ಅದ್ಭುತವಾಗಿ ಮಾತನಾಡಿದ್ದಾರೆ ತಂದೆ ಯಾದವರು ಮಕ್ಕಳು ವಯಸ್ಸಿಗೆ ಬಂದಾಗ ಸಂಸಾರ ಸಮಸ್ಯೆಗಳನ್ನು ಮುಕ್ತವಾಗಿ, ಚರ್ಸಿಸಿ ಪಹರಿಸಿಕೊಂಡಾಗ ಮಕ್ಕಳು ತಪ್ಪುದಾರಿ ತುಳಿಯದೆ ಜವಾಬ್ದಾರಿಯುತ ಒಳ್ಳೆಯ ಮಕ್ಕಳಾಗುತ್ತಾರೆ.
ಒಳ್ಳೆ ಮೌಲ್ಯಗಳ ಬಗ್ಗೆ ಮಾತಾಡತಿದಿರಿ, ಆದರೆ anchor ಸೀರೆ ಯಾಕೆ ಸರಿಯಾಗಿ ಉಟ್ಟಿಲ್ಲಾ! ಜೀವನದ ಮೌಲ್ಯಗಳು ಸಂಸ್ಕಾರಗಳ ಬಗ್ಗೆ ಮಾತುಕತೆಗಳು ತುಂಬಾ ಅವಶ್ಯವಿದೆ. ತಬಲಾ ನಾಣಿ ಸರ್ ನಿಮ್ಮ ಬಗ್ಗೆ ತುಂಬಾ ಗೌರವ ವಿದೆ. ಆದರೆ ಈ anchorಗೆ ಸಂಸ್ಕಾರ ಇದೆಯಾ? ನಿಜವಾಗಿಯೂ? Big doubt sir. ಮಾರ್ಕೇಟಿಂಗ್ ಗಿಮಿಕ್ಕಾ?
ಅದ್ಭುತವಾಗಿ ಮಾತನಾಡಿದ್ದಾರೆ ತಂದೆ ಯಾದವರು ಮಕ್ಕಳು ವಯಸ್ಸಿಗೆ ಬಂದಾಗ ಸಂಸಾರ ಸಮಸ್ಯೆಗಳನ್ನು ಮುಕ್ತವಾಗಿ, ಚರ್ಸಿಸಿ ಪಹರಿಸಿಕೊಂಡಾಗ ಮಕ್ಕಳು ತಪ್ಪುದಾರಿ ತುಳಿಯದೆ ಜವಾಬ್ದಾರಿಯುತ ಒಳ್ಳೆಯ ಮಕ್ಕಳಾಗುತ್ತಾರೆ.
ಅದ್ಭುತ ಕಲಾವಿದ ತಬಲಾ ನಾಣಿ ಸರ್
🙏🙏 ಅದ್ಬುತ ಕಲಾವಿದರು ಸರ್ ನೀವು, ಧನ್ಯವಾದಗಳು ತಬಲಾ ನಾಣಿ ಸರ್ 🌹
anchor super
Wonderfull speech tabala nani sir❤❤❤❤❤🎉
ಅದ್ಭುತವಾಗಿ ಮಾತನಾಡಿದ್ದಾರೆ ತಂದೆ ಯಾದವರು ಮಕ್ಕಳು ವಯಸ್ಸಿಗೆ ಬಂದಾಗ ಸಂಸಾರ ಸಮಸ್ಯೆಗಳನ್ನು ಮುಕ್ತವಾಗಿ, ಚರ್ಸಿಸಿ ಪಹರಿಸಿಕೊಂಡಾಗ ಮಕ್ಕಳು ತಪ್ಪುದಾರಿ ತುಳಿಯದೆ ಜವಾಬ್ದಾರಿಯುತ ಒಳ್ಳೆಯ ಮಕ್ಕಳಾಗುತ್ತಾರೆ.
Anchor is also very inttelligent
Thabala nani very inteligent person
Tabla nani anchor na interview maadtdangide..😂😂 anchor bomb..
ತಬಲಾ ನಾಣಿ sir ಏನಂತ ಇಡೀ ಕರ್ನಾಟಕಕ್ಕೆ ಗೊತ್ತು. Anchor skills & styles ಇದ್ಯಲ್ಲ god.... She killed & nailed it .
Grate actor nani sir
Good Anchor
Nice
Anchor sweet
Super sir
🙏🙏🙏🙏🙏🙏🙏
ಒಳ್ಳೆ ಮೌಲ್ಯಗಳ ಬಗ್ಗೆ ಮಾತಾಡತಿದಿರಿ, ಆದರೆ anchor ಸೀರೆ ಯಾಕೆ ಸರಿಯಾಗಿ ಉಟ್ಟಿಲ್ಲಾ! ಜೀವನದ ಮೌಲ್ಯಗಳು ಸಂಸ್ಕಾರಗಳ ಬಗ್ಗೆ ಮಾತುಕತೆಗಳು ತುಂಬಾ ಅವಶ್ಯವಿದೆ. ತಬಲಾ ನಾಣಿ ಸರ್ ನಿಮ್ಮ ಬಗ್ಗೆ ತುಂಬಾ ಗೌರವ ವಿದೆ.
ಆದರೆ ಈ anchorಗೆ ಸಂಸ್ಕಾರ ಇದೆಯಾ? ನಿಜವಾಗಿಯೂ? Big doubt sir.
ಮಾರ್ಕೇಟಿಂಗ್ ಗಿಮಿಕ್ಕಾ?
ಯಾವ ಮಾರ್ಕೆಟ್ 😊😅😅
🙏🏻🙏🏻🙏🏻
ಅತ್ಯಂತ ಶ್ರೇಷ್ಠ ಕಲಾವಿದರು, ದಯವಿಟ್ಟು ಯಾರಿಗಾದರೂ ಅವರ ಫೋನ್ ನಂಬರ್ ಇದ್ದರೆ ತಿಳಿಸಿ. ಧನ್ಯವಾದಗಳು ❤🙏
Nijavada matu
Thumbnail enro😂😂😂 adu
ಅದ್ಭುತವಾಗಿ ಮಾತನಾಡಿದ್ದಾರೆ ತಂದೆ ಯಾದವರು ಮಕ್ಕಳು ವಯಸ್ಸಿಗೆ ಬಂದಾಗ ಸಂಸಾರ ಸಮಸ್ಯೆಗಳನ್ನು ಮುಕ್ತವಾಗಿ, ಚರ್ಸಿಸಿ ಪಹರಿಸಿಕೊಂಡಾಗ ಮಕ್ಕಳು ತಪ್ಪುದಾರಿ ತುಳಿಯದೆ ಜವಾಬ್ದಾರಿಯುತ ಒಳ್ಳೆಯ ಮಕ್ಕಳಾಗುತ್ತಾರೆ.