೆ 'ಡಾಕ್ಟರ್' ಏನಂದ್ರು ಗೊತ್ತಾ? | Dr. Vinay Kumaar|Heggadde Studio

Поделиться
HTML-код
  • Опубликовано: 7 фев 2025
  • 'ಲಿವರ್ ಡ್ಯಾಮೇಜ್ + ಮದ್ದು ಹಾಕೋದು' ಈ ಬಗ್ಗೆ 'ಡಾಕ್ಟರ್' ಏನಂದ್ರು ಗೊತ್ತಾ? | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #liver #Kai_Maddu #Liver_function
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 313

  • @HeggaddeStudio
    @HeggaddeStudio  Год назад +28

    Please Subscribe & Support #Heggadde_Studio

    • @AaddF-iq9lj
      @AaddF-iq9lj 9 месяцев назад +2

      Sir.good.m...l.am.hoptet.b..pesent.

    • @pallavianu6447
      @pallavianu6447 4 месяца назад +1

      ಸರ್ ಹೆಣ್ಣುಮಕ್ಕಳಲ್ಲಿ ಉಂಟಾಗುವ ಫೈಬ್ರಾಯ್ಡ್ಸ್ ಬಗ್ಗೆ ವಿಡಿಯೋ ತೋರಿಸಿ

  • @HarishKumar-ei1mv
    @HarishKumar-ei1mv Год назад +23

    ಸಾಮಾನ್ಯ ಜನರಿಗೆ ಅರ್ಥ ಆಗೋ ತರ ಹೇಳಿದ್ದಾರೆ thank you sir.

  • @karagappakaragappa1957
    @karagappakaragappa1957 Год назад +16

    ಸೂಪರ್ ಸರ್ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತ್ಯಾಂಕ್ಸ್

  • @satyavanicreation8408
    @satyavanicreation8408 Год назад +13

    ಸರ್,, ತುಂಬಾ ಅತ್ಯುತ್ತಮ ವಿಡಿಯೋ ಇದು,, ಸರ್ ಅವರ ಕ್ಲೀನಿಕ್ ಎಲ್ಲಿದೆ ಯಾವ ಆಸ್ಪತ್ರೆಲಿ ಸಿಕ್ತಾರೆ ದಯವಿಟ್ಟು ವಿಳಾಸ ಕೊಡಿ,, ಅವರ ಅಪಾಯಿಮ್ಮೆಂಟ್ ಹೇಗೆ ತಗೊಳದು ಪೋನ್ ನಂ ಇದ್ರೆ ಕಳಿಸಿ,,ಅವರ ಭೇಟಿ ಹೇಗೆ ಮಾಡೋದು ತಿಳಿಸಿ

    • @rudrammarudramma6207
      @rudrammarudramma6207 Месяц назад

      ಹೆಬ್ಬಾಳದಲ್ಲಿ ಬೆಂಗಳೂರು ಇವರ ನಂಬರ್ ಸ್ಟ್ರೀನ್ ನಲ್ಲಿ ಇರುತ್ತೆ ನೋಡಿ

  • @maheshjeevan1052
    @maheshjeevan1052 Год назад +28

    fatty liver ಬಗ್ಗೆ ಮಾಹಿತಿ ತುಂಬಾ ಇಷ್ಟ ಆಯಿತು. ಧನ್ಯವಾದಗಳು ❤

  • @jayaprakashshetty6511
    @jayaprakashshetty6511 Год назад +7

    ಧನ್ಯವಾದಗಳು ಡಾಕ್ಟರೆ 🙏🙏 ಸಂದೀಪ್ ಶೆಟ್ರಿಗೆ ಒಳ್ಳೆದಾಗಲಿ🙏 ❤❤

  • @laxmanbd585
    @laxmanbd585 Год назад +5

    ನಮಸ್ಕಾರ ಸಾರ್, ಲಿವರ್ ಹೀಟ್ ಜಾಸ್ತಿ ಆಗಿದೆ ಅಂತ ಪಾರಂಪರಿಕ ವೈದ್ಯರು ನನಗೆ ಹೇಳಿದ್ದಾರೆ, ಆ ಹೀಟ್ ನ ಸರಿಪಡಿಸಿಕೊಳ್ಳುವ ವಿಧಾನ ಹೇಳಿ ಸಾರ್, ತುಂಬಾ ಅವಶ್ಯಕತೆ ಇದೆ

    • @durgapowernaveen955
      @durgapowernaveen955 8 месяцев назад +1

      ದಯವಿಟ್ಟು ತಿಳಿಸಿ ಸರ್

    • @shobhabhat422
      @shobhabhat422 6 месяцев назад

      ನನಗೂ ಈ ಮಾಹಿತಿ ಬೇಕು ದಯವಿಟ್ಟು ತಿಳಿಸಿ ನಮಸ್ಕಾರ

  • @rakeshbabu1726
    @rakeshbabu1726 3 месяца назад +2

    ತುಂಬಾ ಉಪಯುಕ್ತ ಮಾಹಿತಿ ನಿಮಗೂ ಹಾಗೂ ವೈದ್ಯರಿಗೆ ಧನ್ಯವಾದಗಳು ಸಾರ್

  • @simplys8118
    @simplys8118 Год назад +58

    ನಾನು ತುಂಬಾ ಅಂದ್ರೆ ತುಂಬಾ ಹುಡುಕಿದ, ಬೇಕಾಗಿದ ವಿಷಯದ ಅತ್ತ್ಯುತ್ತಮ ವಿಡಿಯೋ ಆಗಿದೆ.❤💅

  • @ShivuBiradar-u9d
    @ShivuBiradar-u9d 6 месяцев назад +1

    ಬಹಳ ಚೆನ್ನಾಗಿ ಹೇಳಿದ್ದೀರ ಲಿವರ್ ಬಗ್ಗೆ ನಿಮಗೆ ನನ್ನದೊಂದು ಧನ್ಯವಾದಗಳು

  • @shantalakshami8832
    @shantalakshami8832 Год назад +5

    ಇಂದಿನ ಮಾಹಿತಿ ತುಂಬಾ ಅದ್ಭುತವಾಗಿತ್ತು,ಮದ್ದಿನ ವಿಷಯ ನಾನು ಕೂಡ ಕೇಳಿದ್ದೇನೆ,ಡಾಕ್ಟರ್ ನೀಡಿದ ಉತ್ತರ ತೃಪ್ತಿಕರವಾಗಿತ್ತು,ಒಟ್ಟಾರೆ ಹೇಳುವುದಾದರೆ ಇಡೀ ಸಂಚಿಕೆ ತುಂಬ ತುಂಬಾ ಮಾಹಿತಿಯಿಂದ ಕೂಡಿತ್ತು,thanks to both of you for this wonderful sharing sir 👌👌👌👌👌👃👃👃👃👃👃 .

  • @shivaprakashpatil9985
    @shivaprakashpatil9985 Год назад +1

    ಮಾಹಿತಿ ನನಗೆ ತುಂಬಾ ಇಷ್ಟ ಆಯಿತು, ತುಂಬಾ ಧನ್ಯವಾದಗಳು ಸರ್ 🙏🏽

  • @SurendraReddyKoppad-pc7qw
    @SurendraReddyKoppad-pc7qw 10 дней назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟರಿ ಧನ್ಯವಾದಗಳು

  • @SRIACHARYASANTHOSH
    @SRIACHARYASANTHOSH Год назад +6

    ಹರಿ ಓಂ ನಮಸ್ತೆ. ತುಂಬಾ ಉಪಯೋಕ್ತ ಮಾಹಿತಿ ಗಳು ನೀಡುತ್ತಿರು ನಿಮ್ಮ ಗೆ ತುಂಬಾ ಧನ್ಯವಾದಗಳು

  • @songs1093
    @songs1093 Год назад +13

    Due to chronic stress my blood got spoiled and got skin issues and type 2 diabetes..When i started relaxing and removing stress from my life everything was healed ...It is true due to stress we get issues.

  • @asharanim3579
    @asharanim3579 Год назад +8

    ತುಂಬಾ ಉಪಯುಕ್ತವಾದ ಮಾಹಿತಿ,ಧನ್ಯವಾದಗಳು ಸರ್

  • @nanjundaiahpm7320
    @nanjundaiahpm7320 Месяц назад

    ತುಂಬಾ ಚನ್ನಾಗಿ ಮಾಹಿತಿ ನೀಡಿದಕ್ಕೆ ನಿಮಗೆ ಧನ್ಯವಾದಗಳು ಸರ್

  • @ravibalaji8894
    @ravibalaji8894 Год назад +3

    ಬಹಳ ದಿನಗಳಿಂದ ಕಾಯುತ್ತಿದ್ದೆ.. ವಿನಯ್ sir ❤❤

  • @sudhayv5583
    @sudhayv5583 Год назад +5

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @KishoreAj-t9n
    @KishoreAj-t9n 11 месяцев назад

    Addbutavada mahithi nididdira sir and Sandeep sir godblssu

  • @janakiiyengar6432
    @janakiiyengar6432 Год назад +3

    ಉತ್ತಮ ಮಾಹಿತಿ ವಂದನೆಗಳು,🙏

  • @vishwanathshetty7410
    @vishwanathshetty7410 Год назад +3

    Very useful healthcare subjects by the Doctor.Thanks to Heggadde Channel

  • @kiranhalagatti8632
    @kiranhalagatti8632 Год назад +2

    17:12 Good knowledge sir thank you 😊

  • @parameshwarappacs3737
    @parameshwarappacs3737 11 месяцев назад

    ಧನ್ಯ ವಾದಗಳು ಸರ್ ತುಂಬಾ ಒಳ್ಳೆಯ
    ಮಾಹೀತಿ ತಿಳಿಸಿದ್ದೀರಿ 🙏

  • @jayendraH-q7r
    @jayendraH-q7r Год назад

    ಆರೋಗ್ಯಕ್ಕೆ ಉತ್ತಮ ಮಾಹಿತಿ, dr, ವಿನಯ್ ವಿವರಣೆ ಉತ್ತಮವಾಗಿದೆ.

  • @surendradevadiga9442
    @surendradevadiga9442 Год назад

    Sandeep sir niv keliro questions thumba chennagi idhe.. neet and clean discussion with Doctor ..
    Doctor chennagi answer madidru.

  • @sujathamurthy8576
    @sujathamurthy8576 Год назад +4

    ಸೂಪರ್ ಡಾಕ್ಟರ್, ಚನ್ನಾಗಿ ತಿಳಿಸಿರುವಿರಿ, ಗ್ರೇಟ್ 👍👌🏽🙏🙏
    ಅನಂತ ನಮನಗಳು.
    ಹೀಗೆ ಮತ್ತಷ್ಟು ವಿಡಿಯೋಗಳು ಬರಲಿ, ಜನಗಳ ಜ್ಞಾನ ಅರ್ಜನೆ ಆಗಲಿ 🙏🙏🙏🙏

  • @kalyanis5937
    @kalyanis5937 4 месяца назад +1

    Good message Doctor's

  • @shankargjshankar4322
    @shankargjshankar4322 Год назад

    ವಿವರಣೆ ತುಂಬಾ ಸರಳ ಹಾಗೂ ಉತಮ

  • @RavikumarRavi-u2e
    @RavikumarRavi-u2e Год назад +2

    ಸಾರ.ನಮ್ಮ. ಮನಯವರಗ.ತುಂಬ. ‌ಲೀವರ.ಪಾಪಬಲಿ

  • @truptinayak435
    @truptinayak435 Год назад +4

    Good video. Thank you for the detailed information Doctor and Mr. Sandeep. Pl make 1 video on menopause, most of the females are suffering from that...

  • @kavyakavya8011
    @kavyakavya8011 Год назад

    ❤🙏🙏🙏 ತುಂಬಾ ತುಂಬಾ ಧನ್ಯವಾದಗಳು ಈ ವಿಡಿಯೋ ತುಂಬಾನೇ ಹೆಲ್ಪ್ ಆಗಿದೆ ಸರ್ thank you so much sar

  • @kalakappajadhav7271
    @kalakappajadhav7271 7 месяцев назад +4

    ಮದ್ದು ಹಾಕುವದು ನಿಜ. ಇದಕ್ಕೆ ನಾನೆ ಉದಾಹರಣೆ. ಮದ್ದು ತೆಗೆಯುವವರು ಇದ್ದಾರೆ ಅನ್ನುವದು ನಿಜ. ನಾನು ನಂಬಿದ್ದೆನೆ.

    • @lakshmis4962
      @lakshmis4962 Месяц назад

      Adu sullu avru ond tara unde madi itkond vamit madiga adna sersi torsutare maddu tegiyo elrigu onde ritiya unde onde color irute

  • @SdPalled
    @SdPalled Год назад

    Tumbaa Valle maahiti kvattiddiri nimage hrutpurvaka dhanyavaadagalu sir 🙏🙏🙏

  • @chittivedha5301
    @chittivedha5301 Год назад +3

    Thank you so much sir very good information and educative thanking the doctor fir explaining patiently 🙏

  • @vssatvik633
    @vssatvik633 Год назад +3

    You are doing great service ❤....

  • @ganeshss1030
    @ganeshss1030 Год назад

    ಮಾಹಿತಿ ಚೆನ್ನಾಗಿದೆ ಧನ್ಯವಾದಗಳು

  • @nagarajum2059
    @nagarajum2059 Год назад

    ಒಳ್ಳೆಯ ಸಲಹೆ.ದನ್ಯವಾದಗಳು ಸರ್.🌹🌹🌹

  • @manoharbekal6463
    @manoharbekal6463 Год назад

    ಉತ್ತಮ ಮಾಹಿತಿ 🙏

  • @AarusAllInOne
    @AarusAllInOne Год назад +2

    Cholesterol bagge vedio madi ...yav food endaaa cholesterol control madbahudu heli

  • @ravid9299
    @ravid9299 10 месяцев назад

    Good information sir💐💐

  • @pavithrapaviningaraju6693
    @pavithrapaviningaraju6693 Год назад

    Nimminda arogyavagidini tq so much sir👍💕

  • @sgrhomehealthcare
    @sgrhomehealthcare Год назад

    Very good Message sir, thank you

  • @sudhasampangi9019
    @sudhasampangi9019 Год назад

    ನಮಸ್ತೆ ಸರ್ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯಗಳು ನಿಮ್ಮ ಮೂಲಕ ಯಾವಗು ಇರುತ್ತದೆ ಸರ್ ಒಮ್ಮೆ live ಬನ್ನಿ ಸಾರ್ ದಯವಿಟ್ಟು

  • @littlesumantv1313
    @littlesumantv1313 Год назад

    🙏🙏 tqu...doctor and sandeep avare

  • @MohanShanaker-yr7ib
    @MohanShanaker-yr7ib Год назад +1

    Sir nimma program thumba chennagi barthide

  • @sugandhihegde605
    @sugandhihegde605 Год назад

    Liver bagge mahithi thumbha upayuktha ayithu sirr.. Nan amnige cirosis problem antha gothayithu ayiruvedha medicine edhiya sir..

  • @eshekar7153
    @eshekar7153 9 месяцев назад

    Dr. Sir hatsoff to you.

  • @dharaneshn6019
    @dharaneshn6019 Год назад +2

    Sir,plz childrens ge jasthi snizzing ,cold causes and control bagge vedio madi sir

  • @amaravathimuniswamygowda932
    @amaravathimuniswamygowda932 Год назад +4

    Such a wonderful msg about liver....

  • @vishwanathghorpade482
    @vishwanathghorpade482 Год назад

    Thumba olle mahithi sir

  • @sukanyayadukumar4855
    @sukanyayadukumar4855 Год назад +1

    ಅನಂತ ಧನ್ಯವಾದಗಳು ಸರ್

  • @SunandaE-b9j
    @SunandaE-b9j Год назад +2

    ನಮಗೆ ಅಕಿರೋದು ನಿಜ ಮದ್ದು

  • @KavithashyamKavi
    @KavithashyamKavi Год назад

    Very helpful videos 💐🙏thank you sir

  • @shalichinthanlicshalichint9509

    Olle mahithi👌👌👌👌👌🙏🙏🙏🙏🙏🙏🙏🙏🙏🙏

  • @guddappakayakada9942
    @guddappakayakada9942 Год назад

    Good in health video congratulations sir

  • @ShivaSwamy-zo1ok
    @ShivaSwamy-zo1ok Год назад

    Danyavadagalu sir nimge 🙏🙏🙏🙏

  • @kirankumarshettigar4450
    @kirankumarshettigar4450 5 дней назад

    Super

  • @veenasatishurs1059
    @veenasatishurs1059 Год назад

    Very good information... thanks..

  • @sheelasateesh8167
    @sheelasateesh8167 Год назад

    ಲಿವರ್ ‌ಸೌತೆಕಾಯಿ ತರ ಆಗಿದೆ ಅಂದ್ರೆ ಎಷ್ಟು ದಿನಗಳ ನಂತರ ‌ಪ್ರಾಣಹಾನಿ ಆಗುತ್ತದೆ ??? ಜೈ ಶ್ರೀ ರಾಮ್ ಧನ್ಯವಾದಗಳು ...❤

  • @MuppuRightwayKannada
    @MuppuRightwayKannada Год назад +1

    ಉಪಯುಕ್ತ

  • @LaxmanKoli-l5w
    @LaxmanKoli-l5w Год назад

    Super suggestion sir Thank you

  • @JayNetworkKannada
    @JayNetworkKannada Год назад +2

    Sir pls fatty liver na naturally ಹೇಗೆ reduced maadodupls video ಮಾಡಿ 🙏🙏🙏

  • @RafikbadigerKhajasab
    @RafikbadigerKhajasab Год назад

    Dr.vinaya adrass

  • @gururajshetty5944
    @gururajshetty5944 Год назад +2

    Super video ❤❤❤❤❤🎉

  • @nagarajmalipatiln5528
    @nagarajmalipatiln5528 Год назад

    Super talk

  • @deepakpoovanna7810
    @deepakpoovanna7810 Год назад

    I have a fatty liver disease after listening your videos understood what should I do. Thanks.

  • @shankarmsy3812
    @shankarmsy3812 Год назад

    Super information
    Thank you both

  • @shankaragoudpatil7086
    @shankaragoudpatil7086 Год назад

    Good information sir God bless you 🎉

  • @Suhas902
    @Suhas902 Год назад

    Thank u sandeep for valuable information

  • @dategginamani7747
    @dategginamani7747 Год назад

    Very good information sir

  • @mn-nx6yd
    @mn-nx6yd Год назад

    Allergy cold bagge vedio madi sir pls. Pade pade cold agathe mug block agthe thumba varsha dinda suffer agtha edini

  • @simpleindian.4844
    @simpleindian.4844 Год назад +1

    ಸರ್ ಇದರ ಪರಿಹಾರಕ್ಕೆ ಕೈಗೊಳ್ಳಬಹುದಾದ ಉತ್ತಮ ಮತ್ತು ಸರಳ ಪರಿಹಾರಗಳನ್ನ ತಿಳಿಸಿ. ಪ್ಲೀಸ್

  • @RajakumarTidagundi
    @RajakumarTidagundi 8 месяцев назад

    Thank you doctor

  • @SleepyDesertCobra-vr8fc
    @SleepyDesertCobra-vr8fc Год назад +3

    Mouth ulcer bagge information kodi sir

  • @suvarana5620
    @suvarana5620 Год назад

    Sir yalla mahithi change eday Harmon vythasa agi daha thumba dapppa agthiday hoota thumba kadimay thindaru dappa agthiday excershige madidru kadimay agthilla edakay parihara thilice

  • @dhanushree8284
    @dhanushree8284 Год назад +1

    Good information

  • @indian5984
    @indian5984 11 месяцев назад

    Sir please explain about Herbal Life nutrition and supplements

  • @lalitawaddenkery9868
    @lalitawaddenkery9868 Год назад +1

    ಡಾ. ಫೋನ್ ನಂ ಹೇಳಿದರೆ ನಮ್ಮ ತೊಂದರೆ ಕೇಳಬಹುದು ಸರ್

  • @rashmipriya6775
    @rashmipriya6775 Год назад

    Super information doctor thank you🙏

  • @JayNetworkKannada
    @JayNetworkKannada Год назад +1

    Doctor ಹೇಳಿದ ಅಭ್ಯರ್ಥಿಯ ಹೆಸರು ಚಂದನ್ news alert channel name and sir pls do video of fatty liver , how to reduce fatty liver naturally pls 🙏🙏

  • @beingbeyond7219
    @beingbeyond7219 Год назад

    Sir how to become like dr. Vinay ondu vedio madi sir❤

  • @EST4199
    @EST4199 Год назад

    ರಕ್ತದಾನಿಗಳ ಪರವಾಗಿ ಒಂದು ಪ್ರಶ್ನೆ, ರಕ್ತದಾನದ ಬಗ್ಗೆ ಒಂದು ವೀಡಿಯೊ ಮಾಡಿ ..ಧನ್ಯವಾದಗಳು

    • @EST4199
      @EST4199 Год назад

      ಸತತ 2007 ರಿಂದ ರಕ್ತದಾನಿ

  • @feelgood7176
    @feelgood7176 Год назад

    Very good topic and informative. Do one episode on the prostate.

  • @geetharamesh7026
    @geetharamesh7026 Год назад

    Nice video bro super 🎉

  • @ravimravi9548
    @ravimravi9548 Год назад +1

    Sir pls fatty liver ಬಗ್ಗೆ ತಿಳಿಸಿ

  • @shamprasad.p4044
    @shamprasad.p4044 Год назад

    Thank you so much both of you Sir.

  • @beingbeyond7219
    @beingbeyond7219 Год назад +1

    Sir book recommendation for common people by Dr. Vinay sir

  • @bharathitm9707
    @bharathitm9707 Год назад

    Sir please dry skin in tolders bagge heli please and how to treat it in naturally.. please suggest that sir😊

  • @sindhuchandu9104
    @sindhuchandu9104 Год назад

    How to balance ph level pls idru bagge video madi

  • @apurvajoshi6482
    @apurvajoshi6482 Год назад +1

    Dr Namste 🙏
    Dr Oziva glutathione Capsals bagge maahiti kodri. skin ge olle colour barutte, N fatty liver kadime aagtte anta heltare. Adu nijana. E capsals anna tagobhuda ? Diabetes iddoru tagobhuda anta pls tilisri 🙏☺️

  • @naagu3699
    @naagu3699 Год назад

    Sir
    OCD natural treatment video maadi

  • @ashapatil9962
    @ashapatil9962 Год назад

    Tanks for your information

  • @CalmFlower-cc9sz
    @CalmFlower-cc9sz Год назад

    ಸೂಪರ್

  • @BharathGowda-n9h
    @BharathGowda-n9h Год назад

    ವಾಯ ಹೋಗುವುದರ ಬಗ್ಗೆ ತಿಳಿಸಿ...🙏

  • @ashika6967
    @ashika6967 Год назад

    Sir face wash and moisturizer creams bagge video maadi

  • @shivannahdmandyashivanna1274
    @shivannahdmandyashivanna1274 Год назад +1

    Vericos ven bagge thilisi

  • @arjunmahaveerarjunmahaveer2628

    Super sir ❤

  • @rama-kathe
    @rama-kathe Год назад

    Thank you

  • @SuperSimpleMoment
    @SuperSimpleMoment Год назад

    Thank you both