Sir please solution Kodi yenappa andre namm maneli Rottweiler dog ide adikke hair udurtide yen madbeku matte tumdha Sleep madutte yenadru samasse naa nimige yenadru solution gottidre heli please
Namaste sir.... Paralyzed male dog hege hennu dog joje crossed madisabeku swalp tilisi sir... adu cross madisoke hodare kadiyoke barutte.. Adara nature aa time nalli tumba change agirutte.. Plz ondu video madi sir edar bagge
ನನ್ನ virupaksha bellary youtube ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ. ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಕನ್ನಡದಲ್ಲಿ ಸರಳವಾಗಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ ವಿರೇಶ +91 97436 60452 ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ. ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡಲಾಗುತ್ತದೆ. ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ. ಈ ವಿಡಿಯೋ ನೋಡಿ ruclips.net/video/4iIGr8GvEqs/видео.htmlsi=KDcMkZSKE2d8p-hS facebook.com/share/v/wFgrhU9rVp5ZqdKS/?mibextid=qi2Omg ಧನ್ಯವಾದಗಳು.
ಸೂಪರ್ ವೀಡಿಯೊ ಸಾರ್ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ 🙏🙏
ಧನ್ಯವಾದಗಳು.
ವೆರಿ ನೈಸ್ ಸರ್ ನೀವು ತುಂಬಾ ಚೆನ್ನಾಗಿ ಬೀಚ್ ಮಾಡಿದ್ದೀರಾ ಸರ್ ಥ್ಯಾಂಕ್ಯು ಸರ್
Information chanagide ide Tara husky bagge full information Kodi sir
Bro namm dag enu tintaill en madbeku
I love golden retriever 😍😍😍👌
Please go through my channel and support
I have male golden retriever if u want dm me
Female@@chandan7291
😅😅@@chandan7291
Broo Plzzz... Labrador Bagge full Video maddi
Sir pug bagge vidio madi plz
Yes I love Golden retriver
Sir please solution Kodi yenappa andre namm maneli Rottweiler dog ide adikke hair udurtide yen madbeku matte tumdha Sleep madutte yenadru samasse naa nimige yenadru solution gottidre heli please
Please sir gottidre reply madi
Good information sir 👍
Sir nam dog jasthi doora nadiyalla yen madodu
Can u plzz tell some information about breeding of golden retriever
Super
Plz make a video on Dalmatian care
Pls tell about pug care sir..
Sir spitz dog bugge ennu ondu swalpa video made sir
American bully dog bagge video maddi
@@Prema-yv1lq , ನನ್ನ ಹಳೆಯ ವಿಡಿಯೋಗಳನ್ನು ಪರಿಶೀಲಿಸಿ. ಅದಾಗಲೇ ಆ ಬಗ್ಗೆ 2-3 video ಮಾಡಿರುವೆ. ಧನ್ಯವಾದಗಳು.
Super sir
Sri how to care American bully
Sir super tnk sir I like you
Sir Rottweiler food bage ond video madi pls🙏🙏💓🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Namaste sir.... Paralyzed male dog hege hennu dog joje crossed madisabeku swalp tilisi sir... adu cross madisoke hodare kadiyoke barutte.. Adara nature aa time nalli tumba change agirutte.. Plz ondu video madi sir edar bagge
Paralysed dog ನ ಏಕೆ crossing ಗೆ use ಮಾಡ್ತಿರಾ ? ಸದಾ ಆರೋಗ್ಯ ವಂತ ನಾಯಿಗಳ ಮಧ್ಯೆ ಮಾತ್ರ ಕ್ರಾಸ್ ಮಾಡಿಸಬೇಕು.
Sarieyagie food tienala yenuo madoudu
Tq sir🙏
Insert golden retriever as no no barking helpful for blind guide and the identify the stranger how keep the guarding for their owner how
Sri golden retriever how to dieting plz tell sir
ruclips.net/video/hOf67aVedr0/видео.html
Sir first time heet g bandaga cross madsboda
ಮಾಡಿಸಬೇಡಿ. ಎರಡನೇ ಹೀಟಿಗೆ ಮಾಡಿಸಿ.
@@virupakshabellary7674 tq sir
Sir evu modhal nai Tara mane hahara 🍲nadehuta
ಅಷ್ಟು ಸೂಕ್ತ ಅಲ್ಲ ಅನಿವಾರ್ಯ ವಾದರೆ ಹಾಕಬಹುದು ತೊಂದರೆ ಇಲ್ಲ
Very nice Sir thank you🙏💕
ಆದರೆ ಮನೆಯಲ್ಲಿ ಸಿಕ್ಕಾಪಟ್ಟೆ ಕೂದಲು..
ಸ್ನಾನ ಮಾಡಿಸಿದರೂ ವಾಸನೆ ಬರುತ್ತೆ
ರೆಡ್ ರಿವರ್ ಗಳ ವ್ಯಾಕ್ಸಿನ್ ಗಳು ಬಗ್ಗೆ ಮಾಹಿತಿ ನೀಡಿ.🙏
Thank you sir
Rot weilar bagge tilisi sir
Rottweiler
ruclips.net/video/onovyCkxkbc/видео.html
ruclips.net/video/rUeL4IjbUSA/видео.html
ruclips.net/video/G4ThNzO-tb8/видео.html
Golden retriever ge puppy ge food hakbeku tilisii
Sir nimali gr training class iddiya
Nice
Hi sir rotwiller head big madudu hege sir pls heki
ನನ್ನ dog care playlist ನೋಡಿ
@@virupakshabellary7674 sir adu yalide. Dog care playlist.
@@virupakshabellary7674 OK sir tnx
ruclips.net/video/f50mwBLmSUE/видео.html
@@virupakshabellary7674 tnx bro
How to avoid leash pulling in kannada
Sir nimmali gr puppy sale ge idiya
Food hestu time hakbeku
೬ ತಿಂಗಳ ನಂತರ ಪ್ರತಿದಿನ ಎರಡು ಬಾರಿ ಹಾಕಿದರೆ ಸಾಕು..
Sir super tkanku
Sir cocker spaniel dog dhagia video made sir plz
ruclips.net/video/GYtiNdk9D7Q/видео.html
4month puppy golden retriever horge karkodu hodru valage poty madutte soo yenadru idea idana tapisokke
ಈ ಪ್ಲೆ ಲಿಸ್ಟ್ ಚೆಕ್ ಮಾಡಿ
Dog training: ruclips.net/p/PLKpWfyZBP34QQn_2zeox87CEiODpoFsi-
Sir bull dogs bagge video madi please
Bull dog: ruclips.net/p/PLKpWfyZBP34SnoJ1D0Tp0If40Dkl4hkzE
Sir Siberian husky
Sir our dog is male sir
East rupy
Sir shih tzu puppy grooming bagge heli
ಗ್ರೂಮಿಂಗ್ ಕುರಿತು ಮಾಹಿತಿ ನನ್ನ ಚಾನೆಲ್ ನಲ್ಲೆ ಇದೆ ನೋಡಿ
ಸರ್.ನಿಮ್ಮ ಪೊನ್ ನಂಬರ್ ಕೊಡಿ.ನಮ್ಮ ಮನೆಯ ನಾಯಿಗೆ ಟ್ರೈನಿಂಗ್ ಕೊಡಿಸ್ಬೇಕು.ನಿಮಗೆ ಗೊತ್ತಿರುವ ಟ್ರೈನಿಂಗ್ ಸೆಂಟರ್ ಹೇಳಿ.
Please pug dog video
Dark colour ge jasthi🙄🙄🙄
Bro Shih Tzu bage madi
ruclips.net/video/SUyxLyLEaPQ/видео.html
Food sareye tienala yanae madaduu
🤝😄😄😄😄
ನನ್ನ virupaksha bellary youtube ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ.
ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಕನ್ನಡದಲ್ಲಿ ಸರಳವಾಗಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ
ವಿರೇಶ
+91 97436 60452
ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ. ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡಲಾಗುತ್ತದೆ.
ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ.
ಈ ವಿಡಿಯೋ ನೋಡಿ
ruclips.net/video/4iIGr8GvEqs/видео.htmlsi=KDcMkZSKE2d8p-hS
facebook.com/share/v/wFgrhU9rVp5ZqdKS/?mibextid=qi2Omg
ಧನ್ಯವಾದಗಳು.
Dabbar man . ಸಾಕೋದು ಹೇಗೆ ತಿಳಿಸಿ. ದಯಮಾಡಿ
German shepherd
Sir husky
SAMARA
Super