ಮುಸಲ್ಮಾನರ ಅಟ್ಟಹಾಸ ಮೆಟ್ಟಿನಿಂತ ವಿಜಯನಗರ! ಕನ್ನಡ ಗಂಗೆ - ಭಾಗ 05

Поделиться
HTML-код
  • Опубликовано: 12 сен 2024
  • ಮುಸಲ್ಮಾನರ ಆಕ್ರಮಣದ ಕಾಲದಲ್ಲಿ ಎಲ್ಲೆಲ್ಲೂ ಮತಾಂತರ ಜೋರಾಗಿಯೇ ನಡೆಯುತ್ತಿತ್ತು. ಆ ಸಮಯದಲ್ಲಿ ಇಸ್ಲಾಮಿನ ಕ್ರೂರ ಆಕ್ರಮಣಕ್ಕೆ ಒಳಗಾದವರು ವಿದ್ಯಾರಣ್ಯರು. ಈ ಆಕ್ರಮಣವನ್ನು ಸಮರ್ಥವಾಗಿ ಮೆಟ್ಟಿನಿಂತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರು ಇವರೇ.

Комментарии • 291

  • @chandrug6058
    @chandrug6058 3 года назад +32

    ಕನ್ನಡ ಭಾಷೆಯು ಸಂಸ್ಕೃತ ಸನಾತನಕ್ಕೆ ಹತ್ತಿರವಾದ್ದದು ಇದೆ........ಸನಾತನ ನಿತ್ಯವೂ ಮತ್ತು ಕ್ಷಣ ಕ್ಷಣಕ್ಕೂ ಜಗತ್ತಿನಲ್ಲಿರುವ ಎಲ್ಲಾ ಧರ್ಮದ ಮಾನವನ ಏಳಿಗೆಗೆ ಇರುವ ಒಂದೇ ಧರ್ಮ ಸನಾತನ........

    • @sureshakkasaliga7986
      @sureshakkasaliga7986 3 года назад +1

      Bro Andre kannada bandiddu Sanskrit inda na 🙄

    • @raghuraj9774
      @raghuraj9774 3 года назад +2

      Ela bro kannada bhase in sumerian

    • @manjubadiger1082
      @manjubadiger1082 2 года назад

      ಕನ್ನಡವೇ ಬೇರೆ ಸಂಸ್ಕೃತಿ

  • @ygrudresh6164
    @ygrudresh6164 2 года назад +9

    ನೈಜ ಜ್ಞಾನಕ್ಕೆ ಹೃದಯ ಪೂರ್ವಕ ಕೋಟಿ ನಮನಗಳು

  • @k.m.abhishek2472
    @k.m.abhishek2472 3 года назад +60

    ಪ್ರತಿ ಒಬ್ಬರು ಕನ್ನಡ ಗಂಗೆ ನೋಡಲೇ ಬೇಕಾದ ಒಂದು ಒಳ್ಳೇ ಕಾರ್ಯಕ್ರಮ
    ಭಾರತ್ ಮಾತಾ ಕೀ ಜೈ
    ಜೈ ಕರ್ನಾಟಕ

    • @Rudra...Chitradurga
      @Rudra...Chitradurga 3 года назад +5

      ಪ್ರತಿಯೊಬ್ಬ ಬ್ರಾಹ್ಮಣ ನೋಡಬಹುದು

    • @Rudra...Chitradurga
      @Rudra...Chitradurga 3 года назад +1

      @arabian pigs hunter avathu Ambedkar ninnanga andhukondidhre neenu navu gulamragi bhadhuka bekagithu

    • @Rudra...Chitradurga
      @Rudra...Chitradurga 3 года назад +2

      @arabian pigs hunter ಮಡಚಿ ಜೇಬಲ್ಲಿ ಇಟ್ಕೊ ನಿನ್ನ ಬೇವರ್ಸಿ ಜಾತಿನ, ನಾನು ಕುವೆಂಪುರವರ ವಿಶ್ವಮಾನವ ಸಂದೇಶದ ಅನುಯಾಯಿ, ನನ್ನ ಮತ ಮನುಜ ಮತ ನನ್ನ ಪಥ ವಿಶ್ವಪಥ, ನಿನ್ನಂತಹ ಅಡಕಾಸಿಗಳಿಂದಲೇ ಈ ಜಾತಿ ಹುಟ್ಟಿದ್ದು

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 3 года назад +4

      ಭಾರತ ಮಾತೆಗೆ ಜಯವಾಗಲಿ
      ಗೆಲುಮೆ ಕರ್ನಾಟಕ..
      ಕನ್ನಡವೇ ಸತ್ಯ ಕನ್ನಡವೇ ನಿತ್ಯ

    • @pavankumarbk9570
      @pavankumarbk9570 3 года назад +2

      @@Rudra...Chitradurga prathiyobba brahmana nodbeku antha heli neenyako nodthiya.. neen e channel nalli 63 comment madiddiya😂😂 andre almost yella video nodirthiya😂😂 ..

  • @pranavsbharadwaj5702
    @pranavsbharadwaj5702 3 года назад +12

    ಬನವಾಸಿ ದೇಶಮಂ ಸದಾ ನೆನೆವುದೆನ್ನ ಮನಂ.... ಕೃಷ್ಣ ರಾಯ, ತದಾತದಾ ಸಂಭವಿಪ ನನ್ನ ಆರಾಧ್ಯ.

  • @nikhilnnikhiln7024
    @nikhilnnikhiln7024 Год назад +3

    ವಿಜಯಾ ನಗರ ಸಾಮ್ರಾಜ್ಯ ರೋಮಾಂಚನ 💪💪💪💪🚩🚩🚩🚩🚩🔥🔥🔥🔥🔥🔥

  • @arjunprince9446
    @arjunprince9446 3 года назад +26

    ನೀವು ವಿಜಯನಗರ ಸಾಮ್ರಾಜ್ಯದ ಕುರಿತು ಹೇಳಿದ ಎಲ್ಲಾ ಇತಿಹಾಸವು 100 ಕ್ಕೆ ನೂರರಷ್ಟು ಸತ್ಯ ಸಾರ್.... ಅಲ್ಲಿ ಆಗಿನ ಕಾಲಕ್ಕೆ ಅದ್ಭುತವಾದ ನೀರಿನ ಸರಬರಾಜು ಮಾಡಲಾಗಿದೆ..

  • @indiraindu3956
    @indiraindu3956 3 года назад +48

    ಶ್ರೀ ಕೃಷ್ಣದೇವರಾಯ ಕನ್ನಡ ಚಿತ್ರದಲ್ಲಿ
    ಡಾ ರಾಜ್‌ಕುಮಾರ್ ಅವರ ಅಭಿನಯ ಅದ್ಭುತ

  • @Sanaatananbhaarateeya
    @Sanaatananbhaarateeya 3 года назад +7

    ನಮ್ಮ ವೈಭವದ ದಿನಗಳನ್ನು ಕೇಳಿ ಖುಷಿಯೂ ಆಯ್ತು ಮತ್ತೆ ಅವರ ಸಾಹಸಗಳು ಕೇಳಿ ಹೆಮ್ಮೆಯೂ ಆಯ್ತು

  • @ananyaashokofficial4863
    @ananyaashokofficial4863 2 года назад +4

    You are inspiration to youths.....🙏🙏

  • @sannayallappa.h2890
    @sannayallappa.h2890 Год назад +1

    ನೀವು ಹೇಳೋದ್ರಲ್ಲಿ ಕನ್ನಡದ ವೈಚಾರಿಕ ಚರಿತ್ರೆ ನನಗೆ ತುಂಬಾ ಇಷ್ಟ ಮತ್ತು ಅಭಿಮಾನ ವನ್ನುಂಟು ಮಾಡಿದೆ ಆದರೆ ನಿಮ್ಮ ಈ ವಿಷಯಗಳಲ್ಲಿ ಧರ್ಮದ, ಜಾತಿಯ, ರಾಜಕೀಯ ದ ಬಗೆಗಿನ ವಿಚಾರಗಳು ನನಗೆ ಸ್ವಲ್ಪವೂ ಇಷ್ಟ ವಾಗಲಿಲ್ಲ ಕಾರಣ ನೀವು ವಿಚಾರವಂತ ರೇ ಆದರೆ ನಿಮ್ಮ ಈ ವಿಚಾರದಲ್ಲಿ ದೇಶಕ್ಕೆ ಮಾರಕ ವಾಗಬಹುದದಂತ ಜಾತಿ ಧರ್ಮದ ಮಾತುಗಳನ್ನ ಮುಖ್ಯವಾಗಿ ರಾಜಕಾರಣಿಯ ಬಗ್ಗೆ ಬೇಡ 🙏🙏🙏
    ಕನ್ನಡಿಗರಿಗೆ ಕನ್ನಡವೇ ಜಾತಿ ಕನ್ನಡವೇ ಧರ್ಮ ಯಾವ್ ಹಿಂದೂ ಅಲ್ಲ ಮುಸ್ಲಿಂ ಅಲ್ಲ

  • @hanamantharakeri5614
    @hanamantharakeri5614 3 года назад +29

    ಚಕ್ರವರ್ತಿ ಸೂಲಿಬೆಲೆ ಅಣ್ಣ ನಿಮ್ಮಿಂದ ಅತಿ ಹೆಚ್ಚು ವಿಷಯಗಳು ನಮಗೆ ತಿಳಿಯಬೇಕು

  • @vishak4732
    @vishak4732 Год назад +3

    Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻

  • @NaveenKumar-qp6fj
    @NaveenKumar-qp6fj 3 года назад +9

    ಜೈ ಸನಾತನ ಧರ್ಮ

  • @Jnanadahiguruprasad
    @Jnanadahiguruprasad 3 года назад +28

    ದಯಮಾಡಿ ಕನ್ನಡ ಗಂಗೆಯನ್ನು ಮುಂದುವರಿಸಬೇಕು ದಿನ ಮುಂದುವರಿಸಬೇಕು

  • @nandakumar4374
    @nandakumar4374 2 года назад +4

    I'm proud to be indian it is great of our religion n our emperor s

  • @anmollpeddnekar135
    @anmollpeddnekar135 3 года назад +8

    ‌‌‌‌‌ಶ್ರೇಷ್ಠ ವ್ಯಾಖ್ಯಾನ 🚩🙏🙏🙏🚩🌹🌹

  • @Pmanjunath1988
    @Pmanjunath1988 3 года назад +28

    "ಕರ್ನಾಟಬಲಂ ಅಜಯ್O"

    • @nesara4980
      @nesara4980 Год назад

      ಅಜೀಯಂ ಅಜಿಂಕ್ಯಂ ಕರ್ಣಾಟ ಬಲಂ ಇದು ಅಂದಿನ ಕರ್ನಾಟಕ ಪಡೆಗೆ ಇದ್ದಂತ ಕೆಚ್ಚು ಕಲಿತನಗಳ ಸಂಕೇತವಾಗಿತ್ತು.

  • @roopasrikanth7753
    @roopasrikanth7753 10 месяцев назад

    ತುಂಬಾ ಮನದ ಧ್ಯನ್ ವಾದಗಳು 👌👌

  • @tarunkari2573
    @tarunkari2573 3 года назад +13

    I am so proud to be a citizen of "Vijayanagara district"🙏🙏

  • @pralhadokali896
    @pralhadokali896 3 года назад +17

    ಕನಾ೯ಟಕ ಇತಿಹಾಸದ ನಿಜವಾದ ಪರಿಚಯ ಮಾಡಿಕೊಡುತಿರುವದು ನಮಗೆ ಸಂತಸದ ಸಂಗತಿ ಆದರೆ ಇಷ್ಟಕ್ಕೆ ಸೀಮಿತವಾಗದೆ ಪಠ್ಯಪುಸ್ತಕದಲ್ಲಿ ಬರುವ೦ತಾಗಬೇಕು. ಗುರುಗಳೇ,

    • @Rudra...Chitradurga
      @Rudra...Chitradurga 3 года назад +2

      ಇದು ಕರ್ನಾಟಕ ಇತಿಹಾಸ ಅಲ್ಲ brother, ಕನ್ನಡದ ಹೆಸರಲ್ಲಿ ಬ್ರಾಹ್ಮಣ್ಯಕೆ ಭೋದನೆ

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 3 года назад +2

      ಜಾತಿ ಮತ ಪಂಥ ಅಂತ ಯಾಕೋ ಸಾಯ್ತಿರಾ
      ಕನ್ನಡಿಗ ಭಾರತೀಯ ಅಂತ ಹೆಮ್ಮೆಯಿಂದ ಹೇಳಿ ..
      ಗೆಲುಮೆ ಕರ್ಣಾಟಕ..
      ಜಯ ಭಾರತ..
      ಕನ್ನಡವೇ ಸತ್ಯ ಕನ್ನಡವೇ ನಿತ್ಯ...

    • @Rudra...Chitradurga
      @Rudra...Chitradurga 3 года назад +1

      @@ಸನಾತನಕನ್ನಡಿಗ-ಷ7ಛ ಆ ಮತ ಈ ಮತ ಹಳೆಯ ಮತದ ಸಹವಾಸ ಸಾಕಿನ್ನು, ಬಂದ ಸೇರಿರೆ ಮನುಜ ಮತಕ್ಕೆ ಲ__ ಕುವೆಂಪು

    • @ಸನಾತನಕನ್ನಡಿಗ-ಷ7ಛ
      @ಸನಾತನಕನ್ನಡಿಗ-ಷ7ಛ 3 года назад +3

      @@Rudra...Chitradurga ಜಾತಿ ಹೆಸರು ಮುಂದೆ ಹಾಕೊಂಡು ಮತದ ಬಗ್ಗೆ ಮಾತಾಡಿದರೆ ಏನು ಪ್ರಯೋಜನ ಮೊದಲು ನಮ್ಮ ಮಾತಿಗೆ ನಾವು ಬದ್ಧರಾಗಿರಬೇಕು ಮನುಜ ಮತ ವಿಶ್ವ ಪಥ ಅಂತ ನೀ ನಂಬುವುದೇ ಆದರೆ ಇನ್ನೊಂದು ಜಾತಿಬಗ್ಗೆ ಯಾಕ್ ಮಾತಾಡುತ್ತಿರ ..?
      ಗೆಲುಮೇ ಕನ್ನಡ..
      ಕನ್ನಡವೇ ಸತ್ಯ ಕನ್ನಡವೇ ನಿತ್ಯ..

    • @Rudra...Chitradurga
      @Rudra...Chitradurga 3 года назад +1

      @@ಸನಾತನಕನ್ನಡಿಗ-ಷ7ಛ ಬ್ರಾಹ್ಮಣ್ಯದ ವಿರುದ್ಧ ನನ್ನ ವಿರೋಧ, ಇನ್ನೂ ಹೆಸರು ಮುಂದೆ ಇರೋದು ನನ್ನ ಜನ್ಮತಃ ಹೆಸರು,

  • @mallikarjuntvtvm5321
    @mallikarjuntvtvm5321 Год назад

    You are greatest person.,🙏🙏🙏🙌🙌🙌👌👌👌💥👑👑👑💎💎💎💎

  • @ramarajukl685
    @ramarajukl685 3 года назад +3

    That's Indian tradition great ness . Great Hindu rajya

  • @suprabhaarvind4223
    @suprabhaarvind4223 7 месяцев назад

    Sir, No words to speak..Namanagalu

  • @raghumc6003
    @raghumc6003 3 года назад +3

    Jai bhuvaneshwari sirigannadam gelge 💪💪💪🙏🙏🙏🙏

  • @pranavsharma9838
    @pranavsharma9838 3 года назад +12

    ಅಣ್ಣ ಭಾಗ ೬ ಬೇಗ ಮಾಡಿ ದಯವಿಟ್ಟು🙏🙏

  • @Manjunath-ot8im
    @Manjunath-ot8im 3 года назад +14

    Boycott Anti Hindu Bollywood and support Kannada movies

  • @lingupeterpatil511
    @lingupeterpatil511 3 года назад +8

    Very nice speech by Sulibele Sir

  • @ganeshh1257
    @ganeshh1257 3 года назад +20

    Sulibele at his best as always

    • @strom6783
      @strom6783 3 года назад +1

      Jai pung Lee ruclips.net/video/1lIGgW3noME/видео.html

    • @moonstruckrevera6861
      @moonstruckrevera6861 2 года назад

      @@strom6783 ಎಷ್ಟು ಜನಕ್ಕೆ ಹುಟ್ಟಿದ್ಯ?

    • @strom6783
      @strom6783 2 года назад +1

      @@moonstruckrevera6861 ನಿನೂ ಮಾತ್ರ ನನ್ನಗೆ ಹುಟ್ಟಿದಿಯ

  • @subhashbm9523
    @subhashbm9523 Год назад

    Bookharaya that time situation face is great vijayanagar kingdom protect great idea 🙏

  • @SunilRajshekhar22
    @SunilRajshekhar22 3 года назад +4

    Dear sir, really I'm proud to be our nation, 🙏🙏👌👌💕💕

  • @yathirajuiunaiduyathirajul4387
    @yathirajuiunaiduyathirajul4387 3 года назад +4

    Jai Sri Ram.

  • @deepaksanabalsanabal
    @deepaksanabalsanabal Год назад

    🔥🔥🔥🔥 Power of karnataka

  • @lakshmijishnu1250
    @lakshmijishnu1250 3 года назад +2

    Jai karnataka....

  • @kmanoj8194
    @kmanoj8194 2 года назад +2

    𝐎𝐮𝐫 𝐩𝐫𝐨𝐮𝐝 𝐧𝐚𝐲𝐚𝐤𝐚𝐬 ✨❤

  • @b5wonder516
    @b5wonder516 3 года назад +1

    Yes muslim brother hood is only for Muslim its true

  • @hrushikesh.m5719
    @hrushikesh.m5719 3 года назад +5

    🙏🏼🙏🏼🙏🏼🙏🏼😍😍😍😍ನಿಮಗೆ ನನ್ನ ನಮಸ್ಕಾರಗಳು.

  • @mahanteshchittawadagi3151
    @mahanteshchittawadagi3151 3 года назад +7

    Good job Chakravarty brother.

  • @rashmihegde4726
    @rashmihegde4726 3 года назад +4

    Very informative...... People should apply this in today's situation....

  • @channaveeragoudakanaveekpl6976
    @channaveeragoudakanaveekpl6976 3 года назад +2

    Good morning anna jaii hind jaii karnataka maate

  • @G_D123
    @G_D123 3 года назад +5

    I am waiting for this from week

  • @naveenrao02
    @naveenrao02 3 года назад +2

    Super sir what a explanation hats off

  • @janapadasongs7379
    @janapadasongs7379 2 года назад +1

    Jai ಹಕರಾಯ ಬೂಕರಾಯ

  • @khadgampowerofdance9381
    @khadgampowerofdance9381 3 года назад +4

    Nimma maathugalu kelidare rakthakudiyuttade Jai kannadambe

  • @sangeethapotdar5852
    @sangeethapotdar5852 3 года назад +1

    So much of disturbance
    ... Untolerable

  • @purandaranpurandaran7575
    @purandaranpurandaran7575 3 года назад +2

    😀Nice, excellent.

  • @shivagowda502
    @shivagowda502 3 года назад +5

    ಜೈ ಕನ್ನಡ

  • @akashtamasange8922
    @akashtamasange8922 3 года назад +6

    Hindu samarajaya modalu satpane madide vijayanagara saamraajya hindu dharma kapadiddu vijayanagara saamraajya

  • @prathameshjadhav5212
    @prathameshjadhav5212 3 года назад +2

    Next episode please soon

  • @gururajb7903
    @gururajb7903 2 года назад

    🙏🙏🙏🙏🙏

  • @NaveenNaveen-xk7df
    @NaveenNaveen-xk7df 3 года назад +3

    Tuluva vamsadava krishnadevaraya

  • @thipperudrappab6477
    @thipperudrappab6477 10 месяцев назад

    🙏👌

  • @ramarajukl685
    @ramarajukl685 3 года назад +2

    Deep history of South Indian Empire

  • @user-ei6dg3li4v
    @user-ei6dg3li4v Год назад

    🌺🙏🌺

  • @ranjitha.jm4m364
    @ranjitha.jm4m364 3 года назад +2

    Sir .... Seriously wonderfully exaplined depth of our great history, please continue with this knowledge

  • @manjunathshet1302
    @manjunathshet1302 3 года назад +4

    GSB haagu Vaishya Vani yavara bagge tilisi. History

  • @chandrashekaraharathalu2072
    @chandrashekaraharathalu2072 3 года назад +1

    Jai Hind

  • @thimmesh9055
    @thimmesh9055 3 года назад +2

    Kavi ondu baki ede nenge?

  • @bhaskaraas9160
    @bhaskaraas9160 3 года назад +2

    Wonder ful explabation

  • @BabuM-xo2gw
    @BabuM-xo2gw Год назад

    🙏♥️

  • @babithadeepak6246
    @babithadeepak6246 3 года назад +10

    wonderful explanation connecting with current situation. nimma oduvike jote chintane matta tumbane adhbuta👏

  • @purushotamsdgowda1839
    @purushotamsdgowda1839 3 года назад +1

    At hi vinayam dortha lakshanam

  • @vijaykumar-qh5vn
    @vijaykumar-qh5vn Год назад

    Thank you for information about real things. Proud about information Sir. Please advertise all proud king posted if possible of vijaynager king.

  • @ajaypb2968
    @ajaypb2968 3 года назад +1

    hindu jagruti jai shri ram

  • @shantappabiradar6424
    @shantappabiradar6424 2 года назад +1

    Very nice information sir

  • @veereshangadi936
    @veereshangadi936 3 года назад +5

    Sir,
    I would bring to your kind notice about immorality and unethical practices in medical field from thaluk level to disttict level across all nursing homes and hospitals.i wish we all together bring this menace in to awareness of people and educate them and get away from this...
    Unethical practices few instances;
    1.99% of pvt hospitals and nursing homes catching hold of ASHA workers to get them delivery cases for operation and take 20-25% commission from them
    Normal delivery cost :20000-25000..25%commission of 5000-7000 to asha worker
    2.govt as well as pvt ambulances take accident patients to pvt hospitals and take 25 % commission frm the hospital
    3.pvt hospital doctors would approach RMPs of villages n town and give them 25-30% commission of total hospital bill for refering and sponsor them drink party and tour once a year
    4.almost all pvt doctors n hospitals take 25-30% commission ftom diagnostic lab for sending investigations and ultrasound,ct,mri etc...
    5.all pvt doctors deal with pharmaceutical companies n take 30-40% commission in the form of cash,sponsored tours...
    6.small hospitals and pvt doctors at thaluk/districts/town refer patients to big corporate hospitals auch as in hyderabad/bengaluru and receive 30% commission for the same...
    Doctors who are well educated who are supposed to serve sick patients are involved in such kind of malpractices with any self realisation and out of ignorance...
    What v shud do is to bring realisation in doctors mind about this shameful act and educate them to rid ignorance ...meanwhile also should educate all people of villages/towns/cities about this malpractice and prevent them from getting in to this trap which is the need of the hour...
    This can be done through media for which no expense is required...kindly address this issue at the earliest..
    Thanking you...

  • @Pmanjunath1988
    @Pmanjunath1988 3 года назад +9

    ಶಾಲೆ ನಮಗೆ ಈ ಪಾಠವೇ ಮಾಡಿಲ್ಲ

  • @omkaromkar6470
    @omkaromkar6470 3 года назад +3

    Nammannu kannu terisiddi sir
    Kannadhambege jayavaagali

  • @meenakrishna2248
    @meenakrishna2248 3 года назад +2

    I wish I could listen to it everyday

  • @gurubhat5676
    @gurubhat5676 3 года назад +3

    ಮುಂದಿನ ಭಾಗವನ್ನು ಆದಷ್ಟು ಬೇಗ uplod ಮಾಡಿ ಅಣ್ಣಾ. ಕಾತರದಿಂದ ಕಾಯುತ್ತಿದ್ದೇನೆ

  • @rajashreegudi462
    @rajashreegudi462 3 года назад

    My humble salutations

  • @Meme_hub_66
    @Meme_hub_66 3 года назад +9

    sir please use handbrake software to compress video size
    example 900 Mb to 100 Mb
    Because we have limited internet sir

  • @laxmipai5321
    @laxmipai5321 Год назад

    Namaskar 🙏🏻

  • @sammedhukkeri6844
    @sammedhukkeri6844 9 месяцев назад

    🧡🚩

  • @pushkarraokatta
    @pushkarraokatta Год назад

    Nervu adarshadabagge and adarshavadigalabagge channagi heliddeera...

  • @ammaamma8786
    @ammaamma8786 3 года назад +1

    Adbhuta Etihasada nenapugala darshana 🙏🙏

  • @vishwanathark3551
    @vishwanathark3551 3 года назад +5

    🔥✨🔥✨🔥✨🔥✨🔥

  • @divakarputhran8780
    @divakarputhran8780 3 года назад +1

    🕉🚩👏👌👍🙏🙏🙏🙏🙏

  • @girishguledgudd6257
    @girishguledgudd6257 2 года назад

    Need more videos anna

  • @prasadgowdabr9861
    @prasadgowdabr9861 3 года назад +3

    🙏🙏

  • @rudreshchalawadi218
    @rudreshchalawadi218 3 года назад +8

    ಅಂಬೇಡ್ಕರ್ ಅವರ ಬಗ್ಗೆಯೂ ಸ್ವಲ್ಪ ಹೇಳಿ ಬೇರೆಯವರ ಬಗ್ಗೆ ಮಾಹಿತಿ ನೀಡತ್ತಿದ್ದಿರಿ ,ನೋಡಿ ಸರ್ ನನಗೆ ನಿಮ್ಮ ಬಗ್ಗೆ,ನನಗೆ ತುಂಬಾ ನಂಬಿಕೆಯಿದೆ ಅವರ ಬಗ್ಗೆಯೂ ತೀಳಸತೀರ ಅಂತ್

  • @sreejanmv2963
    @sreejanmv2963 3 года назад +1

    Very good speech ji 🙏🙏🙏🚩🚩🚩
    All the Indian people reeding hindu all holy book 🌷🌷🌷🌷🌷🌷🌷🌷

  • @manjubadiger1082
    @manjubadiger1082 2 года назад

    ಹೆಂಗ್ ಪೂಂಗ್ಲಿ

  • @bharatibhat7686
    @bharatibhat7686 Год назад

    Dr. ರಾಜಕುಮಾರ್ ಬಗ್ಗೆ ಇದ್ದ ಗೌರವ ಇಮ್ಮಡಿಯಾಯಿತು..

  • @balajibalaji-kb6mo
    @balajibalaji-kb6mo 3 года назад +1

    Facts

  • @Dr.santhosh
    @Dr.santhosh 3 года назад +2

    Great

  • @documentmanager2207
    @documentmanager2207 3 года назад +5

    I'm going to skip the next video. End of Vijayanagara samrajya gave tears every time I read or hear. It's really painful to see end of Vijayanagara

  • @roopeshr7002
    @roopeshr7002 3 года назад +1

    Thank you Sir super video

  • @LokeshLoki-pp8mh
    @LokeshLoki-pp8mh 3 года назад

    Super sir

  • @sakthisuchithra5105
    @sakthisuchithra5105 3 года назад +2

    Your students are blessed

  • @purushotamsdgowda1839
    @purushotamsdgowda1839 2 года назад +2

    There is no job creation in india, economically doing very bad,speak about it wat is the couse for it, isit ur vishwaguru concept

  • @aneeshkarthikrajaramhebbar1500

    Krishnadevarayana jote tenali ramakrishna avara story heli. Atana Patra kuda doddadagittu

  • @manjut3026
    @manjut3026 Год назад

    Why not film on this, like KGF...

  • @S-S445
    @S-S445 3 года назад +1

    Goosebumps

  • @chandanathawale8674
    @chandanathawale8674 2 года назад

    Nivu bareda book yavudu

  • @shobhashobha3869
    @shobhashobha3869 3 года назад +1

    Am waiting part 6... Pls upload sir.....

  • @chandrashekar-kg7oi
    @chandrashekar-kg7oi 3 года назад +1

    ಕನ್ನಡ ಕಂಠೀರವ

  • @ABCXYZ.1987
    @ABCXYZ.1987 3 года назад +2

    Was Krishnadevaraya a Tuluva or Kannadiga? If yes, how was he so fluent with Telugu as well? And why his grandchildren speak Telugu instead of Kannada(I saw in few interviews)?

    • @strikersms8657
      @strikersms8657 3 года назад

      No, they are in Anegundi, karnataka

    • @blvbh
      @blvbh 3 года назад

      His grandchildrens are in gangavathi

    • @dcmhsotaeh
      @dcmhsotaeh 3 года назад +6

      Bharathiyatva and broadmindedness of kannadigas They shared power with telugus tamils .
      To take a modern example just as Modiji is fluent in hindi , Kannada kings ruling over telugu areas were fluent in telugu.
      Vengi Chalukya dynasty of andhra during which time telugu script etc developed was from karmataka .This Vengi dynasty was started by Kubja vishnuvardhana who was younger brother of Kannada Chalukya emperor Pulikeshi II
      The other great dynasty of Andhra the great kakatiya dynasty was also stated by kanndaigas from Kakati village near belgaum.(later on same
      place gave us kittur chennamma).
      Sena dynasty of Bengal was started by kannadigas and ther rule was golden period for bengali language and culture

  • @arjunprince9446
    @arjunprince9446 3 года назад +4

    Dislike madiroru yaru anta gothaythu

  • @pkk2401
    @pkk2401 3 года назад +2

    🙏 Sir.

  • @harshatks
    @harshatks 3 года назад +1

    ಭಾಗ ೬ ಎಲ್ಲಿ???