Dear Malleh Tractor ಚೆನ್ನಾಗಿವೆ ಅಭಿನಂದನೆಗಳು Please clarify below points. 1. ಉಳುಮೆ ಮಾಡಲು ಬರುತ್ತಾ 2. Tractor ಜೊತೆಗೆ ಯಾವ ಯಾವ attachments ಕೊಡುತ್ತಾರೆ 3. .Tractor ತೂಕ ಎಷ್ಟು 4. ಸರ್ವಿಸ್ ಮತ್ತು spare parts supply. 5. Local agent for sales and service
ಅಣ್ಣ ಇದು ವೆಸ್ಟ್ ಇದರಲ್ಲಿ hydrulic system ಇಲ ಇದು ವೆಸ್ಟ್ ಇದು ನಿಮಗೆ ನಿಮ ಏರಿಯಾಗೆ ಉಪಯೋಗ ಬಟ್ ಬೇರೆ ಏರಿಯಾಗೆ ಉಪಯೋಗ ಆಗುವದಿಲ ಯಾಕೆ ಅಂದರೆ ಇದರಲ್ಲಿ hyrulic system ಅಷ್ಟೇ ನೋಡು 7:24
ಭೂಮಿ ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು. ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ. ಬುಡ ಸಮೇತ ಕಿತ್ತು ಹಾಕುವುದು ಬೇಡ. ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ. ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ. ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು. ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ. ಹೆಚ್ಚಿನ ಮಾಹಿತಿಗಾಗಿ 98809 73218 ಸಂಪರ್ಕಿಸಿ ಧನ್ಯವಾದಗಳು.
Kale is essential for agricultural land to prevent soil erosion and to increase soil fertility by creating humus.. farmers are excited by seeing this beautiful machine but they don’t know the real consequences as a result company will be developed but not the farmers..
ಅಮೆರಿಕ ದಿಂದಿ ಬಂತು ಟ್ರ್ಯಾಕ್ಟರ್ ಬಗ್ಗೆ
ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಸರ್
Wonderful massage and Anchor give n details out of the world Keep going bro All the best.
Dear Malleh
Tractor ಚೆನ್ನಾಗಿವೆ
ಅಭಿನಂದನೆಗಳು
Please clarify below points.
1. ಉಳುಮೆ ಮಾಡಲು ಬರುತ್ತಾ
2. Tractor ಜೊತೆಗೆ ಯಾವ ಯಾವ attachments ಕೊಡುತ್ತಾರೆ
3. .Tractor ತೂಕ ಎಷ್ಟು
4. ಸರ್ವಿಸ್ ಮತ್ತು spare parts supply.
5. Local agent for sales and service
O
Rate estu
Hi @@rameshr1318
ಅಣ್ಣ ಇದು ವೆಸ್ಟ್ ಇದರಲ್ಲಿ hydrulic system ಇಲ ಇದು ವೆಸ್ಟ್ ಇದು ನಿಮಗೆ ನಿಮ ಏರಿಯಾಗೆ ಉಪಯೋಗ ಬಟ್ ಬೇರೆ ಏರಿಯಾಗೆ ಉಪಯೋಗ ಆಗುವದಿಲ ಯಾಕೆ ಅಂದರೆ ಇದರಲ್ಲಿ hyrulic system ಅಷ್ಟೇ ನೋಡು 7:24
Yes you are rite ansar
ಸೂಪರ್ ಮಲ್ಲೇಶಿ love u ನಮ್ಮ ಭದ್ರಾವತಿ ಹುಡ್ಗ
Nam tattahalli uncle ivru
ಉಳಮೆ ಬಿಟ್ಟು ಬೇರೆ ಕೆಲಸಕ್ಕೆ ಅಂದರೆ ಗೊಬ್ಬರ, ಸೌದೆ, ಕಸ, ಕಳೆ, ಹುಲ್ಲು, ನೀರು ಸರಬರಾಜಿಗೆ ಓಕೆ 😅
Tiller ಇದಕ್ಕಿಂತ ಚೆನ್ನಾಗಿ ಕಳೆ ತೆಗೆಯುತ್ತೆ even low cost
ನಮ್ಮದು ನಾಗವಲ್ಲಿ ಮುಂದೆ ಸಿರಿವಾರ ಹ್ಯಾಂಡ್ ಪೊಸ್ಟ್.
Very good to use agriculture.
Thank you sir for your kind information.
ರೇಟ್ ಜಾಸ್ತಿ ಆಯ್ತು.
ಮಿನಿ ಟ್ರಾಕ್ಟರ್ ಇದೆ ಬೆಲೆಗೆ ಬರುತ್ತೆ ಅಲ್ವಾ ಅದರಲ್ಲಿ ಉಳುಮೆ ಕೂಡ ಮಾಡಬಹುದು ಇದರಲ್ಲಿ ಉಳುಮೆ ಮಾಡೋಕೆ ಆಗೋದಿಲ್ಲ ಅಲ್ವಾ
ha mahindra yuvaraja ide
promotion video idu😂
V.helpful tracter.
Super Super 👌👌
Super
I like you more details
Wow superb ❤
ಇದಕ್ಕಿಂತ ಸ್ವರಾಜ್ ಕೋಡ್ ಮಿನಿ ಎರಡು ಟ್ರ್ಯಾಕ್ಟರ್ ಬರುತ್ತೆ ಇದರ ಬೆಲೆಯಲ್ಲಿ ಮತ್ತು ಕೆಲಸನು ಇದಕ್ಕಿಂತ ಚೆನ್ನಾಗಿ ಮಾಡುತ್ತೆ
Super machine 👍
Super.informasen.sir
Super anna
Idukinta swaraj code best 2lakhs ge with rotavator aduke bere implements kuda akobodhu
Swalpa details heli please
Great gaadi
🙏👍👍👍good👍👍
How to fix cultiveter??
ಭೂಮಿ ಉಳುಮೆ ಮಾಡಲು ಬರುವುದಿಲ್ಲ ಅಂದರೆ ಇದು ವೇಸ್ಟ್....... 😂
ಭೂಮಿ ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು. ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ. ಬುಡ ಸಮೇತ ಕಿತ್ತು ಹಾಕುವುದು ಬೇಡ. ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ. ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ. ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು.
ದಯವಿಟ್ಟು ಕಳೆನಾಶಕ ಕ್ರಿಮಿನಾಶಕ ಬಳಕೆ ಬಿಡಿ. ಹೆಚ್ಚಿನ ಮಾಹಿತಿಗಾಗಿ 98809 73218 ಸಂಪರ್ಕಿಸಿ ಧನ್ಯವಾದಗಳು.
Super helpful to our farmers.
Good information
Ee tractor baggye maahiti kottifdeeti cost eshtu helilla hagadamele pukkate kodtara ???
ದಡ್ಡರ ಟ್ರಾಕ್ಟರ್ ಇಷ್ಟು ಹಣ ವ್ಯರ್ಥ
Modalu hola hege vulutte antha thorisi sir negilu haki thorisi
Kale is essential for agricultural land to prevent soil erosion and to increase soil fertility by creating humus.. farmers are excited by seeing this beautiful machine but they don’t know the real consequences as a result company will be developed but not the farmers..
Progress 🌹🙏
👌👌
Auto samanu iddange ide sanna makkalige sari ade dudduge mini tractor barutte
1 ltr ge 1 acre maadtiya tractor 🚜 thogondu 😂
@@pratapvg6425 work capacity mele irutte
hu mahindra yuvaraja idyala😂
Ii
ನಿಮ್ಮ ಮಾಹಿತಿಗೇ 🙏🙏
Sir yar adru berever kuth kondu start madkond hog bitre
This is called lawn mower here in usa.
👍
Sari, customs charges bidhilva
For 22hp it costs $2500 in usa which is equal to 2lakhs INR. Probably they are adding 100% tax in india!
3.90 lack ಜಾಸ್ತಿ ಅಯ್ತು...
Which company but what about spare and service
ಸೂಪರ್ ಸೂಪರ್ ಸೂಪರ್ ರೈತನ ಮಿತ್ರ 🙏🙏🙏🙏🙏
Ulume madokke agalva sir
👌🏿👌🏿👌🏿💯
ಪ್ರೈಸ್
Cost ? Maintenance?
❤
This is called lawn mover..
Yestu hp?
3 lakshakke olle mini tractor barutte brother
ಅಮೌಂಟ್ ಎಷ್ಟು
Olle indian made takondre agithu ansatte yakendre spare parts ge thondre agalla
Yest kottu tandiri?
Maintenance cost is more for this vehicle
Swaraj mini tractor is best
Kuthnathar start agodu adu sating madidya.astya mathenu idrlli veshesh no
Shantta.
Kode chennagade
5:7
India can make this
ధర చాలా ఎక్కువ అయింది భారతదేశంలో తయారయిన 4 లక్షలకు మంచి కంపెనీ tracter వస్తుంది
Service and maintenance?
Available all
Elladakkintalu gobbsra, tenginkai, doge muntadavugalannu transport ge bahala upayoga.
Adare kettihodare, mattu bidi bagagalige enumadabeku.
Idannu swalpa divasa upayogisi eseyuvudr US ini da amadu madikonda upakaranagalu.
Ri swamy horse power ?
Amount yestu
Ulume maadalva idu ?
Psk🙏🙏
What is the cost
India dali ready madbhudu bidu guru America dinda taraoda yen ede
Guru Indian brands are there
Service information not given !
My dear please check swaraj code tractor i have the same which is working good and cost is 2lk.
Service ?
4:30😢
ಬರೀ ಹೇಳಿದ್ದೇ ಹೇಳ್ತೀರಿ... ವಿವಿಧ ಉಪಯೋಗ ಏನು ಅಂತ ಹೇಳಿಲ್ಲ
Ivna mathu keli bakra aagbedi.. nodi thagolli..
Holakke road sari illa andre tractor kithkondu hogutthe
Bele. Yestu tilisiri
3.90 lakh
Price
Mahindra is the biggest mini tractor company
ಬೆಲೆ ಎಷ್ಟು.. ಇದರ ಜೊತೆಗೆ ಯಾವ ಯಾವ ಸಾಮಗ್ರಿ ಕೊಡುವರು.
Service ge Elli hogtiya spare Elli tartiya idakke
Roka waste madake good Idea
Very costly
Idaagle tumba janara hattira ide swaami😂, tumba costly aaytu.
Rate
Idu "Lawn Mover" tractor alla swamy
It's a lawn mower
This is a lawn mover
Not value for money.
Instead of this you can for swaraj mini tractor price is 1.5 lakh.
How much cost for this tractor
Innu 3 laksha hakidhre 28HP tractor barthithu 😢
Glampies farm ??
Engine price
ಇದು ಅಡ್ವರ್ಟೈಸಿಂಗ್ ವಿಡಿಯೋ.
Sari illa aelli kalya thgatheri idu aella kaleya hagya ulithay mathaya rate jasthi
We not get spares
Vest of money😅
Lawn mower idu
Xa
ನೇಗಿಲು ಉಂಟಾ
4
waste tractor guru ulumae maadodikae saadyanae illa ee tractor alli