ಮೂಡಿಬಂದ ಲಿಂಗದಲ್ಲಿ ಶಿವ ದೇವರು ಅಮ್ಮನವರು ಹಾಗು ಗಣಪತಿ ದೇವರು !! ಇದು ಯಾವ ದೇವಾಲಯ ?? ವೀಡಿಯೋ ವೀಕ್ಷಿಸಿ !!

Поделиться
HTML-код
  • Опубликовано: 28 сен 2024
  • ಜಂಬೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಪರಿಚಯ
    ದೇವಾಲಯಕ್ಕೆ ಹೋಗುವ ದಾರಿ -
    ಉಡುಪಿಯಿಂದ ಬಾರ್ಕೂರು ಮಾರ್ಗವಾಗಿ ಸಾಹೇಬರ ಕಟ್ಟೆಗೆ ಹೋಗಬೇಕೂ ಅಲ್ಲಿಂದ ಪೂರ್ವಕ್ಕೆ‌ ಒಂದು ಕಿಲೋ ಮೀಟರ್ ಹೋದಾಗ ಎಡಗಡೆ ಜಂಬೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಹೋಗುವ ದಾರಿ ಅಂತ ನಸಮಪಲಕ ಕಾಣ ಸಿಗುತ್ತದೆ ಆ ದಾರಿಯಲ್ಲಿ ಸ್ವಲ್ಪ ದೂರ ಹೋದಾಗ ಈ ಕಾರಣಿಕದ ದೇವಾಲಯ ಸಿಗುತ್ತದೆ ಭಕ್ತಾಭಿಮಾನಿಗಳು ಭೇಟಿ ನೀಡಿ .
    * ಭಕ್ತರ ಭಕ್ತಿಯ ಪ್ರಾರ್ಥನೆಗೆ ಒಲಿಯುವ ದೇವರು ಜಂಬೂರು ಶ್ರೀ ಮಹಾಲಿಂಗೇಶ್ವರ ದೇವರು
    ನಿರೂಪಣೆ, ಸಂಕಲನ - ರಾಜೇಶ್ ಶ್ಯಾನುಭೋಗ್ ಬಾರ್ಕೂರು

Комментарии • 5