SRI SAIBABA CHARITHRAE DAY - 6 (TUESDAY)

Поделиться
HTML-код
  • Опубликовано: 6 ноя 2024
  • ಶ್ರೀ ಸಾಯಿಬಾಬಾ ಚರಿತ್ರೆ
    ಲೇಖಕರಾದ ಶ್ರೀ ಮನ್ನವ ಸತ್ಯಂ ರವರು ಪೂಜ್ಯ ಶ್ರೀ ಆಚಾರ್ಯ ಎಕ್ಕಿರಾಲ ಭಾರದ್ವಾಜ್ ಮಾಸ್ಟರ್ ರವರ ಶಿಷ್ಯರು. 25 ವರ್ಷಗಳ ಹಿಂದೆ ಶ್ರೀ ಮಾಸ್ಟರ್ ಅವರ ಬೋಧೆಗಳಿಂದ ಪ್ರಭಾವಿತರಾಗಿ ಶ್ರೀ ಸಾಯಿ ಭಕ್ತಾರಾದರು. ಮಾಸ್ಟರ್ ರವರು ಬರೆದಿರುವ ಶ್ರೀ ಸಾಯಿಲೀಲಾ ಮೃತವನ್ನು ಸಂಕ್ಷಿಪ್ತವಾಗಿ ಸಂಪುಟೀಕರಿಸಿ ದಿನನಿತ್ಯದ ಪಾರಾಯಣ ಗ್ರಂಥವನ್ನು ತೆಲುಗಿನಲ್ಲಿ ರಚಿಸಿದ್ದಾರೆ. ಈ ಚರಿತ್ರೆಯನ್ನು ಸದಾಶಿವ ದೇವುಡುರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೋರಿಕೆಗಳ ತೀರಿಸುವಿಕೆ ಗಲ್ಲದಿದ್ದರೆ ನಮ್ಮನ್ನು ನಾವು ಸಂಸ್ಕರಿಸಿ ಕೊಳ್ಳುವುದಕ್ಕೋಸ್ಕರ ದೈವಾನುಗ್ರಹ ನಮ್ಮ ಮೇಲಿರಲು ಪ್ರತಿದಿನ ಸ್ವಲ್ಪ ಕಾಲವಾದರೂ ಸಾಯಿ ಚರಿತ್ರೆ ಓದುವುದು ಉತ್ತಮವೆನಿಸುತ್ತದೆ.
    ಪುಸ್ತಕವನ್ನು ಕೊಳ್ಳಲು ವಿವಿಧ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
    ಮೊಬೈಲ್ ನಂಬರ್ : 92474 74178
    RUclips: /@avadhoothachinthana
    Facebook: / 615553365887. .
    Instagram: / avadhoothac. .
    Linkdn: / avadhooth. .
    Twitter: / avadhoothac___
    Printrest: / avadhoothaaa
    #meresai#spirituality #guru #charitre #avadhootha #datha #sripadavallabha #ganagapur #datta

Комментарии •