ಮಹಾಭಾರತದ ಮೌಲ್ಯಗಳು, ಸಂದೇಶ | ವಿವೇಕಹಂಸ ಸತ್ಸಂಗ | Dr Gururaj Karajagi

Поделиться
HTML-код
  • Опубликовано: 19 май 2020
  • Knowledge is Shperical
    Vivekahamsa Online Satsanga
    #DrGururajKarajagi #KnowledgeIsSpherical
    Video Credit : Vivekahamsa

Комментарии • 415

  • @geetagoudar8407
    @geetagoudar8407 Год назад +10

    ಹೌದು sir. ಹೆಣ್ಣು ಮಕ್ಕಳು ಈಗ ಕೂಡ strong. ನಾನ ಒಬ್ಬಳೇ ನನ್ ಮಕ್ಕಳನ್ನು ಸಾಕುತಿದ್ದೇನೆ. ನಿಮ್ ಮಾತುಗಳು ತುಂಬಾ ಸ್ಫೂರ್ತಿದಾಯಕ🙏

  • @chandinichandu4919
    @chandinichandu4919 3 года назад +5

    ಸೂಪರ್ ಸರ್ ಇಲ್ಲಿ ಬರುವ ಸ್ತ್ರೀ ಪಾತ್ರಗಳು ಇಂದಿನ ಕಾಲದ ಸ್ತ್ರೀಯರಿಗೆ ಬಹಳ ಸ್ಪೂರ್ತಿ ನೀಡಿದೆ .ಹಾಗೆ ನಮ್ಮಜೊತೆ ಯಾರು ಇಲ್ಲ ಅಂದಾಗ ದೇವರ ಮೇಲೆ ಬಾರ ಹಾಕಿ ಮುಂದೆ ಸಾಗಿ ಅನ್ನುವುದು ಬಹಳ ಸ್ಪೂರ್ತಿ ನೀಡಿದೆ.

  • @user-mx8iu6bm6v
    @user-mx8iu6bm6v 2 года назад +3

    ತುಂಬಾ ಸೊಗಸಾಗಿ ವಾಚನ ಮಾಡಿದ್ದೀರಿ ಸರ್ ನಿಮ್ಮ ಜೀವಿತ ಕಾಲದಲ್ಲಿ ನಾವು ಇದ್ದೇವೆ ಎನ್ನುವುದೇ ಪುಣ್ಯ

  • @vaniachar1784
    @vaniachar1784 2 года назад +7

    ಸರ್ ಮಹಾಭಾರತದಲ್ಲಿ ಅಡಗಿರುವ ಸ್ತ್ರೀ ಶಕ್ತಿಯ ಬಗ್ಗೆ ಅರುಹಿದ ನಿಮಗೆ ನಮೋ ನಮಃ🙏🙏 ಒಂದೊಂದು ಪಾತ್ರದಲ್ಲೂ ನಿಮ್ಮ ಜ್ಞಾನ ಅಪಾರ 👍👍

  • @shadakshariaps1052
    @shadakshariaps1052 3 года назад +1

    ತುಬಾ ದನ್ಯವಾದಗಳು

  • @venugopaln.v.8763
    @venugopaln.v.8763 4 года назад +6

    🙏🙏🙏
    ಶ್ರೀಕೃಷ್ಣ ಈ ಪದಕ್ಕೆ ಕೊಳಲು ಹಿಡಿದ, ನವಿಲು ಮುಡಿದ ನೀಲ ಬಣ್ಣದ ಸುಂದರ ಸ್ಥಿತಪ್ರಜ್ಞ ಜ್ಞಾನಿ, ದೇವರು, ಗೋಪಿಲೋಲ, ರಾಧೆಕೃಷ್ಣ, ಪಾಂಡವರ ಹಿತರಕ್ಷಕ, ಸಮಾಜ ರಕ್ಷಕ, ಧರ್ಮ ರಕ್ಷಕ ಇನ್ನೂ ಹಲವಾರು ಆಕಾರ ಮತ್ತು ರೂಪಗಳನ್ನು ಕೊಟ್ಟಿದೆ ಮಾನವನ ಬುದ್ಧಿ ಮತ್ತು ಮನಸ್ಸು.
    ನನ್ನ ಬುದ್ಧಿ ಮನಸ್ಸು ಹೆಚ್ಚು ತೀಕ್ಷ್ಣ ಮತ್ತು ಚೂರುಕಿಲ್ಲದ ಸಾಮಾನ್ಯರಲಿ ಅತಿ ಸಾಮಾನ್ಯನಾದ ಎನಗೆ ಕೂಡ ಇದು ಭಿನ್ನವಲ್ಲ. ಈಗೆ ಇತ್ತು, ನನಗೆ ೨೦೦೬ರಲ್ಲಿ ಒಂದು ವಾಹನಪಘಾತದ ತನಕ.
    ೨೩ ದಿನಗಳ ನಂತರ ಪ್ರಜ್ಞೆ ಬಂದ ನನಗೆ ಹೊಸಲೋಕ ಕಂಡಿತು, ಅಂದರೆ ಜ್ಞಾಪಕ ಶಕ್ತಿಯು ಕುಸಿದು ಏನು ಸರಿಯಾಗಿ ತಿಳಿಯದಾದೆ. ಆದರೆ, ಇದು ನನ್ನ ಮನಸ್ಸು ಹೊಸದು ತಿಳಿಯಲು, ಕಲಿಯಲು, ಅರಿಯಲು ನೆರವಾಯ್ತು. ಎಲ್ಲಿಂದ ಬಂತು ಇದು ನನಗೆ. ಇದು ಹೇಗೆ ಸಾಧ್ಯವಾಯಿತು. ಉತ್ತರ ನನಗೆ ಹೇಳಿಕೊಂಡು ನನ್ನ ಮನಸ್ಸನ್ನು ಸಮಾಧಾನಗೊಳಿಸುತ್ತಿದ್ದೆ. ದ್ವಂದ ಮನಸ್ಸನ್ನು ಸರಿಪಡಿಸಲು ಇಷ್ಟು ಸಾಕೆ...?
    ಇಲ್ಲ, ನನ್ನ ದ್ವಂದ ಮನಸ್ಸು ಸರಿಹೊಂದಲು ವ್ಯಾಸ ಮಹರ್ಷಿಗಳು ರಚಿಸಿದ ಭಗವದ್ಗೀತೆ ಮತ್ತು ಮಹಾಭಾರತದ ಬಗ್ಗೆ ಕೇಳುವ, ದೂರದರ್ಶನದಲ್ಲಿ ನೋಡಿ ಕೇಳುವ ಮತ್ತು ಕೊನೆಗೆ ಗ್ರಂಥವನ್ನು ಕೃಷ್ಣನ ಬಯಕೆಯಂತೆ ಸ್ವಯಂ ಅಧ್ಯಯನದಿಂದ ಸಾಧ್ಯವಾಯಿತು.
    ನಿಮ್ಮ ವಿರಚಿತ ಕರುಣಾಳು ಬಾ ಬೆಳಕೆ ಪುಸ್ತಕ ಪಠಣದಿಂದ ಬಹಳಷ್ಟು ಕಲಿತೆ. ನಿಮ್ಮ ನಾಲ್ಕರು ಪ್ರವಚನಗಳನ್ನು ಕೇಳಿ ರೋಮಾಂಚನಗೊಂಡು ಪುಳಕಿತನಾಗಿದ್ದೇನೆ. ಎಲ್ಲದಕ್ಕಿಂತ ಭಿನ್ನ ಬಸವನಗುಡಿಯ ಗೋಕಲೆ ಇನ್ಸ್ಟಿಟ್ಯೂಟ್ ನಲ್ಲಿ ವ್ಯಾಸ ಮಹಾಭಾರತದ ಬಗ್ಗೆ ಹೇಳಿದ್ದನ್ನು ಕೇಳುತ ಸಾವಿನ ಕದದಲ್ಲಿ ಕುಳಿತಿದ್ದ ಅತಿ ಸಾಮಾನ್ಯದವ ನನಗೆ ಶ್ರೀಕೃಷ್ಣ ನೀಡಿದ ಆಶಿರ್ವಾದ, ಸಂಕಲ್ಪ,ಪ್ರಯತ್ನ,ಅವಕಾಶ, ಸತ್ಯ, ಧರ್ಮ,ಸಮಾನತೆ, ನಿರಹಂಕಾರ ಮತ್ತು ಸಹನೆ ನೀಡಲು ಕಾರಣವೇನು ಎಂಬುದು ಬಹಳಮಟ್ಟಿಗೆ ತಿಳಿಯಿತು.
    ಇಂದು ನಿಮ್ಮ ಈ ವಿಡಿಯೋ ನೋಡಿ. ಯಾರೊಬ್ಬರೂ ಬದುಕನ್ನು ಯೋಗ್ಯತರದಲ್ಲಿ ಜೀವಿಸಲು ನೀಡಿದ ಅಮೃತ ಎಂದು ಅನ್ನಿಸಿತು.
    ವ್ಯಾಸ ಮಹಾಭಾರತ ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವುದನ್ನು ಅದರ ಅರ್ಥವನ್ನು ಸಂಕ್ಷಿಪ್ತವಾಗಿ ಕೇವಲ ಅರ್ಧ ಗಂಟೆಯಲ್ಲಿ ಎಲ್ಲರ ಮನ ಮತ್ತು ಬದುಕಿನ ಪ್ರಶ್ನೆಗಳಿಗೆ ಉತ್ತರ ನೀಡಿದ ಭಗವಂತನ ಪಾತ್ರಧಾರಿಗಳಾದ ನಿಮಗೆ ನನ್ನ ಸಾಷ್ಟಾಂಗ ವಂನೆಗಳು.
    ಅಪಘಾತದಲ್ಲಿ ಎಡಗಾಲು ಮುರಿದು ನಡೆಯಲು ನಿಶಕ್ತನಾಗಿ ಮಾತೃಶ್ರೀರವರು ಮತ್ತು ಒಂದಷ್ಟು ಮಕ್ಕಳು ಬಿಟ್ಟರೆ ಇನ್ಯಾರು ನನ್ನ ಬಳಿ ಬಾರದಾಗ ನನ್ನ ಮನಸ್ಸು ಕೋಪ, ದ್ವೇಶ ಮತ್ತು ಖಿನ್ನತೆಗೆ ಬಿದ್ದಾಗ. ಭಗವದ್ಗೀತೆಯ ವ್ಯಾಸರು ರಚಿತದ
    ಅಶೋಚ್ಯ ನನ್ವ ಶೋಚಸ್ತಮ್ ಪ್ರಜ್ಞಾವಾದಂಶ ಬಾದಾಶೆ l ಗತಾಸೂನು ಅಗತಾಸೂನ್ಚ ನಾನು ಶೋಚಂತಿ ಪಂಡಿತಃ ll
    ಎಂಬ ಒಂದು ಶ್ಲೋಕದ ಕನ್ನಡ ಅರ್ಥ ಓದಿ ನನ್ನ ಬುದ್ಧಿ ಏನೋ ಯೋಚಿಸಿತು. ಹೌದು, ಇದು ಯಾಕೆ ಹೀಗೆ ನಾ ಇರುವೆ ಎಂದು ಚಿಂತನೆ ಮಾಡುತ್ತ ಕಣ್ಣಲ್ಲಿ ನೀರು ಬರುತ್ತಲೇ ಇತ್ತು. ಆದರೆ ಮನದಲ್ಲಿ ಇದ್ದ ಪ್ರಶ್ನೆಗಳಿಗೆ ಉತ್ತರ ದೊರಕಿ ಸಮಾಧಾನಗೊಂಡು ಶಾಂತವಾಗಿತ್ತು. ಹೀಗೆ ಸಂಪೂರ್ಣವಾಗಿ ಭಗವದ್ಗೀತೆ ಸಂಪೂರ್ಣವಾಗಿ ಮುಗಿಸಲು ನಾಲ್ಕು ವರ್ಷಗಳಾಯಿತು. ಇದರಿಂದ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡುವುದಲ್ಲದೆ ಇತರರ ಮತ್ತು ಸಮಾಜದ ಪ್ರಶ್ನೆಗಳಿಗೆ ಉತ್ತರ ದೊರಕಿತು.
    ಇಲ್ಲಿ ನೀವು ನೀಡಿದ ಮನುಷ್ಯನ ಸ್ವಭಾವ ಎಂದು ಬದಲಾಗಲ್ಲ ಮತ್ತು ಆತನಿಂದ ಏನೂ ಸಾಧ್ಯವಿಲ್ಲ, ಆದರೆ ಭಗವಂತನ ಕೈಹಿಡಿದರೆ ಎಲ್ಲವೂ ಸಾಧ್ಯ ಎಂಬ ಅದ್ಭುತ ಮಾತನ್ನು ಹೇಳಿ ನಮಗೆಲ್ಲ ಹೀಗೆ ಜೀವನದ ಅರ್ಥ ಮತ್ತು ಶಕ್ತಿಯನ್ನು ಅರಿಯಲು ದಾರಿ ತೋರುತಿರಲು ಭಗವಂತ ನಿಮ್ಮನು ಸರ್ವಾನಂದಮಯರಾಗಿರಲು ಪ್ರಾರ್ಥಿಸುವೆನು 🙏

  • @shylarao6509
    @shylarao6509 4 года назад +18

    ಮಹಾಭಾರತದ ಎಲ್ಲ ಪಾತ್ರ ವಿಶ್ಲೇಷಣೆ ನಿಮ್ಮಿಂದಲೇ ತಿಳಿಯಬೇಕು. ನಿಮ್ಮ ಪದತಲಕ್ಕೆ ನಮ್ಮ ಹಣೆ ಹಚ್ಚಿ ನಮಸ್ಕಾರ.

    • @jalajabhat5474
      @jalajabhat5474 Год назад +1

      Wonderful speech . A lot of thanks respected sir .

  • @baburaododdamani3971
    @baburaododdamani3971 3 года назад +7

    ಮಹಾಭಾರತವನ್ನು ತುಂಬ ಸರಳವಾಗಿ & ಮನಮುಟುವ ಹಾಗೆ ಹೇಳಿದಿರಿ ನಿಮಗೆ ಅಭಿನಂದನೆಗಳು 🙏🙏

  • @lathajayanna5465
    @lathajayanna5465 3 года назад +6

    ಮಹಾಭಾರತವನ್ನ ಓದಿದರು ಇಷ್ಟು ಚೆನ್ನಾಗಿ ಅರ್ಥ ಆಗುತ್ತಿರಲಿಲ್ಲ ಸರ್ . ನಿಮ್ಮ ಪ್ರೇರಣೆಯ ಮಾತುಗಳು, ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಂಬು ಹೃದಯದಿಂದ ನಿಮಗೆ ಧನ್ಯವಾದಗಳನ್ನು ಹೇಳ್ತಿನಿ. ಧನ್ಯವಾದಗಳು ಸರ್ 🙏🙏🙏🙏

  • @dadojiraohullmani5582
    @dadojiraohullmani5582 Год назад +1

    ಅದ್ಭುತ ಮಹಾ ಭಾರತದ ಸಂದೇಶ ಸರ್ ನಾವು ಜೀವನದಲ್ಲಿ ನೀತಿ ಸಾರ ಅವಡಿಸಿ ಕೊಳ್ಳುಬೇಕು ಧನ್ಯವಾದಗಳು 🙏🙏🌹DYH

  • @raghava1851
    @raghava1851 4 года назад +3

    ಅನಂತ ಕೋಟಿ ಧನ್ಯವಾದಗಳು... ನಿಮ್ಮ ಜ್ಞಾನ ಬಂಡಾರಕ್ಕೆ ಮತ್ತು ಯಾವುದೇ ವಿಷಯವನ್ನು ನೀವು ವಿವರಿಸುವ ರೀತಿಯನ್ನು ವರ್ಣಿಸಲು ಅಸಾಧ್ಯವಾದದ್ದು.. ನಾನು ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸುತಿದ್ದೇನೆ... ನಿಮ್ಮ ಜ್ಞಾನದ ತೃಣದಷ್ಟ ಆದ್ರೂ ಪಡೆಯಬೇಕು ನನ್ನ ವಿದ್ಯಾರ್ಥಿಗಳನ್ನು ನಿಮ್ಮಂತೆಹೇ ಉತ್ತೆಜಿಸಬೇಕು ಎಂಬ ಮಹದಾಸೆ ಇದೆ.. ನನಗೆ ನಿಮ್ಮ blessings ಸಿಗುವಂತಾಗಲಿ.. 🙏🙏🙏 ಕೃಷ್ಣಮ್ ವಂದೇ ಜಗದ್ಗುರು

  • @anasuyahegde3239
    @anasuyahegde3239 2 года назад +2

    ಅಧ್ಬುತ, ಈ ರೀತಿಯ ಮೌಲ್ಯವರ್ಧಿತ ವ್ಯಾಖ್ಯಾನ ನಮ್ಮ ಮನಸ್ಸಿಗೆ ನೆಮ್ಮದಿ ತಂದಿದೆ.

  • @manjula24kr14
    @manjula24kr14 3 года назад +2

    🙏Maha Bhaarathavannu sarala sundharavaagi saadhara padisidha nimage saashtaanga namanagalu.... 🙏🙏👌👌👌👌👍👍👍👍💐💐💐💐💐💐🍊🍇🍉🥑🍎👣👣👣👣👣👣👏👏👏😊😊😊😊

  • @sudhaarun3621
    @sudhaarun3621 3 года назад +4

    ನಿಮ್ಮ ಪ್ರತಿಯೊಂದು ಮಾತಿನಲ್ಲೂ ತೋರುವ ಆ ಧನಾತ್ಮಕ ಚಿಂತನೆಗೆ ನನ್ನ ಪ್ರಣಾಮಗಳು...🙏

  • @parvathir730
    @parvathir730 4 года назад +4

    ಅದ್ಭುತವಾಗಿ ಮಹಾಭಾರತದ ನಿಜವಾದ ಕಥೆ ತಿಳಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು

  • @veenatatti184
    @veenatatti184 3 года назад

    ತುಂಬಾ ಚನ್ನಾಗಿ ಮಹಾಭಾರತ ವಿವರಣೆ ಮಾಡಿದಿರಾ 🙏🙏🙏🌹🌹🙏🙏👌👌👌👌👌👌

  • @anasuyahegde3239
    @anasuyahegde3239 2 года назад

    ನನಗೂ ಈ ನಿಮ್ಮ ತಾಳ್ಮೆಯ ವ್ಯಾಖ್ಯಾನ ತುಂಬಾ ಕೆಲಸ ಮಾಡಿದೆ.

  • @keshavmtech
    @keshavmtech 4 года назад +5

    ಕರಜಗಿ ಸರ್... ನಿಮಗೆ ಅನಂತ ಅನಂತ ಧನ್ಯವಾದಗಳು... 😊😊🙏🙏🙏

  • @baluaroli8040
    @baluaroli8040 3 года назад +3

    ನಿಮ್ಮ ವಿಚಾರ ಮತ್ತು ಹೇಳುವ ರೀತಿ ನಮ್ಮ ಮನಸ್ಸುಗಳನ್ನು ಸುಲಭವಾಗಿ ತಟ್ಟಿ ಎಚ್ಚರಿಸುವ ಕೆಲಸ ಮಾಡುತ್ತಿದೆ... ನಿಮಗೆ ಅನಂತ ಧನ್ಯವಾದಾಗಳು,,🙏

  • @bhuvanar285
    @bhuvanar285 3 года назад +3

    I am instrument in the hand of GOD. Jai ho Sir. ತಾವು ಅದ್ಬುತ.

  • @raghavendradrr6954
    @raghavendradrr6954 3 месяца назад

    ಸರ್ ನಿಮ್ಮ ಆಶೀರ್ವಾದ ಇರಲಿ ನಮ್ಮ ಮೇಲೆ 🙏🙏🙏

  • @sujathabavi8429
    @sujathabavi8429 3 года назад

    ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿದ್ರಿ ಸರ್.ಧನ್ಯವಾದ ಗಳು

  • @lakshmivenkatesh6054
    @lakshmivenkatesh6054 4 года назад +3

    ಪ್ರತಿ ಒಬ್ಬರ ಪ್ರಕೃತಿ ಯನ್ನು possitive ಆಗಿ ತೋರ್ಸಿದ್ರಿ. ಅದ್ಬುತ ವಾಗಿತ್ತು sir.

  • @prashantmahale9009
    @prashantmahale9009 3 года назад +5

    Gururaj sir.🙏
    Enlightening discourse like a torrent. So happy to hear.🙏

  • @vijayalakshmichethan4467
    @vijayalakshmichethan4467 Год назад +2

    ನಿಮ್ಮ ಜ್ಞಾನ ಅದರ ವ್ಯಾಖ್ಯಾನ ಕ್ಕೆ ನಮೋ ನಮಹ sir

  • @sripallavir89
    @sripallavir89 4 года назад +6

    ಸ್ತ್ರೀ ಬಗ್ಗೆ ಒಳ್ಳೆಯ ಭಾವನೆ ಇಟ್ಟು ಕೊಂಡಿದಕ್ಕೆ ತುಂಬಾ ಧನ್ಯವಾದಗಳು

  • @ishwarappamalapur5351
    @ishwarappamalapur5351 3 года назад

    ಅತ್ಯಂತ ಉತ್ತಮವಾದ ಸಂದೇಶ , ವ್ಯಾ ಕ್ಯಾನ್ ಗುರುಗಳೆ.

  • @mruthyunjayasiddalingaiah7489
    @mruthyunjayasiddalingaiah7489 4 года назад +5

    ನಮಸ್ತೆ ಸರ್. ತಮ್ಮ ಮನ ಮುಟ್ಟುವಂಥ ವಿಶ್ಲೇಷಣೆ ಹಾಗೂ ವಿವರಣೆ ಬಹಳ ಅದ್ಭುತ.

  • @user-ph6vl5gn1t
    @user-ph6vl5gn1t Месяц назад

    Tumba dhanyavadagalu. Magabharatha tumba chennagi arthaisiddare. Nimminda ennu kelabekenisuttade.

  • @bheemarayabheem732
    @bheemarayabheem732 6 месяцев назад +1

    Dhanyavadagalu gurugale

  • @shridharmalaji1154
    @shridharmalaji1154 4 года назад +5

    ಸರ್ , ನಿಮ್ಮ ಮಾತಿನಲ್ಲಿ ಆ ಮಹಾಭಾರತದ ಮರೆಯಲಾಗದ ಮೌಲ್ಯಗಳು ನನ್ನ ಭವದ ಬಂಧನ ಬಿಡುಗಡೆ ಭಾವ ಮೂಡಿತು..
    ಧನ್ಯವಾದಗಳು🙏

  • @geethap8738
    @geethap8738 3 года назад +3

    Thank you sir, nanu saha nimma abhimani🙏🙏

  • @bharathiramachandrarao7065
    @bharathiramachandrarao7065 4 года назад +2

    Nimma vyakhyana yast kelidru trupti ela.koti koti pramagalu.kumaravyasabharathana nimma nudigalinda kelabekuannode nanna mahadaase gurugale.

  • @mathsbrains3652
    @mathsbrains3652 2 года назад +5

    Really you are a great teacher and definitely your guidence needed for this generation students.

  • @chithrachondamma2481
    @chithrachondamma2481 Год назад +2

    I can't explain what I felt by listening. Great message in Mahabharata. Sir u r awesome

  • @annapoornakulkarni5484
    @annapoornakulkarni5484 2 года назад +1

    Gururaj sir excellent speech on Mahabharata..thank you very much

  • @willagewillage9867
    @willagewillage9867 4 года назад +9

    PATIENCE.....TAALME......DIVINE QUALITY.....

  • @vishalakshiv4068
    @vishalakshiv4068 4 года назад +3

    Great mestre🙏 nimma maathu Keli mansu kannu thumbi banthu jeevna saarthaka anisithu idi jeevanakke bekaada paata nimminda ivathu kalithe idanna pendrive haaki nange bekadavaga yella nodtha keeliskoltha jeevanadalli alavadisi kondu nimma krupeinda santhosvagi irthinni nimma kaalu mutti namskaristhini andkolli namasthe naanu nimmalli bagavanthannu kandde nimma thumba video nimma maathu keliddini karunaalu baa belakke hagu thumba thumba tuhmba bere bere story yannu keeli kushi pattidini. danyavadagalu yestu helidru kadimene 🙏🙏🙏🙏🙏🙏🙏🙏🙏🙏🙏🙏🙏. manasu thumbi kanniru banthu 😭😭

  • @anitaMohannaik
    @anitaMohannaik 4 месяца назад

    Nivondu jeevant vidyalay
    Jeevan dalli omme nervaagi nimmanna nodbeknta aase sir❤

  • @anantmath7773
    @anantmath7773 Год назад

    Gururaj Karjagi ಅವರಿಗೆ ಅನಂತನ ಅನಂತಾನಂತ ನಮಸ್ಕಾರಗಳು.

  • @vijayalaxmiyadawad4518
    @vijayalaxmiyadawad4518 4 года назад +2

    Nivu tumba Dodds gurugalu sir🙏🙏🙏🙏🙏👍👍

  • @chandrashekharkallur3952
    @chandrashekharkallur3952 4 года назад +6

    ಜ್ಞಾನ ದೀವಿಗೆ❤❤🙏🙏

  • @narayanaswamygowda1720
    @narayanaswamygowda1720 3 года назад

    ತುಂಬಾ ತುಂಬಾ ಚನ್ನಾಗಿ ಮೌಲ್ಯಗಳನ್ನು ವಿವರವಾಗಿ
    ತಿಳಿಸಿದ್ಧಿeರಿ ಗುರುಗಳೆ ದನ್ಯವಾದಗಳು

  • @rudreshkerudi6245
    @rudreshkerudi6245 4 месяца назад +1

    Just mind blossoming narration sir it is 🎉😊

  • @kankipatilakshmi272
    @kankipatilakshmi272 2 года назад +3

    Pranams to my Guru in Vidhya vardaka Sangha when it was a junior College. You were simply mind blowing Sir. I can never forget those days

  • @chetanakarajgi7431
    @chetanakarajgi7431 4 года назад

    ನಮಸ್ಕಾರ ಗುರುಗಳಿಗೆ, ಮಹಾಭಾರತದ ಮೌಲ್ಯಗಳನ್ನು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ.ನಿರೂಪಣೆ ಅಪ್ರತಿಮ. ತುಂಬಾ ಧನ್ಯವಾದಗಳು.

  • @beautydiy3270
    @beautydiy3270 4 года назад +4

    ಹೃತ್ಪೂರ್ವಕ ಧನ್ಯವಾದಗಳು sir,

  • @reallywicked1
    @reallywicked1 4 года назад +6

    I always believed that God is leading light and your talk today affirmed my belief . Humanity in all it's perfection is Divinity.

  • @shashikalasb7820
    @shashikalasb7820 2 года назад

    Shree gururaj karagagiyavare.nimm beŕàģina belaku.prajavaniyalli baruva manku thimmana kaggada vivarane jeevana moulayada vasthavikathege samanjasa thumbs thumba santhos. sahaya..samadhanavoo sigutthhade .dhanyvadagalu..

  • @sugunakokilan2669
    @sugunakokilan2669 3 года назад +2

    Excellent speech Sir👌👌🙏🙏🙏 Many thanks 🙏🙏🙏🙏🙏

  • @shashikalashivkumar8733
    @shashikalashivkumar8733 Год назад +2

    Super super sir

  • @archana6756
    @archana6756 3 года назад +2

    Sir too good explanation about mahabharata.we wish to listen you onuse of mobile by youth. It's very sad to see that our young generation wasting lots of time on mobile games .

  • @Mitransharma
    @Mitransharma 3 года назад

    ಆಚಾರ್ಯರಿಗೆ 🙏🙏🙏🙏

  • @sidduholal748
    @sidduholal748 2 года назад

    ಪೂಜ್ಯ ಗುರುಗಳ... ಗುರುಗೆ...... ನನ್ನ ಪ್ರಣಮ ಗಳು

  • @srrinivasmurthythimmappa4771
    @srrinivasmurthythimmappa4771 4 года назад +7

    Your our God Gift to all Students,

  • @arjunaalaboo567
    @arjunaalaboo567 3 года назад +2

    Really excellent description sir,you explained well meaning of the Great Mahabharata.

  • @bhanumathisg5895
    @bhanumathisg5895 Год назад

    Excellent explaination sir.. So glad to hear it.. Thanks a lot sir... So lucky to have teacher like u sir..

  • @basavarajhadpad9254
    @basavarajhadpad9254 4 года назад +1

    ತುಂಬಾ ಚೆನ್ನಾಗಿ ಮ‌ಹಾಭಾರತದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದಿರ ಧನ್ಯವಾದಗಳು ನಿಮಗೆ

  • @shobhasiddannavar6938
    @shobhasiddannavar6938 3 года назад

    ಧನ್ಯವಾದಗಳು 🙏 ಅದ್ಭುತವಾದ ವಿವರಣೆಗೆ

  • @sumithras8626
    @sumithras8626 3 года назад +2

    Ur our gift sir.....🙏🙏🙏🙏👌👌👌👌🇳🇪🇳🇪

  • @kannikapbhupal5896
    @kannikapbhupal5896 2 года назад

    Thnq sir nanu nimma Dodda abhimani, Mahabharata moullyagalu idu tumba sundaravagide.

  • @rekha7345
    @rekha7345 4 года назад +8

    ನಿಮ್ಮ ಮಾತಿನ ಸೊಬಗು ನಿಮ್ಮ ನಿರುಪಣಾ ಶೈಲಿ ಅತ್ಯಂತ ಸುಂದರ ಸರ್. ಧನ್ಯವಾದಗಳು

  • @arunkumar.k.k.3877
    @arunkumar.k.k.3877 3 года назад +1

    ಅದ್ಬುತ ಗುರುಗಳೇ 🙏

  • @vandanamandgi1104
    @vandanamandgi1104 Год назад

    Tumba arthapoornavagide very nice. Kelata irbeku anta anisuttade

  • @lakshmikanthas6764
    @lakshmikanthas6764 2 года назад +2

    What a finest analysis of characters,their decisions,their impulse to realise the boons received that contributes to claimX of great epic.it reveals your abundant knowledge
    🙏🙏🙏🙏🙏

  • @rageenibillav5145
    @rageenibillav5145 3 года назад

    Tumba channagi tilisi kottiddiri gurugale🙏🙏

  • @harshajamakhandi4069
    @harshajamakhandi4069 3 года назад +1

    ಅಧ್ಬುತ ಸಿರ್

  • @yogamadhava7064
    @yogamadhava7064 3 года назад

    ಓಂ ಶ್ರೀ ಗುರುಭ್ಯೋ ನಮಃ

  • @sunandaraj5075
    @sunandaraj5075 2 года назад

    Dr. Gururaj karajagi sir🙏🙏🙏🙏🙏🙏

  • @thanujagj2625
    @thanujagj2625 4 года назад +6

    great explination sir thank you so much

  • @bharatisogalad5859
    @bharatisogalad5859 3 года назад

    ತುಂಬಾ ಧನ್ಯವಾದಗಳು 🙏🙏

  • @divakarbds6853
    @divakarbds6853 3 года назад +5

    Dear Sir, really amazing..,.. as usual. God bless you with good health to you and your family. 🙏🙏🙏🙏🙏🙏🙏🙏🙏🙏

  • @kumarsagarhs6021
    @kumarsagarhs6021 Год назад

    Baala Dinagalu Aaitu GURUGALAE SHIRASAASTANGA NAMASKARAGALU Pavanavaaetu

  • @meenakshimanohara
    @meenakshimanohara 3 года назад

    ಮನೋಧರ್ಮವೇ ಮಹಾಭಾರತ..ಮನೋಧರ್ಮ ಸಂದರ್ಭೋಚಿತ

  • @ganeshgurav5256
    @ganeshgurav5256 3 года назад

    ಎಲ್ಲರೂ ಬರಿ ಪಾಂಡವರ ಪರವಾಗಿ ಮಹಾಭಾರತ ಹೇಳುವರು...

  • @mareppapujari3358
    @mareppapujari3358 9 месяцев назад

    Sir nivu god is gift

  • @prakshanvialankodlu8128
    @prakshanvialankodlu8128 2 года назад +1

    thank you very much sir for your valuable speech 🙏

  • @shashikalasb7820
    @shashikalasb7820 2 года назад

    Correct gurugale dustarakiyalli rakshisuva rahasya avrakaiyalli sigabaradu..nimma vivechanegenanna anumodane....

  • @mohankottary7377
    @mohankottary7377 3 года назад +3

    Sir You have prooved again & again you are great knowlegist

  • @lingappa_rotnadagi
    @lingappa_rotnadagi 4 года назад +9

    ಅಧ್ಬುತವಾದ ವಿವರಣೆ 🙏

  • @vinaykumar562
    @vinaykumar562 4 года назад +4

    NAMSKARA SIR.nim maatu tumbane powerfull sir.tumbane artagarbita.niminda tumbane help agide sir yelrugu.danyavadagalu...

  • @aashrithbharadwaj4096
    @aashrithbharadwaj4096 4 года назад +1

    Sir ಮಹಭಾರತವನ್ನು ತುಂಬ ಚೆನ್ನಾಗಿ ಅ‌‌‍ರ್ಥಮಾಡಿಸಿದ್ದಿರ,ಅದನ್ನು ಹೇಗೆ ಜೀವನಕ್ಕೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಿರ. ತುಂಬ ಧನ್ಯವಾದಗಳು sir.

  • @jayshreejamkhindikar8503
    @jayshreejamkhindikar8503 3 года назад

    Koti koti namaskar

  • @rajiyabegamm9727
    @rajiyabegamm9727 4 года назад +2

    🙏 wow en helidhri sir nimge nive sati sir🙏🙏🙏🙏🙏

  • @srinivasareddy8685
    @srinivasareddy8685 3 года назад +1

    Sir listening to your Kannada it looks it is 1st class, but around B' lore, Film industry they speak 3rd class Kannada which has been very ugly and contaminated....
    Your wisdom is beyond words and are leading light to me ... Thank you Sir...

  • @rohankulkarni1066
    @rohankulkarni1066 4 года назад +8

    I haven't seen like this explanation about Mahabharata in life

  • @swathi3682
    @swathi3682 4 года назад +1

    Thank you very much sir

  • @chaitrav3354
    @chaitrav3354 4 года назад +1

    Thumbha danyavadagalu...
    E video nodi Mahabaratha sandesh compete agi thilithu

  • @jyotim5172
    @jyotim5172 4 года назад +2

    Sir, now i have started my teaching profession.. U r my inspiration.. ur thoughts always made many people alive

  • @srinathraomn9067
    @srinathraomn9067 3 года назад

    ಧನ್ಯವಾದಗಳು ಗುರುಗಳೇ 🌹🙏

  • @divinesongs2012
    @divinesongs2012 3 года назад +1

    Thank you sir, very nice 🙏🙏

  • @thirumalacharm.r7234
    @thirumalacharm.r7234 3 года назад

    Sweet speech sunder informations sunder only

  • @AnandChirasvi-ky8pi
    @AnandChirasvi-ky8pi 10 месяцев назад

    🙏👌sir nimma speech 👌👌👌😍

  • @School_girl_dhruvi
    @School_girl_dhruvi 5 месяцев назад

    ಧನ್ಯವಾದಗಳು 🙏🏻

  • @padmaprasadp1600
    @padmaprasadp1600 4 года назад +5

    Sir beautiful explanation,Feel very glad to listen your voice. Bhakti poorvaka namaskaragalu.

    • @nageshpg8014
      @nageshpg8014 4 года назад

      2

    • @manjulamtarao9608
      @manjulamtarao9608 3 года назад

      Sangeetha kale eshtubari keludru padhepadhe kelthidre manassina sthimisha, santhosha hachthe. ADHEREETHI Nimmanthahavaramoolaka padhepadhe Mahabharatha kelodhrindha badhukige olle guidelines siguthe, badhuku thiluvalikeyindha hasanaguthe. Huthpooraka namaskaragalu, sir.

  • @basavarajkalashetty4156
    @basavarajkalashetty4156 3 года назад

    Great sir.. Jai gurudev Datta

  • @bharathiramachandrarao7065
    @bharathiramachandrarao7065 4 года назад +2

    Nim anta dharmatma purushamani namgu sikkiddu purvajanmada sukrutha.thanks.huttuhabbada shubhashayagalu.jai guruji.yaru eladaga nive bandri saakshath Bhagavanatanaagi.thanks

  • @mallikavijay7859
    @mallikavijay7859 4 года назад +6

    Respected sir. .I owe you so much. I'm ever grateful to you. Don't have words to describe how wonderful your videos are!!!! Thank you sir.

    • @dhanushbangera2555
      @dhanushbangera2555 4 года назад +1

      Danyavadagalu sir
      Nimmanta gurugalu Sada namma jothe irabeku .pranamagalu

  • @sathyacacssco
    @sathyacacssco 3 года назад

    Dhanyavadagalu

  • @power-of-HINDUsthan_Jrls
    @power-of-HINDUsthan_Jrls 4 года назад +2

    ನಮಸ್ತೆ ಗುರುಗಳೇ 🙏