ಬಹಳ ಧನ್ಯವಾದಗಳು ಗುರುಜೀ , ವಿಡೀಯೋಗಳು ಬಹಳ ಅದ್ಬತವಾಗಿ ಮೂಡಿ ಬರುತ್ತಿವೆ , ಮುದ್ರೆಗಳ ಮಹತ್ವಗಳ ಬಗ್ಗೆ ತಮ್ಮಿಂದ ಒಂದು ಪುಸ್ತಕ ಹೊರತಂದರೆ ಸಾರ್ವಜನಿಕರಿಗೆ ಅನುಕೂಲ❤ ನಮಸ್ತೆ......
Thank u so much guruji naanu thumba kastadalliddene Savina Mane bagilu thattuva stithi nimminda thumba upakaravaythu dhenyavadagalu guruji🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಶಕ್ತಿಮುದ್ರೆ ಎನ್ನುವುದು ನಿದ್ರಾ ಹೀನತೆಗಾಗಿ ಬಳಸುವಂಥದ್ದು. ಸತತವಾಗಿ ಇದೇ ನಾಗಮುದ್ರೆಯನ್ನು ಅಭ್ಯಾಸ ಮಾಡಿ. ಯಾವುದೇ ಸಂದರ್ಭದಲ್ಲಿ ಆದರೂ ಆತ್ಮವಿಶ್ವಾಸದಿಂದ ಇದ್ದಾಗ, ಧೈರ್ಯ ತನ್ನಷ್ಟಕ್ಕೆ ತಾನೇ ಬರುವುದು ಚಿಂತೆ ಬೇಡ.
My foundation Hamsa Yoga Foundation address Hamsa Yoga Foundation 777, 1st Floor 60 Feet Rd, opp. to vasudeva store, MEI Layout, Vigneshwara Layout, Bagalagunte, Bengaluru, Karnataka 560073 Website link : hamsayogafoundation.in
Please Guruji reply Madi kelagena benu Santa tumba ne novu barute kelavu sala kutugundare edeluke agula astu novu gurjji any Mudra please doctor tablets kudutare nanu tablets sevesedare body full dapa agutene yake anta gutela please reply madi 🙏🙏🙏🙏🙏 nanu yava mudre madabeku heli 🙏
ನಿಮಗಿರುವ ತೊಂದರೆಯೂ ಮುದ್ರೆಯಿಂದ ಪರಿಹಾರ ಸಿಗುವುದು ತುಂಬಾ ತುಂಬಾ ತಡವಾಗುವುದು. ಆದ್ದರಿಂದ ಪಂಚಕರ್ಮದಲ್ಲಿ ಬರುವಂತ ಕಟಿಬಸ್ತಿ ಮಾಡಿಸಿಕೊಳ್ಳಿ. ಕೆಲವು ಸಲಹೆಗಳು ಮತ್ತು ಆಸನಗಳು ಇಲ್ಲಿವೆ ಅವನ್ನು ಕ್ಲಿಕ್ ಮಾಡಿ👇🏻ruclips.net/video/omOiDB0rvBQ/видео.htmlsi=lbgc9-aWQkKFMYOc ruclips.net/video/d9AU3Duz2aQ/видео.htmlsi=hfwq_kjXAJUvcNB0 ruclips.net/video/d9AU3Duz2aQ/видео.htmlsi=jhEJz3ZnRj5475UQ
ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮುದ್ರೆ ಹೇಳಿ ಕೊಟ್ಟಿದ್ದಕ್ಕೆ ನಿಮಗೆ ಕೊಟಿ ಕೊಟಿ ವಂದನೆಗಳು ಗುರುಗಳೇ 🙏🙏🌹🌹🙏🙏
🙏🙌
ಬಹಳ ಧನ್ಯವಾದಗಳು ಗುರುಜೀ , ವಿಡೀಯೋಗಳು ಬಹಳ ಅದ್ಬತವಾಗಿ ಮೂಡಿ ಬರುತ್ತಿವೆ , ಮುದ್ರೆಗಳ ಮಹತ್ವಗಳ ಬಗ್ಗೆ ತಮ್ಮಿಂದ ಒಂದು ಪುಸ್ತಕ ಹೊರತಂದರೆ ಸಾರ್ವಜನಿಕರಿಗೆ ಅನುಕೂಲ❤ ನಮಸ್ತೆ......
👍🏻
@@Hamsayogafoundation 📗🖋🙏yes Guruji
ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಿಮಗೆ
ತುಂಬಾ ಮಹತ್ತರವಾದ ಮುದ್ರೆ ಹೇಳಿಕೊಟ್ಟಿದ್ದಕ್ಕೆ
🙏
ಧನ್ಯವಾದಗಳು ಗುರುಗಳಿಗೆ.
🙏
ಗುರುವರ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು 💐🙏
🙏
ನಿಮಗೆ ಅಭಿನಂದನೆಗಳು ಚೆನ್ನಾಗಿ ತಿಳಿಸಿ ಹೇಳಿ ದಿರ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಗುರು ಗಳಿಗೆ ನಮಸ್ಕಾರ 🎉🎉🎉❤❤❤
🙏
ಧನ್ಯವಾದಗಳು ಗುರೂಜಿ ನಾನು ಈ ಮುದ್ರೆಯನ್ನು ಅಭ್ಯಾಸ ಮಾಡುತ್ತೇನೆ ನಮಸ್ತೆ ನಮಸ್ತೇ ಗುರೂಜಿ
ಮಾಡಿ ಒಳ್ಳೆಯದು 🙏🙌
ತುಂಬು ಹೃದಯದ ಧನ್ಯವಾದಗಳು ಗುರುವೇ ಹೀ ಮುದ್ರ ಬಹಳ ಚೆನ್ನಾಗಿ ದೆ ನನಗೆ ಸಂತೋಷವಾಯಿತು
🙏
ಒಳ್ಳೆ ಸಲಹೆಯನ್ನು ಕೊಡುತ್ತಿದ್ರಿ, ಗುರುಜಿಯವರೇ ನಿಮಗೆ ನಮೋ ನಮಃ
🙏
ಗುರುಗಳೇ ಜೀವನವೇ ಸಾಕಾಗಿ ಹೋಗಿದೆ ಬಹಳ ಸಾಲ್ ಆಗಿದೆ ಯಾವುದು ದಾರಿ ಇಲ್ಲ್ ಬಹಳ nashta ide kaapaadi ಗುರುಗಳೇ🙏🙏🙏🙏🙏
ಜೈ ಶ್ರೀ ರಾಮ ಗುರೂಜಿ ❤️💛🚩🚩🚩🚩🚩🚩🚩🚩
🙏
ತುಂಬಾ ಚೆನ್ನಾಗಿದೆ ನಿಮ್ಮ ಮಾತು ಸೂಪರ್ ಡೂಪರ್ ಗುರುಜಿ
🙏
Shree Gurubuyo Namah 🙏🙏
Danyavadagalu appaji nivu thoriso prithi maathugale namage spoorti thumba channagi vivarane kodtira
🙏
ತುಂಬ ಇಷ್ಟ ಆಯಿತು ನಿಮ್ಮ vichara dhare gurugale.
@@venkateshahr1416 🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್
🙏
ಗುರುಗಳೇ ನನ್ನ ಮುಖಕ್ಕೆ ಬಂಗು ಹತ್ತಿದೆ ಇದಕ್ಕೆ ಏನು ಪರಿಹಾರ ಹೇಳಿ 🙏🙏💐💐
ruclips.net/video/mdJJrOeAR6M/видео.htmlsi=x36a34mgEE4teSyh
Om Shree Gurubhyo Namaha.....🙏
Dhanyawadagalu gurugale 😊
🙏
Thank u so much guruji naanu thumba kastadalliddene Savina Mane bagilu thattuva stithi nimminda thumba upakaravaythu dhenyavadagalu guruji🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙌
ಧನ್ಯವಾದಗಳು ಗುರೂಜಿ 🙏
🙏
Namaskar
@@sudakarha8716 🙌
ಅಪಸ್ಮಾರ ನಿವಾರಣೆಗೆ ಮುದ್ರಾ ಧ್ಯಾನ , video Maadi.
Dhairya dinda mathado Shakthi mudra guruji pl🙏
ಶಕ್ತಿಮುದ್ರೆ ಎನ್ನುವುದು ನಿದ್ರಾ ಹೀನತೆಗಾಗಿ ಬಳಸುವಂಥದ್ದು.
ಸತತವಾಗಿ ಇದೇ ನಾಗಮುದ್ರೆಯನ್ನು ಅಭ್ಯಾಸ ಮಾಡಿ. ಯಾವುದೇ ಸಂದರ್ಭದಲ್ಲಿ ಆದರೂ ಆತ್ಮವಿಶ್ವಾಸದಿಂದ ಇದ್ದಾಗ, ಧೈರ್ಯ ತನ್ನಷ್ಟಕ್ಕೆ ತಾನೇ ಬರುವುದು ಚಿಂತೆ ಬೇಡ.
Namaste Guruji
🙏
ಧನ್ಯ ವಾದಗಳು ಗುರುಗಳೇ
🙏
ಧನ್ಯವಾದಗಳು. ಜೈ ಗುರುದೇವ್
🙏
🙏🙏🙏🙏🙏ಧನ್ಯವಾದಗಳು ಗುರುಜಿ
🙌🙏
ತುಂಬು ಹೃದಯದ ಧನ್ಯವಾದಗಳು ಗುರುಗಳೆ
🙏
Gurugale thamage thumba dhanyavadagalu
🙏
Baahala dhaniya vadagalu guruji
🙏
ಧನ್ಯವಾದಗಳು ಗುರುಗಳೇ ಮುದ್ರೆಯ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ
🙏
Dhanyvadagalu gravenamaha ,
🙏
ಮುದ್ರೆ ಹೇಳಿದ್ದಕ್ಕೆ ನಮಸ್ಕಾರ ಗುರು ಜಿ
🙏
ತುಂಬಾ ತುಂಬಾ ಧನ್ಯವಾದಗಳು ಸರ್
🙏
Dhanyavadagalu zGuruji. Namaste.
🙏
Tq u gurugale u r giving wonderful session
🙏
ಧನ್ಯೋಸ್ಮಿ ಗರುಗಳೆ.
@@Umadevi-lc9ws 🙏
Very peaceful experience thank you.
God bless you 🙏
Sastanga namaskara nimma charanakke 🙏🙏🙏🙏
🙏
Namasthe gurugale 🙏🙏🙏
🙏
Thank so much gurugale🙏🙏🙏🙏
🙏
ಧನ್ಯವಾದ ಗುರೂಜಿ
🙏
Thank you so much Gurugale thank you so much universe
🙏
ಧನ್ಯವಾದಗಳು ಗುರುಗಳೇ🙏
🙏
Gurugale vyaana apana prana udhaana samaana ee mudregala bagge mahiti tilisikodi....tqtqtq
🙏ok
Dhanyavada guru deva ,, Dayavittu nima beti hege madbeku thilisi 🙏🙏🙏
🙏
ಜೈ ಗುರು ದೇವ್
🙏
Jai gurudev
🙏
ಒಳ್ಳೆಯ ಸಂದೇಶಕ್ಕೆ ಧನ್ಯವಾದಗಳು 🙏🙏🙏
🙏
Thumbha dannyavadagalu nimage gurugale. ❤❤❤
🙏
Thanks for good information 🌹🌹💐💐
🙏
,,🙏🙏🙏🙏🙏namasthe gurugale
🙏🙌
Jai gurudev Datta Jai shree ram ji ki jai shree Mata
🙏
Thank you for some great insights on important issues in life that can be resolved through Naga Mudra🙏
Yes
ಗುರುಗಳೇ ಕೋಟಿ ಧನ್ಯವಾದಗಳು 🙏🙏💐💐
🙏
Sir himmadi hoota bandide full pain please yava mudra madabeku
Om guruji🎉namaste🙏
🙏
ಧನ್ಯವಾದಗಳು
🙏
Uttama maahiti gurugale.dhanyavaadagalu
🙏
ಗುರುವೇ ನಮಃ
🙏
Thank you guruji 🙏🏿🙏🏿🙏🏿🙏🏿🙏🏿
🙏
Super sir
🙏
most use ful guruji
🙏
A rethi hidukondu pranayama hege madudu gurugale thilisi
ಮೂಗು ಹಿಡಿಯದೆ ಎಷ್ಟೋ ಪ್ರಾಣಾಯಾಮಗಳುಇವೆ
ದನ್ಯವಾದಗಾಳು ಗುರುಗಳೇ
🙏
Yella mudregalu mantra sametha vivaragalondige book madi bidugade madi gurugale.
🙏
Namaste gurugale🙏. Udurida kudalu punha regrowth agalu yava mudre madabeku. Hair fall agi tumba telege agide. Edake parihara edeya? Gurugale.
ಧನ್ಯವಾದಗಳು ಗುರುಗಳೇ🎉🎉
🙏
🙏ಧನ್ಯವಾದಗಳು ಗುರುಗಳೇ 🙏
🙏
Danyavadagalu gurugale 🙏🏻🙏🏻🙏🏻🙏🏻
🙏
Jai shree sai ram ❤❤❤❤
🙏
Guruji nimma matugalu mana muttuvatirutte dhanyavadgalu gurugale
🙏
Charma roga kke mudra thilisi gurji pls.
Ok
Guruji business improvement guskara yava mudra akabeku pls torisi guruji
🙏
ನಮಸ್ತೆ ಗುರುಗಳೇ
🙏
Guruji pls tell which is the best mudras for good eye sight
Trataka is best
Thanks guruji
Other than trataka is there any fingers mudra for eye sight
Dhanyanyavadagalu
🙏
🙏🙏gurugale
🙏
Namaste Guruji, I have stone in right kidney please do suggest any mudra and mantra please.....
Ok
Nanna maganige .4.varshadinda kelasa illa maduveyagide bere iddare namma kutmbakke olleyadagali endu madidare avanigu olleyadagatta dayavittu tilisi
ನಂಬಿಕೆ ಮತ್ತು ವಿಶ್ವಾಸದಿಂದ ಸತತವಾಗಿ ಮಾಡಿದಲ್ಲಿ ಎಲ್ಲವೂ ಒಳ್ಳೆಯದಾಗುವುದು
Tumbu hrudayada dhanyavadagalu gurugale nanna prashnege uttarisiddakke
Thanks Guruji...🙏🙏🙏
🙏
Guruji e mudre periods adag madabahuda athava a days alli bidbeka...?
ಮೂರು ದಿನಗಳ ಬಿಟ್ಟು ಆನಂತರ ಮಾಡಬಹುದು
@@Hamsayogafoundation tq guruji
Enne wine alcohol salpa abmele madabohuda
@@maruthi-ve3dtenri neev😂
Thank you gurujii
ನಮಸ್ತೆ ಗುರುಗಳೆ,ತಮ್ಮ ವಿಳಾಸ ತಿಳಿಸಿ ಗರುಗಳೆ
ನನಗೆ ಕುಳ್ಳು ಬೇಕಾಗಿದೆ ಹೋಮಕ್ಕೆ
My foundation
Hamsa Yoga Foundation
address
Hamsa Yoga Foundation
777, 1st Floor 60 Feet Rd, opp. to vasudeva store, MEI Layout, Vigneshwara Layout, Bagalagunte, Bengaluru, Karnataka 560073
Website link :
hamsayogafoundation.in
Nonveg thinnuvavaru e mudre madabahuda dayavittu thilisi gurugale🙏
ಮುದ್ರೆಗಳಿಗೆ ನಾನ್ ವೆಜ್, ವೆಜ್, ಎನ್ನುವ ಭೇದವಿಲ್ಲ ಯಾರು ಬೇಕಾದರೂ, ಯಾವಾಗ ಬೇಕಾದರೂ ಮಾಡಬಹುದು.🙏
Any mudra for love attraction let me kknow
@@VijayKumar-qh1cs 🙏
@@VijayKumar-qh1cs 🙏
🙏🙏🚩🚩🔱🔱
🙌
Ladies muttina samayadalli maadabahuda guru gale please 🙏 reply to me
ನಿಮಗೇನಾದರೂ ಅನುಮಾನ ಇದ್ದಲ್ಲಿ 3 ರಿಂದ 5 ದಿನಗಳ ಕಾಲ ಮಾಡದಿರಿ.
Namaste guruji.guruji.nanage.yavagalu.kanu.vodedukolute.yavudadaru.mudre.edare.telese.please
Ok
ಸಂತಾನ್. ಭಾಗ್ಯ. ಕೆ. ಯಾವ. ಮುದ್ರೆ. ಹೇಳು. ಗುರುಗಳೇ. ಈ. ಕಾಮೆಂಟ್. ನೋಡಿ ದ. ಥಕ್ಷಣ. ಹೇಳು. ಗುರೂಜಿ 🙏🙏
@@chandraprakashmadival3166 ಯೋಗ ಮಾಡಿ.ಒಮ್ಮೆ ನಮ್ಮ ಮುದ್ರಾ ಶಿಬಿರದಲ್ಲಿ ಭಾಗವಹಿಸಿ
Guruji shathakoti vandenegalu guruji nange arogya chenagi agbeku anarogya thumba kadsthaide mudre mathu sampurnada arogyake manthra yeli guruji plz Nana coment ge replay madi arogya illa andre yenu madake agodila plz nimakadeinda nirkshathalagidene Guruji plz it's humble request yarobru nange illa jeevandali yenadru sadane madi saybeku aste
ಪ್ರತಿನಿತ್ಯ ಯೋಗ ಮಾಡಿ
🎉Thank you guruji 🙏
🙏
Aana pana saty dyanada timenalli madbahuda, dyanada timenalli ommomme10 minitsginta jasty ee mudrena madbahuda
ಧ್ಯಾನದಲ್ಲಿ ಎಷ್ಟು ಸಮಯ ಬೇಕಾದರೂ ಮಾಡಬಹುದು
Tq guruji🙏🏾
🙏
Guruji ,daily i practice mudras at night time after 11-30 pm is it good time.because I don't get time. Plz reply guruji.
Best time in 3 to 6 am.
Please Guruji reply Madi kelagena benu Santa tumba ne novu barute kelavu sala kutugundare edeluke agula astu novu gurjji any Mudra please doctor tablets kudutare nanu tablets sevesedare body full dapa agutene yake anta gutela please reply madi 🙏🙏🙏🙏🙏 nanu yava mudre madabeku heli 🙏
ನಿಮಗಿರುವ ತೊಂದರೆಯೂ ಮುದ್ರೆಯಿಂದ ಪರಿಹಾರ ಸಿಗುವುದು ತುಂಬಾ ತುಂಬಾ ತಡವಾಗುವುದು. ಆದ್ದರಿಂದ ಪಂಚಕರ್ಮದಲ್ಲಿ ಬರುವಂತ ಕಟಿಬಸ್ತಿ ಮಾಡಿಸಿಕೊಳ್ಳಿ. ಕೆಲವು ಸಲಹೆಗಳು ಮತ್ತು ಆಸನಗಳು ಇಲ್ಲಿವೆ ಅವನ್ನು ಕ್ಲಿಕ್ ಮಾಡಿ👇🏻ruclips.net/video/omOiDB0rvBQ/видео.htmlsi=lbgc9-aWQkKFMYOc
ruclips.net/video/d9AU3Duz2aQ/видео.htmlsi=hfwq_kjXAJUvcNB0
ruclips.net/video/d9AU3Duz2aQ/видео.htmlsi=jhEJz3ZnRj5475UQ
🙏
🙏
🙏🙏🚩🚩🔱🔱⚜️
🙌
🌹🙏🙏🙏🌹🙏🙏🙏🌹🙏🙏🙏
❤❤
🙏
ನಮಸ್ಕಾರ ಗುರುಜೀ
ಆರೋಗ್ಯಕೂ ಸಹ ಈ ಮುದ್ರೆ ಮಾಡಬಹುದ ತಿಳಿಸಿ
Yes
ಧನ್ಯವಾಧಗಳು@@Hamsayogafoundation
Enne wine alcohol salpa abmele madabohuda
No
Monthly periods time nali mudre practice madabahudu
ಮೂರು ದಿನಗಳ ಬಿಟ್ಟು ಆನಂತರ ಮಾಡಬಹುದು
Always GREATFUL.
🙏