ಕುಡುಕ ಮಾವನ ಮುದ್ದಿನ ಮಗಳು | ಉತ್ತರ ಕರ್ನಾಟಕದ ಲೋಕಲ್ ಕಥೆ | Jawari Comedy | Romantic | Part - 01 | 4K

Поделиться
HTML-код
  • Опубликовано: 29 дек 2024

Комментарии • 1,1 тыс.

  • @NingarajSingadiP
    @NingarajSingadiP  2 года назад +238

    ವಿಡಿಯೋ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಮ್ಮ ಚಿತ್ರ ಇಷ್ಟ ಆದಲ್ಲಿ ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ ಮತ್ತು Channel Subscribe ಮಾಡಿ. ✨️🎭🎥
    ನಿಮ್ಮ ಆಶೀರ್ವಾದವಿರಲಿ. ✨️❤🍁🙏

  • @yamanurchalawadi9372
    @yamanurchalawadi9372 2 года назад +57

    ಒಳ್ಳೆಯ ಅದ್ಭುತ ಸಿನಿಮಾ.ಪ್ರೀತಿಸುವ ಎಲ್ಲ ಹುಡುಗರಿಗೂ ಇಂತಹ ಹುಡುಗಿ ಸಿಗಲಿ. ಆದರೆ ಪ್ರೀತಿಸುವ ಎಲ್ಲ ಹುಡುಗಿಯರಿಗೂ ಇಂತಹ ಕುಡುಕ ಅಪ್ಪ ಸಿಗಬಾರದು...

  • @siddayyamath2155
    @siddayyamath2155 2 года назад +54

    ಸಮಾಜಕ್ಕೆ / ಕುಟುಂಬಕ್ಕೆ ಒಂದು ಉತ್ತಮವಾದ ಸಂದೇಶ ರವಾನಿಸುವ ಈ ಕಥೆ..,
    ತಂದೆ ಮಗಳ ಭಾಂದವ್ಯ & ಸೋದರ ಮಾವನ ಮಗಳ ಮೇಲೆ ಇರುವ ನಿಷ್ಕಲ್ಮಶವಾದ ಕಾಳಜಿ ಮತ್ತು ಮತ್ತು ಪ್ರೀತಿ ವಿವರಣೆ 💕💕💕🌟💕💕💕
    ಈ ಕಥೆಯ ಮೊದಲ ಭಾಗ ನೋಡಿದ ನನಗೆ..., ಈ ಕಥೆಯ ಮುಂದಿನ ಭಾಗದ ಬಗ್ಗೆ ಕುಡುಕ ಮಾವನ ಭಾವನೆಗಳ ಅಲ್ಲಾಡುವಿಕೆಯ ಬಗ್ಗೆ & ತಿಳಿ ನೀಲಿ ಆಕಾಶದಂತೆ ವಿಶಾಲವಾದ ನೀಲಿಯ ಪ್ರೀತಿ & ಪಾತ್ರದ ಬಗ್ಗೆ ಒಂದಿಷ್ಟು ಕುತೂಹಲ ಸಂಗತಿಗಳು ಹೇಗಿರುತ್ತೆ ಎನ್ನಿಸುತ್ತೇ...

  • @nagarathna636
    @nagarathna636 Год назад +1

    ಹಳ್ಳಿ ಸೊಬಗನ್ನ ತುಂಬಾ ಚೆನ್ನಾಗಿ ತೋರ್ಸಿದಿರ ಜೊತೆಗೆ ಸಮಾಜಕ್ಕೆ ಪೂರಕವಾದ ಒಳ್ಳೆ ಸಂದೇಶ ನೀಡ್ತಿದಿರ ಒಳ್ಳೆಯದಾಗಲಿ ನಿಮಗೆ ನಿಮ್ಮ ತಂಡಕ್ಕೆ

  • @agr-SportscinemaX
    @agr-SportscinemaX 2 года назад +135

    ಕನ್ನಡದ ಅಭಿಮಾನಿಯು,ನಮ್ಮನ್ನ ದೇಶಾಭಿಮಾನಿ ಹೆಚ್ಚಿಸುವ ನಿಮಗೆ ಧನ್ಯವಾದಗಳು😎😀

  • @ashokabuknatti28
    @ashokabuknatti28 2 года назад +6

    ಎಲ್ಲಾ ಕಥೆಗಳಿಗಿಂತ ತುಂಬಾ ಚೆನಾಗಿತ್ತು ಒಳ್ಳೆಯ ಸಂದೇಶ ಮತ್ತು ತುಂಬಾ ನಗು ತರುವಂತಿತ್ತು ಪ್ರೀತಿಯಲ್ಲಿ, ಕುಡುಕುತನದಲ್ಲಿ, ಪಂಚ್ ಡೈಲೌಗ್ ಎಲ್ಲಾ ರೀತಿಯಲ್ಲೂ ಮೇಲು ಗೈ ಇದೆ ಅಣ್ಣ ಈ ನಿಮ್ಮ ಪ್ರಯತ್ನಕ್ಕೆ ದೇವರ ಆಶೀರ್ವಾದ ಇರಲಿ ನಮ್ಮ ಬೆಂಬಲ ಸದಾ ಇರುತ್ತೆ ನಿಮ್ಮ ಮುಂದಿನ ಭಾಗ ೨ ಕಥೆಗೆ ಒಳ್ಳೆಯಾದಾಗ್ಲಿ ಬಾನಿನೆತ್ತರಕ್ಕೆ ಬೆಳೀರಿ ನಮ್ಮ ನಿಂಗರಾಜ ಅಣ್ಣ ಎಂದು ಹಾರೈಸುತ್ತೇನೆ ಅಣ್ಣ
    ಜೈ ಹಿಂದ್, ಜೈ ಕನ್ನಡ 💛❤️✊🏻

  • @sureshangadi6632
    @sureshangadi6632 2 года назад +6

    ಒಳ್ಳೆ ಕಥೆ ಅಣ್ಣ
    ಮೊದಲನೇ ಹೀರೋನೇ ಸೂಪರ್ ಜೋಡಿ ನಿಮ್ಮದು

  • @maheshmadiwalar136
    @maheshmadiwalar136 2 года назад +15

    Ningaraj sir ಈ ಸಿಸ್ಟರ್ ಜೊತೆಗೆ ನಿಮ್ಮ combination ಸಖತ್ತಾಗಿದೆ ಮುಂದಿನ ಎಲ್ಲಾ ಚಿತ್ರಗಳನ್ನು ಇವರ ಜೊತೆಗೆ ಮುಂದುವರೆಸಿ

  • @mrmalludolly6974
    @mrmalludolly6974 2 года назад +29

    ವಿಡಿಯೋ ಸೂಪರ್ ಅಣ್ಣ ಕುಡುಕ ಜನರಿಗೆ ಒಳ್ಳೆ ಸಂದೇಶ 💖🙏🏻

  • @adappaa5309
    @adappaa5309 2 года назад +50

    ಒಳ್ಳೆಯ ಅದ್ಭುತ ಕಲಾವಿದರ ವೇದಿಕೆ 🔥🔥❤️ ಬಾಸ್ ಗತ್ತು ಇಡೀ ರಾಜ್ಯಕ್ಕೆ ಗೊತ್ತು

  • @rakesh_doddamani_07
    @rakesh_doddamani_07 2 года назад +17

    ಅಕ್ಕ ಮಸ್ತ ಹಳ ಎಲ್ಲಿದು ಹಿಡಿಕೊಂಡು ಬಂದಿ ಅಣ್ಣ... 😄🤩

  • @rajusnaduvinahalli5605
    @rajusnaduvinahalli5605 2 года назад +1

    Super Anna olle story bro prati videos olge ond message kodtira tq anna god bless you anna

  • @sangameshtalikoti3943
    @sangameshtalikoti3943 2 года назад +9

    ❤️❤️❤️ಅದೇನ್ ವಿಡಿಯೋ ಮಾಡ್ತಿಯಾ ದೇವ್ರು ನೀನೂ🔥🔥.....it is UNವರ್ಣಿಸಬಲ್.... 😍😍😍❤️❤️❤️❤️❤️🙏🙏🙏

  • @madhuristalawarmadhuristal8070
    @madhuristalawarmadhuristal8070 2 года назад

    One of best hero nigaraj anna god bless you brother Jamakhandi avaru anta helikolake tumba hemme ansute tq so much for your shart video s

  • @shrikantakanta9751
    @shrikantakanta9751 2 года назад +4

    ಸೂಪರ್ ಅಣ್ಣ ಸೂಪರ್ ಇದು ಕೂಡ ಒಂದು ಒಳ್ಳೆ ಸಂದೇಶನೆ ಜೀವನಕ್ಕೆ ಅಣ್ಣ

  • @shrutiyaligar6400
    @shrutiyaligar6400 2 года назад +1

    Nim ella heroine kinta e heroine masth adar nam local language super I think she is from uttar Karnataka

  • @vittalsonagi9536
    @vittalsonagi9536 2 года назад +8

    ಹಳ್ಳಿ ಸೊಗಡಿನ ಕಥೆ ತುಂಬಾ ಅದ್ಭುತವಾಗು ಮುಡಿ ಬಂದಿದೆ 👌👌👌

  • @gayatribadiger6264
    @gayatribadiger6264 2 года назад +2

    Mavan patradari super bro

  • @vinoopds5010
    @vinoopds5010 2 года назад +9

    Heroine super muddagi iddare😍

  • @sarpeshhb9989
    @sarpeshhb9989 2 года назад +1

    ಅದ್ಬುತವಾದ ಸಂದೇಶ , ನಿಜಕ್ಕೂ ಸಮಾಜಕ್ಕೆ ಉತ್ತಮ ಕೊಡುಗೆ, ನಿಮಗೆ ಧನ್ಯವಾದಗಳು.

  • @sidddu2093
    @sidddu2093 2 года назад +3

    ನಿಂಗರಾಜ ಅಣ್ಣ ನಾವು ಕೂಡಾ ಉತ್ತರಕರ್ನಾಟಕ ದವರೇ ಇಲ್ಲಿ ಇರುವಂತ ಇಬ್ಬರ ನಡುವಿನ ಪ್ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದಷ್ಟು ಬೇಗ ಮುಂದಿನ ಬಾಗ ಬರಲಿ

  • @sunillamanisunillamani1153
    @sunillamanisunillamani1153 2 года назад

    ನಿಮ್ಮ. ಸಂದೇಶ ತುಂಬಾ ಚನ್ನಾಗಿದೆ. ಸೂಪರ್. ಅಣ್ಣಾ

  • @chandanraj2497
    @chandanraj2497 2 года назад +11

    ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದ್ದೀರಿ ❤️

  • @ganguallagi2352
    @ganguallagi2352 2 года назад

    Ningaraj anna ninamado video sida
    Manasige hogagute anna supara 🔥🔥🔥👌👌👌👌 ❤️❤️❤️❤️❤️❤️

  • @basurajrg76
    @basurajrg76 2 года назад +32

    ಒಳ್ಳೆ ಕಥೆ ಅಣ್ಣಾ ❤️❤️👍

  • @msm-xj5md
    @msm-xj5md 2 года назад

    ಅದ್ಬುತವಾದ... ಸಂದೇಶವನ್ನು.... ನೀಡಿದ್ದೀಯ ... Bro... ನಿಜ್ವಾಗ್ಲೂ.... ಜೀವನದಲ್ಲಿ..... ಬಾಳುವುದಕ್ಕಿಂತ.... ಆವರರಿವರ,,,ಜೊತೆ ಮಾತುಬಿಟ್ಟವ್ರೆ.... ಬಾಳ್ ಜನ ಅಣ್ಣಾ,,,, ಜೀವನ ಅನ್ನುವುದು ಒಂದು... ಜಟಕ ಬಂಡಿ,,,, ಅಣ್ಣಾ.. ಇರುವರೆಗೂ.. ಖುಷಿ-ಖುಷಿಯಾಗಿ ಇರೋದು.... ಉತ್ತಮ.... ಮತ್ತು... ಅದ್ಭುತವಾದ... Punch diloge.. ಹೇಳಿದೀರಾ ಮದ್ಧೆ --ಮದ್ದೇ.... ಬಾರ್ ನಲ್ಲಿ ಕೂತು-ಭಾಗವತಗೀತೆ.... ಅಂತ... Supr bro ,,, 🙏💖✌️❤god bless u bro

  • @shivalingsoloni1909
    @shivalingsoloni1909 2 года назад +22

    ಅಕ್ಕನ ಮಾತು ಮತ್ತೆ ಅವರ ಧ್ವನಿ ಚೆನ್ನಾಗಿದೆ. ❤️

  • @nikhilvijaypartabad4776
    @nikhilvijaypartabad4776 2 года назад

    Tumba olleya sandesha I am waiting for part 2

  • @anilbadigeranilpolice4874
    @anilbadigeranilpolice4874 2 года назад +35

    ಮನಸು ಮನಸುಗಳ ನಡುವೆ ಪೋಣಿಸಿದ ಮುತ್ತಿನ ದಾರದ ಹಾಗೆ ಇತ್ತು 🙏🙏🙏ಧನ್ಯವಾದಗಳು..🙏👌

  • @musiclover20024
    @musiclover20024 2 года назад +1

    ಆದ್ರೆ ಅಣ್ಣಾ ಜಗತ್ನಲ್ಲಿ ಅದು ಬಿಟ್ಟು ಬದುಕೋ ಜನ ಕಮ್ಮಿ ಇದ್ದಾರಲ್ಲ , ಈ ವಿಡಿಯೋ ಇಂದ ಅದು ಬಿಟ್ಟು ಬದುಕಿದರೆ ಸಾಕು ಅಣ್ಣಾ.. 👌ಸೂಪರ್ ಆಗಿ ಇದೆ ನೀವು ಮಾಡಿರೋ ಕಥೆ...❤️

  • @shankarpage4608
    @shankarpage4608 2 года назад +4

    Super super anna ri comedy super madateri anna 🙏👌😊😊

  • @shrishailbaligar4278
    @shrishailbaligar4278 2 года назад

    ಅಣ್ಣಾ ಸ್ವಲ್ಪ‌‌ ಕಾಮಿಡಿ ಸ್ವಲ್ಪ ಮಾನಸ್ಸಿಕ್ ಬಾಳ ಚನ್ನಾಗಿದೆ ಕಣ್ಣಿನ ಅಂಚಲಿ ನಿಜವಾಗಿ ನೀರ ಬಂತು

  • @sriprasadmsprasadms6276
    @sriprasadmsprasadms6276 2 года назад +4

    Love from 💛ದಕ್ಷಿಣ ಕನ್ನಡ ❤️........

  • @subramanyakadam3782
    @subramanyakadam3782 2 года назад

    ನಿಂಗರಾಜ್ ಸಿಂಗಾಡಿ ಮತ್ತು ಅವರ ತಂಡ ಫಿಲಂ ಸುಂದರವಾಗಿ ಮಾಡಿದ್ದೀರಾ ಆದಿಶಕ್ತಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ನಿಮ್ಮ ಪ್ರೀತಿಯ ಅಕ್ಕ ಲಕ್ಷ್ಮಿ ಎಷ್ಟು ಜೀವ ತುಂಬಿ ಪಾತ್ರ ಮಾಡ್ತೀಯಪ್ಪ ನಿಂಗರಾಜ ಆಕ್ಟಿಂಗ್ ಮಾಡ್ತೀರಾ 🤝💯👍💐💐💛❤️👑🙏🙏🙏🙏🙏👑ಸೂಪರ್

  • @shokihudagaraki3697
    @shokihudagaraki3697 2 года назад +15

    ಫಸ್ಟ್ ಕಾಮೆಂಟ್ ಅಣ್ಣಾ ❤️❤️

  • @ningappapatil1845
    @ningappapatil1845 2 года назад

    Anna edarolaga maatra adbuta abhinaya madidipaa superb BOSS ❤️😘 adrolaga appu devra hesara ayti adkonda nandda 🙏🙏

  • @Kannadatibhuvaneshwari98
    @Kannadatibhuvaneshwari98 2 года назад +19

    Seriously waiting for second part 🤩

  • @mahadevpoojari2347
    @mahadevpoojari2347 2 года назад +1

    😇 .... Anna nimma video tumba super agi erute...😇

  • @NagarajNagaraj-qv1zm
    @NagarajNagaraj-qv1zm 2 года назад +43

    ಪಾರ್ಟ್ 2 ಆದಷ್ಟು ಬೇಗ ಮಾಡಿ ಬ್ರದರ್

  • @Shiva-yo8lv
    @Shiva-yo8lv 2 года назад

    SUPER ,Ningaraj anna tumba chennagide

  • @honappapatil6969
    @honappapatil6969 2 года назад +8

    ಒಳ್ಳೆ ಕಥೆ ಅಣ್ಣಾ ❤️

  • @vishwajyothi8414
    @vishwajyothi8414 2 года назад

    Super anna..niv heliddu nija...nam appanu kuditidda . ladka na var joti jasti matadta erlilla..adra ega avde ella..ega avrna,,avara matanna tumba miss madkolatini..I miss you appa😌

  • @ningarajes6417
    @ningarajes6417 2 года назад +6

    ಸೂಪರ್ ಅಣ್ಣಾ ಮೂವಿ ♥️

  • @sadashivkarigar1099
    @sadashivkarigar1099 Год назад

    ಒಳ್ಳೆಯ ಕಲೆ ಮುಡಿ ಬಂದಿದೆ ನಿಂಗರಾಜ ನಿಮಗೆ ಒಳ್ಳೆದ ಆಗಲಿ

  • @mallikarjunhy8790
    @mallikarjunhy8790 2 года назад +4

    ಸೂಪರ್ ಬ್ರದರ್ ಮೂವಿ 👍❤️

  • @preetipuranik7292
    @preetipuranik7292 2 года назад +1

    ಕೊನೆಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಿರಿ. ಅಣ್ಣಾ

  • @basavarajnaravagol475
    @basavarajnaravagol475 2 года назад +4

    Best acting ever in UK Style ❤️
    🔥Bro

  • @rajeshwari8237
    @rajeshwari8237 2 года назад +1

    ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ಧನ್ಯವಾದಗಳು ಅಣ್ಣ ಹೀಗೆ ಮುಂದುವರಿಯಲಿ ನಿಮ್ಮ ಪಯಣ🙏💐💐🌹🤗🥰

  • @rekhakote7783
    @rekhakote7783 2 года назад +3

    ಬಾಸ್ ನಮಗೆ ಹಳೆ ಹೀರೋಯಿನ್ ಬೇಕು 🙏

  • @tayavvamadar46
    @tayavvamadar46 2 года назад

    Super adre. Hiroyinige mooguti. Idrechannagirutte

  • @sheetalupadhya7970
    @sheetalupadhya7970 2 года назад +22

    Ningaraj sir your acting and making of cinema reached next level..... Actress exactly gave her best to her role. God bless you and your team.... Go ahead with successful journey...

  • @Pooja-ty7el325
    @Pooja-ty7el325 11 месяцев назад +1

    Anna chalo ide video nodilla istu dina ninna english ಅಂತೂ super 😂😂❤❤❤

  • @laxmanbeatssngkri2845
    @laxmanbeatssngkri2845 2 года назад +10

    I am Waiting for Second Part ✨❤️

  • @user-dg7fe6gl6u
    @user-dg7fe6gl6u 2 года назад +2

    ಅಣ್ಣಾ ಎಲ್ಲಾ ವಿಡಿಯೋ ಕಿಂತ ಈ ವಿಡಿಯೋ ತುಂಬಾ ಚನ್ನಾಗಿದೆ ಅಣ್ಣಾ❤️😍🥺...

  • @geetasing1036
    @geetasing1036 2 года назад +4

    Your videos are always emotional and inspirational, you make great videos ❤️❤️❤️

  • @samruddkurani376
    @samruddkurani376 2 года назад

    Super anna kathe.channagide 2.baga bega barali momma teamge olledagali

  • @uktractormkd7195
    @uktractormkd7195 2 года назад +5

    Super❤❤❤ ningaraj anna🌹🌹🌹👌👌👌👌 akka acting super❤❤❤

  • @anuolekar2981
    @anuolekar2981 2 года назад

    Story mast aiti ningu anna...nanag bal ishta agiddu davakhani olagin comedy dialogue story ella mast👌🥳🔥..Kudakar acting super.. Nim acting chindi🥳🥳Neela nu 👌..Dialogue ella 👌... Kudaka helu story's bhari idduvu..nam bhashe kelude chand.. Hinge story bari ta iri.. Short video's madta irii... "Bar nyag kunt bhagavat geete"... Matt english dialogue 🔥🔥🔥🔥🔥🔥🔥🔥🔥👌👌👌👌👌

  • @surekhanaik4552
    @surekhanaik4552 2 года назад +6

    ಈ ಸಿನಿಮಾ ನಂಗೆ ತುಂಬಾ ಅರಿವು ಆಗ್ತಾ ಇದೆ ನಮ್ಮ ಅಪ್ಪ ಕುಡಿಯೋ ಟೈಮ್ ಅಲ್ಲಿ ನಮ್ಮ ಅಮ್ಮ ಹೊಡಿಯಕ್ಕೆ ಬರ್ತಾರೆ ಅನ್ಕೊಂಡು ನಾನು ಕೂಡ ಅಪ್ಪನ ಹತ್ರ ಮಾತು ಬಿಟ್ಟಿದೆ ಈವಾಗ ನಂಗು ತುಂಬಾ ಅನಿಸ್ತಾ ಇದೆ ಈವಾಗ ನನ್ ಮಾತಾಡ್ಬೇಕು ಇತ್ತು ಅಪ್ಪಾಜಿ ಹತ್ರ ಮಾತು ಬಿಟ್ಟಿದೆ ಈವಾಗ ಯಾರ್ ಹತ್ರ ಮಾತಾಡ್ಲಿ ಅನ್ಸುತ್ತೆ ಒಂದು ಒಂದು ಸಲ 😔😔

  • @mmadhusindagimadhusindagi7547
    @mmadhusindagimadhusindagi7547 2 года назад

    ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆ...
    ರಕ್ತ ಸಂಬಂಧವನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ....

  • @beeralingkachaganoor6957
    @beeralingkachaganoor6957 2 года назад +6

    ಸೂಪರ್ ವಿಡಿಯೋ ಅಣ್ಣಾ 👌❤ ನಿಮ್ಮ ಪ್ರತಿಯೊಂದು ವಿಡಿಯೋ ವೀಕ್ಷಿಸಲು ಕಾಯ್ದು ಕುಳಿತಿರುತ್ತೆವೆ ಯಾಕಂದರೆ ನೀವು ಮಾಡುವ ಎಲ್ಲಾ ಕಿರುಚಿತ್ರಗಳು ಅದ್ಬುತವಾಗಿರುತ್ತವೆ ಮತ್ತು ನಿಮ್ಮ ಎಲ್ಲಾ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತವೆ ಅಣ್ಣಾ 😇ನಿಮಗೂ ಹಾಗೂ ನಿಮ್ಮ ಎಲ್ಲಾ ತಂಡದ ಸದಸ್ಯರಿಗೂ ಒಳ್ಳೆಯದಾಗಲಿ 👍..

  • @Ramesh-zv8jh
    @Ramesh-zv8jh 2 года назад

    ❤️ವಿಡಿಯೋ ಲೈಕ್ ಯಾತ ಅದೇ ನೀಲಿ ಅಂತ ಹೆಸರು ಸೂಪರ ಹೆಸರು😔💐😘😘

  • @mallunaik7306
    @mallunaik7306 2 года назад

    Super anna......iddal nale ni...Dodd hiroo akki ni anna ♥️....Ning ha devaru Ning olleda madalli anna

  • @veerabadraswamy1351
    @veerabadraswamy1351 2 года назад +4

    ನಾ ಕುಡುಕನಾದ್ರ ಹೇನಾತು.... ಇನ್ನು ಇರವ ನನ್ನ ಮಗಳ ಮಗಳ ಮಗಳ ಮಗಳ ಮದಿವಿ ಮಾಡುವ 😂😂

  • @madiwalic2238
    @madiwalic2238 2 года назад +1

    ಮಡ್ಡಿಗಿ ಬಾರ್ ಗಿಡ್ಡಿ ಹಾಡು 👌👌
    ಲವ್ ಸ್ಟೋರಿ ಅಂತೂ ನಗು ತುಂಬ ಸೊಗಸಾಗಿದೆ

  • @LakkappaHosur18
    @LakkappaHosur18 2 года назад +4

    Super❤️❤️❤️👏👏👏

  • @venkateshnayaka458
    @venkateshnayaka458 2 года назад +1

    ಮುದ್ದಾದ ಹುಡುಗಿ..handsome boy

  • @renukajagtap5815
    @renukajagtap5815 2 года назад +3

    First part 👌👌👌.... Waiting for second part♥️♥️♥️

  • @siddumulimani2917
    @siddumulimani2917 2 года назад +2

    ಅಕ್ಕ ನಿಮ್ಮ ಯಾಕ್ಟಿಂಗ್ ಸೂಪರ್ 🥰ನಾನು ನೋಡಿದ ಒಟ್ಟು ವಿಡಿಯೋದಲ್ಲಿ ಇದು ತುಂಬಾ ಚನ್ನಾಗಿ ಇದೆ 🥰ನಿಂಗರಾಜ ಅಣ್ಣ ಇದೆ ಅಕ್ಕನ ಹಾಕೊಂದು ಇನೊಂದು ವಿಡಿಯೋ ಮಾಡು ಪ್ಲೇಸ್
    I am wetting your video ❤️❤️❤️❤️

  • @siristudiokannada
    @siristudiokannada 2 года назад +6

    Part 1 Super🔥 Part 2 Bega bidu bro

  • @praveenndalavayipraveenndalava
    @praveenndalavayipraveenndalava 2 года назад

    Super Anna 2part jaldi barli Anna nim store super tadkollka agavlda Marya

  • @varadanijayalaxmivaradani4651
    @varadanijayalaxmivaradani4651 2 года назад +8

    35 minutes ...2.4k likes.... Congralulations bro...

  • @snakesofindia9641
    @snakesofindia9641 2 года назад +1

    Yeee hogaaa 😀😀
    Dailouge masta paaa

  • @pradeepaankalagi6550
    @pradeepaankalagi6550 2 года назад +5

    ಸಿಕ್ಕಾಪಟ್ಟೆ ಕಾಯತಾಇದ್ದೀವಿ ಸರ್ 🙏🙏🙏🙏🙏

  • @bavyam6394
    @bavyam6394 2 года назад

    ಹಳ್ಳಿ ಸೊಗಡು ನಿಮ್ಮ್ ಪ್ರತಿಯೊಂದು ಎಪಿಸೋಡ್ಗಳಲ್ಲಿ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ..

  • @talentfortalents7101
    @talentfortalents7101 2 года назад +4

    Super story 🥰

  • @sonurkproduction4068
    @sonurkproduction4068 2 года назад

    👌💐 ವಂಡರ್ಫುಲ್ ಆಕ್ಟಿಂಗ್ ಬ್ರೋ ಯು ಅಂಡ್ ಸಿಸ್ಟರ್

  • @amrutadev
    @amrutadev 2 года назад +3

    Everyone has perfomed very well. Waiting for the next part.

  • @lakshmimukkundi2695
    @lakshmimukkundi2695 2 года назад +1

    Namaste ningaraj avare 🙏🙏Nim film nodi nam appa nenapu Ada

  • @sandymsworld0102
    @sandymsworld0102 2 года назад +21

    ಒಂದೊಳ್ಳೆ msg ತುಂಬ ಇಷ್ಟ ಆಯ್ತು ಅಣ್ಣ ❤️
    ಇರುವಷ್ಟು ದಿನ ಖುಷಿಯಾಗಿ ಎಲ್ಲರೊಳಗೊಂದಾಗು🙏😔❣️

  • @khasimattar8824
    @khasimattar8824 2 года назад

    Yastu sala manasu kaditido annayya
    Very very super Anna nimminda yasto janagalige tumba olleyadu agide ede reeti continue maadi anna aa devara asirvaada sadaa nim mele eirli 🥰😟

  • @rajanikanthraanikanth1974
    @rajanikanthraanikanth1974 2 года назад +3

    Heroine acting super....
    Over all movie super

  • @nandancreation8064
    @nandancreation8064 2 года назад

    ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟಿದ್ದೀರಿ ಈ ಚಿತ್ರದಿಂದ... ಮತ್ತು ತುಂಬಾ ಹಾಸ್ಯ ಬರಿತವಾಗಿದೆ. ನಿಮಗೆ ಒಳ್ಳೆಯದಾಗಲಿ.... 😊

  • @manjunathgoravar3554
    @manjunathgoravar3554 2 года назад +5

    ಪಾರ್ಟು 2 ಯಾವಾಗ ಬರುತ್ತಾನೆ

  • @nagunagraj1291
    @nagunagraj1291 Год назад

    ತುಂಬಾ ಒಳ್ಳೆ ಅದ್ಭುತ ವಿಡಿಯೋ ಕೊಡುಕ ಮಾವನ ಮಗಳು ಸೂಪರ್ ❤️💐ಅಣ್ಣಯ್ಯ

  • @sureshsuri3519
    @sureshsuri3519 2 года назад +5

    Part-2 coming Soon brother ❤️

  • @dogegame1405
    @dogegame1405 2 года назад

    ಅಣ್ಣ ಈ ಸಮಾಜಕ್ಕೆ ಒಳ್ಳೆ ಸಂದೇಶ

  • @goudapatil3351
    @goudapatil3351 2 года назад

    ವಿಡಿಯೋ ಸೂಪರ್ ಅಣ್ಣ ಕುಡುಕ ಜನರಿಗೆ ಒಳ್ಳೆ ಸಂದೇಶ...

  • @Always_Smile_Jameer
    @Always_Smile_Jameer 2 года назад +1

    ತುಂಬಾ ಅದ್ಭುತವಾಗಿದೆ ಅಣ್ಣಾ 🤗 ❤️✨

  • @basavarajmvatnal2820
    @basavarajmvatnal2820 2 года назад

    ಒಳೆಯ ಸಂದೇಶ ಐತೆ ಅಣ್ಣಾ ಮುಂದಿನ ಬಾಗ . ಜಲದಿ ಬಿಡ ಅಣ್ಣಾ

  • @rohitkc1415
    @rohitkc1415 Год назад

    ತಂಬ ಚೆನ್ನಾಗಿ ಮೂಡಿಬಂದಿದೆ

  • @im.nayaka.gaming.uch02
    @im.nayaka.gaming.uch02 2 года назад

    ಅಣ್ಣ ಈ ಜಗತ್ತಿನಲ್ಲಿ ಉಚಿತವಾಗಿ ಏನು ಸಿಗುತ್ತದೆ ದಯವಿಟ್ಟು ಹೇಳು 🙏🥰

  • @shankarkamble2131
    @shankarkamble2131 2 года назад +1

    Super mavan magal anna

  • @Krishna-ss7wp
    @Krishna-ss7wp 2 года назад +1

    Bro ಇದು ತುಂಬಾ emotional ಆಗಿ ಬರ್ತಿದೆ ,ಇದೆ sentiment ಮುಂದಿನ ವಿಡಿಯೋ ದಲ್ಲೂ ಬರಲಿ 🙏🙏❤️💝💕👍

  • @manjunathparannavara3618
    @manjunathparannavara3618 2 года назад

    ಅಣ್ಣಾ ಸೂಪರ್ ನಿಮ್ಮ್ video👌👌👌👌👌🤩🤩🤩🤩

  • @rahulbabannavar1660
    @rahulbabannavar1660 2 года назад +1

    Supper anna .🔥🔥💕💕 same parastiti nanadu .same to same

  • @kallappaawdakhana4347
    @kallappaawdakhana4347 2 года назад

    ಸೂಪರ್ ನಿಂಗರಾಜ್ ಅಣ್ಣ ಕೊಡಪ್ಪ

  • @shivukamble2173
    @shivukamble2173 2 года назад

    ಎನ್ನೊ ಅಣ್ಣಾ‌‌‌.... ನಮ್ಮ ಮನಸ್ಸು‌ ಗೆಲ್ತಾನೆ ಇದ್ದಿಯಾ... Love u ningaraj bro...

  • @spcreations264
    @spcreations264 2 года назад

    Super story
    And
    Love seen creat madodrallii ni king adi paa ningaraj annaaa

  • @mouneshmounesh9607
    @mouneshmounesh9607 2 года назад +1

    13:28 "there is something magic about you every time i looking at you I realized I think I'm in loving with you his it's know let be friend" 😲wow