ತುಂಬಾ ಚೆನ್ನಾಗಿ, ಸರಿಯಾಗಿ ಉತ್ತರಿಸಿದ್ದಿರಿ... ಒಂದು ದಿನ ಬಂದು ನಾನೂ ಆ ಮೂರ್ತಿಯನ್ನು ಮುಟ್ಟುತ್ತಿನಿ ಅಂತಾರೆ.. ಅಲ್ಲೇ ಇದ್ದು ನೇಮ ನಿಷ್ಠೆಯಿಂದ, ತ್ಯಾಗದಿಂದ, ಭಕ್ತಿಯಿಂದ, ಪೂಜೆ ಮಾಡಬೇಕು ಅಂದರೆ ಅವೆಲ್ಲ ಇವರಿಗೆ ಬೇಡ... ಮತ್ತೆ, ನಾನೇನು ಅವರಿಗಿಂತ ಕಡಿಮೆ ಅನ್ನೋ ಅಹಂ ಈ ರೀತಿ ಪ್ರಶ್ನೆ ಹಾಕುತ್ತೆ ಅನ್ನೋದು ನೂರಕ್ಕೆ ನೂರು ಸತ್ಯ.. ಬ್ರಾಹ್ಮಣ ರನ್ನು ಕೀಳಾಗಿ ಕಾಣೋದು ಅವರ ಸಂಸ್ಕಾರ... ಅವರನ್ನು ಅವಹೇಳನ ಮಾಡೋದು ಅವರ ರೂಢಿ. ಫ್ಯಾಷನ್ . ಅವರಂತೆ ಬಾಳಲು ಆಗೋದಿಲ್ಲ....
Because most of the temples other than shiva temple after abhishakam the idol of the diety is decorated with jewels and the safty and security also important of jewels And each and every day once it decorated it is not a procedure to remove every time that is why people other than archaka is not allowed
ದೇವಸ್ಥಾನ ಎಂಬುದು ದೇವರ ಆಸ್ತಿತ್ವ ಮೂರ್ತಿಯಲ್ಲಿ ಇದೇ ಎಂಬ ನಂಬಿಕೆ ಇರೋರಿಗೆ ಮಾತ್ರ..ಗರ್ಭ ಗುಡಿಯ ಒಳಗೇ ಎಲ್ಲರನ್ನು ಬಿಟ್ಟರೆ ಯಾರು ಎಲ್ಲಾ ಸ್ನಾನ ಮಾಡಿಲ್ಲ ಅಂತ ಹೇಗ ಕಂಡು ಹಿಡಿಯೋದು? .... ಪ್ರಜಾ ಪ್ರಭುತ್ವ ದೇಶದಲ್ಲಿ ಎಲ್ಲರೂ ಪ್ರಭುಗಳೇ ಆದ್ರೆ ಕಾನೂನು ಮಾಡುವ ಶಕ್ತಿ ಎಲ್ಲರಿಗೂ ಕೊಡಲಿಲ್ಲ ಅಂತ ಯಾಕೆ ತಾವ ಕೇಳಿಲ್ಲಾ? ಹಾಗೆ ದೇವರ ಮಕ್ಕಳು ಎಂದ ಮಾತ್ರಕ್ಕೆ ಅನಾಚಾರ ಮಾಡಿದರು ಸುಮ್ನೆ ಇರಲ್ಲ ದೇವರು... ಇದು ಪೂಜಾರಿಗೂ ಅನ್ವಯ ಆಗುತ್ತೆ
You cannot apply secular logic in religious places as you don't accept religious logic in secular place. Btw you are not prohibited to enter the the temple. Even though I'm a Brahmin, I'm not allowed to enter the sanctum of the temple. Come out from this illogical theory.
Indirectly he is telling. Only brahmin is pure, and they're only must go to Garbhagudi. Rest of all other cast people are unfit and not pure.... What a beautiful comedy....
Has he anywhere told all Brahmins can always and any time enter the garbhagriha?One must be sane enough to differentiate between good and bad .. Dirty politics must not creep everywhere.Divine power exists remember.
Arguments put forth by the Poojary are not convincing. Suppose, take the case of a temple wherein a poojari performs the daily pooja of the diety and another Brahman who is equally qualified as that of the poojary comes, will he be allowed inside the garbhagudi? The answer is no. In a different case, all temples in North India, people are allowed to go very near to the deity and perform arathee. Why in such cases the said rule/ Arguments do not hold good?
The vedas and upanishads are taught at subramanya mutt , sringeri mutt only for brahmins. why other caste people cannot learn at these mutts ??? i think reservation was first started by brahmins?? 🤔??
ಬೇರೆ ಉದಾಹರಣೆ ಅಸಂಬದ್ಧ.ಕಡೆಗೇ ಅಕ್ಷತೆ,ಪುಷ್ಪ ಅರ್ಪಿಸಿ ನಮಸ್ಕಾರ ಮಾಡ್ತಾ ಇದ್ದರು.ಈ ಭಟ್ಟರು ಬೇರೆ ಕಥೆ ಹೇಳ್ತಾರೆ.ಸ್ವಾಮಿ ನಾವು ಆಗಮ ಶಸ್ತ್ರ ಓದಿದ್ದೇವೆ.ಮಡಿ ವಂತಿಕೆ ಇತ್ತೀಚಿಗೆ ಆರಂಭ ಆಗಿದ್ದು.ಕಾರಣ ಬೇರೆ ಜಾತಿ ಅವರು ಬರ್ತಾರೆ ಎಂದು
ನಾನು ಬ್ರಾಹ್ಮಣ.. ನಮ್ಮನೇಲಿ ಒಬ್ಬ ಹರಿಜನ ತುಂಬಾ ವರ್ಷ ಗಳಿಂದ ಇದ್ದಾನೆ. ಈಗ ವಯಸ್ಸಾಗಿದೆ... ನನಗೆ ತಂದೆಯ ಸಮಾನ.. ಮಳೆಗಾಲದಲ್ಲಿ ಹೊರಗಡೆ ಓಡಾಡಲು ಕಷ್ಟ. ಒಳಗಡೆಯಿಂದಲೇ ಓಡಾಡು ಅಂದೆ.. ಸ್ವಚ್ಛತೆ ಬಗ್ಗೆ ಎಷ್ಟು ಹೇಳಿದರೂ ತಿಳಿದುಕೊಳ್ಳಲಿಲ್ಲ ಅಂವ.. ಕೊಟ್ಟಿಗೆಯಿಂದ ಸಗಣಿ ಕಾಲಲ್ಲೇ ಒಳಗೆ ಬಂದು ಬಿಡುವುದು.. 50 ವರ್ಷ ನಮ್ಮಲ್ಲೇ ಇದ್ರೂ ನಮ್ಮ ಆಚಾರ, ವಿಚಾರ ಕಲಿಯಲಿಲ್ಲ... ಸಾಲದ್ದಕ್ಕೆ ಕುಡಿತ, ಮಾಂಸಾಹಾರ, ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಮಾತಾಡೋದು ಇದು ಯಾಕೆ? ನಾವು ಇವತ್ತಿಗೂ ಅವನಿಗೆ ಊಟ ಕೊಟ್ಟು ನಂತರ ನಾವು ಉಣ್ಣುತ್ತೇವೆ..ನಾವು ಉಣ್ಣುವ ಊಟವನ್ನೇ ಕೊಡುತ್ತೇವೆ.. ಆದರೆ ಈಗಿನ ಸಾಮಾಜಿಕ ಚರ್ಚೆ ವಿಚರ್ಚೆಗಳನ್ನು ಅಲ್ಲಿ ಅಲ್ಲಿ ಕೇಳಿದ ಈತ ಬ್ರಾಹ್ಮಣ ರನ್ನೇ ದ್ವೇಷ ಮಾಡೋದು, ಅವರ ಬಗ್ಗೆನೇ ಕೆಟ್ಟದಾಗಿ ಮಾತನಾಡೋದು ಮಾಡ್ತಾನೆ... ಇದು ಯಾಕೆ? ನಾವು ತೋರಿಸಿದ ಪ್ರೀತಿ, ಕಾಳಜಿ ಗೌರವ ಹೆಚ್ಚಾಯ್ತಾ? ಕೀಳರಿಮೆಯಾ? ನಮ್ಮಲ್ಲಿ ಯಾವತ್ತೂ ಅವನಿಗೆ ದೊಡ್ಡ ಕೆಲಸ ಮಾಡಿಸಿಲ್ಲ.. ಹೊಟ್ಟೆಗೆ, ಬಟ್ಟೆಗೆ, ಖರ್ಚಿಗೆ ಕಡಿಮೆ ಮಾಡಿಲ್ಲ ಅವನಿಗೆ.. ಬ್ರಾಹ್ಮಣ ರನ್ನು ಕೀಳಾಗಿ ಕಾಣೋದು ಬೇರೆ ಜಾತಿಗಳ ಜನರ ಕೀಳರಿಮೆ ಅಲ್ಲವಾ? ಬ್ರಾಹ್ಮಣ ರು ಎಂದೋ ಬದಲಾಗಿದ್ದಾರೆ.. ಉಳಿದವರು ಇನ್ನೂ ಬದಲಾಗಿಲ್ಲ.
@@vikasrao7024 no it is not up to the seeker because these idiots made a claim that a god exists .. so the burden is on you people and swamiji idiotji babaji ... not me ..
False. Shree Krishna came out from Garba gudi to give Dharshana to Bhakta Kanaka Dasa. Some Pujaris created this system to prevent entry of others for selfishness.
Kanaka Das was allowed to enter temple. But God Sri Krishna has come out from the Garbha Gudi & gave Dharshan to him. All the temples are constructed by SC& ST including garbha gudi. But these Brahmins are not allowing the workers to enter into the temple. Even they have not shown god. They are not allowing other people for their personal benefits.
As of I know every temple allows everyone to enter into the temple. Not allowed only to Garbhagudi. Don't blame Brahmins for this. Even though I'm a Brahmin, I shouldn't enter the Garbhagudi. Only the archaka of the temple has to enter.
@@savithrinaik7493 as per Vaidhik rituals...only panchabhutas are responsible for this creation..Earth, air, sky , water & fire...no body can destroy it...but other non brahmins worshipping every animate & inanimate stuffs...hence, everything is God's own creation hence they might give respect to them unlike islam or Christianity they never killed or destroyed anything...one needn't go to temple ...just meditate at your home...nothing wrong
Edu bekagitha. Bere topic ilva. Eegagi hindu religion being targetted by other religions. Why comments on other religion. Please stop this kind of arguments
Haaaaaaa what a comedy manuvadi people Ha temple katidavaru yaru swlpa yelthira sir Adake cement kotavaru yaru swlpa yelthira sir Adake basement akidavaru yaru swlpa yelthira sir Adake kabina kotavaru yaru swlpa yelthira sir Full work madoke sc st obc community avaru beku alwa sir Temple Full work finish admele niwu Andre manuvadi sanatani bramanru inside sc st obc community avaru out side alwa sir Temple open adamele sc st obc koduva flower ghee cloth (batte) Rice Davasa Danya Yella beku alwa sir Evaru matra garbgudi ge hogo age ella alwa sir What a comedy manuvadi people
Yalla sullu yado devaranna innav devara hrsaralli pooje naditide adakke sathya janarge gottagutte anta ......in tamilnadu someone went into garbasta and he stnned because the worship in the name of bheemshena but actully ttat was budda
The sayings of this man is totally false & baseless. He is a communal minded man. He is not studied history. He should read the books of Bhakta Kanaka, Bedar Kannappa & others. He should not be allowed to enter the temples constructed by others.
@jayachandrappam9416, your statements are absolutely ridiculous! You have absolutely no sense of our Vedas and Shastras! Not have you read our itihasas! That is for Kanakadasa! If you’re also a great devotee like him, Krishna will come to see you too! Or if you’re like Prahlada who saw God everywhere you don’t need to go to a temple at all! Rest everyone must follow the sampradaya! The great Jagadguru Sri Adi Shankaracharya himself has Asampradaayavit Moorkhavat upekshaneeyaha! Lord Sri Krishna has mentioned in the Gita “Tasmaat Shastram Pramaanam Te, kaaryaakaarya vyavasthithou” Without knowing anything about our tradition please don’t blabber whatever comes to your mind !
ವಿವರಣೆಗಳು ತುಂಬಾ ಸೂಕ್ತವಾಗಿದೆ . ಧನ್ಯವಾದಗಳು . ಇಂತಹ ಜ್ನಾನವನ್ನು ನೀಡುವ ಪೂಜ್ಯರು ಬಹಳ ಜನ ಹೆಚ್ಚಾಗಬೇಕು.
ಮಕ್ಕಳನ್ನೇ ಹುಟ್ಟಿಸದ ಸಮಾಜ ಹೇಗೆ ಬೆಳೆಯಲು ಸಾಧ್ಯ?
ಅದ್ಭುತವಾದ ಮಾತು👌👌👌 100%ಸತ್ಯ
Adbhutha Shakthi thamali. Ede, gurugle,. Sastanga namaskaragalu,
ನಮಸ್ಕಾರ ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ
ತುಂಬಾ ಅಗತ್ಯ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು
ಅದ್ಭುತವಾದ ವಿವರಣೆ 🙏🏻🙏🏻🙏🏻🙏🏻🙏🏻
ಗುರುಗಳೇ, ತುಂಬಾ ಸ್ವಾರಸ್ಯವಾಗಿ ಮಾತನ್ನಾಡಿದ್ದಿರಿ. ಧನ್ಯವಾದಗಳು.
Beautiful rendition and perfect examples for clear understanding 🙏🙏
ಸೂಪರ್ 🙏🙏🙏
What an superb explanation.
Sir.. Most powerful Jyothrilingas. Puja , Abhisheka will be done by common man. It is allowed..
It all depends on the temple rules and recituals..
Olleya mahiti heegeye karyakrama mudibarali
ಇವತ್ತಿನ ದಿನಕ್ಕೆ ತುಂಬಾ ತುಂಬಾ ಅಗತ್ಯವಾದ ವಿಷಯವನ್ನು ಹೊರ ತಂದಿರೋದಕ್ಕೆ 👏👏.
Sound Advice
Really great sir
Thank you
Good question ,fairly answered
Some Shiva temples people can go to the nearshiva linga and can perform abhiseka eg gokarna Kashi viswanatha etc
ಜಟಿಲ ಪ್ರಶ್ನೆಗೆ ಸರಳ ಉತ್ತರ 🙏🙏ಗುರುಗಳು ಹೆಸರು , ಸಂಪರ್ಕ ಸಂಖ್ಯೆ ತಿಳಿಸಿದರೆ ಉತ್ತಮ
ಮಾನ್ಯ ವಿದ್ವಾಂಸರು ತಮ್ಮ ಹೆಸರನ್ನು ಎಲ್ಲಿಯೂ ಪ್ರಕಟಿಸದಂತೆ ಕೇಳಿರುತ್ತಾರೆ.ಈ ಕಾರಣದಿಂದ ನಾವು ಪ್ರಕಟಿಸಿಲ್ಲ.
ತುಂಬಾ ಚೆನ್ನಾಗಿ, ಸರಿಯಾಗಿ ಉತ್ತರಿಸಿದ್ದಿರಿ... ಒಂದು ದಿನ ಬಂದು ನಾನೂ ಆ ಮೂರ್ತಿಯನ್ನು ಮುಟ್ಟುತ್ತಿನಿ ಅಂತಾರೆ.. ಅಲ್ಲೇ ಇದ್ದು ನೇಮ ನಿಷ್ಠೆಯಿಂದ, ತ್ಯಾಗದಿಂದ, ಭಕ್ತಿಯಿಂದ, ಪೂಜೆ ಮಾಡಬೇಕು ಅಂದರೆ ಅವೆಲ್ಲ ಇವರಿಗೆ ಬೇಡ... ಮತ್ತೆ, ನಾನೇನು ಅವರಿಗಿಂತ ಕಡಿಮೆ ಅನ್ನೋ ಅಹಂ ಈ ರೀತಿ ಪ್ರಶ್ನೆ ಹಾಕುತ್ತೆ ಅನ್ನೋದು ನೂರಕ್ಕೆ ನೂರು ಸತ್ಯ.. ಬ್ರಾಹ್ಮಣ ರನ್ನು ಕೀಳಾಗಿ ಕಾಣೋದು ಅವರ ಸಂಸ್ಕಾರ... ಅವರನ್ನು ಅವಹೇಳನ ಮಾಡೋದು ಅವರ ರೂಢಿ. ಫ್ಯಾಷನ್ . ಅವರಂತೆ ಬಾಳಲು ಆಗೋದಿಲ್ಲ....
Best explanation.
What a beautiful speach
Super explanation 🌹🙏
I'm from kasaragod (kerala). Nanna ondhu abhipraya evaru helidha haage yaaruu jeevanadhalli Haagu Ennu baruva generation ge kalisabedi. dhevaru yellarallu eruvanu . Nanna abhipraya ennumundhe prathi samudhayadhavaru Devarige pooje madabeku . Devarige aa Pooje preethipoorvakavagi salluthadhe👍
Well said sir
Super jai guru
Simple narration and a common man like me can understand. Thanks
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು.
Bahala uthrukstavada vishayagalannu thilisikotta nimage namma Ananthanantha dhanyavadagalu.Eeegina janathege eee reethiya vivarane bahala avashyakatheide.
ಧನ್ಯವಾದಗಳು
Prachina jnanave nijavada jnana
🎉Goodvichardhare
Athmavemba holasinda jeevarashigalu shrusti yagide, idaralli jyana yavoudu, samskara, janara sharirave galiju, e sathya yellarigu kanuthe, ghothaguthe, adaru thanu shresta annuva ajyana
Idu keval devastangalalli matra alla namma manegalalu intah sampradayavide purohitaru sariyagi heliddare🙏👌👌
Good 👍
Good news sir
Because most of the temples other than shiva temple after abhishakam the idol of the diety is decorated with jewels and the safty and security also important of jewels
And each and every day once it decorated it is not a procedure to remove every time that is why people other than archaka is not allowed
NO ARCHAKA IS PURE IN THIS MODERN WORLD & ALL ARE 3RD CLASS..
ನಿನ್ನ ಬುರುಡೆ
ನೀನೂ ಸರ್ಟಿಫೈ ಮಾಡಲೂ ಯಾರೂ
ಧನ್ಯೋಸ್ಮಿ
Super eddu 🙏🙏🙏🙏
Dhanyosmi
ಪ್ರಭದ್ದ ಹೇಳಿಕೆಯಲ್ಲಿ .ಎಲ್ಲರೂ ದೇವರ ಮಕ್ಕಳು ಅಲ್ಲವೇ.ಇ ದು ಅಷ್ಪ್ರಶತ ವಾದ.
ಈ ಬ್ರಾಹ್ಮಣರ ಹಣೆ ಬರಹ ನೇ ಇಂಗೆ
ದೇವಸ್ಥಾನ ಎಂಬುದು ದೇವರ ಆಸ್ತಿತ್ವ ಮೂರ್ತಿಯಲ್ಲಿ ಇದೇ ಎಂಬ ನಂಬಿಕೆ ಇರೋರಿಗೆ ಮಾತ್ರ..ಗರ್ಭ ಗುಡಿಯ ಒಳಗೇ ಎಲ್ಲರನ್ನು ಬಿಟ್ಟರೆ
ಯಾರು ಎಲ್ಲಾ ಸ್ನಾನ ಮಾಡಿಲ್ಲ ಅಂತ ಹೇಗ ಕಂಡು ಹಿಡಿಯೋದು?
....
ಪ್ರಜಾ ಪ್ರಭುತ್ವ ದೇಶದಲ್ಲಿ ಎಲ್ಲರೂ ಪ್ರಭುಗಳೇ ಆದ್ರೆ ಕಾನೂನು ಮಾಡುವ ಶಕ್ತಿ ಎಲ್ಲರಿಗೂ ಕೊಡಲಿಲ್ಲ ಅಂತ ಯಾಕೆ ತಾವ ಕೇಳಿಲ್ಲಾ? ಹಾಗೆ ದೇವರ ಮಕ್ಕಳು ಎಂದ ಮಾತ್ರಕ್ಕೆ ಅನಾಚಾರ ಮಾಡಿದರು ಸುಮ್ನೆ ಇರಲ್ಲ ದೇವರು...
ಇದು ಪೂಜಾರಿಗೂ ಅನ್ವಯ ಆಗುತ್ತೆ
@@gajapatil5063ಯಾಕಪ್ಪ ನಿನಗ್ ಬ್ರಾಹ್ಮಣ ರು ಏನೂ ಮಾಡಿದ್ದಾರೆ ಮಾತು ಹಿಡಿತ ಇರಲಿ
ಇದೇ ಲೋಜಿಕ್ ನ ಇಸ್ರೋ, Nuclear power plant allu apply madi.. adu ಇರೋದು ಪ್ರಜಾಪ್ರಭುತ್ವ ದಲ್ಲೇ. ಅಲ್ಲಿ ಎಲ್ಲ ಕಡೆ ಪ್ರವೇಶ ತಗೊಂಡು ಬನ್ನಿ ನಂತರ ಇಲ್ಲಿ ಪ್ರವೇಶ ಕೇಳಿ.
You cannot apply secular logic in religious places as you don't accept religious logic in secular place. Btw you are not prohibited to enter the the temple. Even though I'm a Brahmin, I'm not allowed to enter the sanctum of the temple. Come out from this illogical theory.
Thumb uttama udàh,arne
🙏🙏🙏🙏🙏💐
Sound Advice
Thank you
Indirectly he is telling.
Only brahmin is pure, and they're only must go to Garbhagudi. Rest of all other cast people are unfit and not pure....
What a beautiful comedy....
Even every brahmana can't enter
Has he anywhere told all Brahmins can always and any time enter the garbhagriha?One must be sane enough to differentiate between good and bad
.. Dirty politics must not creep everywhere.Divine power exists remember.
🙏👌
ಹೀಗೆ ಬಾರಿಸುವವರೇ ಬೇಕು.
To all dalits and OBC, nimma mane alle neevu bkati inda pooje madi. Kandita devru olitane. Bedara kannappa, madara channaya evrella udharane
ನಿಮ್ಮ ಸಂಪರ್ಕ ಸಂಖ್ಯೆ ತಿಳಿಸಿ
ತಾಳ ಮೇಳವಿಲ್ಲದ ವಿವರಣೆ 😃🙏🏻
ನಿಮಗೆ ಅರ್ಥ ಆಗಲಿಲ್ಲ ಅಷ್ಟೇ..
Beauty lies in the eyes of beholder... yellarigu artha agalla.
🙏👌🌹🙏🙏🙏🙏🙏
❤❤❤❤❤
PRANASHAKTHI SAMPADISABEKADARE ADAKKE KELAVU VISHI NISHEDAGALIDE ARCHAKARU STNANA MADI MADIYALLI BARUVUDU BHAGACANTANA DHYANAKKE BHANGA AAGABARADU ANTA...... ADAKKE AVARIDA NAVU DOORA IRABEKAGITTADE YAKANDRE NAMMA SHAREERA DEHAMATRE ALLA ADAKKITA 12 ANGULA KE VYAPISIDE MATTHU ARCHAKARU BITTU BERE AVARA JAATIYAVARE AAGALI GHARBHA GIDIYA OLAGE PRAVESHIDARE AA PRANASHATHIGE NAMMA NEGETIVE ENERYINDA SHATHI HRAASA AAGUVA SADHYATE GALIVE... MAHILEYARIGE KOODA MUTTINA SAMAYADALLI APANA VAYU ( DOWVARD GRAVITATIONAL PULL IRUVUDARINDA DEVASTANAKKE PRAVESHISIDRE PRANA PRATISTE MADIDA MURTIYA SGAKTI HRAASAVAGUTTADE YAKADDRE AA MURTIYA ELECCTRO MAGNETIC RAYS BARI GHARBHAGUDI ALLA IDDI DEVASTANAAKE VYAPISIDE... ADAKKE MAHILEYARIGE AVARA MUTTINA SAMAYADALLI DEVASTANAKKE PRAVESHA ILLA...... NAANU ADHYATMA DA JIJNASUVAGI E MATHU HELUTIDDENE.. IDU SCIENCE ALLDE BERENU ILLA
Antharanga shudhye bahirang shudhi
ದೇವರನ್ನು ಕಾಣಲು ಬಹಳ ಮಾರ್ಗಗಳಿವೆ... ಎರಡು ದೋಣಿಗಳ ಮೇಲೇ ಒಂದೇ ಬಾರಿ ಕಾಲಿಡಬಾರದು
🙏😊
North India dalli, kashi alli yella , garbha gudi ge yellarige. Hogbodu
Aatma linga Gokarna dalli yellaru muttabahudu
💯🙏
Some one is cuurect but not all that you say
🙏🙏🙏
💐🙏🙏🙏🙏
🎉🎉🎉🎉🎉🎉🎉🎉🎉🎉
Edu sariyagide
ಆದರೇ ಪಂಢರಪುರದ ವಿಟ್ಟಪ್ಪನ ಪಾದವನ್ನು ಎಲ್ಲರೂ ಸ್ಪರ್ಶ ಮಾಡ್ಲು ಬಿಡತಾರೆ. ಏಕೇ?
ಉತ್ತರ ಕೊಟ್ಟಿದ್ದಾರೆ.
Nivu alle hogi..
. IAS ಅಧಿಕಾರಿಯೊಂದಿಗೆ. ಆಫ್ರಿ ಸಲ್ಲಿ ಪೇದೆ ಯಾಕೆ ಪಕ್ಕದಲ್ಲಿ ಕೂತ್ಕೊಳ್ಳಬಾರದು? ಸರಕಾರದ ABCD ವರ್ಗಗಳಲ್ಲಿ ಸಮಾನತೆ ಇದೆಯ?:
ಹಾಗಾದ್ರೆ ನಾನು ಸ್ನಾನ ಮಾಡಿ ಗರ್ಭಗುಡಿ ಪ್ರವೇಶಿಸಬಹುದೇ
Good
Only not bath.you have to wear madi(pure) dhoti and Shalya.
ಆಪರೇಷನ್ ಥಿಯೇಟರ್ ಒಳಗೆ ಡಾಕ್ಟರ್ ಮತ್ತೆ ಅವರ ಅಸಿಸ್ಟಂಟ್ ಮಾತ್ರ ಹೋಗಬಹುದು ಅಲ್ವಾ ಹಾಗೆ😂
Arguments put forth by the Poojary are not convincing. Suppose, take the case of a temple wherein a poojari performs the daily pooja of the diety and another Brahman who is equally qualified as that of the poojary comes, will he be allowed inside the garbhagudi? The answer is no.
In a different case, all temples in North India, people are allowed to go very near to the deity and perform arathee. Why in such cases the said rule/ Arguments do not hold good?
ಸ್ವಚ್ಛತೆಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆನ್ನುವ ಕಾರಣಕ್ಕೆ ನಿಯಮ ಇಟ್ಟಿರಬಹುದು.. ದೇವರು ಎಲ್ಲ ಕಡೆಯೂ ಇದ್ದಾನೆ ಎಂದಾದರೆ ಗರ್ಭಗುಡಿಯ ಒಳಗೆ ಹೋಗುವ ಹಠವಾದರೂ ಏಕೆ?
GARBHAGRAHA IS NOT A DISEASE PRONED AREA..GOD IS OUT OF ALL DOSHAS..HIS EXPLANATION IS FOOLISH..UNFIT TO BE IN THAT SEAT...
But archaka job is always reserved for brahmins only. why ????
ಧಾರವಾಡದಲ್ಲಿ ಬೇರೆ ಜಾತಿ, ಹೆಂಗಸರು ಪೂಜೆ ಮಾಡೋದನ್ನ ಕಂಡಿದೀನಿ..
You visit Guliga, koragajja and others temple and see how is worshipping
ನೀವು ವಿಜ್ಞಾನಕ್ಕೆ ನಿಮ್ಮ ಮಡಿಯನ್ನು ಹೋಲಿಸಬೇಡಿ
The vedas and upanishads are taught at subramanya mutt , sringeri mutt only for brahmins. why other caste people cannot learn at these mutts ??? i think reservation was first started by brahmins?? 🤔??
cast based discrimination
ಬೇರೆ ಉದಾಹರಣೆ ಅಸಂಬದ್ಧ.ಕಡೆಗೇ ಅಕ್ಷತೆ,ಪುಷ್ಪ ಅರ್ಪಿಸಿ ನಮಸ್ಕಾರ ಮಾಡ್ತಾ ಇದ್ದರು.ಈ ಭಟ್ಟರು ಬೇರೆ ಕಥೆ ಹೇಳ್ತಾರೆ.ಸ್ವಾಮಿ ನಾವು ಆಗಮ ಶಸ್ತ್ರ ಓದಿದ್ದೇವೆ.ಮಡಿ ವಂತಿಕೆ ಇತ್ತೀಚಿಗೆ ಆರಂಭ ಆಗಿದ್ದು.ಕಾರಣ ಬೇರೆ ಜಾತಿ ಅವರು ಬರ್ತಾರೆ ಎಂದು
Janarige mudanambike bitti dwesha hechhisuttiri ashte.samaja kattuva kelasuva nivu endu madalla yavudannu yauvudakko holistiri.
Asamarpaka vivarane arthave illa
naanu obba brahmma.. ...saaviru ketta janara hana dinda jeevana saagiSuva evara manasu hegira bahudu...??????.....bavi kattalu .....yella jaati yavaru beku.....nantara baavi muttidare ashudda...?????.....
e vikari brahmanana gamandi....matige dikkara...
Madi Madi yendadi gadi haaruve Madi maduva bage beruntu batteya nirolu addi mulugici uttare ninadu madiyalla hotte yolagina kaama krodhava bittu nadedare adu madiyu.......
ನಾನು ಬ್ರಾಹ್ಮಣ.. ನಮ್ಮನೇಲಿ ಒಬ್ಬ ಹರಿಜನ ತುಂಬಾ ವರ್ಷ ಗಳಿಂದ ಇದ್ದಾನೆ. ಈಗ ವಯಸ್ಸಾಗಿದೆ... ನನಗೆ ತಂದೆಯ ಸಮಾನ.. ಮಳೆಗಾಲದಲ್ಲಿ ಹೊರಗಡೆ ಓಡಾಡಲು ಕಷ್ಟ. ಒಳಗಡೆಯಿಂದಲೇ ಓಡಾಡು ಅಂದೆ.. ಸ್ವಚ್ಛತೆ ಬಗ್ಗೆ ಎಷ್ಟು ಹೇಳಿದರೂ ತಿಳಿದುಕೊಳ್ಳಲಿಲ್ಲ ಅಂವ.. ಕೊಟ್ಟಿಗೆಯಿಂದ ಸಗಣಿ ಕಾಲಲ್ಲೇ ಒಳಗೆ ಬಂದು ಬಿಡುವುದು.. 50 ವರ್ಷ ನಮ್ಮಲ್ಲೇ ಇದ್ರೂ ನಮ್ಮ ಆಚಾರ, ವಿಚಾರ ಕಲಿಯಲಿಲ್ಲ... ಸಾಲದ್ದಕ್ಕೆ ಕುಡಿತ, ಮಾಂಸಾಹಾರ, ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಮಾತಾಡೋದು ಇದು ಯಾಕೆ? ನಾವು ಇವತ್ತಿಗೂ ಅವನಿಗೆ ಊಟ ಕೊಟ್ಟು ನಂತರ ನಾವು ಉಣ್ಣುತ್ತೇವೆ..ನಾವು ಉಣ್ಣುವ ಊಟವನ್ನೇ ಕೊಡುತ್ತೇವೆ.. ಆದರೆ ಈಗಿನ ಸಾಮಾಜಿಕ ಚರ್ಚೆ ವಿಚರ್ಚೆಗಳನ್ನು ಅಲ್ಲಿ ಅಲ್ಲಿ ಕೇಳಿದ ಈತ ಬ್ರಾಹ್ಮಣ ರನ್ನೇ ದ್ವೇಷ ಮಾಡೋದು, ಅವರ ಬಗ್ಗೆನೇ ಕೆಟ್ಟದಾಗಿ ಮಾತನಾಡೋದು ಮಾಡ್ತಾನೆ... ಇದು ಯಾಕೆ? ನಾವು ತೋರಿಸಿದ ಪ್ರೀತಿ, ಕಾಳಜಿ ಗೌರವ ಹೆಚ್ಚಾಯ್ತಾ? ಕೀಳರಿಮೆಯಾ? ನಮ್ಮಲ್ಲಿ ಯಾವತ್ತೂ ಅವನಿಗೆ ದೊಡ್ಡ ಕೆಲಸ ಮಾಡಿಸಿಲ್ಲ.. ಹೊಟ್ಟೆಗೆ, ಬಟ್ಟೆಗೆ, ಖರ್ಚಿಗೆ ಕಡಿಮೆ ಮಾಡಿಲ್ಲ ಅವನಿಗೆ.. ಬ್ರಾಹ್ಮಣ ರನ್ನು ಕೀಳಾಗಿ ಕಾಣೋದು ಬೇರೆ ಜಾತಿಗಳ ಜನರ ಕೀಳರಿಮೆ ಅಲ್ಲವಾ? ಬ್ರಾಹ್ಮಣ ರು ಎಂದೋ ಬದಲಾಗಿದ್ದಾರೆ.. ಉಳಿದವರು ಇನ್ನೂ ಬದಲಾಗಿಲ್ಲ.
CAN THIS PERSON PROOVE THAT A DEVARU EXISTS ????
Nonsense
@@makkimanemakarasu-fc2fh you are a nonsense and afraid of the truth ...
Can u see air
Y shid he prove?..it's up to the seeker
@@vikasrao7024 no it is not up to the seeker because these idiots made a claim that a god exists .. so the burden is on you people and swamiji idiotji babaji ... not me ..
Why males ware saree to godesss?
Godesss is everyone mother that's it
False. Shree Krishna came out from Garba gudi to give Dharshana to Bhakta Kanaka Dasa. Some Pujaris created this system to prevent entry of others for selfishness.
Kanaka Das was allowed to enter temple. But God Sri Krishna has come out from the Garbha Gudi & gave Dharshan to him. All the temples are constructed by SC& ST including garbha gudi. But these Brahmins are not allowing the workers to enter into the temple. Even they have not shown god. They are not allowing other people for their personal benefits.
As of I know every temple allows everyone to enter into the temple. Not allowed only to Garbhagudi. Don't blame Brahmins for this. Even though I'm a Brahmin, I shouldn't enter the Garbhagudi. Only the archaka of the temple has to enter.
No...I never allowed though I am brahmin...only one percent of bramins are Archakas...no body wants to become a Archakas due to strict rituals
Temple sould built by Brahmins only
@@savithrinaik7493 as per Vaidhik rituals...only panchabhutas are responsible for this creation..Earth, air, sky , water & fire...no body can destroy it...but other non brahmins worshipping every animate & inanimate stuffs...hence, everything is God's own creation hence they might give respect to them unlike islam or Christianity they never killed or destroyed anything...one needn't go to temple ...just meditate at your home...nothing wrong
ಮಹಾ ಪುರುಷ ಗುರು. ಕನಕದಾಸರು.. ಇನ್ನು ಯಾರು ಮತ್ತೆ ಉಟ್ಟಿಬರೋಲ್ಲ. ಶ್ರೀಕೃಷ್ಣ ನ ಭಕ್ತನಾಗಿ..
😂😂
Edu bekagitha. Bere topic ilva. Eegagi hindu religion being targetted by other religions. Why comments on other religion. Please stop this kind of arguments
Not Vailed point....
😭👎
Baree voolu business maadi
Haaaaaaa what a comedy manuvadi people
Ha temple katidavaru yaru swlpa yelthira sir
Adake cement kotavaru yaru swlpa yelthira sir
Adake basement akidavaru yaru swlpa yelthira sir
Adake kabina kotavaru yaru swlpa yelthira sir
Full work madoke sc st obc community avaru beku alwa sir
Temple Full work finish admele niwu Andre manuvadi sanatani bramanru inside sc st obc community avaru out side alwa sir
Temple open adamele sc st obc koduva flower
ghee
cloth (batte)
Rice
Davasa
Danya
Yella beku alwa sir
Evaru matra garbgudi ge hogo age ella alwa sir
What a comedy manuvadi people
Yalla sullu yado devaranna innav devara hrsaralli pooje naditide adakke sathya janarge gottagutte anta ......in tamilnadu someone went into garbasta and he stnned because the worship in the name of bheemshena but actully ttat was budda
Just waste debate
we all are soul's
all human beings are same
Fack news👎👎👎👎

❤❤❤
ಧನ್ಯವಾದಗಳು
🙏🙏
🙏🙏🙏🙏🙏
🙏🙏
🙏🙏🙏🙏🙏