ಅದೇ ಹಳೆ ಲವ್ ಸ್ಟೋರಿ | ಉತ್ತರ ಕರ್ನಾಟಕದ ಲೋಕಲ್ ಪ್ರೇಮಕಥೆ | Romantic Love Story | Comedy | Ningaraj Singadi

Поделиться
HTML-код
  • Опубликовано: 18 окт 2024
  • Contact for Advertisements : 9902376868
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika - Umesh Jadhav - Adivesh
    Created by : Ningaraj Singadi & Team
    Instagram : ...
    Facebook : / ningarajsingadivideos
    Thanks to : Raghu Kadakol - Ameeth shurpali - Megharaj - Laxman
    Special Thanks to : Anand R. A. - Mallya Bagalkot
    Sung and Music Directed by :
    Manjunath M Hosaval
    Soumya Manjunath ( Soumya M Pattar)
    RUclips Channel :
    MS Swar : / msswar
    Sangeeth mane : / @sangeetha_mane
    Background Music : Raviteja ( RT Recording Studio )
    Camera : Ajit Singadi - Umesh Jadhav
    Lyrics : Vinayak Kallur ( Ajatha )
    Flute : Puttaraj Rajapur
    Sketch artist : Vinayak Sutar
    #adehalelovestory #romanticlovestory #comedy #shortfilm #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Комментарии • 2,6 тыс.

  • @NingarajSingadiP
    @NingarajSingadiP  2 года назад +713

    ನಮ್ಮೆಲ್ಲ ಪ್ರಯತ್ನಗಳಿಗೂ ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದ ನೀಡಿದ್ದೀರಿ. ಇನ್ನು ಮುಂದೆ ಮಾಡುವ ಎಲ್ಲ ಪ್ರಯತ್ನಗಳಿಗೂ ನಿಮ್ಮ ಬೆಂಬಲವಿರುತ್ತದೆ ಎಂದು ಭಾವಿಸುತ್ತೇವೆ. ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
    ಜೈ ಹಿಂದ್ - ಜೈ ಕರ್ನಾಟಕ ✨️😍🙏📚

    • @ANANDGIDDAGOL
      @ANANDGIDDAGOL 2 года назад +4

      Next video yavag bidti huli

    • @ANANDGIDDAGOL
      @ANANDGIDDAGOL 2 года назад

      🌷👌👌👌💪🏼

    • @samithsamith8453
      @samithsamith8453 2 года назад

      ಜನನವಾಗಿ ಮರಣವಿರದ ಈ ಪ್ರೀತಿ ಸುಲೋಚನಾ

    • @praveengoni7761
      @praveengoni7761 2 года назад +1

      Kate munduvareyutta

    • @prabhuaneguddi2408
      @prabhuaneguddi2408 2 года назад +3

      ಅಣ್ಣಾ ನಿನ್ನ ನಂಬರ ಕೋಡು

  • @UKLocalMedia.
    @UKLocalMedia. 2 года назад +211

    ಬ್ಯಾಗ್ರೌಂಡ್ ಹಾಡು ಅತ್ಯದ್ಭುತ..... ನಿಂಗಣ್ಣ ನಿನ್ನ ಅಭಿನಯಕ್ಕೆ ಸಲಾಂ...... 15:36 ಅಪ್ಪು ಸಾರ್ ನಾ ನೆನಪಿಸಿ ಬಿಟ್ರಿ ....

    • @mahadevkelagade2554
      @mahadevkelagade2554 2 года назад +3

      Background music and lyrics🔥🔥🔥🔥 expression 👌👌👍👍👍

  • @krishnadasar336
    @krishnadasar336 2 года назад +97

    ತುಂಬಾ ಸುಂದರವಾದ ಲವ್ ಸ್ಟೋರಿ ಬ್ರದರ್ 🥰😊🤝🙏🙏🤝ನಟಿಸಿರುವ ಎಲ್ಲಾ ಸ್ನೇಹಿತರಿಗೆ,ಕಲಾವಿದರಿಗೆ,ಎಲ್ಲಾ ಟೀಮ್ ವರ್ಕ್ ನವರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🤝🥰😊👍👍

  • @basavarajamakanur95
    @basavarajamakanur95 Год назад +2

    ಬಹಳ ಅದ್ಭುತ ನಿಮ್ಮ ಚಲನಚಿತ್ರಗಳು

  • @balajirajapur590
    @balajirajapur590 2 года назад +1

    ತುಂಬಾ natural aagi bandide movie 😀😀😀😀😀

  • @arun_kannadiga_01
    @arun_kannadiga_01 2 года назад +57

    ಸೂಪರ್ ಆಗಿದೆ ಅಣ್ಣ ಅದ್ಭುತ...
    ಹೇಳೋಕೆ ಆಗೊಲ್ಲ ನೀವು ಅವರನ್ನೆ ಮದುವೆ ಆದ್ರೆ ಜೋಡಿ ಚೆಲೋ ಇರ್ತಾತಿ 😍😍 ನಮಗೂ ಖುಷಿ ಆಗುತ್ತೆ..

  • @praveenkallimath9477
    @praveenkallimath9477 2 года назад +92

    ನಿಜ ಜೀವನದಲ್ಲಿ ನಿಮ್ಮಮ್ಮನ ಸೊಸೆ ಆದರೆ ಇನ್ನೂ ಚೆನ್ನಾಗಿ ಇರುತ್ತೆ ❤️ಅಣ್ಣ ❤️🥰🥰🥰💐💯👌

  • @shivuediga8237
    @shivuediga8237 2 года назад +243

    ಏನ್ ವಿಡಿಯೋ ಮಾಡ್ತೀರಾ ಬ್ರದರ್.. ತುಂಬಾ ಇಷ್ಟ ಆಯಿತು. ಸಂಗೀತ ಅಂತೂ ಅದ್ಬುತ bgm.. ❤️🔥

  • @nagarajdodamani7615
    @nagarajdodamani7615 2 года назад +11

    ನಮ್ಮ ಉತ್ತರ ಕರ್ನಾಟಕ ಹೆಮ್ಮೆಯ ಪ್ರತಿಭೆ ಅಣ್ಣ 🥰🥰... ಹಿನ್ನಲೆ ಸಂಗೀತ ಅಮೋಘ ಅದ್ಭುತವಾದ ಕಿರು ಚಿತ್ರ ಮನರಂಜನೆ 🙏

  • @anilmuraman7606
    @anilmuraman7606 2 года назад +11

    Dear sir 💐💐
    ಒಳ್ಳೆಯ ಚಿತ್ರಕಥೆ ಸಂಭಾಷಣೆ ಬರೆದು, ನೀವು ನಿಮ್ಮ ಪ್ರತಿ ಮಾತುಗಳು ನನಗೆ ತುಂಬಾ ಇಷ್ಟ ಸರ್...

  • @hanumantabelavigi5287
    @hanumantabelavigi5287 2 года назад +40

    ಅಣ್ಣ ನಿಮ್ಮ ಕಿರು ಚಿತ್ರದಲ್ಲಿರುವ ಹಾಡನ್ನು ರಿಲೀಸ್ ಮಾಡಿ ♥️ ನಿಮ್ಮ ಈ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿವು ಸಿನಿಮಾ ರಂಗಕ್ಕೆ ಎಂಟ್ರಿ ಕೋಡಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ all the best ಮತ್ತೆ ನೀಮ್ಮ next ಕಿರು ಚಿತ್ರ ಯಾವುದು

  • @newska48
    @newska48 2 года назад +97

    ಅಣ್ಣಾಜಿ... ಏನ್ ಜಬರ್ದಸ್ತ್ ಮಾಡಿರಿ🔥🔥🔥🔥 ಅನಾಹುತ... ಇಷ್ಟ ದಿನ ನೋಡಿರೋ ಎಲ್ಲ love story ಗಿಂತ different ada ❤️ ಆ notyness, innocence mast torisiri.. 😍

  • @shivachandan8654
    @shivachandan8654 2 года назад +17

    ವ್ಹಾವ್ ಯಾವ ಸಿನಿಮಾ ಹೀರೋ ಹೀರೋಯಿನ್ ಗೂ ಏನು ಕಮ್ಮಿ ಇಲ್ಲ ಬ್ರದರ್ ಅದ್ಭುತವಾಗಿ ಅಭಿನಯ ಸಂಗೀತ ಮಾತ್ರ ಮನಮುಟ್ಟುವ ಹಾಗೆ ಇದೆ ಶ್ರಿ ರಾಮನ ಆಶೀರ್ವಾದ ಸದಾ ಕಾಲ ಇರಲಿ
    🚩ಜೈ ಶ್ರಿ ರಾಮ 🚩

  • @divyanaganaga2128
    @divyanaganaga2128 2 года назад +1

    Brother Nivu mado video thumba estaayitu god bless you

  • @geethaprasad3877
    @geethaprasad3877 2 года назад

    super music tumba chenagi mudibandide....💖💖

  • @swamygaja.swamygaja.9017
    @swamygaja.swamygaja.9017 2 года назад +35

    ತುಂಬಾ ಚೆನ್ನಾಗಿ ಇದೆ ನಿಂಗು.!! ಇದೇ ತರ ಇನ್ನು ಹೆಚ್ಚು ಹೆಚ್ಚು ಚಿತ್ರಗಳನ್ನ ಮಾಡಿ,ನಮ್ಮ ಪ್ರೀತಿ,ಪ್ರೋತ್ಸಾಹ ಸದಾ ನಿಮ್ಮೊಂದಿಗೆ ಇರುತ್ತೆ..
    Wish you all the best..!! Ur team.😍👌👌👌👌👌👌👌👌👌👌👌

  • @samithsamith8453
    @samithsamith8453 2 года назад +25

    Song 👌 ಅದರಲ್ಲಿ ಬರುವ ಒಂದು ವಾಕ್ಯ. ಕೇಳೀದೆ
    ನನ್ನ ಜೀವನದಲ್ಲಿ ಮೊದಲ ಬಾರಿಗೆ ಕೇಳಿದ. ಅದ್ಭುತವಾದ ಸಾಲು..
    ನಿಜವಾಗಿ ಯಾರೋ ಆ ಮಹಾನುಭಾವ ಬರ್ದಿರೋದು ಜನನವಾದ ಪ್ರೀತಿಗೆ ಮರಣ

  • @Law_kannada_official
    @Law_kannada_official 2 года назад +34

    ಯಾವ ಚಲನ ಚಿತ್ರಕ್ಕೂ ಎನು ಕಡಿಮೆ ಇಲ್ಲಾ ಅಣ್ಣಾ... ಇ ಲವ್ ಸ್ಟೊರಿ...... ಒಂದ ಕ್ಷಣ ಮೈ ರೋಮಾಂಚನ ಆಗತ್ತೆ........

  • @nagarajnagu4872
    @nagarajnagu4872 2 года назад

    ವಾವ್ ಅದ್ಭುತವಾದ ಮ್ಯೂಸಿಕ್ ಸಾಂಗ್ and ಸ್ಟೋರಿ wow supper anna supper

  • @manojpavate4795
    @manojpavate4795 2 года назад

    ಈ ದೃಶ್ಯದ ಮೊದಲು ತುಂಬಾ ಸೊಗಸಾಗಿದೆ ಕನ್ನಡದ ಬಗ್ಗೆ ಅರಿವು ಮತ್ತು ಅದನ್ನ ಬಳಸುವುದರ ಬಗ್ಗೆ ನಾಯಕನ ಜಾಣ್ಮೆ ಅಮೋಘ. ಹೀಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಾ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವಂತಾಗಲಿ ಎಂದು ಹಾರೈಸುತ್ತಾ ಈ ದೃಶ್ಯಕ್ಕೆ ಮತ್ತು ಅದರ ಸೃಷ್ಟಿಕರ್ತರಿಗೆ ಶುಭಕೋರುತ್ತೇನೆ. ಉತ್ತರ ಕರ್ನಾಟಕದವರು ಹೆಚ್ಚು ಕನ್ನಡವನ್ನು ಮತ್ತು ಕನ್ನಡತನವನ್ನು ಪ್ರೀತಿಸುತ್ತಾರೆ...ಎಂದು ಹೇಳುವುದಕ್ಕೆ ಈ ದೃಶ್ಯದಲ್ಲಿ ನಾಯಕನ ಪರಿಚಯವೇ ಸಾಕ್ಷಿ.

  • @drinkslover1346
    @drinkslover1346 2 года назад +34

    ತುಂಬಾ ಒಳ್ಳೆಯ ಕಥೆ ಅಣ್ಣಾ.ಒಂದು ಕ್ಷಣ ಭಾವುಕನಾದೆ.ಲವ್ ಸ್ಟೋರಿ ನೋಡಿ ನನ್ನ ಹಿಂದಿನ ನೆನಪುಗಳು ಹಾಗೆ ಕಣ್ಮುಂದೆ ಬಂತು .
    All the best your team god bless you 😙😙😙🥰😍🥰😍

  • @kanadamovestastusvideos6236
    @kanadamovestastusvideos6236 2 года назад +28

    ❤️❤️ಅಣ್ಣಾ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಕೂಡಾ ಇಸ್ಟ ಚೆನ್ನಾಗಿ ತಗಿಯೋಕೆ ಸಾದ್ಯ ಈಲ್ಲಾ ಅಸ್ಟ್ ಚೆನ್ನಾಗಿದೆ ಸೂಪರ್ ಲವ್ ಸ್ಟೋರಿ ಅಣ್ಣಾ ❤️❤️

    • @funtenguru659
      @funtenguru659 2 года назад +1

      Howda aNa kgf bollywood d aaiti ala ana!

  • @krishnamanidv6268
    @krishnamanidv6268 2 года назад +71

    ಸುಂದರವಾದ ಕಥೆ ಅಣ್ಣ
    ನಮ್ಮ ಮ‌ನೆಯಲ್ಲಿ ಎಲ್ಲಾರಿಗೂ ಇಷ್ಟವಾಯಿತು ❤️❤️🥰🥰

  • @devegoudadevu1428
    @devegoudadevu1428 2 года назад

    ಎಲ್ಲ.ವಿಡಿಯೋ ಚಿತ್ರೀಕರಣಗಳು. ಅತ್ಯುತ್ತಮ ವಾಗಿವೆ ಹಾಗೂ ಸಂಗೀತ. ಅತ್ಯಂತ ಸುಂದರ. ನಿಜ ಜೀವನದಲ್ಲಿ. ನಿಮ್ಮ ಬಾಳ ಸಂಗಾತಿಆದರೆ. ತುಂಬಾ ಚೆನ್ನಾಗಿರುತ್ತದೆ............💐💐❤️❤️❤️❤️❤️❤️❤️❣️❣️❣️❣️

  • @janapadatroll.uk...hudaga5231
    @janapadatroll.uk...hudaga5231 2 года назад

    ಯಾ ಯಾ ಯಾ. ಅಣ್ಣಾ ತುಂಬಾ
    ಸೂಪರ್ ಯಾವ ಮೂವೀಸ್. ಗಿಂತಾ .
    ಕಡಿಮೆ ಇಲ್ಲಾ ಲವ್ ಅದರೆ.. ಗಿಚ್ಚ್.❤️

  • @muttuhalli8246
    @muttuhalli8246 2 года назад +15

    ಅಣ್ಣಯ್ಯ ನಮ್ಗೆ ನೀನು ಅಂದ್ರೇನೆ ಇಸ್ಟ ಇನ್ನೂ ನೀನು ಮಾಡೋ ಭೌತಿಕವಾಗಿ ಭಾವನಾತ್ಮಕವಾದ ಪ್ರೇಮ ಕಾದಂಬರಿಗಳು ಇಸ್ಟ ಆಗಲ್ವಾ .....Video is Fantastic super marvaless Thrilling.....❤️🤝

  • @ಸದಾಸಂಚರಿಸುವಮನಸು

    ಗುರು ನಿಜ ಜೀವನದಲ್ಲಿ ನಿಮ್ಮಮ್ಮನ ಸೊಸೆಯಾದರೆ ಇನ್ನೂ ಅದ್ಭುತ...❤️❤️

  • @manappamanu6846
    @manappamanu6846 2 года назад +13

    ಚಿತ್ರದಿಂದಲೇ ಈ ಪ್ರೇಮಚಿತ್ತ ಗೆದ್ದವಳು.....ತುಂಬಾ ಅದ್ಭುತವಾಗಿದೆ ಸರ್...ನಿಮ್ಮ ತಂಡಕ್ಕೆ 🙏🙏

  • @rameshkannadaaudios4767
    @rameshkannadaaudios4767 2 года назад

    Ningarajanna Vidio Super And ಸಂಗೀತ ಅಂತು ತುಂಬಾ ಚೆನ್ನಾಗಿದೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆದಯಲ್ಲಿ All the best ningu anna

  • @sachin.sachin8817
    @sachin.sachin8817 2 года назад

    ಅಣ್ಣ ಬಹಳಷ್ಟು ಮನ ಮುಟ್ಟುವಂತ ವೀಡಿಯೋಸ್ ಮಾಡ್ತೀರಾ...... ಅಧ್ಬುತವಾಗಿ ಮೂಡಿ ಬಂದಿವೆ ❤️❤️❤️🥰🥰🥰🥰🙏🙏🙏🙏🙏🥰🥰🥰

  • @kuberapammar5086
    @kuberapammar5086 2 года назад +6

    ತುಂಬಾ ಚನ್ನಾಗಿ ದೇ ಅಣ್ಣ 💛❤🙏🕊️🕊️🕊️🕊️....
    ಅಪ್ಪು ✨️🕊️🕊️... ಅಭಿಮಾನಿ.. ಕೊಪ್ಪಳ 🕊️🕊️🕊️💛❤ಜೈ ಕರ್ನಾಟಕ ಮಾತೇ

  • @prasadkilledar783
    @prasadkilledar783 2 года назад +23

    ಹೃದಯದ ಮುಟ್ಟಿತು brother ನಿಮ್ಮ ವಿಡಿಯೋ ❤️💫✨️🥳

  • @mschannel3825
    @mschannel3825 2 года назад +17

    ಸರ್ ನೀವು ಏಕೆ ಪಿಚ್ಚರ್ ಅಲ್ಲಿ ಹೀರೋ ಪಾರ್ಟ್ ಮಾಡಬಹುದಲ್ಲ ತುಂಬಾ ಅದ್ಭುತವಾಗಿದೆ ನಿಮ್ಮ ಟ್ಯಾಲೆಂಟ್ ತುಂಬಾ ಬ್ರಿಲ್ಲಿಯಂಟ್ 🤩❣️🤝🤝🤝🤝

  • @villainGanesh8344
    @villainGanesh8344 2 года назад

    ಬ್ರೋ ಸಾಂಗ್ ಲಿರಿಕ್ಸ್ ಬಹಳ ಚೆನ್ನಾಗಿದೆ ಸೂಪರ್ 👌🏻 ಆಲ್ ದ ಬೆಸ್ಟ್ ಬ್ರೋ 👍

  • @vigneshs1715
    @vigneshs1715 3 месяца назад

    ಏನ್ ಸಾಂಗ್ ಅಣ್ಣ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಹಾಟ್ಸ್ ಒಫ್ ಟು ಯು ಅಣ್ಣ❤ ಸಾಂಗ್ ರಿಲೀಸ್ ಮಾಡಿ ಅಣ್ಣ❤

  • @basavarajss1999
    @basavarajss1999 2 года назад +6

    ಸತ್ಕಲದಲ್ಲಿ ಸಹೋದರನ ಆಸೆಯ...ತುಂಬಾ ಅದ್ಭುತ ಕಲ್ಪನೆ ಯ ಕಲಾವಿದ ಅಣ್ಣ ...ತುಂಬಾ ಸಹಸ್ರಾರು ಜನರು ಕಿವಿಗಡಚಿಕ್ಕುವ ಛಾಯಾ ಅಣ್ಣ ..ತುಂಬಾ ಖುಷಿ ಆಯ್ತು ...ಇನ್ನೂ ಹೆಚ್ಚಿನ ಮಾಹಿತಿ ಇದೆ ತರ ನಿಮ್ಮಿಂದ ಮೂಡಿ ಬರಲಿ 🇮🇳🇮🇳🙏

  • @manju.sd.9901
    @manju.sd.9901 2 года назад +6

    Super mast kdk fantastic concept brothers & Sister 🥰✨💖🔥
    All The Best Ningaraj Anna & Ur Team👍💯

  • @maskiboys7612
    @maskiboys7612 2 года назад +7

    ಸೂಪರ್ ಮೂವಿ ಅದ್ಭುತವಾದ ಕಿರು ಸ್ಟೋರ್ ಇನ್ನು ಇದೇ ತರ ಹೆಚ್ಚಿನ ವಿಡಿಯೋಸ್ ಬರಲಿ ಶುಭವಾಗಲಿ ಅವರ ಟೀಮ್ ( ನಿಮ್ಮ ಅಭಿಮಾನಿ ನಾನು ರಾಯಚೂರು ತಾll ಮಸ್ಕಿ. ಬಸವರಾಜ ಯು. 🙏👍💞🎥

  • @karibasavaraj4247
    @karibasavaraj4247 Год назад

    👌👌 ನೀವು ಯಾವುದೇ ವಿಡಿಯೋ ಮಾಡಿದ್ರು ಅರ್ಥಪೂರ್ವಕಾಗಿರುತ್ತದೆ ಅದಕ್ಕೆ ನೀವಂದ್ರೆ ನನಗೆ ಇಷ್ಟ ನಿಮ್ಮಿಬ್ಬರ ಫ್ಯಾನ್ ಆಗಿದ್ದೇನೆ ಅಣ್ಣ

  • @ishwarravi2234
    @ishwarravi2234 2 года назад +4

    Super Brother ❤️ & song antuu 😘😘
    ಇನ್ನಷ್ಟು ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ....❤️ Love u brother 💝🙌

  • @ss-gc6rf
    @ss-gc6rf 2 года назад +11

    ನಿಮ್ಮೆಲ್ಲ ಕಥೆಗಳು ತುಂಬ ಚೆನ್ನಾಗಿ ಮೂಡಿ ಬರುತ್ತಿವೆ ನಿಮಗೆ ನಿಮ್ಮ ತಂಡಕ್ಕೆ ತುಂಬ ಹೃತ್ಪುರಕ ಧನ್ಯವಾದಗಳು ಅಣ್ಣ❤️❤️❤️❤️❤️🥰keep smiling

  • @pradeepmadar5279
    @pradeepmadar5279 2 года назад +6

    ಸೂಪರ್ ಅಣ್ಣಾ ನಿಮ್ಮ ಈ ಶಾರ್ಟ್ ಫಿಲ್ಮ್ ನೋಡಿ ಬಹಳ ಸೊತೋಷ್. ಆಯ್ತು ನಿಮ್ಮ ನಿಜ ಜೀವನದಲ್ಲಿ ಇವರೇ ನಿಮ್ಮ ಅಮ್ಮನ ಸೊಸೆ ಆದ್ರೆ ಬಹಳ ಚೆನ್ನಾಗಿ ಇರುತ್ತೆ ಅಣ್ಣಾ 🙏❤️

  • @anjiiolekar
    @anjiiolekar 2 года назад +18

    ಅಣ್ಣಾ ಯುವರ್ ಎಂಟ್ರಿ ಅದ್ಬುತ ಅತ್ಯದ್ಭುತ...

  • @dundappaalagodi4844
    @dundappaalagodi4844 2 года назад

    ನಿಮ್ಮ ಸಂಗೀತ ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. Super God bless you

  • @mareppachikkameti8380
    @mareppachikkameti8380 2 года назад

    ಬ್ರದರ್ ನಿಮ್ಮ ಈ ಕಿರು ಚಿತ್ರ ಅರ್ಥಗರ್ಭಿತವಾಗಿದೆ ತುಂಬಾ ಇಷ್ಟ ಆಯ್ತು ಬ್ಯಾಗ್ರೌಂಡ್ ಸೌಂಡ್ ಸಿಸ್ಟಮ್ ವಾಯ್ಸ್ ನಿಮ್ ಯಾಕ್ಟಿಂಗ ಬ್ಯೂಟಿಫುಲ್ 👍👍👍👍

  • @veeruk5460
    @veeruk5460 2 года назад +7

    ತುಂಬಾ ಚೆನ್ನಾಗಿದೆ anna superb 😍

  • @saraswathimp470
    @saraswathimp470 2 года назад +4

    ತುಂಬಾ ಚೆನ್ನಾಗಿದೆ ಹಿನ್ನೆಲೆ ಗಾಯನ ಅಧ್ಬುತ ಮತ್ತು ಕಥೆಗೆ ಸೂಕ್ತ ಆಯ್ಕೆ ಶುಭವಾಗಲಿ

  • @santoshputti8874
    @santoshputti8874 2 года назад +4

    ನಿಮ್ಮ್ ನಟನೆಗೆ ನಮ್ಮ್ ನಮಸ್ಕಾರಗಳು ಅಣ್ಣಾ ದೇವ್ರು ಒಳ್ಳೆದ ಮಾಡ್ಲಿ 🙏🙏🙏

  • @nikhilbsuresh1349
    @nikhilbsuresh1349 2 года назад +2

    ಜೈ ಹಿಂದ್ ಜೈ ಕರ್ನಾಟಕ... ಹಾಡಿನ ಸಾಹಿತ್ಯ ಅಂತು ಬಲು ಹಿತವಾಗಿದೆ... ಶುಭವಾಗಲಿ ನಿಮ್ಮ ಸಂಘಕ್ಕೆ... 🎉

  • @manjunathmkamble4682
    @manjunathmkamble4682 2 года назад

    ಸೂಪರ್ ಅಣ್ಣ ❤😍🥰ಹಾಡು .ವಿಡಿಯೋ. ಹೀರೋ ಹೀರೋಯಿನ್ ಎಲ್ಲಾ ಸೂಪರ್. 😍

  • @Mounesh-oi7he
    @Mounesh-oi7he 2 года назад +4

    ಶಾರ್ಟ್ ಮೂವೀ ಚೆನ್ನಾಗಿದೆ ಬ್ರೋ ನೀವು ಇನ್ನೂ ದೊಡ್ಡ ಮಟ್ಟಕ್ಕೆ ಹೋಗಿ ಆಗು ನಿನ್ನ ಜೋತೆಯವರನ್ನು ಕೂಡ ಕರೆದುಕೊಂಡು ಹೋಗಿ ಬ್ರೋ all tha best ಬ್ರೋ

  • @basubasu52596
    @basubasu52596 2 года назад +11

    ಸೂಪರ್ ಸ್ಟೋರಿ ಮತ್ತು ಸಂಗೀತ
    ಕೊನೆಯ ಕ್ಲೈಮ್ಯಾಕ್ಸ್ ಸೂಪರ್ ನಮ್ಮೂವ ಇನ್ನ ಮೂರು ನಾಲ್ಕು ಮಕ್ಕಳು ಆಕವ ಸೂಪರ್😀😂
    Any way all the best👍

  • @maheshkalel
    @maheshkalel 2 года назад +5

    ತುಂಬಾ ಚೆನ್ನಾಗಿದೆ ಬ್ರದರ್ ನಿಮ್ಮ ಈ ಕಿರುಚಿತ್ರ. ಕಥೆ, ಸಂಗೀತ , ಕ್ಯಾಮೆರಾ ವರ್ಕ್ ಎಲ್ಲವೂ ಸುಫೇರ್ಬ್.💐👌 ಹೀಗೆ ವಿಡಿಯೋ ಮಾಡ್ತಾ ಇರಿ..

  • @kirankumarpalankar4455
    @kirankumarpalankar4455 2 года назад

    ಅದ್ಭುತ ಬ್ರದರ್ ಶಾರ್ಟ್ ಮೂವಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಹೀಗೆ ಮತ್ತೆ ಬಹಳಷ್ಟು ವಿಡಿಯೋಗಳು ಅಂದರೆ ಸಿನಿಮಾಗಳು ನಿಮ್ಮಿಂದ ಮೂಡಿಬರಲಿ ಆಲ್ ದ ವೆರಿ ಬೆಸ್ಟ್ 💐💐💐💐💐

  • @aishwaryanandani9796
    @aishwaryanandani9796 Год назад +1

    Bro nimma yalla video nanage tumba east hige innu tumba video nivu madabeku I love you so much bro ❤❤❤❤❤❤❤

  • @smallikarjun7617
    @smallikarjun7617 2 года назад +13

    👍ನನಗೆ ತುಂಬಾನೇ ತುಂಬಾ ಇಷ್ಟವಾಯಿತು.. ತುಂಬಾ ಅದ್ಭುತವಾಗಿ ಮಾಡಿದ್ದೀರಿ..ಸಾಂಗು ಮತ್ತು ಮ್ಯೂಸಿಕ್ ತುಂಬಾನೇ ಇಷ್ಟವಾಯಿತು.. 🙏🏻🙏🏻💐💐

  • @kumarm7867
    @kumarm7867 2 года назад +5

    ಕಥೆ ಓಳ್ಳೆದ್ ಇದೆ ಸಹೋದರರೆ..... ನಿಮ್ಮ ಪ್ರಯಾಣ ಹೀಗೆ ಸಾಗಲಿ.... 💐💐💐👏

  • @razaqsabm1226
    @razaqsabm1226 2 года назад +4

    🎉😘ಅಣ್ಣ song and music ತುಂಬಾನೇ ಚೆನ್ನಾಗಿದೆ ಸುಯೂಪರ್ ಮತ್ತು ವಿಡಿಯೋ ಕೂಡಾ ಚೇನಾಗಿದೆ...🙏

  • @siddharthm4761
    @siddharthm4761 2 года назад +1

    Beautiful story sharing... Tq so much sir... 💐🙏

  • @sunilmcsuni9434
    @sunilmcsuni9434 2 года назад +1

    ಅದೇ ಹಳೆ ಲವ್ ಸ್ಟೋರಿ. ಚೆನ್ನಾಗಿದೆ ಮೂವಿ. ಸರ್

  • @bheemashankarbheema103
    @bheemashankarbheema103 2 года назад +4

    Super Love story back ground music is beautiful anna

  • @kiranrotti2174
    @kiranrotti2174 2 года назад +4

    ಪ್ರತಿಯೊಂದು ತುಣುಕು ಅದ್ಭುತವಾಗಿ ಮೂಡಿ ಬಂದಿದೆ, ಸಂಗೀತ ರಚನೆ ತುಂಬಾ ಚೆನ್ನಾಗಿದೆ.... 👌👌💖

  • @vijaykamale2083
    @vijaykamale2083 2 года назад +50

    ಕನ್ನಡದಲ್ಲಿ ಅನಿಸಿಕೆಗಳನ್ನು ಹೇಳಿದ ಎಲ್ಲರಿಗೂ ಧನ್ಯವಾದಗಳು.....❤️❤️🙏🔥

  • @sanjaykumarchawhan9799
    @sanjaykumarchawhan9799 2 года назад

    ನಿಮ್ಮ ಸಂಗೀತ ಅಂತೂ ತುಂಬಾ ಇಷ್ಟ ಆಗಿದೆ ನಿಮ್ಮ music ಮಾಸ್ಟರ್ ge ಧನ್ಯವಾದಗಳು sir ...... ನಿಮ್ಮ ವಿಡಿಯೋ ಅಂತೂ ಸೂಪರ್ ಆಗಿದೆ.... ಹೀಗೆ ವಿಡಿಯೋ ನಾ ಇನ್ನಷ್ಟು ಚೆನ್ನಾಗಿ ಮಾಡಿ............

  • @avinashsh4233
    @avinashsh4233 2 года назад

    ಸೂಪರ್ ಆಗಿದೆ ಅಣ್ಣ ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಮಾಡಿ

  • @siddualur5787
    @siddualur5787 2 года назад +4

    ನನ್ನದೊಂದು ಆಸೆ ಏನೆಂದರೆ
    ಹಿಂದೂ ಮುಸ್ಲಿಂ ಭಾವೈಕ್ಯತೆ ಇರೊ ವಿಡಿಯೋ ಮಾಡಿ ಅಣ್ಣ ಯಾಕೆಂದರೆ ನನಗಂತೂ ಮಾಡ್ಲಿಕ್ಕಾಗಲ್ಲ ನಿವಾದ್ರೂ ಮಾಡಿದ್ರೆ ಎಲ್ಲರೂ ಮೆಚ್ಚೆ ಮೆಚ್ತಾರೆ.
    ನಾವೆಲ್ಲರೂ ಒಂದೇ ಎಂಬ ಭಾವನೆ ಇನ್ನಷ್ಟು ಹೆಚ್ಚಾಗುತ್ತದೆ.

  • @shwethastalentmedia8867
    @shwethastalentmedia8867 2 года назад +18

    osm script.. editing is too good.. background music is perfect.. good luck team❤

  • @nitinpattar5562
    @nitinpattar5562 2 года назад +12

    ನಿಮ್ಮ concept ಚೆನ್ನಾಗಿದೆ brother💯💯❤ bgm sakkath ಇಷ್ಟ ಆಯಿತು 😍

  • @MahadevkoliMahadevkoli-g4f
    @MahadevkoliMahadevkoli-g4f Год назад +1

    ಸೂಪರ್ B G M ❤❤

  • @mahiboobsabbagawan9585
    @mahiboobsabbagawan9585 2 года назад

    Super lovely ultimate video, god bless you ningaraj singadi sir

  • @nammasuddiallanimmasuddi9256
    @nammasuddiallanimmasuddi9256 2 года назад +15

    Super anna 😍 background music superb. 😍 let's move on next project 😍

  • @daneshtalawar4443
    @daneshtalawar4443 2 года назад +5

    ಅಣ್ಣಾ ಕಥೆ ತುಂಬಾ ಇಷ್ಟವಾಯ್ತು.. ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ.. 🏹 ಆದಷ್ಟು ಬೇಗನೆ ತಮ್ಮಣ್ಣ ತಮ್ಮ ತಂಡವನ್ನು ಚಿತ್ರರಂಗದಲ್ಲಿ ನೋಡುವಾಸೆ.. ಜೈ ಹಿಂದ್. ಜೈ ಭಾರತ್ ಜೈ ಕರ್ನಾಟಕ

  • @mahanteshmadiwalar8243
    @mahanteshmadiwalar8243 2 года назад +4

    🔥💥....ಸಕ್ಕತ್ ಬ್ರದರ್... ಬೆಂಕಿ ವೀಡಿಯೋ ತುಂಬಾ ಇಷ್ಟ ಆಯ್ತ್ ಇದೇ ತರಾನೇ ಇನ್ನೂ ಹೆಚ್ಚಿನ ವೀಡಿಯೋ ಮಾಡಿ brother...❣️🥰

  • @kariyappakhaudios
    @kariyappakhaudios 2 года назад +1

    Bro super agi madiddira but nimm colar innu colar shooting madi super bro

  • @redmivittalstatusvideo4944
    @redmivittalstatusvideo4944 2 года назад

    ಅದ್ಬುತ ಸರ್ ಈ ನಿಮ್ಮ ನಿರ್ಮಲವಾದ ಪ್ರೀತಿಗೆ all the best

  • @bhimunayakbhimu5463
    @bhimunayakbhimu5463 2 года назад +4

    ಹೃದಯ ಮುಟ್ಟಿತು ಅಣ್ಣಾ ನಿಮ್ಮ ವಿಡಿಯೋ. 🥰. ಜೈಹಿಂದ್ ಜೈ ಕರ್ನಾಟಕ ಮಾತೆ,,🙏

  • @gourigangannavar2817
    @gourigangannavar2817 2 года назад +4

    Superb bro with background lyrics 👌🏻👌🏻

  • @sabugugawad8683
    @sabugugawad8683 2 года назад +11

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಎಲ್ಲರೂ ಇವರಿಗೆ ಸಪೋರ್ಟ್ ಮಾಡಿ ಹಿಂತಹ ಕಲಾವಿದರನ್ನು ಬೆಳೆಸೋಣ ❤️😘

  • @shivaraykallolikalloli4804
    @shivaraykallolikalloli4804 2 года назад

    ಹಿನ್ನಲೆ ಸಂಗೀತ ಅದ್ಭುತ ಬ್ರೋ😍😍😍 ಎಕ್ಸಲೆಂಟ್ ಹಾಗೆ ಪೂರಾ ವಿಡಿಯೋ ನು ಸೂಪರ್❤️❤️

  • @chaitramasali4363
    @chaitramasali4363 2 года назад

    ಸಂಗೀತ ಸೂಪರ್ ಅಣ್ಣ 🙏😍😍😍😍👌👌👌👌👌👌👌👌👌

  • @kicchafamily2559
    @kicchafamily2559 2 года назад +7

    ʙᴀᴄᴋɢʀᴏᴜɴᴅ ᴍᴜsɪᴄ 🎶ʜᴇᴀʀᴛ
    ᴛᴏᴜᴄʜɪɴɢ ..ʜᴏᴜᴅᴜ ᴀʟᴡᴀʏs😍😍

  • @rameshnayak4041
    @rameshnayak4041 2 года назад +4

    ತುಂಬಾ ಚೆನ್ನಾಗಿ ಮೂಡಿಬಂದಿದೆ bro 👌👌💐

  • @chandragupta4720
    @chandragupta4720 2 года назад +6

    ತುಂಬಾ ಚೆನ್ನಾಗಿದೆ ಅಣ್ಣಾ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ 👏👏👏👏

  • @BhimarajAiwale
    @BhimarajAiwale 20 дней назад

    Bagruond song wow👍 super tumba ist aytu

  • @bheemubb5178
    @bheemubb5178 2 года назад

    Super sir tumba changide wonderful
    Village story ,,,👌🙏🏽💞💞💞💞

  • @informationer8505
    @informationer8505 2 года назад +6

    Superb actors
    Camare work ✌️❤️
    Song heart touching ❤️

  • @suhailaudios3320
    @suhailaudios3320 2 года назад +9

    Best short film 🎥 ಅಣ್ಣಾ ....love u anna

  • @rameshk-pw9fk
    @rameshk-pw9fk 2 года назад +4

    ತುಂಬಾ ತುಂಬಾ ಚೆನ್ನಾಗಿದೆ ಅಣ್ಣ... ❤❤😘😘

  • @kshadapad
    @kshadapad 2 года назад

    Superd👌👌. Love💓💓 story...... Brother. Good. Luck. In. All. Team..

  • @rameshkannadaaudios4767
    @rameshkannadaaudios4767 2 года назад +2

    ಇಷ್ಟಗಳು ಬದಲಾಗುತ್ತಾ ಇರುತ್ತೆ ಆದರೆ......
    ಪ್ರೀತಿ ಬದಲಾಗಬಾರದು.
    ಕಷ್ಟಗಳು ಬರುತ್ತಾ ಇರುತ್ತೆ ಆದರೆ.....
    ನಂಬಿಕೆ ಕಳ್ಕೋಬಾರದು.
    ಮಾತುಗಳು ಬದಲಾಗುತ್ತಾ ಇರುತ್ತೆ ಆದರೆ.....
    ಕೊಟ್ಟಿರೋ ಮಾತನ್ನು ಮರಿಯಬಾರದು.✍️
    All the best Ningu anna

  • @bm3972
    @bm3972 2 года назад +4

    Hi ningaraj bro video super back ground music exlent bro I liked it more and more this story

  • @naveennk5834
    @naveennk5834 2 года назад +6

    super 👌❤️Bro your Entry ❤️ super Bro👌❤️ Jai Karnataka ❤️

  • @sachintalvara4964
    @sachintalvara4964 2 года назад +6

    Wow🥰ಸೂಪರ್ ಅಣ್ಣ ವಿಡಿಯೋ ❤❤❤

  • @ashokbaligarvlog
    @ashokbaligarvlog Год назад

    ತುಂಬಾ ಚೆನ್ನಾಗಿ ಇದೆ ಒಳ್ಳೆಯದಾಗಲಿ ಮುಂದಿನ ನಿಮ್ಮ ಕೆಲಸಗಳಿಗೆ 🙏🥰

  • @manjulaakashi5764
    @manjulaakashi5764 2 года назад

    Super sir my fvrt star idru namge nevu dodda hero🥰🙏🙏👌

  • @comeuponway1563
    @comeuponway1563 2 года назад +7

    Quality Is Rather Important Than Quantity ..Rock Star .

  • @Nandushyva
    @Nandushyva 2 года назад +6

    Background Music 🎶🎵 was Amazing.....❤️😍 I loved it😘😘

  • @Bappa-Hunt
    @Bappa-Hunt 2 года назад +5

    ಸೂಪರ್ ಅಣ್ಣ🥰❤️ love from raichur

  • @sumansakhare3784
    @sumansakhare3784 2 года назад

    Adbhutavadantah alochanegalondige nimma payana munduvarili sir 😍😍

  • @ravikumar4700
    @ravikumar4700 2 года назад +1

    ಕನ್ನಡದ ರಿಯಲ್ ಪ್ರತಿಭೆಗಳು ಹೊರಗೆ ಬರಲಿ , ನಿಮ್ಮ ತಂಡಕ್ಕೆಶುಭವಾಗಲಿ 🌺🥀🌹