ಬಂತು ನೋಡಿ ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ರೈತನ A to Z ಕೆಲಸ ಮಾಡುತ್ತೆ | mini tractor bike price |
HTML-код
- Опубликовано: 7 фев 2025
- ಬಂತು ನೋಡಿ ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ರೈತನ A to Z ಕೆಲಸ ಮಾಡುತ್ತೆ | mini tractor bike price |
BANASHRI AGRI HOUSE. ARASIKERE. B H ROAD .JAJURU .
8660384147. 8722130006. MMGIRISHKUMARA .
ನಮ್ಮ ಚಾನೆಲ್ ನಲ್ಲಿ ಜಾಹೀರಾತು ನೀಡಲು
-----------------------------------------------------------------------
ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಡಿಯೋ ಅಪ್ಲೋಡ್ ಮಾಡಲು 9632995015 ವಾಟ್ಸಾಪ್ ಮಾಡಿ
#minitractorkannada, #kannadatractor, #tractorvideosinkannada, #tractorreviewinkannada, #bestmileagetractorinkannada, #farmingbusinesskannada, #minitractorfarmers,
---------------------------------------------------------------------
background music use for
credit to music author
----------------------------------------------------------------------
Disclaimer- “Copyright Disclaimer under section 107 of the copyright act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-Profit, educational or personal use tips the balance in favor of fair use
ತುಂಬಾ ಚೆನ್ನಾಗಿದೆ, ಆದರೆ ಬೆಲೆ ಮಾತ್ರ ಒಂದು ಬುಲೆಟ್ಟ ಬೆಲೆಯಲ್ಲಿ ಬರುತ್ತೆ ಅಂತ ಹೆಳಿತಿದೀರಾ ದಯವಿಟ್ಟು ಮುಂದಿನ ವಿಡಿಯೋದಲ್ಲಿ ಇದರ ನಿಖರ ಬೆಲೆ ಯ ಬಗ್ಗೆ ವಿಡಿಯೋ ಮಾಡಿ ಸರ್. 🙏🙏🙏
2Lack mele irbodu
1 bullet price 2.5 lakhs to 2.9 lakhs agutte bro 😂
@@petworld3744 yes, Depends on model
Around 2.5 lakhs
2.5lakhs
ಸ್ವಾಮಿ ಬರೀ ಹೊಲದಲ್ಲಿ ಓಡಿಸಿದ್ದಿರ ಬೇಸಾಯ ಹೊಡೆದು ತೋರಿಸಿ ಅದು ಬರದ ನೆಲದಲ್ಲಿ ಹೊಡೆದು ತೋರಿಸಿ
9:58
howdu
🙂 ಮಹಾರಾಯರೆ ! ರೋಟರಿ,ನೇಗಿಲು, ಕಲ್ಟಿವೇಟರ್, ಟ್ಯಾಲಿ ಇತ್ಯಾದಿ ಜೋಡಣೆ ಉಪಯೋಗಿಸಿ ಜಮೀನಿನಲ್ಲಿ ಉಳುಮೆ ಪ್ರಯೋಗ ಮಾಡಿತೋರಿಸಿದರೆ ಉತ್ತಮ ಹಾಗೂ ನಂಬಿಕೆ.ಉಳಿಮೆಮಾಡಿರುವ ಹೊಲದಲ್ಲಿ ರೇಸ್ ಮಾಡುವುದು ಬೇಡ ಹಾಂ 😕
ಇದಕ್ಕೆ ರೋಟರಿ ನೇಗಿಲು ಹಾಕಿ ವಿಡಿಯೋ ಮಾಡಿ ಹಾಕಿ 9:53
ಸೂಪರ್ ಸರ್ ತುಂಬಾ ಚೆನ್ನಾಗಿದೆ ಇದರ ಬೆಲೆ ಎಷ್ಟು ತಿಳಿಸಿ ಹಾಗೇನು ಅಡ್ರೆಸ್ಸು ಕೂಡ ತಿಳಿಸಿ
BANASHRI AGRI HOUSE , ARASIKERE ., HASSAN D,
@@Banashriagrihouse ನಮ್ಮ ಅರಸೀಕೆರೆ?
@@Banashriagrihouseಅರಸೀಕೆರೆಯಲ್ಲಿ ಎಲ್ಲಿ?
೯@@Banashriagrihouse
Please send mevidio@@manoharas9827
Good presentation, good innovation, this was essential for small farmers,
Keep it up.
Very useful for small scale formers…. appreciate your great invention…🙏🙏👍👍
😢
👌👌👌👍👍ಇದರ ಬೆಲೆ ಎಷ್ಟು ಮೆಸೇಜ್ ಮಾಡುತ್ತೀರಾ
Sir,, ಸ್ಟೇರಿಂಗ್ ಇರುಬೇಕು,, ಇಲ್ಲಾ ಅಂದ್ರೆ belance ಕಷ್ಟ...
ಸರಿ ಇದರ ಅಗಲ ಮತ್ತು ಉದ್ದ ಎಸ್ಟ್ , ಯಾವ ಬೆಳೆಯಲಿ ಸೂಕ್ತ ತಿಳಿಸಿ
ಇದರ ನಿಖರವಾದ ಬೆಲೆ ಎಷ್ಟು ಸರ್.......?
Adunna matra yaru helalla
ಒಳ್ಳೆ ಟ್ರ್ಯಾಕ್ಟರ್ ಪರಿಚಇಸಿದಿರಿ ಅಬ್ದುಲ್
ಧನ್ಯವಾದಗಳು 🙏
Good
Good kannada speaking
ತುಂಬಾ.ಚನ್ನಾಗಿದೆ.ಸರ್.
ಇದರ.ಬೆಲೆ.ಎಷ್ಟು.ಹೇಳಿ.
ಇದರ ಇಂಜಿನ್ ಗಾಳಿಯಿಂದ ತಣ್ಣಗಾಗುತ್ತದೆಯೋ(Air cold) ಇಲ್ಲ ನೀರಿನಿಂದ(water cold) ತಣ್ಣಗಾಗುತ್ತದೆಯೋ?
ನೇಗಿಲು ಲಕ್ಕಿ ಹೊಲದಲ್ಲಿ ಹೇಗೆ ಇದು ಹೋಗುತ್ತದೆ ಎಂಬುವುದು ವಿಡಿಯೋ ಹಾಕಿ ಸರ್ ತೋರಿಸಬೇಕು
Abdulla mini tool bar air coolda or watar coolinga adara baggea healilla sir
ಎಲ್ಲಿ ಸಿಗುತ್ತದೆ ಮಾಹಿತಿ ಕೊಡಿ ಇದರ ಬೆಲೆ ಮತ್ತು ಸಂಬಂದಿಸಿದ ವಿಚಾರಗಳ ಮಾಹಿತಿ ಕೊಡಿ
ರೈತರಿಗೆ ತುಂಬಾ ಅನುಕೂಲ ಸರ್ 👏
Good work sir edar bele yestu tilasi sir
ತುಂಬಾ ಕ್ಯೂಟ್ ಆಗಿದೆ .❤😮
😊
ಎಲ್ಲಾ ಸರಿಯಾಗೆದೆ,
ಸ್ಟೇರಿಂಗ್ ---ಸ್ಟೇರಿಂಗ್ ಹಾಕಿ
ಇದರ ಬೆಲೆ ತಿಳಿಸಿ,
Excellent support to the small scale cultivation and transport for agricultural works. Good luck for great success.
ರೋಟರ್ ಹಾಕಿ ತೋರಿಸಿ ಖಾಲಿ ಗಾಡಿ ಓಡಿಸಿದ್ರೆ ಏನ್ ಗೊತ್ತಾಗುತ್ತೆ
ಮಿನಿ ಟ್ರ್ಯಾಕ್ಟರ್ ಬೆಲೆ ಎಷ್ಟು
ರುಟರ,ಟ್ರಾಲಿ,ಬೆಲೆ ತಳಿಸಿ
8:41 8:42 8:43
ಬೆಲೆ ಹೇಳದಿದ್ದರೆ, ಪೂರ್ಣ ಮಾಹಿತಿ ಸಿಗದೇ, ನೀವು ಹೇಳೋದೆಲ್ಲಾ ಭೋಗಸ್ ಅನ್ನಿಸುತ್ತೆ! ಬೆಲೆ ಹೇಳಿ,
ನನಗೆ ಈ ಮಿನಿ ಟ್ಯಾಕ್ತರ್ ಬೇಕು. ಇದರ ಬೆಲೆ ಏನು? ತಿಳಿಸಿ
ಇದರ ಬೆಲೆ ತಿಳಿಸಿ. ಅಡ್ರಸ್ ಮತ್ತು distributer ಹೆಸರು Phone ನಂ ತಿಳಿಸಿ
Nimma showroom yelli ede Ella attahe ment price tilisi nai dhasarake.nodon bega price tilisi
Roter, cultvator, kunte seri amount yestu aagutthe
Very nice sir, then will comes to our kalaburgi show rooms.
ಇದರ ಬೆಲೆ ಎಷ್ಟು ಸರ್
Kindly inform me much more about Mini Tractor sir
Rate please
Sar tractor price and subsidy available please confirm Belgaum district ramdurg Taluk delivery Bhagya Mahiti kudi please
ABDUL BHAI YELLA MAHITHI KOTTIDDIRA BELE. REGISTRATION. ADDRESS HELI JAIKARNATAKA
ಇದರ ಬೆಲೆ ಮತ್ತು ತಯಾರಕರ ಮೊಬೈಲ್ . ನಂಬರ್ ತಿಳಿಸಿ. ಪ್ಲೀಸ್
I think in the night you cannot drive. The head light is in the center. This tractor needs atleast 3 mt road. People might think that it is a byke.
ಈದಕ್ಕೆ ಮೊದಲು ಸ್ಟೇರಿಂಗ್
ಹಾಕಿ, ದಯವಿಟ್ಟು,
ಅಂದ್ರೆ ಸೂಪರ್ ಆಗೀರುತ್ತೆ,
SIGUTTE
Edra rate elu and roavetor aki thirsi sumne show up yake
Everything is good but it's price should be first quote
What is the price sir, please put the attachments and do one video
Wow super nice 🎉 beautiful
Sir idu yava yava kelasa maduttade annoda mukhya neevu holadalli khaali odisidre janarige nambike barodilla cultivator rutouter jodisi load haaki video Maadi sir
ರೇಟ್ ಹೇಳು ಮಾರಾಯ
ಇದರ. ರೈಟ್. ತಿಳಿಸಿ. ಸರ್
ಕಲ್ತಿವೇಟರ್ ಹೊಡಿಯೋವಾಗ ಹ್ಯಾಂಡಲ್ ಹೇಗ್ ಇದುಕೊಳ್ಳೋಕೆ ಬರುತ್ತೆ ಸ್ಟೇರಿಂಗ್ ಬೆಸ್ಟ್
What is the cost.. Can we get in chamrajanagar..?
ಎಲ್ಲಾ ಬಿಡಿಭಾಗ ಸೇರಿ ಎಷ್ಟು ಬೆಲೆ ತಿಳಿಸಿ
Nimma showroom details Matti price (gage wheel trolly and cultivater) mariti kodi
Sir idharalli gundi geyabahudha
Supar baudeela 🙏🙏
ಇದರ ಬೆಲೆ ಮತ್ತು ಸಹಾಯಧನ, ಎಸ್ಸಿ ಎಸ್ಟಿ, ಇತರೆ...?
Edara part-2 Maadi.... rotary connection Maadi torsi...
Front alli fan rotation safety ella anstide, child's muttidre kai cut ago tara kaan tide..
Road alli estu ton capacity aaaki... trolley liad madbahudu Eli...
Basically ennu swalpa questions ready maaadi..part-2 vedio Maadi
It is very useful for small formers and it is affordable price to purchase it👌🙏 thank u for the demo given
We need one more demo to know the parts of the tractor and how to install and what are the uses from them
Yes
ಅಗಲ ಮತ್ತು ಉದ್ದ ಎಷ್ಟು ಅಡಿ ತಿಳಿಸಿ
ಅದರ ಬೆಲೆ ಮತ್ತು ಎಲ್ಲಾ ಸಾಮಾನುಗಳ ಬೆಲೆ ಎಷ್ಟು ಹೇಳಿ
Everyone knows tractors & its features, plz mention ur Rate
This tractor price with iquipments total amount please sir
Elli sigutte rate helale illa sir
This will not run..hydraulics are very important part of tractor. Thus looks like some safari tractor with speed and not for any farmers work
SIR PRICE TODAY PLESE
Price pl with all equpments
What is actual price with all necessary additional fittings it is better to give the details with video pl
ಈ ಟ್ಯಾಕ್ಟರ್ ನ ಬೆಲೆ ಎಷ್ಟು ಆನ್ ರೋಡ್ ಬೆಲೆ ಎಷ್ಟಾಗುತ್ತದೆ
Phone no ಇದೇ ನೋಡಿ
Retu helro
Sir please and price inform please, vehicle 🚜 super
How much rate sir
Sir is this available to near Kgf
Good product, it's cost is 150000 ?
Don't miss giude farmers
ನಿಖರವಾದ ಬೆಲೆ ತಿಳಿಸಿ 2:26
Sir ದೊಡ್ಡ ಕುಂಟೆ ಹಾಕಿನೇಗಿಲು ಹೊಡೆದರೆನಡೆಯುತಾ
ಇದಕ್ಕೆ earth auger fix ಮಾಡಬಹುದಾ...?
ಮತ್ತು ಇದರ ಬೆಲೆ ಎಷ್ಟು....?
Mr Abul ! do u know about fixing options of earth auger 😮
Sir Niu yellarigu cal on sreen no. Anta helo badlu ond saari price haaki rely kodi yellaru kelodu tapputte alva
Depends on subscidy cilm.
Super Price Hele. Adress....?
Price thilisi
Edara. Rate
Est
Sir Rotovoter and cultivater 2 du performance video maadi
ಇದರ ಬೆಲೆ ಮತ್ತು ರಓಟಆವಏಟರ್ ಎಲ್ಲಿ ಸಿಗುತ್ತದೆ ಮಾಹಿತಿ ತಿಳಿಸಿ
ರೋಟಾವೇಟರ್
Demo should have been with at least one plooughing equipment a harrow or a cultivator
ಸರ್ body ಜಾಸ್ತಿ vaibrate ಆಗಬಾರದು
is there any loan facility available ..?
What's the price
Tell how many widh of tractor
Demonstrate ploughing etc
Mini tractor details super
Abdul bhi yallaru price kelta iddare. Plss price mention madi.
Cal on screen number
ನನಗೆ ಈ ಟ್ರ್ಯಾಕ್ಟರ್ ಬೇಕು.ಎಲ್ಲಿ ಸಿಗುತ್ತೆ.ಮತ್ತು ಅದರ ನಿಖರ ದರದ ಬಗ್ಗೆ ತಿಳಿಸಿ.
ಬನಶ್ರೀ ಅಗ್ರಿ ಹೌಸ್. ಅರಸೀಕೆರೆ
Vijayapura or kalburgi yali branch yenadru edeya
Mysore ralli shoroom madi.
Super sir this Model is so nice
Price tell and explain sir
Where it is available?
Send adress and price and utilities.
Sir edar all parts, mattu avugal ಉಳುಮೆ demo torsi, adrudu one video ಮಾಡಿ.
Sir total rate how much
Wt is the rate for tractor
Adras sar
Silencer ge cover irbeku ilandre safety irala driver ge
What is the cost please tell...
ಇದರ ಬೆಲೆ ಹಾಗೂ ಟ್ರ್ಯಾಲಿ
Where.registration.done.formalities
ರೇಟ್ ಎಸ್ಟು ತಿಳಿಸಿ. ಸರ್ವೀಸ್ ಸೆಂಟರ್ ಬಗ್ಗೆ ಮಾಹಿತಿ ಕೊಡಿ.
HN the rest of your choice,
ಚೆನ್ನಾಗಿದೆ ಸರ ಯಾವ ಊರಿನಲ್ಲಿ ಇದೆ ಸರ
What is the difference between Swaraj Code and this Mini Tractor?
Mainly, fuel
Code is petrol engine, less economical.
Diesel : more power, less fuel
Fulling cepacity est
Did you mention the brand, make and model anywhere?
Sir water gadde ulume madalikke agutada? Dayamadi Tbilisi.
Illa
Which is the manufacturing company.