"ಹೇಗಿದೆ? ಕುದುರೆಮುಖ ಕಾಡಿನ ಒಳಗೆ ವಿಠಲ್ ಮಲೆಕುಡಿಯ ಮನೆ!-Malekudiya Tribal Life-!E02-Vital Malekudiya

Поделиться
HTML-код
  • Опубликовано: 12 янв 2025

Комментарии • 154

  • @KalamadhyamaYouTube
    @KalamadhyamaYouTube  Год назад +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @ramachandra2661
      @ramachandra2661 Год назад +1

      2:58 3:00

    • @veenaanchan4269
      @veenaanchan4269 Год назад +1

      Super

    • @andappatavarageri1811
      @andappatavarageri1811 Год назад

      ಎಂಥ ಒಳ್ಳೆಯ ಮಾತು ಹೇಳಿದರೆ ಸರ್ ನಾವು ಅಲ್ಲೇ ಜೀವನ ಮಾಡಬೇಕು ಅಂತ ಆಸೆ ಆದರೆ ಅದೃಷ್ಟ ಇಲ್ಲ ನಿಮಗೆ ಅಂತ ಕಾಡಿನ ಮಧ್ಯೆ ಆ ಪರಿಸರದೊಳಗೆ ಜೀವನ ಕಳೆ ಬೇಕಂತ ಆಸೆ ಪರಮ ಸರ್ ಪರ್ಮಿಷನ್ ಇದಿಯಾ

    • @sachinadappa605
      @sachinadappa605 Год назад

      16:06 16:07

  • @manjunath7706
    @manjunath7706 Год назад +35

    ವಿಠ್ಠಲ ಮಲೆಕುಡಿಯ ನವರಿಗೆ ಮೊದಲ ಅಭಿನಂದನೆಗಳು. ಯಾಕೆಂದರೆ ಇಂತಹ ಕಾಡಿನಲ್ಲಿದ್ದ ಪತ್ರಿಕೋದ್ಯಮ ಪದವಿಯನ್ನು ಪಡೆದು ನಮ್ಮದೇ ಪ್ರಭುತ್ವದ ವಿರುದ್ಧ ಹೋರಾಡಿ ಗೆದ್ದು ಅಲ್ಲಿನ ಜನರಿಗೆ ಮಾದರಿಯಾಗಿದ್ದಾರೆ

    • @vittalamalekudiya
      @vittalamalekudiya Год назад +4

      ❤ ಧನ್ಯವಾದಗಳು

    • @binakumari2722
      @binakumari2722 Год назад +1

      The pain Ravi has gone through only he knows the pain . Y false case on him

  • @vinayakyaligar1443
    @vinayakyaligar1443 Год назад +132

    ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ನಮ್ ಪರಮ್ ಅಣ್ಣ ಕಂಡ... ಎಲ್ಲರಿಗೂ ತೋರಿಸಿದ❤❤

  • @VijayKumar-pp9cq
    @VijayKumar-pp9cq Год назад +3

    ವಿಜಯಕುಮಾರ್ ಗ್ಗುಜ್ಜನಡು. ವಿಠಲ್ ಮಲೆಕುಡಿಯ ರವರಿಗೆ ನಮ್ಮ ಅಭಿನಂದನೆಗಳು ನೀವು ಆರಣ್ಯ ದ ಲೀ ವಾಸ ನಾವು ಜಾಮೀನು ಗಳಲೀ ವಾಸ ಬದುಕು ತುಂಬ್ಬನೆ ಚನಾಗಿರುತೆ.

  • @andappatavarageri1811
    @andappatavarageri1811 Год назад +3

    ವಿಠಲ್ ಮಲಕುಡಿ ಸರ್ ಅವರಿಗೆ ಅನಂತ ನಮಸ್ಕಾರಗಳು ಪರಂ ಸರ್ ಅವರನ್ನ ಕರ್ಕೊಂಡು ಹೋಗಿ ತಮ್ಮ ಕಾಡು ತಮ್ಮ ಮನೆ ತಮ್ಮ ಆಚಾರ-ವಿಚಾರಗಳನ್ನು ತಮ್ಮ ಸಮಸ್ಯೆಗಳನ್ನು ಹೇಳಿದ್ದಕ್ಕೆ ತೋರಿಸಿದ್ದಕ್ಕೆ ಧನ್ಯವಾದಗಳು ಮತ್ತು ಇನ್ನೊಂದು ರಿಕ್ವೆಸ್ಟ್ ವಿಠ್ಠಲ್ ಸರ್ ಅವರಿಗೆ ಒಳ್ಳೆ ಕಾಡಿನ ಪರಿಸರವನ್ನು ಬಿಟ್ಟು ಪರಿಸರವನ್ನು ಬಿಟ್ಟು ನಾಡಿಗೆ ಬರಬೇಡಿ ನನ್ನದೊಂದು ಪರ್ಸನಲ್ ರಿಕ್ವೆಸ್ಟ್

  • @VijayKumar-pp9cq
    @VijayKumar-pp9cq Год назад +3

    1975ರಲ್ಲೀ ನಾವು ಸಹ ಇದೆ ಜೀವನ ಮಾಡಿದ್ದೇವೆ ನಮ್ಮದು ಪಾವಗಡ ತಾಲೂಕ್ ಹಳ್ಳಿ ಜೀವನದ ಬಗ್ಗೆ ನಿರೂಪಣೆ ಚನಾಗಿದ್ದೆ ನಿಮಗೆ ವಂದನೆಗಳು.

  • @jayarambangera1031
    @jayarambangera1031 Год назад +5

    ತುಂಬಾ ಚೆನ್ನಾಗಿ ಮೂಡಿಬಂದಿದೆ... ನಮ್ಮ ಊರಿನ ಬಗ್ಗೆ ಮಾಹಿತಿಯನ್ನು ಅಚ್ಚುಕಟ್ಟಗಿ ತೋರಿಸಿದಕ್ಕಾಗಿ... ಪರಂ ಸರ್... 🙏👏👏

  • @aneesharmail4181
    @aneesharmail4181 Год назад +3

    ಬಹಳ ಒಳ್ಳೆ ಕೆಲಸ....ಸರ್... ಇತರ ವಿಸ್ಯ ನಮ್ಮ್ ನಾಡಿನ ಜನಕ್ಕೆ ಗೊತಗಲಿ.....
    ನಗರ ಪ್ರದೇಶದ ಜನಕ್ಕೆ..ವಿಸ್ಯ ಮುಟ್ಟಲಿ..

  • @ಮನುದೇವಾಡಿಗ
    @ಮನುದೇವಾಡಿಗ Год назад +18

    ಎಷ್ಟು ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರೋ 👌👌👍🏻👍🏻🧡

  • @shubhammirje007
    @shubhammirje007 Год назад +28

    ❤❤❤ ಅಂಗೈನಲ್ಲಿ ಪ್ರಪಂಚ ತೋರಸ್ತಿರಾ.. ನಿಮಗೆ ಅನಂತ ಧನ್ಯವಾದಗಳು..🙏🏻🙏🏻🙏🏻

  • @vijayaannie3962
    @vijayaannie3962 Год назад +13

    ತುಂಬಾ ಖುಷಿಯಾಯಿತು ಪರಂ ಸರ್ ನಿಮ್ಮ ಭೇಟಿ ಆದ್ರೂ ಅವರ ಪರಿಸ್ಥಿತಿ ನೋಡಿದ್ರೆ ತುಂಬಾ ಬೇಜಾರು

  • @khudirambose9910
    @khudirambose9910 Год назад +22

    Proud to be a thuluva. 🥰

  • @NageshP-ck4px
    @NageshP-ck4px Год назад +10

    ಸಾರ್ ನೀವು ಇಂತ ಜನರ ಸಂದರ್ಶನ ಮಾಡಿದಕ್ಕೆ ತುಂಬ ತುಂಬ ಧನ್ಯವಾದಗಳು. ನಿಮಗೆ ಈ ಮನೆತನದ ಸಂದರ್ಶನ ಮಾಡಬೇಕೆಂದು ಹೇಗೆ ಆಲೋಚನೆ ಮಾಡಿದಿರಿ

  • @creativegeneration8800
    @creativegeneration8800 Год назад +18

    BELTHANGADI TALUKU dakulu 🙌 malpule... 🙌

  • @ವೀರೇಂದ್ರಯಾವಗಲ್

    ನನ್ನ ಗೆಳೆಯ ಇವನು ಪರಂ ಸರ್.ಅಭಿನಂದನೆಗಳು

  • @sandeepnayak6086
    @sandeepnayak6086 Год назад +17

    Best episodes and taking Kannada RUclips channel for next level with local flavors.... Amazing hat's of to Param Sir...
    We have lots of things to know about ur places and culture within Karnataka instead of exploring outside ( state or country) ... Kalamadhyama doing excellent job..... This channel has become daily routine in our life...
    Behind this journey there is lots of hard work from Ravi, Param & his wife.... Thanks for these people's work (ಕೋಟಿನಮನ)

  • @ravichethan.p9109
    @ravichethan.p9109 Год назад +6

    ತುಂಬಾ ಚೆನ್ನಾಗಿ ಶುದ್ದವಾದ ಕನ್ನಡ ಮಾತನಾಡುತ್ತಾರೆ.

  • @ganeshhalgeri8094
    @ganeshhalgeri8094 Год назад +4

    Another Real Kanthara Movie.

  • @sksoffcial1783
    @sksoffcial1783 Год назад +6

    ಪರಮ್ ಸರ್ ನೀವು ನಿಜವಾಗ್ಲೂ ಅದ್ಭುತ.... 🥰🥰🙏🏻

  • @uppa4687
    @uppa4687 Год назад +14

    Amma ge ond like kodi

  • @sharathkumar1257
    @sharathkumar1257 Год назад +4

    ನಮ್ಮ ದೇಶದ (ಅ)ವ್ಯವಸ್ಥೆ ಗಳು

  • @devikakotian8090
    @devikakotian8090 Год назад +11

    ತುಳು ಭಾಷೆ ಕೆನ್ನಗ ಬಾರಿ ಕುಶಿ ಅಪುಂಡ್

  • @ponkra10
    @ponkra10 Год назад +10

    Thanks for showing this malekudia generation. Though I am from Belthangady taluk. Never saw their home. Naravi is familiar place for me. Thanks for the video going to deep forest. I think Vitala is well educated. 🙏🙏🌹🌹

  • @narayanaj8187
    @narayanaj8187 Год назад +10

    ಇದನ್ನೆಲ್ಲಾ ನೋಡ್ತಾ ಇದ್ರೆ, ಎಷ್ಟು ಚಂದ ಅಲ್ವ? ನಾವು ಈ ಕಲುಷಿತ ನಗರ ಬಿಟ್ಟು ಅಲ್ಲಿಗೆ ಹೋಗಿ ಕೃಷಿ ಮಾಡ್ಕೊಂಡು ಇರ್ಬೇಕು ಅನ್ನಿಸುತ್ತೆ, ಯಾವುದೇ ಒತ್ತಡ, ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಇರಬಹುದು

  • @nagappanagathan7934
    @nagappanagathan7934 Год назад +6

    ಪರಮ ಹೊಸದೊಂದು ಸಾಹಸ. ಗುಡ್ 👌👌👍👍👍👍👍🌹🌹🌹🌹🌹🌹

  • @Vilas840
    @Vilas840 Год назад +8

    Spr episode...jai Tulunad 🚩🔥💪

  • @sirihegde678
    @sirihegde678 Год назад +1

    Hatsof to Kalamadhyam beautiful interview❤

  • @skvlogs8863
    @skvlogs8863 Год назад +1

    ಸುಂದರವಾದ, ನೆಮ್ಮದಿಯ ಮನೆ. ❤️🙏

  • @ashokbadigerap5805
    @ashokbadigerap5805 Год назад +5

    Nice ಇನ್ನು ಹೆಚ್ಚಿನ ವಿಡಿಯೋ ಗಾಗಿ ಕಾಯ್ತಾ ಇದೀವಿ ಸೂಪರ್ ಅಣ್ಣ 💞💐

  • @prashanth.P.Kudyadi6440
    @prashanth.P.Kudyadi6440 Год назад +13

    ಸೂಪರ್ ಪರಂ ಸರ್.. ನಮ್ಮೂರಿನ ಪಕ್ಕದ ಊರು ಇದು.

  • @fernandesdavid1998
    @fernandesdavid1998 Год назад +4

    Very nice episode.. Government should help like these families..

  • @chaitrapyati2556
    @chaitrapyati2556 Год назад +6

    God bless you ,param sir❤

  • @chandru-r
    @chandru-r 7 месяцев назад

    9:55 antu nimma camerman evarttu nodidvi😁 nimma parisrama tumba chennagide sir

  • @nandeshkumar3645
    @nandeshkumar3645 Год назад +2

    Parm sir nam urina culture yellarigu thorisidhake tq 🥰🥰

  • @yuvarajsinghjawoor7822
    @yuvarajsinghjawoor7822 Год назад +2

    Jana eshtu kasht abba malkudiya kusu😮

  • @zzzzzzzzz2839
    @zzzzzzzzz2839 Год назад +4

    Welcome to belthangady Param sir 😊😊

  • @nithin0044
    @nithin0044 Год назад +6

    Tulu 💙

  • @murugeshtravels8289
    @murugeshtravels8289 Год назад +1

    Entha adbutha olle episode arthapurnavagide lovely .....🙏🙏🙏🙏🙏🙏💯🌹❤️🥰😍👍

  • @madhangowd4151
    @madhangowd4151 Год назад +4

    Worth documentry,

  • @rajeshwariks2162
    @rajeshwariks2162 Год назад +2

    Very nice vlog. Thank you very much.

  • @vkvideo279
    @vkvideo279 Год назад +9

    Nauo city people ennu beku enno dodda mane beku antha erutheve ..evarannu nodidre 😢

  • @Thereactionrakshith699
    @Thereactionrakshith699 Год назад +4

    ನನಗೆ ಅನಿಸುವ ತರ ಈ ಸಂಚಿಕೆ ಕಾಂತಾರ ಮೂವಿಯ ತರ ಹೊರಟಿದೆ

  • @malenadavaibhava6983
    @malenadavaibhava6983 Год назад +8

    Very nice episodes waiting for more on this ...Thanks Team 🙏💐

  • @nagavenik8407
    @nagavenik8407 Год назад +3

    ಪರಮ್ ಸರ್ 🙏🙏🙏🙏🙏

  • @raviravi-vw2ij
    @raviravi-vw2ij Год назад +3

    Iam so thrilled to see episodes

  • @sathishkarkera7408
    @sathishkarkera7408 Год назад +6

    Nice episode

  • @nithinshetty3695
    @nithinshetty3695 Год назад +6

    Tuluvaas💪💪💪💪

  • @prakash7564
    @prakash7564 Год назад +5

    Selco solar company is great not for profit company run by international award winning NRI person 🙏

  • @aniruddhmnk2102
    @aniruddhmnk2102 Год назад +5

    ಇಲ್ಲಿನ ಮನೆಗಳಿಗೆಲ್ಲ ವಿದ್ಯುತ್ ಸೌಕರ್ಯವೇ ಇಲ್ಲವಲ್ಲ, ಹಾಗಾದರೆ ಮೋದಿ ಭಾರತದ ಪ್ರತೀ ಮನೆಗಳಿಗೆ ಕರೆಂಟ್ ಕೊಟ್ಟರು, ಕರೆಂಟ್ ಇಲ್ಲದ ಮನೆಯೇ ಭಾರತದಲ್ಲಿ ಇಲ್ಲ ಎಂದು ಹೇಳುತ್ತಿರುವವರೆಲ್ಲ ಈಗ ಎಲ್ಲಿದ್ದೀರಾ?

  • @yashavanthikarkera7696
    @yashavanthikarkera7696 Год назад

    Namma tulunadige welcome Sir

  • @santhusomu670
    @santhusomu670 Год назад +2

    Kaadali vasisuva jana tumba kastagalanna anubavisutidare sarkara gamana kodbeku ..

  • @kannada942
    @kannada942 Год назад +3

    Sir navu idu kanyal side navu aranya ilakeya ollge idhavaru nammana okkalu yebisidhru namdu mane yella eega kadu aagidhe contact madi sir namdu kudure muka side nan amma appa yella first kuduremukkake work ge hogthidhru

  • @dineshbangera3650
    @dineshbangera3650 Год назад +1

    Wow very nice param sir👌👌🙏🙏

  • @bharathkum865
    @bharathkum865 Год назад +15

    ವಿಠ್ಠಲ್ ಮಲೆಕೋಡಿ ಅಲ್ಲ ಸರ್ ಮಲೆನಾಡಿನ ಕುಡಿ (ಮಗ) ವಿಠ್ಠಲ್ ಎಂದರೆ ತಪ್ಪಾಗಲ್ಲ

  • @ChamdrashekaraK
    @ChamdrashekaraK 6 месяцев назад

    Grete Ravi sir❤️🌹🙏🙏🙏🙏🙏🙏🙏👍

  • @Lk-gx3lv
    @Lk-gx3lv 8 месяцев назад

    Vittal❤

  • @SrinindhiCentralPark
    @SrinindhiCentralPark Год назад +2

    Aa taaayi adestu novu tindidaro eno.. Magana mele desha drohadanta case dakaladaga

  • @amarnatharadya2152
    @amarnatharadya2152 Год назад

    Tumba adbuta prapancha toristiri neevu

  • @shivarajshivu1935
    @shivarajshivu1935 Год назад +1

    Selco solar video madi sir

  • @vkvideo279
    @vkvideo279 Год назад +2

    Nice one ❤

  • @spradeepkumarschandrasheka672
    @spradeepkumarschandrasheka672 Год назад +1

    Super vlog sir 😊😊

  • @nethramanu6817
    @nethramanu6817 Год назад

    Nice place bro

  • @salvamurugan5913
    @salvamurugan5913 Год назад +1

    Education is strength whe he arrested i was in deploma course . Politicians, official ,and rich peoples exploitation lead poor man to peak of angry , in this peak all in society work to shut thier voice of right. This is happened before2010 . We also same pinch of same period of social justice, economic exploitation.

  • @skvlogs8863
    @skvlogs8863 Год назад +2

    ತುಳುನಾಡಿನಲ್ಲಿ ಒಂದು ಸಂಪ್ರದಾಯ ವಿದೆ ಸರ್.., ಹೆಂಡತಿ ಗಂಡನ ಹೆಸರು ಹೇಳುವ ಹಾಗಿಲ್ಲ..

  • @amarnatharadya2152
    @amarnatharadya2152 Год назад

    God bless u

  • @chethanaprashanth2051
    @chethanaprashanth2051 Год назад

    Kuthluru namma ooru.. dhanyavadagalu 🙏

  • @chandrashekarbd7692
    @chandrashekarbd7692 Год назад

    Anyway ivarannu mukhya vahinige taro kelasa nimminda shuru agli! All the best 😊

  • @sushigowda9404
    @sushigowda9404 Год назад +5

    ಪಟ್ರಾಮೆ❤

  • @manjunathas9717
    @manjunathas9717 Год назад

    Nice anna

  • @jayalaxmihegde1116
    @jayalaxmihegde1116 Год назад

    Amazing❤

  • @mohammmadabzar6502
    @mohammmadabzar6502 Год назад +1

    naravige yavaga bandidu sir

  • @valerianpinto-l4q
    @valerianpinto-l4q Год назад +2

    Yella malekudereg thuluvereg dever yedde malpad ee kalodla bangadha jeevana

  • @LeelavathiS-dl2kc
    @LeelavathiS-dl2kc Год назад +1

    Supper sir

  • @thulasip9418
    @thulasip9418 Год назад +2

    Sir bhat n bhat avra interview madi sir

  • @Manju-Univers369
    @Manju-Univers369 Год назад +1

    K shivram avara jai raj bagge heliruva series 28 ne episode vargu aste sigta ide saar mundina episodes gallu elli.

  • @shanthkumar4067
    @shanthkumar4067 Год назад

    Sar. Nemukatharavadaru. Salpa. Alaf. Made. Sar

  • @kavyathumbe529
    @kavyathumbe529 Год назад

    Super 👌 Anna

  • @cjwithyou-hk7hs
    @cjwithyou-hk7hs Год назад +1

    ಇದು ಸ್ವರ್ಗ.......

  • @veenavidyanand4852
    @veenavidyanand4852 7 месяцев назад

    ಪತ್ರಿಕೆ ತಯಾರು ಮಾಡುವವರು ಜೀವನ
    ತುಂಬಾ ಬೇಸರದ ವಿಷಯ

  • @akshay2382
    @akshay2382 Год назад

    Kalamadyama da veekshakarella dodda manasu maadidre vittal sir ge daily transportation ge ondu three wheeler na help maadabahudu antha nana anisike.Param sir neeve edara bagge veekshakaralli manavi maadidre thumba olledu🙏🙏🙏🙏🙏🙏🙏🙏🙏

    • @vittalamalekudiya
      @vittalamalekudiya Год назад

      ರಸ್ತೆ ಮಳೆಗಾಲದಲ್ಲಿ ಹಾಳಾಗುತ್ತದೆ. ಹಾಗಾಗಿ ಮಳೆ ಬಂದರೆ ಸ್ವಲ್ಪ ಅನಾನುಕೂಲ...ಈಗ ಬಹುತೇಕರ ಮನೆಯಲ್ಲಿ ಬೈಕ್ ವ್ಯವಸ್ಥೆ ಇದೆ.

  • @opempiregaming9738
    @opempiregaming9738 Год назад +1

    Param sir please janasnehi yogesh avarannu interview madi sir please

  • @indiraaiyanna6413
    @indiraaiyanna6413 Год назад +1

    Doorode aitu. Male kudiya bere bhashe ideyalla?

  • @GuruPrasad-fu9lu
    @GuruPrasad-fu9lu Год назад +3

    Nodii olee janagalaa trerist anthare desh na louti madoroana thale mel kurskolthre entha janagalu guru...😢..yawa gvt bandre en prayojana helii....

    • @sk_ka_in8193
      @sk_ka_in8193 Год назад +2

      Ede namma deshada paristiti Pakistan zindabad annorege Raja maryade

  • @kushalraj1812
    @kushalraj1812 Год назад

    Param sir❤❤

  • @rockym6905
    @rockym6905 Год назад

    Nice sir

  • @udayvs3056
    @udayvs3056 Год назад

    ಕಾಂತಾರ ಸಿನಿಮಾ ಪ್ರೇರಣೆ.

  • @balu2005iway
    @balu2005iway Год назад

    Hi Param

  • @shivasharangaudpatil6232
    @shivasharangaudpatil6232 Год назад +2

    🙏🙏🙏🙏🙏🙏

  • @ummarummar9549
    @ummarummar9549 Год назад

    Namma thulver

  • @ShivuKulal-uh8rm
    @ShivuKulal-uh8rm Год назад +1

    ❤❤❤👌👌👌🙏

  • @vasanthanagamani3407
    @vasanthanagamani3407 Год назад +1

    My god eegalu intha remote village idhe andhare ashcharya aguthe

  • @skvlogs8863
    @skvlogs8863 Год назад

    ಅಮ್ಮನ ಮಾತು ಕೇಳುವಾಗ ಕಣ್ಣಲ್ಲಿ ನೀರು ಬರುತ್ತದೆ 😰.

  • @pushpasanjayvlogs3249
    @pushpasanjayvlogs3249 Год назад

    ನಮಸ್ತೆ ಸರ್ ಮಂಡ್ಯದ ವರಾದ ಶಿವರಾ ಉಮೇಶ್ ಅವರ ಸಂದರ್ಶನ ಮಾಡಿ ಪರಮ ಸರ್

  • @satishrajgire8530
    @satishrajgire8530 Год назад

    Bangadi manegalu torsi

  • @GajendraPoojeri
    @GajendraPoojeri Год назад

    😊

  • @jeevangowda5470
    @jeevangowda5470 Год назад +1

    🙏🙏🙏

    • @padmashree6179
      @padmashree6179 Год назад

      ಪರಂ ಹೊರನಾಡಿನ ಕಡೆಯಿಂದ ಶೃಂಗೇರಿ ಹೋಗುವಾಗ ಅ kaadinnda ಹೋಗುವಾಗ ತುಂಬಾ ಯೋಚನೆ ಮಾಡುತ್ತಿದ್ದೆ ಈ ಕಾಡಲ್ಲಿ ಹೇಗಿರುತ್ತಾರೆ ಅಂತ ನೀ ತೋರಿಸಿದ ಮೇಲೆ ಸಮಾಧಾನ aeithu

    • @roshanm9476
      @roshanm9476 Год назад

      Super sir husher Ella andray en madtharay kylee

  • @vinayachar4630
    @vinayachar4630 Год назад

    👌🏻👌🏻👌🏻

  • @sunilbrsunilbr3986
    @sunilbrsunilbr3986 Год назад +1

    💓🤩✌️

  • @rasmiblogs7482
    @rasmiblogs7482 Год назад

    ನಾರಾವಿ.

  • @naveennaveen8744
    @naveennaveen8744 Год назад

    sir hii