ಕಮಲಾರವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಿಲ್ಲಿಸುತ್ತೇನೆ. ಅಂತಃಕರಣ ಮತ್ತು ಒಲವಿನ ಬೇಂದ್ರೆಯವರ ಬರಹಗಳ ಕುರಿತಾಗಿ ಅದ್ಬುತವಾಗಿ ಮಾತಾಡಿದ್ದೀರಿ. ಕೊನೆಯದಾಗಿ ನೀವು ಅವರಿಗೆ ಪ್ರಶ್ನಿಸುವ ರೀತಿಯಲ್ಲಿ ಬರೆದಿರುವ ನಿಮ್ಮ ಕವನ ಮತ್ತು ಆ ಆಲೋಚನೆ ತುಂಬಾ ವಿಶೇಷವಾದದ್ದು.
ಮೇಡಂ, ನಿಮ್ಮ ಬಾಯಿಂದ ಕನ್ನಡ ಪದಗಳನ್ನು ಕೇಳೋದೇ ಒಂದು ಚೆಂದ..ಎಷ್ಟು ಸ್ಪಷ್ಟವಾಗಿ, ವೈವಿಧ್ಯಮಯವಾಗಿ ನಮಗೆ ಅರ್ಥ ಆಗೋ ರೀತಿ ನೀವು ತಿಳಿಸಿ ಹೇಳುತ್ತೀರಿ.. ನಿಮ್ಮನ್ನು ಎರಡು ವರ್ಷ ಕನ್ನಡ ಟೀಚರ್ ಆಗಿ ಪಡೆದ ನಾನೇ ದನ್ಯ ✅
ಕನ್ನಡ ಭಾಷೆ ಅದ್ಭುತ .ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ruclips.net/video/3iAXcoP2eVI/видео.html
ಇಂತಹ ಟೀಚರ್ ಸಿಕ್ಕಿಬಿಟ್ರೆ ಸಾಹಿತ್ಯ ಬಿಟ್ಟು ಇನ್ನೆಲ್ಲ ಮರೆತುಹೋಗತ್ತೆ 🙏🏾🙏🏾💐💐💐
🙏❤️👌⭐ಅದ್ಭುತ ನುಡಿಗಳನ್ನು ಹೇಳಿದಿರಿ 🥰
ಅದ್ಬುತವಾದ ಮಾತುಗಳು ಮೇಡಂ ರಿ 🎉
ತುಂಬ ಚೆನಗಿತ್ತು....
ಬೆಂಗ್ಳೂರಾಗ ಬೇಂದ್ರೆ ಕಾರ್ಯಕ್ರಮದ ಆಯೋಜಕರಿಗೆ ಅನಂತ ವಂದನೆಗಳು🙏
Great intro to Sri Bendre! Best regards.
ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು, ತುಂಬಾ ಚೆನ್ನಾಗಿದೆ. ಧನ್ಯವಾದಗಳು
ಅದ್ಭುತ.....👌👌
ಧನ್ಯವಾದಗಳು ಮೇಡಂ. ಕಮಲಾ ಮೇಡಂ ಮಾತುಗಳು ಬಹಳ ಸೊಗಸಾಗಿತ್ತು. ಆಡದಿರು ಮನದನ್ನೆ ಕವನ ಓದಿದಾಗ ಗಂಡಿನ ದರ್ಪದ ಎಳೆ ನನಗೂ ಕಾಣಿಸಿತ್ತು. ಮೇಡಂ ಪ್ರತ್ಯುತ್ತರವಾಗಿ ಬರೆದ ಕವನ ಕೇಳಿ ಮನಸ್ಸಿಗೆ ಸಮಾಧಾನವಾಯಿತು.
.great..m..🙏🙏🙏🙏
ಬೇಂದ್ರೆ ಹೆಣ್ಣಿಗೆ ಹೊಗಳಿ,ಗಂಡಿಗೆ ತೆಗಳಿಲ್ಲ...ಅದನು ನೀವು ಮಾಡಿದಿರಿ.ಟೀಚರ್...
ವರಕವಿ ಬೇಂದ್ರೆ ಯವರ ಕಾವ್ಯದ ಒಳನೋಟವನ್ನ ಚೆನ್ನಾಗಿ ವಿವರಸಿದ್ದೀರಾ . ತುಂಬಾ ಧನ್ಯವಾದಗಳು . ನಿಮ್ಮ ಮಾತು ಅವರ ಕಾವ್ಯವನ್ನು ಓದುವಂತೆ ಪ್ರೇರಿಪಿಸಿದೆ
🙏🙏
ಬೇಂದ್ರೆ ಕಾವ್ಯದ ಗಂಗಾವತರಣ 😍😍😍😍
ಗಂಡಿನ ದ್ವನಿ ಬಂದ್ರೆ ಸಿಟ್ಟು ಬರುತಿದೆ ಅಂದ್ರೆ....ನಿಮ್ಮ ಅರ್ಥ
ತಂದೆ ಇಲ್ಲದೆ ತಾಯಿ ಇಲ್ಲ ಟೀಚರ್...ತಂದೆಯು ತಾಯಿಗೆ ಸಮ.ಹೆಣ್ಣು ಗಂಡು ಸಮ
ನಿಮ್ಮ ಸುಲಲಿತ ವಿವರಣೆಗೊಂದು ಸಲಾಂ
ಅಂತಃಕರಣ ತುಂಬಿ , ಧುಮ್ಮಿಕ್ಕಿ , ಹಾ! ನಾವು ಕೊಚ್ಚಿ ಹೋಗದಂತೆ !! ಲಲಿತವಾಗಿ ಹರಿಯಿತು.
ಕಮಲಾರವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಿಲ್ಲಿಸುತ್ತೇನೆ. ಅಂತಃಕರಣ ಮತ್ತು ಒಲವಿನ ಬೇಂದ್ರೆಯವರ ಬರಹಗಳ ಕುರಿತಾಗಿ ಅದ್ಬುತವಾಗಿ ಮಾತಾಡಿದ್ದೀರಿ. ಕೊನೆಯದಾಗಿ ನೀವು ಅವರಿಗೆ ಪ್ರಶ್ನಿಸುವ ರೀತಿಯಲ್ಲಿ ಬರೆದಿರುವ ನಿಮ್ಮ ಕವನ ಮತ್ತು ಆ ಆಲೋಚನೆ ತುಂಬಾ ವಿಶೇಷವಾದದ್ದು.
Agree with you 100%
ದಯವಿಟ್ಟು Bangalore ನಲ್ಲಿ ಈ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ದಯವಿಟ್ಟು ತಿಳಿಸಿ. I am unable to find the details. Please 🙏🏻
👌 ಅದೆ ನಾಕು ತಂತಿ
🙏🙏🙏
Hats off to you madam,entha vac chaturya nimbu,superb Mam
Ondu English padanu balasilla wow
ತುಂಬಾ ಅದ್ಭುತವಾದ ಮಾತು ಮೇಡಮ್ ಧನ್ಯವಾದಗಳು
Wonderful
ಕಮಲಾ ನಿಮ್ಮ ಅದ್ಭುತ ಮಾತುಗಾರಿಕೆಗೆ ಮನ ತುಂಬಿಬಂತು . ಬೇಂದ್ರೆ ಎಂದರೇ ಒಂದು ಸಾಹಿತ್ಯ ಚಿಲುಮೆ , ಆ ಚಿಲುಮೆ ಯನ್ನು ರಂಗುರಂಗಾಗಿ ತೆರೆದಿಟ್ಟ ನಿಮಗೆ ಧನ್ಯವಾದಗಳು🙏
Natadrusta naanu ಯಾಕೆಂದ್ರೆ one to degree ತನಕ ಕನ್ನಡ teacher ಇರಲಿಲ್ಲ😭😭 ಇಂತ teacher ಇದ್ರೆ ಎಷ್ಟು chennagi irtittu
Bendre, maasti, samanaru ranna -pampa, ge navu intha pratahsmaraniya rannu maretha navu bhava heenaru.
Dear sir/madam,
I want to join this company/group please give me chance 🙏🙏🙏
I am so intellecualy small teassesthat meru persgn only very proud thatwe livedin hos times
ಮೇಡಂ,
ನಿಮ್ಮ ಬಾಯಿಂದ ಕನ್ನಡ ಪದಗಳನ್ನು ಕೇಳೋದೇ ಒಂದು ಚೆಂದ..ಎಷ್ಟು ಸ್ಪಷ್ಟವಾಗಿ, ವೈವಿಧ್ಯಮಯವಾಗಿ ನಮಗೆ ಅರ್ಥ ಆಗೋ ರೀತಿ ನೀವು ತಿಳಿಸಿ ಹೇಳುತ್ತೀರಿ.. ನಿಮ್ಮನ್ನು ಎರಡು ವರ್ಷ ಕನ್ನಡ ಟೀಚರ್ ಆಗಿ ಪಡೆದ ನಾನೇ ದನ್ಯ ✅
ನೆನಪಿನಲ್ಲಿ ಇಟ್ಟು ಕೊಳ್ಳಬೇಕಾದ ಸುಂದರ ಮಾತುಗಳು.
ತಮಗೆ ಧನ್ಯವಾದಗಳು
madam super
Amazing! Hats off to your enthusiasm and knowledge! Please keep it up.
ನಿಮಗೆ ಪಾದಾಬಿವಂದನೆ ತಾಯೇ.
Pskanthi 👋👋👋👋👋
ಅದ್ಭುತ ಮಾತುಗಾರಿಕೆ
ಕನ್ನಡ ಭಾಷೆ ಅದ್ಭುತ .ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ruclips.net/video/3iAXcoP2eVI/видео.html
sooperb ! thanks !
Amazing 👌
madam super
Pskanthi 👋👋👋👋👋