ಎಲ್ಲ ನನ್ನ 'ಕರ್ಮ'!

Поделиться
HTML-код
  • Опубликовано: 25 авг 2024
  • ಕರ್ಮ ಯೋಗ ಮತ್ತು ಜ್ಞಾನಯೋಗಗಳು ಅತ್ಯಂತ ಪ್ರಮುಖವಾಗಿ ಕಂಡುಬರುವ ಎರಡು ಯೋಗಗಳು. ಗೀತೆಯಲ್ಲಿಯೂ ಶ್ರೀಕೃಷ್ಣ ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅರ್ಜುನನಿಗೆ ವಿವರಿಸುತ್ತಾನೆ. ಕರ್ಮಯೋಗ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೇಬೇಕಾದ್ದು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದಾಗ ಈ ಕರ್ಮಯೋಗದ ಕುರಿತೇ ಅಲ್ಲಿನ ಶಿಷ್ಯರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಹಾಗಿದ್ದರೆ ಕರ್ಮಯೋಗ ಎಂದರೇನು? ಸ್ವಾಮಿ ವಿವೇಕಾನಂದರು ಕರ್ಮಯೋಗವನ್ನು ಹೇಗೆ ವಿವರಿಸುತ್ತಾರೆ ಎಂಬುದರ ಕುರಿತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮಾಡಿದ ಉಪನ್ಯಾಸ ಸರಣಿಯಿದು.

Комментарии • 163

  • @ashwinibhat4141
    @ashwinibhat4141 2 года назад +2

    ನಮಗೆ. ನಮ್ಮಂತ. ಎಷ್ಟೋ ಯುವಕರಿಗೆ. ಯುವತಿಯರಿಗೆ. ದಾರಿ ದೀಪಾ ಸರ್ ನೀವು ಪ್ರತಿಯೊಂದು ಸ್ಪೀಚ್ ನಾವು ಕೇಳ್ತಿವಿ. ಅದ್ಭುತ ಸರ್. ನಾವು ನಮ್ಮ ಸುತ್ತ ಮುತ್ತಲಿನ. ವಾತಾವರಣ ಬದಲಾವಣೆ ಮಾಡ್ಬೇಕು. ಆಗ ಮೋದಿಜಿ ಯವರ ಕನಸ್ಸು ನನಸ್ಸಗುತ್ತದೆ. ಸ್ವಚ್ ಭಾರತ್. ಜೊತೆಗೆ ಸ್ವಚ್ಚ ಮನಸ್ಸು ಇರೋ ಸ್ವಚ್ಚ ಭಾರತೀಯರು ನಾವು ಆಗ್ಬೇಕು

  • @sunsan6991
    @sunsan6991 2 года назад +9

    One of the best and life changing speech and clearly explained hidden truths of life....hats off 🙏💐

  • @nagubiradar4275
    @nagubiradar4275 2 года назад +13

    ನಮಸ್ತೆ ಅಣ್ಣ ನಿಮ್ಮ ಭಾಷಣ ಕೇಳಲು ಕೆಲವರಿಗೆ ಉರಿ 🙏🙏

  • @hemalathar6936
    @hemalathar6936 2 года назад +1

    Super Super Super 👌👌👌
    ಅತ್ಯದ್ಭುತ ವಿವರಣೆ.....🙏

  • @hindegurumundeguri5742
    @hindegurumundeguri5742 2 года назад +1

    ಇವರ ಮಾತಿನಲ್ಲಿ ವಿಷಯ ಗಳು ಆಳವಾಗಿವೆ. ಆದ್ದರಿಂದ ಮಾತಿನವರೆಸೆ ಮಾನವರ ಮೇಲೆ ಪ್ರಭಾವ ಮತ್ತು ಪರಿಣಾಮವಾಗಿ ಬೀರುತ್ತದೆ. ಜನರಿಗೆ ಉಪಯುಕ್ತ ವಾಗಿರುತ್ತದೆ.

  • @CsdWorld
    @CsdWorld 2 года назад +10

    Every day waiting for ur speech sir....

  • @sushmas743
    @sushmas743 2 года назад +1

    Wonderful Sir....
    Work is worship

  • @BG-gb4yz
    @BG-gb4yz 2 года назад +2

    You have beautifully explained. It's not speach. It's like upadesh. Thank you so much.

  • @manjuladevih.s5781
    @manjuladevih.s5781 2 года назад +3

    ಅದ್ಭುತ ವಾದ ಮಾತು ಕೇಳಿ ತುಂಬಾ ಸಂತೋಷ ವಾಯಿತು ತುಂಬಾ ಧನ್ಯವಾದಗಳು ಅರ್ಥ ಮಾಡಿಕೊಂಡು ಜೀವನ ನಡೆಸಲು ಪ್ರಯತ್ನ ಮಾಡುತ್ತೇನೆ 🙏🙏🙏🙏👌👌💐💐🇮🇳ಶ್ರೀ ಕೃಷ್ಣ ಮಹಾರಾಜ್ ಕಿ ಜೈ 🙏🙏🙏🙏

  • @anuradhaprasad3380
    @anuradhaprasad3380 2 года назад +2

    Beautiful

  • @shantappabiradar6424
    @shantappabiradar6424 2 года назад +2

    Very nice speech and swamy vivekanand speech nice sir

  • @purandaranpurandaran7575
    @purandaranpurandaran7575 2 года назад +3

    Excellent news 👏 👍 😀 🙌 👌

  • @vivekgadkari5550
    @vivekgadkari5550 2 года назад +3

    Nimma knowledge.. ge salute 🙏🙏

  • @SanthoshKumar-gy9qu
    @SanthoshKumar-gy9qu 2 года назад +20

    ನಮಗೆ ಕರ್ನಾಟಕದ ವಿವೇಕಾನಂದರು ನೀವೇ ಅಣ್ಣ🙏🙏

    • @Abhizennyoutube
      @Abhizennyoutube 2 года назад +3

      ಬ್ಲೂಜೆಪಿ ಭಕ್ತ

    • @akshaya8475
      @akshaya8475 2 года назад +1

      Le gubald , he is punglee don't compare to vivekananda

    • @MohanKumar-kq6me
      @MohanKumar-kq6me 2 года назад +1

      Nin antoru idre e nan maga Vivekananda nu agtane gandiji nu agtane bido sisya

    • @athensmajnoo3661
      @athensmajnoo3661 2 года назад

      ವಿವೇಕಾನಂದರಂತಹ ಮಹಾನುಭಾವರನ್ನು ಈ ಮನುಷ್ಯನಿಗೆ ಹೋಲಿಸಿ ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡಬೇಡಿ.
      ಸ್ವಾಮಿ ವಿವೇಕಾನಂದರು ಸನಾತನ ಧರ್ಮದ ಪರವಾಗಿ, ಭಾರತೀಯತೆಯ ಪರವಾಗಿ, ಸ್ವಾಭಿಮಾನದ ಪರವಾಗಿ ಭಾಷಣ ಮಾಡುತ್ತಿದ್ದ ಯೋಗಿ. ಅವರಿಗೆ ಯಾವುದೇ ರಾಜಕೀಯ ಪಕ್ಷದ ಒಲವು ಇರಲಿಲ್ಲ.
      ಗೆದ್ದತ್ತಿನ ಬಾಲ ಹಿಡಿದು, ರಾಜಕಾರಣಿಗಳಿಗೆ ಬಕೀಟು ಹಿಡಿಯುವವರು ಆ ಯೋಗಿಯ ಕಾಲ ಧೂಳಿಗೂ ಸಮ ಇಲ್ಲ.

  • @jaishreep6637
    @jaishreep6637 2 года назад +4

    Nice to hear your speech Sir
    Very much motivative..

    • @kvgurudutt4430
      @kvgurudutt4430 2 года назад +1

      Very good.very encouraging and inspiring.

  • @ashokagadi6724
    @ashokagadi6724 2 года назад

    Good Modi care morning sir sapno ki azadi 🌺🌺🌺🌺🌺🌺🌺🍎🍎🍎🌺

  • @shailajabelchada8171
    @shailajabelchada8171 2 года назад +1

    Great speech sir🙏🙏🙏👌

  • @manjunathswamy5420
    @manjunathswamy5420 Год назад

    Superb explanation 👌

  • @padmavathih6926
    @padmavathih6926 2 года назад +1

    You are great Anna God bless you

  • @anasuyahegde3239
    @anasuyahegde3239 2 года назад +1

    ನಮ್ಮ - ನಮ್ಮ ಕರ್ಮವನ್ನು ತುಂಬಾ
    ಚೆನ್ನಾಗಿ ಅರ್ಥೈಸಿದ್ದೀರಿ.

  • @ravigoudar307
    @ravigoudar307 2 года назад +7

    ಅಭಿನಂದನೆಗಳು ಅಣ್ಣಾರ 4 ಲಕ್ಷ ಚಂದಾದಾರರು

    • @Abhizennyoutube
      @Abhizennyoutube 2 года назад +1

      ಚಂದಾ ಎತ್ತುತಾ ಬದ್ಕತವ್ನೆ

    • @wolfheart5408
      @wolfheart5408 2 года назад +1

      @@Abhizennyoutube neen nin appa ammana duddalli badiktirtya

    • @Abhizennyoutube
      @Abhizennyoutube 2 года назад

      @@wolfheart5408 ನಿನ್ ಯಾರ್ ದುಡ್ಡಲ್ಲಿ ಬದ್ಕತೀದಿಯಾ

  • @yatsw624
    @yatsw624 2 года назад +1

    Thanks a lot

  • @ravishetty2837
    @ravishetty2837 2 года назад

    Salute sir 🇮🇳

  • @veeranagoudarpveeranagouda1006
    @veeranagoudarpveeranagouda1006 2 года назад +4

    Namste sir

  • @basavarajbasava8628
    @basavarajbasava8628 2 года назад +2

    Well said sir

  • @veeranagoudarpveeranagouda1006
    @veeranagoudarpveeranagouda1006 2 года назад +2

    ಓಂ ಗುರುಭ್ಯೋ ನಮಃ

  • @kalpanat109
    @kalpanat109 2 года назад +3

    Thank you brother 🙏

  • @gurupadholi3306
    @gurupadholi3306 2 года назад +1

    ನಾನು ಯಾರು, ನಾನು ಹುಟ್ಟಿದ್ದು ಯಾಕೆ, ನನ್ನ ಕಾಯಕ ಎನು, ಬದುಕಿನ ಉಳಿದ ಸಮಯದಲ್ಲಿ ಯಾವ ರೀತಿ ಬದುಕಬೇಕು ಎಂಬುದು ಬಹಳ ಚೆನ್ನಾಗಿ ಮನಸಿನ ಮೇಲೆ ಚಾಪು ಮೂಡಿಸುವ ನಿಮ್ಮ ಮಾತು ನನಗೆ ಬಹಳ ಸಂತೋಷ , ಆನಂದ ಉಂಟು ಮಾಡಿತು. ಗುರುಗಳೇ

  • @easycraft8691
    @easycraft8691 2 года назад +2

    I agree with all your thoughts.... we will be born into the worlds of God in a new form but never as a human being...

  • @saraswathammarn5972
    @saraswathammarn5972 2 года назад +3

    🙏🙏🙏🙏🙏

  • @hmbasavaraj6088
    @hmbasavaraj6088 2 года назад +1

    ಧನ್ಯೋಸ್ಮಿ ಅಣ್ಣಾ

  • @shashikumarnaik9959
    @shashikumarnaik9959 2 года назад +3

    🙏👌

  • @hindegurumundeguri5742
    @hindegurumundeguri5742 2 года назад +2

    Very good programs.thanks. keep it up

  • @rathna4030
    @rathna4030 Год назад

    🙏🙏👌🙂

  • @maheshsalger3020
    @maheshsalger3020 Год назад

    U spoke well sir.....

  • @krishnappar7709
    @krishnappar7709 Год назад

    🙏🌹🌹🌹🙏

  • @kssamarth
    @kssamarth 2 года назад +3

    🙏🙏

  • @purandaranpurandaran7575
    @purandaranpurandaran7575 2 года назад +5

    I felt like that I am in Ramakrishna mut.

  • @ajeetkasar2210
    @ajeetkasar2210 2 года назад +1

    Super sir.

  • @kirankumar9820
    @kirankumar9820 2 года назад +6

    ತಪ್ಪು ತಿಳ್ಕೋಬೇಡಿ ನೀವು ಯಾವುದೇ ಒಂದು ರಾಜಕೀಯ ಪಕ್ಷಗಳ ಪರವಾಗಿ ಮಾತನಾಡದೆ ಹೋದರೆ .ನಿಮ್ಮ ಮಾತುಗಳು ಚೆಂದ .ಒಂದು ಪಕ್ಷಕ್ಕೆ ಸೀಮಿತವಾಗಬೇಡಿ

    • @krishnareddyreddy9449
      @krishnareddyreddy9449 2 года назад +1

      ಬೇರೆ ಎಲ್ಲ ಜನ ಅವರಿಗೆ ಇಷ್ಟವಾಗುವ ಪಕ್ಷಗಳ ಪರವಾಗಿ ಮಾತನಾಡುತ್ತಾರೆ ಇವರು ಮಾತನಾಡಿದರೆ ಏನು ತಪ್ಪು

    • @kirankumar9820
      @kirankumar9820 2 года назад +1

      @@krishnareddyreddy9449 ತಪ್ಪಲ್ಲ ಹಾಗಂತ ಸರಿನೂ ಅಲ್ಲ ಅವ್ರು ಆ ಪಕ್ಷದ ಬಗ್ಗೆ ಮಾತಾನಡುವ ಹಾಗೆ ಇದ್ದರೆ ಆ ಪಕ್ಷಕ್ಕೆ ಸೇರಿ ಆ ಪಕ್ಷಕ್ಕೆ ಯುಸ್ ಆಗುತ್ತೆ ಅದ ಬಿಟ್ಟು ಆ ಪಕ್ಷದವರು ಹೀಗೆ ಮಾಡಿದ್ರು ಈ ಪಕ್ಷದವರು ಏನು ಮಡೇ ಇಲ್ಲ .ಅಂಥರೇ ಹೆಂಗ್ ಪುಂಗ್ಲಿ ಅಂಥ

  • @ramaiahsetty925
    @ramaiahsetty925 2 года назад +4

    ಶ್ರೇಷ್ಠ ವಿಶ್ಲೇಷಣೆ 🙏🙏🙏🙏🙏🙏🙏🙏

  • @vinodkumarhadapad6753
    @vinodkumarhadapad6753 2 года назад +4

    ನೀವು ನಿಜವಾದ ಕರ್ನಾಟಕದ ಚಕ್ರವರ್ತಿ ಅಣ್ಣ 🙏🙏🙏

  • @kavitavarur2233
    @kavitavarur2233 Год назад

    🙏🙏🙏

  • @likiarya
    @likiarya 2 года назад +3

    Kundapura ksr Bangalore 2 hrs train banda guru mathe. Guru Nin mathu enidru Mangalore udupi kundapura janane kelbeku horatu bere yaru illa karnatakadalli.😂😂😂😂😂😂

  • @nagarathnacs8905
    @nagarathnacs8905 2 года назад +5

    your speeches are great sir

  • @lakshmikumbar1892
    @lakshmikumbar1892 2 года назад +2

    🌹🙏🙏🙏🙏🙏🌹

  • @manjulak6627
    @manjulak6627 2 года назад +5

    ನಮಸ್ತೆ ಸರ್ ಜೈ ರಾಮಕೃಷ್ಣ 🙏🏻

  • @MrPatell
    @MrPatell 2 года назад +3

    Congratulations my dr BOSS...I am watching your videos from 2014 sir...

  • @manjularumale9992
    @manjularumale9992 2 года назад +2

    Jai Bharath maata

  • @kcpindian222
    @kcpindian222 2 года назад +3

    ಭಾರತ ಮಾತೆಯ ಹೆಮ್ಮೆಯ ಸಪುತ್ರ...🙏🙏🙏

  • @varijaveeranath4412
    @varijaveeranath4412 2 года назад +1

    🙏🙏🙏🙏👍

  • @ondemataramravikumbar9152
    @ondemataramravikumbar9152 2 года назад

    Namma deshke oba mahan guru sar supar sar jai barat mataki jai

  • @hbhagya726
    @hbhagya726 2 года назад +1

    🙏anna

  • @chandrusuri4968
    @chandrusuri4968 2 года назад +1

    💐🙏🙏💐

  • @darshannagaraj1252
    @darshannagaraj1252 2 года назад +1

    Any body who hate complete indian politics and love only sanatana dharma

  • @manasaairani9103
    @manasaairani9103 2 года назад

    ಅತ್ಯುತ್ತಮ

  • @shravanmannikeri9551
    @shravanmannikeri9551 2 года назад +2

    Beginning nivu heluv Mantrad bagge tilisi anna

  • @arkavitha5595
    @arkavitha5595 2 года назад +1

    Esteemed

  • @jodimallappanahallikarle7287
    @jodimallappanahallikarle7287 Год назад

    You are our son mean sun

  • @hellorabbit2696
    @hellorabbit2696 2 года назад +1

    ಮಾತಿನ ಮಲ್ಲ

  • @anuradhaprasad3380
    @anuradhaprasad3380 2 года назад

    Hege badukabeku antha tumba chennagi tilisiddiri

  • @mid5526
    @mid5526 2 года назад

    👌👌👌👌👌👌👌👌👌👌

  • @interestingthings9500
    @interestingthings9500 2 года назад +3

    U should come back and start speaking again about "India super power 2020" And "Modi miracles to make India vishvaguru"

  • @kps6699
    @kps6699 2 года назад

    Vedanta helalu tumba chenda,karyadalli bhandaga adara arta gottagutte.

  • @beingincredibleksn
    @beingincredibleksn 2 года назад +1

    Where it is love from??

    • @Abhizennyoutube
      @Abhizennyoutube 2 года назад +1

      Love from modijis home 🤣🤣🤣🤣

  • @manukumar6605
    @manukumar6605 2 года назад

    1:9

  • @mantumhugar8836
    @mantumhugar8836 2 года назад

    🙏🙏🙏🙏

  • @mylifemycountry6929
    @mylifemycountry6929 2 года назад

    🚩🚩

  • @shruthipatil555
    @shruthipatil555 2 года назад +2

    ಸೊಗಸಾದ ಭಾಷಣ ಅಣ್ಣಾ

  • @shridharambiger4749
    @shridharambiger4749 2 года назад +15

    Nivu Swamiji avara pratiroopa anna

  • @girishv7799
    @girishv7799 2 года назад +5

    dudidu tinni sir ......ee reethi kala harana maduta kala kaleyabedi.....

    • @sais6290
      @sais6290 2 года назад +3

      ಅಯ್ತಪ್ಪ.. ದುಡಿದು ತಿನ್ನೋಕೆ ಅವರಪ್ಪ ಜಮೀನು ಮಾಡಿಲ್ಲ. ಅವರ ಬಂಡವಾಳ ಮಾತು. ನೀವ್ಯಾಕೆ ಅವರ ಮಾತಿಗೆ ಕಮೆಂಟ್ಸ್ ಮಾಡೋದು ಬಿಟ್ಟು ದುಡಿದು ತಿನ್ಕೂಂಡು ಇರಬಾರದು? ನಿಮ್ಮ ಪ್ರೀತಿಯ ರಾಜಕಾರಣಿಗಳು/ ನಾಯಕ ನಟರು ಜಮೀನು ಕೊಟ್ರೂ ಕೊಡ್ತಾರೆ ನಿಮಗೆ!

    • @girishv7799
      @girishv7799 2 года назад +2

      @@sais6290 lay ayogya...nanu ninage helilla nenu yaro gottilla...nanna anisike heloke ..yava boli magan permission ella .....nan cmnt ge yakappa reply madtya ....artha aitu andokondidini.......istu helidru ...nande beku andre..........

  • @unknownl3865
    @unknownl3865 2 года назад +1

    Hnpli....

  • @ss-vahini-4691
    @ss-vahini-4691 2 года назад +1

    ಹೆಂಗ್ pungli

  • @suvarnasrinivas7364
    @suvarnasrinivas7364 2 года назад

    Sir nivu namage daredeppa nivu helirodarali ellavu sathya vagiruthe navu nima mathugalana nama jevanadali alvadese kondu nama jevana da dare sareyage sagutha ede so thank you very much. Sir nivu viny Gurujji avra Asram. ge hogidu mathra janrige Gurujji ge pukatte prachara kotta hagagide nagu thumbha bajarathu nivu ellu hoguva avshyakathe ell sir

  • @bangaraswamy8624
    @bangaraswamy8624 2 года назад +1

    420

  • @Abhizennyoutube
    @Abhizennyoutube 2 года назад +4

    15 laks ಎಲ್ಲಿ?

  • @chandrukannada1436
    @chandrukannada1436 2 года назад +1

    Ho, heng pungli, dheshanna halmaddhe,

  • @kps6699
    @kps6699 2 года назад

    E Ella matu nimage chennagi anvayisutte allava,yakendare deshadalli istundu belegalu janajeevana halu maduttide,janagalu tumba kastadalliddare,nimage e deshada chulkani hidida mahan Nayakama bagge enu annisuvudillava,eke hoge,e modali namma deshadalli navella kshemadalli jeevana sagisuttirallillave helappa chakravarti,innu helalu bekadastide,sadya istu saku.

  • @abhisheksevyanaik732
    @abhisheksevyanaik732 2 года назад +13

    Mahaan sullu heli janagalige pungi, banna bannada kaage haarisuva chanakya. Adannu nambi avanige doddavanu maaduva nanna bharathiyarige ondu salam.

    • @sureshhegde1408
      @sureshhegde1408 2 года назад +2

      Ninu noda beda bidu navu nodutteve ninu bhaskar prasad video nodu Idannu nodabeda navu Kuda avana video noduvudilla

    • @abhisheksevyanaik732
      @abhisheksevyanaik732 2 года назад +1

      @@sureshhegde1408 Bhaskar prakash yaaru brother?????

    • @sureshhegde1408
      @sureshhegde1408 2 года назад

      @@abhisheksevyanaik732 bhaskar

    • @sureshhegde1408
      @sureshhegde1408 2 года назад

      @@abhisheksevyanaik732 bhaskar prasad emba Manushya video Maduttida Ivaga Elli hodano gottilla

    • @abhisheksevyanaik732
      @abhisheksevyanaik732 2 года назад +3

      Development in our country need spreading of truth and fraternity, this fellow does not have any quality.

  • @padamadevi.mpadmadevi.m8379
    @padamadevi.mpadmadevi.m8379 2 года назад

    Bai badaka

  • @chandrashekarv2234
    @chandrashekarv2234 2 года назад

    Chakravarthy Soolibele, neevu nijavaaglu Shri Ramachandra na prathi roopave, eshtu anda kaanthiri neevu, joke yar kannaadru bidbittaadu.

    • @athensmajnoo3661
      @athensmajnoo3661 2 года назад +1

      ದೃಷ್ಟಿ ನೀವಾಳಿಸಿಬಿಡಿ ಪಾಪ 😂🤣🤣

    • @chandrashekarv2234
      @chandrashekarv2234 2 года назад

      @@athensmajnoo3661 😀😃😅😇🥰😜😛😜🤪😝

    • @chandrashekarv2234
      @chandrashekarv2234 2 года назад

      Nagu banthu nimmaathninda, thank you brother, comment ee thara irabeku brother.

  • @rajking647
    @rajking647 2 года назад

    ಎಂಗ್ ಪುಂಗ್ಲಿ

  • @purandaranpurandaran7575
    @purandaranpurandaran7575 2 года назад +2

    Why don't preech this to Christians?

    • @johnsondsouza1911
      @johnsondsouza1911 2 года назад

      No need to preach to the Christians. Because they have the “Word of God.”

    • @Abhizennyoutube
      @Abhizennyoutube 2 года назад +1

      @@johnsondsouza1911 🤣🤣🤣🤣🤣🤣🤣

    • @Abhizennyoutube
      @Abhizennyoutube 2 года назад +1

      @@johnsondsouza1911 they dont know who is god

    • @johnsondsouza1911
      @johnsondsouza1911 2 года назад +1

      @@Abhizennyoutube not god, but God

    • @Abhizennyoutube
      @Abhizennyoutube 2 года назад +1

      @@johnsondsouza1911 bro how to see god

  • @PRAVINKUMAR-ly7by
    @PRAVINKUMAR-ly7by 2 года назад

    Punglee

  • @felixemathias9900
    @felixemathias9900 2 года назад +1

    Bjp agent

  • @sakshithj6004
    @sakshithj6004 2 года назад

    Chuli bele sullu bele

  • @AmbreshHdonkr
    @AmbreshHdonkr 2 года назад

    ನೀವು ರಾಜಕೀಯಕ್ಕೆ ಹೋಗಬೇಡಿ. ಅವರ ಪರವಾಗಿ ಮಾಡ್ತಾ ಬೇಡಿ. ನೀವು ಒಳ್ಳೆಯ ಸ್ಥಾನದಲಿ ಇರುತೀರಿ. ಇಲ್ಲ 00

    • @AmbreshHdonkr
      @AmbreshHdonkr 2 года назад

      @Basavanneyya Hiremath ಮೋದಿ ದೇಶದ್ರೋಹಿ . ಮೋಸಗಾರ. ಬಡವರ ಹಣ ಕಳ್ಳತನ ಮಾಡುವನು.

  • @rajgowda5446
    @rajgowda5446 2 года назад

    Banda
    Banda
    Banda
    banda

  • @pavanst714
    @pavanst714 2 года назад

    Ninu innu badkidiya?..

  • @shivakumarkumar3547
    @shivakumarkumar3547 2 года назад

    Bolike..... Pungi

  • @beinghuman2965
    @beinghuman2965 2 года назад

    Lo yestu sullu helthyo alla guru ninge yeno hansalva alla nin mele it raid maadbeku ninge yenge car and property banthu antha... Nim karma mogithu 2023 alli siddharamiah mathea cm hagthare haga edhe nimge mari habba

  • @karnaerakarna5142
    @karnaerakarna5142 2 года назад

    Sullu helbedi sir. Nija helidre navu Nim vedio nodtivi 💯 sullu ondu nija.

  • @gopalrao99j
    @gopalrao99j 2 года назад +2

    🙏🙏🙏🙏🙏

  • @shakambarikateelshakambari6974
    @shakambarikateelshakambari6974 2 года назад +2

    🙏🙏🙏

  • @arunshetty2192
    @arunshetty2192 2 года назад +1

    🙏🙏

  • @santoshdalavayi2779
    @santoshdalavayi2779 2 года назад

    🙏🙏

  • @shrishailhatti2539
    @shrishailhatti2539 2 года назад

    💐🙏🙏🙏🙏

  • @pramila1117
    @pramila1117 2 года назад

    🙏