ಪ್ರತಿ ನೋವಿನ ಹಿಂದೆಯೂ ಒಂದು ಕಥೆ ಇರುತ್ತೆ ಅದೇ ತರಹ ಪ್ರತಿ ಶ್ರಮದ ಹಿಂದೆಯೂ ಒಂದು ಅದ್ಭುತ ಸಾಧನೆ ಇರುತ್ತೆ ಇಂತಹ ಸ್ಪೂರ್ತಿದಾಯಕ ಕಥೆಯನ್ನು ತೋರಿಸುವ ಬದುಕಿನ ಬುತ್ತಿಯ ವಾಹಿನಿಗೆ ಧನ್ಯವಾದಗಳು
ನನ್ನಂತೆ ಸೋತು ಹೋಗಿದ್ದ ಹಲವರಿಗೆ ಹೊಸದಾಗಿ ಚಿಕ್ಕದಾಗಿ ಹೊಸದಾಗಿ ಹೋಟೆಲ್ ಮಾಡುವ ನಮ್ಮಂತಹವರಿಗೆ ಸ್ವಲ್ಪ ದಿನ ಅಡುಗೆ ಕಲಿಸುವ. ಗುರುಗಳನ್ನು ಪರಿಚಯ ಮಾಡಿಕೊಟ್ಟರೆ ಹೊಸದಾಗಿ ಜೀವನ ಕಟ್ಟುವ ಲಿ ನಿಮ್ಮಿಂದ ತುಂಬಾನೆ ಉಪಯುಕ್ತ ವಾಗುತ್ತದೆ 🙏🙏
For good hearted people always face problem. They always struggle at the end no one will be there for such people..it seems like this man is god at heart.. Very nice story.. inspirational story... thanks for sharing.
Sir person who took you to L&T he is really a luckiest person in your life and he and his family get blessings from a as lol gods for his timely help also to Sagar person who helped 1L in such bad situation…at the end all is went good for Shyam Bhat…👍👍
ಏಗೆ"" ರಾತ್ರಿ ಹಗಲು"" ಕೂಡಿದಾಗಲೇ ಒಂದು ದಿನ ಎಂಬುದು ಹಾಗುತೋ ಹಾಗೇನೇ...."" ಕಷ್ಟ ಸುಖ"" ದ ಅನುಭವ ಆದರೆ ಮಾತ್ರ ಪೂರ್ಣ ಜೀವನದ ಅರಿವು ಆಗುತ್ತೆ..... ಅದೇ ಜೀವನನು ಕೂಡ ಅಂತ ಕಷ್ಟ ಜೀವಿ - ಚಳಿ ಮಳೆ ಗಾಳಿ ಎಂಬಂತೆ ಯಾವುದಕ್ಕೂ ಕುಂದದೆ ಶಾಂತಿಯ ಸಂತೋಸದ ತೃಪ್ತಿ ಯ ಜೀವನ ಮಾಡಿ ಎಲ್ಲರಿಗೂ ಆದರ್ಶನಾಗಿ ಕಾಯಕವೇ ಕೈಲಾಸ ಎಂಬಂತೆ ಸಮಾಜಕ್ಕೆ Example ಆಗುತಾನೇ 🙏
Sir namdu same experience life nalli Bhattara aa 3 yrs experience.. Dinagalu Nodthiddivi... Kuggade iddini... Ammana Mane Hotel madidde.... Hotel kaali madi andru next innondu hotel madidre Nannge bennige churi HAKIDAVARE jasti... Husband illa adru dyarya ede... Kastagale ide.... Hats of to u sir....
ಅಳಬೇಡಿ ಸರ್ ನಿಮ್ಮಂಥ ಸ್ಫೂರ್ತಿ ತುಂಬಿದ ಜನರ ಮಾತುಗಳು ನಮ್ಮಂಥ ನೊಂದಿರೋ ಮನಸಿರುವವರಿಗೆ ಧೈರ್ಯ 👍🍀
ಇವನ ಮೊಸಳೆ ಕಣ್ಣೀರು ನೋಡಿ ಅಯ್ಯೋ ಅನ್ನಿಸಿತಲ್ಲವೇ ಇವನೇನು ಸಾಚಾ ಅಲ್ಲ ಸ್ವಾಮಿ I know this man personally.
He's not a trust worthy person.
Yes
👌👌👌ನಿಮ್ಮ ಮಾತು ಅನುಭವ 💯 ನಿಜಾ ಸರ್ ದೇವರು ನಿಮ್ಮ ಕುಟುಂಬಕ್ಕೆ ಸುಖ ಸಂತೋಷ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಸರ್ ಧನ್ಯವಾದಗಳು💐👏👏👏💐
ಅವರ ಮುಖದಲ್ಲಿ ಎಷ್ಟೊಂದು ಪ್ರಾಮಾಣಿಕತೆ ಕಾಣಿಸುತ್ತದೆ. ನಮ್ಮ ಶುಭ ಹಾರೈಕಗಳು. ಇಂತಹ ಶ್ರಮಜೀವಿಗಳನ್ನು ಪರಿಚಯಿಸಿದ " ಬದುಕಿನ ಬುತ್ತಿ" ಚಾನಲ್ ಗೆ ನಮ್ಮ ಕೋಟಿ ಕೋಟಿ ನಮನಗಳು🙏🙏
💯👍👌🙏
Swami Tifanas navalgund
🙏ಸುಳ್ಳುಗಾರ ಇವರು ಬರೀ ಸುಳ್ಳು, ಸುಳ್ಳು ಬರೀ ರಿವ್ಯೂ ಗಳಿಸಿಕೊಳ್ಳುವ ಕಾರಣಕ್ಕೆ ಕಣ್ಣೀರು 🙏🙏🙏🚩.
ಪ್ರತಿ ನೋವಿನ ಹಿಂದೆಯೂ ಒಂದು ಕಥೆ ಇರುತ್ತೆ ಅದೇ ತರಹ ಪ್ರತಿ ಶ್ರಮದ ಹಿಂದೆಯೂ ಒಂದು ಅದ್ಭುತ ಸಾಧನೆ ಇರುತ್ತೆ ಇಂತಹ ಸ್ಪೂರ್ತಿದಾಯಕ ಕಥೆಯನ್ನು ತೋರಿಸುವ ಬದುಕಿನ ಬುತ್ತಿಯ ವಾಹಿನಿಗೆ ಧನ್ಯವಾದಗಳು
👍 ಇದ್ದಾಗ ಯಲ್ಲರು ಇಲ್ಲದಾಗ ಯಾರು ಇಲ್ಲ ನಿಜ🙏
ಜೀವನ ಪಯಣ ಕೇಳಿ ತುಂಬಾ ಖುಷಿ ಆಯ್ತು . ನಿಮ್ಮ ಒಂದು ಅನುಭವ ಎಲ್ಲರಿಗೂ ಸ್ಫೂರ್ತಿ .ಎಲ್ಲರ ಜೀವನವೂ ನಿಮ್ಮ ಜೀವನದ ರೀತಿಯೇ ಎಂಬ ಅರಿವು ಮೂಡಿತು .ಧನ್ಯವಾದಗಳು .
ಜೀವನದಲ್ಲಿ, ಸ್ವಾಭಿಮಾನ ಮತ್ತು ಪ್ರಾಮಾಣಿಕತೆ ಇವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಧನೆ..
" ಬದುಕಿನ ಬುತ್ತಿ ಬಿಚ್ಚಿದವರಿಗೆ ಗೊತ್ತು ಅದರ ರುಚಿ " ಮಹಾರುದ್ರಪ್ಪ ನೀವು ಸೂಪರ್ ನಿಮ್ಮ ಬದುಕಿನ ಬುತ್ತಿನು ಸೂಪರ್ ಸರ್ 👌👌👌💐👏👏👏💐 ಧನ್ಯವಾದಗಳು ಸರ್
100 % Correct Sir
ಶ್ಯಾಮ್ ಭಟ್ ರವರ ಅನುಭವದ ಜೊತೆಗೆ ನಿಮ್ಮ ಕಥೆ ಹೇಳುವ ಕಲೆ ತುಂಬಾ ಸೊಗಸಾಗಿದೆ ಹಾಗೂ ಎಲ್ಲರಿಗೂ ಅನುಕೂಲ ಮಾಡಿಕೊಡುವ ಸಂದೇಶವಿದೆ.👍👍👍
ನನ್ನಂತೆ ಸೋತು ಹೋಗಿದ್ದ ಹಲವರಿಗೆ ಹೊಸದಾಗಿ ಚಿಕ್ಕದಾಗಿ ಹೊಸದಾಗಿ ಹೋಟೆಲ್ ಮಾಡುವ ನಮ್ಮಂತಹವರಿಗೆ ಸ್ವಲ್ಪ ದಿನ ಅಡುಗೆ ಕಲಿಸುವ. ಗುರುಗಳನ್ನು ಪರಿಚಯ ಮಾಡಿಕೊಟ್ಟರೆ ಹೊಸದಾಗಿ ಜೀವನ ಕಟ್ಟುವ ಲಿ ನಿಮ್ಮಿಂದ ತುಂಬಾನೆ ಉಪಯುಕ್ತ ವಾಗುತ್ತದೆ 🙏🙏
ದೇವರು ಇಂತಹ ಶ್ರಮಜೀವಿಗಳನ್ನು ಸದಾ ಕಾಪಾಡಲಿ🙏🙏
ನಮಸ್ಕಾರ. ಭಟ್ ಅವರಿಗೆ. ನಿಮ್ಮ ಜೀವನ ಕತೆ ಕೇಳಿದೆ ಬಹಳ ಸ್ವಾರಸ್ಯಕರವಿದೆ. ಇರಲಿ ದೇವ್ರುದೊಡ್ಡವನು. 🙏🙏
ಬದುಕಿನ ಬುತ್ತಿ,,, ತುಂಬಾ ಚೆನ್ನಾಗಿ ಬರ್ತಾ ಇದೆ,,, ಆಡಿಯೋ, ವೀಡಿಯೋ, ಎಡಿಟಿಂಗ್, ವಿಷಯ, ಯಲ್ಲ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👍👍
ಇರೋವಾಗ ಎಲ್ಲರೂ ನಾವು ಕಷ್ಟದಲ್ಲಿ ಇದ್ದಾಗ ಯಾರು ಆಗಲ್ಲ ನಾವು ಇದೆ ಪರಿಸ್ಥಿತಿ ಎದುರಿಸಿದ್ದೇವೆ ಆದರೆ ದೇವರು ನಮ್ಮಲ್ಲಿ ಒಳ್ಳೆತನ ಇದ್ದರೆ
ದೇವರು ಕಾಪಾಡುತ್ತಾನೆ
.
Semm
ನಮಸ್ತೆ ಸರ್ ಹೌದು ಸಂಬಂಧಿಕರೇ ಎಷ್ಟು ನಮ್ಮ ಜೀವನದಲ್ಲಿ ತುಂಬಾನೇ ನೆನೆ ಆಟ ಆಡಬಿಟ್ಲು ಸರ್ ನಿಮ್ಮ ನಿಮ್ಮ ಮಾತುಗಳನ್ನು ಕೇಳಿ ನಮಗೆ ದುಃಖವಾಯಿತು ಸರ್
ಬದುಕಿನ ಬುತ್ತಿ ಯ ಗುರುಗಳಿಗೆ ನಮಸ್ತೆ
ನಿಮ್ಮ ಈ. ವಿಡಿಯೋ ಗಳನ್ನು ನೋಡಿ ಜೀವನದ ಲ್ಲಿ ಸೋತು ಹೋಗಿದ್ದ ನನಗೆ ಮತ್ತೆ ಜೀವನದ ಮೇಲೆ ವಿಶ್ವಾಸ ಬಂದಿದೆ .
👍👍🙏🏻
Good msg👌
ಸ್ವಾಭಿಮಾನದ ಪದಕ್ಕೆ ನೆಮ್ಮದಿ ಜೀವನ ನೀವು ಹೇಳಿದ್ದಕ್ಕೂ ನಾನು ಅದನ್ನೇ ಅನುಭವಿಸಿದ್ದೇನೆ
ಅಮ್ಮನಿಗೆ, ಶ್ಯಾಮ ಭಟ್ ರ ನಿರಂತರ ಪ್ರಯತ್ನಕ್ಕೆ , ಮಹಾರುದ್ರ ಅಣ್ಣಾವ್ರಿಗೆ 🌻❤️🕉️🙏☮️❤️🌻
For good hearted people always face problem. They always struggle at the end no one will be there for such people..it seems like this man is god at heart.. Very nice story.. inspirational story... thanks for sharing.
You are fit for kannada rajyothsava or krmpegowda award, a great human being. Thanks a lot MAHARUDRAPPA sir.
ಧೈರ್ಯವೇ ಸಾಹಸೀ ಲಕ್ಷ್ಮಿ🙏🙏🙏💐💐👍
ಪ್ರಾಣ ಹೋದರು ಸ್ವಾಭಿಮಾನ ಬಿಡಲ್ಲ. ಯಾರನ್ನೂ ಏನನ್ನು ಕೇಳೋಲ್ಲ.
Yes self respect always should be there
@@creative_psyche8046 ಹೌದು ಸಾರ್. Self respect is the mirror of our character.
@@sridevavkb 🙏🏻👍
Vry gud bro...same to u..Lots of love from Udp
Well Said Sir 👍👌👌
ಹೌದು ಸರ್ ಸೇಮ ಪ್ರಾಬ್ಲಂ ಆದ್ರೂ ಒಳ್ಳೆ ಪಾಠ ಕಲ್ಟಿದಿನಿ
ಸ್ವಾಭಿಮಾನದ ಮಾತು ನಿಜಕ್ಕೂ ಎಲ್ಲರಿಗೂ ಇರಬೇಕು
ಇವರು ನಿಜವಾದ ಹಿರೋಗಳು
ಸಾಧಿಸಿ ಸುಮ್ಮನಿರಿ
ಸುಮ್ಮನಿದ್ದು ಸಾಧಿಸು.
ರಾಜ್ ಕುಮಾರ್.
Dod maathu
ದೇವರು ಒಳ್ಳೇದು ಮಾಡಲಿ....ನೀವು ಗ್ರೇಟ್
ಪ್ರಾಮಾಣಿಕತೆ ಗೆ ದೇವರ ಆಶೀರ್ವಾದವಿದೆ.
Good sir nimma anubavada matinalli bagavad geete ne ede , good luck,
Sir person who took you to L&T he is really a luckiest person in your life and he and his family get blessings from a as lol gods for his timely help also to Sagar person who helped 1L in such bad situation…at the end all is went good for Shyam Bhat…👍👍
ಖುಷಿಯಾಯ್ತು ಸರ್ ನಿಮ್ಮ ಬಗ್ಗೆ ತಿಳ್ಕೊಂಡು
Excellent experience sir❤ God bless you
Very much inspirational journey of life.....👌👌👌👍👍👍
ನೀವು ಹೇಳಿದ್ದು 100/: ನಿಜ
Super super super super super super super super super super
ನೀವು ಹೇಳುವುದು 100% ನಿಜ.
ಏಗೆ"" ರಾತ್ರಿ ಹಗಲು"" ಕೂಡಿದಾಗಲೇ ಒಂದು ದಿನ ಎಂಬುದು ಹಾಗುತೋ
ಹಾಗೇನೇ...."" ಕಷ್ಟ ಸುಖ"" ದ ಅನುಭವ ಆದರೆ ಮಾತ್ರ ಪೂರ್ಣ ಜೀವನದ ಅರಿವು ಆಗುತ್ತೆ..... ಅದೇ ಜೀವನನು ಕೂಡ
ಅಂತ ಕಷ್ಟ ಜೀವಿ - ಚಳಿ ಮಳೆ ಗಾಳಿ ಎಂಬಂತೆ ಯಾವುದಕ್ಕೂ ಕುಂದದೆ ಶಾಂತಿಯ ಸಂತೋಸದ ತೃಪ್ತಿ ಯ ಜೀವನ ಮಾಡಿ
ಎಲ್ಲರಿಗೂ ಆದರ್ಶನಾಗಿ
ಕಾಯಕವೇ ಕೈಲಾಸ ಎಂಬಂತೆ ಸಮಾಜಕ್ಕೆ
Example ಆಗುತಾನೇ
🙏
ನಾನೂ ಜೀವನದಲ್ಲಿ ತುಂಬಾ ನೊಂದಿದ್ದೇನೆ ಸರ್.ಈಗ ಪರವಾಗಿಲ್ಲ.
ರಾಯರು ನನ್ನ ಕೈ ಬಿಡಲಿಲ್ಲ.
ನಿಮ್ಮ ಅನುಭವದ ಬುತ್ತಿ ಬಿಚಿಟ್ಟ ನಿಮ್ಮ ಮಾತು ನಡೆ ನುಡಿ ವಿನಯ ಅದ್ಭುತ ಶುಭವಾಗಲಿ 👍
Sagarada Ganapati Nim ge Nijvada Devru bidi Sir & your Hard work.
ಸರ್ ನಿಮ್ಮ ಮಾತುಗಳು ನಿಜವಾದ ಮಾತುಗಳು
Good luck& hearty congratulations.
Naanu evara first bakery Angadi Vasanthnagar inda nodidini plus, evaru Namma Koteshwara orinavaru hats off sir..
Sir namaste, everyday new introduction of food makers is good and thank you sir
Veeranna GS Siddapura
Sir namdu same experience life nalli Bhattara aa 3 yrs experience.. Dinagalu Nodthiddivi... Kuggade iddini... Ammana Mane Hotel madidde.... Hotel kaali madi andru next innondu hotel madidre Nannge bennige churi HAKIDAVARE jasti... Husband illa adru dyarya ede... Kastagale ide.... Hats of to u sir....
@SumaNagaraj8873 Hi Sister Nim hotel yellide
All the best sir.
Really very good nd great , ALL THE BEST ND GOD BLESS YOU both SIR 👍👍🙏🙏
Very interesting and inspiring vlog Sir. Shyam Bhat is super person. God bless on their cafe.
Supper sir baduku mathu e samaja namage thumbha kalisuthe sir. Nimage nambhike edre nanu nimma
God bless you
Very inspirational story Sir! Thank you so very much for sharing your real experiences. Good lesson for all of us 🙏🙏
ಬರೀ ಸುಳ್ಳು ಸುಳ್ಳು ಸುಳ್ಳು ಸುಳ್ಳು ಸುಳ್ಳು.
ಒಲೆಯವರೇ ಮೋಸಹೋಗು ಸಾರ್. ಸ್ಪೂರ್ತಿದಾಯಕ.
Super sir,very good,👌👌👌
God bless you sir.
God Guru Blessing 🙏🙏🙏 Sampangirama N
ಸತ್ಯವಾದ ಮಾತು
Nimma spoorti yellarigu, Lesson sir
Dhannyvadgalu
Anna your life story is very heart touching....
And great salute to your family who supported during the crisis
Very best test
Suuuuuuuuuuprb Sir same in my life .. I am suffering same til now
Sir thank you you are inperration to all human being like appu always
Good message sir
Inspiration for everybody 🙏🙏
ಧರ್ಮೋ ರಕ್ಷತಿ ರಕ್ಷಿತಃ
The meaningful episode
Good message sir 🙏🙏🙏🙏
Appata satya sir
Chandralayout Bangalore-40, Chandan dresses...sir, you will definitely get very inspirational story... you can make a video
ಸೂಪರ್ ಸರ್
Thank you brother very useful episode 💐💐💐💐🙏🙏🙏💐💐
Supper nice sir👌👍👌👍❤
Good
Good morning sir.🤝🤝🤝🤝🌷🌷
God bless you brother Great. Dream you achieve it.🙏💐
0:35 ಮೊಸಳೆ ಕಣ್ಣೀರು 😄😆😂😏👎🔥🔥🔥
ನಿಮ್ಮಂತಾ ಮಿಂಡ್ರಿಗುಟ್ಟಿರೋ ನನ್ನ ಮಕ್ಕಳಿಗೆ ಏನ್ ಹೇಳ್ಬೇಕು 😂
ನಿಮ್ಮ ಅಂತ ನನ್ನ ಮಕ್ಕಳು ಸತ್ಯವಾಗಲೂ ಒಬ್ಬ ಅಪ್ಪನಿಗಂತೂ ಹುಟ್ಟಿರೋದಿಲ್ಲಾ 😅
Hare Krishna
🙏🙏🙏🙏🙏💐🤝🤝 Jai shree Ram
Yes sir you are right now
Super 💕 massage sir
Sri Maharudrappanavare nimma ittichina ella episodgalu nanna kannalli neeru barisutte sir
Excellent 👌👌
Nija sir.. Navu swarthigalagi irbeku.. Yarannu Namba baradu
ದುಡ್ಡಿದ್ರೆ ದುನಿಯಾ sir... ದುಡ್ಡಿದ್ರೆ ಮಾತ್ರ ಬೆಲೆ.. ಇಲ್ಲ ಅಂದ್ರೆ ಸಂಬಂಧಕ್ಕೂ ಬೆಲೆ ಇರೋಲ್ಲ sir 😌
ಬರೀ ಮೂವತ್ತು ಸೆಕೆಂಡ್ ನಲ್ಲೇ ಕಣ್ಣಂಚಲ್ಲಿ ನೀರು ಬಂತು ಸಾರ್
Super sir neevu helodu 100present satyavada matu
Sir I ate idles in your sheshadripuram hotel .it was very nice sir.All the best sir.
Supper sir
Albedi sir tumba bjr aytu hage kushi nu aytu kasta patre chenagiirodu annodakke nive example sir 🙏😢
Good boss
Great sir
Very nice 👌👍
Edu jagada niyama
Good.sir
Yes same to Sir
200%CORRECT SIR HATS OFF
Idli vada sambar is super .
Super super
🎉👍Kishan Hegde kolkeabail
Nija sir yaava sambandikaru aagalla kettaga