ಉಪ್ಪಿನಿಂದ ಮಾಡಿ ಈ ಕೆಲಸ ಜೇಬಿನಲ್ಲಿ ದುಡ್ಡು ಖಾಲಿ ಆಗೋದೇ ಇಲ್ಲ | LIVE | salt attract money astrology

Поделиться
HTML-код
  • Опубликовано: 8 янв 2025

Комментарии • 2,5 тыс.

  • @LakshimideviDevi
    @LakshimideviDevi 4 месяца назад +13

    🌹🌹🙏🙏ಅಮ್ಮ ಮಹಾಲಕ್ಷ್ಮಿ ತಾಯಿ ನಮ್ಮ ಮನೆಗೆ ಲಕ್ಷ್ಮಿ ನಾರಾಯಣ ಅವರ ಸಮೇತವಾಗಿ ಬಂದು ನೆಲೆಸು ಅಮ್ಮ 🌹🌹🙏🙏

  • @PrakashD-lv1io
    @PrakashD-lv1io 8 месяцев назад +10

    ಗುರುಗಳೇ ನಿಮ್ಮ ಮಾತಿನಿಂದ ಅಲ್ಪಸಂಖ್ಯಾತರಿಗೆ ಬಹಳ ಸಹಾಯ ಆಗಿದೆ ಆ ರೆಮಿಡಿಗಳನ್ನು ಮಾಡ್ತಾ ಬಂದಿದ್ದೇವೆ ತುಂಬಾ ಧನ್ಯವಾದಗಳು

  • @JayaAJayaA-my7hb
    @JayaAJayaA-my7hb 7 месяцев назад +7

    ನಮಸ್ತೇ ಗುರೂಜಿ ನಿಮ್ಮಿಂದ ನಮಗೆ ಒಳ್ಳೆಯ ಮಾಹಿತಿ ಸಿಕ್ಕಿದೆ ನಿಮಗೂ ಒಳ್ಳೆಯದಾಗಲಿ

  • @RadhaRadha-kw6yw
    @RadhaRadha-kw6yw 7 месяцев назад +15

    🎉 ಅಮ್ಮ ಮಹಾಲಕ್ಷ್ಮಿ ತಾಯಿ ನಮ್ಮ ಮನೆಗೆ ಲಕ್ಷ್ಮಿ ನಾರಾಯಣ್ ಅವರ ಸಮೇತರಾಗಿ ಬಂದು ನೆಲೆಸು ಅಮ್ಮ 🙏🙏🙏🙏💐

  • @MadhuSri-c6r
    @MadhuSri-c6r Месяц назад +6

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ‌ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ‌ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ‌ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏🙏🙏🙏🙏🙏🙏🙏🙏

  • @sujatabhogi6030
    @sujatabhogi6030 2 месяца назад +5

    ತುಂಬು ಹೃದಯದ ಧನ್ಯವಾದಗಳು

  • @somashekhar.k9193
    @somashekhar.k9193 Год назад +17

    ಗುರುಗಳೇ ಹೃತ್ಪೂರ್ವಕ ಧನ್ಯವಾದಗಳು. ನಾನು ನಿಮ್ಮ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಾ ಬರ್ತಾ ಇದ್ದೇನೆ ಅವುಗಳನ್ನು ಉಪಯೋಗಿಸಿಕೊಂಡು ಇದ್ದೇನೆ ಆದ ಕಾರಣ ನನ್ನ ಜೀವನದಲ್ಲಿ ಈಗ ಸ್ವಲ್ಪಮಟ್ಟಿಗೆ ಸುಧಾರಣೆ ಆಗ್ತಾ ಇದೆ

  • @mamatharani1984
    @mamatharani1984 Год назад +18

    ನಮಸ್ತೆ 🙏 ಗುರುಗಳೇ,,,,ನನಗೆ ದುಡ್ಡಿನ ಸಮಸ್ಸೆ ಇಂದ ಬೇರೆಯವರ ಜೊತೇಲಿ ಸಾಲ ಅನ್ನೋದು ತುಂಬಾ ಆಗಿದೆ,,, ಈ ನನ್ನ ಸಮಸ್ಯೆಗೆ ಏನಾದರು ಪರಿಹಾರ ಹೇಳಿ ಗುರುಗಳೇ,,, ಸಾಲ ತೀರಬೇಕು,, ನನ್ನದೇ ಆದಾ ಒಂದು ಸ್ವಂತ ಮನೆ ಕಟ್ಟಬೇಕು or ಮನೆ ತಗೋಬೇಕು ಅನ್ನುವ ಆಸೆ ಕನಸ್ಸು ತುಂಬಾ ಇದೆ,, ಏನಾದರು ಇದ್ಕೆ ಪರಿಹಾರ ಹೇಳಿ ಪ್ಲೀಸ್ 🙏🙏🙏🙏

  • @gowrammar4566
    @gowrammar4566 4 месяца назад +6

    ಅಮ್ಮ ಮಹಾಲ್ಷ್ಮಿಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಟ್ರಿವಾಗಿ ನೆಲ್ಲೇಮ್ಮಾ 🙏🙏🙏🌹🌹🌹🌹🌹🙏🙏🙏

  • @gowrammar4566
    @gowrammar4566 4 месяца назад +9

    ಗುರುಗಳೇ ಹೇಳಿದ ವಿಶಯ ಉಪಯುಕ್ತವಾಗಿವೆ 🙏🙏🌹🌹🙏🙏🌹🌹🙏

  • @ArjunPatil-pl7qf
    @ArjunPatil-pl7qf 3 месяца назад +6

    ನವಸ್ತೆಗುರುಗಳೇ🙏 ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏🙏🙏🙏

    • @RajeshwariAnand-tu8bz
      @RajeshwariAnand-tu8bz 24 дня назад

      ಗುರು ಗಳೇ,,ನನಗೆ, ತುಂಬಾ ಇಷ್ಟವಾಯಿತು,

    • @RajeshwariAnand-tu8bz
      @RajeshwariAnand-tu8bz 24 дня назад

      ಗುರು ಗಳೇ ನನಗೆ ತುಂಬಾ,ಆರ್ಥೀಕ,,ಸಮಸ್ಯ,,ಇದೆ,,,ನನಗೆ,,ಮೆಂತ್ಯ,,,ಕಡಿ,,, ಆನಂದ ಕೆ

    • @RajeshwariAnand-tu8bz
      @RajeshwariAnand-tu8bz 24 дня назад

      ಮಂತ್ರ,ಕೂಢಿ

  • @pramilaprakash7785
    @pramilaprakash7785 7 месяцев назад +4

    ತುಂಬಾ ಚೆನ್ನಾಗಿದೆ ನಿಮ್ಮಗೆ ಧನ್ಯವಾದಗಳು ಗುರುಳೆ

  • @ashaa6626
    @ashaa6626 4 месяца назад +5

    Thank you sir namgu duddina problem thumba ide

  • @Jyothijyothi-ln4cw
    @Jyothijyothi-ln4cw 11 месяцев назад +8

    ನಮಸ್ತೆ ಗುರುಗಳೇ,, ತುಂಬಾ ಒಳ್ಳೆಯ ವಿಷಯ ತಿಳಿಸಿಕೊಡುತ್ತಿರಾ,,ದನ್ಯವಾದಗಳು ಗುರುಗಳೇ🙏🙏🙏🙏🙏

  • @babybelam7085
    @babybelam7085 Год назад +8

    ಸರಳವಾಗಿ ಪರಿಹಾರವನ್ನು ಎಲ್ಲರಿಗೂ ತಿಳಿಯುವಂತೆ ಹೇಳಿ ತೀರಿಳಿಸಿದ ನಿಮ್ಮ ಗೆ ತುಂಬು ಹೃದಯದ ಅಭಿನಂದನೆಗಳು.

  • @RajiniShantharam
    @RajiniShantharam 7 месяцев назад +3

    Guruji after doing all these remedies I have saved almost in lakhs from past one year after doing almost not all but most of the remedies i.It has all worked soon thank u for this remedies.Before I couldn't able to save atleast Rs 1000 per month . Every thing was going for EMI and loans but after seeing and following ur videos my life has changed completely. Thank u my lord 🎉🎉🎉

  • @virupakshamg5266
    @virupakshamg5266 Год назад +15

    ಸರ್, ನೀವು ನೀಡುತ್ತಿರುವ ವಿಷಯಗಳು ತುಂಬ ಉಪಯುಕ್ತವಾಗಿವೆ. ವಿಡಿಯೋ ಸ್ವಲ್ಪ ಶಾರ್ಟಾಗಿ ಇದ್ದರೆ ಚೆನ್ನಾಗಿರುತ್ತೆ ಅನ್ನಿಸುತ್ತೆ. ಇದು ನನ್ನ ಸಲಹೆ ಮಾತ್ರ.

  • @RamyaNRamya-h6d
    @RamyaNRamya-h6d 7 месяцев назад +13

    ಅಮ್ಮ ಶ್ರೀ mahalakmi ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏🙏🌺

  • @nirmalanirmalar1615
    @nirmalanirmalar1615 2 месяца назад +1

    ಗುರುಗಳೇ ನೀವು ಹೇಳಿದ ರಿಮಿಡಿ ಮಾಡಿದೆ ನನಗೆ ತುಂಬಾ ಒಳ್ಳೆಯದು ಆಗಿದೆ 🙏🙏🙏🙏🙏🙏🙏💐💐💐💐💐

  • @sitaramshetty.1953
    @sitaramshetty.1953 9 месяцев назад +5

    Remedy tumba channagidhe Gurugale . Thank you so much.
    Om namo bhagavathe vasudevaya.

  • @GitaSatish-ns1ck
    @GitaSatish-ns1ck 2 месяца назад +4

    ಅಮ್ಮ ಮಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆರಸಮ್ಮ 🙏🙏🙏🙏🙏🙏🙏🙏🙏🙏🙏🙏🙏🙏

    • @BabyKatakar
      @BabyKatakar 9 дней назад

      🙏🙏🙏🙏🙏🙏🙏🙏🙏🙏🙏🙏🙏

  • @KomalBadi-i2d
    @KomalBadi-i2d Год назад +16

    ನಮಸ್ಕಾರ ಗುರುಗಳೇ ತುಂಬಾ ಚನ್ನಾಗಿ ಹೇಳಿದ್ರಿ 🙏🙏

  • @GowrammaGGowramma-pt6bn
    @GowrammaGGowramma-pt6bn 5 месяцев назад +2

    ತುಂಬಾ ಚೆನ್ನಾಗಿ ತಿಳಿಸಿ, ಕೂಡುತ್ತಾರೆ

  • @durgappagrodakardurgappagr2933
    @durgappagrodakardurgappagr2933 10 месяцев назад +2

    ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ ಸಂತೋಷ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ 🙏🙏🙏🙏🙏

  • @sanjeevhasarani8127
    @sanjeevhasarani8127 Год назад +19

    ಸುಧೀಂದ್ರ ಅಣ್ಣಾ..ನಿಮ್ಮ ಮಾತು ಜೀವಕ್ಕೆ ಹೊಸ ಜೀವ ಕೊಡುತ್ತೆ ಅಣ್ಣಾ...ನೀನು ಸರ್ವರ ಬಗ್ಗೆ ಕಾಳಜಿ ಮಾಡ್ತೀಯಾ ಅಣ್ಣಾ ..ಧನ್ಯವಾದಗಳು ಅಣ್ಣಾ..🎉🎉

  • @sudhamani9213
    @sudhamani9213 Год назад +24

    ನೀವು ಚಿಕ್ಕ ಚಿಕ್ಕದಾಗಿ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿದ್ದೇವೆ ತುಂಬಾ ಸಂತೋಷ ಮುಖ್ಯ ಮನಸ್ಸಿಗೆ ನೆಮ್ಮದಿ ಇದೆ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಚೆನ್ನಾಗಿ ಕಾಪಾಡಲಿ

  • @sujaygm9579
    @sujaygm9579 Год назад +29

    ಗುರುಗಳೆ ನೀವು ಹೇಳಿದ ಮಾತುಗಳು ತುಂಬಾ ಸರಳ ರೀತಿಯಲ್ಲಿ ತಮಗೆ ಸಹಾಯ ಅಗಿದೆ ಗುರುಗಳೆ ಧನ್ಯವಾದ ಗಳು 🙏🙏

    • @MallapppaHalagi
      @MallapppaHalagi Год назад

      15:40 15:43

    • @ShivaBaba-vi6dz
      @ShivaBaba-vi6dz 11 месяцев назад

      ತಿಂಗಳ ಮುಟ್ಟಿನ ಸಮಯ ಇದನ್ನ ಹಾಗೂ ಹಣ ಬರಲಿಕ್ಕೆ ನೀರು ಹಾಗೂ ಮೆಣಸಿನ ಬೀಜದ ಸೂರ್ಯನಿಗೆ ಅರ್ಗ್ಯ ಕೊಡೊ ರಿಮಿಡಿ ಮಾಡಬಹುದೇ

    • @yallappayallappa4439
      @yallappayallappa4439 9 месяцев назад

      jai. ganesh

  • @shashikalatigadi8714
    @shashikalatigadi8714 Год назад +16

    ಗುರುಗಳೇ ನನಗೆ ತುಂಬಾ ಹೆಲ್ತ್ ಪ್ರಾಬ್ಲಮ್ ಇದೆ ಅದಕ್ಕೊಂದು ಏನಾದ್ರು ಪರಿಹಾರ ಇದ್ರೆ ಕೊಡಿ ನೀವು ತುಂಬಾ ಚನ್ನಾಗಿ ಸಲಹೆ ಕೊಡ್ತೀರಾ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

    • @SharipSab-lq5zu
      @SharipSab-lq5zu 9 месяцев назад

      😢😮😅😂❤😊😅🎉 14:38 14:44

  • @suryaswamy090
    @suryaswamy090 4 месяца назад +2

    ನಮಸ್ಕಾರ ಗುರುಗಳೇ ನಮಗೆ ಆರ್ಥಿಕ ಸಂಕಷ್ಟ ತುಂಬಾ ಇದೆ...., ದಯವಿಟ್ಟು ಮಂತ್ರ ತಿಳಿಸಿ ಗುರುಗಳೇ.. 🙏🙏🙏🙏

  • @JayashriSutagatti
    @JayashriSutagatti Год назад +15

    ನಿಜವಾಗ್ಲೂ ಗುರುಗಳೇ ನಿಮ್ಮ ಅನುಷ್ಠಾನ ತುಂಬಾ ಪವರ್ ಫುಲ್ ಇರುತ್ತವೆ ಧನ್ಯವಾದಗಳು 🙏🏼🙏🏼

  • @kumarareddy3353
    @kumarareddy3353 9 месяцев назад +5

    Dear Young Sir, l have not attempted any of your suggestions so far but l hear to you quite often. By mere watching your techniques and the way you expres and stress some points repeatedly give much relaxation and full satisfaction to my mind. What joy comes to my heart when you say thousands are benefitted by your simple techniques without spending a single paisa. I dont have any problems for money. Please continue as more poor people are benefitted. Dorakunaa ltuvanti Seva ? I practice Kriya Yoga regularly as taught by Babaji Mahavatar. I am 82. My blessings are there, young Sir.

  • @kushmithagowda6715
    @kushmithagowda6715 3 месяца назад +3

    ಓಂ ನಮೋ ಭಗವತೇ ವಾಸುದೇವಾಯ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ🙏🏻🌼🙏🏻🌼🙏🏻🌼🙏🏻🌼🙏🏻

  • @manjulas2892
    @manjulas2892 Год назад +12

    ದೇವ್ರು ನಿಮಗೆ ಒಳ್ಳೆd ಮಾಡಲಿ ❤

  • @ShraddhaHiremath-y2j
    @ShraddhaHiremath-y2j 11 месяцев назад +4

    ನಮಸ್ತೆ ಗುರುಗಳೇ 🙏 ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏

  • @InnocentSpiralGalaxy-hj8jo
    @InnocentSpiralGalaxy-hj8jo 11 месяцев назад +4

    Om sree mahalakshmi namaha swami koragajja ellaru chenagirali tq for imp solutions

  • @shanthashavandappa4745
    @shanthashavandappa4745 Год назад +31

    ಸರಳವಾಗಿ ಎಲ್ಲರಿಗೂ ತಿಳಿಯುವಂತೆ
    ಹೇಳಿ ಕೊಡುತ್ತಿದ್ದೀರ, ನಿಮಗೆ ನನ್ನ
    ಹೃತ್ಪೂರ್ವಕ ವಂದನೆಗಳು

  • @revathinaik9338
    @revathinaik9338 Год назад +9

    Mattomme helidkke dannya vada gurujee nange nimma Chanel tumba Help agtide 🙏🙏🙏

  • @sathyavathihm4333
    @sathyavathihm4333 4 месяца назад +2

    Thank you gurugi superremede

  • @ranid9490
    @ranid9490 3 месяца назад +1

    ಧನ್ಯವಾದಗಳು ಗುರುಗಳೇ... 🙏

  • @MutteshBiradar-lq1xp
    @MutteshBiradar-lq1xp 7 месяцев назад +26

    ಅಮ್ಮ ಮಾಹಾ ಲಕ್ಷ್ಮಿ ನಮ್ಮ ಬದುಕಿಗೆ ಬೆಳಕು ಆಗು ಅಮ್ಮ ಮಾಹಾ ಲಕ್ಷ್ಮೀ ನಮ್ಮ ಬದುಕಿಗೆ ಬೆಳಕು ಅಮ್ಮ ಮಾಹಾ ಲಕ್ಷ್ಮಿ ನಮ್ಮ ಬದುಕಿಗೆ ಬೆಳಕು ಆಗು

  • @raghuk3241
    @raghuk3241 7 месяцев назад +5

    Om Mate Maha Lakshmee Shreemannarayana Sametha Namma Manege Bandu Sthiravagi Nelesamma Gurugale Ee Nimma Uppina Remediyanna Madi Noduttene. Innu Uttamottama Vediogaligagi Kayuttiruttene Dhanyavadagalu Nimagu Nimma Kutumbakku Bhagavantha Olledu Madali Endu Prarthisikolluttene.

  • @gajanandteli1872
    @gajanandteli1872 Год назад +7

    ಓಂ ನಮೋ ಭಗವತ ವಾಸುದೇವಾಯ ನಮಃ ಓಂ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯ ಬಾರಮ್ಮ.

  • @GeethaJayachandra
    @GeethaJayachandra 10 дней назад

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಯಣ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೇಸು 🙏🙏🌸

  • @sowbhagyalakshmim6256
    @sowbhagyalakshmim6256 Год назад +1

    Om shree ganeshaya namo namaha om shree Sairam om shree sai nathaya namaha om shree Sairam Jai shree Krishna

  • @babybelam7085
    @babybelam7085 Год назад +5

    ಓಂ ನಮಃ ಭಗವತಿ ವಾಸುದೇವಾಯ. ಓ ನಮಃ ಮಹಾಲಕ್ಷ್ಮಿಯೆ ನಮಂ 🙏🙏🙏🙏🙏

  • @sudhayogesh7791
    @sudhayogesh7791 Год назад +7

    ತುಂಬಾ ಧನ್ಯವಾದಗಳು ಗುರುಗಳೇ, ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ

  • @somashekar9447
    @somashekar9447 Год назад +8

    ಹೃದಯಪೂರ್ವಕ ವಂದನೆಗಳು ಗುರುಗಳೇ ಈ ಉಪಾಯವನ್ನು ಹೇಳಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @Nethra.8521
    @Nethra.8521 9 месяцев назад +2

    Gurugale neevu thumba sarala vidanavannu heluthidira thumba danyavadagalu

  • @dskulkarni1703
    @dskulkarni1703 Год назад +2

    ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

  • @siddappajikodiyala1327
    @siddappajikodiyala1327 11 месяцев назад +5

    Om namo bhagavathe vaasudevaaya Amma mahalakshmi srimannarayanana samethanamma manege bandu nelasamma

  • @balrajsyashu3072
    @balrajsyashu3072 Год назад +12

    ನಮಸ್ಕಾರ ಗುರುಗಳೇ ತಮಗೆ.. 🙏
    ಭಗವಂತ ಒಳ್ಳೇದ್ ಮಾಡ್ಲಿ ತಮಗೆ.. ಮತ್ತು ನಾಡಿನ ಜನತೆಗೆ....
    ಧನ್ಯವಾದಗಳು ತಮಗೆ 💐🙏😊

  • @ಅನು
    @ಅನು Год назад +9

    ಉಪ್ಪಿನ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಗುರುಗಳೇ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ

  • @MamathaHr-e7b
    @MamathaHr-e7b Месяц назад

    ಗುರುಗಳೇ ನಮಸ್ತೆ ನನ್ನ ಮಗುಳು ಓದುತ್ತಿದ್ದಾಳೆ. ತುಂಬಾ ಚನ್ನಾಗಿ ಆದ್ರೆ ಒಂದು ಒಂದು ಸಾಲ ಮರೆತಳೆ ನೆನಪಿನ ಶಕ್ತಿ ಬರೆಕ್ಕೆ ಮಾರ್ಗ ತೋರಿಸಿ ಗುರುಗಳೇ 🙏🙏🙏🙏🙏

  • @nagamaniks1543
    @nagamaniks1543 Год назад +18

    ನೀವು ಹೇಳೋ ಹಾಗೆ ಸಾಕು ಗುರುಗಳೇ 💐🙏🙏ನಿಮ್ಮ ಆಶೀರ್ವಾದ ಇರಲಿ 🤲🤲

    • @rohinivedika7810
      @rohinivedika7810 Год назад

      Thank you guruji🙏

    • @ShakuntalaAbbigeri
      @ShakuntalaAbbigeri Год назад

      🙏🙏🙏🙏🙏

    • @rajashekharaa.t5662
      @rajashekharaa.t5662 11 месяцев назад

      ಓಂ.ನಮೊ.ಭಗವತೆ.ವಾಸುದದೇವಾ.ನಮ: ಗುರುಗಳೇ ನಮ್ಮ.ಮೇಲೆ.ನಿಮ್ಮ.ಆರ್ಶಿವಾದ.ಸದಾ.ಇರಲಿ

  • @triveniab2423
    @triveniab2423 Год назад +3

    Dear Guruji Namaste 🙏 Excellent and Very useful 👌 👍 information Guruji 😂😂

  • @reshmas1887
    @reshmas1887 Год назад +7

    ಗುರುಗಳೇ ನನ್ನ ಮಗ ನಮ್ಮ ಮಾತನ್ನು ಕೇಳುತ್ತಿಲ್ಲ ಆದ್ದರಿಂದ ಅವನಿಗೆ ಒಂದು ಒಳ್ಳೆಯ ಕೆಲಸ ಸಿಗಬೇಕು ಮತ್ತು ಒಳ್ಳೆಯ ದಾರಿಗೆ ಬರಬೇಕು ಏನಾದರೂ ಅನುಷ್ಠಾನಗಳನ್ನು ಹೇಳಿ 🙏🏻🙏🏻🙏🏻

  • @Swathi-m5m
    @Swathi-m5m Месяц назад

    ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ 🌺🙏🙏🙏🌺

  • @manjular178
    @manjular178 Год назад +1

    Namssthe gurugi nivu helida pratiyondu anustana thumba chanagide nanu pratiyondanu prayogamadidene tq gurugi

  • @wellnessayurvedaproduscts3219
    @wellnessayurvedaproduscts3219 Год назад +12

    ನೀವು ತಿಳಿಸಿಕೊಟ್ಟಂತ ಸರಳ ಹಾಗೂ ಸುಲಭವಾದ ಪರಿಹಾರಕ್ಕಾಗಿ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏

  • @RajusmMadari
    @RajusmMadari Год назад +8

    ಒಳ್ಳೆ ಸುದ್ದಿ ಹೇಳಿದ್ದಕ್ಕೆ ಧನ್ಯವಾದಗಳು ಸರ್
    ಸರಳ ವಿಷಯ ಸರಳ ವಿಧಾನ ಸರಳತೆಯಲ್ಲಿ ಸರಳವಾಗಿ ತಿಳಿಸಿದ ತಮಗೆ ತಮಗೆ ತುಂಬಾ ಧನ್ಯವಾದಗಳು

    • @geetha7716
      @geetha7716 Год назад

      Gurugale thumba dhanaya vadagalu soot and note bage tilisidakke dhanyavadagalu.

  • @SGFarms1
    @SGFarms1 Год назад +6

    ನೀವು ತುಂಬಾ ಚೆನ್ನಾಗಿ ಸಮಸ್ಯೆಗಳ ಬಗ್ಗೆ ವಿವರಣೆ ನೀಡುವ ವಿಚಾರ ನಮಗೆ ಬಹಳ ಇಷ್ಟವಾಯಿತು, ಗುರುಗಳ

  • @RanganathKulkarni-ft6qq
    @RanganathKulkarni-ft6qq Год назад +1

    ನಮಸ್ತೆ ಗುರೂಜಿ ನಿಮ್ಮ ಪರಹಿತ ಕಲ್ಯಾಣ ಕಾರ್ಯ ಅಭ್ದುತ್ ವಾಗಿದೆ ನನಗೆ ಪೂರ್ಣ ವಿಶ್ವಾಸ ಉಂಟಾಗಿದೆ ಗುರೂಜಿ ಸರ್ವರಿಗೂ ನಿಮ್ಮ್ ಆಶೀರ್ವಾದ್ ಎಂದೆಂದಿಗು ಇರಲಿ ಒಂದನೆ ಗಳು ಗುರೂಜಿ. ಶುಭರಾತ್ರಿ. ರಂಗನಾಥ್ ಎಸ್. ಕುಲ್ಕರ್ಣಿ ವಿಜಯಪುರ ಕರ್ನಾಟಕ ರಾಜ್ಯ.

  • @PrabhaKadoor
    @PrabhaKadoor Месяц назад

    ಓಂ ನಮೋ ಭಗವತೀ vasudevaya ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು 🙏🙏🙏

  • @vijayagouda4338
    @vijayagouda4338 Год назад +22

    ನಿಮ್ಮ ಪ್ರತಿ ವಿಷಯ ತುಂಬಾ ಉಪಯುಕ್ತ ವಾಗಿರುತ್ತೇವೆ ಅಣ್ಣ ಮನಪೂರ್ವಕ ಧನ್ಯವಾದಗಳು ಅಣ್ಣಾ 🙏🙏

  • @MALLESHAJOGIHALLIMallesh
    @MALLESHAJOGIHALLIMallesh Год назад +3

    ಒಮ್ ನಮೋ ಬಾಗವತೇ. ವಾಸುದೇವಾಯ ನಮಃ

  • @NagamaniMV
    @NagamaniMV Год назад +8

    NAMASTHE GURUGALE VERY MEANINGFUL AND VALUABLE SUGGESTION YOU HAVE RENDERED 💯 I SHALL IMPLEMENT IT 🙏🙏🙏🙏🙏🙏

  • @KumarSwamy-xx4uo
    @KumarSwamy-xx4uo 27 дней назад

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮಿತ ನಮ್ಮನೆಗೆ ಶಿರವಾಗಿ ನೆಲಸಮ್ಮ 🙏

  • @vartandcrafts3534
    @vartandcrafts3534 Год назад +2

    ನಮಸ್ಕಾರ ಗುರುಗಳೇ ನೀವು ಹೇಳಿದಂತೆ ಖಂಡಿತ ಮಾಡುತ್ತೇನೆ ಬಡವರ ಪಾಲಿಗೆ ಭಾಗ್ಯ ಲಕ್ಷ್ಮಿ ಯಂತೆ ಉಪಾಯಗಳನ್ನು ಹೇಳುತ್ತೀರಾ ತುಂಬಾ ಧನ್ಯವಾದಗಳು ಗುರುಗಳೇ

  • @nehanaik858
    @nehanaik858 Год назад +10

    ಕುಬೆರಾಯ ನಮಒ ನಾನು ದಿನಾಲು ಮಂತ್ರ ಹೇಳುತೇನೇ ನನಗೆ ತುಂಬಾ ಒಳೇಯ ದಾಗೀದೇ ಗುರುಗಳೇ 🙏🙏🙏🙏🙏🙏🌹🌹🌹

  • @muneshn8069
    @muneshn8069 Год назад +5

    ತುಂಬಾ ಧನ್ಯವಾದಗಳು ಗುರುಗಳೇ
    ಸ್ವಂತ ಮನೆ ಕಟ್ಟೋ ಕನಸಿದೆ ಆಗ್ತಿಲ್ಲ ದಯಮಾಡಿ ಒಂದು ಟಿಪ್ಸ್ ಕೊಡಿ

  • @sudhagowda9480
    @sudhagowda9480 Год назад +5

    Thankyou so much.realy you are giving us the very good way to reach our goal with lots of peace, money and health.❤🎉🙏💯

    • @RajuB-rp7vf
      @RajuB-rp7vf Год назад

      ನಮಸ

    • @sudhabm647
      @sudhabm647 Год назад

      Sudha ( BMS ) ಗುರುಗಳೇ...ಕಾಲುನೋವಿನಿಂದ ಬಳಲುತ್ತಿದ್ದೇನೆ. ಹಾಗು ಸ್ಕಿನ್ ಅಲರ್ಜಿ , ಗುಣವಾಗುವ ಉಪಾಯ ತಿಳಿಸಿ

    • @RenukaRenuka-vm9hn
      @RenukaRenuka-vm9hn Год назад

      ಧನ್ಯವಾದಗಳು ಸರ್

  • @RamaswamyHp-i1z
    @RamaswamyHp-i1z Год назад +1

    Nimage ashtu 🤝thankyou. Helidareu kammine bagavantha nimma famili ge and. Nimagu chennagidali

  • @umamuralidhar2250
    @umamuralidhar2250 10 месяцев назад +1

    ತುಂಬ ಧನ್ಯವಾದ ಮಾಹಿತಿ ಚೆನ್ನಾಗಿದೆ

  • @radeeshpavi5898
    @radeeshpavi5898 Год назад +7

    ಓಂ ನಮೋ ಭಗವತೆ ವಾಸುದೇವಯಾ 🙏🙏🙏ಥ್ಯಾಂಕ್ಸ್ ಗುರುಗಳೇ

  • @bhimpatil6382
    @bhimpatil6382 Год назад +5

    ಓಂ ನಮೋ ಭಗವತೇ ವಾಸುದೇವಾಯ ನಮಃ💐💐 ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ💐💐 🌺🌸🌼🌷🌹💐🙏🙏🙏🙇‍♀️🙇‍♀️🙇‍♀️ನಮಸ್ಕಾರಗಳು ಗುರೂಜಿ 🙏🙏🙏🙏

  • @vasanthvasu5732
    @vasanthvasu5732 Год назад +6

    ಓಂ ನಮೋ ಭಗವತೇ ವಾಸುದೇವಾಯ ಮಾತೆ ಮಾಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏

    • @mjmeenakshi9418
      @mjmeenakshi9418 Год назад

      Om namobhagavathe vasudevaya mathe mahalaxmi sriman narayana sametha namma manege baramma🙏🙏🙏

  • @bandakkasonnad840
    @bandakkasonnad840 6 месяцев назад

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ ಒಳ್ಳೆಯ ರೆಮಿಡಿ ಗೂರಜಿ ಹೃತ್ಪೂರ್ವಕವಾದ ವಂದನೆಗಳು ಗೂರಜಿ🙏🙏🙏🙏🌷🌷🌷🌷

  • @MalathiBalachandra
    @MalathiBalachandra Год назад +1

    Namaste.guruji🙏olle
    Tips.thankyou

  • @hemavathibk-xv5bp
    @hemavathibk-xv5bp 11 месяцев назад +1

    Guruju olleya remidy,,,,, abhinandanegalu sir

  • @manishmusale5545
    @manishmusale5545 5 месяцев назад +1

    Gurugale. Namasakargalu. Nivu. Jevandali. Baruvatah. Kattagal. Bagge. Tilesikuttdake. Dhanvadagalu

  • @gowrammar4566
    @gowrammar4566 6 месяцев назад +1

    Om mathe maha Lakshmi🙏🌹🙏
    Sreemannarayans sametha Namma manege bandu sthriavagi Nelesamma 🌹🙏🌹
    Gurugale Namaskar 🙏🌹🙏

  • @vishwanathhegde836
    @vishwanathhegde836 3 месяца назад +1

    Jai shree Krishna
    Thank u so much guruji

  • @kumarawati6136
    @kumarawati6136 Год назад +1

    Om namo Bagavate. Vasu. Devaya. super. Remidi. Gurujl

  • @gowrammar4566
    @gowrammar4566 4 месяца назад

    ಅಮ್ಮ ಮಹಾಲ್ಷ್ಮಿ ನಮ್ಮ ಬದುಕಿಗೆ ಬೆಲ್ಕಿಗೆ ಆಗ್ಗುತ್ತೆ
    ಅಮ್ಮಮಹಾಲ್ಷ್ಮಿ ನಮ್ಮ ಬದುಕಿಗೆ ಬೆಲಕು 🙏🙏🙏🌹🙏🙏🙏
    ಅಮ್ಮ ಮಹಾಲ್ಷ್ಮಿ ನಮ್ಮ badukige
    ಬೆಳಕು ಆಗು 🙏🙏🙏🌹🙏🙏🙏

  • @SurekhagSurekhag
    @SurekhagSurekhag 10 месяцев назад +2

    ಓಂ ನಮೋ ಭಗವತೀ ವಾಸುದೇವ ನಮಃ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣಾ 🙏🙏🙏🙏🙏🙏🙏🙏

  • @shakum9100
    @shakum9100 11 месяцев назад +1

    Namasthe Guruji. Nimna della remedy thumba upatuktha aagide dhanyavadagalu. Sir Jai jai Ram Jai Sri Ram

  • @GeethaGeetha-pp9jt
    @GeethaGeetha-pp9jt Год назад +1

    ಧನ್ಯವಾದಗಳು ಗುರೂಜಿ 🙏🙏

  • @Shreyashongal
    @Shreyashongal 6 месяцев назад

    ಅಮ್ಮ ಮಹಾಲಕ್ಷ್ಮಿ ದಯವಿಟ್ಟು ಮನೆಗೆ ಬಾ ಅಮ್ಮ 🌹🌹🌹🌹❤️🙏🙏🙏🙏🙏🙏🙏🙏🙏ಧನ್ಯವಾದಗಳು

  • @RaviRaoP
    @RaviRaoP 2 месяца назад +1

    ಗುರುಗಳೇ ತುಂಬ ಚನ್ನಾಗಿ ಹೇಳಿದಿರಿ

  • @SumithraAcharya-hz8jo
    @SumithraAcharya-hz8jo Год назад +1

    Om Namo. Laxmi Narayanaya Namaha 🙏🌺🙏 jai Ganesha 👏👏. Swami Koragajja,, Kapadu 🙏🌺🙏

  • @karishmabenakal
    @karishmabenakal 6 месяцев назад +1

    🙏🙏ಅಮ್ಮ ಮಹಾಲಕ್ಷ್ಮಿ ನಮ್ಮ ಬದುಕಿಗಿ ಬೆಳಕು ಆಗು ಅಮ್ಮ🙏🙏 ಮಹಾಲಕ್ಷ್ಮಿ ಅಮ್ಮ

  • @ShrinuPatil-vz9uu
    @ShrinuPatil-vz9uu Год назад +1

    Tumba vale mahiti nimage danyavadagalllu garugale

  • @MahadeviPatil-iz7ij
    @MahadeviPatil-iz7ij 9 месяцев назад

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಯಣಸಮೇತನಮ್ಮ ಮನೆಗೆ ಭಾರಮ್ಮ ಉಪ್ಪಿನರೇಮಿಡಿ ಚೆನ್ನಾಗಿದೆ ಗುರೂಜಿ ಧನ್ಯವಾದಗಳು

  • @sowbhagyalakshmim6256
    @sowbhagyalakshmim6256 Год назад +1

    Om shree ganeshaya namo namaha om shree sai nathaya namaha om shree Sairam om shree Lakshmi Narayanaya namaha om shree Lakshmi Narayanaya namaha

  • @ರಾಹುಲ್ರಾಹುಲ್-ಝ6ಟ

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ,🙏🙏🙏🙏🙏🙏

  • @DeepaH-g3g
    @DeepaH-g3g 6 дней назад

    ಧನ್ಯವಾದಗಳು ಗುರುಜಿ

  • @AnjaliNerurkar
    @AnjaliNerurkar Месяц назад +1

    Om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya

  • @RadhaManjunath-dm2jz
    @RadhaManjunath-dm2jz 6 месяцев назад

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ಒಳ್ಳೆಯ ರೆಮಿಡಿ ಗುರೂಜಿ ಹೃತ್ಪೂರ್ವಕವಾದ ವಂದನೆಗಳು ಗುರೂಜಿ

  • @shailajaprakash6988
    @shailajaprakash6988 11 месяцев назад +1

    Gurugalye nanu salt remedy madedy adharenda nanagye work agedye danyavadha Gurugalye. Thanks

  • @Bhagyavathi-c4r
    @Bhagyavathi-c4r Месяц назад

    Namaste guruji jaisriram jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi