Chandrachooda Shiva Shankara | ಚಂದ್ರಚೂಡ ಶಿವಶಂಕರ (ಶ್ರೀ ಪುರಂದರ ದಾಸರು)

Поделиться
HTML-код
  • Опубликовано: 29 июл 2020
  • A beautiful composition #Chandrachooda by Sri #Purandara_Dasa on Lord #Shiva...
    ಮಹಾದೇವ ಶ್ರೀ ಶಂಕರನ ಕುರಿತು #ಪುರಂದರ ದಾಸರು ರಚಿಸಿರುವ ಒಂದು ಸುಂದರ ಕೃತಿ.
  • ВидеоклипыВидеоклипы

Комментарии • 45

  • @bskrishnagopala
    @bskrishnagopala 3 года назад +4

    ಹರಿ ಸರ್ವೋತ್ತಮ.
    ಹರ ವ್ಯೆಷ್ಣವೋತ್ತಮ.
    ಶ್ರೀ ಪುರಂದರ ದಾಸರ ಶ್ರೇಷ್ಠ ವಾದ ಕೃತಿ ನಿಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹರಿದಿದೆ.
    ಹೃತ್ಪೂರ್ವಕ ವಂದನೆಗಳು.

  • @venikamakshi4418
    @venikamakshi4418 3 года назад +4

    Madam You have sung the best

  • @shobharao7571
    @shobharao7571 3 года назад +4

    Very melodious...

  • @vijayalakshmisrinivasan9131
    @vijayalakshmisrinivasan9131 3 года назад +5

    Very very melodious. Thank you for uploading 🙏

  • @vidhyapathiraghunath9897
    @vidhyapathiraghunath9897 3 года назад +6

    You have devotional voice, God bless you

  • @shivannavr4752
    @shivannavr4752 3 года назад +4

    ನಮಃ ಶಿವಾಯ

  • @pramilaambarish6897
    @pramilaambarish6897 3 года назад +4

    Very nice dear 👌👌

  • @ramanjinianjini1445
    @ramanjinianjini1445 3 года назад +3

    really god is there in earth and fantastic songs

  • @sree9922
    @sree9922 3 года назад +3

    Beautiful mam👌👌👌🙏🙏

  • @siriprabhasiriprabha4694
    @siriprabhasiriprabha4694 3 года назад +2

    ಆಹಾ ಅದ್ಭುತ ಮೇಡಂ ನಿಮ್ಮ ಎಲ್ಲಾ ಹಾಡುಗಳನ್ನು ಕೇಳಿ ಧನ್ಯನಾದೆ
    ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @umamurali5258
    @umamurali5258 3 года назад +3

    Very very nice ma'am..
    Pl post varalakshmi pooja songs

  • @sanjeevjog
    @sanjeevjog 3 года назад +4

    Mesmerizing....!! Really took me into a spiritual and eternal world! Thank you for your work! Keep up the work of digitizing the ancient knowledge and this helps in preserving it for the generations to come! God bless you 🙏

    • @Ninaadam
      @Ninaadam  3 года назад

      😌🙏

    • @malathijoshi7865
      @malathijoshi7865 2 года назад

      ಜಗನ್ನಾಥ ದಾಸರು ರಚಿಸಿರುವ ಪ್ರಲ್ಹಾದ ಚರಿತ್ರೆ ಹಾಡನ್ನು ದಯವಿಟ್ಟು ಹಾಡುತ್ತೀರ

    • @Ninaadam
      @Ninaadam  2 года назад

      Saahitya iddare naadaninaadam@gmail.com ge kalisutteera? Illave link post maaDi.

  • @trains8726
    @trains8726 3 года назад +3

    ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪ||
    ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ ||ಅ.ಪ||
    ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
    ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
    ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
    ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ ||೧||
    ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
    ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
    ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
    ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ ||೨||
    ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
    ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
    ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
    ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ ||೩||

  • @rekhashenoy7522
    @rekhashenoy7522 3 года назад +4

    ತಾಯೇ ನೀವು ನನಗಿಂತ ವಯಸ್ಸಿನಲ್ಲಿ ಚಿಕ್ಕವರಿರಬಹುದು, ಆದರೂ ನಿಮ್ಮ ಕಾಲು ಹಿಡಿಯಬೇಕು ಅನ್ನಿಸುತ್ತೆ...ಎಷ್ಟು ಚೆನ್ನಾಗಿ ಹಾಡಿದ್ದೀರಿ..ನನಗೆ ದೇವರ ದಯೆಯಿಂದ ನಿಮ್ಮ 48 ವಿಡಿಯೋ ಸಿಕ್ಕಿತು. ಧನ್ಯಳಾದೆ. ದೇವರು ಒಳ್ಳೆಯದು ಮಾಡಲಿ 🙏🙏

    • @Ninaadam
      @Ninaadam  3 года назад +2

      ತುಂಬಾ ದೊಡ್ಡ ಮಾತು.... ದೇವರಿಗೆ ನಿಮ್ಮ ನಮಸ್ಕಾರಗಳು ತಲುಪಲಿ.. 😌🙏
      ತಮ್ಮ ಹಾರೈಕೆಗಳಿಗೆ ಧನ್ಯವಾದಗಳು!

  • @vidyakamalshriram8937
    @vidyakamalshriram8937 3 года назад +2

    Very nice madam. 🙏🙏🙏

  • @krishnamurthyh3535
    @krishnamurthyh3535 3 года назад +2

    Superb singing. 👌👍

  • @nydilaprakash4770
    @nydilaprakash4770 3 года назад +1

    🙏🙏

  • @samaraokrishna3339
    @samaraokrishna3339 Год назад +1

    caMdracUDa SivaSaMkara pArvati ramaNane ninage namO namO || pa ||
    suMdara mRugadhara pinaaka dhanukara gaMgA Sira
    gajacarmAMbaradhara namO namO || a pa ||
    naMdivAhanAnaMdadiMda mUjagadi merave nInE
    aMdu amRuta ghaTadiMdudisida viSha taMdu bhujisidava nInE
    kaMdarpana krOdhadiMda kaNteredu koMda ugranu nInE
    iMdirESa Sree rAmana paadava caMdadi pogaLuva neenE || 1 ||
    bAlamRukaMDajana kaalanu eLevaaga paalisidava nInE
    vAlayadi kapAla piDidu bhikShe bEDO digaMbara nInE
    kAlakUTava paanamADida nIlakaMThanu nInE
    jAla mADida gOpAlaneMba heNNige maruLAdava nInE || 2 ||
    dharege dakShiNa kAvEritIra kuMbhapuravAsanu nInE
    koraLOLu bhasma rudrAkShiya dharisida parama vaiShNava nIne
    karadali veeNeya nuDisuva namma uragabhUShaNanu neenE
    garuDagamana shree puraMdaraviThalage prANapriyanu neene || 3||

  • @ravikumar-en2kn
    @ravikumar-en2kn 3 года назад

    🙏🙏🙏

  • @chandrikaravi586
    @chandrikaravi586 3 года назад +3

    Super Mam. Is ths revathi ragam?

  • @koushikraagi
    @koushikraagi 3 года назад +4

    Sorry for delayed response. This song proves you are very good singer. ಅಷ್ಟು ಜನಪ್ರಿಯವಲ್ಲದ
    ಕ್ಲಿಷ್ಟಕರವಾದ ಹಾಡನ್ನು ಚೆನ್ನಾಗಿ ಹೇಳಿದ್ದೀಯ. ಅದರಲ್ಲೂ, ಕೊನೆಯಲ್ಲಿ ಶಂಕರಾ.. ಶಂಕರಾ... Beautiful ಅಮ್ಮ
    ಈ ದಿನ ವರಮಹಾಲಕ್ಷ್ಮೀ ಹಬ್ಬ. ಲಕ್ಷ್ಮೀ ನರಸಿಂಹ ದೇವರು ನಿನ್ನ ಕಾಪಾಡಲಿ.

    • @Ninaadam
      @Ninaadam  3 года назад

      😌🙏

    • @koushikraagi
      @koushikraagi 3 года назад +2

      @@Ninaadam ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಅಮ್ಮ. ಮಹಾತ್ಮರು ಪುರಂದರ ದಾಸರು ರಚಿಸಿರುವುದಕ್ಕೂ ನೀನು ಹೇಳಿರುವುದಕ್ಕೂ .... Thanks dear

  • @meghajahagiradar8052
    @meghajahagiradar8052 3 года назад

    Plz put lalitasahasra nama with lyrics

  • @lakshmitamraparni2117
    @lakshmitamraparni2117 3 года назад +1

    Please sing Rukmani kalyana madam

    • @Ninaadam
      @Ninaadam  3 года назад

      Will try soon... Thank you! 😌🙏

  • @chandrikaravi586
    @chandrikaravi586 2 года назад

    caMdracUDa SivaSaMkara pArvati ramaNane ninage namO namO || pa ||
    suMdara mRugadhara pinaaka dhanukara gaMgA Sira
    gajacarmAMbaradhara namO namO || a pa ||
    naMdivAhanAnaMdadiMda mUjagadi merave nInE
    aMdu amRuta ghaTadiMdudisida viSha taMdu bhujisidava nInE
    kaMdarpana krOdhadiMda kaNteredu koMda ugranu nInE
    iMdirESa Sree rAmana paadava caMdadi pogaLuva neenE || 1 ||
    bAlamRukaMDajana kaalanu eLevaaga paalisidava nInE
    vAlayadi kapAla piDidu bhikShe bEDO digaMbara nInE
    kAlakUTava paanamADida nIlakaMThanu nInE
    jAla mADida gOpAlaneMba heNNige maruLAdava nInE || 2 ||
    dharege dakShiNa kAvEritIra kuMbhapuravAsanu nInE
    koraLOLu bhasma rudrAkShiya dharisida parama vaiShNava nIne
    karadali veeNeya nuDisuva namma uragabhUShaNanu neenE
    garuDagamana shree puraMdaraviThalage prANapriyanu neene || 3||