ನಿರಂಜನ್ ದೇಶಪಾಂಡೆ ಸಾರ್ ಮಾತು ಕೇಳಿ ನಕ್ಕು ನೆಕ್ಕು ಸುಸ್ತು ಆಯ್ತು ಆತ್ಮಹತ್ಯೆ ಮಾಡಿಕೊಳ್ಳರು ನಿಮ್ಮ ಕೇಳಿ ಬದುಕುತ್ತಾರೆ ಖಂಡಿತಾ ಸಾರ್ ಕಲಾ ಮಾದ್ಯಮ ಪರಮ್ ಸಾರ್ ಅವರಿಗೆ ಧನ್ಯವಾದಗಳು ನಿರಂಜನ್ ದೇಶಪಾಂಡೆ ಅವರು ಮಾತಾಡಿಸಿ ನಮಗೆ ಖುಷಿ ಕೊಟ್ಟಿದೀರ ಧನ್ಯವಾದಗಳು ಶುಭ ವಾಗಲಿ 🙏🙏
ನಿರಂಜನ್ ಅವರ ನಿರ್ಭಿಡೆಯ ಮಾತುಕತೆ-ಬಿಚ್ಚು ಮನಸ್ಸು ತುಂಬಾ ಇಷ್ಟವಾಯಿತು. ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಲಕ್ಷಣವಾಗಿರುವ ನಿರಂಜನ್ ಖಂಡಿತಾ ಒಳ್ಳೆಯ ಹೀರೋ ಆಗಬಹುದು. ನಟನಾ ಪ್ರತಿಭೆ ಇದೆ . ಒಳ್ಳೆಯದಾಗಲಿ ನಿರಂಜನ್ . ಪರಂ ನಿಮಗೂ ಅಭಿನಂದನೆಗಳು. ನೀವೂ ಕೂಡ ನನ್ನ ಮೆಚ್ಚಿನ ನಟ. ಚಿರಕುಮಾರ ಸಭಾ ನಾಟಕದಲ್ಲಿ ಸೊಗಸಾದ ಲವಲವಿಕೆಯ ನಾಯಕ ನೀವು.
ನಿಮ್ಮ ಎಲ್ಲ ಎಪಿಸೋಡ್ ನೋಡಿದೆ sir 👌👌ನಿಮ್ಮ ಮಾತು ಕೇಳ್ತಾ ಇದ್ರೆ ದುಃಖ ಮನಸು ಕೂಡ ಏನೋ ಸಮಾಧಾನ ತುಂಬಾ ಸಂತೋಷ ಅಯ್ತು sir god bless ಯು sir 🙏💐 ನಿಮ್ಮ ನಿಮ್ಮ wife ಚಾನಲ್ subscriber ಆದೇ sir
Niranjan interview nodi anastu tumba honest man anta. Very inspirational. Naan ee series start madaga naan istu chennagi irute anta ankondrililla. Eduna nodid mele life style changes madkoloke inspire aytu
Appa Amma bhaiyodhu namma olleyadhakke ne. Athara baidhidhare andhre nimmindha avarige aste novvu agiruthe. But parents kuda makkala problem artha madi kolabeku.
Good thinking, Good expression, Good ambition in career but only lacking is Good God Father . Don't worry your talent will definitely find it one day and hope it is not far off.
ಪರಮ್ ಸರ್ T.N. ಸೀತಾರಾಮ್ ಸರ್ ಅವರ ಧಾರಾವಾಹಿ ಯಲ್ಲಿ ಪ್ರಾತರ ಮಾಡುತ್ತಾ ಇದ್ದರಲ್ಲ ಯಾರೆಂದರೆ ಮಂಡ್ಯ ರವಿ ಅವರ ಬಗ್ಗೆ ತಿಳಿದು ಕೊಳ್ಳಲು ಮಂಡ್ಯ ದಲ್ಲಿ ವಾಸವಾಗಿ ಇರುವ ಮಂಡ್ಯ ರವಿ ಅವರ ತಂದೆ ಯನ್ನು ಸಂದರ್ಶನ ಮಾಡಿ ಪರಮ್ ಸರ್ ಮಂಡ್ಯ ರವಿ ಅವರ ತಂದೆಯ ಹೆಸರು ನಿವೃತ್ತ ಪ್ರೊಫೆಸರ್ ಮುದ್ದೆ ಗೌಡ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು ದಯವಿಟ್ಟು ಮಾಡಿ ಸರ್ ಅವರ ಸಂದರ್ಶನ ದಿಂದ ಮನುಷ್ಯನಿಗೆ ಜೀವನದ ಮೌಲ್ಯ ತಿಳಿಯುತ್ತದೆ ದಯವಿಟ್ಟು ದಯವಿಟ್ಟು ಸಂದರ್ಶನ ಮಾಡಿ ಸರ್
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ನಿರಂಜನ್ ದೇಶಪಾಂಡೆ ಸಾರ್ ಮಾತು ಕೇಳಿ ನಕ್ಕು ನೆಕ್ಕು ಸುಸ್ತು ಆಯ್ತು ಆತ್ಮಹತ್ಯೆ ಮಾಡಿಕೊಳ್ಳರು ನಿಮ್ಮ ಕೇಳಿ ಬದುಕುತ್ತಾರೆ ಖಂಡಿತಾ ಸಾರ್ ಕಲಾ ಮಾದ್ಯಮ ಪರಮ್ ಸಾರ್ ಅವರಿಗೆ ಧನ್ಯವಾದಗಳು ನಿರಂಜನ್ ದೇಶಪಾಂಡೆ ಅವರು ಮಾತಾಡಿಸಿ ನಮಗೆ ಖುಷಿ ಕೊಟ್ಟಿದೀರ ಧನ್ಯವಾದಗಳು ಶುಭ ವಾಗಲಿ 🙏🙏
🏠🙏..., ❤,ಒಳ್ಳೆಯ ವ್ಯಕ್ತಿತ್ವ ಜೀವನ ರೂಪಿಸಿಕೊಂಡ ನಿರಂಜನ್ ಅವರಿಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ
ನನ್ life ನಲ್ಲಿ ಸದ್ಯಕ್ಕೆ ನಿರಂಜನ್ ದೇಶಪಾಂಡೆನೇ ತುಂಬೋಗಿದೆ, ನಿಮ್ channel, niranjan channel ಗಳು ☺️☺️
Andre
Niranjan deshpande video ಗಳನ್ನೇ ನೋಡ್ತಾ ಇದೀನಿ
@@adiadda97 ok ok
ನಮಸ್ತೆ ಕಲಾಮಾದ್ಯಮ ವಾಹಿನಿಗೆ. ಅತ್ಯಂತ ಉತ್ತಮ ಸಂಚಿಕೆ. ಆಲ್ ದಿ ಬೆಸ್ಟ್ ಶ್ರೀ ನಿರಂಜನ್.
ನಿರಂಜನ್ ಅವರ ನಿರ್ಭಿಡೆಯ ಮಾತುಕತೆ-ಬಿಚ್ಚು ಮನಸ್ಸು ತುಂಬಾ ಇಷ್ಟವಾಯಿತು. ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಲಕ್ಷಣವಾಗಿರುವ ನಿರಂಜನ್ ಖಂಡಿತಾ ಒಳ್ಳೆಯ ಹೀರೋ ಆಗಬಹುದು. ನಟನಾ ಪ್ರತಿಭೆ ಇದೆ . ಒಳ್ಳೆಯದಾಗಲಿ ನಿರಂಜನ್ . ಪರಂ ನಿಮಗೂ ಅಭಿನಂದನೆಗಳು. ನೀವೂ ಕೂಡ ನನ್ನ ಮೆಚ್ಚಿನ ನಟ. ಚಿರಕುಮಾರ ಸಭಾ ನಾಟಕದಲ್ಲಿ ಸೊಗಸಾದ ಲವಲವಿಕೆಯ ನಾಯಕ ನೀವು.
Ravi. Belagere Niranjan .Deshapande .Param sir❤❤
ಕೆಲವರ ಮಾತುಗಳು ಕೇಳಲು ಬಹಳ ಹಿತವಾಗಿರುತ್ತವೆ.
ಏನ ಡೈರೆಕ್ಟ್ ಆಗಿ ಮಾತಾಡತಾರೆ ಈ ಮನುಷ್ಯ ಹೃದಯ ದಿಂದ ಮಾತಾಡತಾರೆ
ಅದ್ಬುತ ನಿರೂಪಕ👌👌👌
ನಿಮ್ಮ ಎಲ್ಲ ಎಪಿಸೋಡ್ ನೋಡಿದೆ sir 👌👌ನಿಮ್ಮ ಮಾತು ಕೇಳ್ತಾ ಇದ್ರೆ ದುಃಖ ಮನಸು ಕೂಡ ಏನೋ ಸಮಾಧಾನ ತುಂಬಾ ಸಂತೋಷ ಅಯ್ತು sir god bless ಯು sir 🙏💐
ನಿಮ್ಮ ನಿಮ್ಮ wife ಚಾನಲ್ subscriber ಆದೇ sir
The way he explains each everything is awesome… it inspires the people that we have leave like Niranjan. Without caring about that 4 people in life☺️
ನಿರಂಜನ್ great guru ninu
Param sir niranjan deshpande episode thumba chennagi moodi barta ide, continue madi. Ivara episode nodta time hogode gothagalla mathe avarinda navu kaliyo thumba olleya vishayagalu idave sir
Niranjan interview nodi anastu tumba honest man anta. Very inspirational. Naan ee series start madaga naan istu chennagi irute anta ankondrililla. Eduna nodid mele life style changes madkoloke inspire aytu
ತಾಡ್ಕೊಳ್ಳೇದೇ ಜೀವನ....... 🥰
You have expressed frank opinion about your past life. Proud to see your achievements as a person from Hubli.
Hats off Niranjan 😢we all
Learn from our experience and the blow that we get ❤so proud of ur achievements ❤god bless you and yashaswini 😊😊😊😊😊
Niranjan....😂😂😂but hale lover rent kattirodna innu nenpitkondidare....superb nivu...❤❤❤
❤😂 niranjan you are very gud actor aago yella capacity edhe, comedy hero agoo yella characteristics nimge ede😂
ನಗುವಿನ ಹಿಂದೆ ಇಷ್ಟೊಂದು ನೋವುಗಳ?ಕಡ್ಡಿ tundaaguva ರೀತಿಯ ಮಾತು ನಾನು ಕೂಡ ಹಾಗೇನೆ 😊
❤️❤️
Stay blessed❤️❤️
Ur view abt relationship is amazing❤️❤️
ಹಾಯ್ ನಿರಂಜನ್ you are best 🎉
Excellent interview!!
100 %nija nim ಮಾತು🎉
ಸರ್ವೋತ್ತಮ ನಟ❤
❤❤❤❤ good humanity person God bless you and your family 👍
ಹೃದಯಸ್ಪರ್ಶಿ ಸಂಭಾಷಣೆ ಅಂತರಾಳದ ಮಾತುಗಳು ಚೆಂದವಾಗಿದೆ 😊👍👌
ನಿರಿ ಇವತ್ತಿನಿಂದ ನನ್ನ life change ಮಾಡ್ಕೊಂಡಿದಿನಿ tq param & tq niri ❤
Superr boss great 👌🏻👌🏻👌🏻ನಿಮ್ಮ ಮಾತು ಕೇಳಿದ್ರೆ ಮನಸ್ಸು ಹಗುರ ಆಗುತ್ತೆ 🥰❤
ಅಣ್ಣ ನಿಮ್ಮ ಪ್ರತೀ ವಿಡಿಯೋ ನಮ್ಮ ಜೀವನ ಕೇ ಪಾಠ 🙏🙏🙏🙏
ನಿರಂಜ episode better than ವಾಸು episode overtaked😢 both are legend s ❤❤
why comparing..both are unique in their own ways
Nice Niranjan sir, nice to hear you😊
All episodes are just inspiring, Niranjan sir is my favourite host. Thank you Param sir
Wow super story keltidre innu kelabeku anisutte I love you niranjan ❤❤❤😊
Brave personolity
I Love his attitude very nice to listen him. Very open hearted❤
Very nicely told , so much to learn🎉🎉
ಕನ್ನಡಕ್ಕಾಗಿ ಜೈ
Thanks kalamadyama
Thank you sir... niranjan Deshpande
😂🎉you & your family super good, your thoughts & your behavior is very good, your wife is very nice good luck Mr.ದೇಶಪಾಂಡೆ.
Super niranjan ethara idbitre Ganda hendthi yaru bere agalla
Good better best ennu yenadru olledu edre adunu ashtu good human❤❤❤❤❤❤❤❤❤❤❤u niranjan bro
ನಿಮ್ಮ ಪ್ರತಿಭೆಯಿಂದ ಎಫ್ ಎಂ ಮತ್ತು ಟಿ ವಿ ಮಾಧ್ಯಮದಲ್ಲಿ ವರ್ಕ್ madidira. ಇನ್ನು ನೀವು ಅಸೆ ಪಟ್ಟಂತೆ ಒಳ್ಳೆಯ ಚಿತ್ರಕಥೆಯಲ್ಲಿ ಖಂಡಿತ ಅಭಿನಯಿಸುವಿರಿ. ಒಳ್ಳೇದಾಗುತ್ತೆ ಸರ್
It was 2007 -08 , anna remember thiese says when we meet in gulbarga and bnagalore office .
ಒಬ್ಬ ಹಾಸ್ಯ ನಟ ಆಗಬೇಕು ಸರ್
Niranjan sir serial nalli act madi dina nimmannu nodabahudu nimma maatu thumba chennagide god bless u sir🙏🙏🙏🙏🙏
We subscribed both deshponde channels n also kalamadya ಚಾನೆಲ್ also super ವೀಡಿಯೋಸ್ we r enjoying lots....🎉😊❤❤
Hats off to you Niranjan sir..all the best..
ದೊಡ್ಡ ಕಷ್ಟ ... ! ಯಾರ ಯಾರ ಕಷ್ಟ ಅವರಿಗೆ ..! ಬ್ಲೋ ಆಫ್ ಬೇಡ..! 🎉
ನಿರಂಜನ್ ಪಂಡೆ ❤
ನಿರಂಜನ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಮಾಡಿದಿರಿ ಪರಮ್ ಸರ್
ಹಾಗೆ ನನ್ನದೊಂದು ವಿನಂತಿ
"ಭಕ್ತ ಸಿರಿಯಾಳ " ಸಿನೆಮಾದಲ್ಲಿ ನಟಿಸಿರುವ baby ರೇಖಾ ಅವರ ಸಂದರ್ಶನ ಮಾಡಿ ಪರಮ ಸರ್
Kalamadhyama Vlog You Tube Channel Super 🙏🙏
Just enjoying each and every episodes
Nice volga😊 first time watching full video
Honest interview ❤🎉😊
Super niranjan sir👍👍👍
Hats off to u Niranjan
Appa Amma bhaiyodhu namma olleyadhakke ne. Athara baidhidhare andhre nimmindha avarige aste novvu agiruthe. But parents kuda makkala problem artha madi kolabeku.
Good thinking, Good expression, Good ambition in career but only lacking is Good God Father . Don't worry your talent will definitely find it one day and hope it is not far off.
I am the fan of the channels he mentioned!
Sir, im fan of ur from fm. Happy to see u in success
ಬನ್ನಿ ನಿರಂಜನ ಸರ್ ,ಯ್ಯೂಟುಬ್ ಗೆ ಬನ್ನಿ ಸರ್ , ಮೊನ್ನೆಯಿಂದ ಹಂಪಿ ವಿಡಿಯೋ ಮೂಲಕ ನಿಮ್ಮ ಚಾನೆಲಗೆ ಸೇರಿದ್ದೇನೆ
I love this 💕
Global kannadiga,Dr Bro,Kalamadhyama,Flaying Passport ivella nammantha ontiyaagiruvavarige olle jothegaararaagiruvudakke nanna thumbu hrudayada dhanyavaadagalu,manassige thumba novaagi jeevana saaku annisidaaga,mobil thegedu u tube open maadidaaga ivarellara channelgalalli baruva contentgalanna nodthidre nanna bejaare hogbittiruthe,Param sir thumbaane thanks 🙏,Lifenalli nammavarindaane thumbaane pettugalanna novugalanna thindavare ee rithi Niranjan thara nagtha lifeleed maadoke saadya,neeviruvude siri Niranjan heege lifelong filter illade nagunaguthaa mathaadkondiri nimma life colorful and joyfull aagirli, Nimagellarigu "hosa samvastrada haardika shubhashayagalu"💐👍
Hi ನಿರಂಜನ್ ಸರ್ 🌹💐🙋♂️🙏😅
ನಮಸ್ಕಾರಗಳು ಸರ್
@@nidonisplnews🙏🙏🙏😊
❤ anchor Anushree interview madi param, avru life journey also very curious and interesting to ❤
take one drug,your life also will look intersting😀
Param has not pramoted any of his fallower channel but he is requesting to fallow niranjan,and his wife youtube,,
Vga camera guru 6600 dali nanathra ittu adhu second handle thagondidre ah time nali😅
ಪಾಪ ಹರಾಜು ಪ್ರಕ್ರಿಯೆ ಬರದಲ್ಲಿ ನಡೆದಿದೆ 😢
Kalamadyama niranjan bro no kodi 2 minits avr jothe mathdidare jeevana sarthaka🙏
ಸರ್ ನಿಜವಾಗಲು ನಿವು ಸ್ಫೂರ್ತಿ........🙏🏻🙏🏻
6:45 ಕನ್ನಡವೆಂದರೆ ಅದಕ್ಕೆ ಯಾವುದೂ ಸಮವಿಲ್ಲ
Top class.
Param ಸರ್ ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಸಂದರ್ಶನ ಮಾಡಿ ಸರ್
All Reddy madiddare nodi
Super
Anna nivu standup comedy madneku ashte ..super ag irute
ಸರ್ ನನ್ನ ಹೆಂಡತಿ ಕೂಡ ಹಾಗೆ ಸರ್ tqs to god
Param sir nimage nan big request Dr.Bro avaradu interview madi plz.......🙏
ಹುಗ್ರ ಒರಾಟಗಾರರು ನಮ್ಮ್ ಕರ್ನಾಟಕದಲ್ಲಿ ತುಂಬಾ ಜನ ಇದಾರೆ 😅
🙏🙏🙏🙏
Sri kanndam gellge siri kanndam balge ❤️🙏
ಸರ್ವೋತ್ತಮ ನಟ
Self brand ❤
Samajadalli iro 4 Jana dalli yaradru obradru sikkidra?
ಹುಬ್ಬಳ್ಳಿ ಯಾವರಾದರೂ ಬೆಂಗಳೂರು ಭಾಷೆ ಚೊಲೋ ಮಾತಾಡ್ತೀರಿ. ನಮ್ಮ ಭಾಷಾನು ಮಾತಾಡ್ರಿ
Kannadada nimma Abimanake Tq.
Good
Niranjan Deshpande Join - Rakshit Shetty or Rishabh Shetty team for getting a Character suitable for your Personality
Drinks tagondira sir
Today is more realistic talk. We'll done
Yash interview Madi pls
😂😂😂😂 iste jeevana
🙏🙏🙏🌹🌹🌹🙏🙏🙏
Anchor Anushree interview please
Is taking money😂
ನಿರಂಜನ್ ನಿಮ್ಮ ಹೆಂಡತಿ ಸಂದರ್ಶನ ಮಾಡಿಸಿ ಅವರು ಹೇಳಿ ಅವರ ಜೀವನದಲ್ಲಿ ಎಷ್ಟು ಫೇಸ್ ಬುಕ್ ದೇವತಾ ಪುರುಷರು ಬಂದಿದ್ರು ಅಂಥಾ ಹೇಳ್ತಾರೆ.... 😂😂😂😂
Nimdu neev nodkondre better alva gurugale. Yaak innobra .... beralu haakok hogthira
@@doncorleone3901 kela sandarba galalli beralalla kale hak bekagutte 😂😂😂😂
ಪರಮ್ ಸರ್ T.N. ಸೀತಾರಾಮ್ ಸರ್ ಅವರ ಧಾರಾವಾಹಿ ಯಲ್ಲಿ ಪ್ರಾತರ ಮಾಡುತ್ತಾ ಇದ್ದರಲ್ಲ ಯಾರೆಂದರೆ ಮಂಡ್ಯ ರವಿ ಅವರ ಬಗ್ಗೆ ತಿಳಿದು ಕೊಳ್ಳಲು ಮಂಡ್ಯ ದಲ್ಲಿ ವಾಸವಾಗಿ ಇರುವ ಮಂಡ್ಯ ರವಿ ಅವರ ತಂದೆ ಯನ್ನು ಸಂದರ್ಶನ ಮಾಡಿ ಪರಮ್ ಸರ್ ಮಂಡ್ಯ ರವಿ ಅವರ ತಂದೆಯ ಹೆಸರು ನಿವೃತ್ತ ಪ್ರೊಫೆಸರ್ ಮುದ್ದೆ ಗೌಡ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು ದಯವಿಟ್ಟು ಮಾಡಿ ಸರ್ ಅವರ ಸಂದರ್ಶನ ದಿಂದ ಮನುಷ್ಯನಿಗೆ ಜೀವನದ ಮೌಲ್ಯ ತಿಳಿಯುತ್ತದೆ ದಯವಿಟ್ಟು ದಯವಿಟ್ಟು ಸಂದರ್ಶನ ಮಾಡಿ ಸರ್
Niv mandya na ??
Ujjadtha irthira sir
❤🎉