Kavya's speaks very beautiful kannada. She is intelligent and mature. Looks beautiful too. Thanks for the video. All the best to all of the Siddhis and to your team too.
Welcome sir ನಮ್ಮವರ ಮನೆಯಲ್ಲಿ ನಿಮ್ಮನ್ನು ನೋಡುತ್ತಿರುವುದು ಬಹಳ ಸಂತೋಷ. ನಾನು ಕೂಡ ಅದೇ ಪಂಗಡಕ್ಕೆ ಸೇರಿದವಳು ಇಂದು RUclipsr ಆಗಿ ವರ್ಕ್ ಮಾಡ್ತಾ ಇದೀನಿ. ನಮ್ಮ ಪಂಗಡದ ಬಗ್ಗೆ ಸಮಾಜಕ್ಕೆ ತಿಳಿಸಲು ಬಂದ ನಿಮಗೆ ತುಂಬು ಹೃದಯದ ಧನ್ಯವಾದಗಳು🙏
ಅಲ್ಲಿ ಅಕ್ಕ ಮಗು ಜೊತೆಗೆ ಆಡಿತ ಆಟ 😍... ಕಣ್ಣಿಗೆ ಕಟ್ಟಿದ ಹಾಗೆ ಇತ್ತು ಸರ್ 😍... ನನ್ನ ಅಕ್ಕ ತಂಗಿ ಅಣ್ಣನ ಜೊತೆ ಈ ಆಟ ಆಡ್ತಾ ಇದ್ವಿ 😍ಅದು ಮಳೆ ಬಂದು ಕರೆಂಟ್ ಹೋದಾಗ 😍😍😍... ಎಷ್ಟು ಚಂದ ರೀ ಆ ದಿನಗಳು 😍❤️❤️
ಸರ್ ನಮಸ್ತೆ ನಿಮ್ಮ ಈ ಸಮಾಜದ ವಿಡಿಯೋ ಮಾಡಿದ್ದೂ ತುಂಬಾ ಮಾಹಿತಿಪೂರ್ಣವಾಗಿದೆ.. ನಮ್ಮೂರಲ್ಲೂ ಸಿದ್ದಿ ಜನಾಂಗದವಿರಿದ್ದಾರೆ.. ನಾನು ಕೂಡ ಉತ್ತರಕನ್ನಡ ಜಿಲ್ಲೆಯವಳು.. ನೀವು ನಮ್ಮನೆಗೂ, ನಮ್ಮೂರಿಗೂ ಒಮ್ಮೆ ಬನ್ನಿ ಸರ್..
Param Anna I personally inspired and motivated very by seeing your such a videos where you are trying to explore remote villages like devara kallahalli
ನಾನು ಕೂಡ ಹೋದ ಸಂಡೇ ಬಂಡೀಪುರ ನಾಗರಹೊಳೆ ಅಭಯಾರಣ್ಯ ಹೊಗಿ ಇಂದು ಮತ್ತೆ ರಿಟರ್ನ್ ಆಗಿದ್ದು ತುಂಬಾ ಖುಶಿ ಕೊಟ್ಟಿತು ಹೋದ ಮೇಲೆ ಆದರೆ ಕಾಡಿನ ಮಧ್ಯೆ ಹೊಗಿ ಇರೋದು ಇದೆ ಅಲ್ವಾ ಅದು ತುಂಬಾ ದೊಡ್ಡ ಕೆಲಸ ಮತ್ತೆ ಅಷ್ಟೆ ಕಷ್ಟ ಕೂಡ ಬಂಡೀಪುರ ನಾಗರಹೊಳೆ ಅಭಯಾರಣ್ಯ ತುಂಬಾ ಚೆನ್ನಾಗಿದೆ ಚಿರತೆ ಕರಡಿ ಆನೆ ಜಿಂಕೆಗಳ ಹಿಂಡು ಹಿಂಡಾಗಿ ಬರುತ್ತಿರುತ್ತವೆ ಅಂಗಳ ಜೆಕ್ಕೆನಟ್ಟಿ ಬುರುಂದರ ಹಾಡಿ ಓಹ್ ಗಾಡ್ ಎಂತಹ ಅದ್ಭುತ ಅನುಭವ ಪರಂ ಸರ್ ಸಾದ್ಯವಾದರೆ ಬೇಟಿ ನೀಡಿ ಎಂದು ಕೇಳಿಕೊಳ್ಳುವ ಹಾಗೆ ದುನಿಯಾ ವಿಜಯ್ ಸರ್ ಶಿಲ್ಪಾ ಗಣೇಶ ಮೇಡಮ್ ಮತ್ತೆ ಮಾಳವಿಕ ಅವಿನಾಶ್ ಮೇಡಮ್ ಅವರುಗಳ ರೆಸಾರ್ಟ್ಗಳು ಮತ್ತು ಫಾರ್ಮ್ ಹೌಸ್ ಗಳಿವೆ ತುಂಬಾ ಒಳ್ಳೊಳ್ಳೆ ಅನುಭವ ಪರಂ ಸರ್ ತುಂಬಾ ಒಳ್ಳೆಯ ವಾತಾವರಣ ಸೃಷ್ಟಿ ಇರುತ್ತೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
😊
Sir try covering all places
ಸರ್ ನಮ್ಮ ಜಿಲ್ಲೆ ಉತ್ತರ ಕನ್ನಡಕ್ಕೆ ಆತ್ಮೀಯ ಸ್ವಾಗತ್ ನಮ್ಮ ಜಿಲ್ಲೆಯ ಒಂದು ಸಿದ್ದಿ ಜನಾಂಗಗಳ ಕುರಿತು ಮಾಹಿತಿಯನ್ನು ತಿಳಿಸುತ್ತಿರುವುದಕ್ಕೆ ಧನ್ಯವಾದಗಳು 💐
Kavya's speaks very beautiful kannada. She is intelligent and mature. Looks beautiful too. Thanks for the video. All the best to all of the Siddhis and to your team too.
ಉತ್ತರ ಕನ್ನಡದ ಜಿಲ್ಲೆ💚 ಸ್ವರ್ಗ ,ನಮ್ಮ ಜಿಲ್ಲೆ 🌿
Kumta❤
Welcome sir ನಮ್ಮವರ ಮನೆಯಲ್ಲಿ ನಿಮ್ಮನ್ನು ನೋಡುತ್ತಿರುವುದು ಬಹಳ ಸಂತೋಷ. ನಾನು ಕೂಡ ಅದೇ ಪಂಗಡಕ್ಕೆ ಸೇರಿದವಳು ಇಂದು RUclipsr ಆಗಿ ವರ್ಕ್ ಮಾಡ್ತಾ ಇದೀನಿ. ನಮ್ಮ ಪಂಗಡದ ಬಗ್ಗೆ ಸಮಾಜಕ್ಕೆ ತಿಳಿಸಲು ಬಂದ ನಿಮಗೆ ತುಂಬು ಹೃದಯದ ಧನ್ಯವಾದಗಳು🙏
Madam we are proud of Siddhi people .They are Hard working,affectionate and children of Nature .
ನಿಮ್ಮದು ಯಾವ ಊರು
ನಮ್ಮ ಹೆಮ್ಮೆಯ ಜಿಲ್ಲೆ ಉತ್ತರಕನ್ನಡ ❤✨
ಅದ್ಭುತವಾದಂತಹ ಪರಿಸರ 👍👍
Super kavya, open hearted sweet girl ❤❤
ಅಲ್ಲಿ ಅಕ್ಕ ಮಗು ಜೊತೆಗೆ ಆಡಿತ ಆಟ 😍... ಕಣ್ಣಿಗೆ ಕಟ್ಟಿದ ಹಾಗೆ ಇತ್ತು ಸರ್ 😍... ನನ್ನ ಅಕ್ಕ ತಂಗಿ ಅಣ್ಣನ ಜೊತೆ ಈ ಆಟ ಆಡ್ತಾ ಇದ್ವಿ 😍ಅದು ಮಳೆ ಬಂದು ಕರೆಂಟ್ ಹೋದಾಗ 😍😍😍... ಎಷ್ಟು ಚಂದ ರೀ ಆ ದಿನಗಳು 😍❤️❤️
nam uttar karnataka dalli famouse naavu child hood nalli thumba sala aadidivi
Kavya avre chennag mathadtira great ollledagli, nature super
ಯಲ್ಲಾಪುರ ಸುಂದರವಾದ ನಿಸರ್ಗ ಅದ್ಭುತ ❤
ಎಲ್ಲಿಂದಲೋ ಬಂದವರಲ್ಲ...
ಅಲ್ಲಿಂದಲೇ ಬಂದವರು....!!❤❤❤
ಸರ್ ನಮಸ್ತೆ ನಿಮ್ಮ ಈ ಸಮಾಜದ ವಿಡಿಯೋ ಮಾಡಿದ್ದೂ ತುಂಬಾ ಮಾಹಿತಿಪೂರ್ಣವಾಗಿದೆ.. ನಮ್ಮೂರಲ್ಲೂ ಸಿದ್ದಿ ಜನಾಂಗದವಿರಿದ್ದಾರೆ.. ನಾನು ಕೂಡ ಉತ್ತರಕನ್ನಡ ಜಿಲ್ಲೆಯವಳು.. ನೀವು ನಮ್ಮನೆಗೂ, ನಮ್ಮೂರಿಗೂ ಒಮ್ಮೆ ಬನ್ನಿ ಸರ್..
Sir, these people are very very knowledgeable people on plant medicines they are fond of mountains, forest. Hats off to these people.❤
Very nice!!, by far this is the best episode from you!
ತುಂಬಾ ಚೆನ್ನಾಗಿದೆ
ಉತ್ತರ ಕನ್ನಡದಿಂದ ಯಾರ್ಯಾರು ನೋಡ್ತಿದ್ದೀರ ✌️
She is my friend am so happy from your video bro
ನೈಸ್ ಅಕ್ಕಾ
ನಾವು ಸಣ್ಣವರು ಇದ್ದಾಗ ಆಡ್ತಾ ಇದ್ದೀವಿ
Waw estondu cornenerd halligalannu janarige show madtiddiri nice sir
Namm yellapurakke bandirodu tumba Khushi aytu sir.. innu tumba olle place idave nodkond hogi sir
Very good video Sir. Very talented people. They are in Sports, dance and drama. Many are now educated in Mangalore. Danyavadagalu. 🙏🙏
Sir, thumba chennagude sir,, ee video
Ninu mathanadida kannada thumba chennagiththu❤❤❤❤
Well done
ಭಾಗ-2 ವಿಡಿಯೋ ಬೇಗ ಹಾಕಿ ಕಾಯುತ್ತಿದ್ದೇವೆ
I visited joida, siddi people's are so friendly and kind❤
ನೀವು ಮಾಡುವ ಪ್ರತಿಯೊಂದು ವಿಡಿಯೋ ಚೆನ್ನಾಗಿರುತೆ ಸಾರ್
Waa nammuru nodi tumba kushe ayetu
Super param brother 🙏🙏❤❤❤
Good video about the African descendant people🙏.
Come back with good content param thanks
Super video thank you ❤
ನಮ್ಮ ಜಿಲ್ಲೆ, ನಮ್ಮ ಹೆಮ್ಮೆ , ನಮ್ಮ ಊರಿಗೆ ಸ್ವಾಗತ
U have have good family param sir God bless you
Wellcome to ಉತ್ತರ ಕನ್ನಡ ❤
ನಮ್ಮ ಜಿಲ್ಲೆಗೆ ಸ್ವಾಗತ
Mr Param Tq very much
Dhanyavadagalu
Love from uttara kannada 💚🥳
Welcome to our district. Earlier covered with thick forest. Now due modernization forests are rarely seen.
Welcome to Uttarakannada sir
Param Anna I personally inspired and motivated very by seeing your such a videos where you are trying to explore remote villages like devara kallahalli
ಶಾಂತಾರಾಮ್ ಸಿದ್ದಿಯವರಿಗೂ ನೇನಸಿಕೊಳ್ಳಬೇಕು...🙏
ಎಂ.ಎಲ್.ಸಿ ಯವರು...🙏
Sir welcome to ಉತ್ತರಕನ್ನಡ ಬೇಡ್ತಿ ಸೇತುವೆ ವೀಡಿಯೋ ಮಾಡಿ sir
Ninasam Heggodu❤
ಸರ್ ನಾನು ಒಬ್ಬ ಚಿತ್ರಕಲೆಯ ಕಲಾವಿದರು ನಮ್ಮ ಹೂವಿನಹಡಗಲಿ ಹಳೆಯ ಕಾಲದ ದೇವಾಲಯ ಬಗ್ಗೆ ವಿಡಿಯೋ ಮಾಡಿ ಸರ್
Super vlog sir 😊😊😊😊😊
Nammuru namm manege bandirodakke tumbha tqs anna.
Super wonderful 👍
Sir..namma. jillege tumba swaagath.
ಉತ್ತರ ಕನ್ನಡ ಕ್ಕೆ ಸ್ವಾಗತ ಪರಂ ಸರ್ ನಮ್ ಸಿರ್ಸಿಗು ಬನ್ನಿ ಮಾರಿಕಾಂಬಾ ದೇವಸ್ಥಾನಕ್ಕೆ
ನಾನು ತುಂಬಾ ವರ್ಷ ಮಂಚಿಕೆರಿಲಿ ಇದ್ವಿ. ಇಗ್ಲುನ್ನನ್ನಣ್ಣನ ಕುಟುಂಬ ಮಂಚಿಕೆರಿಲಿ ಇರೋ ದು ಸಂತೂಷ ಸರ್
Sir this video super and heart teaching
big fan sir
Super🔥🔥
Sir nam district ge welcome sir tumbaaa kushi aytuuu
Sir hathiradalli ravi belagere avara form house ide joida dalli. Adre thorsi
ನಮ್ಮ ಉತ್ತರ ಕನ್ನಡ ❤
Welcome to Uttara kannada
Param sir neevu bahala sarala vyaktitvada modern youtuber elladaku adjust aagtira. Great
Duddu,duddu
Please share their food , lifestyle also sir
Namma yellapur❤❤
Namma uttarakannada jille 💚✨
Nammuru super sir
🎉 from manglore ❤
Param ಸೂಪರ್
ನಾನು ಕೂಡ ಹೋದ ಸಂಡೇ ಬಂಡೀಪುರ ನಾಗರಹೊಳೆ ಅಭಯಾರಣ್ಯ ಹೊಗಿ ಇಂದು ಮತ್ತೆ ರಿಟರ್ನ್ ಆಗಿದ್ದು ತುಂಬಾ ಖುಶಿ ಕೊಟ್ಟಿತು ಹೋದ ಮೇಲೆ ಆದರೆ ಕಾಡಿನ ಮಧ್ಯೆ ಹೊಗಿ ಇರೋದು ಇದೆ ಅಲ್ವಾ ಅದು ತುಂಬಾ ದೊಡ್ಡ ಕೆಲಸ ಮತ್ತೆ ಅಷ್ಟೆ ಕಷ್ಟ ಕೂಡ ಬಂಡೀಪುರ ನಾಗರಹೊಳೆ ಅಭಯಾರಣ್ಯ ತುಂಬಾ ಚೆನ್ನಾಗಿದೆ ಚಿರತೆ ಕರಡಿ ಆನೆ ಜಿಂಕೆಗಳ ಹಿಂಡು ಹಿಂಡಾಗಿ ಬರುತ್ತಿರುತ್ತವೆ ಅಂಗಳ ಜೆಕ್ಕೆನಟ್ಟಿ ಬುರುಂದರ ಹಾಡಿ ಓಹ್ ಗಾಡ್ ಎಂತಹ ಅದ್ಭುತ ಅನುಭವ ಪರಂ ಸರ್ ಸಾದ್ಯವಾದರೆ ಬೇಟಿ ನೀಡಿ ಎಂದು ಕೇಳಿಕೊಳ್ಳುವ ಹಾಗೆ ದುನಿಯಾ ವಿಜಯ್ ಸರ್ ಶಿಲ್ಪಾ ಗಣೇಶ ಮೇಡಮ್ ಮತ್ತೆ ಮಾಳವಿಕ ಅವಿನಾಶ್ ಮೇಡಮ್ ಅವರುಗಳ ರೆಸಾರ್ಟ್ಗಳು ಮತ್ತು ಫಾರ್ಮ್ ಹೌಸ್ ಗಳಿವೆ ತುಂಬಾ ಒಳ್ಳೊಳ್ಳೆ ಅನುಭವ ಪರಂ ಸರ್ ತುಂಬಾ ಒಳ್ಳೆಯ ವಾತಾವರಣ ಸೃಷ್ಟಿ ಇರುತ್ತೆ
Ylp 😍❤️
ನೀವು ಯಾರೇ ಯಗಿರಲ್ಲಿ ಕಸ್ತೂರಿ ಕನ್ನಡ ಮಾತಾಡುತಿರಲ್ಲ ಅಷ್ಟು ಸಾಕು 😊
Yes❤
💛❤🙏🙏
💛 ♥️
Uttarakannada jille ❤️
Super journey sir 💐
ನನ್ನ ಇಂಟರ್ನೆಟ್ ಖಾಲಿ ಆದ್ರೆ ಅದಿಕ್ಕೆ ಕಲಾ ಮಾಧ್ಯಮ ಕಾರಣ 😁😁😁
sar pls durgastalkome beeti kode ondu video madi sar
Support our good job
Welcome to yellapura
👌👌👌👌
ತಂಗಿಯು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದಾರೆ...
Super
❤❤❤
Parama anna nimma swanta uru yavadu
God jab param sar
Sir karwar ke banni sir ❤❤❤❤
bahaLa chennagide.
Ankola❤
Well come to UK si....r.....
2nd episode yavaga sir...
Sir ನಮ್ಮ ಅಕ್ಕ ನಾ karsokeke ಬನ್ನಿ plzz
Nam uttarakannada ke swagatha sir
Param sir Savita akka super song
Sar oanu salla kaginlli video madee haveri jilla
😍😍
Sir wlcm to yellapur
😍
❤❤❤❤❤
ಬ್ರೋ ನಮ್ಮ ಊರಿಗೆ ಯಾವಾಗ್ ಬಂದ್ರಿ ಬ್ರೋ 🙄🙄
Anna nimma swanta uru yavudu
Drishem nalli ravi chandran avra asistence kalavida avru edy urru
Sir navu kud uttar kannada davaru navu kud halliyal davaru n alnavar also my dad own place
🙏🙏🙏
👌🙏🙏🙏💐