ನಮಗೂ ತಿಳಿದಿರಲಿಲ್ಲ ಹೀಗೆ ಆಗಬಹುದು ಎಂದು, ಕೊನೆಯಲ್ಲಿ ಈ ವಿಡಿಯೋ ಹಾಕಬಾರದು ಅಂದುಕೊಂಡಿದ್ವಿ ಆದರೆ ಇದರಿಂದ ಏನಾದರೂ ಮಾಹಿತಿ ನಮ್ಮ ರೈತರಿಗೆ ಸಿಗಬಹುದು ಎಂದು ಈ ವಿಡಿಯೋ ಹಾಕಿದ್ವಿ, ಇದರಿಂದ ಇಂಥ ತಪ್ಪು ಯಾರೂ ಮಾಡಬಾರದು ಅನ್ನುವುದು ನಮ್ಮ ಉದ್ದೇಶ..
ನಾವು ಇದನ್ನು ಕೆಲವು ವರ್ಷಗಳ ಹಿಂದೆ ಉಪಯೋಗಿಸುತ್ತಾ ಇದ್ವಿ. ಈವಾಗ ಮತ್ತೆ ತಂದಿದೀವಿ, ಹಾಗಾಗಿ ಅದನ್ನು ಹೇಗೆ ಫಿಟಿಂಗ್ ಮಾಡಬೇಕು ಅಂತಾ ತೋರಿಸಲು ಪ್ರಯತ್ನ ಮಾಡಿದ್ವಿ, ಸ್ವಲ್ಪ fail ಆಯ್ತು ಆದರೂ ಕೂಡ ವಿಡಿಯೋ ಅಪ್ಲೋಡ್ ಮಾಡಿದೀವಿ ಏಕೆಂದರೆ ಇದರಿಂದ ರೈತರಿಗೆ ಏನಾದರೂ ಮಾಹಿತಿ ಸಿಗಬಹುದು ಅಂತಾ. ಮುಂದಿನ ಸಂಚಿಕೆಯಲ್ಲಿ ಇದನ್ನು ಸರಿಯಾದ ರೀತಿಯಲ್ಲಿ ಮಾಡಿ ಹಾಕ್ತೇವೆ..
ಲೋ ನಾಲಾಯಕ್ ನಾಯಕ ನೀನು ಚಿಕ್ಕವನೋ ದೊಡ್ಡವನೋ ನನಗೆ ಗೊತ್ತಿಲ್ಲ ಆದರೆ ನಿನ್ನ ನಾಲಿಗೆ ಅಥವಾ ನಿನ್ನ ಮಾತುಗಳು ನಿನ್ನ ಗುಣ ಧರ್ಮವನ್ನು ಸೂಚಿಸುತ್ತ ಇದೆ. ಇದು ಸೋಶಿಯಲ್ ಮೀಡಿಯಾ ಸೋಶಿಯಲ್ ಮೀಡಿಯಾದಲ್ಲಿ ಯಾವೆಲ್ಲ ಮಾತುಗಳನ್ನು ಬಳಸಿ ಮಾತಾಡಬೇಕು ಎನ್ನುವ ಸ್ವಲ್ಪ ಪರಿಜ್ಞಾನ ನಿನಗೆ ಇಲ್ಲ ಅನಿಸುತ್ತೆ. ಹೆಸರು ನೋಡಿದರೆ ನೀನು ಗಂಡಸು ಎನಿಸುತ್ತದೆ ಆದರೆ ನಿನ್ನ ಕೆಲಸ ನೋಡಿದರೆ ನೀನೊಬ್ಬ ಷಂಡ ಎನಿಸುತ್ತದೆ. ನೀನು ಚಿಕ್ಕವನಾಗಿದ್ದರೆ ಇದನ್ನು ತಿದ್ದುಕೋ ಅಥವಾ ನೀವು ದೊಡ್ಡವನಾಗಿದ್ದರೆ ನಿನ್ನ ಮುಸುಡಿಗೆ ಕ್ಯಾಕರಿಸಿ ಉಗಿಯಬೇಕು.
ಓ ನಾಯಕರೆ ನೀವಾ ಫ್ಲಾಪ್ ಹೋಟೆಲ್ ಅವರು. ಅದು ಓಲ್ಡ್ ಟೆಕ್ನಾಲಜಿ ಆದರೂ ಕೂಡ ಈಗಿನ ಕೆಲವು ಜನರಿಗೆ ಗೊತ್ತಿಲ್ಲ ಹಾಗಾಗಿ ನಾವು ಅದನ್ನು ಅಪ್ಲೋಡ್ ಮಾಡಿದ್ದೇವೆ ನಿಮ್ಮ ಹಾಗೆ ಬೇರೆಯವರ ತಪ್ಪನ್ನು ಹುಡುಕಿ ಅದರಲ್ಲಿ ಕೊಂಕು ಹುಡುಕುವವರು ಏನೇ ಮಾಡಿದರು ಕೂಡ ಜೀವನದಲ್ಲಿ ಮುಂದೆ ಬರುವುದಿಲ್ಲ. ಒಂದೇ ಚಡ್ಡಿಯನ್ನು ಉಟ್ಟಿಕೊಂಡು ಜೀವನ ಸಾರಿಸಬೇಕಾಗುತ್ತದೆ.
ಮೆಹಬೂಬಾ ನೀನು ಎಂತ ದೊಡ್ಡ ಸಾಧನೆ ಮಾಡಿಯಪ್ಪ ನಮಗೆ ದನ ಕಾಯೋಕೆ ಹೋಗು ಅನ್ನುವಷ್ಟು..? ಸಕಾರಾತ್ಮಕವಾಗಿ ಯೋಚನೆ ಮಾಡುವವರಿಗೆ ಈ ಸಂಚಿಕೆಯಲ್ಲೂ ಕೂಡ ಏನಾದರೂ ಮಾಹಿತಿ ಸಿಕ್ಕೇ ಸಿಗುತ್ತದೆ ಯಾವೆಲ್ಲ ತಪ್ಪುಗಳನ್ನು ನಾವು ಮಾಡಬಾರದು ಎಂದು. ಈ ಸಂಚಿಕೆಯನ್ನು ಪ್ರಸಾರ ಮಾಡಲು ಅದುವೇ ಕಾರಣ ಇದರಲ್ಲಿ ತಿಳಿಯುತ್ತದೆ ಯಾವ ತಪ್ಪನ್ನು ನಾವು ಮಾಡಲೇಬಾರದು ಅಂತ.. ನಿನ್ನ ಹಾಗೆ ಕೊಂಕು ಮನಸ್ಸು ಇದ್ದರೆ ಮೊಸರಿನಲ್ಲೂ ವಿಷ ಕಂಡೆ ಕಾಣುತ್ತದೆ ಅಮೃತವು ವಿಷದ ಹಾಗೆ ಕಾಣುತ್ತದೆ. ಮೊದಲು ನಿನ್ನ ಕಣ್ಣಿನಲ್ಲಿ ಬಿದ್ದಿರುವ ಕಸವನ್ನು ತೆಗೆದುಕೋ ನಂತರ ಬೇರೆಯವರ ಕಣ್ಣಿನಲ್ಲಿ ಬಿದ್ದಂತಹ ಕಸವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಬಹುದು..
It is not like wasting viewers time,, there is some information if took it in positive way,, it tells us what all problems people may face while installing the pump, ಕೊಂಕು ಹುಡುಕುವರಿಗೆ ಮೊಸರಿನಲ್ಲೂ ವಿಷ ಸಿಗುತ್ತದೆ.. 👍
Please STOP trying to appease negative mindset viewers. Keep on educating who wants it badly. This is cheap and best technique available for around 1000 rupees. Good attempt. Using old pipe is not a sin. Better preparation and trails are required. Tqs
ತೋರಿಸಬೇಕಾದರೆ ಒಳ್ಳೆ ಪೈಪ್ ಹಾಕಿ ತೋರಿಸಬೇಕು ಇಲ್ಲಾಂದ್ರೆ ಸುಮ್ನೆ ಇರಬೇಕು
Experiment 🧪 no problem tappu sahaja
ಕಡಿಮೆ quality ಪೈಪ್ ಹಾಕಿದರೆ ಎನಾಗುತ್ತೆ ಅಂತ ತೋರಿಸುವ ಪ್ರಯತ್ನ ಮಡೆದ್ದು
👌
@Mx12345 thanks
Tu holasa ninmouna yanu tiliyudila nimadhu
Don't comment negatively.they have tried their level best.
Nice efforts you have done.thanks to both of you.❤❤❤❤
😮😮😮😮😮😮😮😮😮😮😮
From
Bidar Karnataka
It means a lot sir,
Thankyou so much❤️❤️❤️.
Edu yantri torisuvaga full rediyagitorisabeku
ತೋಟಕ್ಕೆ ಇದರಿಂದ ನೀರು ಹರಿಸಲು ಆಗಲ್ಲ ಬಿಡಿ, , ಅಲ್ಲ ಸ್ವಲ್ಪ ತರಕಾರಿ ಬೆಳೆಯುವವರಿಗೆ ಸಹಾಯವಾಗಬಹುದು
ಮನೆ ಬಳಕೆಗೆ ಇದು ಉತ್ತಮ
ಸೂಪರ್ ಸರ್ 👌👌👌👌
Thanks
Guruve, astottu pump madi neerannu bindigege thumbisbodu, teresnalli iro tank thumnsoke agalla...
Yes
Idea tumba cannagide, electric ellada kade tumba help agalide pvc pipe fit madi mattomme demo madi, so many people are like your idea, thank you🌹🙏
Pvc pipe haki mattomme madalada video
ruclips.net/video/kukHXXrrx24/видео.html
ಒಳ್ಳೆ ಪೈಪ್ ಹಾಕಿ ಡೆಮೋ ತೋರಿಸಿ ಮಾರ್ರೆ.. ನೋಡಿ ಟೈಮ್ ವೇಸ್ಟ್
ruclips.net/video/kukHXXrrx24/видео.htmlsi=c0SaMkgVFGoN-fVb
ಇದನ್ನು ನೋಡಿ
Good job sir.,pipe dosenot matters good demo.
Thank you ❤️
😂😅😂😅😂😅😂
ಪಾಪ ಮರ್ರೆ
👍
Please give product link in description box for us.Tqs
NIKS Plastic PVC Hand Pump for Home, Garden 0-7 m, 10-15 LPH (Blue) amzn.in/d/en67qKb
Super 🎉❤
Thankyou ❤️
Swalpa clean agi olle pipe haki thorisi maduvu dhadhare artha iruthe. Summane katacharakke yenondhu madidhare sari irallappa.
ನಮಗೂ ತಿಳಿದಿರಲಿಲ್ಲ ಹೀಗೆ ಆಗಬಹುದು ಎಂದು, ಕೊನೆಯಲ್ಲಿ ಈ ವಿಡಿಯೋ ಹಾಕಬಾರದು ಅಂದುಕೊಂಡಿದ್ವಿ ಆದರೆ ಇದರಿಂದ ಏನಾದರೂ ಮಾಹಿತಿ ನಮ್ಮ ರೈತರಿಗೆ ಸಿಗಬಹುದು ಎಂದು ಈ ವಿಡಿಯೋ ಹಾಕಿದ್ವಿ, ಇದರಿಂದ ಇಂಥ ತಪ್ಪು ಯಾರೂ ಮಾಡಬಾರದು ಅನ್ನುವುದು ನಮ್ಮ ಉದ್ದೇಶ..
👌🌸👍🌻👏🌹Sooper 🙏🙏🙏
Thank you
Namasakarappa nimage
ಸೂಪರ್ 👍👍
ಥ್ಯಾಂಕ್ಸ್
Ondu Quarter minimum haaki pump maadi... neeru barutte taladidna...
Yenu
😮super
❤
Pvc pipe use madoo mareyaa
ಮತ್ತೊಂದು ವಿಡಿಯೋ ಮಾಡಿ ಹಾಕಿದ್ದೇವೆ ನೋಡಿ
Purchase link kalisi
Can you please give link or shop name here you took this and cost ? Also it is pvc hand pump
Or metal
One ? Please provide details at the earliest
It is of PVC material, we bought it on line through Amazon..
try and try until you get success.
ಒಳ್ಳೆ ಮಾಹಿತಿ 🙏🏽🙏🏽🙏🏽
Thankyou
Negative thinkers ಬಗ್ಗೆ ಯೋಚಿಸಬೇಡಿ. ಅವರು ಕೂಡ ನಿಮ್ಮಿಂದ ಉತ್ತಮವಾದ ಮಾಹಿತಿ ಬಯಸುತ್ತಾರೆ . ಇನ್ನೂ ಪರಿಶ್ರಮ ಬೇಕು. ಧನ್ಯವಾದಗಳು
ನಾವು ಇದನ್ನು ಕೆಲವು ವರ್ಷಗಳ ಹಿಂದೆ ಉಪಯೋಗಿಸುತ್ತಾ ಇದ್ವಿ. ಈವಾಗ ಮತ್ತೆ ತಂದಿದೀವಿ, ಹಾಗಾಗಿ ಅದನ್ನು ಹೇಗೆ ಫಿಟಿಂಗ್ ಮಾಡಬೇಕು ಅಂತಾ ತೋರಿಸಲು ಪ್ರಯತ್ನ ಮಾಡಿದ್ವಿ, ಸ್ವಲ್ಪ fail ಆಯ್ತು ಆದರೂ ಕೂಡ ವಿಡಿಯೋ ಅಪ್ಲೋಡ್ ಮಾಡಿದೀವಿ ಏಕೆಂದರೆ ಇದರಿಂದ ರೈತರಿಗೆ ಏನಾದರೂ ಮಾಹಿತಿ ಸಿಗಬಹುದು ಅಂತಾ. ಮುಂದಿನ ಸಂಚಿಕೆಯಲ್ಲಿ ಇದನ್ನು ಸರಿಯಾದ ರೀತಿಯಲ್ಲಿ ಮಾಡಿ ಹಾಕ್ತೇವೆ..
Good
ಥ್ಯಾಂಕ್ಸ್
Hosa pipe haki thorsi sumne nodo janara time vest madthidhira .
ruclips.net/video/kukHXXrrx24/видео.htmlsi=4-frq4LvRPbWqF-e
No problem your going to home
Ok
Technica o k proper arrangements should be done before your demonstration
Ok
ಸೂಪರ್
ಥ್ಯಾಂಕ್ಸ್
Hi sariyagi thurisu
ಇದ್ರಲ್ಲಿ ಸರಿಯಾಗಿ ಮಾಡಿ ಹಾಕಿದ್ದೇವೆ ನೋಡಿ.
ruclips.net/video/kukHXXrrx24/видео.html
Thank you sir
Welcome
👌🥰🥰
🌹
Good. but video is not done properly
Thankyou. Sorry
Vupakaranada address thilisiri.
Paipge modle neer thumbskoli astt pump madbekagilla
Ha haudu
Price of that hand pump
Mentioned in the video itself
ಹ್ಯಾಂಡ್ ಪಂಪ್ ಎಲ್ಲಿ ಸಿಗುತ್ತದೆ
ಹೊಸ ಪೈಪ್ ಹಾಕಿ ಒಮ್ಮೆವಿಡಿಯೋ ಮಾಡಿರಿ
ಮಾಡಿದ್ದವೆ.
ಆದಷ್ಟು ಬೇಗ ಹೊಸ ಪೈಪ್ ತಂದು ಡೆಮೋ ತೋರಿಸಿ
ಖಂಡಿತ ಮಾಡ್ತೆವಿ
W0w super 😢😢😢😢
👍🌹❤️
ಈ ಸಾಧನೆ ಎಲ್ಲೆಲ್ಲಾ ಸಿಗುತ್ತದೆ
ರೈತರನ್ನ ಯಾಮಾರಿಸುವ ಕೆಲಸ ಮಾಡಬೇಡಿ ಒಳ್ಳೆ ಪೈಪ್ ಹಾಕಿ ಡೆಮೋ ತೋರಿಸಬಹುದಲ್ವಾ
Hosa paipe haki ondu bari Maadi adanna video madi thorsi
ಇದರಲ್ಲಿ ಸರಿಯಾಗಿ ಮಾಡಿ ಹಾಕಿದ್ದೇವೆ ನೋಡಿ
ruclips.net/video/kukHXXrrx24/видео.html
, 300ಪಿಟ್
ವಲಗಿದೆ. ಬರುತೆ
Yes
ಬುರುಡೆ ಪೈಪ್
😞
ಪ್ರಯೋಗ ಫೇಲ್, ವಿಡಿಯೋ ಮಾಡುವಾಗ ಸರಿಯಾದ ಡೆಮೊ ತೋರಿಸಿ, ಸುಮ್ನೆ ಅದು ದಾರಿ ಇಲ್ಲ ಇದು ಸರಿ ಇಲ್ಲ ಅಂತ ಹೇಳ್ಬೇಡಿ
ಇನ್ನೊಂದು ವಿಡಿಯೋದಲ್ಲಿ ಸರಿಯಾಗಿ ಮಾಡಿದ್ದೇವೆ
Edara hesrenu sir
Borewell hand pump 👍
ಇದು ಬೋರ್ವೆಲ್ಲಿಗೆ ಬರಬಹುದಾ
ಬೋರ್ವೆಲ್ ಬಾವಿ 7 ಇನ್ ಅಗಲ ಇರುತ್ತದೆ ಎಂಬ
Nimma chaddi olage edakinta hechh niru barutte nofi😅😅😅
ಯಾರ್ ಯಾರ್ ಚಡ್ಡಿಯಾಗಿಂದ್ ನೀರು ಕುಡಿದು ನೋಡಿ ಅಲ್ಲೇ. ಸೊಟ್ಟ ಮುಸುಡಿ ನಾಯ್ಕ 😂😂😂😂😂😂
ಲೋ ನಾಲಾಯಕ್ ನಾಯಕ ನೀನು ಚಿಕ್ಕವನೋ ದೊಡ್ಡವನೋ ನನಗೆ ಗೊತ್ತಿಲ್ಲ ಆದರೆ ನಿನ್ನ ನಾಲಿಗೆ ಅಥವಾ ನಿನ್ನ ಮಾತುಗಳು ನಿನ್ನ ಗುಣ ಧರ್ಮವನ್ನು ಸೂಚಿಸುತ್ತ ಇದೆ. ಇದು ಸೋಶಿಯಲ್ ಮೀಡಿಯಾ ಸೋಶಿಯಲ್ ಮೀಡಿಯಾದಲ್ಲಿ ಯಾವೆಲ್ಲ ಮಾತುಗಳನ್ನು ಬಳಸಿ ಮಾತಾಡಬೇಕು ಎನ್ನುವ ಸ್ವಲ್ಪ ಪರಿಜ್ಞಾನ ನಿನಗೆ ಇಲ್ಲ ಅನಿಸುತ್ತೆ. ಹೆಸರು ನೋಡಿದರೆ ನೀನು ಗಂಡಸು ಎನಿಸುತ್ತದೆ ಆದರೆ ನಿನ್ನ ಕೆಲಸ ನೋಡಿದರೆ ನೀನೊಬ್ಬ ಷಂಡ ಎನಿಸುತ್ತದೆ. ನೀನು ಚಿಕ್ಕವನಾಗಿದ್ದರೆ ಇದನ್ನು ತಿದ್ದುಕೋ ಅಥವಾ ನೀವು ದೊಡ್ಡವನಾಗಿದ್ದರೆ ನಿನ್ನ ಮುಸುಡಿಗೆ ಕ್ಯಾಕರಿಸಿ ಉಗಿಯಬೇಕು.
ಡೊಂಕು ಬಾಲದ ಲೋಕಪ್ಪ ನಾಯಕರೇ ನಿಮ್ಮ ಚಡ್ಡಿ ಒಳಗೆ ಈ ಪಂಪನ್ನ ಅಳವಡಿಸಿ. ನಿಮ್ಮ ಚಡ್ಡಿಯಲ್ಲಿರುವ ನೀರಿನ ಸಮಸ್ಯೆ ಸರಿಯಾಗುತ್ತದೆ 😂😂😂😂😂😭😭
This is a old technology ,, chodo biriyani sabre😂😅😊
ಓ ನಾಯಕರೆ ನೀವಾ ಫ್ಲಾಪ್ ಹೋಟೆಲ್ ಅವರು. ಅದು ಓಲ್ಡ್ ಟೆಕ್ನಾಲಜಿ ಆದರೂ ಕೂಡ ಈಗಿನ ಕೆಲವು ಜನರಿಗೆ ಗೊತ್ತಿಲ್ಲ ಹಾಗಾಗಿ ನಾವು ಅದನ್ನು ಅಪ್ಲೋಡ್ ಮಾಡಿದ್ದೇವೆ ನಿಮ್ಮ ಹಾಗೆ ಬೇರೆಯವರ ತಪ್ಪನ್ನು ಹುಡುಕಿ ಅದರಲ್ಲಿ ಕೊಂಕು ಹುಡುಕುವವರು ಏನೇ ಮಾಡಿದರು ಕೂಡ ಜೀವನದಲ್ಲಿ ಮುಂದೆ ಬರುವುದಿಲ್ಲ. ಒಂದೇ ಚಡ್ಡಿಯನ್ನು ಉಟ್ಟಿಕೊಂಡು ಜೀವನ ಸಾರಿಸಬೇಕಾಗುತ್ತದೆ.
ಸರಿಯಾದ ಸಲಕರಣಿ ವ್ಯವಸ್ಥೆ ಮಾಡ್ಕೊಂಡು ವಿಡಿಯೋ ಮಾಡೋದು ಒಳ್ಳೇದು
Sari
Ayayioo
😁👍
PUC PIPE Haki bere video madi
Sure sir
👍
ಸಾಧ್ಯ ಆದರೆ ನೀವು ಮಾಡಿ, ದಯವಿಟ್ಟು ನಗಟಿವ್ ಕಾಮೆಂಟ್ಸ್ ಮಾಡ್ಬೇಡಿ
🌹❤️
Pvc pipe haki
Haki innond video madteve
Sari
Pump madlike ಒಬ್ಬ ಅಲ್ಲೇ ಬೇಕು
ಹಾಗೇನಿಲ್ಲ
enta buddivantaru.... pvc pipe athvaa green hose pipe haki .... torsi ..
Super
Thank you
Summane yake kasta padteera bidrappa
ಕಷ್ಟ ಪಟ್ಟರೆ ಮಾತ್ರ ಸುಖ ಸಿಗೋದು
ದನಾ ಕಾಯೋಕೆ ಹೋಗ್ರಿ. ಇಬ್ಬರೂ...
ಮೆಹಬೂಬಾ ನೀನು ಎಂತ ದೊಡ್ಡ ಸಾಧನೆ ಮಾಡಿಯಪ್ಪ ನಮಗೆ ದನ ಕಾಯೋಕೆ ಹೋಗು ಅನ್ನುವಷ್ಟು..? ಸಕಾರಾತ್ಮಕವಾಗಿ ಯೋಚನೆ ಮಾಡುವವರಿಗೆ ಈ ಸಂಚಿಕೆಯಲ್ಲೂ ಕೂಡ ಏನಾದರೂ ಮಾಹಿತಿ ಸಿಕ್ಕೇ ಸಿಗುತ್ತದೆ ಯಾವೆಲ್ಲ ತಪ್ಪುಗಳನ್ನು ನಾವು ಮಾಡಬಾರದು ಎಂದು. ಈ ಸಂಚಿಕೆಯನ್ನು ಪ್ರಸಾರ ಮಾಡಲು ಅದುವೇ ಕಾರಣ ಇದರಲ್ಲಿ ತಿಳಿಯುತ್ತದೆ ಯಾವ ತಪ್ಪನ್ನು ನಾವು ಮಾಡಲೇಬಾರದು ಅಂತ.. ನಿನ್ನ ಹಾಗೆ ಕೊಂಕು ಮನಸ್ಸು ಇದ್ದರೆ ಮೊಸರಿನಲ್ಲೂ ವಿಷ ಕಂಡೆ ಕಾಣುತ್ತದೆ ಅಮೃತವು ವಿಷದ ಹಾಗೆ ಕಾಣುತ್ತದೆ. ಮೊದಲು ನಿನ್ನ ಕಣ್ಣಿನಲ್ಲಿ ಬಿದ್ದಿರುವ ಕಸವನ್ನು ತೆಗೆದುಕೋ ನಂತರ ಬೇರೆಯವರ ಕಣ್ಣಿನಲ್ಲಿ ಬಿದ್ದಂತಹ ಕಸವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಬಹುದು..
😢😢😢😢
😞
Ye manga
Yena Goobe
ನಿವು ಇದನ್ನ ಎಲ್ಲಿ ಟ್ರೆನಿಂಗ ತೊಗೊಂಡ್ರಿ....
ಈ ಥರ ವಿಡಿಯೋ ಮಾಡೋದು........
Nimmibbarigu thale sari illa
Sir nevu edena egg thorasthedera 25 years back yala village nale ethara hand pomp ededhu first e video delete made Sir
ನಾವು ಚಿಕ್ಕವರಿದ್ದಾಗ ಇದನ್ನು ಉಪಯೋಗಿಸಿದ್ದೇವೆ 20 ವರ್ಷ ಹಿಂದೆ, ಆದರೂ ಕೂಡ ಇದನ್ನು ವಿಡಿಯೋ ಮಾಡಿ ಹಾಕಿದ್ದೇವೆ, ಇದರಲ್ಲಿ ತಪ್ಪೇನು? ತುಂಬಾ ಜನರಿಗೆ ಇದು ಹೊಸದು...
ಯಲ್ಲಿ ಸಿಗುತ್ತೆ ಯಷ್ಟು ಬೆಲೆ ಹೇಳಿ
ಇದು ಆನ್ಲೈನಲ್ಲಿ ಸಿಗುತ್ತದೆ ಅಮೆಜಾನ್ ಫ್ಲಿಪ್ಕಾರ್ಟ್ ನಲ್ಲಿ ಹುಡುಕಿ ಸಿಗುತ್ತದೆ
ಇದು ಯಾವುದು ಉರು
ಕದಂಬರ ರಾಜಧಾನಿ.
Address please
ಹಲೋ ಇದು ಬ್ಯಾರಲ್ ದಿಂದ ಆಯಿಲ್ ತೆಗೆಯಲು ಉಪಯೋಗಿಸುತ್ತಿದ್ದರು 1945 ರಿಂದ
ಹೌದಾ 👍
H
Why do you waste viewers time
It is not like wasting viewers time,, there is some information if took it in positive way,, it tells us what all problems people may face while installing the pump, ಕೊಂಕು ಹುಡುಕುವರಿಗೆ ಮೊಸರಿನಲ್ಲೂ ವಿಷ ಸಿಗುತ್ತದೆ.. 👍
Please STOP trying to appease negative mindset viewers. Keep on educating who wants it badly. This is cheap and best technique available for around 1000 rupees. Good attempt. Using old pipe is not a sin. Better preparation and trails are required. Tqs
😂😅
👍
😂😂😂
👍
😂😂😂😂😂😂
👍
Try somebady
👍
😂😂
👍
Better stop this type of time waste video's.
ಎಲ್ಲಾದ್ರಲ್ಲೂ ಒಂದು ಒಳ್ಳೆ ಮೆಸೇಜು ಇರುತ್ತೆ ಅದನ್ನ ನಾವು ಹುಡುಕಬೇಕು. ವೆಸ್ಟ್ ರಲ್ಲಿ ನಾವು ಕಸದಿಂದ ರಸವನ್ನು ಮಾಡಬಹುದು
ನಿಮ್ಮ ನಂಬರ್ ಕೊಡಿ ಸುಮ್ಮನೆ ಮಾತನಾಡ ಬೇಡಿ
😂
Dubba idia
ಸಿರ್ಸಿ ಬನವಾಸಿ
ಹೌದು,, ನಿಮ್ಮದು ಯಾವ ಊರು..
@@krushikalyana ನಮ್ಮದು murdeshwar
What nonsense
What is nonsense in this
There is some lesson in this video, it tells us what mistake we must not do.
800 ಅಡಿ ಆಳ ದಿಂದ ಸಾಧ್ಯವೇ
Illa
Tumbba.valle.mahiti
ಧನ್ಯವಾದಗಳು
😂😂😂
👍