ಕೊರಗಜ್ಜನ ಕರಿ ಗಂಧ ತಾಗಿದ್ರೆ... ! | Story of Koragajja - Inward of tulunadu | Hindu mythology

Поделиться
HTML-код
  • Опубликовано: 8 июл 2021
  • ಸ್ವಾಮಿ ಕೊರಗಜ್ಜನ ಕುರಿತಾಗಿ ಸಾಕಷ್ಟು ಕತೆಗಳಿವೆ, ಐತಿಹ್ಯಗಳಿವೆ. ಅವರ ಮಹಿಮೆ , ಪವಾಡ ಅಪಾರವಾದದ್ದು. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿರುವ ಕೊರಗಜ್ಜನ ಸಾನಿಧ್ಯ ಹಲವು ಇಂತಹ ಪವಾಡಗಳಿಗೆ ಸಾಕ್ಷಿಯಾಗಿದೆ. ಅಲ್ಲಿ ಬರುವ ಭಕ್ತರ ಅನುಭವ , ಅಜ್ಜನ ಗಂಧ ಕರಿ ಯಾಕೆ ಎಂಬೆಲ್ಲ ಅಪರೂಪದ ವಿಷಯಗಳನ್ನು ಇಲ್ಲಿ ಹೇಳಲಾಗಿದೆ.
    For licensing this content, please write to udayavanionline@gmail.com
    #Koragajja #FaithinGod #PowerofKoragajja #StoriesofKoragajja
    ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬ ಪುಟ್ಟ ಊರಲ್ಲಿರುವ ಕೊರಗಜ್ಜ ಸ್ವಾಮಿಯ ದೈವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದೆ. ಇಲ್ಲಿನ ಕತೆಗಳು , ಭಕ್ತರ ಮನೋಭಿಲಾಷೆಗಳು ಈಡೇರಿದ ಪರಿ ಮತ್ತು ಕರಿಗಂಧದ ಮಹತ್ವದ ಕುರಿತಾಗಿ ಅಲ್ಲಿನ ಧರ್ಮದರ್ಶಿಗಳು ವಿವರಿಸಿದ್ದಾರೆ.
    …………………………………………………………………………………….
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani.com/english
    samskruti.udayavani.com/
    Facebook:
    / udayavani.webnews
    / udayavanicinema
    / udayavanienglish
    RUclips :
    / udayavanidigital
    Twitter:
    / udayavani_web

Комментарии • 975

  • @sudarshanpoduval1408
    @sudarshanpoduval1408 2 года назад +114

    ಸ್ವಾಮಿ ಕೊರಗಜ್ಜನ ಮಹಾತ್ಮೆ ನನಗೆ ಇತ್ತೀಚೆಗೆ ಅನುಭವಕ್ಕೆ ಬರಲು ಶುರುವಾಗಿದೆ.. ನಿಜಕ್ಕೂ ಪವಾಡಪುರುಷ. ಸ್ವಾಮಿ ಅಜ್ಜ 🙏

    • @pushpapoojary7780
      @pushpapoojary7780 2 года назад +1

      👌👍🙏🔥

    • @VINAYSvinu-sq9vv
      @VINAYSvinu-sq9vv 2 года назад +1

      Some people are insulting Koragajja to whom to give complaints

    • @mallappakattewadi7878
      @mallappakattewadi7878 Год назад +1

      ಮಂಗಳೂರು ಸಿಟಿಯಲ್ಲಿ ಎಲ್ಲಿ ಬರುತ್ತೆ ಕೊರಗಜ್ಜನ ದೇವಸ್ಥಾನ ?

    • @ShobhaShobha-jm3xn
      @ShobhaShobha-jm3xn Год назад

      Nivu allige hogi prathane madidira sir

    • @girijagirija1184
      @girijagirija1184 Год назад

      @@VINAYSvinu-sq9vv y

  • @malathirani7895
    @malathirani7895 13 дней назад +5

    ಓಂ ಶ್ರೀ ಸ್ವಾಮಿ ಕೊರಗಜ್ಜ ದೈವ ಕಾಪಾಡು ತಂದೆ ಆಶೀರ್ವಾದ ಮಾಡಿ ಸ್ವಾಮಿ ಕೊರಗಜ್ಜ 🙏🙏🌷🌷🙏🙏

  • @lokeshgowdalokeshgowda936
    @lokeshgowdalokeshgowda936 2 года назад +33

    ಸ್ವಾಮಿ ಕೊರಗಜ್ಜ ನನ್ನ ಕಷ್ಟಗಳನ್ನೆಲ್ಲ ದೂರ ಮಾಡು ಸ್ವಾಮಿ ..🙏🙏🙏ನಿನ್ನ ಸನ್ನಿಧಾನಕ್ಕೆ ನಾವುಗಳು ಬರುತ್ತೇನೆ ಸ್ವಾಮಿ ..k.l

  • @laxmanmaralinganavar2395
    @laxmanmaralinganavar2395 9 месяцев назад +9

    ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆಯದು ಮಾಡು ತಂದೆ🙏🙏🙏🙏🙏🙏🙏🙏🙏🙏🙏🙏🙏🙏

  • @padmavathijagadeeshreddy3405
    @padmavathijagadeeshreddy3405 Год назад +4

    ಸ್ವಾಮಿ ನಮ್ಮ ಮಗಳು ಇಷ್ಟಪಟ್ಟ ಹುಡುಗನ ಜೊತೆ ಅಂದರೆ ಪ್ರಶಾಂತ್ ಮೇಟಿ ಜೊತೆ ಮದುವೆ ಆಗಲಿ ನಿಮ್ಮ ಆಶೀರ್ವಾದ ನಮ್ಮ ಮಗಳ ಮೇಲೆ ಇರಲಿ ಸ್ವಾಮಿ ನನ್ನ ಮಗಳು ಅಳಿಯ ಇಬ್ಬರು ಸೇರಿ ನಿನ್ನ ಆಶೀರ್ವಾದವನ್ನು ತೆಗೆದುಕೊಳ್ಳಲು ಸನ್ನಿಧಾನಕ್ಕೆ ಬರುವಂತೆ ಮಾಡು ಸ್ವಾಮಿ 🙏

  • @chandrakalakattimani3999
    @chandrakalakattimani3999 2 года назад +38

    🙏🙏🙏🙏🙏
    ಸ್ವಾಮಿ ಅಜ್ಜಗೆ ನನ್ನದೊಂದು ನಮನ

  • @mamathamsmamata2681
    @mamathamsmamata2681 2 года назад +19

    ಸ್ವಾಮಿ ಕೊರಗಜ್ಜ ನನ್ನ ಕಷ್ಟವನ್ನು ಪರಿಹರಿಸಿ ದೇವ್ರೇ ನಾನು ನೀನ್ನ ಸಾನಿಧ್ಯಕ್ಕೆ ಬರುತ್ತೇನೆ 🙏🙏🙏🙏

    • @vidyavidyaambig1883
      @vidyavidyaambig1883 2 года назад +3

      Swami koragajja nanna kasta pariharisikodu na ninna sannidanakke baruttene

  • @user-mv1jv2pv6q
    @user-mv1jv2pv6q 6 дней назад +1

    ಒಮ ಶ್ರೀ ಕೊರಗಜ್ಜ ದೇವಾಯ ನಮೋ ನಮಃ.🎉

  • @omnamahashivaya0108
    @omnamahashivaya0108 2 года назад +46

    ಅಜ್ಜ ಬಹಳ ಫಾಸ್ಟ್, ಅನುಭವಿಸಿದವರಿಗಷ್ಟೇ ಗೊತ್ತು, ಧನ್ಯವಾದಗಳು 🙏..

    • @sonuammu9554
      @sonuammu9554 2 года назад +1

      Nijaa howduu 🤗🤗❤️❤️

    • @VINAYSvinu-sq9vv
      @VINAYSvinu-sq9vv 2 года назад

      Some people are insulting Koragajja to whom to give complaints

    • @astrologytalk8984
      @astrologytalk8984 2 года назад

      @@sonuammu9554 yalli hogbeku , please message the address pls ,

    • @malavikashenoy3804
      @malavikashenoy3804 Год назад

      @@VINAYSvinu-sq9vv don't worry about them , ajja will look after them

    • @VINAYSvinu-sq9vv
      @VINAYSvinu-sq9vv Год назад

      @@malavikashenoy3804 thanks mam

  • @arunkumarc8175
    @arunkumarc8175 2 года назад +3

    ದಯವಿಟ್ಟು ದೇವಾಲಯದ ವಿಳಾಸ ತಿಳಿಸಿ ನಾನು ತುಂಬಾ ಕಷ್ಟದಲ್ಲಿದ್ದೇನೆ ಸ್ವಾಮಿ ಕೊರಗಜ್ಜನ ಆಶೀರ್ವಾದ ನನಗೆ ಬೇಕು ನನಗೆ ತುಂಬಾ ಜನ ಹಣದ ರೂಪದಲ್ಲಿ ಮೋಸ ಮಾಡಿದ್ದಾರೆ ನಾನು ಯಾರಿಗೂ ಮೋಸ ಮಾಡಿಲ್ಲ ನಾನು ಅವರು ಕೊಡುತ್ತಾರೆ ಎಂದು ಸಾಲ ಮಾಡಿಕೊಂಡಿದ್ದೇನೆ ಬಡ್ಡಿ ಕಟ್ಟುವುದಕ್ಕೆ ಆಗುತ್ತಿಲ್ಲ ಸ್ವಾಮಿ ಕೊರಗಜ್ಜನ ಆಶೀರ್ವಾದದಿಂದ ಆ ಹಣವೆಲ್ಲ ಬಂದರೆ ನನ್ನ ಜೀವನ ಪರ್ಯಂತ ಸ್ವಾಮಿಯ ಸೇವೆ ಮಾಡುತ್ತೇನೆ ದಯವಿಟ್ಟು ದೇವಾಲಯದ ವಿಳಾಸ ತಿಳಿಸಿ ಆದಷ್ಟು ಬೇಗ ತಿಳಿಸಿ ನಾನು ದೇವಾಲಯಕ್ಕೆ ಬಂದು ಬೇಡಿಕೊಳ್ಳುತ್ತೇನೆ

  • @lokeshloki-jj1tq
    @lokeshloki-jj1tq Год назад +2

    ಸ್ವಾಮಿಗಳೆ ನಿಮ್ಮ ಪಾದ ಕಮಲಗಳಿಗೆ ಧನ್ಯವಸ್ಮಿ ಗಳು. ನಮಗೆ ಕರೀಗಂಧ ಪ್ರಾಸದ ಸಿಗಬಹುದಾ,..

  • @yatheeshrajraoyash5037
    @yatheeshrajraoyash5037 2 года назад +76

    Trust me guys I have experienced lot of miracles.. he's the reason for my happy life..I trust him Till I die....every time I call ajja I get goosebumps...he is omnipresent and omnipotent..eere kaapule swaamii koragajja..❤️

    • @anilkumarkranilkumarkr4797
      @anilkumarkranilkumarkr4797 2 года назад +2

      Ajjana thumba devastanagalive adaralli yava hurina ajjana devastanakke ogbeku.

    • @karavalilove1256
      @karavalilove1256 Год назад +1

      @@anilkumarkranilkumarkr4797 yava urina ajjana daivastanakkadaru hogabahudu nambike matthu helida mathina mele nilluvudu mukya

    • @VINAYSvinu-sq9vv
      @VINAYSvinu-sq9vv Год назад

      Hey blore Alli temple edya

    • @sunilshastry1932
      @sunilshastry1932 Год назад

      @@VINAYSvinu-sq9vv illa mysore nallide

    • @tulusongs3651
      @tulusongs3651 Год назад

      @@sunilshastry1932 illappa Mysore alli fake daiwasthana, koragajja na alla bere yella dhaiwagala Shakthi kaali tulunadinalli maathra, nimma kannada nadinalli power irlike sadhya ve illa

  • @samruddhiupdates1128
    @samruddhiupdates1128 2 года назад +8

    ನನ್ನ ಎರಡು ಕುಟುಂಬ ಕಾಪಾಡು ತಂದೆ ಒಳ್ಳೆಯ ಆರೋಗ್ಯ ಆಯಸ್ಸು ಕರುಣಿಸು 🙏🙏🙏 ರಕ್ಷಿಸು ತಂದೆ ಕೊರಗಜ್ಜ 🙏🙏🙏

  • @vinoda372
    @vinoda372 2 года назад +5

    ನನ್ನ ಮದುವೆ ಬೇಗ ಆಗುವಂತೆ ನನ್ನ ಕೊರೆಕೆ ಶ್ರೀ ಅಜ್ಜನಿಗೆ .(ಕೊರಗಜ್ಜ).. ನಾನು ನಿಮ್ಮ ಸನಿಧಿಯಲಿ ಬಂದು ನನ್ನ ಇಷ್ಟಾರ್ಥವೆಲ್ಲ ಅರ್ಪಿಸುವೆ.... 🌺🙏🌺

  • @mohan26mohan26
    @mohan26mohan26 4 дня назад +1

    ಸ್ವಾಮಿ ಕೊರಗಜ್ಜ ❤

  • @koragajjachannel4954
    @koragajjachannel4954 Год назад +2

    ಅಜ್ಜ ನಾನು ಅಂದುಕೊಂಡಿರೋದು ಬೇಗ ನೆರವೇರಿಸು ಅಜ್ಜ ಸ್ವಾಮಿ ಕೊರಗಜ್ಜ🙏🙏🙏

  • @Yashvant5569
    @Yashvant5569 2 года назад +10

    ❤️Koragajja means Miracle.
    Miracle means Koragajja❤️
    This is very True... 🙏

  • @harininayak974
    @harininayak974 2 года назад +53

    🙏🙏 I am too a strong believer and have experienced miracles 🙏🙏

    • @anitamohan1474
      @anitamohan1474 2 года назад +1

      Can you please tell me how to pray koragajja.

    • @divyashetty5044
      @divyashetty5044 2 года назад

      Harake helodu hege swalpa helteera plzz

    • @pruthvireddy4927
      @pruthvireddy4927 2 года назад

      Hege ajjanahatra kelodu pls heli madam🙏 Facing so much of personal problem....from past one year.. Pls heli madam.... Temple ge hogbeku antha ankondidini madam

    • @chethandevadiga1957
      @chethandevadiga1957 2 года назад +2

      @@anitamohan1474 sanna magu kelo reethi nishkalmasha manadindha pray madbeku ashte. Navu mado prarthane nyaayavagirbeku ashte. I mean innobru haalagi naavu olledhu agbeku antha irutthe kelavrige. Aa reethi irbardhu. Yelrigu olledhagli anno mansirbeku

    • @chethandevadiga1957
      @chethandevadiga1957 2 года назад

      @@divyashetty5044 yelya baaledhakka nirmala manasud nattonod. Namma prarthane nyaayad ippod aathe

  • @vinayvini1964
    @vinayvini1964 25 дней назад +1

    ಸ್ವಾಮಿ ಕೊರಗಜ್ಜ🙏🙏🙏🙏

  • @ashwinin3751
    @ashwinin3751 Год назад +3

    ನೋವಲ್ಲು ನಗುವ ಶಕ್ತಿ ಕೊಡು ಅಜ್ಜ 🙏❤️🙏

  • @gracyfernandes7524
    @gracyfernandes7524 2 года назад +48

    I have 2 wish in my life if that sucuce iam sure iam visiting koragaja ghudi manglore please pray for me

    • @MohanKumar-jy1ld
      @MohanKumar-jy1ld 2 года назад +4

      Kanditha agtade marre dnt worry

    • @dhanushfs5987
      @dhanushfs5987 2 года назад +1

      R u Christian..?

    • @sudeepsumanth9369
      @sudeepsumanth9369 2 года назад +1

      @@MohanKumar-jy1ld hi bro

    • @sudeepsumanth9369
      @sudeepsumanth9369 2 года назад +1

      @@MohanKumar-jy1ld pls reply bro

    • @sudhakarshetty5615
      @sudhakarshetty5615 2 года назад +2

      ಸ್ವಾಮೀ ಕೊರಗಜ್ಜ ಎಲ್ಲರಿಗೂ ಒಳಿತಾಗಲಿ ಶುಭವಾಗಲಿ

  • @sandhyasavi6004
    @sandhyasavi6004 2 года назад +55

    👏ಸ್ವಾಮಿ ಅಜ್ಜ ಕಾಪುಲೆ 👏😔😔

  • @varadarajaraja2831
    @varadarajaraja2831 Год назад +1

    ಸ್ವಾಮಿ ಅಜ್ಜ ನಮ್ಮ ಜಾಗದ,ಜಮೀನು ಮಾರಲು ಹಾಗೂ ಕೊಳಲು ಅವಕಾಶ ಮಾಡು ಅಜ್ಜ 🙏🏻💐

  • @jayanthn7657
    @jayanthn7657 2 дня назад +1

    🌹🌹🙏🏻🙏🏻ll Swami AJJA KORAGAJJA ll🙏🏻🙏🏻🌹🌹

  • @chethucreation2375
    @chethucreation2375 2 года назад +16

    ಸ್ವಾಮಿ ಅಜ್ಜ 🙏🙏

  • @satish5521
    @satish5521 2 года назад +54

    I am a strong beleiver and hve experienced a lot of his blessings personally

    • @rohinih.k2721
      @rohinih.k2721 2 года назад +2

      Hello sir yav Reeti algeogodu yav uru address heli plz

    • @komalmysuru9436
      @komalmysuru9436 2 года назад +1

      Nivu kutaru padavu anta type madidre segute Google alli

    • @reva7616
      @reva7616 2 года назад +1

      Sir adress kodi pls

    • @mysoredepo
      @mysoredepo 2 года назад +2

      @@reva7616 manglore indha 13 km oru hesaru kuttar bus number 51 a

    • @mysoredepo
      @mysoredepo 2 года назад +1

      @@rohinih.k2721 manglore indha 13 km oru hesaru kuttar bus number manglore indha 51 a kuttar antha heli

  • @shivu8328
    @shivu8328 Год назад +1

    ಸ್ವಾಮಿ ಕೋರಗಜ್ಜ 🙏 ನನ್ನ ಪ್ರೀತಿ ಹುಡುಗಿಯ ಮನೇಲಿ ಒಪ್ಪಲಿ ಕೋರಗಜ್ಜ ಅವರ ಮನೇಲಿ ಒಪ್ಪಿದರೆ ನಾನು ನಿನ್ನ ಸನ್ನಿಧಿಗೆ ಬಂದು ಚಕ್ಕುಲಿ ಸಾರಾಯಿ ಬಿಡಾ ಪಾನ ತಂದು ಕೋಡುತ್ತೆನೆ ಕೋರಗಜ್ಜ🙏🙏

  • @jayanthn7657
    @jayanthn7657 2 дня назад

    🌹🌹🙏🏻🙏🏻ll Swami Ajja koragajja ll nanna Swami haagu namma maganige arogya sukha nemmadi olle buddhi aayurarogya bhagya vannu karunisi Ajjaaaaaaa🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @yashwithashetty9255
    @yashwithashetty9255 2 года назад +10

    Swami Ajja🙏.Sathyoda Prathiroopa

  • @parryveigus7065
    @parryveigus7065 2 года назад +38

    Tulunada karnikada daiva
    Swami Koragajja,🙏🙏🙏

  • @prathimamanjunath-np2oc
    @prathimamanjunath-np2oc Год назад

    ಸ್ವಾಮಿ ಕೊರಗಜ್ಜ 🙏🙏 ನಮಗೂ ತುಂಬಾ ಪವಾಡವಾಗಿದೆ 🙏🙏🙏

  • @prasadgksbr6379
    @prasadgksbr6379 2 года назад

    ಕೊರಗಜ್ಜನವರು ನಮಗೂ ಆಶೀರ್ವಾದ ಮಾಡಲಿ. ಅವರಿಗೆ ಕೋಟಿ ಕೋಟಿ ನಮನಗಳು

  • @mesta_dvg_
    @mesta_dvg_ 2 года назад +15

    He is really great I belive him very much and more miracles have done in my life

  • @swathi7689
    @swathi7689 2 года назад +5

    Swami koragajja💖🙏💕🥳

  • @jayanthn7657
    @jayanthn7657 2 дня назад

    🌹🌹🙏🏻🙏🏻ll Swami Ajja koragajja ll🙏🏻🙏🏻🌹🌹nanna swamiya dehada yella kayile galannu guna madi Ajjaaaaaa...

  • @akshathaacharya7476
    @akshathaacharya7476 Год назад +1

    Swamiii Ajjaaa🥺❤️🙏

  • @manjubukka5812
    @manjubukka5812 2 года назад +17

    Swami Koragajja ninage 101 namaskaragallu ellarigu valedu madu

  • @abhish155
    @abhish155 2 года назад +24

    Daivaraja Kordhabbu Karigandhada gurikare 🙏🏻🙏🏻🙏🏻🙏🏻

    • @ajaytuluve8767
      @ajaytuluve8767 2 года назад +1

      Babbu swami

    • @abhish155
      @abhish155 2 года назад +1

      @@ajaytuluve8767 🙏🏻

    • @ashrithchinnu4072
      @ashrithchinnu4072 2 года назад +2

      Koragajja karigandha panparata avek hinnale Dada undu panle.. Babbu swamina karigandha hinnale undu.. Nijavadhu karigandha adhikara uppunu Daivaraje babbu swami matra bka ovu daivoleg ejjj

    • @ajaytuluve8767
      @ajaytuluve8767 2 года назад

      @@ashrithchinnu4072 sathya pathera

    • @ajaytuluve8767
      @ajaytuluve8767 2 года назад

      @@ashrithchinnu4072 poora soya danthinakile ippuna mulpa (RUclips channel dayagla soya ijji,panpunayagla soya ijji)

  • @jayanthn7657
    @jayanthn7657 2 дня назад

    🌹🌹🙏🏻🙏🏻ll Swami Ajja koragajja ll yellarannu kapadu Ajjaaaaaaaaa🙏🏻🙏🏻🙏🏻🙏🏻🔱🔱🔱🔱🔱

  • @vintageclassicscam978
    @vintageclassicscam978 10 месяцев назад

    After watching videos of Korgajja temples, i wanted to visit any temple of Korgajja and I prayed to Swamy Koragajja fulfill this. Fortunately I got a opportunity to visit Swamy Korgajja temple next to yemmekere ground in Mangalore.

  • @shivashankarshetty6949
    @shivashankarshetty6949 2 года назад +35

    🙏🏻ಸ್ವಾಮಿ ಅಜ್ಜ🙏🏻

  • @gayathritg8507
    @gayathritg8507 7 месяцев назад +2

    ಅಂಗಡಿ ಬೇಕು ಅಜೃದಾರಿಕೊಡುಜೀವನಕೆಮಗಳಿಗೆ🙏🙏🙏

  • @shivakumarshivakumar7133
    @shivakumarshivakumar7133 Год назад +1

    ನನ್ನ ದಿನ ನಿತ್ಯದ ಜೀವನ ಶುರುವಾಗುವುದೇ ನನ್ನ ಕೊರಗಜನಿಂದ 🙏🙏🙏🙏🙏🙏

  • @prashantnaik2165
    @prashantnaik2165 2 года назад +38

    ಧನ್ಯನಾದೇ 🙏🙏 ಸನ್ನಿದಿಗೇ ಒಂದು ಬಾರಿ ಬೇಟಿ ನೀಡಬೇಕು.

  • @swarna1998
    @swarna1998 2 года назад +3

    Swami koragajja Dayanand na Bangalore university inda graduation complete ago hage ashirvada madu thande🌹🌹🌷🌷🌸🌸🙏

  • @jayashreemelvinmendoncakun8726
    @jayashreemelvinmendoncakun8726 2 года назад

    ಸ್ವಾಮಿ ಕೊರಗಜ್ಜ ನನ್ನ ಕಷ್ಟ ಪರಿಹಾರ ಮಾಡು🙏🙏🙏

  • @pramila2290
    @pramila2290 2 года назад +1

    Super

  • @prathvirajsurathkal4963
    @prathvirajsurathkal4963 2 года назад +19

    🙏🙏 ಸ್ವಾಮಿ ಕೊರಗಜ್ಜಾ ಕಪೂಲೆ 🙏🙏🙏

  • @karthikpoojarykarthik6203
    @karthikpoojarykarthik6203 2 года назад +4

    Swami koragajja🙏🙏🙏🙏

  • @divyadeepu7123
    @divyadeepu7123 Год назад

    ನಾನು ಹರಕೆ ಮಾಡಿಕೊಂಡಿದೆನ್ನೆ ಆದರೆ ಆಗಿಲ್ಲ ಇನ್ನೂ,, ಹೇಗೆ ಹರಕೆ ಮಾಡಬೇಕು ಅಂತ ಹೇಳಿ, ತುಂಬಾ ಸಮಸ್ಯೆ ಇದೆ

  • @niveditha7604
    @niveditha7604 Год назад

    Very true.... I had a same experience 🙏

  • @user-tp9fh3ro3g
    @user-tp9fh3ro3g 2 года назад +4

    Ajjaa🙏❤️

  • @savithasavitha3929
    @savithasavitha3929 2 года назад +5

    ಅಜ್ಜ ಕಾಪುಲೆ 🙏🌺🙏

  • @umavishu3155
    @umavishu3155 Год назад

    Thank you 🙏

  • @kavyakc5277
    @kavyakc5277 2 года назад

    Thank you
    Jai Sri Swamy Koragajja

  • @abhinashshetty8408
    @abhinashshetty8408 2 года назад +6

    I have visited Kukkehalli Swami Koragajja Temple.. awesome.. Blessed..🙏🙏🙏

  • @sachinacharya6255
    @sachinacharya6255 2 года назад +4

    🙏🙏Tulunad da aaradhya daiva🙏🙏 swamy koragajja 🙏🙏kaapadle ajja

  • @ratishkotian2698
    @ratishkotian2698 10 месяцев назад

    🙏 Swami koragajja 🙏

  • @Ammi..mnglre9649
    @Ammi..mnglre9649 2 года назад +4

    Swami ajja kapule 🌹🙏🙏🙏🌹♥♥

  • @reshmagpoojari8713
    @reshmagpoojari8713 2 года назад +3

    Swamy koragajja... 🙏🙏🙏

  • @rajanishetty190
    @rajanishetty190 2 года назад

    Swami Koragajja kapadule 🙏🙏🙏
    Thanks Koragajja 🙏🙏

  • @krishnak8837
    @krishnak8837 2 года назад

    ಸೂಪರ್ 🙏🙏🙏🙏

  • @hariprasadshetty1263
    @hariprasadshetty1263 2 года назад +7

    Swami ajjaaa ohh ennaa koragajja eere kaapule 🙏🙏🙏🙏🙏🙏🙏

  • @savipradi3012
    @savipradi3012 2 года назад +4

    ಸ್ವಾಮಿ ಕೊರಗಜ್ಜ 🙏

  • @user-raghavendra.
    @user-raghavendra. 3 месяца назад

    💯 nija...... Swami ajja kapule devre 🙏

  • @universalvibes1705
    @universalvibes1705 2 года назад

    Nangu expirnce agide... Very miracle ansute but very very powerful daiva

  • @rekhahjogi5192
    @rekhahjogi5192 2 года назад +3

    🙏❤️🙏

  • @shruthibelanje2876
    @shruthibelanje2876 2 года назад +3

    🙏🙏🙏🙏ಸ್ವಾಮಿ ಅಜ್ಜ ಕಾಪುಲೆ 🙏🙏🙏🙏🙏

  • @vismay5105
    @vismay5105 4 месяца назад

    Swami koragajja 🙏

  • @abhiabhi4450
    @abhiabhi4450 2 года назад

    Sathya 🙏🙏 Swami Koragajja

  • @sannur9224
    @sannur9224 2 года назад +6

    Swamy ajja erna ashirwada mathergla uppadu🙏🙏🙏

  • @geethas7622
    @geethas7622 2 года назад +12

    Swami koragajja 🙏🙏🙏 yenna jivanadla kastada time kypathuder areg parake panda andu yenchina kasta andala dhura apund 🙏🙏🙏 ajja kapule

  • @archu.gadwal2962
    @archu.gadwal2962 Год назад +1

    Yappa devre yeshtu sathyanapa thande ninu🙏nangu experience aitu thande monne inda nanu ninge bhakthe agbitte ❤️

    • @ashamuni7651
      @ashamuni7651 Год назад

      Howda neevu yav devastanakke hogidri heli

  • @rameshram5547
    @rameshram5547 2 года назад

    ಸ್ವಾಮಿ gorgajja ನನ್ನ ಕಷ್ಟ ನಿವಾರಿಸು ನಾನು ninnalige ಬಂದು ಪೂಜೆ madusittene 🙏🙏🙏

  • @pramodiniarasa5214
    @pramodiniarasa5214 2 года назад +3

    Swamy koragajja eere kaapule 🙏

  • @prashanthiprasad1231
    @prashanthiprasad1231 2 года назад +3

    Swami Koragajja 🙏❤️🙏

  • @vasanthshettysalkodu8909
    @vasanthshettysalkodu8909 2 года назад +2

    Swami koragajja ❤❤❤🙏🙏🙏

  • @shashikrishna9237
    @shashikrishna9237 Год назад

    Swami koragajja nanna kashtagalannu bageharisi..naanu nimannu sada neneyuttene..nimma sannidanakke bandu kanike needutini..

  • @premanaik287
    @premanaik287 2 года назад +7

    ಕೊರಗಜ್ಜ
    ನನ್ನ
    ಜೊತೆ ಇರುವವರು ಅನ್ಯೋನ್ಯತೆ ಇಂದ ಇರುವಂತೆ ನೋಡಿಕೊಳ್ಳಿ 🙏🙏🙏🙏🙏
    ನಮ್ಮ ದೇಶದ ರಕ್ಷಣೆ ಮಾಡಿ 🙏🙏🙏

  • @AgastyaRishi7
    @AgastyaRishi7 2 года назад +18

    ಕರಿ ಗಂಧ ಕೋರ್ಪುಣೆ ಕ್ರಮ
    ಸ್ವಾಮಿ ವೈದ್ಯನಾಥ ನ ಗುಡಿಟ್
    ಅವು ಜಾಗೆಡ್ ಅಜ್ಜ ಬೊಕ್ಕ ವೋರಿಧಿನ ಪರಿವಾರ ಶಕ್ತಿ ಒಟ್ಟು ಇಪ್ಪುಣೆಡ್ ಆದ್ ಕೋರ್ಪರ್
    ಕರಿಗಂಧ ಬಬ್ಬು ದೇವೆರ್ ನ
    ಪಾತಾಳ ಲೋಕ ಡ್ ಮಾಹಾಷೇಶ ನ ಒಟ್ಟುಗು ೭ ರಾತ್ರೆ ೮ ಪಾಗೆಲ್ ಕಾಳಗ ಮಲ್ತ್ಧ್ ಅರೆನ ಹೇಡೆ ದ ಮಾಣಿಕ್ಯ ನ್ ಪವಿತ್ರ ಕರಿಗಂಧ ಮಲ್ತಿನಿ
    ತನ್ನ ಸದ್ಭಕ್ತ ಕೋಟಿ ಜನ ಕ್ ಕೊರೋಡ್ ಪಂಧ್ ಮಲ್ದಿನಿ

  • @borappapujeri9019
    @borappapujeri9019 10 месяцев назад

    ಕೊರಗಜ್ಜನಿಗೆ ನನ್ನ ಸಾಸಟ್ಟಾಂಗ 🙏🙏🙏🙏🙏

  • @abhishettygorakshaka5501
    @abhishettygorakshaka5501 Год назад +1

    ಅಜ್ಜ ನಾ ನಿನ್ನೆ nambidini ನಾನ್ ಮನಸಿನಲ್ಲಿ ಅಂದುಕೊಂಡ ಹಾಗೆ ಮಾಡಿದರೆ ನಾ ನಿನಗೆ ನಾನು ಅಂದುಕೊಂಡ ಹಾಗೆ ಕೊಡುತ್ತೇನೆ

  • @sukanyag4949
    @sukanyag4949 2 года назад

    SWAMI Korajja shower your Grace blessings LOVE kindness Grace protect guide N Guard Amma Arun Asha Srija Balaji Raghu Appi Sujatha Sukanya Shakuntala N Subramanya Mama ALWAYS 💐💐💐💐💐💐🙏🙏🙏🙏🙏🙏🙏

  • @raghavendrakundar1479
    @raghavendrakundar1479 2 года назад +1

    🙏🙏🙏 ಸ್ವಾಮಿ ಕೊರಗಜ್ಜ

  • @aiimsdelhi-tk5vr
    @aiimsdelhi-tk5vr Год назад

    Swami koragajja kapule🙏

  • @NishaNisha-ls1vs
    @NishaNisha-ls1vs 2 года назад +2

    TRUST🙏🏻♥️

  • @shobhac9067
    @shobhac9067 Год назад

    👌

  • @nalinahsnalinahs8419
    @nalinahsnalinahs8419 2 года назад

    ಐದು ಆರು ತಿಂಗಳಿಂದ ನಮಗೆ ಆರೋಗ್ಯ ಸಮಸ್ಯೆ ಇದೆ ಹೇಗೆ ಕೊರಗಜ್ಜನ ಕೇಳುವುದು ಕನ್ನಡದಲ್ಲಿ ತಿಳಿಸಿ ಕೊಡಿ 🙏🙏🙏🙏🙏

  • @avinashv9535
    @avinashv9535 2 года назад +1

    Swamy Korgajja 💐💐💐🙏🙏🙏

  • @arjunkulkarni2044
    @arjunkulkarni2044 9 месяцев назад

    Om Shree Koragajja Devaya Namaha 🙏

  • @jeevanjeeva4692
    @jeevanjeeva4692 7 месяцев назад

    Swami koragajja kaapule🙏

  • @healthiswealth5719
    @healthiswealth5719 2 года назад +1

    Swami koragajja ❤👏

  • @premas3093
    @premas3093 2 года назад +2

    Swamy Koragaajja 🙏🙏

  • @mkl4770
    @mkl4770 2 года назад

    🙏🙏🌺ಅಜ್ಜ

  • @dineshs5314
    @dineshs5314 2 года назад +2

    Swami Ajja 🙏❤🙏

  • @veereshhiremath1374
    @veereshhiremath1374 2 года назад

    ಕೊರಗಜ್ಜ ಸ್ವಾಮಿ ನಮೋ ನಮಃ

  • @dineshachar8581
    @dineshachar8581 Год назад

    ಸ್ವಾಮಿ ಕೊರಗಜ್ಜ ನನ್ನಪ್ಪ ನಿಮನ್ನ ನಾನು ನಂಬಿದೀನಿ ತಂದೆ ಕಾಪಾಡಪ್ಪ ಸ್ವಾಮಿ ನನ್ನಪ್ಪ ಕೊರಗಜ್ಜ 🌺🙏🙏🙏🙏🙏🙏🙏

  • @ajjakoragajja582
    @ajjakoragajja582 Год назад

    🙏 ಅಜ್ಜ 🙏

  • @chaitanyachethan2696
    @chaitanyachethan2696 Год назад +2

    🙏 ತುಳು ನಾಡ ದೈವ ದೈವ ಕೊರಗಜ್ಜ 🙏

  • @hemabasavaraju3439
    @hemabasavaraju3439 Год назад

    Swami koragajja kapadu 🙏🌹🙏🌹🙏