Sir Nanu helidnella Nam nayi Rottweiler mix anta obru mosa madibitru sir adara tayi Rottweiler adre eega nimirida kivigalu gsd tale ,bayi bitre full colour tail. Ella Rottweiler sir eega gottaytu avr maneli ond Short coated male gsd kooda ide 😩😩😩😩😩
ನೋಡಿ, ನಾನು ಪ್ಯೂರ್ ಬ್ರೀಡ್ ಅಥವಾ ಕ್ರಾಸ್ ಬ್ರೀಡ್ ಯಾವುದೂ ಕೂಡ ನಾಯಿಗಳ ಸ್ವಭಾವಿಕ ಗುಣವನ್ನು ಬದಲಾಯಿಸಲ್ಲ. ಹಾಗೇ ನೋಡಿದರೆ ಕ್ರಾಸ್ ಬ್ರೀಡ್ ಗಳೇ full active , healthy ಆಗಿ ಇದ್ದು ಅಧಿಕ ಜೀವಿತಾವಧಿ ಹೊಂದಿರುತ್ತವೆ.
We were having a rottwelier name Tyger It was very affectionate and protective of us.It was a family member and it was our 2nd son. It breathed last on 31st May .It has a created a void
ನನ್ನ virupaksha bellary youtube ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ. ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಕನ್ನಡದಲ್ಲಿ ಸರಳವಾಗಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ ವಿರೇಶ +91 97436 60452 ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ. ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡಲಾಗುತ್ತದೆ. ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ. ಈ ವಿಡಿಯೋ ನೋಡಿ ruclips.net/video/4iIGr8GvEqs/видео.htmlsi=KDcMkZSKE2d8p-hS facebook.com/share/v/wFgrhU9rVp5ZqdKS/?mibextid=qi2Omg ಧನ್ಯವಾದಗಳು.
ಉತ್ತಮ ಮಾಹಿತಿ ಸರ್.ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ .ಧನ್ಯವಾದಗಳು.
Nija bro Nan jothi 5 ratwiller Ede adralli male 2 dog full rash Ede any suggestions 🙄 yar adru nanna touch madire full rash agutte
My favourite pet💪🔥❤️
My favorite dog 🐶
ಧನ್ಯವಾದಗಳು ಸರ್
ಉತ್ತಮವಾದ ವಿಡಿಯೋ.
TQ bro .❤️👍
Boss great Dane bage video madi eng care madadu anta information kodi
Good idea Sir thank you🙏💕
Sir rat willar dog heat nilthilla yen madodhu
How will Ticks appear on Rootwiller dogs
I planning to buy Rottweiler so can you help me..?
Sir how to grow head size of rottweiler
Banglore nalli yalli sigutte bro
Tq sir 😍🥰
Sir labrador bagge video madi
Tq sir ee video madi kotidake
ಧನ್ಯವಾದಗಳು
Church Alli ಬೈಬಲ್ ಓದೊ ಹಾಗೆ ಅನ್ಸುತ್ತೆ ನಿಮ್ಮ explanation...😁😁😁😁
ಧನ್ಯವಾದಗಳು
Make more videos about dogs sir
Sir Nanu helidnella Nam nayi Rottweiler mix anta obru mosa madibitru sir adara tayi Rottweiler adre eega nimirida kivigalu gsd tale ,bayi bitre full colour tail. Ella Rottweiler sir eega gottaytu avr maneli ond Short coated male gsd kooda ide 😩😩😩😩😩
ನೋಡಿ, ನಾನು ಪ್ಯೂರ್ ಬ್ರೀಡ್ ಅಥವಾ ಕ್ರಾಸ್ ಬ್ರೀಡ್ ಯಾವುದೂ ಕೂಡ ನಾಯಿಗಳ ಸ್ವಭಾವಿಕ ಗುಣವನ್ನು ಬದಲಾಯಿಸಲ್ಲ. ಹಾಗೇ ನೋಡಿದರೆ ಕ್ರಾಸ್ ಬ್ರೀಡ್ ಗಳೇ full active , healthy ಆಗಿ ಇದ್ದು ಅಧಿಕ ಜೀವಿತಾವಧಿ ಹೊಂದಿರುತ್ತವೆ.
@@virupakshabellary7674 OK Tq sir
Good
We were having a rottwelier name Tyger It was very affectionate and protective of us.It was a family member and it was our 2nd son. It breathed last on 31st May .It has a created a void
Nice information Sir.. .
Nama mane yelle untu rottwier adu yaru kouda mane gy Bandry kachilike hogu tadey yake
Super sir
sir please make video of Kombai dog...we have kombai..but its realy aggressive dog
ತಿಳ್ಕೊಂಡು ಹೇಳ್ತೀನಿ
Sir pitbull bagaee video madi plz
Sir rotwiller ge yav food kodbeku redeemed food adre aa food name heli sir plz
Rc
@@virupakshabellary7674 sir idna 45 days puppy indanu kodbodaa
Puppy starter ಕೊಡಿ
Sir nanna hatra female Rottweiler ide one month baby but nanage adar food maintenance kashta agatide any solution navirodu hallili
Dog feeding: ruclips.net/p/PLKpWfyZBP34RG9ObDaNY73UTBogFiAarR
Bro nange kodi plzzz
Sir small puppy rate how much sir
8-10k+
Huskey bagge madi
Nam maneli ide sir rocky rotti
Sir edar rita yast
Super I have ratwaller
Husky bagge madi
ಮಾಹಿತಿ ಸಂಗ್ರಹ ನಡೆಯುತ್ತ ಇದೆ ಸದ್ಯದಲ್ಲೆ ಹಾಕುತ್ತೇನೆ.
@@virupakshabellary7674 ok sir
ಇದರ ಬೆಲೆ ಎಷ್ಟು ಸರ್....
Sir please Doberman dog video madi
ಮಾಹಿತಿ ಸಂಗ್ರಹ ನಡೆಯುತ್ತ ಇದೆ ಸದ್ಯದಲ್ಲೆ ಹಾಕುತ್ತೇನೆ.
@@virupakshabellary7674 ಧನ್ಯವಾದಗಳು ಸರ್
Doberman puppies available contact 9916143880
Sir naa kelid question ge neevu answer madlilla..
ಯಾವ ಪ್ರಶ್ನೆ ಇನ್ನೊಮ್ಮೆ ಕೇಳಿ .
Sir nivu nayi bage information kodtaidiro atuva huli simha bage information kodtaidiro artagtailla
ಯಾಕೆ ನಿಮಗೆ ಯಾಕೆ ಈ ಥರ ಅನುಮಾನ ಬಂತು ????
Full ಕನ್ನಡದಲ್ಲಿ ಹೇಳಿ ಬ್ರದರ್
🌹👌🌹
sir namma kannada u tube channel annu promote maadi sir.....ide channel...plzzz replay maadi sir🙏🙏🙏.
ಖಂಡಿತವಾಗಿ ಇವತ್ತಿನ ವಿಡಿಯೋ ದಲ್ಲಿ promot ಮಾಡ್ತೀನಿ
@@virupakshabellary7674 k tqqq
ನಮ್ ಮನೇಲಿ ರಾಟ್ ವೆಲ್ ಇದೆ ಅದ್ರೆ ಅದರ ಕೂದಲು ಉದುರುತ್ತೆ ಸರ್ aduke solution yen sir plz reply
ಅದು ಸಹಜ . ತೀರಾ ಅತಿಯಾಗಿ ಉದುರಿದರೆ vet ಗೆ ತೋರಿಸಿ.
virupaksha bellary ಧನ್ಯವಾದ
Doberman care
namma maneli turky kangal dog ede. naanu video upload madidene. adu 9month old dog
Send ur kangal dog video for 7760536133 this number
ನನ್ನ virupaksha bellary youtube ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ.
ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಕನ್ನಡದಲ್ಲಿ ಸರಳವಾಗಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ
ವಿರೇಶ
+91 97436 60452
ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ. ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡಲಾಗುತ್ತದೆ.
ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ.
ಈ ವಿಡಿಯೋ ನೋಡಿ
ruclips.net/video/4iIGr8GvEqs/видео.htmlsi=KDcMkZSKE2d8p-hS
facebook.com/share/v/wFgrhU9rVp5ZqdKS/?mibextid=qi2Omg
ಧನ್ಯವಾದಗಳು.
ಸರ್ ಈ ಮರಿಗೆ ಎಷ್ಟು ಹಣ ಇರುತ್ತೆ
18.000 each
25
Rottweiler
Rottweiler dog beku
Mobile no send madii
Super sir