ಈ ಮನೆ ಶ್ರೀಮಂತಿಕೆಗೆ ಕಟ್ಟಿದ್ದಲ್ಲ, ಯಜಮಾನರ ಕೊನೆ ಆಸೆಗೆ ಕಟ್ಟಿದ್ದು!!part-2 ||Bijapura||Vijayapura

Поделиться
HTML-код
  • Опубликовано: 12 сен 2024
  • ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
    Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 233

  • @badukinabutthi5385
    @badukinabutthi5385  11 месяцев назад +32

    ಕೃಷಿಯನ್ನು ತಮ್ಮ ಜೀವನವಾಗಿಸಿಕೊಂಡು ಅದರಲ್ಲಿ ಸಾಧನೆ ಮಾಡಿ ಎಲ್ಲಾ ರೈತರಿಗೆ ಮಾದರಿಯಾಗಿರುವ ಉಮಾ ಬಿದರಿ ಅವರಿಗೆ ತಾವೆಲ್ಲರೂ ತೋರಿದ ಪ್ರೀತಿ, ಪ್ರೋತ್ಸಾಹ,ಗೌರವಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.

  • @savithrimopadi1979
    @savithrimopadi1979 Год назад +27

    ರುದ್ರಪ್ಪಣ್ಣ ನಾನು ಕಂಡ ಒಳ್ಳೆ ಯ ವ್ಯಕ್ತಿ ನೀವು.ನಮ್ಮ ಸಮಾಜದಲ್ಲಿರುವ ಉತ್ತಮ ವ್ಯಕ್ತಿಗಳ ಪರಿಚಯ ತಮ್ಮ ಮೂಲಕ ಆಯಿತು.ಧನ್ಯವಾದಗಳು. ಸರಳತೆಯೇ ಬದುಕಿನ ಗುಟ್ಟು ಎಂದು ತಿಳಿಸಿದ ಅಕ್ಕ ನವರಿಗೆ ವಂದನೆಗಳು.

  • @user-hm4co1rd6n
    @user-hm4co1rd6n Год назад +45

    ಅಮ್ಮಾ ನಿಮ್ಮ ವಿಚಾರ ಧಾರೆಗೆ ಹಾಗೂ ನಿಮ್ಮ ಉತ್ಸಾಹಕ್ಕೆ ನನ್ನ ವಂದನೆಗಳು ❤❤

  • @dasappathimmadasappa1236
    @dasappathimmadasappa1236 Год назад +58

    ಅಮ್ಮನಿಗೆ ನನ್ನದೊಂದು ದೊಡ್ಡ ನಮಸ್ಕಾರ.ತಾಯಿ ನಿಮ್ಮ ದೈರ್ಯ ಮೆಚ್ಚುವಂತದ್ದು. 🙏

    • @puttammagm6282
      @puttammagm6282 10 месяцев назад +1

      Hatsoff Amma nav omme barla Amma pls reply

    • @puttammagm6282
      @puttammagm6282 10 месяцев назад +1

      Amma nivhelid mathu 100kke 100satya

  • @Rameshramesh-zj4dg
    @Rameshramesh-zj4dg Год назад +13

    ತುಂಬಾ ಅದ್ಬುತ ಹಾಗೂ ಯಶಸ್ವೀ ವ್ಯಕ್ತಿಗಳನ್ನ ನಮಗೆಲ್ಲರಿಗೂ ಪರಿಚಯಿಸಿಕೊಡುವ ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ಪ್ರಣಾಮಗಳು ಸರ್... ಉಮಾ ಬಸವರಾಜು ಅಮ್ಮನವರಂತ ಎಷ್ಟು ಕೃಷಿಯಲ್ಲಿ ಬದುಕು ಕಟ್ಟಿಕೊಂಡಿರುವಂತ ಇವರನೆಲ್ಲ ನೋಡಿ ತುಂಬಾ ಖುಷಿಯಾಗುತ್ತೆ..

  • @nanjapparbtalur4477
    @nanjapparbtalur4477 11 месяцев назад +12

    ಅಮ್ಮನವರು ಕನ್ನಡದ ಇನ್ನೊಬ್ಬರು ಸುಧಾಮೂರ್ತಿ ಸಂದರ್ಶನ ಪಲಕಾರಿಯಾಗಿದೆ ಅಹಂ ಇಲ್ಲದ ಶಾಂತಸಾಗರ ಸುಮ್ಮನೇ ಕಣ್ಣಲ್ಲಿ ಆನಂದಬಾಷ್ಪ ನಿಮ್ಮಸಂದರ್ಶದ ಅತ್ತ್ಯುತ್ತಮ ಎಪಿಸೋಡ್ ಸರ್ ನಿಮಗೆ ಧನ್ಯವಾದಗಳು.

  • @nanjapparbtalur4477
    @nanjapparbtalur4477 11 месяцев назад +26

    ಅಮ್ಮನವರ ಮಾತು ಕೇಳಿದರೇ ಮನಸ್ಸಿಗೆ ತುಂಬಾ ಸಂತೋಶವಾಗುತ್ತ ಜ್ನಾನಬಂಡಾರವೇ ತುಂಬಿದೆ ತಿಳಿನೀರಿನಂತಾ ಮನಸ್ಸು ಇಂತವರ ನೆರೆಹೊರೆಯಲ್ಲಿದ್ಧರೇ ಸಾಕು.

  • @shivashankark6403
    @shivashankark6403 Год назад +13

    ನಿಮ್ಮ ಹತ್ತಿರ ಕಲಿಯೋದು ತುಂಬಾ ಐತಿ. ಮೇಡಂ ನೀವು ಆದರ್ಶ ಗೃಹಿಣಿ. ನಿಮಗೆ ನನ್ನ 100 ನಮಸ್ಕಾರಗಳು 🙏🙏🙏..

  • @pavyen5298
    @pavyen5298 Год назад +65

    ಜಗತ್ತಿನ ಅತೀ ಉತ್ತಮ ಶಕ್ತಿ ವರ್ಧಕ ಔಷಧವೆಂದರೆ, 'ಜವಾಬ್ದಾರಿ ಒಮ್ಮೆ ಕುಡಿದರೆ, ಜೀವನವಿಡೀ ಆಯಾಸವಾಗದಂತೆ ಮಾಡುತ್ತದೆ.😊

    • @nagamaniramamurthy4413
      @nagamaniramamurthy4413 11 месяцев назад +2

      ಅಮ್ಮ ನಿಮಗೆ ನನ್ನ ತುಂಬು rudayada ದನ್ಯವಾದಗಳು ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ

  • @varadarajaluar2883
    @varadarajaluar2883 Год назад +14

    ಅತ್ಯುತ್ತಮ ವೀಡಿಯೊಗಳಲ್ಲಿ ಒಂದಾಗಿದೆ, ಸ್ಪೂರ್ತಿದಾಯಕ ಮತ್ತು ಪ್ರೇರೇಪಿಸುವ ವೀಡಿಯೊ..ನಮಸ್ತೆ ಸರ್.

  • @krishnappak4049
    @krishnappak4049 11 месяцев назад +3

    ಸೌಜನ್ಯ ಮೂರ್ತಿ,2ನೇ ಸುಧಾಮೂರ್ತಿ. ನೀವು ಶೂಟ್ ಮಾಡಿದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಸಂದರ್ಶನ. ಧನ್ಯವಾದಗಳು.

  • @devakip.s7389
    @devakip.s7389 Год назад +19

    ಇಷ್ಟು ಅದ್ಭುತವಾದ ವ್ಯಕ್ತಿತ್ವ ಇರುವ ಮಹಾ ತಾಯಿ ಯನ್ನು ಪರಿಚಯಿಸಿರುವ ನಿಮಗೆ ಧನ್ಯವಾದಗಳು

  • @user-bc6qu3mr7t
    @user-bc6qu3mr7t 11 месяцев назад +8

    ತುಂಬಾ ಹೃದಯವಂತರು.. ನಿಮ್ಮ ಸಾಧನೆಗೆ ನಮ್ಮ ನಮನ.. ಯಶಸ್ಸು ಕೀರ್ತಿ ನಿಮ್ಮದಾಗಲಿ

  • @manjumadivalar1318
    @manjumadivalar1318 Год назад +8

    ಸರಳತೆ ಇರುವ ವ್ಯಕ್ತಿ ಗಳು ಪರಿಚಯ ಮಾಡಿದ ನಿಮಗೆ ಧನ್ಯವಾದಗಳು ಅಣ್ಣ

  • @venkannaiahta1964
    @venkannaiahta1964 Год назад +48

    ತುಂಬಿದ ಕೊಡ ತುಳುಕಲ್ಲ ಎಂಬ ಮಾತು ನಿಮ್ಮನ್ನು ನೋಡಿಯೇ ಹೇಳಿರಬೇಕು.

  • @ahambrahmasmi2477
    @ahambrahmasmi2477 Год назад +23

    ಜವಾಬ್ದಾರಿ ಹೊತ್ತ ಹೆಣ್ಣು ಮೆಚ್ಚುವಂತ ಮನಸು ❤

  • @Freelife.Forever
    @Freelife.Forever Год назад +11

    ನಾವು ಚೆನ್ನಾಗಿರಬೇಕು ನಮ್ಮ ಸುತ್ತಲಿನವರು ಚೆನ್ನಾಗಿರಬೇಕು ಅನ್ನೋ ಮಾತು ಎಷ್ಟು ಖುಷಿ ಅನ್ಸುತ್ತೆ....

  • @Purna4436
    @Purna4436 Год назад +13

    Some people they speak, we feel like listening. This is one such discussion.Amma shared n made us believe that, problems are like waves in sea, it will subside n we should remain calm, steady n be hopeful.
    Lovely..
    Jai Hind
    😊

  • @rajannav8540
    @rajannav8540 Год назад +24

    ಶ್ರೀಮತಿ ಉಮಾ ಬಸವರಾಜ ರವರ ಜೊತೆಗಿನ ಸಂದರ್ಶನ ಹಾಗೂ ಅವರು ಮಾತನಾಡಿದ ಪ್ರತಿ ವಿಷಯವು ನಮ್ಮನ್ನು ಮುದಗೊಳಿಸಿತು ತಮಗೆ ಹಾಗೂ ಅಕ್ಕನವರಿಗೆ ನನ್ನ ನಮಸ್ಕಾರಗಳು. 🙏🙏👌

  • @kadashiddeshwarkamatagi2083
    @kadashiddeshwarkamatagi2083 11 месяцев назад +8

    ಉಮಾ ಅಕ್ಕನವರಿಗೆ ನನ್ನ ಅನಂತ ಅನಂತ ಶಿರಾಶಾಸ್ತಂಗ ನಮಸ್ಕಾರಗಳು

  • @santhoshkumar6596
    @santhoshkumar6596 Год назад +6

    ಸೋತು ಗೆದ್ದ ತಾಯಿ. ಪ್ರತಿ ಮಾತು ಅನುಭವದ ಮಾತು. ಎಷ್ಟೋ ದಿನಗಳ ನಂತರ ಈ ರೀತಿಯ ಒಂದು ವಿಡಿಯೋ ನೋಡೋ ಅವಕಾಶ ಸಿಕ್ಕಿದ್ದಕ್ಕೆ ಬದುಕಿನ ಬುತ್ತಿಗೆ ಧನ್ಯವಾದಗಳು.

  • @shailajab7468
    @shailajab7468 Год назад +15

    Golden lady with noble thoughts💐❤️

  • @user-ie4ef7xu9x
    @user-ie4ef7xu9x 11 месяцев назад +4

    ಸರಳ..ಮತ್ತು.. ಸೌಜಾನ್ಯ ವ್ಯಕ್ತಿತ್ವ.❤❤👌👌👍👍👏👏👏👣🔥💥💯🙏🙏

  • @shrinathbhanuvalli2878
    @shrinathbhanuvalli2878 Год назад +5

    ತಾಯಿಯ ಮಾತು ಅದ್ಭುತ ಇನ್ನೂ ಅವರ ಮಗಳ ಮಗನ ಮಾತುಗಳು ಇನ್ನೆಷ್ಟು ಅದ್ಭುತ ವಾಗಿರಬೇಕು ಯೋಚಿಸಿ..ಅವರ ವೀಡಿಯೊಗಳು ಬರಲಿ sir

  • @shashiGowda2417
    @shashiGowda2417 Год назад +5

    ಅತ್ಯುತ್ತಮವಾದ ಪ್ರಬುದ್ಧ ಅನುಭವದ ಮಾತುಗಳು 🙏

  • @munegowda756
    @munegowda756 Год назад +12

    ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಕಣ್ಣುಗಳಲ್ಲಿ, ನನಗೆ ಅರಿವಿಲ್ಲದೆಯೇ ನೀರು ತುಂಬಿ ಬಂತು ..... ಸಾರ್ಥಕ ಜೀವನ ನಿಮ್ಮದು .....ತುಂಬಾ ದೊಡ್ಡ ಮನಸ್ಸಿನ ಆಲೋಚನೆ ನಿಮ್ಮದು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @sunithat5993
    @sunithat5993 Год назад +6

    Very much inspiring lady,thanks this wonderful series.

  • @Ghanapriyachannel
    @Ghanapriyachannel 11 месяцев назад +5

    ಅಮ್ಮ ನಿಮ್ಮ ಮಾತನ್ನು ಕೇಳಿ ತುಂಬಾ ಖುಷಿ ಅಯ್ತು 🙏🙏🙏🙏

  • @ShivanandHammidaddi-nf7ow
    @ShivanandHammidaddi-nf7ow Год назад +11

    ನಮ್ಮೂರ ಸಾವಾಕಾರ ನಮ್ಮ ಹೆಮ್ಮೆ

  • @wajidpasha5787
    @wajidpasha5787 Год назад +15

    ಇಂತಹಾ ಕಾಲದಲ್ಲೂ ಇಂತಹವರು ಇನ್ನು ಉಳಿದ್ದಿದ್ದಾರ

  • @rudreshav9604
    @rudreshav9604 10 месяцев назад +1

    Namma Tahiyavarige , and Bidari family members Namaskragalu 🙏🙏🙏🙏🙏

  • @rajgopalm14
    @rajgopalm14 Год назад +6

    ಅಮ್ಮ ನಿಮ್ಮಂತವರು ಸಾವಿರವಾಗಲಿ ಲಕ್ಷವಾಗಲಿ ನಮಸ್ಕಾರ

  • @user-dl2zo5rr5d
    @user-dl2zo5rr5d Год назад +14

    ನಮ್ಮರ ಸಾಹುಕಾರ ನಮ್ಮ ಹೆಮ್ಮೆ

  • @shivakumarab209
    @shivakumarab209 Год назад +7

    ಮೇಡಂ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ವಾಯಿತು.

  • @yallakkakavatagi
    @yallakkakavatagi Год назад +13

    ಉಮಾ ಅಮ್ಮನವರಿಗೆ ಧನ್ಯವಾದಗಳು ಹೆಮ್ಮೆ ನನ್ನ ಹೆಮ್ಮೆ

  • @yallakkakavatagi
    @yallakkakavatagi Год назад +4

    ಸಿಂಪಲ್ ಲಿವಿಂಗ್ ಅಂಡ್ ಹೈ ತಿಂಕಿಂಗ್ ಉಮಾ ಉಮಾದೇವಿ ಮೇಡಮ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ನನ್ನ ಬಿದರಿ ಗ್ರಾಮ ನನ್ನ ಹೇಮೆ😂

  • @sidduholal748
    @sidduholal748 Год назад +5

    ರುದ್ರಣ್ಣಾ ❤❤❤ ನಮಸ್ಕಾರ ಇಂದಿನ ಯುವ ಪೀಳಿಗೆಗೆ ಒಂದು ಅದ್ಭುತ ಸಂದೇಶ...

  • @shobhasiddannavar6938
    @shobhasiddannavar6938 10 месяцев назад

    ಉಮಾ ಅವರದು ಅದ್ಭುತ ವ್ಯಕ್ತಿತ್ವ ... ನೋಡಿ ಬಹಳ ಹೆಮ್ಮೆ ಅನಿಸಿತು...ಚಿಕ್ಕಂದಿನಲ್ಲಿ ಕೊಡುವ ಒಳ್ಳೆಯ ಸಂಸ್ಕಾರ ಮುಂದೆ ಎಷ್ಟು ಉಪಯೋಗ ವಾಗುತ್ತದೆ ಎಂಬುದಕ್ಕೆ ನೀವೇ ಸಾಕ್ಷಿ .... ನಿಮ್ಮ ಸರಳತೆ ನಿಮ್ಮ ಜ್ಞಾನ ಎಲ್ಲವೂ ಮೆಚ್ಚುವ ಹಾಗೆ ಇವೆ..

  • @manjula3932
    @manjula3932 Год назад +35

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ

  • @AnuradhaBentur
    @AnuradhaBentur Год назад +4

    Hat's off you Amma very thank ful to Badukin butti namage Bidari Sir gotta but evattu Amman parichay tumba khushi aytu

  • @SUS833
    @SUS833 11 месяцев назад +2

    ಅದೆಷ್ಟು ಸೊಗಸು ನಿಮ್ಮ ಮಾತು ಅಮ್ಮ ಸುಧಾ ಮೂರ್ತಿ ಥರಹ ತುಂಬಾ ಜೀವನ ಅನುಭವದ ಮಾತು. ಇನ್ನಷ್ಟು ಕೇಳಬೇಕು ಅನ್ನಿಸ್ತು

  • @ravi.mravi.m1405
    @ravi.mravi.m1405 11 месяцев назад +2

    ನಿಮ್ಮ ಮಾತು ನಮ್ಮ ಸಮಾಜಕ್ಕೆ. ಮಾರ್ಗದರ್ಶನ 💐🙏ನಿಮಗೊಂದು ನನ್ನ ಸಲಾಂ ಮೇಡಂ 🙏

  • @Kannadakasthoori
    @Kannadakasthoori 10 месяцев назад

    Very knowledgeable person, need more people like this..may god give you good health..

  • @srinathkamath3533
    @srinathkamath3533 11 месяцев назад +2

    The best episode series...you are doing excellent coverage. Watching Badukina Butthi since few years....but this episode made me to subscribe....Like Bidari family , you are also doing good work by showing Great soul...God Bless.

  • @girijarakkasagi4839
    @girijarakkasagi4839 11 месяцев назад +1

    ನಿಮ್ಮ ಮಾತು ಮನೆತನ ನೋಡಿ ನನ್ನ ತವರು ಮನೆ ಮೇಲಕು ಹಾಕಿತು ಮೇಡಂ
    ಗ್ರೇಟ್ ನೀವು 🙏🙏

  • @susheelaaradhya4714
    @susheelaaradhya4714 11 месяцев назад +1

    ತುಂಬಾ ಒಳ್ಳೆಯ ಮಾತುಗಳು ನಿಮ್ಮವು ಅಮ್ಮ.👌👌🙏🙏

  • @jayaramujayaramu8488
    @jayaramujayaramu8488 11 месяцев назад

    Sir I have no word to explanation madams Agrericuturisrs very appreciatable Vandanegalu 💐🙏🙏🙏🙏🙏🙏🙏💐🇮🇳🇮🇳🇮🇳🇮🇳🇮🇳❤️❤️👍👍

  • @renukakumbar3458
    @renukakumbar3458 Год назад +4

    Amma you are great .🙏🙏🙏

  • @vinuvinu7098
    @vinuvinu7098 10 месяцев назад

    Commenting from Dubai, One of the best episodes of BB.
    Would like to meet you next time when I come to vijayapura.

  • @manjulamunegowda5583
    @manjulamunegowda5583 Год назад +2

    Wow .....what a Great lady .....hats off to you madam... I. Think you are more than better then gururaj karjagi.....god bless you.... One of the best interview for badukina butti...

  • @mmeshwar1120
    @mmeshwar1120 11 месяцев назад +1

    She is really very great and intelligent lady

  • @vivekkulkarni6105
    @vivekkulkarni6105 14 дней назад

    Nice lady with full of positivity.

  • @ushasudheer8722
    @ushasudheer8722 11 месяцев назад +1

    ತುಂಬಾ ಸ್ಫೂರ್ತಿಯ ಮಾತುಗಳು❤🙏

  • @marystella3245
    @marystella3245 Год назад +1

    Very interesting and inspirational mother. God bless you with all good health and happiness. Amma

  • @kasturibadawadagi1754
    @kasturibadawadagi1754 11 месяцев назад

    Amma, nimma,guts, very nice day nice 👍

  • @BanaviBaduku
    @BanaviBaduku Год назад +2

    ಅಕ್ಕ ನಿಮಗೆ ನಮಸ್ಕಾರಗಳು 🙏🙏🙏

  • @shashikalapankaja1206
    @shashikalapankaja1206 11 месяцев назад +1

    ಅಮ್ಮ ನಿಮ್ಮ ಮಾತು ನಿಮ್ಮ ಧೈರ್ಯ ಕ್ಕೆ ನಮಸ್ಕಾರ ಗಳು 🙏🙏

  • @shivananddhangi9300
    @shivananddhangi9300 Год назад +1

    Hats off for your dedication AMMA 🙏🙏💐💐

  • @jayaramujayaramu8488
    @jayaramujayaramu8488 11 месяцев назад

    Madam enthusiàsum is appreciatabl6 its very very high grade ,❤️❤️❤️💐💐💐💐🇮🇳🇮🇳🇮🇳🇮🇳👍👍👍

  • @sateeshsaya6016
    @sateeshsaya6016 11 месяцев назад

    What madam said completely genuinely correct Hats off Madam & as well Thanks for Anchor for this type of episode next will many more like this

  • @chandrashekargowda901
    @chandrashekargowda901 11 месяцев назад

    Madam you are great ,hands up for your achivement,great success..

  • @lathasrinath3042
    @lathasrinath3042 11 месяцев назад

    Great madam..really felt so happy

  • @prasadvn524
    @prasadvn524 Год назад +8

    ಉಮಾ ಮೇಡಂ ಅವರಿಗೆ ಅಭನಂದನೆಗಳು. ನಿಮ್ಮ ಶ್ರಮದ ಫಲ ಹಾಗೂ ಜೀವನ ದೃಷ್ಟಿ ಅನುಕರಣೀಯ

  • @latharadhakrishna8052
    @latharadhakrishna8052 10 месяцев назад

    Excellent

  • @sujana3637
    @sujana3637 11 месяцев назад

    Badukin butti tumba chenagi program barta ide
    Hagene amman sadhane,matu very suuuuper.beti aagtivi amma nimmanna.prati matallu nijtva ide.

  • @sharanagoudahiregoudra4369
    @sharanagoudahiregoudra4369 11 месяцев назад

    Good information about culture and agriculture thanks Amma🎉🎉🎉

  • @jagdishkn3010
    @jagdishkn3010 Год назад +1

    ಮಣ್ಣಿನಲ್ಲಿ ಮಾಣಿಕ್ಯ ಅಕ್ಕಾಹವರು, one of your best vedeios

  • @paulineveigas6976
    @paulineveigas6976 Год назад +1

    Great woman👩 with a noble heart. Very examplary. 🙏👌👍✌🤗🤝😇

  • @asharani3048
    @asharani3048 11 месяцев назад

    Amma.. Neevu ee jagatthina janaranna thumba chennagi artha maadikondiddeeri amma..

  • @prashanthegde7796
    @prashanthegde7796 11 месяцев назад

    Very Down to Earth Woman
    🙏🏻🙏🏻

  • @devakip.s7389
    @devakip.s7389 Год назад +1

    Madam you are one of our role model God bless you madam

  • @harshithvijay3147
    @harshithvijay3147 11 месяцев назад

    Super amma

  • @Omshri987
    @Omshri987 11 месяцев назад

    Great

  • @user-xe3qu8jt2j
    @user-xe3qu8jt2j Год назад +2

    Great 😊

  • @hildasequeira6170
    @hildasequeira6170 11 месяцев назад

    Sir very bold and gutse lady! Hart's off to her

  • @gvvijayakumar5321
    @gvvijayakumar5321 11 месяцев назад

    Madam you are very Exprence 🙏 god bless you madam

  • @tigerchakrapani6021
    @tigerchakrapani6021 Год назад +1

    Really Really appreciate your feedback regarding this web service......❤❤❤

  • @gundappamukarambi6956
    @gundappamukarambi6956 11 месяцев назад

    Good madem

  • @shreyasroopa6132
    @shreyasroopa6132 Год назад +1

    Good episode heart touching

  • @mohansulugodu40
    @mohansulugodu40 Год назад +5

    Mahathayigondu dodda namaskara.🙏

  • @PUJARI786
    @PUJARI786 11 месяцев назад

    One of the best episode in my life sir ❤🎉

  • @basavarajpatil4814
    @basavarajpatil4814 11 месяцев назад +1

    ಅರ್ಥಪೂರ್ಣ ಸಂದರ್ಶನ

  • @seenakrishnappa2423
    @seenakrishnappa2423 9 месяцев назад

    🙏🏼 I have no words to say.

  • @rachayyas3529
    @rachayyas3529 11 месяцев назад

    Title of You tube mostly derived from such great Women

  • @veereshpatil580
    @veereshpatil580 Год назад +1

    Ur great Amma🙏

  • @saisphatik
    @saisphatik Год назад +3

    Super maam

  • @neelakantaherur2407
    @neelakantaherur2407 10 месяцев назад +1

    Nimmantha Nadathayige Next CM Patta kottare Tappenilla🎉😊

  • @TanishkaShahir-vd5id
    @TanishkaShahir-vd5id Год назад +2

    Amma Hatsoff.....

  • @umahswamy
    @umahswamy 11 месяцев назад

    Super, education is not mere degree certificate . One should behave, talk and character wise be decent in all respect.

  • @nseniftybankniftytrader4086
    @nseniftybankniftytrader4086 11 месяцев назад +1

    again one more wonderful video

  • @manjunathbh3087
    @manjunathbh3087 10 месяцев назад

    Super madam

  • @nagendrar2181
    @nagendrar2181 Год назад

    Super medam tumbida Koda tulukalla annuvudakke nimmanna nodi kalibeku danyavadagalu

  • @shaheenbegumshaheenbegum1609
    @shaheenbegumshaheenbegum1609 11 месяцев назад

    Amma nanu ee video nodi nangu ansutte nanu ondu dina gedee gelluve annuva bharavase barta ede mdm tq sir entaha video torsidakke

  • @annasahebm4603
    @annasahebm4603 11 месяцев назад +1

    ತುಂಬಾ ಸಂತೋಷ ತಾಯಿ
    ನಾನೂ ಮಕ್ಕಳಿಗೆ ಶಿಕ್ಷಣ
    ತೋಟ ಗಿಡ ಮರ ಬೆಳೆಸುವಲ್ಲಿ
    ತಮ್ಮ ಹಾದಿಯಲ್ಲೆ ನಡೆದು ಸಂತ್ತಪ್ತ ಜೀವನ ನಡೆಸುತ್ತಿದ್ದೇವೆ.

  • @gvvijayakumar5321
    @gvvijayakumar5321 11 месяцев назад

    Very good information about it 👍 madam you are very beautiful great full Lady madam

  • @ammaamma8786
    @ammaamma8786 Год назад +4

    ಅದ್ಭುತ ಐರನ್ ಲೇಡಿ❤😂🎉

  • @neelakantaherur2407
    @neelakantaherur2407 10 месяцев назад +1

    Nimmantha Sughnani Hatra Gnanada Bandharada Bhatthalike tumbide🕉️🚩

  • @cornerinkannada1282
    @cornerinkannada1282 11 месяцев назад

    ತುಂಬಾ ಚೆನ್ನಾಗಿ ಹೇಳಿದ್ದೀರಿ sir 🙏

  • @RohiniBRAchar
    @RohiniBRAchar 11 месяцев назад

    Hats off great women

  • @ashokagp3192
    @ashokagp3192 10 месяцев назад

    ನಿಮ್ಮ ಅನುಭವ ದೊಡ್ಡದು ತಾಯಿ