- Видео 434
- Просмотров 3 662 311
Krishi Kalyana
Индия
Добавлен 16 авг 2022
ಕೃಷಿ ಕಲ್ಯಾಣ ವಾಹಿನಿ ಗೆ ಸ್ವಾಗತ.
ಈ ವಾಹಿನಿಯಲ್ಲಿ ಮಲೆನಾಡ ಕೃಷಿಯ ಎಲ್ಲ ಮಾಹಿತಿ, ಪ್ರಗತಿಪರ ರೈತರು ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿಗಳನ್ನು ಪ್ರಸಾರ ಮಾಡಲಾಗುವುದು. ದಯವಿಟ್ಟು ನಮಗೆ ಪ್ರೋತ್ಸಾಹಿಸಿ.
ಈ ವಾಹಿನಿಯಲ್ಲಿ ಮಲೆನಾಡ ಕೃಷಿಯ ಎಲ್ಲ ಮಾಹಿತಿ, ಪ್ರಗತಿಪರ ರೈತರು ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿಗಳನ್ನು ಪ್ರಸಾರ ಮಾಡಲಾಗುವುದು. ದಯವಿಟ್ಟು ನಮಗೆ ಪ್ರೋತ್ಸಾಹಿಸಿ.
ಅತ್ಯುತ್ತಮ Sprinkler ಜೆಟ್ | krishi sprinkler PS 50 | ಕಡಿಮೆ ನೀರು ಇದ್ದರೆ ಈ ಜೆಟ್ ಸೂಕ್ತ #krishikalyana
ಅತ್ಯುತ್ತಮ Sprinkler ಜೆಟ್ | krishi sprinkler PS 50 | ಕಡಿಮೆ ನೀರು ಇದ್ದರೆ ಈ ಜೆಟ್ ಸೂಕ್ತ #krishikalyana
Просмотров: 1 006
Видео
ಅತ್ಯುತ್ತಮ sprinkler ಜೆಟ್ | krishi sprinkler ps 100 | ಒಂದು ಎಕರೆಗೆ ನಾಲ್ಕೇ ಜೆಟ್ ಸಾಕು #krishikalyana
Просмотров 31 тыс.4 часа назад
ಅತ್ಯುತ್ತಮ sprinkler ಜೆಟ್ | krishi sprinkler ps 100 | ಒಂದು ಎಕರೆಗೆ ನಾಲ್ಕೇ ಜೆಟ್ ಸಾಕು #krishikalyana
ಜಯಾ ಮೈಕ್ರೋ ಜೆಟ್ | Jaya micro jet | Jaya jet | ಕೇವಲ 6 ರೂಪಾಯಿಗೆ ಅತ್ಯುತ್ತಮ ಜೆಟ #farming #krishikalyana
Просмотров 1,8 тыс.14 часов назад
ಜಯಾ ಮೈಕ್ರೋ ಜೆಟ್ | Jaya micro jet | Jaya jet | ಕೇವಲ 6 ರೂಪಾಯಿಗೆ ಅತ್ಯುತ್ತಮ ಜೆಟ #farming #krishikalyana
winkler jet ಸತ್ಯಾಂಶ ಬಯಲು | ವಿಂಕ್ಲರ್ ಜೆಟ್ #agriculture #farming #farmer #krishikalyana
Просмотров 12 тыс.19 часов назад
winkler jet ಸತ್ಯಾಂಶ ಬಯಲು | ವಿಂಕ್ಲರ್ ಜೆಟ್ #agriculture #farming #farmer #krishikalyana
ಮಿನಿ winkler ಜೆಟ್ | ವಿಂಕ್ಲೆರ್ ಜೆಟ್ | ಕಡಿಮೆ ನೀರು ಇದ್ದರೆ ಈ ಜೆಟ್ ಬಳಸಿ #farming #farm #krishikalyana
Просмотров 11 тыс.День назад
ಮಿನಿ winkler ಜೆಟ್ | ವಿಂಕ್ಲೆರ್ ಜೆಟ್ | ಕಡಿಮೆ ನೀರು ಇದ್ದರೆ ಈ ಜೆಟ್ ಬಳಸಿ #farming #farm #krishikalyana
ಕಡಿಮೆ ಬೆಲೆಯ ಗಜ ಜೆಟ್ ತುಂತುರು ನೀರಾವರಿಗೆ ಅತ್ಯುತ್ತಮ ಜೆಟ್ | gaja jet irrigation #farm #krishikalyana
Просмотров 42 тыс.День назад
ಕಡಿಮೆ ಬೆಲೆಯ ಗಜ ಜೆಟ್ ತುಂತುರು ನೀರಾವರಿಗೆ ಅತ್ಯುತ್ತಮ ಜೆಟ್ | gaja jet irrigation #farm #krishikalyana
ತುಂತುರು ಥಾಯಿ ಸ್ಪ್ರಿಂಕ್ಲರ್ ಜೆಟ್ | ತುಳಸಿ ಸ್ಪ್ರಿಂಕ್ಲೆರ್ ಜೆಟ್ | thai sprinkler jet #krishikalyana
Просмотров 7 тыс.14 дней назад
ತುಂತುರು ಥಾಯಿ ಸ್ಪ್ರಿಂಕ್ಲರ್ ಜೆಟ್ | ತುಳಸಿ ಸ್ಪ್ರಿಂಕ್ಲೆರ್ ಜೆಟ್ | thai sprinkler jet #krishikalyana
ನೀರಾವರಿಯಲ್ಲಿ ಎದುರಾಗುವ ತೊಂದರೆಗಳು ಮತ್ತು ಪರಿಹಾರ #garden #farming #farmer #irrigation #krishikalyana
Просмотров 1,2 тыс.14 дней назад
ನೀರಾವರಿಯಲ್ಲಿ ಎದುರಾಗುವ ತೊಂದರೆಗಳು ಮತ್ತು ಪರಿಹಾರ #garden #farming #farmer #irrigation #krishikalyana
ಅತ್ಯುತ್ತಮ ತುಂತುರು ನೀರಾವರಿಗೆ ಜೆಟ್ | best micro sprinkler jet | krushi niravari #krishikalyana
Просмотров 1,7 тыс.14 дней назад
ಅತ್ಯುತ್ತಮ ತುಂತುರು ನೀರಾವರಿಗೆ ಜೆಟ್ | best micro sprinkler jet | krushi niravari #krishikalyana
ಉಚಿತವಾಗಿ ಮನೆಯಲ್ಲೇ ತಯಾರಿಸಿ ಗೊಬ್ಬರ | home made best fertilizer #agriculture
Просмотров 24021 день назад
ಉಚಿತವಾಗಿ ಮನೆಯಲ್ಲೇ ತಯಾರಿಸಿ ಗೊಬ್ಬರ | home made best fertilizer #agriculture
ದಾಲಚಿನ್ನಿ ಗಿಡದ ಕಸಿ 100% ಯಶಸ್ಸು | cinnamon grafting #farming #gardening #farmer #krishikalyana
Просмотров 706Месяц назад
ದಾಲಚಿನ್ನಿ ಗಿಡದ ಕಸಿ 100% ಯಶಸ್ಸು | cinnamon grafting #farming #gardening #farmer #krishikalyana
ಹನಿ ನೀರಾವರಿಯಲ್ಲಿ ಎದುರಾಗುವ ಸಣ್ಣ ಪುಟ್ಟ ತೊಂದರೆಗೆ ಪರಿಹಾರ #farming #farmer #farm #garden #krishikalyana
Просмотров 859Месяц назад
ಹನಿ ನೀರಾವರಿಯಲ್ಲಿ ಎದುರಾಗುವ ಸಣ್ಣ ಪುಟ್ಟ ತೊಂದರೆಗೆ ಪರಿಹಾರ #farming #farmer #farm #garden #krishikalyana
ಮನೆಯಲ್ಲೇ ತಯಾರಿಸಿ ಡ್ರ್ಯಾಗನ್ ಫ್ರೂಟ್ ಸಸಿ #garden #farming #farm #farmer #plants #krishikalyana
Просмотров 313Месяц назад
ruclips.net/video/u2rbcpZbWBA/видео.html ಡ್ರ್ಯಾಗನ್ ಫ್ರೂಟ್ ಬೀಜ ಬಿತ್ತನೆ.
ಮಿಸ್ಟ್ ಜೆಟ್ ನೀರಾವರಿ | ಒಂದು ಬಾವಿಯಿಂದ 4 ಎಕರೆ ತೋಟಕ್ಕೆ ನೀರು #irrigation #farming #farm #krishikalyana
Просмотров 11 тыс.Месяц назад
ಮಿಸ್ಟ್ ಜೆಟ್ ನೀರಾವರಿ | ಒಂದು ಬಾವಿಯಿಂದ 4 ಎಕರೆ ತೋಟಕ್ಕೆ ನೀರು #irrigation #farming #farm #krishikalyana
ತೋಟದಲ್ಲಿ ಮಂಗಗಳ, ಅಳಿಲುಗಳ, ಹೆಗ್ಗಣಗಳ ಕಾಟವೇ ಇಲ್ಲಿದೆ ಶಾಶ್ವತ ಪರಿಹಾರ #garden #farm #farming #krishikalyana
Просмотров 19 тыс.Месяц назад
ತೋಟದಲ್ಲಿ ಮಂಗಗಳ, ಅಳಿಲುಗಳ, ಹೆಗ್ಗಣಗಳ ಕಾಟವೇ ಇಲ್ಲಿದೆ ಶಾಶ್ವತ ಪರಿಹಾರ #garden #farm #farming #krishikalyana
ಅನಾನಸ್ ಕೃಷಿಯಲ್ಲಿ ಸಸಿಗಳ ಆಯ್ಕೆ ಅತೀ ಮುಖ್ಯ| pineapple seedling selection #farming #farmer #krishikalyana
Просмотров 470Месяц назад
ಅನಾನಸ್ ಕೃಷಿಯಲ್ಲಿ ಸಸಿಗಳ ಆಯ್ಕೆ ಅತೀ ಮುಖ್ಯ| pineapple seedling selection #farming #farmer #krishikalyana
ಲವಂಗದ ಬೇಸಾಯ | ಲವಂಗದ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ #garden #farming #farmer #farm #spices #krishikalyana
Просмотров 1,3 тыс.Месяц назад
ಲವಂಗದ ಬೇಸಾಯ | ಲವಂಗದ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ #garden #farming #farmer #farm #spices #krishikalyana
ಉದ್ದ ಮತ್ತು ದಪ್ಪ ಬೆಳೆ ಬೇಕಾ.!! ಈ ವಿಟಮಿನ್ಸ್ ಹಾಕಿ #farming #gardening #garden #farmer #krishikalyana
Просмотров 461Месяц назад
ಉದ್ದ ಮತ್ತು ದಪ್ಪ ಬೆಳೆ ಬೇಕಾ.!! ಈ ವಿಟಮಿನ್ಸ್ ಹಾಕಿ #farming #gardening #garden #farmer #krishikalyana
ಭತ್ತದ ತೆನೆ ರೋಗ..! ಇಲ್ಲಿದೆ ಪರಿಹಾರ | kernel smut disease #farming #farm #farmer #garden #krishikalyana
Просмотров 163Месяц назад
ಭತ್ತದ ತೆನೆ ರೋಗ..! ಇಲ್ಲಿದೆ ಪರಿಹಾರ | kernel smut disease #farming #farm #farmer #garden #krishikalyana
ತುಂತುರು ನೀರಾವರಿ | ಅತೀ ಕಡಿಮೆ ಖರ್ಚಿನಲ್ಲಿ ತುಂತುರು ನೀರಾವರಿ #farming #farmer #farm #krishikalyana
Просмотров 8 тыс.Месяц назад
ತುಂತುರು ನೀರಾವರಿ | ಅತೀ ಕಡಿಮೆ ಖರ್ಚಿನಲ್ಲಿ ತುಂತುರು ನೀರಾವರಿ #farming #farmer #farm #krishikalyana
ಮಲೆನಾಡ ಅಡಿಕೆ | ಅಡಿಕೆ ಕೊಯ್ಲಿನ ಸಂಪೂರ್ಣ ಮಾಹಿತಿ #farming #farmer #garden #farm #plants #krishikalyana
Просмотров 228Месяц назад
ಮಲೆನಾಡ ಅಡಿಕೆ | ಅಡಿಕೆ ಕೊಯ್ಲಿನ ಸಂಪೂರ್ಣ ಮಾಹಿತಿ #farming #farmer #garden #farm #plants #krishikalyana
ದಾಲಾಚಿನ್ನಿ ಚಕ್ಕೆ -ಹೇಗೆ ಬೆಳೆಯುತ್ತಾರೆ | ಭಾರೀ ಬೇಡಿಕೆಯುಳ್ಳ ದಾಲಚಿನ್ನಿ | cinnamon #farming #krishikalyana
Просмотров 728Месяц назад
ದಾಲಾಚಿನ್ನಿ ಚಕ್ಕೆ -ಹೇಗೆ ಬೆಳೆಯುತ್ತಾರೆ | ಭಾರೀ ಬೇಡಿಕೆಯುಳ್ಳ ದಾಲಚಿನ್ನಿ | cinnamon #farming #krishikalyana
ಪಪ್ಪಾಯಿ ಕೃಷಿ | ಕಡಿಮೆ ದರದಲ್ಲಿ ಪಪ್ಪಾಯಿ ಸಸಿಗಳು | papaya #garden #farmer #farming #farm #krishikalyana
Просмотров 843Месяц назад
ಪಪ್ಪಾಯಿ ಕೃಷಿ | ಕಡಿಮೆ ದರದಲ್ಲಿ ಪಪ್ಪಾಯಿ ಸಸಿಗಳು | papaya #garden #farmer #farming #farm #krishikalyana
ಮನೆಯಲ್ಲೇ ತಯಾರಿಸಿ ಡ್ರ್ಯಾಗನ್ ಫ್ರೂಟ್ ಗಿಡಗಳನ್ನು | dragon fruit #farming #farmer #garden #krishikalyana
Просмотров 869Месяц назад
ಮನೆಯಲ್ಲೇ ತಯಾರಿಸಿ ಡ್ರ್ಯಾಗನ್ ಫ್ರೂಟ್ ಗಿಡಗಳನ್ನು | dragon fruit #farming #farmer #garden #krishikalyana
ವಿದ್ಯುತ್ ಪೆಟ್ರೋಲ್ ಇಂಧನ ಬೇಡ !!! ಅಡಿಕೆ ಮರ ಹತ್ತುವ ಸಾಧನ #garden #farming #farmer #farm #krishikalyana
Просмотров 644Месяц назад
ವಿದ್ಯುತ್ ಪೆಟ್ರೋಲ್ ಇಂಧನ ಬೇಡ !!! ಅಡಿಕೆ ಮರ ಹತ್ತುವ ಸಾಧನ #garden #farming #farmer #farm #krishikalyana
ಅನಾನಸ್ ಕೃಷಿ ಬಗ್ಗೆ ಮಾಹಿತಿ | pineapple farming #garden #farming #farmer #farm #krishikalyana
Просмотров 4092 месяца назад
ಅನಾನಸ್ ಕೃಷಿ ಬಗ್ಗೆ ಮಾಹಿತಿ | pineapple farming #garden #farming #farmer #farm #krishikalyana
ಕೃಷಿಯಲ್ಲಿ ಇದೇ ದೊಡ್ಡ ತಪ್ಪು | ಮಣ್ಣಿನ ಸಿದ್ಧತೆ ಮತ್ತು ಗೊಬ್ಬರದ ಆಯ್ಕೆ ಹೇಗೆ ಮಾಡಬೇಕು #farming #krishikalyana
Просмотров 5722 месяца назад
ಕೃಷಿಯಲ್ಲಿ ಇದೇ ದೊಡ್ಡ ತಪ್ಪು | ಮಣ್ಣಿನ ಸಿದ್ಧತೆ ಮತ್ತು ಗೊಬ್ಬರದ ಆಯ್ಕೆ ಹೇಗೆ ಮಾಡಬೇಕು #farming #krishikalyana
ಅಂಜೂರ ಹಣ್ಣಿನ ಕೃಷಿ | ದಿನಾಲೂ ದುಡ್ದು ಕೊಡುವ ಅಂಜೂರ ಹಣ್ಣು #nature #fruit #farming #garden #krishikalyana
Просмотров 5862 месяца назад
ಅಂಜೂರ ಹಣ್ಣಿನ ಕೃಷಿ | ದಿನಾಲೂ ದುಡ್ದು ಕೊಡುವ ಅಂಜೂರ ಹಣ್ಣು #nature #fruit #farming #garden #krishikalyana
ಗಾಂಧಾರಿ ಮೆಣಸು | ಸೂಜಿ ಮೆಣಸಿನ ಕೃಷಿ | bird eye chilli #garden #nature #farming #farmer #krishikalyana
Просмотров 7 тыс.2 месяца назад
ಗಾಂಧಾರಿ ಮೆಣಸು | ಸೂಜಿ ಮೆಣಸಿನ ಕೃಷಿ | bird eye chilli #garden #nature #farming #farmer #krishikalyana
ಸತ್ತ ಗಿಡಗಳು ಮತ್ತೆ ಜೀವಂತ | ಗಿಡಗಳ ಉತ್ತಮ ಬೆಳವಣಿಗೆ | ಕುಪೋಷಿತ ಗಿಡಗಳಿಗೆ ಉತ್ತಮ ಔಷಧಿ #farmer #krishikalyana
Просмотров 3,4 тыс.2 месяца назад
ಸತ್ತ ಗಿಡಗಳು ಮತ್ತೆ ಜೀವಂತ | ಗಿಡಗಳ ಉತ್ತಮ ಬೆಳವಣಿಗೆ | ಕುಪೋಷಿತ ಗಿಡಗಳಿಗೆ ಉತ್ತಮ ಔಷಧಿ #farmer #krishikalyana
Sprinkler pipe ge jodisabahudaa?
ನಮ್ಮ ಭಾಗದಲ್ಲಿ ನಾಲ್ಕು ವರ್ಷ ವಾಗಿದೆ ತುಂಬಾ ಹಳೆಯ ಜೆಟ್
Elli sigutte heli Nim cell no namage tilisi
ಊರು ಯಾವುದು
Kammi neer alli jasthu dura ogodu thorsi
ನೀರು ಪೋಲು
ಜೆಟ್ ಗಳು ನಮಗೂ ಬೇಕು ಕೊರಟಗೆರೆ ತಾ ಕನಿಷ್ಠ ಹತ್ತು ಕಳುಹಿಸಲು ಸಾಧ್ಯವೇ ಗೆಳೆಯಾ ಅಥವಾ ಹೇಗೆತಲುಪಿಸಲು ಸಾಧ್ಯ ತಿಳಿಸಿ
One side 100 feet springlar Edre video maderi
Namdu Chitradurga said sigodilla
ಸೂಪರ್ ಗುರು
ನಲೆದಲ್ಲಿನ ಪೈಪಲೈನಗೆ ಈ ಜಟ್ ಗಳನ್ನು ಜೋಡಿಸಬಹುದೆ.
ಐದು ಹಾಗೂ ಏಳು ಹೆಚ್.ಪಿ ಹೊಳೆ ಮೋಟರ್ ಗೆ ಎಷ್ಟು ಜಟ್ ಹಚ್ಚಬೇಕು ತಿಳಿಸಿರಿ.
ಅಣ್ಣ ನಮ್ದು 4 ಇನ್ ನೀರಿಗೆ ಎಷ್ಟು ಜೆಟ್ ಗಳು ಬೇಕಾಗುತ್ತದೆ
ತುಂತುರು ಹನಿ ಬರುವ ನಾಜೆಲ್ ಜೆಟ್ ಇದ್ರೆ ತೋರಿಸಿ
motor 3 HP. What is the head of the motor?
ಇವ ಎಂಥ ಮರ್ರೆ ಗುಡೆಗಳ ಹಂಗೆ ಮಾತಾಡ್ದೆ
ದನ ಕಾಯಕ್ ಹೋಗ್ರಿ
Swami idu yellarigu gottu
Sir nimma no kodo
Thanq brother 🤝
ನಿಮ್ಮ ನಂಬರ್ ಕೊಡಿ ಸಾರ್
ತುಂಬಾ ಹೈಟ್ ಮಾಡಿದ್ರೆ ನೀರು ಎಲ್ಲಾ ಕಡೆ ಕವರ್ ಹಾಗುತ್ತ ಚೆಕ್ ಮಾಡಿ
ಸ್ವಾಮಿ ಇದರಲ್ಲಿ ಏನೂ ವಿಶೇಷ ಇದೆ ಎಲ್ಲರೂ ಇದನ್ನೇ ಬಳಸುತ್ತಿರುವುದು,,
😂😂😂
ಸರ್ ಬಾಳೆ ಬಟರ್ ಫ್ರೂಟ್ ಏಲಕ್ಕಿ ಶುಂಠಿ ಈ ಜಟ್ಟು ಆಗಬಹುದಾ
ರಾಗಿ ಮತ್ತೆ ರೇಷ್ಮೆ ಕಡಿಗೆ
Phone number Kodi sir
ಹೊಲಗಳು ಅಗಲ ಕಡಿಮೆ, ಉದ್ದ ಜಾಸ್ತಿ ಇದ್ದರೆ.... Setting option iratta??
ಎಷ್ಟು ಅಗಲ ಎಷ್ಟು ಉದ್ದ?
@krushikalyana 30 feet ಅಗಲ.... ಉದ್ದ ಇದೇ 500 meter
4 jet agalla
Chikka adike gida ke sari. Dodda adike marake e plan sari agutha. Ela kade neeru hogutha
ಈ ಗಿಡಗಳು ಎಲ್ಲಿ ಸಿಗುತ್ತದೆ ಅದರ ವಿಳಾಸವನ್ನು ತಿಳಿಸಿ
ಉತ್ತಮ ಮಾಹಿತಿ ನೀಡಿದ್ದೀರಿ, ಸಂಪರ್ಕ ಸಂಖ್ಯೆ ಹಂಚಿಕೊಳ್ಳಿ..
sair ondu jet curectwork aglike est hp pump curect suitable mattu estpsi pressure bekgutte anta tilskodi
Alateli 50 adi toristira helodu nodidre 100adi kavar madutte anta heltira hege nombodu
ಎರಡೂ ಬದಿ ಸೇರಿ 100 ಅಡಿ
ಸೂಪರ್ 👍👍💐
Thankyou🌹
Rate yastu
ವಿಡಿಯೋ ದಲ್ಲಿ ಹೇಳಿದ್ದೇವೆ
Can we put at hight of 12feet from the ground like forest or fruits platation ..pl tell.
+919380312291 ಮಹೇಂದ್ರ ಹಾರ್ಡ್ವೇರ್ Please call on this number you will get all the information about this
Nima motor hp??
3
Banana cultivation ge suit hagutha eee jet?
+91 93803 12291 ಮಹೇಂದ್ರ ಹಾರ್ಡ್ವೇರ್ ಇವರಿಗೆ call madi ಕೇಳಿ
2ವರಿ ಇಂಚ ನೀರಿಗೆ ಎಷ್ಟು ಜೆಟ್ ನೀರು ಹಾರುತ್ತ ಇದು ತಿಳಿಸಿ
+91 93803 12291 ಮಹೇಂದ್ರ ಹಾರ್ಡ್ವೇರ್ ಇವರಿಗೆ ಕರೆ ಮಾಡಿ ಕೇಳಿ,, ಎಲ್ಲ ಮಾಹಿತಿ ತಿಳಿಸುತ್ತಾರೆ
ಕರೆಂಟ್ ಒಳ್ಳೇ ವೋಲ್ಟೇಜ್ ಇದ್ರೆ 12 ಜೆಟ್ ಹಾಕ್ಬಹು
@@ganeshns7511ಹೌದು
3ಜೆಟ್ ಹಾಕಬಾವುದು
ಯಾವ company ಅಂತ ಸರಿಯಾಗಿ ಹೇಳಪ್ಪ ,ನಿನ್ ಮಾತೇ ಸರಿಯಾಗಿ ಕೇಳಲ್ಲ
ವಿಡಿಯೋದಲ್ಲಿ ಎಲ್ಲ ಮಾಹಿತಿಯನ್ನು ಸರಿಯಾಗಿ ಸ್ಪಷ್ಟವಾಗಿ ಹೇಳಿದ್ದೇವೆ ದಯವಿಟ್ಟು ವೀಕ್ಷಿಸಿ ಅದು ಕೃಷಿ ಕಂಪನಿಯದ್ದು
ಮುಂದಿನ ಸಂಚಿಕೆಯಲ್ಲಿ ಮಾರ್ಕೆಟ್ ಬಗ್ಗೆ ಸ್ವಲ್ಪ ತಿಳಿಸಿ
ಈ ಸಂಚಿಕೆಯನ್ನು ವೀಕ್ಷಿಸಿ ಇದರಲ್ಲಿ ಎಲ್ಲಾ ಸಾಂಬಾರು ಪದಾರ್ಥಗಳ ಮಾರ್ಕೆಟ್ ಬಗ್ಗೆ ಮಾಹಿತಿ ಇದೆ ruclips.net/video/uXKUJGT0Nf0/видео.html
on line le segalava
ಆನ್ಲೈನ್ ಅಲ್ಲಿ ಸಿಗುತ್ತದೆ ಆದರೆ ಬೆಲೆ ಜಾಸ್ತಿ ಇರುತ್ತದೆ ಹಾಗೂ ದೊಡ್ಡ ಪ್ರಮಾಣದಲ್ಲಿ ಖರೀದಿಸಬೇಕಾಗುತ್ತದೆ
ಮಾರ್ಕೆಟ್ ಬಗ್ಗೆ ತಿಳಿಸಿ
ಈ ಸಂಚಿಕೆ ವೀಕ್ಷಿಸಿ ಇದರಲ್ಲಿ ಎಲ್ಲಾ ಸಾಂಬಾರು ಪದಾರ್ಥಗಳ ಮಾರ್ಕೆಟ್ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ ruclips.net/video/uXKUJGT0Nf0/видео.html
Edu elli siguttade
+91 93803 12291 ಮಹೇಂದ್ರ ಹಾರ್ಡ್ವೇರ್
Bro price
ವಿಡಿಯೋ ದಲ್ಲಿ ಹೇಳಿದ್ದೇವೆ
20 mm lateral ge use madbahuda
ಹಾಕಬಹುದು ಆದರೆ ಸಪೋರ್ಟ್ ಕೋಲು ಕೊಡಬೇಕಾಗುತ್ತೆ
Bari Gobbara hakidre agalwa bro
ಆಗುತ್ತೆ, ಪ್ರಭಾವ ಬೀರೋದು ತಡ ಆಗುತ್ತದೆ
Est tinglige gobra haktiradu
1.5 to 2
@krushikalyana bro nimna meet madboda namdu sagra navu belibekanta idivi some information bekittu
@@vinay7393 ಓಕೆ meet ಆಗಿ
ಯಾವ ಊರು ಸ್ವಾಮಿ.
ಬನವಾಸಿ
End ge pleasure thumba kadime barutte
ಆಗಲ್ಲ
Kollegala, Chamrajanagar district nalli Lavanga krushi maadabahuda
ಅಲ್ಲಿ ಬೇಸಿಗೆಯಲ್ಲಿ ಉಷ್ಣತೆ ಎಷ್ಟಿರುತ್ತದೆ