ಸರ್ಕಾರಕ್ಕೆ ಸಾಲ ಕೊಟ್ಟ ಮನೆತನ ನಮ್ಮದು!!Ours is a family that gave loans to the government!! part -1

Поделиться
HTML-код
  • Опубликовано: 25 авг 2024
  • ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
    Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 297

  • @badukinabutthi5385
    @badukinabutthi5385  11 месяцев назад +50

    ಕೃಷಿಯನ್ನು ತಮ್ಮ ಜೀವನವಾಗಿಸಿಕೊಂಡು ಅದರಲ್ಲಿ ಸಾಧನೆ ಮಾಡಿ ಎಲ್ಲಾ ರೈತರಿಗೆ ಮಾದರಿಯಾಗಿರುವ ಉಮಾ ಬಿದರಿ ಅವರಿಗೆ ತಾವೆಲ್ಲರೂ ತೋರಿದ ಪ್ರೀತಿ, ಪ್ರೋತ್ಸಾಹ,ಗೌರವಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.

  • @kenchappasurannavar7725
    @kenchappasurannavar7725 11 месяцев назад +35

    ನಿಮ್ಮ ಮಾತಿನಲ್ಲಿ ಮನೆತನದ ಜವಾಬ್ದಾರಿ, ಭೂಮಿ ತಾಯಿಯ ಮೇಲೆ ನಿಮಗೆ ಇರುವ ಪ್ರೀತಿ ಬಹಳ ಇಷ್ಟವಾಯಿತು ಅಮ್ಮ.🙏

  • @shatish-qo7tk
    @shatish-qo7tk 11 месяцев назад +35

    ನಿಮ್ಮ ಮನೆತನದ ಜವಾಬ್ದಾರಿ ಗೆ ಮೆಚ್ಚುವಂತಹದು 🙏🙏👍👍👌👌

  • @lakkappalakkappagn2689
    @lakkappalakkappagn2689 11 месяцев назад +15

    ತಾವು ಮಾಡಿದ ಸಾಧನೆ ಅದ್ಬುತವಾದದ್ದು ತಾವು ತೆಗೆದುಕೊಂಡು ನಿರ್ಧಾರ ಹೆಣ್ಣುಮಕ್ಕಳಿಗೆ ಒಂದು ಮಾದರಿ 🙏🙏

  • @hanumesjbudakunti7921
    @hanumesjbudakunti7921 11 месяцев назад +76

    ದೊಡ್ಡ ಮನೆತನ ಜವಾಬ್ದಾರಿ ಹೊತ್ತ ಮಹಿಳೆ ನಿಮಗೆ ನನ್ನ ಧನ್ಯವಾದಗಳು ತಾಯಿ ನಿಮ್ಮ ಈ ಸ್ಪೂರ್ತಿ ನಮಗೆ ದಾರಿದೀಪವಾಗಲಿ. ನಮ್ಮದು ದೊಡ್ಡ ಮನೆತನ ಆದರೆ ಈಗ ದಾರಿದ್ರ್ಯ ತುಂಬಿದೆ. ನಿಮ್ಮ ಸಂದರ್ಶನ ಕೇಳಿ ಬಹಳ ಸಂತೋಷವಾಯಿತು.

  • @malathihebbar9765
    @malathihebbar9765 11 месяцев назад +33

    ದೊಡ್ಡ ಮನೆತನದ ಹೆಣ್ಣಿನ ಜೀವನದ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ

  • @BanaviBaduku
    @BanaviBaduku 11 месяцев назад +21

    🙏🙏🙏 ತುಂಬಾ ಮಾಹಿತಿ ನೀಡಿದ್ದೀರಿ, ಕೃಷಿ ಕ್ಷೇತ್ರದಲ್ಲಿರುವ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ...

  • @yallakkakavatagi
    @yallakkakavatagi 11 месяцев назад +10

    ಬಿದಿರಿ ಮನೆತನದ ತುಂಬು ಹೃದಯದ ಏಕೆಂದರೆ ನಾನು ಬಿದಿರಿ ಯಲ್ಲಿ ಸೋಶಿಯಲ್ ವರ್ಕರ್ ಆಗಿ ಕೆಲಸ ಮಾಡಿದ್ದೇನೆ ಕೊನಪ್ಪ ನವರ ಮನೆತನದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ ಅವರ ಬಗ್ಗೆ ತುಂಬಾ ಹೆಮ್ಮೆ ಎಲ್ ಎಚ್ ಚಿಕ್ಕಮಕ್ಕಳ ಡಾಕ್ಟರ್ ಜಮಖಂಡಿಯಲ್ಲಿ ದಡ್ಡಿ ಡಾಕ್ಟರ್ ಬಿದಿರಿ ಎಲ್ಲಿ ಕುಮಾರ್ ಗೌಡ್ರು ನನಗೆ ತುಂಬಾ ಪರಿಚಯ ನನಗೆ ಒಬ್ಬ ಒಳ್ಳೆಯ ಸಹೋದರ ಚಿಕ್ಕ ಚಿಕ್ಕ ಸಹೋದರನಂತೆ ಸಹಾಯ ಸಹಾಯ ಮಾಡಿದ್ದರೆ

  • @sidduholal748
    @sidduholal748 11 месяцев назад +30

    ❤❤🎉🎉🎉 ಅದ್ಭುತ ಸಂದರ್ಶನ.....ಒಂದು ಒಳ್ಳೆಯ ವ್ಯಕ್ತಿ ಚಿತ್ರ ಅನಾವರಣ ಮಾಡಿದ ನಿಮಗೆ...ನನ್ನ ಕಡೆಯಿಂದ ಹೃದಯ ಪೂರ್ವಕ ವಂದನೆಗಳು.....

  • @chandrasani619
    @chandrasani619 11 месяцев назад +17

    ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮವನ್ನು ಅತೀ ಸೂಕ್ಷ್ಮವಾಗಿ, ಆಸಕ್ತಿಯಿಂದ ನೋಡುತ್ತಿರುವವರಲ್ಲಿ ನಾನು ಒಬ್ಬನು.ಮೊದ ಮೊದಲಿಗೆ ಬೀದಿಬದಿಯ ಕ್ಯಾಂಟೀನ್ ಬಗ್ಗೆ ಅರಿತುಕೊಂಡೆವು, ಬರ ಬರುತ್ತಾ ಅದು ಸಮಾಜದ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಸಾಗಿದೇ.ಇದೇ ರೀತಿ ಸಮಾಜದ ಎಲ್ಲ ಮೂಲೆಗೂ ಪಸರಿಸಲಿ ಎಂದು ಹಾರೈಸುತ್ತೇನೆ.

  • @p.mahadevappapatel3078
    @p.mahadevappapatel3078 11 месяцев назад +7

    ಅಕ್ಕ ನಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಸ್ವಲ್ಪ ಅನುಸರಿಸಿದರು ಸಾಕು ಬೇಕಾದಷ್ಟು ಸಮಸ್ಯೆ ನಿವಾರಣೆ ಆಗುತ್ತೆ ನಮಸ್ಕಾರ

  • @shivanandkambli8553
    @shivanandkambli8553 11 месяцев назад +7

    ಒಳ್ಳೆ ಮಾಹಿತಿ ಧನ್ಯವಾದಗಳು ಸರ್ ಮೇಡಂ ಬದುಕಿನ ಬಗ್ಗೆ ತುಂಬಾ ಸೊಗಸಾಗಿ ಹೇಳಿದ್ದಾರೆ❤❤

  • @shivakumarab209
    @shivakumarab209 11 месяцев назад +22

    ಒಟ್ಟು ಕುಟುಂಬದಲ್ಲಿ ಈಗ ಮೋಸ ಮಾಡಿ ಗಂಟು ಮಾಡಿಕೊಂಡು ಬೇರೆ ಆಗುವ ಜನ ಹೆಚ್ಚಾಗಿ ಇದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಕೇಳಿ ತುಂಬ ಸಂತೋಷವಾಯಿತು.

    • @sumisoma8266
      @sumisoma8266 3 месяца назад

      I00 %true. Even elders in the family do not treat everyone equally

  • @mrpatil4560
    @mrpatil4560 10 месяцев назад +3

    ಮಹಿಳೀಯರಿಗೇ ಮಾದರಿ. ತುಂಬಾ ಧನ್ಯವಾದ ಅಕ್ಕ

  • @chandramoulirr8557
    @chandramoulirr8557 11 месяцев назад +17

    ನಮ್ಮ ರಡ್ಡಿ ಕುಲದ ತಾಯಂದರಿಗೆ ಸದಾ ಹೇಮರಡ್ಡಿ ಮಲ್ಲಮ್ಮ ನ ಆಶೀರ್ವಾದ ಇದ್ದೆ ಇರುತ್ತದೆ

  • @beereshh9815
    @beereshh9815 11 месяцев назад +8

    ನಮ್ಮ ಅಮ್ಮ ನಮ್ಮ ಹೆಮ್ಮೆ... ದನ್ಯವಾದ ಗಳು🎉🎉🎉🎉🎉

  • @venkatappajayarama4823
    @venkatappajayarama4823 11 месяцев назад +8

    This is the best video ever made!!! Lady is great personality, she understood poverty, poor people and their families struggle, super women I’m inspired by her boldness and determination ❤❤❤

  • @krishnamurthyhs813
    @krishnamurthyhs813 11 месяцев назад +17

    JAI ರೈತ ಮಹಿಳೆ 🎉

  • @Mbg299
    @Mbg299 11 месяцев назад +9

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ✌️

  • @basavannam7554
    @basavannam7554 11 месяцев назад +25

    ತುಂಬಾ ತುಂಬಾ ಧನ್ಯವಾದಗಳು ನಿಮಗೆ ನೀವು ನೂರಾರು ವರುಷ ಬಾಳಿ ಬದುಕಿ ಅಮ್ಮ

  • @neelakantaherur2407
    @neelakantaherur2407 9 месяцев назад +2

    Ee Tara iruva Mahie CM Stanakke Arharu amma god bless you Live long❤

  • @jayaramahs1779
    @jayaramahs1779 11 месяцев назад +5

    ದೇವರು ನಿಮ್ಮನ್ನು ಇನ್ನು ನೂರು ಕಾಲ ಚೆನ್ನಾಗಿ ಇ ಡ ಲಿ

  • @guzlarsmail5453
    @guzlarsmail5453 11 месяцев назад +11

    ಅದ್ಭುತ

  • @renukaaradhya7560
    @renukaaradhya7560 11 месяцев назад +19

    Very realistic life experience, model to women and farmers,

  • @madhavanandmali1150
    @madhavanandmali1150 10 месяцев назад +3

    ಅಮ್ಮ ಒಳ್ಳೆಯ ಮಾತು💐💐

  • @Arunkumar-if8tz
    @Arunkumar-if8tz 9 месяцев назад +3

    Great mother India ❤

  • @ganapathibhagi6729
    @ganapathibhagi6729 11 месяцев назад +3

    ಇಂತಹ ವ್ಯಕ್ತಿಗಳು ಬಹಳ ವಿರಳ.

  • @rudreshav9604
    @rudreshav9604 10 месяцев назад +2

    Namma Thaivarige Namaskaragalu Good Culture Bidari family Members 🙏🙏🙏🙏🙏

  • @hanumanthappag9400
    @hanumanthappag9400 11 месяцев назад +4

    My dear mother,an excellent worker and hard worker,god bless you.Thank you so much.

  • @satyanarayanagurram4703
    @satyanarayanagurram4703 9 месяцев назад +1

    Excellent madam thanks

  • @harishchandrashetty1842
    @harishchandrashetty1842 8 месяцев назад +1

    Good Madame Thank you

  • @ashugowda5284
    @ashugowda5284 11 месяцев назад +16

    Big salute..You are a model for all the present girls madam... All the recent feminists and so called bold women should learn from you.

    • @doncorleone3901
      @doncorleone3901 11 месяцев назад

      Exactly my thoughts. Most girls these days seem to think empowerment means dropping clothes and sexual debauchery. This is real powerful woman

    • @shwethasrinivas3966
      @shwethasrinivas3966 9 месяцев назад

      Very nice Amma

  • @rashmivanajan1832
    @rashmivanajan1832 11 месяцев назад +11

    So down to earth. Great lady the greenery shows her interest in farming.

  • @GaneshKudiganur-jn8ke
    @GaneshKudiganur-jn8ke 11 месяцев назад +3

    Super medam

  • @ranganathas8481
    @ranganathas8481 10 месяцев назад +1

    ಅಮ್ಮ ನಮಸ್ಕಾರ, ನೀವು ಭೂಮಿ ತಾಯಿಯ ಬಗ್ಗೆ ಹೊಂದಿರುವ ಭಾವನೆ, ಗುಣ, ಶ್ರಮ ಎಲ್ಲಾ ಬೋಧನೆಗಳು ನಮ್ಮ ನಾಡಿನ ಮಹಿಳೆಯರಿಗೆ ಮಾಗ೯ ದರ್ಶನವಾಗಲಿ ತಾಯಿ.

  • @ShaziyaSadaf121
    @ShaziyaSadaf121 11 месяцев назад +6

    Beautiful soul Hat's off Madam.. Salute to this Mother inspiration to All Future Generation..Beautiful place Ma'am just like you love you maa❤

  • @BKRupa
    @BKRupa 11 месяцев назад +8

    God bless you Amma with good health, wealth and happiness and prosperity

  • @sidduchandarge248
    @sidduchandarge248 11 месяцев назад +2

    Super ❤ Amma RI 💐👍 💯💐🙏🙏🙏🙏🙏👍

  • @santoshb7928
    @santoshb7928 11 месяцев назад +2

    Avva
    Koti koti namanagalu🙏🙏🙏🙏🙏🌹🌹🌹🌹🌹

  • @shridevihongalgi6715
    @shridevihongalgi6715 11 месяцев назад +2

    Very great Umaakka I'm very proud of you 👍

  • @user-ip9kt3vc8c
    @user-ip9kt3vc8c 11 месяцев назад +3

    Reddy Bangaaru kaddi Annu Maathu Nijaa Naanu Reddy thumbaa shanthosha Nemage vandanegalu

  • @dszsonia73
    @dszsonia73 11 месяцев назад +13

    Great and very generous person, who is able to understand the difficultues of labourers. Hats off to her.

  • @venkatramanhegde684
    @venkatramanhegde684 11 месяцев назад +3

    A very good example for the woman led agriculture and development. Excellent progress and a model for others in region

  • @arunbaikar8324
    @arunbaikar8324 11 месяцев назад +15

    Great family 👏👏👏👏👏👏

  • @deelipgb9729
    @deelipgb9729 10 месяцев назад +1

    Supar.medam

  • @devarajdevu1512
    @devarajdevu1512 11 месяцев назад +2

    ಅಯುರ್ವೇದ ಯುನಿವರ್ಸಿಟಿ ಮಾಡಬಹುದು
    ನಿಮ್ಮ ಹೆಸರು ಅಮರ್

  • @user-lg6eu2mh3v
    @user-lg6eu2mh3v 11 месяцев назад +3

    Best women farmer in India 🇮🇳 👏👏👏👏👏

  • @I_aint_alien
    @I_aint_alien 10 месяцев назад +2

    Super

  • @lilybenedictamenezes3827
    @lilybenedictamenezes3827 11 месяцев назад +12

    Great people. God bless 🙏

  • @9999-n9
    @9999-n9 11 месяцев назад +4

    Hat,s of to you father in law we have not seen that person but we can catch in you words amma appa and and your Son doing great job God bless your family 🙏

  • @devaiahchengappa4008
    @devaiahchengappa4008 11 месяцев назад +7

    Let God bless this family more and more really a great family😊

  • @shivananddhangi9300
    @shivananddhangi9300 11 месяцев назад +6

    I have inspired lot of your efforts AMMA 🙏🙏💐💐

  • @hrudrappa
    @hrudrappa 11 месяцев назад +3

    Very great ma...I am very proud of you. 🙏🙏

  • @geethasriram4755
    @geethasriram4755 11 месяцев назад +2

    Really great Amma avre neevu❤.

  • @ningappabharijan6186
    @ningappabharijan6186 11 месяцев назад +1

    ಕೋಟಿ ಕೋಟಿ ನಮನಗಳು ತಾಯಿ

  • @solarautos1377
    @solarautos1377 9 месяцев назад +1

    Super 👌 👍

  • @tigerchakrapani6021
    @tigerchakrapani6021 11 месяцев назад +13

    Amma......❤......real hero 👏....❤❤❤

  • @jyotipatil4149
    @jyotipatil4149 11 месяцев назад +4

    What an inspiring video , hats off umakka , you proved it !!

  • @renukakb1497
    @renukakb1497 11 месяцев назад +2

    Koti Namaskaragalu. Great human being.

  • @VASUDAIVAKUTUMBAKAM108
    @VASUDAIVAKUTUMBAKAM108 11 месяцев назад +5

    Very great. If every house had women like here, households will flourish.

    • @sanjanabujari-li1tu
      @sanjanabujari-li1tu 11 месяцев назад

      Supra Amma kaykve ಕೈಲಾಸ ನಿಜಾ ಅಮ್ಮ

  • @samboy180
    @samboy180 11 месяцев назад +3

    Thanks to your channel for bringing out this amazing gem of a person. I salute this lady. Hats off to you madam🙏🙏

  • @finivisionsharemarket7457
    @finivisionsharemarket7457 10 месяцев назад +1

    Amma nimmanna thoridarivge nanna namaskara

  • @akashawaddar900
    @akashawaddar900 11 месяцев назад +64

    Namma vijayapura dinda yestu jana nodtha eddira like mhadri friends

    • @rajuhubblli272
      @rajuhubblli272 11 месяцев назад +2

      Nanu goudra magalu patil desai manetandoulu dodd manetan urulu 100% ninja mam

    • @srinivasashree0000
      @srinivasashree0000 11 месяцев назад +3

      ನಾನು ಬೆಂಗಳೂರಿಗ ಆದ್ರೆ ನಾನು ಲೈಕ್ ಕೊಟ್ಬುಟ್ಟೆ!

  • @mmeshwar1120
    @mmeshwar1120 11 месяцев назад +4

    Big salute to this amma

  • @renukanaregal17
    @renukanaregal17 11 месяцев назад

    Nimna matu kelu tumba santhosha aythu madam...🙏

  • @rachayyas3529
    @rachayyas3529 11 месяцев назад +2

    Best Interviw

  • @chethanchethan5643
    @chethanchethan5643 11 месяцев назад +6

    ತುಂಬಿದ ಕೊಡ ತುಳ್ಕೊದಿಲ್ಲ ಅನೋ ಮಾತು ಇವರಿಗೆ ಅನ್ವಹಿಸುತ್ತೆ

  • @shobhakotennavar4545
    @shobhakotennavar4545 10 месяцев назад +2

    Vijayapur good life👌👌

  • @rajgopalm14
    @rajgopalm14 11 месяцев назад +1

    ನಿಮಗೆ ಒಳ್ಳೆಯದಾಗಲಿ ನಮಸ್ಕಾರ

  • @channaveerappakamashettyma3740
    @channaveerappakamashettyma3740 11 месяцев назад +1

    Madam you are great, more than bg kere sumaglamma u r done very well.

  • @GopiGopiyellapa
    @GopiGopiyellapa 11 месяцев назад

    Ammaa thumbha changhy edhy tqs Ammaa nima ashirvadha sadha Nam mele iralii 😊

  • @Purna4436
    @Purna4436 11 месяцев назад +7

    Namaste Amma, To be frank, u r Maa Durga, Maa Lakshmi and Maa Saraswathi. Very happy to see such strong lady, happy, contended, educated, grounded, hard-working, Successful, Determined etc
    She shared everything very honestly,, openly and frankly.
    Very long journey and very inspiring to all. A massage she delivers, everything will be alight, just keep doing.
    Jai Hind
    😊

  • @chandraprabha9582
    @chandraprabha9582 11 месяцев назад +1

    Sariyada tandeay olleya buddibadavanna magaligeay tilisida tandeaygeay. Koti koti namanagalu.🙏
    Nimageay satyavada mathugallanu addideri.
    Almighty Shiv Baba bless you and your family members with good health, wealth and happiness always 🙏

  • @arunbgn
    @arunbgn 11 месяцев назад +3

    Hatts off mam .🙏🙏🙏🙏🙏🙏🙏🙏🙏🙏

  • @ramisraddi6611
    @ramisraddi6611 11 месяцев назад +4

    Model women and as Hemaraddi Mallamma God bless you

  • @rameshmali5971
    @rameshmali5971 10 месяцев назад +2

    ಗ್ರೇಟ್ ಅಮ್ಮಾ🙏

  • @umahswamy
    @umahswamy 11 месяцев назад +2

    God bless you and family .you are an inspiration to everyone.

  • @vnuthangowda5728
    @vnuthangowda5728 11 месяцев назад +6

    Very nice video

  • @user-mg8js8hm5q
    @user-mg8js8hm5q 10 месяцев назад

    Amma. Ur. Really. Great. 🎉🎉🎉🎉🎉. God's. Blessings🙏🙏🙏 u. Always. Ur. Family👪🎉🎉

  • @rameshnavibijapurbangalore6138
    @rameshnavibijapurbangalore6138 11 месяцев назад

    Nanu Bidari hatra Kambagi nann uru adre namma bagadalli Bidari kutumb Andre thumba olle hersu ede......🎉🎉🎉🎉

  • @vaniv4563
    @vaniv4563 11 месяцев назад +2

    Hat's off to her and her courage 🙏🙏🙏

  • @kumarswamykh4533
    @kumarswamykh4533 11 месяцев назад +1

    Great.job.Mahataayi.Neevu
    Krushi.Mahaakaayaka.Amma

  • @rajeshhiremath9848
    @rajeshhiremath9848 11 месяцев назад +3

    Great work motivation for us

  • @varadarajaluar2883
    @varadarajaluar2883 11 месяцев назад +1

    Motivating video, namaste 🙏.

  • @VASUDAIVAKUTUMBAKAM108
    @VASUDAIVAKUTUMBAKAM108 11 месяцев назад +1

    Badukina Butthi great job!!!!

  • @bbpatil9738
    @bbpatil9738 11 месяцев назад +1

    Madam You are model to new Generation

  • @sulomani5168
    @sulomani5168 10 месяцев назад

    ❤ Maa Really you are very great to Maintain such a big agriculture 👒 ❤you

  • @user-tv3rl3pn3y
    @user-tv3rl3pn3y 11 месяцев назад +1

    ಸೂಪರ್ ಮೇಡಂ

  • @cleviesdsouza3139
    @cleviesdsouza3139 11 месяцев назад

    Great madam thank u

  • @srinivasanraghavan587
    @srinivasanraghavan587 11 месяцев назад +1

    Mam nice explanation about agriculture and horticulture etc.,

  • @sujatanaganagoudar8158
    @sujatanaganagoudar8158 11 месяцев назад +1

    Great achievement madam

  • @manyanagaraj1175
    @manyanagaraj1175 11 месяцев назад

    Super madam jai kisan

  • @ManjushaPurad-rz2el
    @ManjushaPurad-rz2el 11 месяцев назад

    Great

  • @shobhashedthi6137
    @shobhashedthi6137 11 месяцев назад

    Great madam best of luck

  • @guzlarsmail5453
    @guzlarsmail5453 11 месяцев назад +3

    Real great 🙏

  • @jeevanprakashhabbu7819
    @jeevanprakashhabbu7819 11 месяцев назад

    Really great lady

  • @sathishagadi7108
    @sathishagadi7108 11 месяцев назад +1

    Am remembering my Father and grand father same situation, thank you madam ಅಲ್ಲ ಸೌಕತಿ

  • @madeshpatel708
    @madeshpatel708 11 месяцев назад +6

    ಅಮ್ಮನಿಗೆ ಸಲ್ಯೂಟ್

  • @hknmurthy1562
    @hknmurthy1562 11 месяцев назад +6

    ಅಮ್ಮ ನಿಮಗೆ ನಮಸ್ಕಾರಗಳು.

  • @thanujashetty258
    @thanujashetty258 11 месяцев назад

    Superb