ಎಲ್ಲಾ ದುಷ್ಟ ಶಕ್ತಿಗಳನ್ನು ನಾಶ ಮಾಡುವ ಏಕೈಕ ಮುದ್ರ |ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ

Поделиться
HTML-код
  • Опубликовано: 8 сен 2024
  • Online yoga classes is also available in Skype and zoom for more Inquiry/ hamsa yoga foundation
    sathyaswami9945@gmail.com
    Hamsa yoga foundation google Location
    maps.app.goo.g...
    Our Website
    www.hamsayogafoundation.in
    Instagram :
    hamsa_yoga_centre
    Watch our other video
    ಮಾಟ ಮಂತ್ರ ತಂತ್ರ ಯಂತ್ರಗಳಿಗೆ ಗುನ್ನ ಕೊಡುವ ಮುದ್ರೆ | ಸತ್ಯನಾರಾಯಣ ಸ್ವಾಮೀ ಯೋಗ ಗುರುಜೀ | ಹಂಸ ಯೋಗ
    • ಮಾಟ ಮಂತ್ರ ತಂತ್ರ ಯಂತ್ರಗ...
    ಈ ಮುದ್ರೆ ಬದುಕಿನ ರಹಸ್ಯ ! | ನಿಮಗೆ ಗೊತ್ತಾ ? | ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ !
    • ಈ ಮುದ್ರೆ ಬದುಕಿನ ರಹಸ್ಯ...
    ಇದುವೇ ಬದುಕಿನ ಮಹತ್ವದ ರಹಸ್ಯ |ವ್ಯಕ್ತಿತ್ವ ಪರಿವರ್ತನೆಯ ಮುದ್ರೆ|ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ
    • ಇದುವೇ ಬದುಕಿನ ಮಹತ್ವದ ರಹ...
    ದೇಹದ ದೌರ್ಬಲ್ಯಗಳನ್ನು ನಿವಾರಿಸಬಹುದೇ ? | ಸತ್ಯನಾರಾಯಣ ಸ್ವಾಮಿ ಯೊಗ ಗೂರುಜೀ | ಹಂಸ ಯೋಗ ಫೌಂಡೇಶನ್
    • ದೇಹದ ದೌರ್ಬಲ್ಯಗಳನ್ನು ನಿ...
    Mudra playlist
    • MUDRA
    ಈ ಮುದ್ರೆ ಶಕ್ತಿ 1% ಜನರಿಗೆ ಮಾತ್ರ ಗೊತ್ತು | sathyanarayana swami
    • ಈ ಮುದ್ರೆ ಶಕ್ತಿ 1% ಜನರಿ...
    ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರ ? | ಸತ್ಯನಾರಾಯಣ ಸ್ವಾಮಿ | Vajrasana
    • ಊಟ ಮಾಡಿದ ನಂತರ ಈ ಎರಡು ಕ...
    EASY to practice VASTRA DHAUTI | Interval Stomach Cleansing Yoga Technique
    • EASY to practice VAS...
    ಶ್ವಾಸಕೋಶಗಳ ಶುದ್ಧೀಕರಣಕ್ಕೆ ಈ ಪ್ರಾಣಾಯಾಮ ಉತ್ತಮ ! (Bhastika Pranayama ) Hamsa Yoga Foundation
    • ಶ್ವಾಸಕೋಶಗಳ ಶುದ್ಧೀಕರಣಕ್...
    Onion and Garlic Paste for Hair Growth | Onion Juice | Hair Growth Naturally | Home Remedies
    • Onion and Garlic Paste...
    GET RID OF ALL YOUR DISEASES From 2000 KAPALABHATI PRANAYAMA | Sathyanarayana Swami Yoga Guru
    • GET RID OF ALL YOUR DI...
    Soham Pranayama | Sudarshan Kriya | Sathyanarayana Swami Yoga Guru
    • Video
    ಉಸಿರಾಟದ ಮೇಲೆ ವಿಜಯ ಸಾಧಿಸಬೇಕಾದರೆ ಈ ಪ್ರಾಣಾಯಾಮ ಮಾಡಿ | Ujjayi Pranayama |Sathyanarayana Swami Yoga Guruji
    • ಉಸಿರಾಟದ ಮೇಲೆ ವಿಜಯ ಸಾಧಿ...
    ಮನಸ್ಸನ್ನು ನಿಯಂತ್ರಿಸುವ ಈ ಪ್ರಾಣಾಯಾಮ | Mind Balancing Pranayama | ಸತ್ಯನಾರಾಯಣ ಸ್ವಾಮಿ | Hamsa Yoga
    • ಮನಸ್ಸನ್ನು ನಿಯಂತ್ರಿಸುವ ...
    ಈ ಕಾಲಕ್ಕೆ ಈ ಪ್ರಾಣಾಯಾಮಗಳು ಮಾಡಬಹುದೇ ? | ಸತ್ಯನಾರಾಯಣ ಸ್ವಾಮಿ | ಹಂಸ ಯೋಗ | Pranayama ?
    • ಈ ಕಾಲಕ್ಕೆ ಈ ಪ್ರಾಣಾಯಾಮಗ...
    #vajramudra #mudra #hamsayogafoundation #yoga #sathyanarayanaswami #health #kannada #kannadayoga #healthtipsinkannada #healthtips #lifestyle #crownchakra #mudra

Комментарии • 278

  • @mamathavijaykumar2018
    @mamathavijaykumar2018 11 месяцев назад +11

    ಮುದ್ರೆ ಹೇಳಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ. ಹಾಗೆಯೇ ಇದನ್ನು ಎಷ್ಟು ದಿನ ಎಷ್ಟು ಸಮಯ ಮಾಡ್ಬೇಕು ತಿಳಿಸಿ ಗುರುಗಳೇ

    • @Hamsayogafoundation
      @Hamsayogafoundation  11 месяцев назад +5

      ದಿನಕ್ಕೆ ಒಂದು ಬಾರಿ, ಎಷ್ಟು ದಿನಗಳು ಬೇಕಾದರೂ ಮಾಡಬಹುದು. ಮಾಡಿದಷ್ಟು ದಿನಗಳು ನಿಮಗೆ ಲಾಭವೇ ಆಗುವುದು. ಇಂತಹ ಮುದ್ರೆಗಳು ನಿಮ್ಮ ಜೀವನಕ್ಕೆ ಅಮೂಲ್ಯವಾದಂತವು.

  • @pramilabai4243
    @pramilabai4243 13 дней назад +1

    ಧನ್ಯವಾದಗಳು ಗುರೂಜಿ 🙏🏻🙏🏻

  • @shobhabhogi1181
    @shobhabhogi1181 2 месяца назад +1

    ಯಲ್ಲ ಮುದ್ರೆ ಹೇಳ್ಳಿ ಕೊಟ್ಟಿದಕೆ ಧನ್ಯವಾದಗಳು ಗುರುಗಳೇ ನಮಸ್ಕಾರ 💐🙏

  • @rsumanshivaji3945
    @rsumanshivaji3945 Год назад +6

    ನಮಸ್ಕಾರ ಗುರೂಜಿ ನೀವು ಹೇಳಿಕೊಡುವ ಮುದ್ರೆ ತುಂಬಾ ಉಪಯುಕ್ತವಾದ್ದು ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನೀವು ಮಾತನಾಡೋದು ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಇರುತ್ತದೆ ತುಂಬಾ ಧನ್ಯವಾದಗಳು 🙏🙏

  • @user-gg6mk4uj9l
    @user-gg6mk4uj9l Месяц назад +1

    ನಮಸ್ಕಾರ ಗುರುಗಳೇ

  • @somashekharpv3265
    @somashekharpv3265 Год назад +9

    ತುಂಬಾ ಅದ್ಭುತವಾದ ಮುದ್ರಾ ಗುರುಜಿ ಯೋಗ ಗುರು ತಮಗೆ ತುಂಬು ಹೃದಯದ ಅಭಿವಂದನೆಗಳು ಗುರುಜಿ.💐🙇🙇

  • @shobhabhogi1181
    @shobhabhogi1181 2 месяца назад +1

    ನಮಸ್ತೆ ಗುರುಗಳೇ 🙏🙏🙏🙏🙏💐

  • @sreevenugopall9495
    @sreevenugopall9495 6 месяцев назад +3

    ಅತ್ಯುತ್ತಮವಾದಂತಹ ಮುದ್ರೆಗಳನ್ನು ಹೇಳಿಕೊಡುತ್ತಿರುವಂತಹ ಗುರುಗಳಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು

  • @user-ud4wr2jn9q
    @user-ud4wr2jn9q Год назад +9

    Gurugale of late am watching all your videos it is divine power it is great

  • @JyothiKotian-fc3lu
    @JyothiKotian-fc3lu 17 дней назад +1

    🙏🙏🙏thank you guruji

  • @nagarathna5571
    @nagarathna5571 11 месяцев назад +3

    Nima video nodokke kushiahgutte Guruji 🙏

  • @sureshanandi4668
    @sureshanandi4668 Год назад +6

    ನಮಸ್ತೆ ಗುರುಗಳೆ ,ಮುದ್ರೆಗಖ ಬಗ್ಗೆ ತಾವು ಕೊಡುವ ಜ್ಞಾನ ಅದ್ಭುತವಾದದ್ದು.

  • @kotrappasankalakoti3885
    @kotrappasankalakoti3885 Год назад +3

    ಭ್ರಮಿಮೂರತದ ನನ್ನ ಶಿರಸಾಟಂಗ ನಮಸ್ಕಾರಗಳು ಗುರುಗಳೇ 🙏🙏

  • @Akshatha-b2p
    @Akshatha-b2p Месяц назад +1

    yellargu olledagli ❤😊

  • @gangaanjinamma1873
    @gangaanjinamma1873 11 месяцев назад +3

    ಧನ್ಯವಾದಗಳು ಗುರು ji

  • @gopalkrishna6489
    @gopalkrishna6489 7 месяцев назад +1

    ಇದು ನನಗೆ ಸಹಾಯವಾದರೆ ಸಾಕು ಗುರುಗಳೆ ನಿಮ್ಮ ಆಶಿರ್ವಾದ ಇರಲಿ

  • @VijayaVijaya-ex5lv
    @VijayaVijaya-ex5lv 5 месяцев назад +1

    ಧನ್ಯವಾದಗಳು ಗುರುಗಳೇ ಒಳ್ಳೆಯ ಯೋಗ ಮುದ್ರೆ ಕೊಟ್ಟಿದ್ದೀರಿ

  • @saraswathisarsu7392
    @saraswathisarsu7392 11 месяцев назад +2

    Namasthe guruji thumba chanagi nadasi koduthideera

  • @nimminirmala2661
    @nimminirmala2661 Год назад +3

    ಬಹಳ ಧನ್ಯವಾದಗಳು ಗುರೂಜಿ

  • @rajeshwarir4363
    @rajeshwarir4363 11 месяцев назад +2

    Dhanyavadagalu Guruji thumba upauktha mahithi 🙏🙏

  • @umamaheshwari.v981
    @umamaheshwari.v981 Год назад +2

    Dhannyavadagallu Guruji. Thumba thumbane nimage.

  • @duniyaraju8672
    @duniyaraju8672 Год назад +3

    Namaskara.guruji.

  • @user-tr4zv2pv2s
    @user-tr4zv2pv2s 3 месяца назад +1

    ಸೂಪರ್

  • @UmeshU-yu2zx
    @UmeshU-yu2zx 11 месяцев назад +9

    ಕಿವಿ ಗುಯ್ ಗುಯ್ ಶಬ್ದ ಬರುತ್ತಾ ಇದ್ದರೆ ಯಾವ ಮುದ್ರೆ ಗುರೂಜಿ

    • @user-tr4zv2pv2s
      @user-tr4zv2pv2s 3 месяца назад

      ಕಿವಿಗೆ ಜೇನು ನೊಣ ಹೊಕ್ಕಿರಬೇಕು ಅದಕ್ಕೆ 50 ಸಕ್ಕರೆ ಪಾಕ ಮಾಡಿ ಬಿಸಿ ಬಿಸಿಯಾಗಿ ಕಿವಿಗೆ ಹಾಕಿ ಅವಾಗ ಕಿವಿ ಗುಯ್ ಅನ್ನಲ್ಲ ತಿಕಾ ಗುಯ್ ಗುಟ್ಟುತ್ತೆ

  • @sivagurudixitar-xi9yh
    @sivagurudixitar-xi9yh Год назад +2

    Namaskaram I’m very happy my neme is SivaGuru Dixitar from USA.

  • @parvathisagar3617
    @parvathisagar3617 8 месяцев назад +1

    ಧನ್ಯವಾದಗಳು ಗುರುಗಳೇ

  • @rudrappav8904
    @rudrappav8904 11 месяцев назад +3

    ಒಳ್ಳೆಯ ಮಾಹಿತಿ

  • @bbpatil9738
    @bbpatil9738 Год назад +3

    ತುಂಬಾ ಧನ್ಯವಾದಗಳು ಗುರುಜಿ

  • @rakshithj5449
    @rakshithj5449 Год назад +2

    Thank you thank you so much gurugale

  • @ravikumarrr190
    @ravikumarrr190 11 месяцев назад +2

    Namaskara Guru Ji

  • @ambujaherematha5916
    @ambujaherematha5916 11 месяцев назад +2

    Namaste 🙏guruji yestu samaya maadabeku guruji

  • @sukanyahiremath1449
    @sukanyahiremath1449 9 месяцев назад +1

    Sri, Guruuji, tumba upayuktavada mudregalannu tilesutiddeerí dhnyavaadagalu. 🙏🙏

  • @bheemarayabheem732
    @bheemarayabheem732 Год назад +3

    Dhanyavadagalu gurugale

  • @Ravi_kumar6669
    @Ravi_kumar6669 8 месяцев назад +1

    Guruji thumba chanagi mudre helli kottiediri thumba danayavadagalu guruji

  • @dakshayanikuchur9993
    @dakshayanikuchur9993 Год назад +2

    Tumbachennagi helutiddiri swalpa sanna vidio madi 5 nimishada video madi please 🙏😊🎉

  • @malathib1828
    @malathib1828 5 месяцев назад +1

    super

  • @ravikr7661
    @ravikr7661 Год назад +3

    ಬಹಳ ಚಲೋ ಮಾಹಿತಿ ಅದರಿ

  • @renukarenuka8433
    @renukarenuka8433 9 месяцев назад +1

    Super guru ji❤om shaanti

  • @user-tr4zv2pv2s
    @user-tr4zv2pv2s 3 месяца назад +1

    ಧನ್ಯವಾದ ಗುರು

  • @priyabhandary4442
    @priyabhandary4442 Год назад +3

    V.nice information thank you guruji.

  • @YashodhaY-zn2cx
    @YashodhaY-zn2cx 8 месяцев назад +1

    Jay Gurudev Datta 🙏🙏🙏🙏

  • @shanthakumari1248
    @shanthakumari1248 9 месяцев назад +1

    Thank you very much guruji 🙏🙏🌹🌹

  • @vikramshetty6954
    @vikramshetty6954 6 месяцев назад +1

    Danyavadagalu guruji 🙏

  • @rajendrajesus7441
    @rajendrajesus7441 Год назад +2

    Jai gurudev Datta Jai shree ram ji ki jai shree Mata

  • @geetharajanb6413
    @geetharajanb6413 Год назад +2

    Thumba Dhanyawada Guruji

  • @basavarajkudaki2163
    @basavarajkudaki2163 9 месяцев назад +1

    U are my god guruji

  • @nagarathnaj5780
    @nagarathnaj5780 9 месяцев назад +1

    Thank you swamiji

  • @shanthammamahadev7550
    @shanthammamahadev7550 7 месяцев назад +1

    Namaste guruji yoga guru naste🎉🎉🎉🎉🎉

  • @nagarajahejjaji2286
    @nagarajahejjaji2286 Год назад +2

    Vajra mudra video is fine

  • @shwethamanu4555
    @shwethamanu4555 6 месяцев назад +1

    Thank you guruji

  • @manoharmkadri6257
    @manoharmkadri6257 11 месяцев назад +2

    Thank you guruj excellent explanation

  • @siddarooda.v.kannal1350
    @siddarooda.v.kannal1350 8 месяцев назад +1

    Shibodaya gurugale

  • @chandrikans9576
    @chandrikans9576 Год назад +2

    Danyavadagalu,.........

  • @pushpalathalakshminarayana9985
    @pushpalathalakshminarayana9985 11 месяцев назад +2

    Thank you sir 🙏

  • @rajashekaraiahn1067
    @rajashekaraiahn1067 Год назад +3

    Great massage , thank you

  • @savithapradeep599
    @savithapradeep599 9 месяцев назад +1

    Thank you so much Guruji Good information

  • @nageshcn6923
    @nageshcn6923 11 месяцев назад +3

    ನಮಸ್ತೆ ಗುರುದೇವ ಮಂತ್ರ ವನ್ನು ಮನಸ್ಸಿನಲ್ಲಿ ಅಭ್ಯಾಸ ಮಾಡಬಹುದಾ ಅಥವಾ ಬಾಯಲ್ಲಿ heluttirabeka

    • @Hamsayogafoundation
      @Hamsayogafoundation  11 месяцев назад

      ಮನಸ್ಸಿನಲ್ಲಿ ಜಪ ಮಾಡಬೇಕು.

  • @gopalkrishna6489
    @gopalkrishna6489 8 месяцев назад +1

    ಗುರುಜಿ ತುಂಬಾ ಧನ್ಯವಾದಗಳು ಇದು ನಿಮ್ಮಿಂದ ನನಗೆ ಸಹಾಯವಾದರೆ ಸಾಕು ನನ್ನ ಕೆಟ್ಟದ್ದನ್ನು ಪರಿಹರಿಸಲಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು

  • @sumag1215
    @sumag1215 Год назад +3

    Thank you sir 🙏♥️🙏

  • @sathishkssathishks6024
    @sathishkssathishks6024 Год назад +2

    Super

  • @nijagungu9618
    @nijagungu9618 11 месяцев назад +4

    ಮುದ್ರಾ ಯಾವ ವೇಳೆ ಯಲ್ಲಿ ಮಾಡಬೇಕು ಗುರುಜೀ🙏

    • @Hamsayogafoundation
      @Hamsayogafoundation  11 месяцев назад

      ಯಾವ ಸಮಯದಲ್ಲಿ ಬೇಕಾದರೂ ಮಾಡಿ.
      ಆದರೆ ಸೂರ್ಯ ಉದಯಿಸುವ ಮುಂಚೆ ಮಾಡಿದರೆ ತುಂಬಾ ಲಾಭದಾಯಕ.
      ಮತ್ತೊಮ್ಮೆ ಆ ವೀಡಿಯೊ ನೋಡಿ.

    • @nijagungu9618
      @nijagungu9618 11 месяцев назад

      ಧನ್ಯವಾದಗಳು ಗುರುಜೀ

  • @lakshmipathimspathi1755
    @lakshmipathimspathi1755 Год назад +2

    Good

  • @mangalashetty7144
    @mangalashetty7144 6 месяцев назад +2

    ಗುರುಜಿ ಬೆಳಿಗ್ಗೆ ಏಳುವಾಗ ನನಗೆ ತುಂಬಾ ಆಲಿಸಿ ಆಗುತ್ತದೆ ಬೇಕ್ ಬೋನ್ ನೋವು ಆಗುತ್ತದೆ ಪರಿಹಾರ ನೀಡುವ ಕೃಪೆ ಮಾಡಿ ಗುರು ಗಳೆ

  • @anithan9998
    @anithan9998 8 месяцев назад +1

    Thanku🙏

  • @sumasuresh5436
    @sumasuresh5436 Год назад +6

    Devine magic, thank you Gurooji 🙏🏽☘️

  • @shivasharanakathadhaare2764
    @shivasharanakathadhaare2764 3 месяца назад +1

    🙏

  • @mohinibm1061
    @mohinibm1061 Год назад +2

    Very nice information

  • @basuamruta9177
    @basuamruta9177 Год назад +2

    Guruji very useful video ri...plz u make video on nerve strength mudra

  • @anithashetty3462
    @anithashetty3462 Год назад +2

    Thank u guruji

  • @rudrappav8904
    @rudrappav8904 11 месяцев назад +2

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @NandiniSoni-pu4cs
    @NandiniSoni-pu4cs Год назад +2

    Informative ✅👌

  • @GeethaGeetha-xo6io
    @GeethaGeetha-xo6io 3 месяца назад +1

    Jai sri sai ram🙏🙏🙏🙏

  • @chandrakalakattimani1303
    @chandrakalakattimani1303 Год назад +2

    Gruji odake and odidu nennpale etakolake yekagaratege ondu mudre tilasi

  • @sumasuresh5436
    @sumasuresh5436 Год назад +2

    Gurooji, plz give information about kundalini shakti . pleeez

  • @naveensurya9813
    @naveensurya9813 11 месяцев назад +2

    Motion problem ge ava mudra madbeku eli guruji

    • @Hamsayogafoundation
      @Hamsayogafoundation  11 месяцев назад

      ಕೆಳಗೆ ಕೊಟ್ಟಿರುವ ಎಲ್ಲಾ ವೀಡಿಯೋಗಳನ್ನು ನೋಡಿ 👇🏻
      ruclips.net/video/iEXGkJhLElE/видео.htmlsi=AEC1eGvD4iuVZ2vQ
      ruclips.net/video/l8NDLz7ggew/видео.htmlsi=2DnyvVAEnHS7x-_S
      ruclips.net/video/BCc7wJE26PU/видео.htmlsi=9PxrANm2p6xx_uBK
      ruclips.net/video/4zJTeIlCwOQ/видео.htmlsi=U9z-hgDxvk7e2YVU

  • @krishnapoojary1498
    @krishnapoojary1498 Год назад +2

    Divine mudra

  • @reenak4888
    @reenak4888 Год назад +6

    ಎಷ್ಟು ನಿಮಿಷ ಈ ಮುದ್ರೆಯನ್ನು ಮಾಡಬೇಕು ಗುರೂಜಿ

    • @Hamsayogafoundation
      @Hamsayogafoundation  Год назад +3

      ಮೊದಲು 2 ರಿಂದ 5 ನಿಮಿಷ ಅಭ್ಯಾಸ ಮಾಡಿ.
      ನಂತರ ದಿನಗಳಲ್ಲಿ 10 ರಿಂದ 20 ನಿಮಿಷ ಮಾಡಿದರೆ ತುಂಬ ಲಾಭದಾಯಕ.

  • @hamsananda2002
    @hamsananda2002 Год назад +2

    Namaskar, we request you please show me Deep Meditation Mudra 🎉

  • @sowmyacheluvaiah5162
    @sowmyacheluvaiah5162 11 месяцев назад +2

    🙏🙏🙏🙏🙏🙏

  • @babubattal9091
    @babubattal9091 Год назад +3

  • @aksharasartbox
    @aksharasartbox Месяц назад +1

    Please send sohm hams yoga kriya

  • @sangeethan1840
    @sangeethan1840 Год назад +2

    Namasthe gurugale...nange thyroid start agi 6 years ayithu madicine madtha eddene normal ethu adre 9 months inda control agtha illa thumba variations agtha ide yava mudre madidre olledu...thyroid cure agutha...mind kuda control illa omme kushi adre mathe mood off yenenu yochane baruthe...thumba bejaraguthe gurugale...

    • @Hamsayogafoundation
      @Hamsayogafoundation  Год назад

      ruclips.net/video/A_xvj86J2Rg/видео.htmlsi=EYHlvVgqxZ4YCnT4
      practice this mudra daily

  • @srinivasaiahabhay8030
    @srinivasaiahabhay8030 8 месяцев назад +1

    🌹🙏🙏🙏🌹🙏🙏🙏🌹

  • @ullashindu5609
    @ullashindu5609 11 месяцев назад +3

    Gurugale ನನ್ನ ಬಲ ಕೈ ಬೆರಳು ಸರಿ ಇಲ್ಲ ಎಡಗೈ ಇಂದ ಮುದ್ರೆ ಮಾಡಬಹುದ ತಿಳಿಸಿ ಧನ್ಯವಾದಗಳು

    • @Hamsayogafoundation
      @Hamsayogafoundation  11 месяцев назад

      ಯಾವ ಕೈಯಿಂದ ಬೇಕಾದರೂ ಮಾಡಬಹುದು

    • @ullashindu5609
      @ullashindu5609 11 месяцев назад +1

      ನನಗೆ ಆಕ್ಸಿಡೆಂಟ್ ಆಗಿದೆ ನೆಲದ ಮೇಲೆ ಕುಳಿತು ಕೊಂಡು ಮಾಡೋದು ನನಗೆ ಕಷ್ಟ ಆಗುತ್ತೆ ಪರಿಹಾರ ತಿಳಿಸಿ ಧನ್ಯವಾದಗಳು ಗುರು ಗಳೆ

    • @Hamsayogafoundation
      @Hamsayogafoundation  11 месяцев назад

      @@ullashindu5609 ಚೇರು, ಸೋಫಾ, ಮಂಚ, ಎಲ್ಲಿ ಬೇಕಾದ್ರೂ ಮಾಡಿ

    • @ullashindu5609
      @ullashindu5609 11 месяцев назад +1

      @@Hamsayogafoundation ಧನ್ಯವಾದಗಳು ಗುರುಗಳೆ

    • @Hamsayogafoundation
      @Hamsayogafoundation  11 месяцев назад

      @@ullashindu5609 🙏

  • @tejaswinidixit3252
    @tejaswinidixit3252 11 месяцев назад +1

    🙏 Guruji instead of ha please a

  • @shwetajoshi5818
    @shwetajoshi5818 11 месяцев назад +2

    Guruji e mudre na 6 year maganige madisbahuda?

  • @dikshidikshi6582
    @dikshidikshi6582 Год назад +2

    For body burn wat we should do

  • @shwetajoshi5818
    @shwetajoshi5818 11 месяцев назад +2

    Namaste guruji. Nan maganige liver swell agide bari hotte novu anta irtane ayurvedic medicine kodsta idivi nidhanavagi aram agta idane. Nanu avanige uta ada mele vajrasana madistini.... Matte avanige morning vajramudra practice madisbahuda? Avanige 6 years ega. Kindly reply guruji...

  • @chaluvegowdachandru2227
    @chaluvegowdachandru2227 Год назад +2

    How to strengthen the shoulder nerves guruji, please reply

  • @srinivasaiahabhay8030
    @srinivasaiahabhay8030 8 месяцев назад +1

    🌹🙏🌹🙏🌹🙏

  • @umavathihm7794
    @umavathihm7794 Год назад +3

    2kainallu.madalebeke.gurugale.1kaiyalle.sake

    • @Hamsayogafoundation
      @Hamsayogafoundation  Год назад +1

      We can practice this mudra in hand and also can practice in both hands

  • @maheshkatnavadi7453
    @maheshkatnavadi7453 9 месяцев назад +1

    ಪ್ರತಿಯೊಂದು ಮುದ್ರೆ ಟೈಮಿಂಗ್ಸ್ ಹೇಳಿ ನಿಮ್ಮ ಚರಣಗಳಿಗೆ ನನ್ನ ನಮನಗಳು

  • @kavithakavi9907
    @kavithakavi9907 11 месяцев назад +1

    🎉🎉

  • @maheshsaraganachari1659
    @maheshsaraganachari1659 9 месяцев назад +1

    ಗುರುಗಳೇ ೬ ವರ್ಷಾದ ಮಗುವಿಗೆ ಮಾಡಿಸಬಹುದೇ

    • @Hamsayogafoundation
      @Hamsayogafoundation  9 месяцев назад

      ಮಗುವಿಗೆ ಬೇಡ ನೀವುಗಳು ಮಾಡಿ🙏

  • @user-lg9ce2nv5p
    @user-lg9ce2nv5p 11 месяцев назад +2

    🙏👋🌹

  • @RameshKumar-bl9jo
    @RameshKumar-bl9jo 6 месяцев назад +2

    S

  • @nageshah954
    @nageshah954 Год назад +2

    🙏❤️🌹

  • @hemak3471
    @hemak3471 Год назад +2

    🙏🌹🙏🌹🙏🌹

  • @user-qh4vk1zm6l
    @user-qh4vk1zm6l 8 месяцев назад +1

    Ella mudregalannu onde dina madabahuda gurugale

  • @naveenaramesh5713
    @naveenaramesh5713 5 месяцев назад +1

    Which is the best mudra for balance the endocrine glands guruji?