That's awesome. May you be blessed with long and healthy life. I was just born in 1972. But grew up listening to this song on Dharwar radio station. And in March 2024, listening to this song from a distant land. Thanks to technology for taking us back in time.
ಸರಿಯಾಗಿ ಹೇಳಿದಿರಿ ಸಾರ್. ಈ ಹಾಡಿಗೆ ಸರಿ ಸಮನಾದ ಹಾಡು ಇನ್ನೊಂದಿಲ್ಲ. PB Srinivas ರವರಿಗೆ ಸರಿಸಮಾನವಾದ ಕಂಠ ಇನ್ನೊಂದಿಲ್ಲ. ಯಾರ ಧ್ವನಿಯೂ ಹೀಗೆ ನಮ್ಮ ಮನಸ್ಸಿನೊಳಕ್ಕೆ ಈ ರೀತಿ ಇಳಿಯುವುದಿಲ್ಲ. One and only PB Srinivas❤️❤️❤️
ನಮ್ಮ ಪ್ರೀತಿಯ ರಾಮಾಚಾರಿ ವಿಷ್ಣು ಗೆ ನಮ್ಮ ಗುರುಗಳಾದ ಪಿ. ಬಿ. ಶ್ರೀನಿವಾಸರು ಹಾಡಿರೋ ಮಹಾನ್ ಗೀತೆ. ರಾಮಾಚಾರಿಯಂತಹ ಪುಂಡನೂ ಪ್ರೀತಿಗೆ ಸೋಲುವಂತೆ ಮಾಡಿದ ಗೀತೆ. A heartfelt salute to PBS, VISHNU, PUTTANNA, VIJAYABHASKAR AND VIJAYANARASIMHA
First Ever Slow motion Effect applied in Whole Indian Cinema Industry without any Graphics and Computer at that Time Respects to Puttana Kangal Creativity
ಈ ಹಾಡ್ನಲ್ಲಿ ಮೊದಲು ಮಧ್ಯ ಮದ್ಯದಲ್ಲಿ ಹಾಗೂ ಕೊನೆಯಲ್ಲಿ ಬರುವ ಮೆಲೋಡಿ ಯಾವ musical instrument ದು ಯಾರಾದ್ರೂ ಹೇಳಿ. ತುಂಬಾ ಅದ್ಭುತವಾದ ಸೌಂಡ್ ಅದು. ಹಾಟ್ಸ್ ಆಫ್ ವಿಜಯಭಾಸ್ಕರ್ ಸರ್.❤🙏
ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಮಹೋನ್ನತ ಚಲನಚಿತ್ರ ನಾಗರಹಾವು ಎವರ್ ಗ್ರೀನ್ ಸಾಂಗ್ ಕೇಳಕ್ಕೆ ಮಹಾದಾನಂಚ ಇನ್ನು ನೂರಾರು ವರ್ಷಗಳ ನಂತರವೂ ಲೆಜೆಂಡ್ ಚಿತ್ರ
ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಚಿತ್ರರಂಗದ ಸ್ವರ್ಣಯುಗ ದಲ್ಲಿ ಇದ್ದೆವು ಎಂದು ತಿಳಿದದ್ದು ಅದು ಕಳೆದ ಮೇಲೆ!!!!!!.60ವರ್ಷಗಳ ನಂತರವೂ ಅದರ ನೆನಪಿನಲ್ಲಿ ಆನಂದಿಸುತ್ತಾರೆ. ನಾಗರಹಾವು ಚಿತ್ರ ಒಂದು ಅಮರ ಕಾವ್ಯವೇ.
@@suresh3321no way first angry man dr vishnuvardhan this first slow motion fllm music director Vijay Bhaskar tamizh mudaliar Brahmins contributed the best especially in South India cinema still hate them
Indian film industry's first slow motion video song... Vijayanarasimha+P.B.Srinivas+Puttanna kanagal =ಬಾರೆ ಬಾರೆ ಚೆಂದದ ಚೆಲುವಿನ ತಾರೆ 🎶❤️🩹🤗 🦁ದಾದಾ..{💛❤️ಹೆಮ್ಮೆಯ ಕನ್ನಡಿಗ
Awesome movie, Shri Vishnuvardhan, Shri Ashwath,smt Arati shri ,vijayanarasimha , Shri Vijaya bhaskar, Shri puttana kanagal, Shri P.b.srinivas and all the actors and crew members. TUMKUR, what a beautiful place!! I watched it there.
1972 ರಲ್ಲಿ ನಾಗರಹಾವು ಚಿತ್ರದ ಚಿತ್ರೀಕರಣದ ಸಮಯದಲ್ಲಿ,ನಮ್ಮ ತಾತ,ನನ್ನ ತಾಯಿಯ ತಂದೆ,ಚಿತ್ರತಂಡದವರಿಗೆ, ಷೂಟಿಂಗ್ ಮುಗುಯುವವರೆಗೂ,ಊಟದ ವ್ಯವಸ್ಥೆ ನೋಡ್ಕೊಂಡು ಇರೋದು ನಮ್ಮ ತಾತ,ಈ ವಿಷಯ ನಮಗೆ ಹೇಳಿರೋ ನೆನಪು ಇದೆ
ನಾವು puc ಆರ್ಟ್ಸ್ ಕಾಲೇಜು ಚೀತ್ರದುರ್ಗ ಶೂಟಿಂಗ್ ವೇಳೆ ತುಂಬಾ ಎಂಜಾಯ್ ಮಾಡಿದೆವು
ಆಗ 1972,
51 ವರ್ಷ ಇನ್ನೂ ಆ ನೆನಪು ಮಾಸಿಲ್ಲ!.
Sir, neeve ಧನ್ಯ
Great
That's awesome. May you be blessed with long and healthy life. I was just born in 1972. But grew up listening to this song on Dharwar radio station. And in March 2024, listening to this song from a distant land. Thanks to technology for taking us back in time.
ನೆನಪು ಸದಾ ಹಸಿರು
ನೀವೇ ಪುಣ್ಯವಂತರು ಸರ್
ನಾನು ಈ ಚಿತ್ರೀಕರಣ ನಡೆಯುವ ಎರಡುದ ದಿನ ಮುಂಚೆ ಈ ತಂಡ ಜೊತೆ ರೈಲಿನಲ್ಲಿ ಪ್ರಯಾಣಿಸಿದ್ದ ನೆನಪು ಇನ್ನೂ ಮಾಸಿಲ್ಲ.ಶೇಷಾದ್ರಿ ವಿಶ್ರಾಂತ ಇಂಜಿನಿಯರ್ ಭಾರತೀಯ ರೈಲ್ವೆ.
Those are really beautiful days
Thank you sir
ಎಂತ ಪುಣ್ಯವಂತರು ಸರ್ ನೀವು
😢😢😢 143
Best,memori,sir❤🎉
ಇಲ್ಲಿಯವರೆಗೆ ಇದಕ್ಕೆ ಸಮನಾದ ಹಾಡು, ಸಾಹಿತ್ಯ, ಸಂಗೀತ ಸಂಯೋಜನೇ ಯಾರು ಸಾಟಿ ಆಗಿಲ್ಲ.
ಜೊತೆಗೆ pbs ರವರ ಅದ್ಭುತವಾದ ಗಾಯನ.
Exactly sir
ಸರಿಯಾಗಿ ಹೇಳಿದಿರಿ ಸಾರ್. ಈ ಹಾಡಿಗೆ ಸರಿ ಸಮನಾದ ಹಾಡು ಇನ್ನೊಂದಿಲ್ಲ.
PB Srinivas ರವರಿಗೆ ಸರಿಸಮಾನವಾದ ಕಂಠ ಇನ್ನೊಂದಿಲ್ಲ.
ಯಾರ ಧ್ವನಿಯೂ ಹೀಗೆ ನಮ್ಮ ಮನಸ್ಸಿನೊಳಕ್ಕೆ ಈ ರೀತಿ ಇಳಿಯುವುದಿಲ್ಲ.
One and only PB Srinivas❤️❤️❤️
@@shanmukhamusicschool1117 ನಿಜವಾದ ಮಾತು. One and only PBS .
@@shanmukhamusicschool1117yes, very true
Nimma Age 20-25 agiddu ee haadu keltidre ..YOU HAVE THE BEST TASTE IN MUSIC ❤
Puttana kanagal greatest nature director
ನಮ್ಮ ಪ್ರೀತಿಯ ರಾಮಾಚಾರಿ ವಿಷ್ಣು ಗೆ ನಮ್ಮ ಗುರುಗಳಾದ ಪಿ. ಬಿ. ಶ್ರೀನಿವಾಸರು ಹಾಡಿರೋ ಮಹಾನ್ ಗೀತೆ. ರಾಮಾಚಾರಿಯಂತಹ ಪುಂಡನೂ ಪ್ರೀತಿಗೆ ಸೋಲುವಂತೆ ಮಾಡಿದ ಗೀತೆ. A heartfelt salute to PBS, VISHNU, PUTTANNA, VIJAYABHASKAR AND VIJAYANARASIMHA
Also include photographer
Shri Chittibabu ,for excellent slow motion technique used in this song .
Hats off to P.B. Srinivas and Puttanna Kanagal my guru in whose direction I have acted as a child artist in Paduvarshalli Pandavaru
ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಇರೋವರಿಗೂ ಇರ್ತಾರೆ
ಇದರಲ್ಲಿ ವಿಷ್ಣುವರ್ಧನ್ ಅವರಿಗೆ 22 ವರ್ಷ. ಆರತಿಯವರಿಗೆ 18 ವರ್ಷ.🎉🎉🌹🌹🙏🙏
Wow that looks amazing sir thank you 🙏 for sharing
Wow wt a music, voice of PBS everything is perfect. Hats off to puttanna kanagal ❤
First Ever Slow motion Effect applied in Whole Indian Cinema Industry without any Graphics and Computer at that Time
Respects to Puttana Kangal Creativity
ಮೈಸೂರಿನಲ್ಲಿ ಇದ್ದ ನಾವು ಚಿತ್ರರಂಗವನ್ನು ಹತ್ತಿರದಿಂದ ನೋಡಿದ ಭಾಗ್ಯ, ಚಿತ್ರ ನೋಡುವುದು ಹಬ್ಬ.
ಚಿತ್ರದುರ್ಗ ಜಿಲ್ಲೆಯ ಜೋಗಿನಮಟ್ಟಿಯಲ್ಲಿ ಸುಂದರ ಚಿತ್ರೀಕರಣ... ಎಂದೆಂದಿಗೂ ಮರೆಯದ ಹಾಡು. 👍👌🌹
ಈ ಹಾಡ್ನಲ್ಲಿ ಮೊದಲು ಮಧ್ಯ ಮದ್ಯದಲ್ಲಿ ಹಾಗೂ ಕೊನೆಯಲ್ಲಿ ಬರುವ ಮೆಲೋಡಿ ಯಾವ musical instrument ದು ಯಾರಾದ್ರೂ ಹೇಳಿ. ತುಂಬಾ ಅದ್ಭುತವಾದ ಸೌಂಡ್ ಅದು. ಹಾಟ್ಸ್ ಆಫ್ ವಿಜಯಭಾಸ್ಕರ್ ಸರ್.❤🙏
Saxophone
@bastrdman no bro it dosnt sound like saxphone, it must be some other instrument.
It is Mouth organ
No song can replace this song 🎉🎉🎉🎉
ಹಾಡು ಬರೆದವರು ಹಾಗೂ ಹಾಡಿದವರಿಗೆ ಕೋಟಿ ನಮಸ್ತೆ 🙏🙏🙏
Some,an,madan,Naku,cadagar,hilu,barala,bada,enodu,sala,nang,asiy,hotes,bada,nade,atlaga,hide,awa,aleda,badanawn,hintean,hidaawn,hintean,toluag,nantoneawru,toluga,tone,nang,ale,kingasbadnanu,elyrhokane,,made,hidenen,hogala,hidetoluag,nantone
ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಮಹೋನ್ನತ ಚಲನಚಿತ್ರ ನಾಗರಹಾವು ಎವರ್ ಗ್ರೀನ್ ಸಾಂಗ್ ಕೇಳಕ್ಕೆ ಮಹಾದಾನಂಚ ಇನ್ನು ನೂರಾರು ವರ್ಷಗಳ ನಂತರವೂ ಲೆಜೆಂಡ್ ಚಿತ್ರ
I'm from Karnataka, I accidentally pinged this song, fantastic performance and the way you presented this song❤❤❤
ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಚಿತ್ರರಂಗದ ಸ್ವರ್ಣಯುಗ ದಲ್ಲಿ ಇದ್ದೆವು ಎಂದು ತಿಳಿದದ್ದು ಅದು ಕಳೆದ ಮೇಲೆ!!!!!!.60ವರ್ಷಗಳ ನಂತರವೂ ಅದರ ನೆನಪಿನಲ್ಲಿ ಆನಂದಿಸುತ್ತಾರೆ. ನಾಗರಹಾವು ಚಿತ್ರ ಒಂದು ಅಮರ ಕಾವ್ಯವೇ.
U r right anna
Nagarahavu 7.1 HD version release madi
ದೇಶದಲ್ಲಿ ಸ್ಲೋ ಮೋಷನ್ ನಲ್ಲಿ ಮಾಡಿದ ಮೊದಲ ಚಲನಚಿತ್ರ 🙃❤️
ಚಿತ್ರದುರ್ಗದ ಜೋಗಿನಮಟ್ಟಿಯನ್ನು ಇಷ್ಟೊಂದು ಸುಂದರವಾಗಿ ಸೆರೆ ಹಿಡಿದ ಇನ್ನೊಂದು ಸಿನಿಮಾ ಇಲ್ಲಾ, ಸಾಹಿತ್ಯ, ಸಂಗೀತ, ಚಿತ್ರೀಕರಣ ಅದ್ಬುತ
ಭಾರತೀಯ ಚಿತ್ರರಂಗದ ಮೊದಲ ಸ್ಲೋ ಮೋಷನ್ ಹಾಡು
25 ದರಿಂದ 30 ರ ವಯಸ್ಸಿನವರು ಇನ್ನು ಈ ಸಾಂಗ್ ಕೇಳ್ತಿದೀರಾ ಅಂದ್ರೆ ನಿಮ್ಮ ಮೈಂಡ್ ಮೆಚ್ಚುರಿಟಿ ಚನ್ನಾಗಿದೆ ಅಂತ ಅರ್ಥ , ❤ದಾದಾ
ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ ನೆಮ್ಮದಿ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ 2025
What a song..classic. Truly golden era of KFI
2025 dalli yaaradru keltha iddera e haadanna ? 😂
Indian First Slowmotion Song Very Beautiful❤️❤️❤️❤️❤️👌👌👌
It is the first film in India where both slow motion and normal motion was mixed in the same frame. Look at 1:40 or so to see how he did it.
And once Amir Khan was saying, his movie Jo jeeta wohi Sikandar song Pehla Nasha was India's first slow motion song.
@@suresh3321no way first angry man dr vishnuvardhan this first slow motion fllm music director Vijay Bhaskar tamizh mudaliar Brahmins contributed the best especially in South India cinema still hate them
@@suresh3321When this song was picturised , Amirkhan was still a kid. Kannada film land was ahead of others.
Pehla Nasha is in full slow motion but this song is partially in slow motion..
ಜೋಗಿ ಮಟ್ಟಿ ಚಿತ್ರದುರ್ಗ ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣ ❤
ಕರ್ನಾಟಕ ದ ಊಟಿ ❤
ಇಂದೂ ಮುಂದೆಯೂ ಹಸಿರಾದ ಹಾಡು ಬಹಳ ಭಾವನಾತ್ಮಕ ಹಾಡು .
ಎಂದಯಂದಿಗೂ ಮರೆಯಲಾಗದ ವಿಷ್ಣು ದಾದಾ ಅವರ ಸಿನಿಮಾ ಹಾಗೂ ಅವರ ನೆನಪುಗಳು ❤️,,, i miss u ವಿಷ್ಣು sir ❤️ 🙏
Indian film industry's first slow motion video song...
Vijayanarasimha+P.B.Srinivas+Puttanna kanagal =ಬಾರೆ ಬಾರೆ ಚೆಂದದ ಚೆಲುವಿನ ತಾರೆ 🎶❤️🩹🤗
🦁ದಾದಾ..{💛❤️ಹೆಮ್ಮೆಯ ಕನ್ನಡಿಗ
1972 to 2022 still Not OUT
So Beautiful everyone's Favourite Slow Running song 💝
S it's alive 🎉🎉🎉
Not out forever..it will always remain unbeaten.
ಈ ಸಂಗೀತ ಮಾಂತ್ರಿಕನಿಗೆ 🙏🙏
ವಾವ್ ನಮ್ಮ ಕನ್ನಡ ನೇ ಅದ್ಬುತ ♥️♥️♥️♥️❤️😍😍😍😍😍😍
ನನ್ನ Heart ಫೀಲಿಂಗ್ ಯಾವಾಗ್ಲೂ ಶಾಶ್ವತ
ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ |2|
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದಾ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ತಾರೆ
ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
ಕೈ ಬಳೆ ನಾದದ ಗುಂಗನು ಅಳಿಸಲಾರೆ
ಮೈಮನ ಸೋಲುವ ಮತ್ತನು ಮರೆಯಲಾರೆ |2|
ರೂಪಸಿ ರಂಭೆಯ ಸಂಗವ ತೊರೆಯಲಾರೆ
ಮೌನ ಗೌರಿಯ ಮೋಹದಾ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ತಾರೆ
Dhanyavadagalu 🙏🙏🙏🙏🙏
It is not ಒಲವಿನ ಚಿಲುಮೆಯ ತಾರೆ it is ಒಲವಿನ ಚಿಲುಮೆಯ ಧಾರೆ
Ee geetheya tabala vadhakarige ondhu salute. Yenthaha shuddha vadana. Yarigadaru tabala vadakara hesaru gothidhare dayamadi thilisi!!!
Baddi maklu tave great antare kannadalli yalla kaladallu super hit films songs yalla ide ,sumne namma kannada na degrade madavre
Wow man what a song.. Now that's called real music especially at the beginning of the song... Lots of love and respect ❤😊
ನನ್ನ ಇಷ್ಟದ ಹಾಡು, ಸಾವಿರ ಸಾರಿ ಕೇಳಿರಬಹುದು😂😂😂
One of the most melodius songs in the history of Indian films.
True. But in the history of world cinema.
ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಗೀತೆಗಳನ್ನು vijyanarasimha ಡೈರೆಕ್ಟರ್ puttannakanagal
ಈ ಗೀತೆ ಕೇಳುತ್ತಿದ್ದಾರೆ ನನಗೆ ನನ್ನ ಪ್ರೀತಿಯ ನೆನಪುಗಳು ಮರುಕಳುಸುತ್ತವೆ ನನಗೆ ನಿದ್ದೆ ಬರೋದಿಲ್ಲ
Any 90s kids who are still listening to this mesmerizing song ??
I m d 1
The first Indian slow motion song in which Vishnuvardhan will be acting . Lovely chemistry between Vishnuvardhan and Aarathi
Musical Master class, Superior Lyrics and just look at that magnificent Background Landscape, just one visual spectacle.
ನಂಗೆ ಬಹಳ ಇಷ್ಟವಾದ ಹಾಡು.
PB Srinivasa raayaru nanna Devaru....
whatta voice.... whatta song...
PBS Sir, I miss you Sir... Voice of God...
See the frames and vision ,only distinguished movie director *Puttana Kanagal* can do.
Yes🔥👌
Mellifluous Background Music and Lyrics smooth as Honey 😍
ನನ್ನ ದೇವರು 😘 ವಿಷ್ಣು ದಾದಾ 🙏
ಮೊದಲ ಸ್ಲೋ ಮೋಶನ್ ಸಾಂಗ್ ಇನ್ ಇಂಡಿಯನ್ ಸಿನಿಮಾ 🗿
India's first slow motion song 💞🤗
ನನ್ ತುಂಬಾ ಅಲ್ಪ e ಹಾಡು ಗೆ comments ಹಾಕೋಕೆ,, 🙏🙏🙏🙏🙏🙏ವಿಷ್ಣುದಾದ, pbs, ವಿಜಯ್ ಭಾಸ್ಕರ್ 🙏🙏🙏ಪುಟಣ್ಣ 👏👏👏
ವಿಷ್ಣು ಸರ್ ನನ್ನ ದೇವರು
The first and best slow motion song in Indian film history forever❤❤❤
Highly addictive and mesmerizing, great music
ಈಗ ನನಗೆ ಅರವತ್ತಮ್ಮೂರು ವರ್ಷ. ದುರ್ಗವನ್ನು ಶ್ರೀಮಂತಗೊಳಿಸಿದ ಪುಟ್ಟಣ್ಣ ಜೀ ನಿಮಗೆ ಅನಂತ ನಮನಗಳು
ನಮ್ಮ ಹೆಮ್ಮೆಯ ಚಿತ್ರದುರ್ಗ ಪುಟ್ಟಣ್ಣ ಕಣಗಾಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.ಧನ್ಯವಾದಗಳು.
Scene selection no one can match & music is so melodious.
Awesome movie, Shri Vishnuvardhan, Shri Ashwath,smt Arati shri ,vijayanarasimha , Shri Vijaya bhaskar, Shri puttana kanagal, Shri P.b.srinivas and all the actors and crew members.
TUMKUR, what a beautiful place!!
I watched it there.
ruclips.net/video/Icz5gkG0_BA/видео.html
missing those days , missing those maga stars like vishnu, sir .... I'm missing those super songs .... and what a cinematography...
ಇಬ್ಬರೂ ಮೇರು ಪರ್ವತಗಳೇ ಎಂತಹ ಮನೋಙ್ನ ಅಭಿನಯ.ಮರೆಯಲಾಗದ ಚಿತ್ರೀಕರಣ. ಪೂರ್ತಿ ಚಿತ್ರ ವೇ ಕನ್ನಡ ಚಿತ್ರ
ರಂಗದ ಮೈಲಿಗಲ್ಲು.
ಸೂಪರ್ ಸ್ಟಾರ್ 🔯 ವಿಷ್ಣುವರ್ಧನ್ ಅವರು
2025 ಯಾರಿದ್ದೀರಿ
Respect you Sahasha Simha Vishnuvardhan sir ......
Truly it is golden era❤
Excellent song ever made. My all time favorite actress, heroine Aarathi❤
2024😂 yaradru idara had keloru
Yes
ಇದ್ದೇವೆ
Huu😂
👍🏻
Yes
ಗೀತೆಯ ವಾಕ್ಚಾತುರ್ಯ ಮೇಚ್ಚಲೆ ಬೇಕು 😍
Cameraman, director, hero 🔥🔥🔥 ಜೈ ಪುಟ್ಟಣ್ಣ
Wht a Awesome Song.... Really Hattsup.....🔥🔥👏💯💯👏👏
೨೦೨೪ ರಲ್ಲಿ ಯಾರು ಕೇಳ್ತಿದ್ದೀರಿ ಹೇಳಿ ಗೆಳೆಯರೇ! ಸೊಗಸಾದ ಹಾಡು ಮತ್ತೆ-ಮತ್ತೆ ಕೇಳುವ ಬಯಕೆ ಮೂಡಿಸುತ್ತಿದೆ ❤
First slow motion in india non other than Sandalwood 🗿
ಕನ್ನಡ ಚಿತ್ರರಂಗದ ಕೆಲವೇ ಕೆಲವು ಅದ್ಭುತ ಗೀತೆಗಳಲ್ಲಿ ಇದೂ ಒಂದು. ಸಂಗೀತಗಾರಿಗೆ , ಸಾಹಿತಿಗಳಿಗೆ, ಗಾಯಕರಿಗೆ, ನಟರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.
🙏🙏🙏🙏🙏
ಕೆಲವು ಅಂತ ಯಾಕ್ ಹೇಳ್ತಿರಿ, ಸಾವಿರಾರು ಅದ್ಬುತ ಗೀತೆಗಳಿವೆ ನಮ್ ಕನ್ನಡದಲ್ಲಿ.
Beautiful and very very nice song
E generation kids - slowmo 240fps 960fps alli madkondu buildup thagondre ...aagle namge slowmo andre yenu and thorsi kotta song idu 😊
Beautiful rendition by PB sir.
1972 ರಲ್ಲಿ ನಾಗರಹಾವು ಚಿತ್ರದ ಚಿತ್ರೀಕರಣದ ಸಮಯದಲ್ಲಿ,ನಮ್ಮ ತಾತ,ನನ್ನ ತಾಯಿಯ ತಂದೆ,ಚಿತ್ರತಂಡದವರಿಗೆ, ಷೂಟಿಂಗ್ ಮುಗುಯುವವರೆಗೂ,ಊಟದ ವ್ಯವಸ್ಥೆ ನೋಡ್ಕೊಂಡು ಇರೋದು ನಮ್ಮ ತಾತ,ಈ ವಿಷಯ ನಮಗೆ ಹೇಳಿರೋ ನೆನಪು ಇದೆ
Wow❤
I was studying in 7 th STD this song was played inmy sisters marriage beautiful songs
ಬಾರೆ ಬಾರೆ ಹಾಡು ಗಂಧರ್ವರೇ ಮತ್ತೆ ಬನ್ನಿ
((PBS)) 🙏🙏🙏💐
ಸುಂದರ ಸುಮಧುರ ಮನೋಲ್ಲಾಸ ತರುವ ಹಾಡು ❤❤❤
The most romantic song ever recorded in the Kannada movie. Number 1 , orchestration, tune, lyrics , picturization, acting
ನನಗೆ ಇಷ್ಟವಾದ ಹಾಡು
The most melodious , beautiful song sung by PB the great.
My childhood memoies with this movie
A visial treat to see the picturisation
ಈ ಹಾಡಿನ ಜೊತೆ ಯಾರಾದರೂ ಹಾಡು ಹಾಡುತಿದಿರ 😊😊
S
💐👌👌👌🙏
Hats off to Vishnuvardhan Arati entire film team
ಪುಟ್ಟನ್ನಕನಾಗಲ್ ನಮ್ಮ ಕನ್ನಡ ಚಿತ್ರರಂಗದ ಪಿತಮಹ ಮರೆಯಲು ಸಾಧ್ಯವಿಲ್ಲ
I have some kind of mysterious connection to this song. I don’t know what it feels different when I listen to it.
Varnisalasadya e song yella novannu maresuthye mathe mamathe kela bekenisuthye❤
Hats off to the director and the team
Durgada...siri..beautifully picturised with wonderful music evergr evergreen song...❤
Anyone listening these melody song in 2025 ❤
1 day left
ಯರಿಲ್ಲಿ bigboss ಅಲ್ಲಿ ಈ song keli ಬಂದಿದ್ದೀರಿ
ಚೆಂದದ ಸಾಹಿತ್ಯ. ಅಂದದ ನಟನೆ. ವಿಷ್ಣು ದಾದ ವೆರಿ ಸೂಪರ್ ನಟನೆ
Evergreen song
Beautiful composition, love our Kannada language
❤❤❤ what a miracle movie and my dada acting is very beautiful ❤❤❤
SLOW - MOTION ನಲ್ಲಿ ಚಿತ್ರೀಕರಿಸಿದ ಕನ್ನಡದ ಮೊದಲ ಹಾಡು❤🔥
Nagara havu cinemadalli anthu Aaratthi Namma Vishnu Dada awara abhinaya Ashwathradu yellara abhinaya chennagide ashthu chennagi puttana awaru chitthrisiddare
Malayali here.Learning Kannada to understand more. Become a fan of this song ❤
Most beautiful film vishnuvardan
At his best . One and only best Director, puttanna kanagal. 🎉
51 varhsa adru inu super sang
ನನ್ನ ಗುರು ವಿಷ್ಣುವರ್ಧನ್