ತೊಗರಿ ಸ್ವಚ್ಚ ಮಾಡೋ ಸಾಧನ, ಕಲಬುರ್ಗಿ ರೈತನ ಆವಿಷ್ಕಾರ, Redgram, pigeon pea, cleaning machine,

Поделиться
HTML-код
  • Опубликовано: 9 сен 2024
  • ತೊಗರಿ ಸ್ವಚ್ಚ ಮಾಡೋ ಸಾಧನ, ಕಲಬುರ್ಗಿ ರೈತನ ಆವಿಷ್ಕಾರ, Redgram, pigeon pea, cleaning machine,
    for more details plz contact :-
    ಶಿವಕುಮಾರ್ ಪಾಟೀಲ್ ನಂದಿಕೂರು - 8310977885
    ಈ ಸಾಧನದ ಸಹಾಯದಿಂದ ಒಬ್ಬ ವ್ಯಕ್ತಿ ಯಾರ ಸಹಾಯವಿಲ್ಲದೆ ತುಂಬಾ ಸರಳವಾಗಿ ದಿನಕ್ಕೆ ಸುಮಾರು 40 ಕ್ವಿಂಟಾಲ್ ವರೆಗೆ ತೊಗರಿಯನ್ನು ಸ್ವಚ್ಚ ಮಾಡಿಕೊಳ್ಳಬಹುದು
    topic explore :-
    1) how to make pigeon pea cleaning machine
    2) how to make redgram cleaning machine
    3) ದಿನಕ್ಕೆ 40 ಕ್ವಿಂಟಾಲ್ ತೊಗರಿ ಸ್ವಚ್ಚ ಮಾಡೋ ಸಾಧನ
    4) ಕಲಬುರ್ಗಿ ರೈತನ ಆವಿಷ್ಕಾರ
    #redgram #pigeonpea #ಕಲಬುರ್ಗಿ #ತೊಗರಿಸ್ವಚ್ಚಮಾಡೋಸಾಧನ #rangukasturi

Комментарии • 87

  • @hramakrishnahegdehegde2381
    @hramakrishnahegdehegde2381 3 года назад +11

    ನಮ್ಮ ದೇಶದಲ್ಲಿ ಹಲವಾರು ಪ್ರತಿಭೆ ಗಳಿವೆ ಕೆಲವೊಂದು ಸಾಧನ ಕ೦ಡು ಹಿಡಿದು ಜಗತ್ತಿಗೆ ಪರಿಚಯಿಸಿದ ಪ್ರತಿಭೆ ಗಳಿಗೆ ಸರ್ಕಾರ ದ ಕೃಷಿ ಇಲಾಖೆ ಗೌರವಿಸಬೇಕು. ಪಾಟೀಲ ರಿಗೆ ಅಭಿನಂದನೆಗಳು

  • @ramacharichallagiramachari6982
    @ramacharichallagiramachari6982 3 года назад +7

    ನಿಮ್ಮ ಚಾನೆಲ್ ನಿಂದ ರೈತರಿಗೆ ಬಹಳ ಉಪಯೋಗ ಆಗುತ್ತಿದೆ ಸರ್ ನಿಮ್ಮ ಚಾನೆಲ್ ಇನ್ನು ಚೆನ್ನಾಗಿ ದೊಡ್ಡ ಮಟ್ಟದಲ್ಲಿ ಇನ್ನು ಬೆಳೆಯಲಿ 🙏🙏🙏

    • @Rangukasturi
      @Rangukasturi  3 года назад +1

      🙏🙏

    • @krishnarao708
      @krishnarao708 3 года назад +1

      ಒಳ್ಳೇ ವಿಷಯ ಗಳನ್ನು ಏನೂ ಲಾಭ ವಿಲ್ಲದೇ ಸಮಾಚಾರ. ಕೊಡ್ತಾ ಇದ್ದಾರೆ ನಮಸ್ಕಾರ ಗಳು ಮಿತ್ರರೇ k v k ರಾವು ಮೈಸೂರು

  • @patilss7356
    @patilss7356 3 года назад +3

    Very good instrument. Good luck for next innovation.

  • @panthasonicgodgaming4412
    @panthasonicgodgaming4412 3 года назад +3

    Super😀

  • @dyamappajantali1958
    @dyamappajantali1958 Год назад +1

    Thank you very much sir good idia quickly clining farming Ex BSF koliwad Hubballi DB Jantali

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್ 🙏🙏🙏🙏

  • @VeeruHind
    @VeeruHind 3 года назад +1

    Yeshto sanna raitarige aadaya hecchisokke ee idea upayukta vaagutte 👍👍👌👌

  • @lakshmananlakshmanan8638
    @lakshmananlakshmanan8638 3 года назад +7

    Really very very innovative idea, may God bless you Sivakumar sir.

    • @Rangukasturi
      @Rangukasturi  3 года назад

      ಶಿವಕುಮಾರ್ ಸರ್ ಅವರಿಗೆ ಎಷ್ಟು ಹೋಗಳಿದರೂ ಕಡಿಮೆನೇ ಅವರಲ್ಲಿ ಅಗೆದಷ್ಟು ಅನುಭವಗಳು ಸಿಗುತ್ತವೆ ಅವರನ್ನು ಅನುಸರಿಸಿದರೆ ರೈತರಿಗೆ ತುಂಬಾ ಅನುಕೂಲಗಳಿವೆ

  • @manjunathas1560
    @manjunathas1560 2 года назад +1

    Super information vlog 👌👍
    TQ

  • @madhukardeshpande563
    @madhukardeshpande563 Год назад +1

    Nice Innovative

  • @shambhukundurshambhukundur2740
    @shambhukundurshambhukundur2740 3 года назад +2

    ಸೂಪರ್ ಸರ್ 🙏🙏

  • @gsthimmu1077
    @gsthimmu1077 3 года назад +2

    Thank you sir

  • @shivakumarpatil7187
    @shivakumarpatil7187 Год назад +1

    🙏👌🙏👌👌

  • @SHIVAKUMAR-xq8hr
    @SHIVAKUMAR-xq8hr 2 года назад +1

    Super sir

    • @Rangukasturi
      @Rangukasturi  2 года назад +1

      🙏🙏 ನಮಸ್ಕಾರಗಳು ಸರ್

  • @Devannaudigala
    @Devannaudigala 3 года назад +1

    ಒಳ್ಳೆಯ ಆವಿಷ್ಕಾರ...

  • @jituhosamani6496
    @jituhosamani6496 2 года назад +1

    Tuba,tuba,dhanyavadgalu,bru

    • @Rangukasturi
      @Rangukasturi  2 года назад

      ನಾಮಸ್ಕರಗಳು ಬ್ರೋ

  • @shivarajshivu7789
    @shivarajshivu7789 2 года назад +1

    Super anna

  • @sathishgk6694
    @sathishgk6694 3 года назад +2

    Thank you

  • @maqboolahmadhubli427
    @maqboolahmadhubli427 Год назад +1

    👍💐💐

  • @balutengle5463
    @balutengle5463 3 года назад +1

    Shivakumar patil sir haagu Rangukasturi sir nimmibbarigu tumbu hrudayada danyavaadalu.

    • @Rangukasturi
      @Rangukasturi  3 года назад

      ನಿಮಗೂ ಕೂಡ ತುಂಬು ಹೃದಯದಿಂದ ನಮಸ್ಕಾರಗಳು ಸರ್

  • @sureshym38
    @sureshym38 3 года назад +1

    Super sir nima sahaya ege erali sir

  • @rajshekhargpatil8043
    @rajshekhargpatil8043 3 года назад +1

    Really amazing 💡 it is small but mind-blowing.

  • @vasudevadodamanivasudevado2388
    @vasudevadodamanivasudevado2388 3 года назад +1

    Olleya mahiti sir kadale clean Maduva bagge video Madi sir

    • @Rangukasturi
      @Rangukasturi  3 года назад

      ಇದರಲ್ಲೇ ಪ್ರಯತ್ನಿಸಿ ಸರ್

  • @gghhiremath1295
    @gghhiremath1295 3 года назад +1

    Thanks sir

  • @GRPUTTASWAMY
    @GRPUTTASWAMY 3 года назад +1

    Innovative ideas best of luck

  • @sahadevamarigoudar847
    @sahadevamarigoudar847 3 года назад +1

    Very good idea sir

  • @sangappaa8740
    @sangappaa8740 3 года назад +1

    Olle idea superb....

  • @shivanna.h.s.murthi1415
    @shivanna.h.s.murthi1415 3 года назад +1

    ಸುಪರ್ ಸರ್ ದನ್ಯವಾದಗಳು

  • @nafeesabegumbegun4608
    @nafeesabegumbegun4608 3 года назад +1

    Supper 👌👌😇🤓 and the

  • @sahadevareddy3184
    @sahadevareddy3184 3 года назад +1

    Thanks

  • @ashokasm7277
    @ashokasm7277 3 года назад +1

    Very simple sir,

  • @nearmalls3117
    @nearmalls3117 3 года назад +1

    Super video sir ennu hechhina video barali sir

    • @Rangukasturi
      @Rangukasturi  3 года назад

      🙏🙏 ok ಸರ್ ನಿಮ್ಮ ಸಹಕಾರ ಹೀಗೆ ಇರಲಿ

  • @ashokhosamani2597
    @ashokhosamani2597 3 года назад +1

    Very good sir

  • @vinayak117
    @vinayak117 3 года назад +1

    Good idea

  • @prabhulingavcb1848
    @prabhulingavcb1848 3 года назад +1

    Nice Goudra

  • @sureshv6457
    @sureshv6457 3 года назад +1

    ಉತ್ತಮ ವಿಧಾನ

  • @vikasyaragall1245
    @vikasyaragall1245 3 года назад +1

    super goudra

  • @manutad6444
    @manutad6444 2 года назад +1

    VGood

  • @vijiyendravijiyendra5278
    @vijiyendravijiyendra5278 3 года назад +1

    Nijavada raita avaray kodihallige enugottu

  • @jragavendra6416
    @jragavendra6416 3 года назад +1

    ❤️❤️❤️❤️

  • @vijayarkasali7747
    @vijayarkasali7747 3 года назад +1

    Shenga ddu heli please

  • @p.mahadevappapatel3078
    @p.mahadevappapatel3078 3 года назад +1

    ರಟ್ಟಿನ.ಡಬ್ಬದ ಬದಲು ಎಣ್ಣೆಯ ಖಾಲಿ tin ಬಳಸಬಹುದು.

    • @Rangukasturi
      @Rangukasturi  3 года назад

      ಆರಾಮವಾಗಿ ಬಳಸಬಹುದು ಒಳ್ಳೆ ಸಲಹೆ 🙏🙏

  • @siddubhure3267
    @siddubhure3267 2 года назад +1

    Khaddi hogodilla

    • @Rangukasturi
      @Rangukasturi  2 года назад

      ಸರ್ ಬೆಳೆ ಬೇರ್ಪಡಿಸುವ ಸಾಧನ

  • @gangadarnilavanji5775
    @gangadarnilavanji5775 3 года назад +2

    Sir ನಿಮ್ಮ ಫೋನ್ ನಬರನ್ನು ಸೇಂಡ್ ಮಾಡಿ

  • @hampannahachcholli1333
    @hampannahachcholli1333 3 года назад +1

    Good idea