ನನ್ನೆಲ್ಲಾ ಸಮಸ್ಯೆಗಳನ್ನು 1 ವಾರದೊಳಗೆ ಪರಿಹರಿಸಿದ Swami Koragajja Temple kukkehalli | Udayavani

Поделиться
HTML-код
  • Опубликовано: 21 сен 2024
  • #KarnatakaNews #SwamiKoragajja #kukkehalliTemple
    For licensing this content, please write to udayavanionline@gmail.com
    ನನ್ನೆಲ್ಲಾ ಸಮಸ್ಯೆಗಳನ್ನು 1 ವಾರದೊಳಗೆ ಪರಿಹರಿಸಿದ ಕುಕ್ಕೆಹಳ್ಳಿ ಕೊರಗಜ್ಜ
    ಕರಾವಳಿಯಲ್ಲಿ ಕೊರಗಜ್ಜನ ಕಾರ್ಣಿಕದ ಕುರಿತು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿನ ಕೊರಗಜ್ಜನ ದೈವಸ್ಥಾನ ನಂಬಿ ಬರುವ ಭಕ್ತರ ಬದುಕಲ್ಲಿ ಆದ ಬದಲಾವಣೆಗಳು ಮತ್ತು ಚಮತ್ಕಾರಗಳನ್ನು ಅವರದೇ ಮಾತಿನಲ್ಲಿ ಕೇಳಿ.
    ಕುಕ್ಕೆಹಳ್ಳಿಗೆ ಹೇಗೆ ತಲುಪಬೇಕು ?
    ಉಡುಪಿಯ ಸಂತೆಕಟ್ಟೆಯಿಂದ ಅಂಮುಂಜೆ ಮಾರ್ಗವಾಗಿ ಹೋಗಬಹುದು
    ಅಥವಾ
    ಉಡುಪಿಯ ಬ್ರಹ್ಮಾವರ ಪೇತ್ರಿಯಿಂದ ತಲುಪಬಹುದು
    ಅಥವಾ
    ಮಣಿಪಾಲ - ಪರ್ಕಳ - ಆತ್ರಾಡಿಯಿಂದ ತಲುಪಬಹುದು
    …………………………………………………………………………………….
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    RUclips :
    / udayavanidigital
    Twitter:
    / udayavani_web

Комментарии • 381

  • @kiranyamaluruputtachari6946
    @kiranyamaluruputtachari6946 2 года назад +39

    ಸ್ವಾಮಿ ಕೊರಗಜ್ಜ🙏 ನನ್ನ ಕಷ್ಟ ಪರಿಹರಿಸು ತುಂಬಾ ಜನರಿಂದ ಮೋಸ ಹೋಗಿದ್ದೇನೆ

  • @yamaneshchakari13
    @yamaneshchakari13 2 года назад +14

    ಶುಭ ದಿನ ಶುಭ ಮುಂಜಾನೆಯ ಅಜ್ಜನ ಪಾದದಲ್ಲಿ ಹೃದಯ ಪೂರ್ವಕ ಮನ ಸಮರ್ಪಣೆಗಳೊಂದಿ ನಮಸ್ಕರಿಸುತ್ತೇನೆ 💐💐💐💐💐👏👏👏👏👏

  • @parashuramkoppal5165
    @parashuramkoppal5165 2 года назад +19

    🙏 ಸ್ವಾಮಿ ಕೊರಗಜ್ಜ 🙏🙏🙏🙏🙏🙏

  • @kss2066
    @kss2066 2 года назад +13

    would love to listen to more experiences of Sri Swami Koragajja. please add more videos.

    • @soumyap5791
      @soumyap5791 Год назад

      I was about to comments this 🙏

  • @Shasha14658
    @Shasha14658 2 года назад +11

    🙏🙏ಸ್ವಾಮಿ ಅಜ್ಜ 🙏🙏

  • @ramapoojari7715
    @ramapoojari7715 2 года назад +7

    ಓಂ ಶ್ರೀ ಸ್ವಾಮಿ ಕೊರಗಜ್ಜ...

  • @anoopm9901
    @anoopm9901 2 года назад +6

    *SATYA DAIVA DHARMA DAIVA SWAMI KORAGAJJA*
    LOVE FROM ANOOP HYDERABAD

  • @prathimamanjunath-np2oc
    @prathimamanjunath-np2oc Год назад +1

    ಸ್ವಾಮಿ ಕೊರಗಜ್ಜ ನಮಗೂ ಪವಾಡ ಆಗಿದೆ ಅಜ್ಜನತ್ರ ತುಂಬಾನೇ ಫ್ಲವರ್ ಫುಲ್ ಅಜ್ಜ ಬೆಂಗಳೂರು🙏🙏🙏🙏🙏🌹🌹🌹🌹🌹

  • @pavirachhupavi3467
    @pavirachhupavi3467 2 года назад +5

    ಸ್ವಾಮಿ ಕೊರಗಜ್ಜ 🙏🙏🙏

  • @meganasnayarnayar4891
    @meganasnayarnayar4891 2 года назад +5

    🙏🙏🙏

  • @AmeerFF-x7u
    @AmeerFF-x7u Месяц назад

    Thank you 🙏🙏🙏🙏🙏 so much god Thank you korgajja

  • @jayanandamin670
    @jayanandamin670 2 года назад +4

    Swami Ajja kaapule🙏🏻🙏🏻🙏🏻🙏🏻

  • @nsrrao3531
    @nsrrao3531 2 года назад +8

    ಸ್ವಾಮಿ ಕೊರಗಜ್ಜ ತುಂಬಾ ಕಷ್ಟದಲ್ಲಿದ್ದೇನೆ ನನ್ನ ಕಷ್ಟನ ಪರಿಹರಿಸು.

    • @praveennayak8204
      @praveennayak8204 2 года назад

      Pooja roominalli yerdu yele, adike , sunna, hogesoppu ittu... Koragajjanalli prayer madi... Yella andkonda kelsa aagtte..... Hage madya vannna harakae madi

    • @pramilapoojary4198
      @pramilapoojary4198 2 года назад

      Ondu sala koragajja na Darshan madi

  • @vishwakharvi3652
    @vishwakharvi3652 2 года назад +5

    Swami koragajja🙏🙏🙏

    • @jayanthig5052
      @jayanthig5052 2 года назад +2

      Kora gaj Vikram Harish ge good ganiga girl sikki maduve madu tande nenage koti naman galu kapadi tande

  • @pratibhakulkarni4453
    @pratibhakulkarni4453 Месяц назад

    Koragajjana padakkee koti koti namaskaragalu9 🙏🙏🙏🙏🙏

    • @Savithramma-q7n
      @Savithramma-q7n 19 дней назад

      Swami koragajja namma mele karune torisu tande nimmanne nambbiddivi tande 🙏🙏🙏🙏🎉🎉🎉❤❤

  • @mahendrapoojari5057
    @mahendrapoojari5057 2 года назад +3

    ಸ್ವಾಮಿ ಕೊರಗಾಜ್ಜ ಕಾಪಾಡು ತಂದೆ🙏🙏🙏

  • @sheshammahonnedi5885
    @sheshammahonnedi5885 2 года назад +4

    ಸ್ವಾಮಿ ಕೊರಗಜ್ಜಾ🙏🙏🙏🙏🙏

  • @mamathashivanna1204
    @mamathashivanna1204 2 года назад +2

    ಸ್ವಾಮಿ ಕೊರಗಜ್ಜ ನಿನಗೆ 101🙏🙏🙏ನನ್ನ ಕುಟುಂಬ ದಲ್ಲಿ ಒಬ್ಬರ ಮೇಲೊಬ್ಬರು ಪ್ರತಿ ದಿನ ವು ಜಗಳ ಬೆಳಿಗ್ಗೆ ಶುರು ವಾದ ಜಗಳ ರಾತ್ರಿ ಯಾದರೂ ಮುಗಿಯುವುದಿಲ್ಲ ಮನಸ್ಸು ತುಂಬಾ ರೋಸಿ ಹೋಗಿದೆ ಇದಕ್ಕೆ ಕೊನೆ ಯಾವಾಗ ತಂದೆ ನಿನ್ನನ್ನೇ ನಂಬಿರುವೆ ದಯೆ ತೋರಿಸು ತಂದೆ 🌹🌹🌹🌹🌹

    • @rajalakshmi.m2511
      @rajalakshmi.m2511 2 года назад

      Kanditha saadya omme yavudadaru ajjana sannidanakke hogi alli iruva devara archakarige nimma vishaya heli avaru devaralli prashne haaki illave avara prasadadinda nimma samasyegalu solpa solpave dooravaguvavu idu mathra kanditha haage neevu iruva sthala yelli yendu gothagilla medam.

    • @yashuuukb4583
      @yashuuukb4583 17 часов назад

      😢🙏

    • @yashuuukb4583
      @yashuuukb4583 17 часов назад

      Nam manelu nemdi illa

  • @ravindraravindra2062
    @ravindraravindra2062 2 года назад +4

    🙏🙏🙏🙏🙏🙏🙏🙏🙏

  • @shreeshree9496
    @shreeshree9496 2 года назад +1

    ಸ್ವಾಮಿ ಕೊರಗಜ್ಜ ನಮ್ಮನ್ನು ಕಾಪಾಡು ವ್ಯಾಪಾರ ಚನ್ನಾಗಿ ಆಗಲಿ ನಾನು ಕಂತು ಬಾಕಿ ಈ ವಾರ ರಿಕವರ್ ಆಗ್ಲಿ ಕೊರಗಜ್ಜ 🙏

  • @siddareddyg4417
    @siddareddyg4417 Год назад +1

    ಸ್ವಾಮಿ ಕೊರಗಜ್ಜ ನನ್ನ ಕಷ್ಟ ಎಲ್ಲ ಕಷ್ಟಗಳನ್ನು ಪರಹರಸು ಸ್ವಾಮಿ

  • @rajalakshmi.m2511
    @rajalakshmi.m2511 2 года назад +4

    Swami Koragajja kaapule 🙏🙏🙏

  • @Latha1
    @Latha1 2 года назад +3

    Jai Sri Swamy Koragajja 👏👏👏🙏

  • @yajneshmmajibail9680
    @yajneshmmajibail9680 2 года назад +7

    Swami ajja🙏

  • @roopakalaks1465
    @roopakalaks1465 2 года назад +5

    🙏🙏🙏🙏🙏

    • @drawingXYZ07
      @drawingXYZ07 Год назад

      ajja nanu nanna tavaru maneyalli hidini nanna ganda atte karedu kondu hog beku

  • @prasadkotian9884
    @prasadkotian9884 5 месяцев назад

    ♥️♥️♥️🙏🙏🙏🙏

  • @raviindra5532
    @raviindra5532 2 года назад +2

    Om 🙏🙏🙏

  • @yamaneshchakari13
    @yamaneshchakari13 2 года назад +4

    ಅಜ್ಜನ ದೇವಾಲಯದ ವಿಳಾಸ ಸೆಂಡ್ ಮಾಡಿ ದಯವಿಟ್ಟು 💐💐👏👏

    • @rajalakshmi.m2511
      @rajalakshmi.m2511 2 года назад

      Nimma ooru yavudu heli sir

    • @rajalakshmi.m2511
      @rajalakshmi.m2511 2 года назад

      Mangalore nalli yelli bandaru bekadastu kade ajjana sannidana ide kadime andaru 50 ku hechu ide sir

    • @yamaneshchakari13
      @yamaneshchakari13 2 года назад

      @@rajalakshmi.m2511 Bagalkot ri

    • @Bhagyabhagyavathi-d1r
      @Bhagyabhagyavathi-d1r Месяц назад

      Swmi koragajja swntake mane madbeku maganige maduve madbeku kastadali edini yala devaru sutidini ninu valedu madapa 🙏🙏🙇 Nana yala kasta bagearisu 🙏🙏🙇

  • @ramss5312
    @ramss5312 2 года назад +5

    Swamy koragajja
    Nanu tumba saffer hagidini
    About marriage
    Suitable bridegroom select n avre call maduvageadi swamiji
    And shimogadalli site kade avru amt return madtilla maduvage madi
    And nan vyavaharadalli sakast amt kodod ede mana parivartane madi koduva hage koragajha swamiji

  • @nagalakhsmi90
    @nagalakhsmi90 2 года назад +4

    I am aged 66 years iam not able to travel I met carona I am having lot of problem l have to do my daughter's marriage I am in rented house so fromhere only I am praying kiragajja by keeping ele and adike in my houe if he turns his eye Tomy side iwill be there with hareke amount plbless me koragajja

  • @jyothis2199
    @jyothis2199 2 года назад +2

    🙏🏻🙏🏻

  • @bharathiprabhu7762
    @bharathiprabhu7762 2 года назад +4

    Swami koragajja.... Namo namah..

  • @srikanthsrikanth2947
    @srikanthsrikanth2947 2 года назад +4

    " Swami korgajja yere kapule 🙏

  • @srikanthsrikanth2947
    @srikanthsrikanth2947 2 года назад +4

    🙏Swami korgajja 🙏

  • @poornimanaik8791
    @poornimanaik8791 2 года назад +3

    Swammi korragajja 🙏🙏🙏🙏🙏🙏

  • @shantaamane8792
    @shantaamane8792 2 года назад +1

    ನನ್ನ ಕಡೆಯಿಂದ ನಿವೇಶನ. ಗಂಟೆಹೋಡೇಯಿರೀ. ನಾನು ನಿಮಗೆ ದನ್ನಾದರೂ. ಹೇಳುತ್ತನೆ.ಮೇಡಮ್ಮ🙏🏼

  • @rajuk272
    @rajuk272 2 года назад +5

    ಅಜ್ಜಯ್ಯ 🙏🙏🙏🌺🌺

  • @praveennayak8204
    @praveennayak8204 2 года назад +3

    Sathya swami koragajja....

  • @manjunathar6459
    @manjunathar6459 2 года назад +2

    🙏🙏🙏sri Koragajja Swami Namaha

  • @dhdshahya5686
    @dhdshahya5686 2 года назад +1

    ಸ್ವಾಮಿ ಕೊರಗಜ್ಜ ನನ್ನ ಕಷ್ಟವನ್ನು ಮುಕ್ತ ಮಾಡಿ ತುಂಬಾ ಕಷ್ಟದಲ್ಲಿ ಇದ್ದೇವೆ 🙏🙏🙏🙏🙏🙏🙏🙏🙏🙏🙏 ಇದು ಎಲ್ಲಿ ಬರುತ್ತೆ ಈ ಕ್ಷೇತ್ರ ಈ ಕ್ಷೇತ್ರಕ್ಕೆ ಬರಬೇಕಾದರೆ ಹೇಗೆ ಇದು ಯಾವ ಕಡೆ ಹತ್ತಿರದ ಸಿಟಿ ಯಾವುದು ಪ್ಲೀಸ್ ತಿಳಿಸಿ 🙏🙏🙏

  • @umeshgouda3178
    @umeshgouda3178 2 года назад +2

    Swami koragajja ninna daye nanna mele sadakala irali tande 🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @ramakrishnak4782
    @ramakrishnak4782 2 года назад +3

    Swaami koragajja kaapule 🙏🏻🙏🏻🙏🏻🙏🏻🙏🏻🙏🏻

  • @jancool2799
    @jancool2799 Год назад

    ಸ್ವಾಮಿ ನನ್ನನ್ನು ಮನ್ನಿಸು ತಂದೆ ನನಗೆ ನಿಮ್ಮ ಸನ್ನಿಧಾನಕ್ಕೆ ಬರಲು ಅವಕಾಶ ಮಾಡಿ ಕೊಡಿ ಸ್ವಾಮಿ

  • @renukashikari2483
    @renukashikari2483 2 месяца назад

    ತಂದೆ ಕೊರಗಜ್ಜ ಈ ಬಾರಿಯಾದರೂ ಸರಕಾರಿ ನೌಕರಿ ಆಗೋ ತರಹ ಮಾಡು ತಂದೆ 🙏🙏🙏

  • @Shekar148
    @Shekar148 2 года назад +3

    Swamy koragajja🙏🙏🙏🙏🙏🙏

  • @ರಾಮಕೃಷ್ಣಯ್ಯಆರ್

    ಸರ್ವವೂ ನಿನ್ನದೇ
    ಸರ್ವವೂ ನಿನ್ನಿಂದಲೇ
    Swaami koragajja.

  • @abhishekmugeraya4536
    @abhishekmugeraya4536 2 года назад +2

    🙏🏻🙏🏻🙏🏻

  • @DeepikaGhanavi-yv4ri
    @DeepikaGhanavi-yv4ri Год назад

    Nan arogya sari madu koragajja swamy kapadu koragajja 🙏🙏🙏🙏🙏🙏🙏😭😭

  • @reshmagpoojari8713
    @reshmagpoojari8713 2 года назад +3

    🙏🙏🙏swamy koragajja

  • @manjunathar6459
    @manjunathar6459 2 года назад +2

    🙏🙏🙏 Koragajja Swami Namaha

  • @srikanthsrikanth2947
    @srikanthsrikanth2947 2 года назад +3

    🙏" Yerene nambude ajja 🙏

  • @ganeshnaik6469
    @ganeshnaik6469 2 года назад +3

    🙏🏻🙏🏻🙏🏻🙏🏻🙏🏻

  • @hemanarayana6080
    @hemanarayana6080 2 года назад +1

    Namo koragajja Swami
    Nnge makala bhagya kodu tande tumba nodidene manele nimana bedkotini kapadi ajja 🙏🙏🙏

  • @siddharthm4761
    @siddharthm4761 2 года назад +4

    ❤❤🌹💐🙏

  • @sadhanamadhava3861
    @sadhanamadhava3861 2 года назад +3

    Swami korgajja.🙏🙏🙏

  • @pavankumarnayak617
    @pavankumarnayak617 2 года назад +3

    SWAMY KORAGAJJAYA NAMAH .🙏🙏🙏🙏🙏

  • @darshan2082
    @darshan2082 2 года назад +2

    Swami koragajja❤️❤️❤️

  • @ravisharavisha2241
    @ravisharavisha2241 Год назад +2

    🙏🙏koragajja ನನ್ನ ಬೇಡಿಕೆ ಗಳ ederisu tande adastu bega ನಿನ್ನ dharahana maduttini🙏🙏

    • @shobhashetty6447
      @shobhashetty6447 Год назад

      ನನ್ನ ಆಸೆ ಈಡೇರಿಸು ಬರುತ್ತೇನೆ

  • @tulutripletskidsvlog2156
    @tulutripletskidsvlog2156 2 года назад +2

    ಸ್ವಾಮಿ ಕೊರಗಜ್ಜ🙏🙏🙏🙏🙏

  • @sahanasanusanu4771
    @sahanasanusanu4771 Год назад

    ಸ್ವಾಮಿ ಕೊರಗಜ್ಜ 🙏🌹🙏 ನಮ್ಮ ಅಣ್ಣಾ ಮದುವೆ ಹಾಗಬೇಕು ಓಂಕಾರಪ್ಪ ಧನಲಕ್ಷ್ಮೀ ಇವರು ಸು:ಖ ಸಂತೋಷ ದಿಂದ ಇರಲಿ ಎಂದು ಹಾರುಸು ತಾನಿ...... ಇದೆ ನನ್ನ ಕೋರಿಕೆ ಅಪ್ಪ

  • @AshokSuvarna-ms5rc
    @AshokSuvarna-ms5rc Год назад

    🙏 Ajja 🙏

  • @VeerappaKambar
    @VeerappaKambar 3 месяца назад

    ಸ್ವಾಮಿ ಕೊರಗಜ್ಜ, ಸರಕಾರಿ ನೌಕ್ರಿ ಕೊಡಸಪ್ಪ ತಂದೆ ಅಜ್ಜ 🙏🙏🙏🙏🙏🙏🙏🙏🙏🙏🌹🌹🌹🌹🌹

  • @ashokshenoy8753
    @ashokshenoy8753 Год назад

    😢 ಅಜ್ಜಾ ಈರೇ ಕಾಪುಲೇ ಅಜ್ಜಾ

  • @shsashikala672
    @shsashikala672 Год назад

    Korahajja bless me help me all my financial problem I don't have to help any One I believe you only ajja help me,

  • @ragarr2816
    @ragarr2816 8 месяцев назад

    ಕೊರಗಜ್ಜ ಅಜ್ಜ ನಿಮ್ಮನ್ನೇ ನಂಬಿದ್ದೇನೆ

  • @manjulamanjulachandrahas2828
    @manjulamanjulachandrahas2828 2 года назад +2

    ಸ್ವಾಮಿ ಕೊರಗಜ್ಜ 🙏🏽🙏🏽..

  • @aaradhyar2786
    @aaradhyar2786 2 года назад +5

    Swami koragajja

  • @deepapoojari3295
    @deepapoojari3295 4 месяца назад

    Swami korrgajja kappadu 🙏🙏🙏

  • @rajarajeshwaris5083
    @rajarajeshwaris5083 7 месяцев назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @prateekkr2140
    @prateekkr2140 2 года назад +2

    🙏🏼 ಕೊರಗಜ್ಜನಿಗೆ ನಮಸ್ಕಾರಗಳು. ಪ್ರಶ್ನೆ ಹಕಿಸುವುದಕ್ಕೆ ಯಾವ ದಿನವಾದರೂ ಬರಬಹುದೇ?

    • @praveennayak8204
      @praveennayak8204 2 года назад

      Sunday banni.... Kola nediyutade

    • @prateekkr2140
      @prateekkr2140 2 года назад

      @@praveennayak8204 ನಮಸ್ಕಾರ! ನಾನು ಬೆಂಗಳೂರಿನಿಂದ ಬರುವುದು. ಕೊಲದ ದಿನವೂ ಪ್ರಶ್ನೆ ಹಾಕಲು ಬಿಡುವರೆ?

    • @praveennayak8204
      @praveennayak8204 2 года назад

      @@prateekkr2140 bidtare

    • @charanl1959
      @charanl1959 2 года назад

      ಭಾನುವಾರ ರಾತ್ರಿ ಅಥವಾ ಹಗಲು ನಡೆಯುತ್ತಾ ಕೋಲಾ ಸೇವೆ? ದಯವಿಟ್ಟು ಉತ್ತರಿಸಿ. ತುರ್ತು ಅಗತ್ಯವಿದೆ. ಬೆಂಗಳೂರಿನಿಂದ ರೈಲಿನಲ್ಲಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಬರಬಹುದೇ? ಅಲ್ಲಿಂದ ಬಸ್ ಸೌಲಭ್ಯ ಇದೆಯೇ? 🥺 ದಯವಿಟ್ಟು ಉತ್ತರಿಸಿ 🙏

    • @prateekkr2140
      @prateekkr2140 2 года назад

      @@charanl1959 panchganga express. ಕೋಲ ವರುಷಕ್ಕೆ ಒಮ್ಮೆ.

  • @nmshettigar6731
    @nmshettigar6731 2 года назад

    Nijawagi.... Eshtu punnyavantaru neevu.... Namma kirgajja eshtu upkara madtare... Jai koragajja.... 🙏🙏🙏🙏🙏

  • @aniltamashetti5954
    @aniltamashetti5954 2 года назад

    Om Swami Koragajja 🙏🙏🙏

  • @Manjunayana-no9oc
    @Manjunayana-no9oc 3 месяца назад

    Kappadu thande swamy koragajja 😭🙏🏼🙏🏼

  • @sushmark2730
    @sushmark2730 2 года назад +1

    Ajja tumbaa bhaya vaguttide. 🙏🙏 namm bhumitayiyannu akramvagi tagotittadre edannu hegadaru madi tade hidi ajj 🙏🙏🙏 ninn sannidanakke nine hegadru madi karesuva shakti kodu tande🙏🙏🙏

  • @swathisr6795
    @swathisr6795 2 года назад +3

    SWAMY KORAGAJJA KAPULE 🙏🙏🙏

  • @Shekar148
    @Shekar148 2 года назад +3

    Swamy koragajja. Nanna aarogyavannu complete recovery madiri mattu olle job kodisi swamiji.

    • @rajalakshmi.m2511
      @rajalakshmi.m2511 2 года назад

      Modalu nimma arogyakkagi ajjanalli bedikolli kanditha yellavu gunamuka adananthara kelsada bedikeyannu ittu nodi kanditha 100% nimma kelasa jaya

  • @Kavyakshara
    @Kavyakshara 2 года назад +3

    Kai Sri Swamy Koragajja

  • @mamthaverma7601
    @mamthaverma7601 Год назад

    Ajja you helped me . Swami ajja plz de barbardu nam manege nanna arogya samasye sari madu ide wara sari agli .nannanu strong madu ajja I always believes in you .nanna parents maga avrige vapas kodu de barbardu plz ajja neenu yellasa sari madtiya anta nambike ide ade sari madu

  • @kishankv2005
    @kishankv2005 2 года назад +2

    Ajjaree Kaapule 🙏🏻😊

  • @nitheshshetty3499
    @nitheshshetty3499 2 года назад

    Koragaja deva yeda ponu love malupode

  • @cuama9954
    @cuama9954 2 года назад

    🙏🙏ಯಾಲ್ಲಿ ಇರೋದು ಈ ಜಾಗ

  • @shivakumars8530
    @shivakumars8530 2 года назад

    I fulfilled my wish🙏🙏🙏🙏🙏

  • @veereshsangolli4015
    @veereshsangolli4015 Год назад

    🙏🙏 Ajja Koragajja 🙏🙏

  • @savithats5753
    @savithats5753 2 года назад +2

    Nammanu. Kapadu koragajja 🙏🙏🙏🙏

  • @pavanshettigar3361
    @pavanshettigar3361 Год назад +1

    Swami ajjha

  • @jayalakshmimulki3282
    @jayalakshmimulki3282 Год назад

    Swami Koragajja 🙏🙏

  • @srs456
    @srs456 2 года назад +2

    Swamy koragajja nange olle kelsa siguvante madi nan tumba kastadlidini tumba salada samasye ide nam kastana pariharisi nan maga punith mattu nan ganda prashanth ge ayasu arogya kottu olle buddi kottu kapadi nam kutumbada mele nim ashirvada sada irali 🙏🙏🙏🙏

  • @santhoshpai8250
    @santhoshpai8250 2 года назад +3

    Swami Koragajja

  • @netravathichandu7692
    @netravathichandu7692 Год назад

    Swami koragajja is saving us

  • @shree808
    @shree808 8 месяцев назад

    Nan jivane ve swami korgajja❤

  • @shoba899
    @shoba899 Год назад

    Nam esta daiva Koragajja navu 5yr inda ajja kapule ❤️🙏❤️🙏❤️🙏❤️🙏❤️🙏❤️🙏

  • @prashathambiger4125
    @prashathambiger4125 2 года назад

    🙏🙏🙏🙏🙏🙏🙏

  • @prashraman
    @prashraman 2 года назад

    Swamy koragaja, I pray to you to get me a good job in Hyderabad as soon as possible.

  • @swarna1998
    @swarna1998 2 года назад +3

    🙏🙏🙏🙏koragajja date thoru nanna maga Dayanand na Bangalore university Bcom graduation complete ago hage ashirvada madu koragajja 🙏🙏🙏🙏🙏🙏🌹🌹🌸🌸💯💯🌷🌷 pls koragajja Dayanand na degree complete ago hage madu koragajja Pls 🙏🙏🙏🌷🌹

    • @rajalakshmi.m2511
      @rajalakshmi.m2511 2 года назад

      Nimma maganigu heli haagu neevu bedi kolli ajjana hathra avrige kaliyo makkalu andre thumbane ista avra asena ajja kanditha neraveristhane haage nimma maga parikshe chennagi baredu olle anka paddeli antha naanu kooda ajjanalli bedkothini sir 🙏

  • @savithasavitha.k6809
    @savithasavitha.k6809 2 года назад +1

    🙏🙏🙏 ajja ❤️❤️❤️

  • @pradeepgowda1359
    @pradeepgowda1359 2 года назад

    Om sree Swamy koragjja swamy namha

  • @ganeshnaik6469
    @ganeshnaik6469 2 года назад

    Swami koragajja 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sujathagopal697
    @sujathagopal697 2 года назад +2

    Ajja 🙏🙏🙏

  • @jagadeeshgowda511
    @jagadeeshgowda511 2 года назад

    🌹🌹🌹🌹🌹 koragajja ninna darushana bhagya karunisu nannappa life nalli bhala nirase improvement growting illa,

  • @abhishekmugeraya4536
    @abhishekmugeraya4536 2 года назад

    swami koragajja 🙏🏻🙏🏻🙏🏻🙏🏻