ಬೋನ್ಸಾಯ್ ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..? | Snake Specialist Dr Umesh | Ep 07 | Bonsai

Поделиться
HTML-код
  • Опубликовано: 13 июн 2024
  • #snakes
    #snakespecialist
    #bonsai
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 11

  • @rukminicr8248
    @rukminicr8248 Месяц назад +1

    ಒಳ್ಳೆಯ ಹವ್ಯಾಸಗಳನ್ನು ಬೆಳಸಿ ಕೊಂಡಿದ್ದಾರೆ ಡಾಕ್ಟರ್, ಹಾವಿನ ಬಗ್ಗೆ ಎಷ್ಟೊಂದು ಮಾಹಿತಿ ಕೊಟ್ಟಿದಾರೆ, ಅಭಿನಂದನೆಗಳು ಸರ್🎉

  • @flossyveigas888
    @flossyveigas888 Месяц назад +1

    ಅಪೂರ್ವ ವಾದ ವ್ಯಕ್ತಿತ್ವ ಇವರದು. ಅಭಿನಂದನೆಗಳು.

  • @supriyapadmashali5334
    @supriyapadmashali5334 Месяц назад +2

    Nice info for those who want to nurture the nature....

  • @narasimha4660
    @narasimha4660 Месяц назад +1

    Very good video sir.

  • @shrikantbadiger5289
    @shrikantbadiger5289 Месяц назад +1

  • @lakshmim2585
    @lakshmim2585 Месяц назад +1

    Sir bonsai bagge mooda nambikegala saha hardidaare adra bagge mathadi.

  • @KGF007
    @KGF007 Месяц назад +1

    First comment🙏

  • @gagandeepgn7926
    @gagandeepgn7926 Месяц назад +1

    Good info sir🫡👏

  • @shrikantbadiger5289
    @shrikantbadiger5289 Месяц назад +1

    Sir bonahay Andre bidisi helli

    • @k.rajakumarkolara2785
      @k.rajakumarkolara2785 Месяц назад +1

      ಬೋನ್ಸಾಯ್ ಎಂದರೆ ಕುಂಡಗಳಲ್ಲಿ ಬೆಳೆಸಲಾದ ಕುಬ್ಜವೃಕ್ಷ.

    • @manjunathhs4461
      @manjunathhs4461 Месяц назад

      ನೆರಳು,ಬಿಸಿಲಿನ ಮಿಶ್ರಣದಲ್ಲಿ ಕುಂಡಗಳಲ್ಲೇ ಗಿಡಗಳನ್ನು ಅವುಗಳ ಸಹಜ ಲಕ್ಷಣದಂತೆ ಎತ್ತರ ಹಾಗೂ ಅಗಲವಾಗಿ ಬೆಳೆಯಲು ಬಿಡದೆ ಕುಬ್ಜವಾಗಿಸುವ ಕಲೆ ಬೋನ್ಸಾಯ್....ತುಂಬಾ ಸಹನೆ ಹಾಗೂ ಏಕಾಗ್ರತೆಯನ್ನು ಬೇಡುವ ಅಪರೂಪದ ಹವ್ಯಾಸ.