Hi Friends, Welcome to Day 6 ದಿನಗಳು ಅದೆಷ್ಟು ಬೇಗ ಉರುಳುತ್ತಿವೆ. ಈಗಾಗಲೇ ಆರನೇ ದಿನದಲ್ಲಿದ್ದೇವೆ...! Subconscious Mind ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಅತ್ಯಂತ ಜಾಗೃತಿಯಿಂದ ಬಳಸಿದಾಗ, ಬಯಸಿದ್ದೆಲ್ಲ ದೊರಕಿಸಿ ಕೊಡುವ ಮಹಾನ್ ಶಕ್ತಿಯೂ ಹೌದು. ಈ ಕುರಿತಾಗಿ ಇಂದಿನ ಸೆಷನ್ ನಲ್ಲಿ ಚರ್ಚೆ ಮಾಡಲಾಗಿದೆ. ನಿಮ್ಮ ಸಲಹೆ ದಯವಿಟ್ಟು ತಿಳಿಸಿ. ಕಮೆಂಟ್ ಮಾಡಿ... ನಿಮ್ಮಯ ಮಂಜುನಾಥ ಬಿ.
ಸರ್ ಇವತ್ತಿನ ಮಾತುಗಳು ತುಂಬಾ ಅದ್ಭುತವಾಗಿ ಮಾತನಾಡಿದ್ದೀರಾ ಇದನ್ನು ಅಳವಡಿಸಿಕೊಂಡುರೆ ನಾವು ಅದ್ಭುತ ವ್ಯಕ್ತಿಗಳಾಗುತ್ತೇವ ಇದರಲ್ಲಿ ಸಂದೇಹವಿಲ್ಲ ಸರ್.ನಮ್ಮಲ್ಲಿರುವ ನೆಗೆಟಿವ್ ಅಂಶಗಳನ್ನು ಹೊರಹಾಕಬೇಕು ❤🎉
ನಮಸ್ತೆ ಗುರುಗಳೇ, ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಮನದಾಳದ ಧನ್ಯವಾದಗಳು. ಇಂದಿನ ಯುವಜನಾಂಗಕ್ಕೆ ನಿಮ್ಮಂತಹ ಜ್ಞಾನಿಗಳ ಮಾರ್ಗದರ್ಶನ ಅತ್ಯವಶ್ಯಕ. ಸುಪ್ತ ಮನಸ್ಸಿನ ಬಗ್ಗೆ ಇನ್ನೂ ಹೆಚ್ಚಿನ ಎಪಿಸೋಡ್ ಮಾಡಿರಿ. ಈ ವಿಷಯದ ಬಗ್ಗೆ ಅರಿವಿರುವವರ ಸಂಖ್ಯೆ ತೀರಾ ಕಡಿಮೆ ಇದೆ. ಭಗವಂತನು ನಿಮಗೂ, ನಿಮ್ಮ ಸಾಧನ ಅಕಾಡೆಮಿಯಲ್ಲಿ ಪ್ರತ್ಯಕ್ಷವಾಗಿ -ಪರೋಕ್ಷವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಲಿ. ನಿಮ್ಮ ಸೇವೆ ನಿರಂತರವಾಗಿರಲಿ. ಶುಭವಾಗಲಿ💐💐💐👍👍👍🙏
Sub conscious mind ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಹಾಗೆ ಅವುಗಳನ್ನ ಜಾರಿಗೆ ತರಲು ಹೊಸ ಐಡಿಯಗಳನ್ನ ಹೇಳುತ್ತೀನಿ ಅಂತ ಹೇಳಿದ್ದೀರಿ ನಾಳೆಯ ಕ್ಲಾಸ್ ಗೆ ಕಾಯುತ್ತಾ ಇದ್ದೀವಿ. ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಹಾಗೂ ಇಡೀ ತಂಡಕ್ಕೆ. ❤🙏🙏💐💐
Tqw sir nan kuda manifest madta idini nan job bagge finally 79/100 days completed almost ella nan manifest madirode nadita ide nan lyf alli Tqw sir ivtt matte nim bayalli manifest bagge keli kushi ayt and innu confidence bantu Tqw Tqw sm sir ❤🙏
Sir ji you are telling about law of attraction that is 💯 true I follow nearly 6 month How it's work? If you think in sleeping at night Perticular +ve matter, That matter will give almost gives +ve results every minute of that day🦅💯
Wow wow wow wow what a session sir 👏 it's amazing 😍 100 percent true sir what we think it's definitely possible 😊 Tq sooooo much sir keep inspiring us ❤❤❤ I am achievar 😇
Today topic is King 👑 of the Boot camp sir ❤❤ OSM EXTRAORDINARY SIR, CONCLUSION OF THE DAY EVERYTHING IS POSSIBLE WITH STRONG BELIEF OF SUBCONSCIOUS MIND. WE WILL MEET YOU ONE DAY SIR THANK YOU SIR 🙏🏽
Sir I have been reading the power of your subconscious mind book since 8 month, before my mind every day think only negative thoughts but won day I think how to stop negative thoughts I couldn't control my negative thoughts but when I started reading tha book chaneged my all thoughts positive I'm every day happy sir I have been following your videos since 2022. But I didn't comments your channel sir Thanks sir
ತುಂಬಾ ಇಷ್ಟ ಆಯ್ತು ಗುರುಗಳೇ ಈ ವಿಡಿಯೋ ನೀವು ತಿಳಿಸೋ ವಿಚಾರ ಎಲ್ಲಾರಿಗೂ ಅರ್ಥ ಆಗುತ್ತೆ ಏಕಂದ್ರೆ ನೀವು ಅಷ್ಟು ಚೆನ್ನಾಗಿ ಉದಾರಣೆ ಮೂಲಕ ತಿಳಿಸಿಕೊಡ್ತೀರಾ ಯಾರಿಗೂ ಬೇಜಾರಗುದಿಲ್ಲ 🙌 ಇಂದಿನ ವಿಡಿಯೋ ತುಂಬಾ ಚನಾಗಿತ್ತು ಧನ್ಯವಾದಗಳು ಗುರುಗಳೇ 🙏🙌
Hi Friends,
Welcome to Day 6
ದಿನಗಳು ಅದೆಷ್ಟು ಬೇಗ ಉರುಳುತ್ತಿವೆ. ಈಗಾಗಲೇ ಆರನೇ ದಿನದಲ್ಲಿದ್ದೇವೆ...!
Subconscious Mind ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಅತ್ಯಂತ ಜಾಗೃತಿಯಿಂದ ಬಳಸಿದಾಗ, ಬಯಸಿದ್ದೆಲ್ಲ ದೊರಕಿಸಿ ಕೊಡುವ ಮಹಾನ್ ಶಕ್ತಿಯೂ ಹೌದು. ಈ ಕುರಿತಾಗಿ ಇಂದಿನ ಸೆಷನ್ ನಲ್ಲಿ ಚರ್ಚೆ ಮಾಡಲಾಗಿದೆ.
ನಿಮ್ಮ ಸಲಹೆ ದಯವಿಟ್ಟು ತಿಳಿಸಿ.
ಕಮೆಂಟ್ ಮಾಡಿ...
ನಿಮ್ಮಯ
ಮಂಜುನಾಥ ಬಿ.
💯🙏
Good morning sir😊
Sir Satish joga sir madiro Indian Constitution 12 hours class du PDF Kodi sir please 🙏🏻
ಶುಭೋದಯ ಗುರುಗಳೇ
Sir, I am married and have children, please advise me how to study.
ಸರ್ ನಾನು ಕನ್ನಡ ಮೀಡಿಯಂ ನನಗೆ upsc ಮಾಡಬೇಕೆಂಬ ಮನಸ್ಸು ಇದೆ, ಆದ್ರೆ ಇಂಗ್ಲಿಷ್ ಬರಲ್ಲ ಆದ್ರೂ ನಿಮ್ಮ ಮಾತುಗಳು ನನಗೆ ಸ್ಫೂರ್ತಿ ನೀಡುತ್ತವೆ .❤❤
2 months englishnalli odi,,,ncert inda start maadi,nijavaglu nimge 2 or 3 months olagade artha aguttha barutthe🎉--
Keep going bidoke ogbedi bro
Read daily (The Hindu) newspaper by using translator.
You will definitely learn❤️
Same Here
Good
@@vijayakumarbsvijay9766 s
ಸರ್ ಈವತ್ತಿನ ತರಗತಿ ಹಿಂದಿನ ಎಲ್ಲಾ ತರಗತಿಯನ್ನು ಮೀರಿಸುವಂತದು ಆಗಿತ್ತು ಸರ್ ತುಂಬಾ ಚೆನ್ನಾಗಿತ್ತು... ಇನ್ನೂ ಅಧ್ಬುತ ವಾದ ತರಗತಿಗಳು ಬರಲಿಸರ್...🎉❤
💯👍
S
ನಿಮ್ಮ ಈ ,ವಿಡಿಯೋ ನಮ್ಮ ಬಾಳಿನಲ್ಲಿ ಸಿಕ್ಕ ಮುತ್ತು,ರತ್ನ ,ಚಿನ್ನ,, ಅದಕ್ಕಿಂತ ಹೆಚ್ಚಾಗಿ ಕದಿಯಲು ಹಾಗದ ಜ್ಞಾನಸಂಪತು thank you master
S
ನಾನು ಮ್ಯಾನಿಫೆಸ್ಟ ಮಾಡ್ತಾ ಇದೀನಿ ಸರ್ ದಿನನಿತ್ಯ ಓದಿ ಯುಪಿಎಸ್ಸಿ ಕ್ಲಿಯರ್ ಆಗಲೇ ಬೇಕು ಅಂತಾ ಆಗೆ ಆಗುತ್ತೆ ❤ ನನಗೆ ನಂಬಿಕೆ ಇದೆ 😊
All The Best Brother
@@dilipkumar.sdilipgaja7775 Thank you sir 😊
ನಿಮ್ಮ ದಿನಚರಿ ತುಂಬಾ ಚೆನ್ನಾಗಿ ದೆ , ಹ್ಯಾಟ್ಸಪ್ 👏👏🌻🌻
ಸರ್ ಇವತ್ತಿನ ಮಾತುಗಳು ತುಂಬಾ ಅದ್ಭುತವಾಗಿ ಮಾತನಾಡಿದ್ದೀರಾ ಇದನ್ನು ಅಳವಡಿಸಿಕೊಂಡುರೆ ನಾವು ಅದ್ಭುತ ವ್ಯಕ್ತಿಗಳಾಗುತ್ತೇವ ಇದರಲ್ಲಿ ಸಂದೇಹವಿಲ್ಲ ಸರ್.ನಮ್ಮಲ್ಲಿರುವ ನೆಗೆಟಿವ್ ಅಂಶಗಳನ್ನು ಹೊರಹಾಕಬೇಕು ❤🎉
DREAM
VISION
ACTION
HABIT
What an incredible and humble man. The way he talks about everything you can tell he's a polymath! Thank you Mr. Manjunath❤
ವರ್ಣಿಸಲು ಪದಗಳೇ ಸಾಕಾಗಲ್ಲ sir ಅಷ್ಟು ಅದ್ಭುತ ವಾದ ವಿಚಾರಗಳನ್ನು ತುಂಬಾ ಸರಳವಾಗಿ, ಮನಮುಟ್ಟುವಂತೆ ತಿಳ್ಸಿತಿದೀರಾ ಸರ್.
ನಿಮೆಗೆ ಶತಕೋಟಿ ನಮನಗಳು ಮಂಜುನಾಥ್ sir
ಶುಭೋದಯ ಗುರುಗಳೇ!💐🙏
ತುಂಬಾ ಧನ್ಯವಾದಗಳು...!🙏
Im blessed for ಮಂಜುನಾಥ್ sir🙏🙏class 💐💐
ನಮಸ್ತೆ ಗುರುಗಳೇ,
ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಮನದಾಳದ ಧನ್ಯವಾದಗಳು. ಇಂದಿನ ಯುವಜನಾಂಗಕ್ಕೆ ನಿಮ್ಮಂತಹ ಜ್ಞಾನಿಗಳ ಮಾರ್ಗದರ್ಶನ ಅತ್ಯವಶ್ಯಕ. ಸುಪ್ತ ಮನಸ್ಸಿನ ಬಗ್ಗೆ ಇನ್ನೂ ಹೆಚ್ಚಿನ ಎಪಿಸೋಡ್ ಮಾಡಿರಿ. ಈ ವಿಷಯದ ಬಗ್ಗೆ ಅರಿವಿರುವವರ ಸಂಖ್ಯೆ ತೀರಾ ಕಡಿಮೆ ಇದೆ. ಭಗವಂತನು ನಿಮಗೂ, ನಿಮ್ಮ ಸಾಧನ ಅಕಾಡೆಮಿಯಲ್ಲಿ ಪ್ರತ್ಯಕ್ಷವಾಗಿ -ಪರೋಕ್ಷವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಲಿ.
ನಿಮ್ಮ ಸೇವೆ ನಿರಂತರವಾಗಿರಲಿ. ಶುಭವಾಗಲಿ💐💐💐👍👍👍🙏
Sub conscious mind ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಹಾಗೆ ಅವುಗಳನ್ನ ಜಾರಿಗೆ ತರಲು ಹೊಸ ಐಡಿಯಗಳನ್ನ ಹೇಳುತ್ತೀನಿ ಅಂತ ಹೇಳಿದ್ದೀರಿ ನಾಳೆಯ ಕ್ಲಾಸ್ ಗೆ ಕಾಯುತ್ತಾ ಇದ್ದೀವಿ. ತುಂಬಾ ಧನ್ಯವಾದಗಳು ಮಂಜುನಾಥ್ ಸರ್ ಹಾಗೂ ಇಡೀ ತಂಡಕ್ಕೆ. ❤🙏🙏💐💐
S
ತುಂಬಾ ಅದ್ಭುತ ವಿಚಾರಗಳು ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏
ತುಂಬಾ ಧನ್ಯವಾದಗಳು ಸರ್... ಅದ್ಭುತ ವಿಷಯ ತಿಳಿಸಿದ್ದಕ್ಕೆ..❤
Thank you sir for your efforts and support...🎉
Extraordinary cls sir... Wonderful ❣️
Thank u so much sir... 🙏🙏🙏🙏
ನನಗೆ ಈ ವಿಡಿಯೋ ತುಂಬಾ ಇಷ್ಟ ಆಯ್ತು ಸರ್, ತುಂಬಾ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು
ನಮಗೆ ಮಂಜುನಾಥ್ ಸರ್ ಅಂದ್ರೆ ನಂಬಿಕೆ, ಆ ನಂಬಿಕೆ ಮೇಲೆ ಪ್ರತಿದಿನ ತರಗತಿಗೆ ಹಾಜರ್ ಆಗ್ತಿವಿ ಸರ್.ಇವತ್ತಿನ ತರಗತಿ ಅದ್ಬುತವಾಗಿತ್ತು, ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏💐💐💐💐
Superb sir , I am ready to Activate my subconscious mind 😊
Tqsm sir 🙏😊 today's class just amazing sir with full of positiveness .🥰
THANKYOU SIR FOR EXPLAINING SUCH A BEAUTIFUL IMAGINATION. I DEFINITELY FOLLOW IT.
Tqw sir nan kuda manifest madta idini nan job bagge finally 79/100 days completed almost ella nan manifest madirode nadita ide nan lyf alli Tqw sir ivtt matte nim bayalli manifest bagge keli kushi ayt and innu confidence bantu Tqw Tqw sm sir ❤🙏
I am Starting the belief in my ✨💥💪 subconscious mind
Sir ji you are telling about law of attraction that is 💯 true
I follow nearly 6 month
How it's work?
If you think in sleeping at night
Perticular +ve matter,
That matter will give almost gives +ve results every minute of that day🦅💯
ನವರರಾತ್ರಿ ಶುಭಾಶಯಗಳು ❤️🎯
I am not a student but watched it. It is a good informative and motivating talk
Kadditha namge esta aythu gurugale❤
you are a positive energy machine sir thank you so much your motivation ❤
Gud mrng gurugale 🙏 ನವರಾತ್ರಿಯ ಮಹಾತ್ಮೆಯ ಜೊತೆಗೆ ನಮ್ಮನ್ನ ನಾವು ಹೇಗೇ ರೂಪಿಸಿಕೊಳ್ಳುವುದು ಎಂದು ದಾರಿ ತೋರುತ್ತಿರುವ ಗುರುಗಳೇ ನಿಮಗೆ ನನ್ನ ನಮನಗಳು 🙏
Good morning sir 💐
Thank You So Much For this Most Interesting Episode Sir 😊
Super class sir thank you so much ♥️♥️♥️♥️
It's unbelievable sir hatsup
Subconscious mind bake estela usefulness ede ata tumba chanagelidira sir tqu
Thank you Sir, for your motivational speech
Tumba tumna esta aitu sir nimma🙏 motivation class 🙏🙏
Superb sir.... you are giving good information
Illivaregu nan nodid best video Andre idhe sir ❤
Hatsuup good massage Sir thanks for you 👌👏🌻
Thank you so much sir 🙏🙏.
Supper sir.👌🏻 thank you sir🙏🏻
Sir beautiful agi explain helidira... 💯 Nija
Super Gurugale🎉
Sir wonderful 🎉🎉🙏🙏
Today class is very wonderful sir thank you sir ❤
Good morning sir 🌄🌞 Tq
Super class sir thank you so much sir 🙏🙏💐
ತುಂಬಾ ಇಷ್ಟ ಆಯ್ತು ಸರ್😍
Thank you so much sir 🙏🙏i will become a IAS officer,this is my belief sirr.👍👍
Sharanappa c m very wonderful mataad namaste
Thank you sir 🎉
Wow wow wow wow what a session sir 👏 it's amazing 😍 100 percent true sir what we think it's definitely possible 😊 Tq sooooo much sir keep inspiring us ❤❤❤ I am achievar 😇
Today topic is King 👑 of the Boot camp sir ❤❤ OSM EXTRAORDINARY SIR, CONCLUSION OF THE DAY EVERYTHING IS POSSIBLE WITH STRONG BELIEF OF SUBCONSCIOUS MIND.
WE WILL MEET YOU ONE DAY SIR
THANK YOU SIR 🙏🏽
Thank you so much for giving Positive thinking Sir🙏😊
ಧನ್ಯವಾದಗಳು ಗುರುಗಳೆ ❤❤
Tq so mach sir 🙏🙏🙏
Well done 👏 sir🎉😊
Yes sir, ನಾನು ನನ್ನ ಗುರಿನಾ ತಲುಪಿದಿನಿ 💐 super video 🙏
Superr sir🎉🎉🎉
Tumba chennagittu sir evttin concept 😊
Super thought sir and thankyou so much sir
Sir this video will be helpful for great achievement
Thank you sir for this beautiful information
❤❤❤Tq so much sir 🎉I will belive my self always
Tq so much sir ❤
Good mrg sir
I have watched dt full class very interesting and useful sir tq u so much sir 🙏
Thank you so much sir what a motivation today🩷🩷💖💖♥️♥️♥️♥️💖💖📚📚📚📚📚📚📚
ಥ್ಯಾಂಕ್ ಯು ಗುರುಗಳೇ ಇವತ್ತು ನನ್ನ ಕಣ್ಣು ತರ್ಸ್ ದಂಗ್ ಆಯ್ತು ನನ್ನೆಲ್ಲಾ ತಪ್ಪು ಅರಿವಾಯಿತು, yes I can do it my Golden dream
Ista ಆಯಿತು sir❤❤❤❤
Tq you very much Sir... Very kind of you
Sir I have been reading the power of your subconscious mind book since 8 month, before my mind every day think only negative thoughts but won day I think how to stop negative thoughts I couldn't control my negative thoughts but when I started reading tha book chaneged my all thoughts positive I'm every day happy sir I have been following your videos since 2022. But I didn't comments your channel sir Thanks sir
Thank you so much sir❤❤❤❤
ಶುಭೋದಯ ಗುರುಗಳೇ 🙏🙂
Sure sir
Today's topic was excellent Sir..😊
ಇಷ್ಟೊಂದು ದೊಡ್ಡ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು ಗರುಗಳೇ 🙏
❤🎉Super sir❤
🎉🎉🎉 super sir🎉🎉🎉
Tq ಸರ್ ಧನ್ಯವಾದಗಳು
Super hit ❤
Thanks 😊
ಅದ್ಭುತವಾದ ಮಾಹಿತಿ ಗುರುಗಳೇ 😊
Good Information Sir
Super class sir 🙏
This class is too good and very useful sir
Thank you
Tq sir🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏🙏
Thank you sir🙏 & pelase like all of viewers❤
Thumba inspired agittu sir tq😊
Thank you so much sir..
ಶುಭೋದಯ ಶುಭದಿನ ಸರ್ 💐🙏
ತುಂಬಾ ಇಷ್ಟ ಆಯ್ತು ಗುರುಗಳೇ ಈ ವಿಡಿಯೋ ನೀವು ತಿಳಿಸೋ ವಿಚಾರ ಎಲ್ಲಾರಿಗೂ ಅರ್ಥ ಆಗುತ್ತೆ ಏಕಂದ್ರೆ ನೀವು ಅಷ್ಟು ಚೆನ್ನಾಗಿ ಉದಾರಣೆ ಮೂಲಕ ತಿಳಿಸಿಕೊಡ್ತೀರಾ ಯಾರಿಗೂ ಬೇಜಾರಗುದಿಲ್ಲ 🙌 ಇಂದಿನ ವಿಡಿಯೋ ತುಂಬಾ ಚನಾಗಿತ್ತು
ಧನ್ಯವಾದಗಳು ಗುರುಗಳೇ 🙏🙌
ತುಂಬಾ ಚೆನ್ನಾಗಿ ಇತ್ತು ಸರ್🎉🎉
ತುಂಬಾ ಥ್ಯಾಂಕ್ಸ್ ಸರ್..
ತುಂಬಾ ಒಳ್ಳೆಯ ಸೇಸೆನ್ಸ್ ಸರ್ 🙏🏻
Very Good Morning sir 🙏
Ur videos r Super Sir. 🙏🙏.
Super Sir.
20 days remaining vao exam nambike jasti aytu sir🎉ivattina class🙏🙏🙏