ಇದಕ್ಕೆಲ್ಲ ಕಾರಣ ಅವರ ಕುಡಿತದ ಚಟ. ಅವರ ಅಭಿನಯ ನೋಡಿದ್ರೆ ತುಂಬಾ ಇಷ್ಟ ಹಾಗೂ ಹೆಮ್ಮೆ ಆಗುತ್ತೆ .ಆದ್ರೆ ನಿಜ ಜೀವನದಲ್ಲಿ ನೋಡಿದ್ರೆ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಅನಿಸುತ್ತೆ .ಆದ್ರೂ ಅವ್ರಿಗೆ ನೋಡಿದ್ರೆ ಜೀವ ಮರಗುತ್ತೆ.
ಅಂಜು ಪ್ರಭಾಕರ್ ಹುಟ್ಟಿದು 1979 ರಲ್ಲಿ. ವಿನೋದ್ ಪ್ರಭಾಕರ್ ಹುಟ್ಟಿದು 1980 ರಲ್ಲಿ ಅದು ಹೇಗೆ ವಿನೋದ್ ಪ್ರಭಾಕರ್ ಗೆ 21 ವರ್ಷ ವಯಸ್ಸಗಿದೆ? ಇದೆಲ್ಲ ಪಕ್ಕ ಸುಳ್ಳು ಅನಿಸುತಿದೆ. ಸರ್ ನಿಮ್ಮ ವಿಡಿಯೋ ಗಳನ್ನ ನಾನು ತುಂಬಾ ನೋಡುತ್ತೆನೆ ದಯವಿಟ್ಟು ವಿಷಯ ಸರಿಯಾಗಿ ತಿಳಿದುಕೊಂಡು ವಿಡಿಯೋ ಮಾಡಿ. ಜನರಿಗೆ ತಪ್ಪು ಸಂದೇಶ ಕೊಡಬೇಡಿ. ಸತ್ತು ಹೋದ ಮನುಷ್ಯ ನ ಬಗ್ಗೆ ತಪ್ಪು ಸಂದೇಶ ಕೊಡುವುದು ನಿಮಗೆ ಒಳ್ಳೆಯದಲ್ಲ ಅನಿಸುತಿದೆ. 🙏🏻🙏🏻
ಇವರಿಗೆ ವೀವ್ಸ್ ಕಡಿಮೆಯಾದಾಗ ಈ ತರ ಥರ್ಡ್ ಕ್ಲಾಸ್ ಇಲ್ಲದೆ ಇರೋದೆಲ್ಲ ಹಾಕಿ ವೀವ್ಸ್ ನೋಡಬೇಕು ಅಂತ ಮಾಡುತ್ತಾರೆ ಅಷ್ಟೇ.... ಗೊತ್ತಿರಲಿಲ್ವಾ ಪ್ರಭಾಕರ್ ಗೆ ಅಷ್ಟು ವಯಸ್ಸಾಗಿದೆ ಆದ್ರೂ ಅವರಿಗೆ ಮದುವೆನೇ ಆಗಿಲ್ಲ ಆದ್ರೂ ಜಯಮಾಲ ಒಬ್ಬಳೇ ನ ಹೆಂಡ್ತಿ ಅಂತ ಗೊತ್ತೇ ಆಗಿಲ್ವಾ..... ಈಗ ಬಂದು ಇಂತಹ ವಿಡಿಯೋಗಳನ್ನು ಹಾಕಿದರೆ ಇವರಿಗೆಲ್ಲ ದೊಡ್ಡ ಬರುವ ದಾರಿ ಅಷ್ಟೇ,
Prabhakar sir ond big celebraty avr hinde tumba jana hudugiru barbodu cinema nodi... but prabhakar sir avru buddi heli vapas kalsbekittu.. Thande thara treat madbekittu.. but went wrong.. eega hudugi life halaitu.. ee thara ella heros idre avrgella eshteshtu madve agolla... celebraty agiroru society ge olle message kodbeku not only in cinema but in real life also..
ಯಾರೋ ಮಾಡಿದ ಸಂದರ್ಶನದ ಕ್ಲಿಪ್ ಇಟ್ಕೊಂಡು ನೀನೊಂದು ಎಪಿಸೋಡ್ ಮಾಡ್ತಿಯಾ ನೀನೆ ಹೇಳಿದಂತೆ ಅಂಜು ಅವರಿಗೆ 44 ವರ್ಷ ಅಂತೀಯಾ ವಿನೋದ್ ಪ್ರಭಾಕರ್ಗೆ ಈಗ ಎಷ್ಟು ವಯಸ್ಸಾಗಿದೆ ಅದೆಲ್ಲ ತಿಳ್ಕೊಂಡು ಎಪಿಸೋಡ್ ಮಾಡ್ಬೇಕು ಮತ್ತೆ ನೀನು ಹಿಳಿದಂಗೆ ನಾನು 8-10 ದಿನಗಳಲ್ಲಿ ನಿಮ್ಮ ಬಳಿ ಬಂದು ಮುಖ ದರ್ಶನ ಮಾಡಿಸುತ್ತೇನೆ ಎಂದು ಹೇಳಿ 20 ದಿನವಾಯಿತು ಇನ್ನು ದರ್ಶನ ಮಾಡಿಸಲೇ ಇಲ್ಲ ಮತ್ತೆ ಯಾವ ದರ್ಶನ ಅಂತ ಕೇಳಬೇಡಿ
ಇದೇ ತರಹ ಇಲ್ಲಿ ಒಂದು ಸ್ಟೋರಿ ನೈಜ ಘಟನೆ ಸತ್ಯ ಸತ್ಯವಾಗಿ ನಡಿತಾ ಇದೆ. ಹನಿ ಟ್ರ್ಯಾಕ್ ದಂಧೆ ಅಂದ್ರು ತಪ್ಪಾಗಲ್ಲ. ಒಬ್ಬ ಹುಡುಗನ ಕುಟುಂಬದವರಿಂದ ಬೇರ್ಪಡಿಸಿ ಅವನು ಅವನ ಆಸ್ತಿಪಾಸ್ತಿ ಧಕ್ಕೆಸಿಕೊಳ್ಳಕ್ಕೆ ಅವನನ್ನು ಗುಲಾಮನನ್ನಾಗಿಮಾಡಿಕೊಂಡು ಯಾರೊಂದಿಗೆ ಕುಟುಂಬದವರನ್ನು ಮಾತಾಡಿಸದೆ ನೋಡದೆ ಫೋನ್ ಮಾಡದೆ ತಮ್ಮ ವಶದಲ್ಲಿ ಇಟ್ಟುಕೊಂಡು ಕುಟುಂಬದವರಿಗೆ ತೊಂದರೆ ಕೊಟ್ಟು ತಾವು ಮಾತ್ರ ಸುಖ ಅನುಭವಿಸುತ್ತಿರುವ ಹೆಂಗಸಿನ ಬಗ್ಗೆ ನಾನು ನಿಮ್ಮ ವಾಹಿನಿಯಲ್ಲಿ ಈ ವಿಚಾರವನ್ನು ಪ್ರಸಾರ ಮಾಡಿ ಮಾಡಿದರೆ ಸಾರ್ವಜನಿಕರಿಗೆ ಎಚ್ಚರವಾಗಿರಲು ಅನುಕೂಲವಾಗುತ್ತದೆ. ಎಚ್ಚರಿಕೆ ಗಂಟೆಯೂ ಆಗಿರುತ್ತದೆ.. ನೀವು ಇದರ ಬಗ್ಗೆ ಒಂದು ಎಪಿಸೋಡ್ ಮಾಡುವುದಾದರೆ ನನ್ನ ಫೋನ್ ನಂಬರ್ ತಿಳಿಸಿರುತ್ತೇನೆ ನೀವು ಕಾಂಟ್ಯಾಕ್ಟ್ ಮಾಡಬಹುದು ಹೇಗೆ ಇಲ್ಲಿ ಹನಿ ಟ್ರ್ಯಾಕ್ ನಡಿತಿದೆ ಅಫೀಷಿಯಲ್ ಆಗಿದ್ದನು ಆ ಕುಟುಂಬ ಹೇಗೆ ನೋವನ್ನು ಅನುಭವಿಸುತ್ತಿದೆ ಎನ್ನುವುದನ್ನು ತೋರಿಸಬಹುದು. ತಮ್ಮ ವಾಯ್ಸ್ ನಿಂದ ಈಗಾಗಲೇ ಮೆಚ್ಚುಗೆ ಪಡೆದಿರುವುದರಿಂದ ನಾನು ನಿಮ್ಮ ವಾಹಿನಿಗೆ ಮೊದಲ ಆಯ್ಕೆ ಮಾಡಿಕೊಂಡಿದ್ದೇನೆ. ನೀವು ಪ್ಲೀಸ್ ಸಂಪರ್ಕಿಸಿ.....🙏🙏
Tiger prabhakar personal life chennagilla nija,adre avara films,fights,style, totally tiger prabhakar is gift to our kannada film industry, avara maga vinod prabhakar avarige olleyadagali,JAI HIND JAI KARNATAKA.
What ever it may be ...he is hero or zero we have to respect ladies. Ladies also human being, the person who is not able secure his wife than he is not a hero in real life
ನಿಮ್ಮ ಜೀವನದಲ್ಲಿ ಗಂಡಸರಿಂದ ನಷ್ಟ ಅನುಭವಿಸಿರ್ಬಹೂದು ಆದ್ರೆ ಕೆಲವು ಗಂಡಸರು ವಯಕ್ತಿಕ ವಿಷಯದಲ್ಲಿ fail hagoru edare antavranna nodi yelru Haage eralla example: Power star ಪುನೀತ್ ರಾಜಕುಮಾರ್ sir 🔥❤️ Hdgiru ertare example: Rashmika
ಅಂದರೆ ನಿಮ್ಮ ಪ್ರಕಾರ ಒಳ್ಳೆಯ ವಿಷಯ ಮಾತ್ರ ವಿಮರ್ಶೆಗೆ ಅರ್ಹನ.. ಹೇಳಬಹುದಾ?? ನೆಗೆಟಿವ್ ಹೇಳಬಾರದು ಅಂದ್ರೆ ಏನರ್ಥ....ಸತ್ಯ ತಾನೇ ene ಕಪೋಲ ಕಲ್ಪಿತ ಅಲ್ವಲ್ಲ..enta ಮನಸ್ತಿತಿ ಇದು ಅದೇ ಈ 4 ಮಹಿಳೆಯರಿಗೆ ಆದ ನೋವು??
ಇವರು ಸೆಲೆಬ್ರಿಟಿ ಮರೆ... ಜನಗಳಿಗೆ ಕೆಟ್ಟದು ಒಳ್ಳೇದು ಎರಡೂ gottabeku ಅಲ್ವಾ..ಇವರು ತಿರ್ಡ್ ಐ you tuber celebrity ಪರನೆ hechu hechu video madtare.. ವಿಷಯ ಹೇಳುವಾಗ ಕೆಲವೊಮ್ಮೆ ಅವರ negitive vishyanu ಬರುತ್ತೆ ಪಾಸಿಟಿವ್ ನು ಬರುತ್ತೆ .ಫಾರ್ exampli ನಿನ್ನೆ ಟೆನ್ನಿಸ್ ಕೃಷ್ಣ sir ಅವರ ವಿಡಿಯೋ ಮಾಡಿದ್ರು ಅದು ಕೂಡ ಅವರ ಪರ್ಸನಲ್ ನೀವು ಯಾಕೆ ವಿಮರ್ಶೆ ಮಾಡಿದ್ದು ಹೇಳಿದ್ರ ಟೆನ್ನಿಸ್ ಕೃಷ್ಣ ಅವರು...ಹೇಳಿಲ್ಲ ಅವರು ಹಾಗೆ..ಕುಶಿ ಪಟ್ರು ಗೊತ್ತಾ ನಿಮ್ಗೆ ಅದೇ ತರ...ವಿಷಯ ಅಂದ್ರೆ ಎರಡು ಇರುತ್ತೆ ಹೇಳುವಾಗ ಮೊದಲು ನಿಮ್ಮ ಕೆಟ್ಟ mind set inda aache banni @KumarK2101
Dali miss indiia sir. Esttu kanada film maddidare.vishnuvardan jotte one song superhit sir. Yar baduku chennagi eratte sir ! Yallaradu one onedu katte eratte. Kelavaradu aache baratte ennu kelavaradu baralla astte !
Madve Agirodu yella nija............E 17- 21 ಅಂಥ ವಯಸ್ಸು helirodi ಸುಳ್ಳು sir niv heltirodu ಅಂಜು..... Huttoddu 1975 ... Sir ವಿನೋದ್ 1980 .... Sariyagi thilkomdu..... News... Madi Anju..... Old ಮಲಯಾಳಂ..... Movies ಅಲ್ಲಿ ಮಾಡಿದರೆ.
Ravichandran is best film ನಲ್ಲಿ ಏನ್ ಮಾಡಿದ್ರು ಒಂದೇ ಹೆಂಡ್ತಿ ಜೊತೆ ಇರೋದು😊
Shankar Nag Very good Character And
Great Gentlemen
true my boss Shankar nag sir really gentleman ❤❤❤❤
ಶಂಕ್ರಣ್ಣ ದೇವ್ರು 💛❤️🙏
ಇದಕ್ಕೆಲ್ಲ ಕಾರಣ ಅವರ ಕುಡಿತದ ಚಟ. ಅವರ ಅಭಿನಯ ನೋಡಿದ್ರೆ ತುಂಬಾ ಇಷ್ಟ ಹಾಗೂ ಹೆಮ್ಮೆ ಆಗುತ್ತೆ .ಆದ್ರೆ ನಿಜ ಜೀವನದಲ್ಲಿ ನೋಡಿದ್ರೆ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಅನಿಸುತ್ತೆ .ಆದ್ರೂ ಅವ್ರಿಗೆ ನೋಡಿದ್ರೆ ಜೀವ ಮರಗುತ್ತೆ.
ಅಂಜು ಪ್ರಭಾಕರ್ ಹುಟ್ಟಿದು 1979 ರಲ್ಲಿ. ವಿನೋದ್ ಪ್ರಭಾಕರ್ ಹುಟ್ಟಿದು 1980 ರಲ್ಲಿ ಅದು ಹೇಗೆ ವಿನೋದ್ ಪ್ರಭಾಕರ್ ಗೆ 21 ವರ್ಷ ವಯಸ್ಸಗಿದೆ? ಇದೆಲ್ಲ ಪಕ್ಕ ಸುಳ್ಳು ಅನಿಸುತಿದೆ. ಸರ್ ನಿಮ್ಮ ವಿಡಿಯೋ ಗಳನ್ನ ನಾನು ತುಂಬಾ ನೋಡುತ್ತೆನೆ ದಯವಿಟ್ಟು ವಿಷಯ ಸರಿಯಾಗಿ ತಿಳಿದುಕೊಂಡು ವಿಡಿಯೋ ಮಾಡಿ. ಜನರಿಗೆ ತಪ್ಪು ಸಂದೇಶ ಕೊಡಬೇಡಿ. ಸತ್ತು ಹೋದ ಮನುಷ್ಯ ನ ಬಗ್ಗೆ ತಪ್ಪು ಸಂದೇಶ ಕೊಡುವುದು ನಿಮಗೆ ಒಳ್ಳೆಯದಲ್ಲ ಅನಿಸುತಿದೆ. 🙏🏻🙏🏻
ಇವರಿಗೆ ವೀವ್ಸ್ ಕಡಿಮೆಯಾದಾಗ ಈ ತರ ಥರ್ಡ್ ಕ್ಲಾಸ್ ಇಲ್ಲದೆ ಇರೋದೆಲ್ಲ ಹಾಕಿ ವೀವ್ಸ್ ನೋಡಬೇಕು ಅಂತ ಮಾಡುತ್ತಾರೆ ಅಷ್ಟೇ.... ಗೊತ್ತಿರಲಿಲ್ವಾ ಪ್ರಭಾಕರ್ ಗೆ ಅಷ್ಟು ವಯಸ್ಸಾಗಿದೆ ಆದ್ರೂ ಅವರಿಗೆ ಮದುವೆನೇ ಆಗಿಲ್ಲ ಆದ್ರೂ ಜಯಮಾಲ ಒಬ್ಬಳೇ ನ ಹೆಂಡ್ತಿ ಅಂತ ಗೊತ್ತೇ ಆಗಿಲ್ವಾ..... ಈಗ ಬಂದು ಇಂತಹ ವಿಡಿಯೋಗಳನ್ನು ಹಾಕಿದರೆ ಇವರಿಗೆಲ್ಲ ದೊಡ್ಡ ಬರುವ ದಾರಿ ಅಷ್ಟೇ,
Prabhakar sir ond big celebraty avr hinde tumba jana hudugiru barbodu cinema nodi... but prabhakar sir avru buddi heli vapas kalsbekittu.. Thande thara treat madbekittu.. but went wrong.. eega hudugi life halaitu.. ee thara ella heros idre avrgella eshteshtu madve agolla... celebraty agiroru society ge olle message kodbeku not only in cinema but in real life also..
ಏನೇ ಆಗಲಿ ವಿನೋದ್ ಪ್ರಭಾಕರ್ ಅವರಿಗೆ.ನಮ್ಮ ಕರ್ನಾಟಕ ಜನತೆ ಆದಷ್ಟು ಸಪೋರ್ಟ್ ಮಾಡಿ.ಅಷ್ಟೇ ಸಾಕು ಏಕೆಂದರೆ ಅವರಲ್ಲಿ ಒಬ್ಬ ಒಳ್ಳೆ ಕಲಾವಿದ ಇದ್ದಾನೆ
Yake ಬೇರೆಯವರು beli barda
ಪ್ರೀತಿ ಪ್ರೇಮ ಮಾತಾಡೋದು ಜೊತೆಗೆ ರೌಂಡ್ಸ್ ಓಡಿಯೋಡು shoping gifts party ಎಲ್ಲಾ ಸುಲಭ ಆದ್ರೆ ಮದುವೆ ಸಂಸಾರ ಜೀವನ ಅಷ್ಟು ಸುಲಭ ಅಲ್ಲಾ ?
That's so true.. And nowadays people think roaming is love
ಏಡ್ಸ್ ಆಗಿ ಸತ್ತನಾ ಇವ್ನು😊
He also think..if its vishnuvardhan he will teach that girl to dont do this ..this is attraction..maturity ..
Great job for bringing the truth. Your interviews, facts have L great integrity !
Yaru enadru mathadalli bro 🥰 u don't care, All the best bro,🤗
My God,, REALLY IT IS A BELIVABLE STORY,,,,,,,,😪😪😪😪😪😪😪
ಟೈಗರ್ ಪ್ರಭಾಕರ್ ಅಪ್ರತಿಮ ಕಲಾವಿದ ಇದು ಮಾತ್ರ ನಮಗೆ ಗೊತ್ತು. ಅವರ ವೈಯಕ್ತಿಕ ಜೀವನ, ಅವರ ಚಟ , ಅವರ ಬೇರೆ ರೀತಿಯ ಚೂಲು ಇವೆಲ್ಲ ನೀವು ಹೇಳಿದ ಮೇಲೇನೆ ನಮಗೆ ಗೊತ್ತಾಗಿದ್ದು.
Keep it up sir .... In my opinion
"Third eye channel is the mirror of this society " it exactly shows celebraties life as it is" .....
ಯಾರೋ ಮಾಡಿದ ಸಂದರ್ಶನದ ಕ್ಲಿಪ್ ಇಟ್ಕೊಂಡು ನೀನೊಂದು ಎಪಿಸೋಡ್ ಮಾಡ್ತಿಯಾ ನೀನೆ ಹೇಳಿದಂತೆ ಅಂಜು ಅವರಿಗೆ 44 ವರ್ಷ ಅಂತೀಯಾ ವಿನೋದ್ ಪ್ರಭಾಕರ್ಗೆ ಈಗ ಎಷ್ಟು ವಯಸ್ಸಾಗಿದೆ ಅದೆಲ್ಲ ತಿಳ್ಕೊಂಡು ಎಪಿಸೋಡ್ ಮಾಡ್ಬೇಕು ಮತ್ತೆ ನೀನು ಹಿಳಿದಂಗೆ ನಾನು 8-10 ದಿನಗಳಲ್ಲಿ ನಿಮ್ಮ ಬಳಿ ಬಂದು ಮುಖ ದರ್ಶನ ಮಾಡಿಸುತ್ತೇನೆ ಎಂದು ಹೇಳಿ 20 ದಿನವಾಯಿತು ಇನ್ನು ದರ್ಶನ ಮಾಡಿಸಲೇ ಇಲ್ಲ ಮತ್ತೆ ಯಾವ ದರ್ಶನ ಅಂತ ಕೇಳಬೇಡಿ
Edhu neja ok
Yes
He is one of my favorite hero in my childhood..
Same tooo
ಇದೇ ತರಹ ಇಲ್ಲಿ ಒಂದು ಸ್ಟೋರಿ ನೈಜ ಘಟನೆ ಸತ್ಯ ಸತ್ಯವಾಗಿ ನಡಿತಾ ಇದೆ. ಹನಿ ಟ್ರ್ಯಾಕ್ ದಂಧೆ ಅಂದ್ರು ತಪ್ಪಾಗಲ್ಲ. ಒಬ್ಬ ಹುಡುಗನ ಕುಟುಂಬದವರಿಂದ ಬೇರ್ಪಡಿಸಿ ಅವನು ಅವನ ಆಸ್ತಿಪಾಸ್ತಿ ಧಕ್ಕೆಸಿಕೊಳ್ಳಕ್ಕೆ ಅವನನ್ನು ಗುಲಾಮನನ್ನಾಗಿಮಾಡಿಕೊಂಡು ಯಾರೊಂದಿಗೆ ಕುಟುಂಬದವರನ್ನು ಮಾತಾಡಿಸದೆ ನೋಡದೆ ಫೋನ್ ಮಾಡದೆ ತಮ್ಮ ವಶದಲ್ಲಿ ಇಟ್ಟುಕೊಂಡು ಕುಟುಂಬದವರಿಗೆ ತೊಂದರೆ ಕೊಟ್ಟು ತಾವು ಮಾತ್ರ ಸುಖ ಅನುಭವಿಸುತ್ತಿರುವ ಹೆಂಗಸಿನ ಬಗ್ಗೆ ನಾನು ನಿಮ್ಮ ವಾಹಿನಿಯಲ್ಲಿ ಈ ವಿಚಾರವನ್ನು ಪ್ರಸಾರ ಮಾಡಿ ಮಾಡಿದರೆ ಸಾರ್ವಜನಿಕರಿಗೆ ಎಚ್ಚರವಾಗಿರಲು ಅನುಕೂಲವಾಗುತ್ತದೆ. ಎಚ್ಚರಿಕೆ ಗಂಟೆಯೂ ಆಗಿರುತ್ತದೆ.. ನೀವು ಇದರ ಬಗ್ಗೆ ಒಂದು ಎಪಿಸೋಡ್ ಮಾಡುವುದಾದರೆ ನನ್ನ ಫೋನ್ ನಂಬರ್ ತಿಳಿಸಿರುತ್ತೇನೆ ನೀವು ಕಾಂಟ್ಯಾಕ್ಟ್ ಮಾಡಬಹುದು ಹೇಗೆ ಇಲ್ಲಿ ಹನಿ ಟ್ರ್ಯಾಕ್ ನಡಿತಿದೆ ಅಫೀಷಿಯಲ್ ಆಗಿದ್ದನು ಆ ಕುಟುಂಬ ಹೇಗೆ ನೋವನ್ನು ಅನುಭವಿಸುತ್ತಿದೆ ಎನ್ನುವುದನ್ನು ತೋರಿಸಬಹುದು. ತಮ್ಮ ವಾಯ್ಸ್ ನಿಂದ ಈಗಾಗಲೇ ಮೆಚ್ಚುಗೆ ಪಡೆದಿರುವುದರಿಂದ ನಾನು ನಿಮ್ಮ ವಾಹಿನಿಗೆ ಮೊದಲ ಆಯ್ಕೆ ಮಾಡಿಕೊಂಡಿದ್ದೇನೆ. ನೀವು ಪ್ಲೀಸ್ ಸಂಪರ್ಕಿಸಿ.....🙏🙏
Thukaligalu
"LOAFER" PRABHAKAR.
Mine too
ಪ್ರಭಾಕರ ಅವರಿದ್ದಾಗ ಈ ವಿಷಯ ತಿಳಿದಿದ್ದರೆ ಓಕೆ ಆದರೆ ಅವರು ಸತ್ತಮೇಲೆ ತಿಳಿಸಿದರೆ ಹೇಗೆ ನಂಬುವುದು ಏಕೆಂದರೆ ಅವರೆಂದರೆ ನನಗೆ ತುಂಬಾ ಅಭಿಮಾನ
😂😂lo Kakasu awaga ettara media illa ok 😂
Lee.idu.dagar.
Your Explanation is Ultimate 💖💖👏👏🙏
I have watched your full interview Such a great women you are anju mam great mom
Good analysis, it's necessary to bring out the truth, to his family and public
How sad. She only knows pain she has go through
ಅಷ್ಟು ಹೆಣ್ಣು ಮಕ್ಕಳ ಶಾಪದಿಂದಾನೇ,, ಅವರ ಕೊನೆಗಲದಲ್ಲಿ ನರಕ ಅನುಭವಿಸಿ, ನರಳಾಡಿ ಹೋಗಿದ್ದು ಅನ್ಸುತ್ತೆ. ಬೇಗಾ ಹೋಗಿದ್ದು ಒಳ್ಳೆಯದಾಯ್ತು..
Iddaga Ella hinde barthare.enilladaga yar barthre.
😢😢😢yaru madudru thape sir nevu elidhu sari Yara life halu madoke yarigu rights illa 😢
ಮದುವೆ ಆಗಿದೆ ಅಂತ ಗೊತ್ತಿದ್ದೂ ಹೆಣ್ಣು ಮಕ್ಕಳು ಅಂತವನ ಮದುವೆ ಆಗುವುದು ತಪ್ಪು ಅಲ್ವಾ.
Tiger prabhakar personal life chennagilla nija,adre avara films,fights,style, totally tiger prabhakar is gift to our kannada film industry, avara maga vinod prabhakar avarige olleyadagali,JAI HIND JAI KARNATAKA.
Super voice nice video sir
Appa madida karmane maga
Anubavisutirodu vinod . Vinod my favourite hero
Not 21 years it's 2 years difference....he is elder to anju madam ...please saw the full episode clearly.....
ಅವಳು ಅಪ್ಪ ಅಮ್ಮ ಮಾತು ಕೇಳಿದ್ರೆ ನೆಮ್ಮದಿ ಇಂದ irtidhlu.
Soldiers and farmers are the True heroes not these actors.
Good Information 🙏🙏papa
Eveyone stop idolising actors..u r ...ur own hero..😊
ಸತ್ತೋರ್ ಬಗ್ಗೆ ಬೇಕಾ ಈವಾಗ.....
Old is gold... as well as old things, old persons life also gold bro...
No issues,can't forgive the atrocities they commit just bcz they are dead...
OMG he was my favourite
True, chanel
Screen mele hero.. real life nalli vilan😢
Adu avar personal life so you don't have any rights got it 👍
@@kishorekulkarni8258 ನಾಳೆ ನಿನ್ನ ಮನೆ ಹೆಣ್ಣು ಮಗಳಿಗೆ ಈ ಸ್ಥಿತಿ ಬಂದಾಗ ಇದೆ ಮಾತು ಹೇಳ್ತಾರೆ ಬೇರೆ ಅವರು...
What ever it may be ...he is hero or zero we have to respect ladies. Ladies also human being, the person who is not able secure his wife than he is not a hero in real life
ನಮ್ ಟೈಗರ್ ಅವರು ನಮಗೇ
ಯಸ್ಟೇ ವಷ್ರ ಆದ್ರು ನಮಗೇ ಹುಲಿ 🐯
Yavudo kalada kathe yenakke yeltira ?????
When a person loses his character, lose everything.. the person who treats his family well , he will be proud
Beereyavara jeevana kedakuvudannu nellise sir... Please
There personal character is very important as they are in public life, some peoples has projected his good but ....?
Superrrrr sir🙏🙏🙏🙏🙏🙏🙏
Age ಆದ್ಮೇಲೆ interest kammi ಆಗಿದೆ ಅಷ್ಟೇ ಅದ್ರಲ್ಲಿ ಏನ್ ಇದೆ😊
Machine tiger
Sadist😊
ಅದಕೆ ಈವನ್ ಮಗ ಹಿಂದೆ ಬಿದ್ದಿದು😊
ಶಂಕ್ರಣ್ಣ ದೇವ್ರು 💛❤️🙏
ಮಹೇಂದ್ರ ಅಂತ ಏನೋ ಒಂದು ಫಿಲ್ಮ್ ಬಂದಿತ್ತು ತೂ ನೋಡಕ್ಕೆ ನಾಚಿಕೆ ಆಗೋದು ಡಬ್ಬಾ movie😊
Prabhakar sir eddaga he vedeo madlilla.evaga yak madthidira avru evaga bakila evaga yak avr story ..😔
ಆವಾಗ ಈ ಅನುಕೂಲ ಇರಲಿಲ್ಲ
Ley guldu tilkond maatadu, awaga RUclips irlilla
@@leelavathibr161 hogli bidi yella hanebaraha yenu madakkalla ☹️ yakandre yellavu pre planned aagirutthe
Sir nivu bere video enda thegedu video madtira own agi yenu helala swalpa andru erbekala
Yes gandasaralla masagararu
Punit Rajkumar
Rashmika mandanna 😂😂😂😂
ನಿಮ್ಮ ಜೀವನದಲ್ಲಿ ಗಂಡಸರಿಂದ ನಷ್ಟ ಅನುಭವಿಸಿರ್ಬಹೂದು ಆದ್ರೆ ಕೆಲವು ಗಂಡಸರು ವಯಕ್ತಿಕ ವಿಷಯದಲ್ಲಿ fail hagoru edare antavranna nodi yelru Haage eralla example: Power star ಪುನೀತ್ ರಾಜಕುಮಾರ್ sir 🔥❤️
Hdgiru ertare example: Rashmika
All anta balsbedi yar madidaro avr name heli aste
Thats y vishnu dada forever
ಅವರ ವಯಕ್ತಿಕ ವಿಷಯಗಳ ವಿಮರ್ಶೆ ಯಾಕೆ ಬೇಕು ನಿಮಗೆ???
ಅಂದರೆ ನಿಮ್ಮ ಪ್ರಕಾರ ಒಳ್ಳೆಯ ವಿಷಯ ಮಾತ್ರ ವಿಮರ್ಶೆಗೆ ಅರ್ಹನ.. ಹೇಳಬಹುದಾ?? ನೆಗೆಟಿವ್ ಹೇಳಬಾರದು ಅಂದ್ರೆ ಏನರ್ಥ....ಸತ್ಯ ತಾನೇ ene ಕಪೋಲ ಕಲ್ಪಿತ ಅಲ್ವಲ್ಲ..enta ಮನಸ್ತಿತಿ ಇದು ಅದೇ ಈ 4 ಮಹಿಳೆಯರಿಗೆ ಆದ ನೋವು??
ಇವರು ಸೆಲೆಬ್ರಿಟಿ ಮರೆ... ಜನಗಳಿಗೆ ಕೆಟ್ಟದು ಒಳ್ಳೇದು ಎರಡೂ gottabeku ಅಲ್ವಾ..ಇವರು ತಿರ್ಡ್ ಐ you tuber celebrity ಪರನೆ hechu hechu video madtare.. ವಿಷಯ ಹೇಳುವಾಗ ಕೆಲವೊಮ್ಮೆ ಅವರ negitive vishyanu ಬರುತ್ತೆ ಪಾಸಿಟಿವ್ ನು ಬರುತ್ತೆ .ಫಾರ್ exampli ನಿನ್ನೆ ಟೆನ್ನಿಸ್ ಕೃಷ್ಣ sir ಅವರ ವಿಡಿಯೋ ಮಾಡಿದ್ರು ಅದು ಕೂಡ ಅವರ ಪರ್ಸನಲ್ ನೀವು ಯಾಕೆ ವಿಮರ್ಶೆ ಮಾಡಿದ್ದು ಹೇಳಿದ್ರ ಟೆನ್ನಿಸ್ ಕೃಷ್ಣ ಅವರು...ಹೇಳಿಲ್ಲ ಅವರು ಹಾಗೆ..ಕುಶಿ ಪಟ್ರು ಗೊತ್ತಾ ನಿಮ್ಗೆ ಅದೇ ತರ...ವಿಷಯ ಅಂದ್ರೆ ಎರಡು ಇರುತ್ತೆ ಹೇಳುವಾಗ ಮೊದಲು ನಿಮ್ಮ ಕೆಟ್ಟ mind set inda aache banni @KumarK2101
ಹೇ ಥರ್ಡ್ ಕ್ಲಾಸ್.. ಈ ಡರ್ಡ್ ಕ್ಲಾಸ್ ಸ್ಟೋರಿಗಳನ್ನ ನೀನ್ಯಾಕೆ ನೋಡ್ತೀಯಾ.. ಒತ್ತಾಯಿಸಿದ್ನಾ ಬಾ ನೋಡು ಅಂತಾ
@@ThirdEyekannada ree swamy sariyagi reply madi. prabhakar avru kelidra neevu prabhakar avara bagge ondu video madi antha
ningeno avr page avr ista... bekudre nodu ila bedu bevarsi
Nija jeevanadallu villain evnu
Girls should never fall old uncles for security, money n other things. Be emotionally strong else people will use
🌹ಟೈಗರ್ ♥️👉
Forget their message for public, it was not good for his own children.Third class characters.😢Cheater Prabhakar.
THE REAL VILLAIN
ಇಂತವರು 10 ಮನೆಗೆ ಒಬ್ಬರಾದರೂ ಇದ್ದೇ ಇದ್ದಾರೆ..
ದೊಡ್ಡ ಹೋರಿ 😜😜😜ಇಲ್ಲಾಂದ್ರೆ 4 ಮದ್ವೆ ಎನಿಕೆ 🙈
😄😅
😂😂
ಒಳ್ಳೇಯವರು ಅನ್ನುಸ್ಕೊಳರು ಕೂಡ ಕೆಲವು ಸಮಯದಲ್ಲಿ ಕೆಟ್ಟೊರಾಗ್ಬಿತಾರೆ.
ಇವರೆಲ್ಲಾ ಸಮಾಜಕ್ಕೆ ಕೊಡುಗೆ???????
Dolly also heroin in Prabhakar movie
ಪ್ರಭಾಕರ್ ಅವರ ವ್ಯಕ್ತಿತ್ವ hopeless fellow ಸೋ god given punishment
What respect can anyone get if he or she doesn't follow any ethics or morals in his or her personal life especially in the case of a celebrity
ಎಲ್ಲ ಫಿಲ್ಮ್ ನಾಯಕರ ನಾಯಕಿ ಯರ ಕಥೆ ಇಷ್ಟೆ .
enthorna personal life alli nenp madkondre bhaya athegu
Very sad news.
Dolly andre Ambareesh avare jothe Musuku anno movie li heroine aagiddoru…
Bere channel info na yestu clean agi helidira
This is his personal topic
Now Anju son , is studying?
Very funny of senior actors tiger prabakar but it was very cruel story of him and her
He is good hero in films but villian in real life very bad
ShankAra ana devaru
Anju, in which movies she acted?
King(1998)
Prabhakar picture acting olledilla
but really life olle acting madi hudgiranna mosa madiddane
Dali miss indiia sir.
Esttu kanada film maddidare.vishnuvardan jotte one song superhit sir.
Yar baduku chennagi eratte sir ! Yallaradu one onedu katte eratte.
Kelavaradu aache baratte ennu kelavaradu baralla astte !
One coin two face.
Neve yaste eludru brother e samaja henumakalu mele thapagi mattadodhu jasthi kela Kakasu jana😢
❤
U never escape from karma illi madiddu ille Anubavisabeku avrige maduve agirodu gottilde iralla vayasu . E vayasalli enu gottagalla anubavisabeku
It is his personal life
Tiger
3rd wife is Dolly Minas....Hindi TV serials actress, model and Punjabi film actress
ಏನ್ ಹೇಳೋದು ಫೇಸ್ಬುಕ್ ಲೀ ಕಾಮೆಂಟ್ ಮಾಡೀನಿ 🤦♀️🤦♀️🤦♀️
Guru avaru doddavaru evaga illa avaru, yakiga vimarsy
Anju prabhakar DOB 1975
Vinod prabhakar DOB 1980
How can anju prabhakar be 17 years when vinod prabhakar is 21 years.
Tiger alla bori..🐂🐂🐂🤔🤔🤔
ಟೈಗರ್..... ಲೈಫನಲ್ಲಿ.... ಟೈಗರ್.... 🙄🙄🙄🙄🤭🤭😜😜😜😜😜
🥺😢😢
Madve Agirodu yella nija............E 17- 21 ಅಂಥ ವಯಸ್ಸು helirodi ಸುಳ್ಳು sir niv heltirodu ಅಂಜು..... Huttoddu 1975 ... Sir ವಿನೋದ್ 1980 .... Sariyagi thilkomdu..... News... Madi Anju..... Old ಮಲಯಾಳಂ..... Movies ಅಲ್ಲಿ ಮಾಡಿದರೆ.
Very sad no word sad only
Vinod prabakar avaramma yaru
tiger prabhakar awaru yantha vyakti bahu dodda heart udauru andre tappilla
Life halagiddu alchohal karana,alchohal kuduyuvaru yechara
Drone dodda skech haaktiddaane, haakodaakta sakattaaketaane toopi
Nivu bereyavar video nodi cantent creat madbedi
ನಮ್ ಕ ಮುಂಚೂಲಿಂದಾನು ಈ ಯಪ್ಪಾನ್ ಬಗ್ಗೆ ಒಲವುಲ್ಲಾ ಪೋ 😁😁😁😁
Prabhakar avara persinal vishya Ninage yaako bevarsi
Good actor even more cruality not good