ರುದ್ರಾಕ್ಷ - ಈ ಬೀಜ ನಿಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬಹುದು! (Rudraksha Diksha) | Sadhguru Kannada

Поделиться
HTML-код
  • Опубликовано: 26 фев 2021
  • #RudrakshaDiksha #MahaShivRatri2021 #Sadhguru
    kannada.sadhguru.org/Rudraksha...
    ಈ ಮಹಾಶಿವರಾತ್ರಿಯಲ್ಲಿ, ಮೊಟ್ಟ ಮೊದಲ ಬಾರಿಗೆ, ಸದ್ಗುರುಗಳು ಎಲ್ಲರಿಗೂ ರುದ್ರಾಕ್ಷ ದೀಕ್ಷೆಯನ್ನು ಪಡೆಯುವ ಅವಕಾಶವನ್ನು ತೆರದಿದ್ದಾರೆ. ಈ ಮೂಲಕ ಸದ್ಗುರುಗಳಿಂದ ಶಕ್ತಿಯುತವಾಗಿ ಪ್ರತಿಷ್ಠಾಪಿಸಲ್ಪಟ್ಟ ರುದ್ರಾಕ್ಷ ಮತ್ತು ಸಾಧನಕ್ಕೆ ಅನುಕೂಲವಾಗುವಂತಹ ಇತರ ವಸ್ತುಗಳನ್ನು ಪಡೆಯಿರಿ. ಇಂದೇ ನೋಂದಾಯಿಸಿ!
    kannada.sadhguru.org/Rudraksha...
    English video:
    This Special Seed Protects You From Negative Energies
    • This Special Seed Prot...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 294

  • @jayasheelayaraguntappa9454
    @jayasheelayaraguntappa9454 2 года назад +22

    🙏🌹ಓಂ ಹ್ರೀಂ ಶ್ರೀ ಗುರುಭ್ಯೋ ನಮಃ🌹🙏ಗುರುದೇವ ನನ್ನ ಒಂದು ಪ್ರಶ್ನೆ❓ ಒಂದು ರುದ್ರಾಕ್ಷಿ ಧರಿಸಿದರೆ ಸಾಕೋ ಅಥವಾ ರುದ್ರಾಕ್ಷಿ ಮಾಲೆಯನ್ನೆ ಧರಿಸಬೇಕೋ . ಹಾಗೆಯೇ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣು ಮಕ್ಕಳು ಧರಿಸಬಹುದೇ ದಯವಿಟ್ಟು ತಿಳಿಸಿ ಗುರುದೇವ. 🙏🙏🙏🙏🙏

  • @ilovemyindia6267
    @ilovemyindia6267 2 года назад +47

    ಸನಾತನ ಧರ್ಮದ ಸಂಸ್ಕೃತಿ ಅಳವಡಿಸಿಕೊಂಡರೆ ಇಡೀ ಜೀವನವೇ ಬದಲಾಗುತ್ತದೆ..

  • @akashappu7861
    @akashappu7861 3 года назад +26

    ಮಾಂಸಾಹಾರ ಮಾಡುವವರು ರುದ್ರಾಕ್ಷ ದರಿಸಬಹುದಾ?

  • @husenhusen2282

    ಗುರೂಜಿ ನಮಗೆ 1 ಬೇಕು ರುದ್ರಾಕ್ಷಿ

  • @rakeshshaiva
    @rakeshshaiva 3 года назад +5

    ನಾವು ಕರ್ನಾಟಕದಿಂದ ಕೊಯಮತ್ತೂರಿಗೆ ಹೋದರೆ ಅಲ್ಲಿ ಕನ್ನಡಿಗರು ಇರುತ್ತಾರಾ ನಮಗೆ ಯಾವುದೇ ಬೇರೆ ಭಾಷೆ ಬರುವುದಿಲ್ಲ ಕನ್ನಡ ಮಾತ್ರ

  • @UnofficialSadhguruChannel
    @UnofficialSadhguruChannel 3 года назад +37

    ಅಧ್ಭುತ ಜ್ಞಾನ ಗುರುಗಳೆ🙏🙏🙏

  • @sanjanareddy101
    @sanjanareddy101 3 года назад

    Nange rudhrkshi beku guruji nimmannu hehe cantact madbeku

  • @vinodrampur2560
    @vinodrampur2560 2 года назад

    How to order rudrakshi

  • @byrareddyr2434
    @byrareddyr2434 3 года назад +21

    ಓಂ ನಮ್ಹ ಶಿವಾಯ 🙏🙏🙏🙏🙏

  • @shivanandpujar5136
    @shivanandpujar5136 3 года назад +1

    ಲಿಂಕ ಓಪನ್ನ ಆಗ್ತಾ ಇಲ್ಲ

  • @shivanandhiremani483
    @shivanandhiremani483 Год назад +9

    I have received rudraksha diksha today iam happy thank you sadguru..🙏🙏🙏🙏

  • @eshwar663
    @eshwar663 3 года назад +34

    ನಮ್ಮ ಭಾರತದ ಸಂಸ್ಕೃತಿ ಯಾವುದು ಸುಳ್ಳಲ್ಲ

  • @tippeswamytippesamy2189

    ಸದ್ಗುರು ನಿಮ್ಮ ಜ್ಞಾನದ ಮಾತುಗಳು ನಮ್ಮ ಜೀವನದ ಅಂಧಕಾರವನ್ನು ತೊಳೆದು ಹಾಕುತ್ತದೆ 🙏🚩

  • @ashwiniprabha7213
    @ashwiniprabha7213 3 года назад +1

    Super information gurugi🙏🙏🙏

  • @ushausha5924
    @ushausha5924 3 года назад +3

    Super explain guruji🙏🙏

  • @udaykumar-bw7tf
    @udaykumar-bw7tf 2 года назад +2

    ಅದ್ಭುತ ಮಾಹಿತಿ

  • @nandininandini8101
    @nandininandini8101 3 года назад +12

    Guruji I think you are avatar of god. Because you explain such things easily in this material world. Really by seeing you we get positive energy and motivation

  • @manjumanjunath4425
    @manjumanjunath4425 3 года назад +3

    Thank you guruji hara hara mahadeva shambo shankara

  • @raghavendra.lgowda2873
    @raghavendra.lgowda2873 3 года назад +20

    We are really blessed to have guruji like you with greate knowledge.

  • @basavabagalakote9229
    @basavabagalakote9229 3 года назад +1

    🙏🙏🙏🙏🙏🙏🙏🌹🌹🌹🌹 sadhaguru jee kotti pranamagalu🙏🙏🙏