ಬಾರೆ ಬಾರೆ ಹಾಡನ್ನ ಹಾಡಿದ ಜೆ ಕೆ ರಾಜು! Sa re ga ma pa 2024 | Baare Baare Song | Ep - 6 |
HTML-код
- Опубликовано: 9 фев 2025
- Watch Full Episode click here ►zee5.onelink.m...
Click Here to Subscribe Channel : bit.ly/Subscrib...
Get notified about our Latest update by Clicking the Bell Icon 🔔
Karnataka's blockbuster singing reality show returns with a new season, where impressive talents showcase their skills and battle it out for the ultimate trophy.
To Free Download ZEE5 Mobile app click the link below
zee5.onelink.m...
Connect with Zee5 on Social Media
Facebook : bit.ly/Zee5FB
Instagram : bit.ly/Zee5Hind...
Twitter : bit.ly/Zee5twitter
Click Here to Subscribe Channel : bit.ly/Subscrib...
Get notified about our Latest update by Clicking the Bell Icon 🔔
Karnataka's blockbuster singing reality show returns with a new season, where impressive talents showcase their skills and battle it out for the ultimate trophy.
To Free Download ZEE5 Mobile app click the link below
zee5.onelink.m...
Connect with Zee5 on Social Media
Facebook : bit.ly/Zee5FB
Instagram : bit.ly/Zee5Hind...
Twitter : bit.ly/Zee5twitter
ಅದ್ಭುತ ತಾತ ನೀವು ನಿಮ್ಮಿಂದ ತಿಳಿದುಕೊಳ್ಳೋದು ತುಂಬ ಇದೆ ಸರ್ ನಿಮ್ಮ ಒಂದೊಂದು ಮಾತು ಅತ್ಯದ್ಭುತ ಸರಿಗಮಪ ಸೀಸನ್ ಇಪ್ಪತ್ತೊಂದು ವಿಶೇಷ ನನ್ನ ನೆಚ್ಚಿನ ಕಾರ್ಯಕ್ರಮ ತುಂಬ ದನ್ಯವಾದಗಳು ಜೀ ಕನ್ನಡ 👍🌹
ಇವರು ಗೆದ್ದು ಆಯ್ತು ಕನ್ನಡ ನಾಡಿನ ಜನರ ಮನಸ್ಸಿನ. ❤❤❤
60/70/80/90... ದಶಕದ ವ್ಯಕ್ತಿ ಸ್ವಾಭಿಮಾನದ ಅದ್ಭುತ ವ್ಯಕ್ತಿ 💛❤
P.b.s.thara voice.super raju sir.nimmanna karethanda zee ge dhanyavaadagalu.
ಸರ್ ನಿಮ್ಮಿಂದ ಕಲಿಯಬೇಕಾದ ಪಾಠಗಳು ಬಹಳ ಇದೆ ಸರ್ ನಿಮ್ಮಂಥ ಸರಳ ಜೀವನ ತುಂಬಾ ಇಷ್ಟ ಆಯ್ತು 🙏🙏🙏🙏🙏
ನಿಮ್ಮ ಕಲೆಗೆ ಮತ್ತು ಸರಳತೆಯ ಸಹಕಾರ ಜೀವನಕ್ಕೆ ಧನ್ಯವಾದಗಳು ಸರ್❤🙏🙏
❤
❤❤❤❤ ಅಯ್ಯೋ ಎಂತಹ ಅಧ್ಬುತ ಸ್ವರ😍😍😇😇😇 100 ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ ಕೇಳಿದ್ದೇನೆ❤❤
ಸರಳರಲ್ಲಿ ಅತೀ ಸರಳ ವಿರಳ ವ್ಯಕ್ತಿ...😢😢😢😢ಜೈ ಡಿ ಬಾಸ್.... ರಾಜಕುಮಾರ
ಮನಸೂರೆಗೊಂ ಡ ಗೀತಗಾಯನ. ಜೀವನದ ಸಾರ ಮಹತ್ವವನ್ನು ಚೆನ್ನಾಗಿ ಅರಿತವರು. ಈ ವಯಸ್ಸಿನಲ್ಲಿ ಅದ್ಬುತ ಗಾಯನ. ನಿಮ್ಮ ಗಾಯನಕ್ಕೆ ಮೈಮರೆತೆ. ದೇವರು ಹೀಗೆಯೇ ನಮ್ಮನ್ನೆಲ್ಲ ಶಕ್ತಿ ನೀಡಲಿ.
ಓಲ್ಡ್ ಸಾಂಗ್ ಓಲ್ಡ್ ಮ್ಯಾನ್ ಓಲ್ಡ್ ಇಸ್ ಗೋಲ್ಡ್ ಸೂಪರ್
ಏನೇ ಆಗಲಿ ಈ ಸಲ ಇವರೇ ಗೆಲ್ಲಬೇಕು ನನ್ನ ಆಸೆ❤❤❤❤❤
ಅದ್ಭುತ ಗಾಯನ ಸೂಪರ್❤
ನಿಮ್ಮ ಬದುಕಿನಲ್ಲಿ ಸಾರ್ಥಕತೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Raju. Sr.. Nimge aa devru inu 100 varsha ayushya, arogya, bhagya, nemmadi santosha.. Vannu kottu ashirvadisali... 🙏💐
ಇಂತಹ. ವಯಸ್ಸಿನಲ್ಲಿ. ಹಾಡಿದ್ದು. ಅದ್ಭುತ ವಾಗಿದೆ
ನಿಮ್ಮನ್ನು ರಾಜರವರೇ ಎಂದು ಕರಯೋಣ ಎಂದು ಅನ್ನಿಸುತ್ತೆ ಕಾರಣ ಕ್ಯಾಂಲೆಂಡರ್ ನಲ್ಲಿ ಮಾತ್ರ 72,ವರ್ಷ ಆಗಿದೆ ನಿಮ್ಮ ಕಂಠಸಿರಿ ನಮ್ಮಂತವರಿಗೆ ಇನ್ನೂ ನೂರ್ಕಾಲ ದೊರೆಯಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ, 💐💐💐🙏🙏🙏
Vp sir matthu arjun sir Rajesh sir devaru nemage olleyade madali God bless you from jain brother
Super pa
ದೇವ್ರು ದಯೆ ಇವರಿಗೆ ಅಗತ್ಯ 🙏🙏🌳
ತುಂಬಾ ಚೆನ್ನಾಗಿದೆ ನಿಮ್ಮ ಹಾಡು ❤❤❤❤❤
ಸೂಪರ್ ರಾಜು ಸರ್ ❤️❤️❤️
Super voice ❤adbuthavagi hadiddeera sir
ನೀವೊಂದು..ಕನ್ನಡ..💛💛💛💛 ನಾಡಿನ ತಾರೆ..
ನಮ್ಮ ಹೃದಯದ ತಾರೆ...❤❤❤❤❤❤
ರಾಜನಾಗೆ.. ಒಂಟಿಯಾಗಿ... ಸರಿದ.. ತಾರೆ..
ವಯಸನು.. ಮೀಟಿದ.. ತಾರೆ...
ದನಿಯಲಿ.. ಇನ್ನು .. ಸರಿಯದ... ಸಂಗೀತದ... ಧಾರೆ...
ವಯಸ್ಸಾಗದ ಚಿಲುಮೆಯ ಧಾರೆ...
❤❤❤❤❤❤❤❤
ಸ್ವಾಭಿಮಾನವ ಇನ್ನು ಉಳಿಸಿದ ಹಿರಿಯ.. ತಾರೆ...
ಭುವನೇಶ್ವರಿಯ ಮಡಿಲಿನ ...💛❤️💛❤️ ಎರಡನೆಯ ಪಿ.ಬಿ.ಶ್ರೀನಿವಾಸ್ ಸರ್ ನೀವೇ... ರಾಜು.. ಸರ್..
ನಿಮಗೆ.. ಕನ್ನಡ ಚಿತ್ರರಂಗದಲ್ಲಿ... ಅವಕಾಶಗಳು .. ನಿಮ್ಮ ಸಣ್ಣ ವಯಸ್ಸಿನಲ್ಲೇ..ಸಿಕ್ಕಿದ್ದರೆ.. ನೀವೀಗ .. ಮತ್ತೊಂದು ದಂತಕಥೆಯ ಸಂಗೀತ ಮಾಂತ್ರಿಕ...ಪಿ. ಬಿ. ಶ್ರೀನಿವಾಸ್ ಸರ್
ಅದ್ಭುತವಾದ ಸಾಲುಗಳು❤
❤❤❤❤ super sir
ನಿಮ್ಮದು ಅಣ್ಣಾಅವರಂತೆ ಮನಸ್ಸು
Super singer,( 72 years old singer). great.
Fei❤️🙏🖕g🇳🇪🌹😭😊😅😢😭👍fr👌uuhr08
ವೀಣೆಯ ಇದು ಸಂಸ್ಕಾರ
Great singing 👌 namaste
ಅದ್ಬುತ ಗಾಯನ 👍👍👍👍👍👍👍
Super singing sir..👌👌👌🙏🙏🙏
Super sir❤❤❤❤❤❤
ದಯವಿಟ್ಟು ಇವರನ್ನ ಕೊನೆಯವರೆಗೆ ಉಲಸಿಕೊಳ್ಳಿ.
His vioce is like Dr p b srinivas....wishing you all the best🎉🎉🎉
Once again Mr. J K Raju, bring the glory zee kannada sa.re.ga.ma.pa. He speak fluently in kannada, his pronunciation kannada is100%
Thanks
Sangeetave dharegilidhantide nimma gayana❤❤❤❤❤❤.
Super sir ❤ nima saralla jivan egina janake thumba mukhya sir 🎉❤❤❤❤❤❤❤
ನಾನೇ ನ ನೀಡಲಿ ನಿನಗೆ ನಾ ಬಡವನು ಈ ಭಕ್ತಿ ಗೀತೆಯನ್ನು ನಮ್ಮ ಆರ್ ಕೆ ಸರ್ ದಯವಿಟ್ಟು ಹಾಡಿಸಬೇಕು ,
ರಾಜು sir 🙏🙏🙏
Super sir
Nivu karnataka da hero sir
Godbless you sir
ತಾತ ವೆರಿ ನೈಸ್
ಸೂಪರ್ ತಾತ 🙏🙏
❤
ಸೂಪರ್ ರಾಜು ಸರ್
❤❤supar
Good singer ❤
ಅವರಿಗೆ ಚೇರ್ ಹಾಕಿ ಹಾಡಿಸಿದರೆ ಚನಾಗಿರುತ್ತೆ.........
ಪಾಪ ದಯವಿಟ್ಟು ಅವರಿಗೆ chair ಇಟ್ಟು ಹಾಡಿಸಿ sr🙏🙏🙏🙏🙏
Vp sir super speech
Nimma saralathege nann namaskara,,,
Super🙏🙏
Super sir🙏🙏
Great sir
❤❤❤
❤👌🏻ಸೂಪರ್ ತಾ ತ
Super.Mathu.v.p.sir.pujari.Is.Great
ಸೂಪರ್ sir 🎉🎉🎉🌹🌹🌹🌹🙏🙏
ಪಿ ಬಿ ಯವರು ವಯಸ್ಸಾದಾಗ ಹೀಗೇ ಹಾಡ್ತಿದ್ದರು. ಚಿಕ್ಕವರಾಗಿದ್ದಾಗ ಅವಕಾಶ ಸಿಕ್ಕಿದ್ದರೇ ಬಹುಷ ಸಾರ್ವಜನಿವಾಗಿ ಒಳ್ಳೆಯ ಗಾಯಕ ಎನಿಸಿಕೊಳ್ಳುತ್ತಿದ್ದರು
Nice
Supar songs sar🙏🌹👌🌺👍
Super sir super
Wonderful.
ಸೂಪರ್ ಹಾಡು ಚನ್ನಾಗಿ ಆಡಿದೀರಿ
❤❤❤❤❤❤❤❤.r.j
Super. Sir
Super sir all the best ❤❤
Super Rajenna👍🙏
🎉
Very nice sir
Love you uncle ❤❤👌🏻
Life is so simple we make it complicated.
❤❤❤❤
Hands of ragavendra hunsur sir.🎉🎉
🙏👌👌👌👌
You r inspired to us sir. ❤❤❤
very good singing
Amazing 🎉 song voice
ಸೂಪರ್ ಡೂಪರ್ ಅಜ್ಜಾ ದೇವರು ಒಳ್ಳೇದು ಮಾಡಲಿ
ಪಾಪ..ನೀವೇ ದೊಡ್ಡೋರು ಅಂತ ಅವ್ರು ಹೇಳಿದ್ದು ಕಣ್ಣಲ್ಲಿ ನೀರು ಬರೋ ತರ ಮಾಡ್ತು.. ಜೆಕೆ ಸರ್. ಸೂಪರ್ ❤❤🎉🎉
❤❤❤❤❤❤❤❤❤❤❤❤❤
Super 👍
Jai super Jee raju sir nimmanthavara samajakke margadaarshan
Dhanyavadhagalu sir
Super Tata
Prakesk sar saying God world it was supar world 🙏🙏🙏🙏
Verygood.voice
❤supar sar
Olle. Mathu sir viji sir
Pb shrinivas voice 🎉🎉🎉🎉🎉🎉
Clear voice about words too good
Super song in kannada,Raju,sar
Simple living and high thinking
Special thatha
Superb sir❤
👍Sir.
Darmesh you are 👌👌👌 try and request to your menter change to hemsnth Sir he is fully perfect to you
Super ❤❤❤
Hats off sir
Supar sir
Super
ಗುರುಗಳೇ 🙏🙏🙏