How to care German Shepherd in Kannada | ಜರ್ಮನ್ ಶೆಪರ್ಡ್ ನಾಯಿ ಸಾಕುವುದು ಹೇಗೆ ?

Поделиться
HTML-код
  • Опубликовано: 18 дек 2024

Комментарии • 161

  • @Vadnaalu
    @Vadnaalu 5 лет назад +40

    ನಮ್ಮ ಕನ್ನಡ ಭಾಷೆಯಲ್ಲಿ ಈ ಥರದ ಮಾಹಿತಿಗಳನ್ನು ನೀಡುತ್ತಿರೋದು ಸದ್ಯಕ್ಕೆ ನೀವು ಮತ್ತು ನೀವು ಮಾತ್ರ ಸರ್......ತುಂಬಾ ತುಂಬಾ ಧನ್ಯವಾದಗಳು

    • @virupakshabellary7674
      @virupakshabellary7674  5 лет назад +2

      ಧನ್ಯವಾದಗಳು

    • @HarishHarish-wo3ic
      @HarishHarish-wo3ic 5 лет назад

      Hello sir

    • @mallikarjunmeti5194
      @mallikarjunmeti5194 Год назад

      ​@@virupakshabellary7674​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

    • @virupakshabellary7674
      @virupakshabellary7674  Год назад

      @@mallikarjunmeti5194 , ಎಲ್ಲಾ ವಿಡಿಯೋ ಗಳನ್ನು ಒಂದು ಬಾರಿ ನೋಡಿ
      Mudhol hound: ruclips.net/p/PLKpWfyZBP34TYvNdyypMEdgHyD2jW1x3L

  • @nikhil8892
    @nikhil8892 5 лет назад +6

    Wonderful dog...German Shepherd is a king of the dogs i love it

  • @gururajkulkarni8105
    @gururajkulkarni8105 9 месяцев назад +2

    💥 Thnk u fr an information..!! 👌😺🥰👍😄😄

  • @niteshgowda8995
    @niteshgowda8995 4 года назад

    Sir tumbaa olley neat matte Clear mahitii sir tumba kushii aytuu❤️

  • @muttusings
    @muttusings 2 года назад

    S Really True Namma Nayi Ide Tara Ide

  • @kveeresh1122
    @kveeresh1122 4 года назад

    ನಿಮಗೆ ಧನ್ಯವಾದಗಳು ಬ್ರದರ್

    • @mallikarjunmeti5194
      @mallikarjunmeti5194 Год назад

      ​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

  • @killerx1ka149
    @killerx1ka149 2 года назад

    Thanks brother ❤️👍

  • @sachinms9827
    @sachinms9827 4 года назад

    Sir hats off to u sir ishtu thalme inda yala clear agi explain Madtha irodike, Nevu eli vargu video madthira ali vargu Num support iruthe sir I personally recommend mado channel nimdu mathra to my frds to subscribe, Tq a lot sir and nan gsd ide adu legs sanna ide dappa madodu hege eli sir

    • @virupakshabellary7674
      @virupakshabellary7674  4 года назад

      Leg ತೆಳ್ಳಗೆ ಇರೋಕೆ ಪ್ರಮುಖ ಕಾರಣ blood line ಇರಬಹುದು. ಅಂದರೆ ಅದು pet quality dog ಆಗಿರಬಹುದು. ಅದಾಗ್ಯೂ ಒಳ್ಳೆಯ ಆಹಾರ, deworming, exercise ಮಾಡಿಸಿದ್ರೆ ಸ್ವಲ್ಪ ಫಲಿತಾಂಶ ಕಾಣಬಹುದು.

    • @sachinms9827
      @sachinms9827 4 года назад

      @@virupakshabellary7674 sir champion puppy sir with papers ide and 65k puppy adu father and mother both r good size and both r champion andu Idu stud puppy good size ithu Ivaga hege agtha ide

    • @virupakshabellary7674
      @virupakshabellary7674  4 года назад

      @@sachinms9827 , ಬರೀ ಕಾಲು ಮಾತ್ರ ತೆಳ್ಳಗಿದೆಯಾ ?

    • @sachinms9827
      @sachinms9827 4 года назад

      @@virupakshabellary7674 yes sir, food royal canine and 8 egg white daily kodtha idene 2days ge once cooked beef rice kodthini, show ge ready madbeku sir tips and supplements idre heli

    • @virupakshabellary7674
      @virupakshabellary7674  4 года назад

      @@sachinms9827 ,ನಿಮ್ಮದು ವಿಶೇಷ ಪ್ರಕರಣ ಹಾಗಾಗಿ ನನಗೆ ಆ ಬಗ್ಗೆ ಆಳವಾದ ಜ್ಞಾನ ವಿಲ್ಲ. ಆದ್ದರಿಂದ ನಾನು ಬೇರೆ ಬ್ರೀಡರ್ ಗಳ ಬಳಿ ವಿಚಾರಿಸಿ ನಿಮಗೆ ತಿಳಿಸುತ್ತೇನೆ.

  • @chandugowda6678
    @chandugowda6678 2 года назад +1

    Super 👌 🙏🙏🙏

  • @punithgowda9557
    @punithgowda9557 5 лет назад +3

    Sir Rottweiler food bage ond video madi sir pls🙏🙏🙏🙏🙏🙏🙏🙏💓🙏🙏

  • @lakshmeeshapn9713
    @lakshmeeshapn9713 3 года назад +1

    Super sir 😍

  • @hello-cm7bm
    @hello-cm7bm 4 года назад +1

    Sir namaste.. Nam German Shepherd nayi 1st time mari akide..marigalu estu dinake kan bidate hage yavag sale madbeku

    • @virupakshabellary7674
      @virupakshabellary7674  4 года назад

      2 ವಾರ ಬೇಕು.
      ಒಂದೂವರೆ ತಿಂಗಳ ನಂತರ ಮಾರಿದರೆ ಕ್ಷೇಮ

  • @kishanm4544
    @kishanm4544 5 лет назад +6

    ಸರ್ ನಿಮ್ಮ್ ಫೋನ್ ನಂಬರ್ ಕೊಡ್ತೀರ ಸ್ವಪ್ಲ gsd ಕುರಿತಾಗಿ ಇನ್ಫಾರ್ಮೇಷನ್ ಕೇಳ್ಬೆಕಿತ್ತು.....

    • @mallikarjunmeti5194
      @mallikarjunmeti5194 Год назад

      ​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

  • @varungt6733
    @varungt6733 4 года назад +1

    Sir hot weather solution
    Kodi sir in Kannada pls sir

  • @bhoomikabhoomi1436
    @bhoomikabhoomi1436 2 года назад

    Please. Huge. Alas. Training

  • @hassanadvaith3592
    @hassanadvaith3592 3 года назад

    Bro v can keep for birds guarding it will not harm for birds

  • @chithaarakalasa6896
    @chithaarakalasa6896 2 года назад

    sir baala tumba udda untu 🤔🤔

  • @venugopalmg886
    @venugopalmg886 3 года назад

    Sir mamma G.S.D nayeege gastritis agide yenu treatment kodsbeku daysmadi thilisi.

  • @raghavendraraghu5419
    @raghavendraraghu5419 5 лет назад +2

    ಕನ್ನಡದಲ್ಲಿ ನಿಮ್ಮ ಮಾಹಿತಿ ನೋಡುಗರನ್ನು ಸೆಳೆಯುತ್ತದೆ. ಮುಂದುವರಿಸಿ. ದಿನವೊಂದಕ್ಕೆ ಒಂದು ಜಾತಿಯ ಪಾಲನೆ ಬಗ್ಗೆ ತಿಳಿಸಿ

  • @akilanbindas6944
    @akilanbindas6944 5 лет назад

    Sir tell me abt greatdan dog

  • @thimmaiahkadur7118
    @thimmaiahkadur7118 4 года назад +1

    I like cebirian husky dog 🐕

  • @mallusaraganachars7622
    @mallusaraganachars7622 2 года назад

    Sir who is the good gsd breeder near Hosapete or Gadag

    • @swamydrworkzonedrs2908
      @swamydrworkzonedrs2908 8 месяцев назад

      ಬಳ್ಳಾರಿ ಇವ್ರನ್ನೆ ಕಾಂಟ್ಯಾಕ್ಟ್ ಮಾಡಿ

  • @VeereshSKT
    @VeereshSKT 4 года назад

    Sir German shorthaired nia namakadia cegalava??

  • @yashaspd9651
    @yashaspd9651 5 лет назад +1

    Please make the video on golden retriever care

  • @hemanthhr7056
    @hemanthhr7056 4 года назад

    Sir ratweillwer sakoda atava lab sakoda nive eli

    • @virupakshabellary7674
      @virupakshabellary7674  4 года назад

      ಯಾವ ಉದ್ದೇಶಕ್ಕಾಗಿ ಸಾಕುತ್ತಿದ್ದಿರಾ ?

    • @hemanthhr7056
      @hemanthhr7056 4 года назад

      @@virupakshabellary7674 both friendly and protection

    • @hemanthhr7056
      @hemanthhr7056 4 года назад

      ಯಾವ್ ನಾಯಿ ಸೂಕ್ತ

    • @hemanthhr7056
      @hemanthhr7056 4 года назад

      Sir eli yavdhu best anta

    • @KUSH_Joshi
      @KUSH_Joshi 4 года назад

      @@hemanthhr7056 try dalmition friendly and best watch dog.

  • @charannaik4712
    @charannaik4712 5 лет назад

    Bro plz reply..
    Solution for flea in German shepard.. Plz inform madi

  • @sathishshivananda7944
    @sathishshivananda7944 4 года назад

    Matte adara kudalu tumba ne udurutte sir adakke ean madbeku heli sir

  • @sathishmb3547
    @sathishmb3547 Год назад

    malegaladalli Snana madisabeka

    • @virupakshabellary7674
      @virupakshabellary7674  Год назад

      ಮಧ್ಯಾಹ್ನ ಬಿಸಿಲಿದ್ದ ವೇಳೆ ಮಾಡಿಸಬಹುದು.

  • @gavisiddaiahgavisiddaiah5889
    @gavisiddaiahgavisiddaiah5889 2 года назад

    My sheperd have only one testicle
    Can be breed?

  • @vijaykumara7200
    @vijaykumara7200 5 лет назад

    Sir please make video on Belgium malinova

  • @madhusudhangn9646
    @madhusudhangn9646 5 лет назад

    Sir chramma inspection oil heli sir

  • @premappu7322
    @premappu7322 5 лет назад +1

    Golden retriever bagge story hakki

  • @shilpam4293
    @shilpam4293 5 лет назад +3

    Hi sir nanu namma 13 month ga full body hair cut madbitte madbarditta

  • @mahalaxmikmkoppa7235
    @mahalaxmikmkoppa7235 4 года назад

    ಫುಡ್ ಸಿಸ್ಟನ್ ಬಗ್ಗೆ ತಿಳ್ಸಿ ಕೊಡಿ ಸರ್..plz.. ಯಾವ ಟೈಮ್ ಅಲ್ಲಿ ಏನ್ ಫುಡ್ ಕೊಡ್ಬೇಕು ಅಂತ ತಿಳ್ಸಿ sir

  • @jananihari9929
    @jananihari9929 5 лет назад +4

    ತುಂಬಾ thanks Sir. ನಾನು ವಾರಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದೇನೆ. ಇದರಿಂದ ಏನಾದರೂ ಸಮಸ್ಯೆ ಇದೆಯಾ?

    • @virupakshabellary7674
      @virupakshabellary7674  5 лет назад

      ಅವಶ್ಯಕತೆ ಇಲ್ಲ. ತಿಂಗಳಿಗೊಮ್ಮೆ ಆದರೂ ನೆಡೆಯುತ್ತೆ.

    • @deepakjs4701
      @deepakjs4701 4 года назад

      Sir one varuke German shepherd smell baruthala en problem

    • @virupakshabellary7674
      @virupakshabellary7674  4 года назад

      @@deepakjs4701 , ಅದು ನಾಯಿಗಳಲ್ಲಿ ಸಹಜ ಅದಕ್ಕೆ ಪ್ರತಿದಿನ ಗ್ರೂಮ್ ಮಾಡಿ ಎರಡು ಮೂರು ದಿನಕ್ಕೊಮ್ಮೆ ಒದ್ದೆ ಬಟ್ಟೆ ಇಂದ ಚೆನ್ನಾಗಿ ಒರೆಸಿ ( ಸ್ಪಾಂಜ್ ಬಾತ್ ಮಾಡಿ ).

    • @mallikarjunmeti5194
      @mallikarjunmeti5194 Год назад

      ​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

  • @Surya-t8s8m
    @Surya-t8s8m 2 года назад

    ಜರ್ಮನಿ ಜಾತಿಯ ನಾಯಿ ಮರಿಗೆ 6ತಿಂಗಳ ಮರಿಗೆ ಬೆಲೆ ಎಷ್ಟು

    • @virupakshabellary7674
      @virupakshabellary7674  2 года назад

      10k ಮೇಲೆ . ಅದು ತಳಿಯ ಶುದ್ಧತೆ, ಲಿಂಗ , ಲಭ್ಯತೆ ಅವಲಂಬಿಸಿ ಹೆಚ್ಚಾಗಬಹುದು.

  • @dineshdanny659
    @dineshdanny659 5 лет назад

    Bro nimma akade rate yestu

  • @allukarthikallu5310
    @allukarthikallu5310 3 года назад +1

    German Shepherd price sir?

  • @chowdegowda7478
    @chowdegowda7478 4 года назад

    ಗ್ರೇಟ್ ಡನ್ನಾ ಮೂಲ ಮೂತ್ರ ಮಾಡುವುದು ಕಲಿಸುವುದು ಹೇಗೆ ಸರ್

  • @avinashInfinity
    @avinashInfinity 5 лет назад

    Animals lifespan bagge ondu video maadi sir

    • @virupakshabellary7674
      @virupakshabellary7674  5 лет назад

      ನಾಯಿಗಳದಾ ? ಅಥವಾ ಎಲ್ಲಾ ಪ್ರಾಣಿಗಳದ್ದಾ ?

    • @avinashInfinity
      @avinashInfinity 5 лет назад

      @@virupakshabellary7674 saaku pranigaladdu maadi

    • @virupakshabellary7674
      @virupakshabellary7674  5 лет назад

      @@avinashInfinity , ಭೂಮಿ ಮೇಲೆ ಸಾಕಲಾಗೋ ಇರೋ ಬರೋ ಸಸ್ತನಿಗಳು , ಬಾಲ್ ಪೈಥಾನ್ ಹಿಡಿದು ೪ ಸರಿಸೃಪ, ೬ ಬರ್ಡ್ care ಕುರಿತ ವಿಡಿಯೋ ಮಾಡಿದ್ದಿನಿ . ನೋಡಿ

    • @avinashInfinity
      @avinashInfinity 5 лет назад

      @@virupakshabellary7674i watching your alla videos sir

    • @avinashInfinity
      @avinashInfinity 5 лет назад

      @@virupakshabellary7674 sir madtiralva lifespan video

  • @deepakjs4701
    @deepakjs4701 4 года назад

    Sir one week ge dog smeal baruthe

  • @shankar.h.r.shankar.h.r8176
    @shankar.h.r.shankar.h.r8176 4 года назад

    innu swlpa tilisi kodi

  • @ravindragowdab4286
    @ravindragowdab4286 4 года назад

    ರವಿಗೌಡ,ಬಳಾರಿ,ಜಿಲೇ,ಶಿರುಗುಫ,ವಸ

  • @mallikarjunambigar
    @mallikarjunambigar 4 года назад

    ನಮ್ಮ ಮನೆಯಲ್ಲಿ 3 ವರ್ಷದ 2 ಮಕ್ಕಳಿದ್ದಾರೆ., ನಾನು ಜರ್ಮನ್ ಶಫರ್ಡ್ ಲಾಂಗ್ ಕೋಟ್ ಸಾಕಬಹುದ ? ಇದು ಸಾಕುವುದರಿಂದ ಮಕ್ಕಳಿಗೆ ಅಲರ್ಜಿ, ಅಸ್ತಮಾ ಅಥವಾ ಆರೋಗ್ಯ ಸಮಸ್ಯೆ ಕಾಣುತದೆಯೇ ?

  • @virupakshabellary7674
    @virupakshabellary7674  6 месяцев назад

    ನನ್ನ virupaksha bellary youtube ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ.
    ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಕನ್ನಡದಲ್ಲಿ ಸರಳವಾಗಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ
    ವಿರೇಶ
    +91 97436 60452
    ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ.‌ ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡಲಾಗುತ್ತದೆ.
    ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ.
    ಈ ವಿಡಿಯೋ ನೋಡಿ
    ruclips.net/video/4iIGr8GvEqs/видео.htmlsi=KDcMkZSKE2d8p-hS
    facebook.com/share/v/wFgrhU9rVp5ZqdKS/?mibextid=qi2Omg
    ಧನ್ಯವಾದಗಳು.

  • @Vadnaalu
    @Vadnaalu 5 лет назад

    How to make sure a GSD is pregnant ? and what are the cares to be taken ?

    • @virupakshabellary7674
      @virupakshabellary7674  5 лет назад

      ಬ್ರೀಡಿಂಗ್ ಕುರಿತು ಒಂದು ವಿಡಿಯೋ ಇದೆ ನೋಡಿ

    • @Vadnaalu
      @Vadnaalu 5 лет назад

      @@virupakshabellary7674 Link share madi please....

    • @bhanuprakashagv8096
      @bhanuprakashagv8096 5 лет назад

      @@Vadnaalu ,
      ruclips.net/video/uJCYxHxdvC0/видео.html

    • @Vadnaalu
      @Vadnaalu 5 лет назад

      @@bhanuprakashagv8096 Thanks for the response boss !!

  • @dsattigeri7821
    @dsattigeri7821 4 года назад

    👌👌

  • @sathishshivananda7944
    @sathishshivananda7944 4 года назад

    Hi sir Namaste. Nanna hatra male jarman Shepard dog edy .but sir adakke Trening kododu hege anta heli. Matte nimma number kodi plz.

  • @jananihari9929
    @jananihari9929 4 года назад

    ನಮ್ಮ ನಾಯಿ "ಸಗಣಿ ಬಣ್ಣದ", ಮಲ ವಿಸರ್ಜನೆ ಮಾಡ್ತಿದೆ. ದಿನಕ್ಕೆ 4 ರಿಂದ 5 ಬಾರಿ ಮಾಡ್ತಿದೆ. ಕೆಟ್ಟ ವಾಸನೆ ಕೂಡ ಬರ್ತಿದೆ. ಏನಾದ್ರು ಸಮಸ್ಯೆ ಇರಬಹುದು ಅಂತ ಅನಿಸಿದೆ. ಈ ಸಮಸ್ಯೆಗೆ ಪರಿಹಾರ ಏನು?
    Gsd. Female dog. ವಯಸ್ಸು 8 ತಿಂಗಳು.

    • @mallikarjunmeti5194
      @mallikarjunmeti5194 Год назад

      ​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

  • @kirantheeditor5369
    @kirantheeditor5369 4 года назад

    ಬೀದಿ ನಾಯಿ ಬಗ್ಗೆ ತಿಳಿಸಿ

    • @jagadishj7668
      @jagadishj7668 4 года назад

      Jjjgk

    • @mallikarjunmeti5194
      @mallikarjunmeti5194 Год назад

      ​@virupakshabellary7674 ಗಂಡುಗಲಿ ಮಿಂಚಿನ ವೇಗ ಭಾರತದ ತಳಿ ಎಂಬ ಹೆಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಯುದ್ಧ ಮಾಡಿದ ತಳಿ ಬೇಟೆಯಲ್ಲಿ ಎತ್ತಿದ ಕೈ ಚಿರತೆ ಓಟ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಮುಧೋಳ ತಳಿ ಶ್ವಾನ ಬೇರೆ ದೇಶದ ತಳಿ ಬಿಡಿ ದೇಶೀ ತಳಿ ಉಳಿಸಿ ಬೆಳಿಸಿ ಜೈ ಕರ್ನಾಟಕ

  • @poornimashetty4256
    @poornimashetty4256 4 года назад

    ನಾನು ಇದನ್ನ ವಾರಕ್ಕೆ ಒಂದು ಸಲ್ ಸ್ನಾನ ಮಾಡಿ ಸುವುದರಿಂದ ಏನಾದ್ರೂ ತೊಂದ್ರೆನ ಸರ್ 2 ದಿನಕ್ಕೆ ಒಂದು ಸಲ್ ವಾಕ್ ಮಾಡಿಸುತ್ತೇನೆ ಇದರಿಂದ ಏನು ತೊಂದ್ರೆ ಇಲ್ಲ ಅಲ್ವಾ ಸರ್

    • @virupakshabellary7674
      @virupakshabellary7674  4 года назад +1

      ವಾರಕ್ಕೆ ಒಮ್ಮೆ ಮಾಡಿಸಿದರೂ ಏನೂ ಸಮಸ್ಯೆ ಇಲ್ಲ. ನಿಮ್ಮ ಅನುಕೂಲ ಕನಿಷ್ಠ ಎರಡು ದಿನಕ್ಕೆ ಒಮ್ಮೆಯಾದರೂ ವಾಕ್ ಮಾಡಿಸಿ.

    • @poornimashetty4256
      @poornimashetty4256 4 года назад

      Thank you sir ಅದಕ್ಕೇ ಯಾವ್ ರೀತಿ ಊಟ ಕೊಡ್ಬೇಕು ಅಂತ ಹೇಳಿ ಪ್ಲೀಸ್ ತುಂಬಾ ವೀಕ್ ಆಗಿದೆ

    • @virupakshabellary7674
      @virupakshabellary7674  4 года назад

      ruclips.net/video/PthuZUnCDWo/видео.html

    • @virupakshabellary7674
      @virupakshabellary7674  4 года назад

      ruclips.net/video/-LsE-5hrZbU/видео.html

    • @poornimashetty4256
      @poornimashetty4256 4 года назад

      @@virupakshabellary7674 thank you so much
      ನಿಮ್ಮ ಇನ್ಪೋನೇಶನ್ ನಂಗೆ ಹೇಲ್ಪ ಆಗುತ್ತೆ ಅಂತ ಮಾಡಿದೀನಿ ಹೀಗೆ ಹೆಚ್ಚು ವಿಡಿಯೋ ಮಾಡಿ

  • @manojathani7287
    @manojathani7287 3 года назад

    ಸರ್ ಪ್ಲೀಸ್ ನಂಬರ್ ಸೆಂಡ್ ಮಾಡಿ ನಿಮ್ಮದು

  • @manjusharma-yk2kv
    @manjusharma-yk2kv 5 лет назад +1

    I want gsd puppy

  • @prasadaminudupi334
    @prasadaminudupi334 5 лет назад

    Edake brain fever hege baruthe

  • @varun.N
    @varun.N 5 лет назад

    Golden Retriever

  • @aadivlogsfromkarnataka4065
    @aadivlogsfromkarnataka4065 3 года назад

    sir namage long coat German sheaperd bekithu best quality send me sir contant number in karnataka

  • @imaginedragon5540
    @imaginedragon5540 4 года назад

    Nim number Kodi sir, purchase maduvaga doubt idre call madthini

  • @gunda1608
    @gunda1608 4 года назад

    Lab

  • @chethanchandruchethanchand3973
    @chethanchandruchethanchand3973 5 лет назад

    Golden retriever dog

  • @sukanyabasavaraj6174
    @sukanyabasavaraj6174 4 года назад

    ಮರಿಬೇಕು ನಮಗೆ ಫೋನ್ ನಂಬರ್

  • @narsimhamurthy2600
    @narsimhamurthy2600 2 года назад

    ಸರ್ ನಿಮ್ಮ ನಂಬರ್

  • @wolfleelas8961
    @wolfleelas8961 5 лет назад

    I'm ballary bro address tell me bro

  • @basavarajg7766
    @basavarajg7766 4 года назад

    ನಿಮ ಫೋನ್ ಕೊಡಿ

  • @manjunatham9630
    @manjunatham9630 3 года назад

    sir nimma phone number haki sir

  • @basugowdabasu8462
    @basugowdabasu8462 5 лет назад

    Sir nim number

  • @veereshnk8239
    @veereshnk8239 4 года назад

    Nombar send me

  • @harshithhs9617
    @harshithhs9617 4 года назад

    Bro nim number