- Видео 76
- Просмотров 428 207
Bendre Baduku - Baraha
Добавлен 23 янв 2018
ಬೇಂದ್ರೆ ಬದುಕು-ಬರಹ ಪುಟದ ಅಧಿಕೃತ ಯುಟ್ಯುಬ್ ವಾಹಿನಿ
ಬೇಂದ್ರೆ ವಿರಚಿತ ‘ಅಚಿಂತ್ಯ’ ಕವಿತೆ ಓದು | T. N. Seetharam | ಬೇಂದ್ರೆ ಬದುಕು - ಬರಹ
#ಕಂಡವರಿಗಷ್ಟೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಟಿ.ಎನ್.ಸೀತಾರಾಂ ಅವರಿಂದ ಬೇಂದ್ರೆಯವರ ‘ಅಚಿಂತ್ಯ’ ಕವಿತೆಯ ಓದು.
#DaRaBendre #KannadaPoetry #KannadaLiterature
#DaRaBendre #KannadaPoetry #KannadaLiterature
Просмотров: 1 844
Видео
ಬೇಂದ್ರೆಯವರ ಒಡನಾಟದ ನೆನಪುಗಳು | ಶ್ರೀ ಎಸ್.ಕೆ. ಶೇಷ ಚಂದ್ರಿಕ | ಬೇಂದ್ರೆ ಬದುಕು - ಬರಹ
Просмотров 1,9 тыс.3 года назад
ಹಿರಿಯ ಪತ್ರಕರ್ತರಾದ ಶ್ರೀಯುತ ಎಸ್.ಕೆ ಶೇಷ ಚಂದ್ರಿಕ (ಶೇಷಣ್ಣ) ಅವರು ತಮ್ಮ ಬೇಂದ್ರೆ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. #DaRaBendre #KannadaLiterature #KannadaInterviews
ಪರಾಕಿ | ಅಂಬಿಕಾತನಯದತ್ತ | ಬಿಂದುಮಾಲಿನಿ
Просмотров 1,9 тыс.3 года назад
ಬೇಂದ್ರೆಯವರ ೧೨೫ನೇ ಜನ್ಮವರ್ಷಾಚರಣೆಯ ಸವಿನೆನಪಿನಲ್ಲಿ ಲೋಕಾರ್ಪಣೆಗೊಂಡ ಕಂಡವರಿಗಷ್ಟೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಗಾಯಕಿ ಬಿಂದುಮಾಲಿನಿಯವರಿಂದ ಬೇಂದ್ರೆ ವಿರಚಿತ ‘ಪರಾಕಿ’ ಪ್ರಸ್ತುತಿ #DaRaBendre #KannadaPoetry #KannadaLiterature #BinduMalini #KannadaSongs
ತುಂಬಿ ಬಂದಿತ್ತ | ಅಂಬಿಕಾತನಯದತ್ತ | ಬಿಂದುಮಾಲಿನಿ
Просмотров 2,5 тыс.3 года назад
ಬೇಂದ್ರೆಯವರ ೧೨೫ನೇ ಜನ್ಮವರ್ಷಾಚರಣೆಯ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಕಂಡವರಿಗಷ್ಟೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಗಾಯಕಿ ಬಿಂದುಮಾಲಿನಿಯವರಿಂದ ಬೇಂದ್ರೆ ವಿರಚಿತ ‘ತುಂಬಿ ಬಂದಿತ್ತ’ ಪ್ರಸ್ತುತಿ. #DaRaBendre #KannadaPoetry #KannadaLiterature #BinduMalini #KannadaSongs
ಕುಸುಮಾಕರ ದೇವರಗೆಣ್ಣೂರರು ಹಂಚಿಕೊಂಡ ಬೇಂದ್ರೆಯವರ ನೆನಪುಗಳು
Просмотров 14 тыс.4 года назад
ಸೌಜನ್ಯ : ಪ್ರಹ್ಲಾದ ದಿವಾನಜಿ #DaRaBendre #KannadaPoetry #KannadaLiterature #KannadaInterviews
ಬೇಂದ್ರೆ ಕಾವ್ಯ : ‘ಅಮೃತಕ್ಕೆ ಹಾರುವ ಗರುಡ’ ಫೇಸ್ಬುಕ್ ಲೈವ್ ನಲ್ಲಿ ಡಾ.ಗೀತಾ ವಸಂತ
Просмотров 3,2 тыс.4 года назад
ಮೇ ೩,೨೦೨೦ ರಂದು ಬೇಂದ್ರೆ ಬದುಕು-ಬರಹ ಫೇಸ್ಬುಕ್ ಪುಟದಲ್ಲಿ ಜರುಗಿದ ಲೈವ್
ಬೇಂದ್ರೆ ಪದ್ಯಗಳ ಸಾಂಗತ್ಯ | ಫೇಸ್ಬುಕ್ ಲೈವ್ ನಲ್ಲಿ ಡಾ.ಎಚ್ ಎಸ್ ಸತ್ಯನಾರಾಯಣ ಸರ್
Просмотров 2,7 тыс.4 года назад
ಬೇಂದ್ರೆ ಪದ್ಯಗಳ ಸಾಂಗತ್ಯ | ಫೇಸ್ಬುಕ್ ಲೈವ್ ನಲ್ಲಿ ಡಾ.ಎಚ್ ಎಸ್ ಸತ್ಯನಾರಾಯಣ ಸರ್
ಬೇಂದ್ರೆ ಬದುಕು-ಬರಹ | ನಡೆದು ಬಂದ ದಾರಿ | ವಿವೇಕ್ ಮಾಂಗನೂರೆ (ವಿಮಾ)
Просмотров 1,6 тыс.4 года назад
ಬೇಂದ್ರೆ ಬದುಕು-ಬರಹ | ನಡೆದು ಬಂದ ದಾರಿ | ವಿವೇಕ್ ಮಾಂಗನೂರೆ (ವಿಮಾ)
ದ.ರಾ.ಬೇಂದ್ರೆ ವಿರಚಿತ ‘ಬಾ ಕೈ ತಾ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 1,4 тыс.4 года назад
ವಾಚನ : ವಿವೇಕ್ (ವಿಮಾ)
ದ.ರಾ.ಬೇಂದ್ರೆ ವಿರಚಿತ ‘ಕುಣಿಯೋಣು ಬಾರಾ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 2 тыс.4 года назад
ಗಾಯನ : ಮಾಧವ್ ಅಜ್ಜಂಪುರ
ದ.ರಾ.ಬೇಂದ್ರೆ ವಿರಚಿತ ‘ಹಿಂದs ನೋಡದs ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 1,5 тыс.4 года назад
ಗಾಯನ : ಶಾರದಾ-ಜಾನಕಿ
ದ.ರಾ.ಬೇಂದ್ರೆ ವಿರಚಿತ ‘ಘಮ ಘಮ ಘಮ್ಮಾಡಸ್ತಾವ ಮಲ್ಲಿಗಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 7494 года назад
ದ.ರಾ.ಬೇಂದ್ರೆ ವಿರಚಿತ ‘ಘಮ ಘಮ ಘಮ್ಮಾಡಸ್ತಾವ ಮಲ್ಲಿಗಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಮುಗಿಲ ಮಲ್ಲಿಗೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 8764 года назад
ವಾಚನ : ಅರುಣಾ - ಐಶ್ವರ್ಯ - ಮಾಧುರ್ಯ
ದ.ರಾ.ಬೇಂದ್ರೆ ವಿರಚಿತ ‘ಮತ್ತೆ ಬಂತು ಶ್ರಾವಣ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 2,6 тыс.4 года назад
ದ.ರಾ.ಬೇಂದ್ರೆ ವಿರಚಿತ ‘ಮತ್ತೆ ಬಂತು ಶ್ರಾವಣ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಆ ದಿನಗಳ ನೆನೆದು’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 2744 года назад
ದ.ರಾ.ಬೇಂದ್ರೆ ವಿರಚಿತ ‘ಆ ದಿನಗಳ ನೆನೆದು’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಜೀವದ ಗೆಳತಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 7874 года назад
ದ.ರಾ.ಬೇಂದ್ರೆ ವಿರಚಿತ ‘ಜೀವದ ಗೆಳತಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಕಣ್ಣ ಕಾಣಿಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 7434 года назад
ದ.ರಾ.ಬೇಂದ್ರೆ ವಿರಚಿತ ‘ಕಣ್ಣ ಕಾಣಿಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಚಿಗರಿಗಂಗಳ ಚೆಲುವಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 1,7 тыс.4 года назад
ದ.ರಾ.ಬೇಂದ್ರೆ ವಿರಚಿತ ‘ಚಿಗರಿಗಂಗಳ ಚೆಲುವಿ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಬಿಸಿಲುಗುದುರೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 2694 года назад
ದ.ರಾ.ಬೇಂದ್ರೆ ವಿರಚಿತ ‘ಬಿಸಿಲುಗುದುರೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ನನ್ನವಳು’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 1164 года назад
ದ.ರಾ.ಬೇಂದ್ರೆ ವಿರಚಿತ ‘ನನ್ನವಳು’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ಬರುವದೇನೆ ನೆಪ್ಪಿಗೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 2914 года назад
ದ.ರಾ.ಬೇಂದ್ರೆ ವಿರಚಿತ ‘ಬರುವದೇನೆ ನೆಪ್ಪಿಗೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ನನ್ನ ಕೈಯ ಹಿಡಿದಾಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 8644 года назад
ದ.ರಾ.ಬೇಂದ್ರೆ ವಿರಚಿತ ‘ನನ್ನ ಕೈಯ ಹಿಡಿದಾಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
ದ.ರಾ.ಬೇಂದ್ರೆ ವಿರಚಿತ ‘ನನ್ನ ಕೈಯ ಹಿಡಿದಾಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 1,8 тыс.4 года назад
ದ.ರಾ.ಬೇಂದ್ರೆ ವಿರಚಿತ ‘ನನ್ನ ಕೈಯ ಹಿಡಿದಾಕೆ’ | ಬೆಂಗ್ಳೂರಾಗೂ ಬೇಂದ್ರೆ - ೦೬
ಅತಿಥಿಗಳ ಮಾತು | ಎಂ.ಆರ್.ಕಮಲಾ | ಬೆಂಗ್ಳೂರಾಗೂ ಬೇಂದ್ರೆ - ೦೬
Просмотров 22 тыс.4 года назад
ಅತಿಥಿಗಳ ಮಾತು | ಎಂ.ಆರ್.ಕಮಲಾ | ಬೆಂಗ್ಳೂರಾಗೂ ಬೇಂದ್ರೆ - ೦೬
ರಾಗರತಿ | ದ.ರಾ.ಬೇಂದ್ರೆ | ಸ್ಪರ್ಶ ಆರ್ ಕೆ
Просмотров 1,9 тыс.4 года назад
ರಾಗರತಿ | ದ.ರಾ.ಬೇಂದ್ರೆ | ಸ್ಪರ್ಶ ಆರ್ ಕೆ
ದ.ರಾ.ಬೇಂದ್ರೆ ವಿರಚಿತ ‘ಗುರುದೇವ’ | ಬೆಂಗ್ಳೂರಾಗೂ ಬೇಂದ್ರೆ - ೦೫
Просмотров 3034 года назад
ದ.ರಾ.ಬೇಂದ್ರೆ ವಿರಚಿತ ‘ಗುರುದೇವ’ | ಬೆಂಗ್ಳೂರಾಗೂ ಬೇಂದ್ರೆ - ೦೫
ಎಸ್ ದಿವಾಕರ್ | ಅತಿಥಿ ಪರಿಚಯ - ಸುಮಾ ರಮೇಶ್
Просмотров 2,7 тыс.4 года назад
ಎಸ್ ದಿವಾಕರ್ | ಅತಿಥಿ ಪರಿಚಯ - ಸುಮಾ ರಮೇಶ್
ದ.ರಾ.ಬೇಂದ್ರೆ ವಿರಚಿತ ‘ಘಮ ಘಮ ಘಮ್ಮಾಡಸ್ತಾವ ಮಲ್ಲಿಗೆ’ | ಬೆಂಗ್ಳೂರಾಗೂ ಬೇಂದ್ರೆ - ೦೫
Просмотров 2874 года назад
ದ.ರಾ.ಬೇಂದ್ರೆ ವಿರಚಿತ ‘ಘಮ ಘಮ ಘಮ್ಮಾಡಸ್ತಾವ ಮಲ್ಲಿಗೆ’ | ಬೆಂಗ್ಳೂರಾಗೂ ಬೇಂದ್ರೆ - ೦೫
👌🙏
Question answer haki sir
ಅದ್ಭತವಾಗಿದೆ
Nimma paadkamalagalige nanna pranaamagalu sir
🙏 Heartful thanks sir
This poem sammary send sir
This poem sammary send sir
Sir i want thuthina cheela poem notes
I want this poem notes sir suggest some study material
ಬೇಂದ್ರೆ ಕವಿತೆಯ ಈ ಸಾಲುಗಳು ನವ ದಂಪತಿಗಳ ಮನದ ಮಲ್ಲಿಗೆ ಮಂಟಪದಲ್ಲಿ, ಅರಳಿದ ಕಂಪಿನ ಮಲ್ಲಿಗೆ ಪುಷ್ಪ ರಾಜಿಯಂತೆ, ಎಲ್ಲರ ಮನದ ಪ್ರಣಯ ರೋಮಾಂಚನ ಸವಿ ಸಾಲುಗಳಾಗಿ ರಂಜಿಸುತ್ತವೆ, ಯಾರಿಗೂ,,, ಹೇಳಬ್ಯಾಡ್ರಿ,,,, ಯಪ್ಪಾ,,,,,,
ಇಂತಹ ಟೀಚರ್ ಸಿಕ್ಕಿಬಿಟ್ರೆ ಸಾಹಿತ್ಯ ಬಿಟ್ಟು ಇನ್ನೆಲ್ಲ ಮರೆತುಹೋಗತ್ತೆ 🙏🏾🙏🏾💐💐💐
send summary plz
Simply Super 👌
Ur great sir
Sir dharwad alli seminar maadtira
ಅದ್ಬುತವಾದ ಮಾತುಗಳು ಮೇಡಂ ರಿ 🎉
ಕನ್ನಡದ ಅದ್ಭುತ ರತ್ನ❤
ತುಂಬ ಚೆನ್ನಾಗಿದೆ ನಿಮ್ಮ ಮಾತು, ನೀಮ್ಮಂತ ಸರ್ iruvudu namma adrusta sir. ವಂದನೆಗಳು.
ಸೂಪರ್ 😊
Valave jivana
Super sir.🎉🙏
🎉🎉🎉🎉🎉
Great intro to Sri Bendre! Best regards.
super sir
Sir, more videos pls
🙏🙏👏👏👌sir
ನಿನ್ನದಿದು ಕೊನೆ ಚರಣ.....
Aha !Minchina gonchala !eshtu sundar !
Once in our college function Prof Armando Manazes had said A real teacher is the one who inspires his student to learn by himself.That I just recalled while listening the speech.
ಜೈ ಹಿಂದ್, ಜೈ ಕರ್ನಾಟಕ.
Rally wonderful speech. Thanks sir❤
ಇದು ಎಲ್ಲಿ ನಡೆಯುತ್ತದೆ🙏
ಬೆಂದ್ರೆ ಕನ್ನಡದ ಬೆಳಕು
ದಯವಿಟ್ಟು Bangalore ನಲ್ಲಿ ಈ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ದಯವಿಟ್ಟು ತಿಳಿಸಿ. I am unable to find the details. Please 🙏🏻
Super anna 😍❤️
❤❤
🙏❤️👌⭐ಅದ್ಭುತ ನುಡಿಗಳನ್ನು ಹೇಳಿದಿರಿ 🥰
ತುಂಬಾ ತುಂಬಾ ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ಉಪನ್ಯಾಸ.
ಬೇಂದ್ರೆ ಅಜ್ಜ
ನಾನು ಅದರಲ್ಲಿ ಮಾನವನ ಮುಖ ನು ಆಗಬಹುದು ಮಹಣಿಯರೇ.
ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು, ತುಂಬಾ ಚೆನ್ನಾಗಿದೆ. ಧನ್ಯವಾದಗಳು
👌👌🙏🙏
The population needs to know the depths of this multifaceted personality that was our dearest Varakavi Daraa Bendhre.. It's such a pleasure to listen to Suresh Kulkarni Sir 🙏🙏🙏 ❤❤❤
ಅದ್ಭುತ ಸರ್
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
These are your opinions about Bendre , our opinions are positive about the greatest Kavi of our Nation. Character of persons you mentioned, should be ask people in Mysore university, they will tell the truth.
Lyrics please
ಹಾಗಿದ್ರೆ ಗುರುರಾಜ್ ಕರ್ಜಗಿ ಬೇಂದ್ರೆ ಅವರನ್ನು ಸ್ಕೂಟರ್ ಮೇಲೆ ಕೂಡಿಸಿಕೊಂಡು ಧಾರವಾಡದಲ್ಲಿ ತಿರುಗಾಡಿದ್ದು ಸುಳ್ಳಾ,,?
Is it still happening?? If yes where it's happening
Very good keep it up ❤
Neevu mudigereyalli idda nenapu.atha neeveno athava ee sathyanarayana bereyo gothilla.parknalli neevena mathadirodu gothagalla