ವಜ್ರಮುನಿ ಅಂಗಡಿಯಲ್ಲಿ ರಾಮಾಚಾರಿಗೆ ಕೆಲಸ ಕೊಡಿಸಿದ ಪೈಲ್ವಾನ್ ಎಮ್. ಪಿ. ಶಂಕರ್ | Nagarahavu Kannada Movie Scene

Поделиться
HTML-код
  • Опубликовано: 1 дек 2024

Комментарии • 112

  • @mahadevaprasad4079
    @mahadevaprasad4079 3 года назад +75

    ಅಶ್ವಥ್, ಎಂ, ಪಿ ಶಂಕರ್, ವಿಷ್ಣುವರ್ಧನ್, ವಜ್ರ ಮುನಿ ಕನ್ನಡ ಚಿತ್ರರಂಗದ ಎಂದು ಮರೆಯಲಾಗದ ಧುೃವತಾರೇಗಳು

  • @mallikarjunas1864
    @mallikarjunas1864 3 года назад +24

    ಎಂಥಾ ಅದ್ಭುತ ನಿರೂಪಣೆ....ಈಗಿನ ಸಿನಿಮಾ ಮಂದಿ ಇದನ್ನ ನೋಡಿ ಕಲಿಯಬೇಕು.👌

  • @stick2roots
    @stick2roots 3 года назад +88

    MP Shankar, fantastic acting. ಏನು ಗತ್ತು, ಏನು stylu.. ಅಬ್ಬಾ 👏👏

  • @ashokashok4034
    @ashokashok4034 3 года назад +35

    ನಮ್ಮ ವಿಷ್ಣುವರ್ಧನ್, ನಮ್ಮ ಅಶ್ವತ್. ನಮ್ಮ ಕಲಾವಿದರು ಹೆಸರು ಹೆಸರಲಿ,ಸೂಪರ್.ಜೈ ಸಾಹಸ ಸಿಂಹ ವಿಷ್ಣುವರ್ಧನ್.

  • @Kannadiga960
    @Kannadiga960 3 года назад +68

    ಆ ಕಾಲದಲ್ಲಿ ದುರ್ಗದಲ್ಲಿ ಸ್ಥಳಿಯರದ್ದೆ(ಕನ್ನಡಿಗರ) ಅಂಗಡಿಗಳು,ಮಂಡಿಗಳು ಇತ್ತು ಅನ್ಸುತ್ತೆ. ಈಗ ದುರ್ಗ ತುಂಬಾ ಬರೀ ಮಾರ್ವಾಡಿಯರದ್ದೆ ದರ್ಬಾರ್.

    • @umeshs4558
      @umeshs4558 3 года назад +3

      Yes it is true

    • @Kannadiga960
      @Kannadiga960 3 года назад

      @Rohith Avinash ನಿನ್ ಪ್ರಕಾರ ಕನ್ನಡಿಗರು ಬೇರೆ ರಾಜ್ಯಗಳಲ್ಲಿ ಅಂಗಡಿ open ಮಾಡಿದ್ರೆ ಮಾತ್ರ ಬುದ್ದಿವಂತ್ರ?

    • @bnkirankumar9311
      @bnkirankumar9311 11 месяцев назад +2

      ಅಲ್ಲಿ ಮಾತ್ರ ಅಲ್ಲ ಎಲ್ಲ ಕಡೆ ಅದೇ ಕಥೆ ನಪ್ಪ ಹಳೆ ಶೆಟ್ರ ಅಂಗಡಿ ಎಲ್ಲ ಹೋಯ್ತು 😭😭😭

    • @arvnd-jz5gd
      @arvnd-jz5gd 11 месяцев назад +2

      Poorthi south India dalli Galli Galli yalli

    • @KrishnaKumar-do5we
      @KrishnaKumar-do5we 10 месяцев назад

      ನಮ್ಮವರು ವ್ಯವಹಾರದಿಂದ ವಿಮುಖರಾಗಿ ಓದು ಕೆಲಸ ವಿದೇಶ ಅಂತ ಹೋಗುತ್ತಿದ್ದಾರೆ. ಅದಕ್ಕೆ ಹೀಗೆ. ಆದರೆ ಅವರು ದುಡ್ಡು ಬಿಟ್ಟು ಹೆಮ್ಮೆ ಪಡುವ ಬೇರೆ ಯಾವುದೇ ವಿಷಯಗಳಿಲ್ಲ ನಮ್ಮ ಹಾಗೆ

  • @vinodrajkn2708
    @vinodrajkn2708 3 года назад +16

    ನಮ್ಮ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಯಾವಾಗ್ಲೂ ಸೂಪರ್ ❤🙏ನಮ ಬಾಸ್ ಸಾಹಸ ಸಿಂಹ 🙏❤️❤️❤️❤️ಸೂಪರ್ ❤

  • @RameshRamesh-hr8ly
    @RameshRamesh-hr8ly 11 месяцев назад +5

    ಲಿಲಾವತಿಯವರ ಅದ್ಭುತ ಅಭಿನಯ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಅಶ್ವತ್ ಅಂಬರೀಷ್ ಎಂ‌ ವಿ.ಶಂಕರ್ ವಜ್ಯಮುನಿ ಅಬಿನಯ ಮತ್ತು ವಿ.ರವಿಚಂದ್ರನ್ ತಂದೆ ವೀರಾಸ್ಸಮಿ ಅವರ ನಿರ್ಮಾಣದ ಚಿತ್ರಕ್ಕೆ ತುಂಬಾ ಧನ್ಯವಾದಗಳು

  • @kirankumar9820
    @kirankumar9820 3 года назад +36

    ಇಂಥ ಅದ್ಬುತ ಕಥೆ ಎಂಥಾ ನಟನೆ ,ಒಟ್ಟಿನಲ್ಲಿ ಈ ಮೊವಿಗೆ ಎಸ್ಟ್ ರೇಟಿಂಗ್ ಕೊಟ್ರು ಕಡಿಮೆನೆ

  • @gulmohar4948
    @gulmohar4948 3 года назад +28

    ಪೈಲ್ವಾನರಿಗೆ ಎಷ್ಟು ಗೌರವ ಇತ್ತು ಅಬ್ಬಾ😮

  • @ಸನಾತನವೀರಕನ್ನಡಿಗ

    ಲೀಲಾವತಿ ಅಮ್ಮನಿಗೆ ಸ್ವಂತ ಮಗ ಅಲ್ಲದಿದ್ದರೂ ಮಗನ ತರ ಪ್ರೀತಿಸುವ ನಟನೆ ಅಮೋಘ

    • @FakkireshagasiFakkireshagasi
      @FakkireshagasiFakkireshagasi 8 месяцев назад

      ಅಬ್ಬಬ್ಬಾ ಎಂತ ಫಿಲಂ ಎಂತ ಸ್ಟೋರಿ ❤❤❤❤❤🔥🔥🔥🔥🔥

  • @sankranthicreations6995
    @sankranthicreations6995 3 года назад +79

    ಮಂಡಿಲಿ ವ್ಯಾಪಾರ ಇಲ್ವಾ... ಮಂಡಿಲಿ ವ್ಯಾಪಾರ ಆಗೋದು ಬೇಡ್ವಾ... 😂😂

  • @malenadahudugamastermanjun7834
    @malenadahudugamastermanjun7834 3 года назад +9

    M P Shankar sir...
    Woow wt a Fantastic actor...
    Debut Hero movie for Dr. Vishnuvardhan sir...LEGEND..😍😍😍

  • @vishwa_vish_sb8445
    @vishwa_vish_sb8445 3 года назад +11

    look vajramuni sir..how handsome

  • @santhosh4567
    @santhosh4567 3 года назад +26

    ನಮ್ಮ ಅಪ್ಪ ಹೇಳ್ತಾ ಇದ್ರು ಆಗಿನ ಕಾಲದಲ್ಲಿ ಎಸೆಸೆಲ್ಸಿ ಓದಿದ್ರೆ ಸಾಕು ಕರೆದು ಕರೆದು ಕೆಲಸ ಕೊಡುತಿದ್ರು ಅಂತ, ಇಲ್ಲಿ ನೋಡಿದ್ರೆ ಡಿಗ್ರಿ ಮಾಡಿದ್ರು ಕೆಲಸ ಇಲ್ಲ ಹೇಳ್ತಾವ್ರೆ.

    • @rahd.1400
      @rahd.1400 3 года назад

      🤣

    • @terroronnet
      @terroronnet 3 года назад +4

      Avru sumne hange helirtaare. Neev chennagi odli anta. Adella parents maadta idda scheme bidi.

  • @BharatiSuryavanshi-z9w
    @BharatiSuryavanshi-z9w 11 месяцев назад

    ಅಶ್ವಥ್ ಸರ್, ವಿಷ್ಣು ಸರ್, ಲೀಲಾವತಿ ಮೇಡಂ ಅವರ ಆಕ್ಟಿಂಗ್ ನೋಡೋದೇ ಹಬ್ಬ 🙏🙏

  • @ravibellad9992
    @ravibellad9992 3 года назад +31

    M P Shankar 👌 Acting

  • @rohiths3614
    @rohiths3614 3 года назад +80

    Yeste degree hodiddru kelsa sigolla hantha , egina paristhithi na , ha time nalli yellidarre...🙆

  • @yashwanth.s.bsavalanga1440
    @yashwanth.s.bsavalanga1440 3 года назад +7

    ಅದ್ಭುತ ಅದ್ಭುತ 😎😂😂

  • @RahulSharma-ln7sv
    @RahulSharma-ln7sv 3 года назад +16

    ದೇವ್ರೇ ದೇವ್ರೇ.... ಇವನ ತಲೆಗೆ ಓದು ಹಿಡಿಯಲ್ಲ

  • @ashrafmk8741
    @ashrafmk8741 3 года назад +39

    49 ವರ್ಷ ಮೊದಲು ಡಿಗ್ರಿ ಓದಿದ್ರೆ ಕೆಲಸ ಇರ್ಲಿಲ್ಲ
    ಇವಾಗ ಕೂಡ ಡಿಗ್ರಿ ಓದಿದ್ರೆ ಕೆಲಸ ಇಲ್ಲ😂😂😂😂😂😂

    • @odaadu-4463
      @odaadu-4463 3 года назад +3

      ಹೌದು ಗುರು 😂

    • @manjeshkumar2661
      @manjeshkumar2661 3 года назад +2

      K.P.S.C.& U.P.S.C. Exam pass madi kelasa Guarantee 👍

    • @ashrafmk8741
      @ashrafmk8741 3 года назад

      @@manjeshkumar2661 ನೀವು ಹೇಳಿದ ಎಕ್ಸಾಮ್ ಪಾಸ್ ಆದ್ರು ಕೆಲಸ ಸಿಗಲು ಲಕ್ಷ ಗಟ್ಟಲೆ ಲಂಚ ಕೊಡ್ಬೇಕು

  • @naveennavee931
    @naveennavee931 3 года назад +4

    ಸೂಪರ್ ಆಕ್ಟಿಂಗ್ 🙏💛❤💐

  • @rameshg9210
    @rameshg9210 3 года назад +3

    Antu Nagarahavu movie theaternalli nodidra adrusta 2016 nalli

  • @vinodkumar-xg3wv
    @vinodkumar-xg3wv 2 года назад +3

    Puttanna kanagaal talented director on that time,

  • @yashvanth1434
    @yashvanth1434 3 года назад +5

    Durga endu Mareyada manikya
    😢we miss Vishnu dada

  • @appojiworld7970
    @appojiworld7970 3 года назад +3

    Adbhuta adbhutaaaa dailoge sprrr

  • @somashekharshellikeri3139
    @somashekharshellikeri3139 3 года назад +5

    Leelavati acting super

  • @sonusanjana9646
    @sonusanjana9646 3 года назад +18

    ಮುಖಪುಟದಲ್ಲಿ ನಟರ ಮತ್ತು ಪಾತ್ರಗಳ ಹೆಸರು ಯಾಕೆ ಕಲಬೆರಕೆ ಮಾಡ್ತಿರಾ....❓

  • @janamedia8171
    @janamedia8171 3 года назад +17

    Today's movie all artificial relationship and dialogue ... don't connect at all when we see.

  • @KrishnaKumar-do5we
    @KrishnaKumar-do5we Год назад

    What a performance from trimurtis ❤ Specially Shivanna

  • @BorappaNayaka
    @BorappaNayaka 3 года назад +23

    Govt science college Chitradurga ❤️❤️❤️

  • @HusenVdada
    @HusenVdada 3 года назад +2

    MP shankara ಅದ್ಭುತ

  • @shreeshail9750
    @shreeshail9750 Год назад +1

    Vajrmuni acting,,, 🔥

  • @husenhusenvvk4282
    @husenhusenvvk4282 3 года назад +1

    Mp shankar acting super

  • @Shetty3357
    @Shetty3357 11 месяцев назад

    ಲೇ..... ಹೈವಾನ್....🎉🎉

  • @lokinl4534
    @lokinl4534 3 года назад +6

    Today night 7pm in UDAYA Movies

  • @karthikbm7442
    @karthikbm7442 3 года назад +1

    super jai d boss

  • @Dmanjunathamanju5497Druva
    @Dmanjunathamanju5497Druva 11 месяцев назад

    Super

  • @arungowda3852
    @arungowda3852 3 года назад

    ದಾದಾ 🥳🥳🥳🥳💙💙💙🔥🔥🔥🔥💞💞💞

  • @AcGopalagowdagopalagowda
    @AcGopalagowdagopalagowda 6 месяцев назад

    👌👌👌

  • @sumab3957
    @sumab3957 3 года назад +2

    Vishnu ji 💝

  • @amarbabuamarbabu494
    @amarbabuamarbabu494 Год назад

    Waw good 🙏🙏🙏🎉🎉🎉

  • @shankaregowdashankaregowda9362
    @shankaregowdashankaregowda9362 2 года назад

    Super movie sir 🙏

  • @raghukpmidhi8637
    @raghukpmidhi8637 2 года назад

    My fevret seen🌹♥️😘

  • @anilkumarcb5687
    @anilkumarcb5687 3 года назад +1

    dislike madiroru e film gintha bere cinema esru eli nodona

  • @gopim8935
    @gopim8935 3 года назад +1

    Super film

  • @gbrajashekar5595
    @gbrajashekar5595 3 года назад +2

    A Dadda M P Shankar garadiylli kelsa kodisidu.

  • @kariyannam7918
    @kariyannam7918 2 года назад

    Intha film 🎬 thegeyo thakathu yarigu illa,

  • @kumarkumar-oo4rx
    @kumarkumar-oo4rx 10 месяцев назад

    ❤❤❤❤❤

  • @pradeepkumarpk4664
    @pradeepkumarpk4664 3 года назад +1

    Devre...devre..

  • @ashokbhosale4265
    @ashokbhosale4265 2 года назад

    Favourite scene

  • @bhavyashreeks5809
    @bhavyashreeks5809 3 года назад +3

    Sariyad maatu.....yavaglu kelsa irlilla ansutte oddavrge.... Avagantu oddovru kammi... Ivaga books kammi agide😅

  • @gurua9861
    @gurua9861 3 года назад

    Super dada

  • @Deepak-yh4ch
    @Deepak-yh4ch 3 года назад +1

    Mp shankar acting en guru

  • @sreenivasaraor6809
    @sreenivasaraor6809 2 месяца назад

    ಸುಬ್ಬು ಪಾತ್ರದಾರಿ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ನನ್ನ ಸಹೋದ್ಯೋಗಿ. ಈಗ ಅವರಿಲ್ಲ.

  • @kiranc486
    @kiranc486 3 года назад

    My boss

  • @niruthara3049
    @niruthara3049 2 месяца назад

    3:28 😅

  • @ranganathbhajantri3721
    @ranganathbhajantri3721 3 года назад +1

    ಅಬ್ದುತ ,ಅಬ್ದುತ

  • @mudalappar2055
    @mudalappar2055 11 месяцев назад

    4:23

  • @ontisalaga6062
    @ontisalaga6062 3 года назад

    🦁🦁🦁

  • @ravikanaka5371
    @ravikanaka5371 3 года назад

    RaviKanaka

  • @nizamtk8726
    @nizamtk8726 3 года назад +1

    idu movie hesaru yenu

    • @somashekara6122
      @somashekara6122 3 года назад

      Nagarahavu ನಾಗರಹಾವು

    • @haleshs.ghalesh3934
      @haleshs.ghalesh3934 3 года назад

      ರಾಮಾಚಾರಿ

    • @amogh5427
      @amogh5427 3 года назад

      E movie hesaru gotilwa😂😂😂

    • @Kati015
      @Kati015 Год назад

      Karnataka bettu ellana ogbudo

    • @athribhat2243
      @athribhat2243 Год назад

      Don't live in karnataka if you don't know this movie

  • @jayaramjayaram7956
    @jayaramjayaram7956 3 года назад +1

    🍅🍎🍈

  • @akashmahi1309
    @akashmahi1309 3 года назад

    😂

  • @mahadevamd1605
    @mahadevamd1605 Год назад

    Holemunde lilavathidu over acting aythu