🎉ಸುದರ್ಶನ್ ಸರ್ ಸೈಕಲ್ ಬುತ್ತಿ ಹೋಗಿದೀರಾ ಭಾರತ್ ಹಬ್ ಸೈಕಲ್ ಶೋರೂಮ್ ನವರಿಗೆ ಸೈಕಲ್ ಲವರ್ ಕಡೆಇಂದ 🙏 ನನ್ನ ಸೈಕಲ್ ನನ್ನ ಹತ್ತಿರ ನೆ ಇದೆ MTB 25 ವರ್ಷ ಹಾಗಿದೆ ಅದಕ್ಕೆ ಇವಾಗ ಫಿಲ್ಟರ್ ನೀರ್ ತರೋದಕ್ಕೆ ಉಪಯೋಗಿಸುತ್ತಿದ್ದೇನೆ ಬೈಕ್ ಕಾರ್ ಇವಾಗ 🙏 🎉🎉🎉🎉🎉🎉🎉🎉🎉🎉🎉🎉🎉🎉🙏
All electrical vehicle gujri no use after 2 3 years U tubers and company avaru matra development.nodoru evarige mahithi kottonu shoponu kuda ondina hoge
ನನಗೆ ಬೈಕು ತೆಗೆದುಕೊಳ್ಳಲು ಆಗಲ್ಲ ಕಾರು ತೆಗೆದುಕೊಳ್ಳೊಕೆ ಹಾಗಲ್ಲ ಹಾಗಾಗಿ ಸೈಕಲ್ ತೆಗೆದುಕೊಳ್ಳಲು ಹೊದರೆ ಸೈಕಲ್ ಬೆಲೆ 90 ಸಾವಿರದಿಂದ ಎರಡುಾ ಕಾಲು ಲಕ್ಷ ಎಲ್ಲಿ ತರೋದು ವರ್ಷಕ್ಕೆ 6 ಲಕ್ಷ ಉಳಿಸಬಹುದಾಗಿತ್ತು😅
wrong information. monthly 2500 to.3000 rs petrol hakusthini yearly 30 th to 36 thousand, 17500 rs rent including, within 6 lakhs per year maintain the house, rail bedaku ondhu methi eerbeku. but basu nem shvige interview super,
ಇಂಧನ ಉಳಿಸುವ ಸುಲಭ ಸಾಧನ ತುಂಬಾ ಉಪಯುಕ್ತ, ಧನ್ಯವಾದಗಳು
, ಬೆಂಗಳೂರಿನ ದೊಡ್ಡ ಬೈಕ್ ಷೋರೂಂನ ಪರಿಚಯ ಮಾಡಿಕೊಟ್ಟ ನಿಮಗೂ ಹಾಗು ಕಂಪನಿ ಮಾಲೀಕರಿಗೆ ಧನ್ಯವಾದಗಳು ಸರ್.
Tumbha upayuktha mahithi video maadthri sir neevu nimage thumbhu vridayada danyavaadagalu sir, thanks ❤😊
ಸೂಪರ್ ಸರ್
Sudarshan Nim mat super 👌🙏
Welcome to Mangalore Moodbidri &Manjeshwer.
ಎಲ್ಲಾ ಶಹರ ಕಡೆ ಅವೈಲಬಲ್ ಮಾಡಿದರೆ ಒಳ್ಳೆಯ ಇದು.
Hi sir can I get the electric motor fix to the cycle which we have in our home please confirm
ಸೂಪರ್ ಸರ್ 👌🙏🙏 ಧನ್ಯವಾದಗಳು ಸರ್
ಸುದರ್ಶನ್ ಚೊಲೊ ವಿವರಣೆ ಕೊಡ್ತಿರಪ ನಮ್ಮ ಉತ್ತರ ಕರ್ನಾಟಕ ಹೆಮ್ಮೆ
namasthe .
Great Sir🙏🙏🙏
ನನಗೆ ಈ ಸೈಕಲ್ ಬೇಕು
Nice product💗❤️
Presentation conversation👍👌
sar mahileyayrige kelilla. nanu hogide simpal baysical 7000.helidaru.
Gurugale VDSTC yaav batch nimdu?
Very very very super iam hungry
Super 👍
Battery price sir warranty
Very nice information
Super super super ❤🎉❤🎉❤🎉❤🎉❤🎉
ಸೂಪರ್ ಸೈಕಲ್ ಸರ್
ತುಂಬಾ ಒಳ್ಳೇದು ಏನೇ ತೋರಿಸಿ ಏನೇ ಮಾರಾಟ ಮಾಡಿ 💞 but
e- bike ತರಹ ಕಿರಿಕಿರಿ ಆಗ್ಬಾರ್ದು. ಗೊತ್ತಲ್ಲ ಏನೇನು ಸುಡ್ತಿದೆ ಎಲ್ಲೆಲ್ಲಿ ಉರಿ ಹಚ್ಚಿ ಸುಡ್ತಿದಾರೆ ಅಂತ 😂😂
Location. Kalise ri sir ha....
🎉ಸುದರ್ಶನ್ ಸರ್ ಸೈಕಲ್ ಬುತ್ತಿ ಹೋಗಿದೀರಾ ಭಾರತ್ ಹಬ್ ಸೈಕಲ್ ಶೋರೂಮ್ ನವರಿಗೆ ಸೈಕಲ್ ಲವರ್ ಕಡೆಇಂದ 🙏 ನನ್ನ ಸೈಕಲ್ ನನ್ನ ಹತ್ತಿರ ನೆ ಇದೆ MTB 25 ವರ್ಷ ಹಾಗಿದೆ ಅದಕ್ಕೆ
ಇವಾಗ ಫಿಲ್ಟರ್ ನೀರ್ ತರೋದಕ್ಕೆ ಉಪಯೋಗಿಸುತ್ತಿದ್ದೇನೆ
ಬೈಕ್ ಕಾರ್ ಇವಾಗ 🙏 🎉🎉🎉🎉🎉🎉🎉🎉🎉🎉🎉🎉🎉🎉🙏
Branch Banashankari area dalli idya
sir hubli ge ondu branch madri
ಬೆಲೆ ತಿಳಿಸಿ ❤🎉😊
Nice product 🎉🎉 amazing congratulations 👏👏
Bari dovegalu
ಈ youtuber ನಿಷ್ಪ್ರಯೋಜಕ, ಯಾವುದೇ ಉತ್ತಮ ಕೆಲಸ ಹೊಂದಿಲ್ಲ
Yake bro@@lakskanth
ಲೆ ಗಾಂಡು ಅವರ RUclips video nodi tumba jana badaku katkondidare adaralli nanu vabba @@lakskanth
ನಾನು ಅಲ್ಲಿಗೆ ಹೋಗಿದ್ದೆ ಸೈಕಲ್ ತಗೊಂಡು ಬಂದಿದ್ದೀನಿ ಇವರ್ ಹೇಳೋದೆಲ್ಲ ಬರಿ ಸುಳ್ಳು
😂
Nenu yestu comission thagondea sisya
Hello appaji 80% tala adaya varshakke erode 3 lakh antadralli 6 lakh heg uliyutte. Ningondu dod namskara
Thank you sir
ಬೆಲೆ ತಿಳಿಸಿ ನನಗೆ ಈ ಸೈಕಲ್ ಬೇಕು❤😊🎉
Security ಹೇಗೆ gadige?
, ಬಹಳ cost ಗುರು
Great👍👏 🙏💐sir super
First cycle rate what
Thank you uncle for giving 1000rs electric cycle yeh eyey hhho
Bijapur ka shopopenmadiri
Allo punyatma aste parking alli ittu hodag kaluvu madkonda hogtare aste
ಈ ರೇಟ್ ಅಲ್ಲಿ ಎಲೆಕ್ಟ್ರಿಕಲ್ ಬೈಕ್ ಬರುತ್ತೆ ಬಕ್ರ್
Super sir❤
All electrical vehicle gujri no use after 2 3 years
U tubers and company avaru matra development.nodoru evarige mahithi kottonu shoponu kuda ondina hoge
Good
Fuel enu?
ಸೀಮೆಎಣ್ಣೆ.
Good senior citizens, ladies, physically handicapped person ಗೇ ಯಾವ cycle ఇదే?
I want doodle, what is the final price?
Please give show room address
ಈ ಸೈಕಲ್ಲಿನ ಬೆಲೆ ಎಷ್ಟು
ಹಿಂದೆ load est akbodu pickup ಹೇಗ್ ಬರುತ್ತೆ ಅಂತ ಹೇಳೇ ಇಲ್ಲ
ನನಗೆ ಬೈಕು ತೆಗೆದುಕೊಳ್ಳಲು ಆಗಲ್ಲ ಕಾರು ತೆಗೆದುಕೊಳ್ಳೊಕೆ ಹಾಗಲ್ಲ ಹಾಗಾಗಿ ಸೈಕಲ್ ತೆಗೆದುಕೊಳ್ಳಲು ಹೊದರೆ ಸೈಕಲ್ ಬೆಲೆ 90 ಸಾವಿರದಿಂದ ಎರಡುಾ ಕಾಲು ಲಕ್ಷ ಎಲ್ಲಿ ತರೋದು ವರ್ಷಕ್ಕೆ 6 ಲಕ್ಷ ಉಳಿಸಬಹುದಾಗಿತ್ತು😅
@@lokeshappakmlokesh9419 aa 6 laksha ulyatalla adralli car tagoli
Cycle best health❤❤
women version edeya ?
ಬ್ಯಾಟರಿ ಸೈಕಲ್ ಗೆ ಕ್ಯಾರಿಯರ್ ಫಿಟ್ ಮಾಡಿ ಹಾಕಬಹುದೇ, ಕ್ಯಾರಿಯರ್ ಮೇಲೆ ಸವಾರಿ ಮಾಡಬಹುದೇ
Nama cycle anu ev ge convert madikoditjira bele eshtu
Weight pls
This cycle is 15 thousand last rate
Licens helmet beka tilisi
Awesome product
ಬೈಕ್ ಬರುತ್ತೆ ಈ ರೇಟಿಗೆ
ಬರಲ್ಲ
Good product
super🎉
Electric cycle nalli ond round bandidre channagittu nodi....
I WIL BUY
19:15 ಹುಡ್ಗ ಚಲೋ ಅವನ ಮಹಾ ರುದ್ರಪ್ಪ ನಿಮ್ಮ ಮಗಳುನ ಕೊಡಿರಿ ಮದುವೆ ಆಗ್ತಾನ😊
ಇದ ಎಷ್ಟ ರಿ ರೇಟ್ ಸರ್ ಇದ್ 90 ಸಾವಿರ ರಿ
ಹಾ ಇಟ್ಟ ಬಿಡ್ರಿ ಅಲ್ಲಿ ಸುಮ್ನ 🤣🤣🤣😂😂😂🤣🤣😂😂😂
👌
ಈ ಸೈಕಲ್ ಎಲ್ಲಿ ಬೇಕಾದರೂ ಸಿಗುತ್ತಿದೆಯೇ
Bijapurkaoneshopopenmadiri
ಕಲ್ಲಿನ ದಾರಿ ಕಚ್ಚಾ ತೋಟದ ದಾರಿ ಅಲ್ಲಿ ನಡೆಯುತದೆ
Cycle 👌... Bt Shop not ok.. 👎
Awesome
ತ್ರೀ ಚಕ್ರ ವಾಹನ ಮಾಡಿ ಕೊಡಲು ಸಾದ್ಯವೇ???ವಯಸ್ಸು ಆಗಿದವರಿಗೆ.
Neevu Odissi thorisi Sir
Real bicycle shop
ಬುಲೆಟ್ ಸೈಕಲ್ ರೇಟ್
Company avanna uddara madbeku astte
wrong information. monthly 2500 to.3000 rs petrol hakusthini yearly 30 th to 36 thousand, 17500 rs rent including, within 6 lakhs per year maintain the house, rail bedaku ondhu methi eerbeku. but basu nem shvige interview super,
ನಿಮ್ಮ ಫೋನ್ನಂಬರ್
90000 rs hosa bike barutte😂😂😂
Swalpa mellage matadi, asta yak kirachatiri, earphone hakondirtivi ear pain agatta nim voice ge😢😢
😂😂😂
ಹಳ್ಳಿ ರಸ್ತೆ ಗಳಿಗೆ ಸರಿಯಾಗಿ ಕೆಲಸ ಮಾಡಬಹುದು
👍👍
ಇಬ್ಬರು ಸವಾರಿ ಸವಾರಿ ಮಾಡಬಹುದಾ
Price
6 laksha save henge antha helale illa neevu?.
ಸೀಟ್ ದೊಡ್ಡದು ಮಾಡಬೇಕಿತ್ತು ಆಗ ಆರಾಮವಾಗಿ ಲಾಂಗ್ ಡ್ರೈವ್ ಮಾಡಬಹುದು
90 ಸಾವಿರಕ್ಕೆ ಹೊಸ ಬೈಕ್ ಬರುತ್ತೆ ಈ ಡಬ್ಬ ಸೈಕಲ್ ಗೆ ಇಷ್ಟೊಂದು ರೇಟ್ ಕೊಡ್ಬೇಕಾ
Navu ಒಂದು ಘಂಟೆಗೆ 15 paise kodtiddevu.
❤❤❤❤❤❤❤❤❤
❤
ಬರಿ ವಿಡಿಯೋ ಅಪ್ಲೋಡ್ ಮಾಡ್ತಿರಲ್ಲ
👍
Specialist ❎ Cheater ✔️
55 k ge scooty barutte
14:07----14:11👌👌😂😂
Copyright, ಮಹಾರುದ್ರಣ್ಣ
ಈ ಕಾಲಕ್ಕೆ ತಕ್ಕಂತೆ..