ನೃಪತುಂಗನಂತಹ ಮತ್ತೊಬ್ಬ ರಾಜ ಜಗತ್ತಿನ ಇತಿಹಾಸದಲ್ಲೇ ಇಲ್ಲ! ಕನ್ನಡ ಗಂಗೆ - ಭಾಗ 03

Поделиться
HTML-код
  • Опубликовано: 25 авг 2024
  • ರಾಷ್ಟ್ರಕೂಟರ ವಂಶದ ಹೆಮ್ಮೆಯ ದೊರೆ ಅಮೋಘ ವರ್ಷ ನೃಪತುಂಗ. ಪ್ರಜೆಗಳಿಗಾಗಿಯೇ ಪ್ರತಿಕ್ಷಣ ಬದುಕಿದ ಶ್ರೇಷ್ಠ ದೊರೆ ಈತ. ನಾಡಿನ ಒಳಿತಿಗಾಗಿ ರಾಜಕುಮಾರನನ್ನೇ ನೇಣಿಗೇರಿಸಲು ಸಿದ್ಧವಾಗಿದ್ದ ಮಹಾರಾಜ ಅಮೋಘ ವರ್ಷ! ರಾಷ್ಟ್ರಕೂಟ ವಂಶದ ಅದ್ಭುತ ಇತಿಹಾಸವನ್ನು ಇಲ್ಲಿ ವಿವರಿಸಲಾಗಿದೆ.

Комментарии • 313

  • @bhanumathi8741
    @bhanumathi8741 3 года назад +11

    🙏🙏 ಭಾರತದ ವೈಭವದ ಇತಿಹಾಸ ನಿಮ್ಮ ಮಾತಿನ ವೈಝರಿಯಲ್ಲಿ ಎಲ್ಲರಿಗೂ ತಲುಪುವ ಪ್ರಯತ್ನ ಶ್ಲಾಘನೀಯ🙏🙏,👋👋

  • @vabhykd6952
    @vabhykd6952 Год назад +4

    ಸುವರ್ಣ ಯುಗದ ನಾಡು....ನಮ್ಮ ಕನ್ನಡ ನಾಡು,ನುಡಿ,ನೆಲ,ಜಲ, ಸಂಸ್ಕೃತಿ,ಸಂಸ್ಕಾರ,💕☺️💕💛❤️🤗

  • @vinodsingamkurekuppa842
    @vinodsingamkurekuppa842 2 года назад +5

    ಈ ರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿ ವಿವರಿಸಲಾಗಿದೆ ತುಂಬಾ ಧನ್ಯವಾದಗಳು. ಮತ್ತಷ್ಟು ಇಂತಹ ಕಾರ್ಯಗಳು ಆಗ್ಬೇಕು

  • @zameershareef7139
    @zameershareef7139 3 года назад +32

    You remember me my high school n college days. And thank you so much for kannada history. I'm proud to that I'm kannadiga.
    Zameer from Abu Dhabi.

    • @Myworld-nq8jo
      @Myworld-nq8jo Год назад

      P P pppppppp0 ppppppppp0pppppppppppl0pppp000ppp ppp ppppppp0pp0p0ppppp0 pi pppppppppppppppppppp0pppppp00ppppp0pppppppp pp0pppppp0pp0p0pppppppppppppppppppppppp pp0ppp0ppppppppppppppppppppp p p pppp0pppppppp0ppp0pp0ppppp pppppppppppp0pppppppppppppppppppppp pppp0ppppppppp000pppppppppppp0ppppppppppppppppppppppp ppp ppp pppp0pppppppppppppppppppppppppppppp0pppppppppppppppppp nymph um
      M
      M

  • @basavarajnagavalli6407
    @basavarajnagavalli6407 3 года назад +34

    ಏಕಚಿತ್ತನಾಗಿ ಕೇಳುವುದು ಬಿಟ್ಟರೆ ಬೇರಾವ ಯೋಚನೆಯು ನನಗೆ ಬರುವುದಿಲ್ಲ. ಅದ್ಭುತ ನಿಮ್ಮ ಇತಿಹಾಸ ವಿಚಾರಗಳ ಮಂಡನೆ 🙏🙏💐💐🙏🙏

  • @askubendra3790
    @askubendra3790 Год назад +1

    ನಿಜಕ್ಕೂ ಈ ಸುಂದರವಾದ ಇತಿಹಾಸ ಮತ್ತು ರಾಜಮನೆತನದ ವಿಚಾರವನ್ನು ಸಮಗ್ರವಾಗಿ ತಿಳಿಸಿಕೊಟ್ಟ ಚಕ್ರವರ್ತಿ ಸೂಲಿಬೆಲೆ ರವರ ಹೃದಯಸ್ಪರ್ಶಿ ವಿಚಾರವಂತಿಕೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ❤❤❤❤❤❤❤❤

  • @shylajak9134
    @shylajak9134 3 года назад +9

    ನೃಪತುಂಗ ಕನ್ನಡ ಕುಲ ಕೋಟಿಗೆ ಹೆಮ್ಮೆ ಪಡುವ ಮಹಾನ್ ಚೇತನ.ಧನ್ಯವಾದಗಳು.

    • @bkmurthy81
      @bkmurthy81 3 года назад

      ಶೈಲಜಾ ಅವರೇ
      ನೀವು ಹೇಳಿದ್ದು ಅಕ್ಷರಸಹ ನಿಜ ನೃಪತುಂಗ ನಮ್ಮ ಕನ್ನಡನಾಡಿನ ಹಿರಿಮೆ ಮತ್ತು ಸ್ಪೂರ್ತಿ
      My WhatsApp number is 6362395787.

  • @manjunathare9643
    @manjunathare9643 3 года назад +25

    ನಾನು ಇತಿಹಾಸ ವಿದ್ಯಾರ್ಥಿ. ಆದ್ರೆ ನಾನು ಪರೀಕ್ಷೆ ದೃಷ್ಟಿಯಿಂದ ಓದಿ 89 ಮಾರ್ಕ್ಸ್ ತೊಗೊಂಡೆ. ಆದ್ರೂ ಏನು ಗೊತ್ತಿರ್ಲಿಲ್ಲ. ಆದ್ರೆ ಚಕ್ರವರ್ತಿ ಸರ್ ಭಾಷಣ ಕೇಳಿ ಮತ್ತೆ ಓದಬೇಕು ಅನಿಸುತ್ತೆ. ಅದು ಇಲ್ಲೇ ಕೇಳ್ಬೋದು 🙏🙏🙏🙏🙏🇮🇳🇮🇳🇮🇳🇮🇳🇮🇳

    • @abhishekm8439
      @abhishekm8439 3 года назад

      Anna evanu bari rail nanamaga

    • @thedon7429
      @thedon7429 2 года назад

      @@abhishekm8439 ಕೆಲವೊಂದು ಒಳ್ಳೆಯ ಸತ್ಯ ಹೇಳಿದಾರೆ ಅದನ್ನ ಒಪ್ಕೊ ಭೋಸುದಿಕೆ

    • @animalsvlog5246
      @animalsvlog5246 Год назад

      Yes

  • @vijayaac238
    @vijayaac238 Год назад +3

    ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಇಂತಹ ಐತಿಹಾಸಿಕ ಮಹತ್ವ ಪರಿಚಯ ಮಾಡಿಕೊಟ್ಟ ಚಕ್ರವರ್ತಿಯ ವರಿಗೆ ಹೃದಯದ ನಮನ ಸಲ್ಲಿಸುವೆನು 🙏🙏🙏

  • @mahendrasaligrama
    @mahendrasaligrama 3 года назад +39

    ಅನಿವಾರ್ಯ ಕಾರಣಗಳಿಂದ ಇಷ್ಟ ಇದ್ದರೂ ಕೂಡ ಇತಿಹಾಸ ಓದಲಾಗದೆ ಬೇರೆ ವಿಷಯದಲ್ಲಿ ಅಧ್ಯಯನ ಮಾಡಿರುವ ನಮಗೆ ಅತ್ಯಂತ ಸುಂದರವಾದ ನಿರೂಪಣೆಯೊಂದಿಗೆ ಪ್ರಾಚೀನ ಕರ್ನಾಟಕ ಇತಿಹಾಸ ತಿಳಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್.
    ಮುಂದಿನ ದಿನಗಳಲ್ಲಿ ಭವ್ಯ ಭಾರತದ ಇತಿಹಾಸದ ಬಗ್ಗೆ ತಿಳಿಸಿಕೊಡುವಂತೆ ನಮ್ಮ ನಮ್ರ ವಿನಂತಿ.

    • @yogeshmoger8830
      @yogeshmoger8830 3 года назад +2

      ruclips.net/video/Vya8kw-gTYo/видео.html
      ಇಲ್ಲಿದೆ ನೋಡಿ ಅಣ್ಣ

    • @mahendrasaligrama
      @mahendrasaligrama 3 года назад +2

      @@yogeshmoger8830 thanks brother

    • @Tippesh774
      @Tippesh774 3 года назад

      @@yogeshmoger8830 tq bro

    • @mallikarjuns6028
      @mallikarjuns6028 3 года назад

      ruclips.net/video/1lIGgW3noME/видео.html

    • @Tippesh774
      @Tippesh774 3 года назад +2

      @@mallikarjuns6028 le louda nin kelsa nin nodko

  • @nagamallunagu6176
    @nagamallunagu6176 3 года назад +11

    ಅಣ್ಣ ನಿಮ್ಮ ಮಾತುಗಳನ್ನ ಕೇಳಿ.
    ತುಂಬ ಜನ ಸ್ಫೂರ್ತಿ ಪಡೆದ ಅನೇಕರಲ್ಲಿ. ನಾನು ಒಬ್ಬ.
    ನಿಮ್ಮ ಅಭಿಮಾನಿ.
    ನಿಮ್ಮ ಮಾತುಗಳು ನಮ್ಮ ಯುವಕರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ನೀಡಬೇಕು

  • @shrirathnatrayajainchannel7847
    @shrirathnatrayajainchannel7847 3 года назад +7

    ನಿಮ್ಮನ್ನು ಹೊಗಳಲು ಶಬ್ಧಗಳೇ ಸಿಗುವುದಿಲ್ಲ ಸೂಳಿಬೆಳೆಯವರೇ. ಅರ್ಥಗರ್ಭಿತ ವಾಗಿದೆ. ಪುನಃ ಧನ್ಯವಾದಗಳು ನಿಮಗೆ.

  • @shrirathnatrayajainchannel7847
    @shrirathnatrayajainchannel7847 3 года назад +15

    ಎಂತಹ ಭಾಷಣ ಅತ್ಭುತ ಕೇಳಿ ಧನ್ಯನಾದೆ ಧನ್ಯವಾದಗಳು ನಿಮಗೆ

  • @amazinggrowth1407
    @amazinggrowth1407 3 года назад +8

    Amoghavaraha Nrupathunga ❤️ Ee Hesru na Nim Baayalli Keloke ne Onthara Maja ❤️❤️🙏🏼

  • @Pmanjunath1988
    @Pmanjunath1988 3 года назад +24

    ಗುರುಗಳೇ ಕನ್ನಡ ಸ್ವಾಭಿಮಾನ ಜಾಗೃತ ಗೊಳಿಸುವ ಕಾರ್ಯಕೆ ಧನ್ಯವಾದಗಳು

  • @poojamuttinapendimath2098
    @poojamuttinapendimath2098 3 года назад +35

    When i saw video of yuva brigade receiving award from chief minister i got tears in my eyes...i thought that u will receive but,u again prove that u r expecting nothing...my respect gets doubled now...🙏🙏

    • @mallikarjuns6028
      @mallikarjuns6028 3 года назад +1

      ruclips.net/video/1lIGgW3noME/видео.html

    • @poojamuttinapendimath2098
      @poojamuttinapendimath2098 3 года назад +4

      @@mallikarjuns6028thank u for ur reply but dont waste ur time in blaming or insulting others instead u can utilise that time in any productive work,if ur free then search videos of yuva brigade work& their dedication towards nation..And then also if u want to insult him then its left to u bro..bit try to understand his life first and then u realise about his work & effort

    • @mallikarjuns6028
      @mallikarjuns6028 3 года назад +1

      @@poojamuttinapendimath2098 Evan Dodd bucket nan maga..Evan bido railu..bari pungtane..adu henge jana ennu evan math keltaro..avre dodd buddivantaru..

    • @user-mk5wl6we4z
      @user-mk5wl6we4z 3 года назад +2

      @@mallikarjuns6028 jai Chakrabarti anna

    • @radhakrishnar9730
      @radhakrishnar9730 3 года назад +2

      Jai Hind. Jai Chakravarthy.

  • @indrakantsulibhavi3252
    @indrakantsulibhavi3252 Год назад +1

    Thanks for highlighting the greatness of King Nruptunga

  • @lakshmanabheemarao7395
    @lakshmanabheemarao7395 3 года назад +2

    ನನಗೆ ನಮ್ಮ ತಾತನ ಹೆಸರು ಇಟ್ಟಿದ್ದಾರೆ. ನನ್ನ ಕರೆದಾಗಲ್ಲೆಲ್ಲ ನಮ್ಮ ತಂದೆಗೆ ಅವರ ತಂದೆಯ ಜ್ಞಾಪಕಬರುತ್ತಿತ್ತು.

  • @raghavendrabhat1084
    @raghavendrabhat1084 3 года назад +42

    ವಾಗ್ದೇವಿಯ ಪುತ್ರ ನಮಸ್ಕಾರ ಸಾರ್

  • @vijayashree6873
    @vijayashree6873 3 года назад +66

    ಸರ್.... ನೀವು " ಮಾಹಿತಿಯ ಖಣಜ "..... ನಿಮ್ಮ ಕನ್ನಡ ಜಾಥಾಕ್ಕೆ ಶುಭವಾಗಲಿ. 🙏

  • @ganesh.....ankola3482
    @ganesh.....ankola3482 3 года назад +10

    ಚರ್ಕವರ್ತಿ ಸರ್ ನನ್ನ ಜೀವನದ ಗುರುಗಳು... ನಿಮ್ಮ ಧ್ವನಿ ಕೇಳುತ್ತಿದ್ದರೆ. ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ.....

  • @madhukittur5459
    @madhukittur5459 2 года назад +1

    ಖಂಡಿತ ಚಕ್ರವರ್ತಿ ಸರ್, ಕ್ಷಾತ್ರ ತೇಜದ ಮಾತು ನಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಬರುವುದು.

  • @rameshakv3960
    @rameshakv3960 2 года назад +1

    ನಮ್ಮ ಇತಿಹಾಸ ಅದ್ಬುತ ಅನ್ಸುತ್ತೆ. ಥ್ಯಾಂಕ್ಸ್ ಸರ್

  • @babithadeepak6246
    @babithadeepak6246 3 года назад +16

    You r really the Chakravarthy of knowledge. Thank you for 1 more episode of amazing explanation. waiting for next episode. Missing Birugali Santa

    • @abhishekm8439
      @abhishekm8439 2 года назад

      Sullinaa ghani

    • @Unfollowthem
      @Unfollowthem Год назад

      @@abhishekm8439 Le idu hengo Sull agutte... Hogi book tegadu odo.... Ide irodu ....

    • @abhishekm8439
      @abhishekm8439 Год назад

      @@Unfollowthem Lo bhoota bhagavatgeethe helidre bhoota devragalla ondu satya sullu bolimaganna satya harichandra madalla, obba ayogya dudyoke agde pongo sumbrre loffer evanu

  • @bharatibhat7686
    @bharatibhat7686 Год назад +1

    ನಿಮಗೆ ಚಕ್ರವರ್ತಿ ಅನ್ನೋ ಹೆಸರು ಸಾರ್ಥಕ ಆಗಿದೆ..

  • @Tippesh774
    @Tippesh774 3 года назад +18

    Ur speech is very helpful for compitative exams

  • @dr.renukrajmedegarpp7603
    @dr.renukrajmedegarpp7603 2 года назад +2

    ಅತ್ಯಂತ ಸುಂದರ ವಿವರಣೆ

  • @anandvazeanandvaze5868
    @anandvazeanandvaze5868 3 года назад +3

    I am proud about kannidaga

  • @Dev0274
    @Dev0274 3 года назад +7

    What a narration..!! ಸೂಲಿಬೆಲೆ ಅತ್ಯುತ್ತಮ ವಾಗ್ಮಿ 🙏

  • @yallappailigera4251
    @yallappailigera4251 3 года назад +3

    Excellent superb mind-blowing history

  • @karthiksharma2844
    @karthiksharma2844 3 года назад +5

    U r the one who inspired me to read and learn about Mahabharata and bhagvath geetha

  • @roopasrikanth7753
    @roopasrikanth7753 9 месяцев назад

    ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ.

  • @sreejanmv2963
    @sreejanmv2963 3 года назад +3

    Jai sriram 🌷jai kannada 🚩🚩🚩🌷

  • @ramreddy1266
    @ramreddy1266 2 года назад +2

    ವಾವ್ ಏನ್ ಅದ್ಬುತ ಸರ್
    ನನ್ನ ಕಣ್ಣು ಎದುರು ಸಿನಿಮಾ ರೂಪದಲ್ಲಿ ಕಂಡೆ ಧನ್ಯವಾದಗಳು ಸರ್ ನಿಮಗೆ

  • @krishnojirao5226
    @krishnojirao5226 2 года назад

    Very very good massage for life

  • @vishak4732
    @vishak4732 Год назад

    Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻

  • @kalyanroyals3928
    @kalyanroyals3928 3 года назад +3

    Namaste Anna thank you so much no words tq

  • @ruthikvrukminikv7415
    @ruthikvrukminikv7415 2 года назад

    Tq. 👩‍🏫‍Teachers

  • @sujatasathe249
    @sujatasathe249 2 года назад

    Kelta eddre bere yochane ne barodilla onthara meditation aagutte 🙏👍

  • @lingupeterpatil9489
    @lingupeterpatil9489 3 года назад +4

    Fantastic speech speech by Sulibele Sir

  • @ViratKing1811
    @ViratKing1811 3 года назад +2

    Wooow,,,, awesome sir🙏🔥

  • @nagarajkoorse4427
    @nagarajkoorse4427 3 года назад +4

    Great I have decided to buy the Novel

  • @manoharjannu1023
    @manoharjannu1023 Год назад

    ಗೋಕರ್ಣದಲ್ಲಿ "ಜಟಾಯುತೀರ್ಥ" ಇದೆ ರಾಮತೀರ್ಥವೂ ಇದೆ ಗುರುಗಳೆ,!

  • @Dowhatyoulove143
    @Dowhatyoulove143 2 года назад +1

    Love you sir,, as a teacher 🙏

  • @pramodhkumar973
    @pramodhkumar973 Год назад +2

    Apart from political speech.. nobody can narrate a story of some great indian legends and indian stories as like u sir..🙏

  • @BKKrish999
    @BKKrish999 3 года назад +3

    ಜೈ ಶ್ರೀ ರಾಮ್ 🙏🙏♥️🚩. ಜೈ ಹಿಂದ್.

  • @reeyazpatel7735
    @reeyazpatel7735 3 года назад +6

    ನಾನು ಮಳಖೇಡದವನು ನೃಪತುಂಗ ನಾಡಿನವನು.

    • @abhishekm8439
      @abhishekm8439 3 года назад +1

      Great bro. We proud kannadigas we proud. Indians. More than we are humans with culture

    • @reeyazpatel7735
      @reeyazpatel7735 3 года назад

      @@abhishekm8439Yes, But Some Peoples Are Not Understood these Things

  • @raghavendramadivala9659
    @raghavendramadivala9659 3 года назад +1

    ಸೂಪರ್ ಸರ್ ❤🚩🚩🚩

  • @hbhagya726
    @hbhagya726 3 года назад +3

    Hai. Anna shubhasandya 🙏🌹🌹🙏

  • @lovebirds794
    @lovebirds794 3 года назад

    Best king 👑 Amogavarsh Nrupatunga

  • @sandeepsanat4951
    @sandeepsanat4951 3 года назад +4

    Literally waiting from few days

  • @ritheshshetty78
    @ritheshshetty78 3 года назад +15

    Good speech, why not make it film on this story

    • @roshanagowda4359
      @roshanagowda4359 3 года назад +2

      Who will fund? First of all our people won't watch our own movies.

    • @venkateshkulkarni5274
      @venkateshkulkarni5274 3 года назад +2

      ಸಮುಧ್ರದ ಭೋರ್ಗರೆತ ಹೇಗಿರುತ್ತೆ ಅಂದ್ರೆ ಅದು ಸೂಲಿಬೆಲೆ ಚಕ್ರವರ್ತಿಯವರು ಮಾತನಾಡಿದ ಹಾಗೆ .
      ಅಮೋಘವರ್ಷನ ಬಗ್ಗೆ ಅಮೋಘವಾಗಿ ಮಾತನಾಡುತ್ತ ಸಮಗ್ರ ಕರ್ನಾಟಕದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಅದ್ಭುತ ಮಾಹಿತಿ, ವಿವರಣೆ ಕೊಡುತ್ತಿದ್ದೀರಿ. .ನಮ್ಮ ಕರ್ನಾಟಕದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ಮುಂಬೈಯಲ್ಲಿ ಕುಳಿತು ನಾವು ತಾಯಿತಂದೆಯರು ನಿಮ್ಮ ಅಮೋಘ ಭಾಷಣದ ಮೂಲಕ ಕನ್ನಡದ ಇತಿಹಾಸ,ವನ್ನು ನಮ್ಮ ಮಕ್ಕಳಿಗೆ ಪರಿಚಯಿಸುತ್ತಿದ್ದೇವೆ.
      ಮುಂದಿನ ಭಾಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ.
      ದೇವರು ನಿಮಗೆ ಯಶಸ್ಸು, ದೀರ್ಘಆಯುರಾರೋಗ್ಯ ಕರುಣಿಸಲಿ.

    • @chetskumar
      @chetskumar 3 года назад +2

      Attempted by dr Rajkumar sir n his team bt later it was dropped it’s his 200th movie if it is happend means

  • @veershetty1247
    @veershetty1247 3 года назад +7

    I am so impressed by your speech sir. You have motivated me a lot!

  • @mallikarjuntvtvm5321
    @mallikarjuntvtvm5321 Год назад

    You are talking skill king.I like too much sir.....🙏🙏🙏

  • @sampathraj9856
    @sampathraj9856 3 года назад +2

    Excellent knowledge very useful information.we use your videos daily as kid's story time.we to listen carefully.

  • @vidyavatipujari5797
    @vidyavatipujari5797 2 года назад

    What to say my heart is full No words to say 🙏🙏🙏🙏🙏

  • @prabhunandekkanavar8064
    @prabhunandekkanavar8064 3 года назад +1

    Super Sir

  • @Dheemanth-it8ew
    @Dheemanth-it8ew 3 года назад +2

    Bhaaratada yaava Desha bhakta raajara bagge tilkondruu inthaa raaja mattobba ilve illa antane ansutte. That's the beauty of Bharaata.

  • @akashavanibe4929
    @akashavanibe4929 3 года назад +6

    ಭಾಗ 4 ಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ

  • @vanashashi
    @vanashashi 3 года назад +1

    ಅಧ್ಭುತ

  • @mallikarjuntvtvm5321
    @mallikarjuntvtvm5321 Год назад

    Son of God.............Son of God.........

  • @googleuser8565
    @googleuser8565 2 года назад

    ನಿಮ್ಮ ಅಭಿಪ್ರಾಯ ಒಳ್ಳೆ ಯದು ಈ ರೀತಿ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು,

  • @sureshs5808
    @sureshs5808 3 года назад +5

    What a amazing speech.

    • @mallikarjuns6028
      @mallikarjuns6028 3 года назад

      ruclips.net/video/1lIGgW3noME/видео.html

    • @sureshs5808
      @sureshs5808 3 года назад

      @@mallikarjuns6028 please see the counter video with proof

  • @basavarajhitnal8630
    @basavarajhitnal8630 3 года назад

    Jai shree ram. 🚩🚩

  • @krajatkumar7839
    @krajatkumar7839 Год назад

    Amogavarsha nrupatunga aadalitagalu, devasthanagalannu nirmisiddu, sinya sanghatane, aayudhagala tayarike hige karnatakada charitre, itihaasagalannu spashtavaagi arthavaaguva reetiyalli vivarisiddire. Nanage tumbaa bahala santoshavaayitu. Nimage dhanyavaadagalu. 🔥🔥🔥🤩🤩🌹🌹🌹 aadare shale, college galalli bari moghalara, aneka sultanara itihaasavannu vibhavikarisiddu atyanta novinakaravaada sangatiyaagide.😥😥😭

  • @sureshs5808
    @sureshs5808 3 года назад +3

    Every kannada oratagararu idannu nodabekai vinatti

  • @swamyswamy6043
    @swamyswamy6043 3 года назад +1

    Great speech

  • @shrutidesai3419
    @shrutidesai3419 3 года назад

    ಧನ್ಯವಾದಗಳು

  • @mallikarjuntvtvm5321
    @mallikarjuntvtvm5321 Год назад

    Son of God...........

  • @surajnaik165
    @surajnaik165 3 года назад +2

    Nice

  • @harshatks
    @harshatks 3 года назад +4

    ಭಾಗ ೪ ರ ಲಿಂಕ್ ಇದ್ದರೆ share ಮಾಡಿ

  • @manoharreddy4274
    @manoharreddy4274 2 года назад

    Sir super E city

  • @iakshmipathi719
    @iakshmipathi719 3 года назад

    ಸೂಪರ್ ಸರ್ ಒಳ್ಳೆಯ ಮಾಹಿತಿ

  • @drshilparms6598
    @drshilparms6598 3 года назад +2

    Anna....
    🙏

  • @raghavendramp7065
    @raghavendramp7065 3 года назад

    ಸೂಪರ್ ಅಣ್ಣ

  • @mohanbs8705
    @mohanbs8705 Год назад

    Nrupatungana kaaladlle iddatayetu devare nimge namaskargalu

  • @sureshshetty5387
    @sureshshetty5387 3 года назад

    Superb sir🙏

  • @shivaprasad7933
    @shivaprasad7933 3 года назад +2

    Excellent. Please upload the complete series of kannada gange. Atleast one video everyday.

  • @ramaakr4817
    @ramaakr4817 Год назад

    Sooopar sir

  • @hanamantappabchaligeri5509
    @hanamantappabchaligeri5509 3 года назад

    🙏🙏🙏🙏🙏ಜೈ ಕರ್ನಾಟಕ

  • @harishmysore6666
    @harishmysore6666 Год назад

    Hari Om.

  • @ravindrakumar_kadugodi
    @ravindrakumar_kadugodi 3 года назад +1

    ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡಂ ಬಾಲ್ಗೆ

  • @shreenathashetty7921
    @shreenathashetty7921 3 года назад

    Very good

  • @vishwanathark3551
    @vishwanathark3551 3 года назад +2

    🔥🔥🔥🔥🔥🔥

  • @manoja6542
    @manoja6542 3 года назад

    ಶೆಟ್ ಜೀ ನಮಸ್ತೆ

  • @maheshshidlihal612
    @maheshshidlihal612 3 года назад

    Spr sir tqsm

  • @ramachndra6987
    @ramachndra6987 3 года назад +1

    Beautifull
    Lot of knowledge we gained thanks chakravathi
    Just for a joke
    Recent situation I understood Mr. D.K.S.given her doughter to Siddrathas son to avoid conflict of coffe day

  • @shruthishru8555
    @shruthishru8555 3 года назад +5

    Pls try to add continuously videos dnt take break anna

  • @satish.schincholi6175
    @satish.schincholi6175 3 года назад

    ನಿಮ್ ಇನ್ನೋವಾ ಚಿನ್ನದ ರಸ್ತೆ ಮೇಲೆ ಸುತ್ತಾಡಿಸ್ತಿದಿಯ ಸರ್ ......

  • @prabhakarprabha2338
    @prabhakarprabha2338 3 года назад

    Sahebre kannadada bagge matado bhashana samskutadadottige shuru super nimma idea

  • @yogeshbabubk1733
    @yogeshbabubk1733 3 года назад +1

    ❤️❤️❤️❤️❤️

  • @bh1500
    @bh1500 3 года назад

    Danyavadagalu sir

  • @mohanbs8705
    @mohanbs8705 Год назад +1

    Kannadakkobane chakravarthy

  • @Evergreenlife2022
    @Evergreenlife2022 3 года назад +5

    Sir do something to save nationalist journalist or else nobody will dare to speak truth for Hindus and Maa Bharthi🙏 don't let Dawood Ibrahim gang to hijack Indian democracy and murder democracy, free speech, fundamental rights for legal support 🙏

  • @ಕನ್ನಡಕದಂಬ
    @ಕನ್ನಡಕದಂಬ 3 года назад

    Namma honnavara

  • @abhisheksevyanaik732
    @abhisheksevyanaik732 3 года назад +1

    Heng pung leeeeeeeeeeee

    • @ravindrakini1809
      @ravindrakini1809 3 года назад

      ನೀವು ಹೆಂಗ್ ಪುಂಗ್ತೀರಿ

    • @abhisheksevyanaik732
      @abhisheksevyanaik732 3 года назад +1

      @@ravindrakini1809 nim anna chulebelege helde Andha bhaktha. Avanu pungirodu edi deshakke gotthu.

    • @ravindrakini1809
      @ravindrakini1809 3 года назад

      Avanu kannadigara bakke heluvaga nimma e pungli ishta is agalla.rajakiyada bagge neevu enadary heli

  • @raghumc6003
    @raghumc6003 3 года назад

    Ananta namaskaragalu sir 🙏🙏🙏🙏🙏

  • @nagarathnalokesh3213
    @nagarathnalokesh3213 3 года назад

    👌👌🙏🙏

  • @ramarajukl685
    @ramarajukl685 3 года назад +3

    That's Indian tradition target without war for highly active society

    • @user-tj3vc6bn6q
      @user-tj3vc6bn6q 3 года назад

      ಮಹಾ ಸುಳ್ಳುಗಾರ 🤣🤣🤣😀

    • @honnappab3111
      @honnappab3111 3 года назад

      @@user-tj3vc6bn6q you

  • @akhilakcchidanandappak1211
    @akhilakcchidanandappak1211 10 месяцев назад

    Vikrama. Shake. Naalkaaru. Varsha. Chaalthi. Iddu. Avanu badukiruvaalebalasuttiralilla. Vendu. Ondu. Molladinda. Tilidu baruttade. Sir