ಸರ್, ತಮ್ಮ ಪಕ್ಷಿ ಪರಿಚಯ ತುಂಬ ಚೆನ್ನಾಗಿದೆ, ಚಿತ್ರೀಕರಣದಲ್ಲಿ ನಿಸರ್ಗ ರಮ್ಯ ರಮಣೀಯವಾಗಿ ಆಕರ್ಷಕವಾಗಿ ಮೂಡಿ ಬಂದಿದೆ. ತಮ್ಮ ಚಿತ್ತಾಕರ್ಷಕ ಪಕ್ಷಿ ವೀಕ್ಷಣಾ ವಿಡಿಯೋ ಪ್ರೆಸೆಂಟೇಷನಗಾಗಿ ಅಭಿನಂದನೆಗಳು,
ನೀನು ಈ ಕೆಂ ಬೂ ತ ದ ಬಗ್ಗೆ ಹೇ ಳಿ ದ್ದಕ್ಕೆ, ಹಾ ಗೂ ಪೂ ರ್ಣ ಚಂದ್ರ ತೇ ಜ ಸ್ವಿ ಯವರ ಬಗ್ಗೆ ಹೇ ಳಿ ದ್ದಕ್ಕೆ ಧನ್ಯವಾದಗಳು, ಆದರೆ ಇ ದು ನವಿಲನ್ನು ನೋ ಡಿ ಪುಕ್ಕ ತ ರೆ ದು ಕೊಂಡಿ ತು ಹೆ ನ್ನು ವುದು ನಮ್ಮ ಗಾದೆ ಮಾತಲ್ಲಿ ಸು ಳ್ಳು, ಕೆಂ ಬೂ ತ ಕ್ಯಾ ರೇ ಹಾ ವಿ ನ ಜೊತೆ ಒ ಡ ನಾಡಿ ಪು ಕ್ಕ ತ ರೆ ದು ಕೊಂಡಿ ತು ಎಂಬ ನಾನ್ ನು ಡಿ ನಮ್ಮ ಹ ಳ್ಳಿ ಗಾಡ ಲ್ಲಿ ಈ ವ ತ್ತಿ ಗೂ ಜನ ಜನಿ ತ, ಈ ಕೆಂ ಬೂ ತ ಯಾ ವ ಧು ರು ಳ ಮಾನ ವ ರಿ ಗೂ ತೊಂದ್ರೆ ಕೊಟ್ಟಿಲ್ಲ, ಆದರೆ ಈ ಕೆಟ್ಟ ಮಾನವ ಇ ಡೀ ಪಕ್ಸಿ ಸಂಕುಲ ಕ್ಕೆ ತೊಂದರೆ ಕೊಡದೇ ಇ ದ್ದರೆ ಸಾಕು, ಸಾಕು, ಇ ವ ನೇ ನು ಅವಕ್ಕೆ ಆ ಹಾ ರ ನೀ ರು ಕೊ ಡು ವನೇ? ಪ್ರ ಕೃ ತಿ ಯ ಮುಂದೆ ಮನುಷ್ಯ ಏ ನೇ ನು ಅಲ್ಲ ಅಲ್ಲವೇ?!!!🏃♂️🥰😂🌹🌹🌹🌹🌹🌹
ಸಾಮಾನ್ಯವಾಗಿ ಕಾಡಿನಲ್ಲಿ ಸುಮಾರು 5 ರಿಂದ 7 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಆದಾಗ್ಯೂ, ಅವುಗಳ ಜೀವಿತಾವಧಿಯು ಬೇಟೆಯಾಡುವಿಕೆ, ಆಹಾರ ಲಭ್ಯತೆ ಮತ್ತು ಪರಿಸರ ಪರಿಸ್ಥಿತಿಗಳಂತಹ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಸೆರೆಯಲ್ಲಿ ಅಥವಾ ಸರಿಯಾಗಿ ನೋಡಿಕೊಂಡಲ್ಲಿ , ಅವು ಹೆಚ್ಚು ಕಾಲ ಬದುಕಬಹುದು. ಅನೇಕ ಪಕ್ಷಿ ಪ್ರಭೇದಗಳಂತೆ, ಇವುಗಳಲ್ಲಿಯೂ ಪ್ರತ್ಯೇಕ ಜೀವಿತಾವಧಿಯು ಜಾತಿಯೊಳಗೆ ಬದಲಾಗಬಹುದು.
ನಾನು ಚಿಕ್ಕವನಾಗಿದ್ದಾಗ ಒಂದು ಕೆಂಬೂತ ಮನೆಯಲ್ಲಿ ಸಾಕಿದ್ದೆ.ಕೆಂಪು ಇರುವೆ ಕಚ್ಚಿ ಮರಿ ಮರದಿಂದ ಬಿದ್ದಿತ್ತು ಅದನ್ನು ನಾನು ಕೆಂಪು ಇರುವೆ ಯನ್ನು ತೆಗೆದು ಅದನ್ನು ಆರೈಕೆ ಮಾಡಿದೆ.ಅತ್ಯಂತ ಬುದ್ದಿ ವಂತ ಪಕ್ಷಿ ನಾನು ಕುಪ್ಪ ಅಂತ ನನ್ನ ಬಳಿ ಬರುತ್ತಿತ್ತು. ಅದಕ್ಕೆ ನಾನು ಬತ್ತದ ಗದ್ದೆ ಯಿಂದ ಮಿಡತೆ ಯನ್ನು ಹಿಡಿದು ತಂದು ತಿನ್ನಿಸುತ್ತಿದ್ದೆ. ದೊಡ್ಡದಾದನಂತರ ಅದುವೇ ಬತ್ತದ ಗದ್ದೆಗೆ ಹೋಗಿ ಮಿಡತೆ ಯನ್ನು ಹಿಡಿದುಕೊಂಡು ತಿನ್ನುತಿತ್ತು. ಹಾಗೆ ಒಂದೆರಡು ವರ್ಷ ನಮ್ಮ ಮನೆಯಗೂಡಿನಲ್ಲೇ ಇರುತಿತ್ತು. ಒಂದು ದಿನ ನಾನಿಲ್ಲದಾಗ ತಂದೆಯವರು ಅದನ್ನು ಮನೆಗೆ ಬಾರದ ಹಾಗೆ ಓಡಿಸಿದರು. ಒಂದೆರಡು ದಿನ ಕಳೆದು ನಾನು ಬಂದಾಗ ಆ ಪಕ್ಷಿ ಇಲ್ಲ. ನಾನು ಹುಡುಕಿದೆ ಎಲ್ಲಾಲ್ಲಿಯೂ ಹುಡುಕಿದೆ ಸಿಗಲಿಲ್ಲ.ಅಮ್ಮ ವಿಷಯ ತಿಳಿಸಿದಾಗ ಬೇಸರವಾಯ್ತು. ಅಪ್ಪನಲ್ಲಿ ಜಗಳ ವಾಡಿ ಅತ್ತು ಗೊಳಾ ಡಿದೆ. ಅಪ್ಪ ಅದು ವಿಷದ ಹಾವು ಮನೆಗೆ ತಂದಿತ್ತು. ಅಂತ ಹೇಳಿದರು. ಇಷ್ಟರ ವರೆಗೂ ಹಾವು ಮನೆಗೆ ತಂದಿಲ್ಲ ನಾನು ಮನೆಯಲ್ಲಿ ಇಲ್ಲದಾಗ ಹಾವು ತಂದಿದೆ ಅಂದ್ರೆ ನಾನು ನಂಬಲಿಲ್ಲ. ತಂದೆಯವರಲ್ಲಿ ಕೆಲವು ಸಮಯ ನಾನು ಮಾತನಾಡುವುದನ್ನೇ ಬಿಟ್ಟು ಬಿಟ್ಟೆ. ಯಾರೋ ತಂದೆಯವರಿಗೆ ಅದನ್ನು ಸಾಕಬಾರದು ಅದು ಮನೆಗೆ ವಿಷದ ಹಾವನ್ನು ಮನೆಗೆ ತಂದರೆ ಏನು ಮಾಡುತ್ತೀರಾ? ಎಂದು ಹೇಳಿದರಂತೆ. ಅದಕ್ಕೆ ತಂದೆಯವರು ನಾನು ಇಲ್ಲದ ಸಮಯದಲ್ಲಿ ಅದನ್ನು ಮನೆಯಿಂದ ಹೊರಗೆ ಓಡಿಸಿದ್ದರು.ಅದೊಂದು ಆ ಹಕ್ಕಿಯ ನೆನಪು ಈವಾಗಲೂ ನನ್ನನ್ನು ಕಾಡುತ್ತಿದೆ.😢😢😢😢 9:02
ನಿಮ್ಮ ಅನುಭವಗಳು ನನಗೂ ಕಣ್ಣೆದುರಿಗೆ ಕಟ್ಟಿಬಂದಂತೆ ಆಯ್ತು.... ಧನ್ಯವಾದಗಳು ಸರ್ ಹಂಚಿಕೊಂಡಿದ್ದಕ್ಕೆ 🤝🤝🙏🏽 ಅವನ್ನು ಸಾಕಬೇಡಿ..... ಅವುಗಳಿಗೆ ಅವುಗಳದೇ ಪರಿಸರದಲ್ಲಿ ಬದುಕಲು ಬಿಡುವುದು ಒಳ್ಳೆಯದು ಅಲ್ಲವೇ ಸ್ನೇಹಿತರೆ...
ಸಾಧ್ಯವಿಲ್ಲ ಸರ್ ಗಂಡ ಬೇರುಂಡ ತೋರಿಸೋಕೆ 😂.... ನೀವು ನೋಡಿದ್ರೆ 👏👏👏👏 ಕೆಲವರು ಇವನ್ನೂ ನೋಡಿಲ್ಲ.... ನಮ್ಮ ಮುಂದಿನವರಂತೂ ನೋಡೋಕ್ ಆಗತ್ತೋ ಇಲ್ವೋ ಅಂತ..... ಹಾಗಾಗಿ ಈ ಪ್ರಯತ್ನ.... ಬೆಂಬಲವಿರಲಿ 🙏🏽🤝
ruclips.net/video/pcSmnsd9Jsg/видео.html
ಹಸಿರು ಪಾರಿವಾಳ ಪರಿಚಯ
👆🏻👆🏻👆🏻👆🏻👆🏻👆🏻👆🏻👆🏻
ಈ ಪಕ್ಷಿ ನೋಡಿದ್ರೆ ಒಳೆದು ಆಗುತ್ತೆ ಅಂತ ಮಾತಿದೆ 💐
ರಂತ್ನ ಪಕ್ಷಿ ವೀಕ್ಷಣೆ ಮಾಡಿ ನೋಡಿ ತುಂಬಾ ಒಳ್ಳೆಯದು ಎಂದು ಅಜ್ಜ ಅಜ್ಜಿ ಹೇಳಿದ ಮಾತು ನೆನಪಾಗುತ್ತೆ👌😊
ಧನ್ಯವಾದಗಳು.... ಸಬ್ಸ್ಕ್ರೈಬ್ ಮಾಡಿ 🙏🏻
ರತ್ನ ಪಕ್ಷಿ ಇದ್ದನು ನೋಡಿದ್ರೆ ಶುಭ 😊
ನಂಬಿಕೆ ಅಷ್ಟೇ.....
ನಮ್ಮ ಜೀವನದಲ್ಲಿ ಪ್ರತಿದಿನ ನಾವು ಈ ಹಕ್ಕಿಗಳನ್ನು ನೋಡ್ತಾನೆ ಸಾಂಬಾರ್ ಕಾಗೆ ತುಂಬಾ ಇಷ್ಟ ವೀಡಿಯೋ ತುಂಬಾ ಇಷ್ಟವಾಯ್ತು ಸೂಪರ್ ❤❤❤❤❤
ಧನ್ಯವಾದಗಳು ಸರ್.... ನಿಮ್ಮ ಸಲಹೆ ಸೂಚನೆಗಳನ್ನು ಇರಲಿ..... Subscribe ಮಾಡಿ 🤝🙏🏽
@@birdsplanetkarnataka ಓಕೆ ಸೂಪರ್ ಥ್ಯಾಂಕ್ಸ್ ದನ್ಯವಾದಗಳು ಅಭಿನಂದನೆಗಳು 🤝🙏💐💐❤
Good luck bird❤
Nanagu anubhava agide ee pakshi nodidre hogo kelsa olledagutte anta 👍
👍🏻👍🏻👍🏻😊😊 ಒಳ್ಳೆದಾಗಲಿ ಮೇಡಂ
ನಮ್ಮ ಮನೆ ಹತ್ತಿರ ಹೆಚ್ಚಾಗಿ ನೋಡುತ್ತೇವೆ
ನಮ್ಮ ಉತ್ತರ ಕರ್ನಾಟಕದಲ್ಲಿ ಇದನು ರತ್ನ ಪಕ್ಷಿ ಅಂತ ಕರ್ತಿವಿ ಈ ಪಕ್ಷಿ ಯನ್ನು ಬೆಳಗ್ಗೆ ನೋಡಿದರೆ ಶುಭ ದಿನ ಅಂತ ಅದುಕೊಂಡಿರತೆವೇ
ಧನ್ಯವಾದಗಳು dear❤
ಈ ಪಕ್ಸಿಯನ್ನು ಹಿಂದುಗಳ ಹೊಸ ವರುಷ ಯುಗಾದಿ ಹಬ್ಬದ ದಿನ ನೋಡಿದರೆ ಶುಭವೆಂದು ಹೇಳುವರು. ಸರಿನಾ? 🙏🌹😊
ಹೌದು... ಹಾಗೆ ನಂಬಿಕೆ
ಈ ಪಕ್ಷಿ ನೋಡಿದರೆ,ನಮ್ಮ ದಾವಣಗೆರೆಯ ಕಡೆ, ಶುಭ ತರುತ್ತದೆ.
ನಮ್ಮ ಉತ್ತರ ಕರ್ನಾಟಕದಲ್ಲಿ ಬಹಳ ರತ್ನ ಪಕ್ಷ
ಈ ಪಕ್ಷಿಯನ್ನು ಯುಗಾದಿ ಹಬ್ಬದ ದಿವಸ ನೋಡಿದರೆ ವರ್ಷ ಪೂರ್ತಿ ದನ ಲಾಭವಾಗುತ್ತದೆ
Nijana
Yes
Idu 100 percent pakana nanu ivadu nodithe
👌👌ವಿಡಿಯೋ ಸರ್ ಈ ಪಕ್ಷಿಗಳು ನಮ್ಮೂರಲ್ಲಿ ಇದಾವೆ,ಇವುಗಳಿಗೆ ನಾವು ಕೆಂಬತ್ತಿ ಅಂತ ಕರೀತಿವಿ
ಹೌದು ಮೇಡಂ... ಧನ್ಯವಾದಗಳು
ಇದನ್ನು ನೋಡಿದರೆ ಒಳ್ಳೇದು ಆಗುತ್ತೆ ಅಂತಾ ಹಿರಿಯರು ಹೇಳುತ್ತಾರೆ
ಹೌದು ಸರ್....
ಕಾಗೆ ಕಪ್ಪು ಕುಪುಲು ಕೆಂಪು, a tongue twister. My favourite bird.
ಸರ್, ತಮ್ಮ ಪಕ್ಷಿ ಪರಿಚಯ ತುಂಬ ಚೆನ್ನಾಗಿದೆ, ಚಿತ್ರೀಕರಣದಲ್ಲಿ ನಿಸರ್ಗ ರಮ್ಯ ರಮಣೀಯವಾಗಿ ಆಕರ್ಷಕವಾಗಿ ಮೂಡಿ ಬಂದಿದೆ. ತಮ್ಮ ಚಿತ್ತಾಕರ್ಷಕ ಪಕ್ಷಿ ವೀಕ್ಷಣಾ ವಿಡಿಯೋ ಪ್ರೆಸೆಂಟೇಷನಗಾಗಿ ಅಭಿನಂದನೆಗಳು,
ಧನ್ಯವಾದಗಳು ಸರ್.... ತಿಳಿದಷ್ಟು ಪ್ರಯತ್ನ ಮಾಡಿದ್ದೀನಿ.... ನಿಮ್ಮ ಬೆಂಬಲವಿರಲಿ 🙏🏻🤝
ಖಂಡಿತ ಸರ್
ಯುಗಾದಿ ಹಬ್ಬದ ದಿನದಂದು ಬೆಳಿಗ್ಗೆ ಈ ಪಕ್ಷಿಯನ್ನು ನೋಡುವ ಸಂಪ್ರದಾಯ ಶಿವಮೊಗ್ಗ, ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿದೆ.
Excellent Glorious Fantastic Bird ❤💘❤
ಧನ್ಯವಾದಗಳು
ಹೌದು ಈ ಹಕ್ಕಿ ಚಿಕ್ಕ ಚಿಕ್ಕ ಪಕ್ಷಿಗಳ ಮೊಟ್ಟೆ ಒಡೆಯುತ್ತವೆ, ಮತ್ತು ಆ ಮೊಟ್ಟೆಗಳ ರಸವನ್ನು ಹೀರುವುದನ್ನು ನಾನು ನೋಡಿದ್ದೇನೆ.
ಧನ್ಯವಾದಗಳು ಮೇಡಂ.... ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ 🤝
Plz subscribe and share....
Good information❤
ಧನ್ಯವಾದಗಳು ಸರ್..... Subscribe ಮಾಡಿ.... ಶೇರ್ ಮಾಡಿ
ಇದು ಬಹಳ ಸುಂದರ ವಾಗಿದೆ
ಒಳ್ಳೆಯ ವಿಡಿಯೋ ❤ಸೂಪರ್ ಸರ್.
ಧನ್ಯವಾದಗಳು ಸರ್..... ಪಕ್ಷಿಗಳ ಬಗ್ಗೆ ನಿಮಗೆ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ...... 🤝
ಈ ಪಕ್ಷಿ ನೋಡಿದ್ರೆ ನಾವು ಚಿಕ್ಕ ವಯಸ್ಸಿನಲ್ಲಿ ಸಿಹಿ ಸಿಗುತ್ತೆ ಅಂತ ಹೇಳುತಿಧ್ವಿ
😂
😅
Nagaraja
Howdu
Yes
Super sir mahithi bage vandhnegalu
ಧನ್ಯವಾದಗಳು ಸರ್.... Subscribe ಮಾಡಿ..... ಸಲಹೆಗಳಿರಲಿ
Our ancestors are great.. they relate all birds and animals to gods so that humans shouldn't harm them.. great explanation sir.. 🙏
ಧನ್ಯವಾದಗಳು ಮೇಡಂ.... ಹೌದು.... ನಮ್ಮ ಪೂರ್ವಿಕರು ನಮ್ಮ ಹೆಮ್ಮೆ 🙏🏻🤝
Beautiful bird. It's very auspicious to see in morning. Near my house there are so many birds . I am happy to see it. Its very active bird.
👏👏👏👏 👌👌👌plz subscribe🤝❤️
ನಮ್ ಚಿಕ್ಕಮಗಳೂರು ಜಿಲ್ಲೆಯ ಕಡೆ ಈ ಪಕ್ಷಿಗೆ ಜಂಬ್ರ ಕಾಗೆ (ಸಾಂಬಾರ್ ಕಾಗೆ) ಅಂತ ಕರೆಯುತ್ತಾರೆ
Thank you for information i
So nice of you
ಧನ್ಯವಾದಗಳು ತಮಗೆ
very good information sir thanks!!! pls give information about shakunada hakki and owls birds of karnataka
ಧನ್ಯವಾದಗಳು ಸರ್ 🎊🎊🙏🏻 ಖಂಡಿತ ಮಾಹಿತಿ ನೀಡ್ತೀನಿ
Sooo beautiful n good luck Bird 🕊️🐦
Thank you! You too!
ಮಾಹಿತಿ ಕೃಪೆಗ ಧನ್ಯವಾದಗಳು
ಧನ್ಯವಾದಗಳು 🙏🏻
ಉತ್ತರ ಕರ್ನಾಟಕ ದಲ್ಲಿ ಈ ಪಕ್ಷಗೆ ರತ್ನ ಪಕ್ಷಿ ಮತ್ತೂ ಕುಂಬಾರ ಕಾಗೆ ಅಂತಾ ಹೇಳುತ್ತಾರೆ
❤❤❤😊 thank you for kind information
great information sir
ಧನ್ಯವಾದಗಳು....
ತುಳು ಭಾಷೆಯಲ್ಲಿ ಇದಕ್ಕೆ ಕುಪುಲು ಅಂಥ , ಹೆಸರು ಇದೆ ಈ ಪಕ್ಷಿ ಗೆ
Ha sir
Kupule kori
One of the very very nice bird.
It sure is!
Kembathi pakshi good like god
ನಮ್ಮ ಮನೆ ಬಳಿ ಕೈ ತೋಟದಲ್ಲಿ ಬರುತ್ತೆ ಹೆಸರು ಗೊತ್ತಿರಲಿಲ್ಲ ,ಒಬ್ಬರು ರತ್ನ ಪಕ್ಷಿ ಅಂದರು,ಇನ್ನೂ 20 ಬಗೆಯ ಪಕ್ಷಿಗಳು ಬರುತ್ತವೆ ಕೆಲವು ಪಕ್ಷಿಗಳ ಹೆಸರು ಗೊತ್ತಿಲ್ಲ👍👍👏👏🙏
ಈ ಚಾನೆಲ್ ನ ವಿಡಿಯೋ ಗಳನ್ನು ನೋಡುತ್ತಿರಿ.... ಸಾಧ್ಯವಾದಷ್ಟು ಮಾಹಿತಿ ಹಂಚಿಕೊಳ್ಳುವೆ ಮೇಡಂ 🙏🏽🤝 subscribe maadi
Hands off Sir 🎉
ಸಂಬ್ರಗಾಗೆ ಸಂಬ್ರಕಾಗೆ ಕೆಂಬೂತ ಸಾಂಬಾರಕಾಗೆ
ಹೌದು
ಸರ್ ಜೀರ್ ಜಿಂಬೆ.. ಹುಳುವಿನ ಬಗ್ಗೆ ಮಾಹಿತಿ ನೀಡಿ,,, ತುಂಬಾ ದಿನದಿಂದ ಕಾಯುತ್ತಿದ್ದೇನೆ...
ಖಂಡಿತ ಸರ್..... ಪ್ರಯತ್ನ ಪಡ್ತೀನಿ...... ಧನ್ಯವಾದಗಳು 🤝👏🙏🏽
Super 👌🎉
ನಮ್ಮ ಕೆಡೆ ಇದಕ್ಕೆ ಕುಂಬಾರ ಕೋಳಿ ಎ ನ್ನುತ್ತೇವೆ
ಧನ್ಯವಾದ
ಧನ್ಯವಾದಗಳು 🤝
Nice 🎉
ಭರದ್ವಾಜ ಪಕ್ಷಿ.
ಬಳ್ಳಾರಿ ಜಿಲ್ಲೆಯಲ್ಲಿ ಈ ಪಕ್ಷಿಯನ್ನು ಕಂಬಾರಕ್ಕಾಗಿ ಎಂದು ಕರೆಯುತ್ತೇವೆ ಮತ್ತು ಪಕ್ಷಗಳನ್ನು ಪರಿಚಯ ಮಾಡಿಕೊಡಬೇಕೆಂದ ವಿನಂತಿ 🙏🌹 ಕೆ ರಾಮಚಂದ್ರಪ್ಪ ಕೊಳೂರು
ಧನ್ಯವಾದಗಳು...
Super sir
ಧನ್ಯವಾದಗಳು ಸರ್.... 🤝 Subscribe ಮಾಡಿ... ಸಲಹೆಗಳಿದ್ದರೆ ತಿಳಿಸಿ
ನೀನು ಈ ಕೆಂ ಬೂ ತ ದ ಬಗ್ಗೆ ಹೇ ಳಿ ದ್ದಕ್ಕೆ, ಹಾ ಗೂ ಪೂ ರ್ಣ ಚಂದ್ರ ತೇ ಜ ಸ್ವಿ ಯವರ ಬಗ್ಗೆ ಹೇ ಳಿ ದ್ದಕ್ಕೆ ಧನ್ಯವಾದಗಳು, ಆದರೆ ಇ ದು ನವಿಲನ್ನು ನೋ ಡಿ ಪುಕ್ಕ ತ ರೆ ದು ಕೊಂಡಿ ತು ಹೆ ನ್ನು ವುದು ನಮ್ಮ ಗಾದೆ ಮಾತಲ್ಲಿ ಸು ಳ್ಳು, ಕೆಂ ಬೂ ತ ಕ್ಯಾ ರೇ ಹಾ ವಿ ನ ಜೊತೆ ಒ ಡ ನಾಡಿ ಪು ಕ್ಕ ತ ರೆ ದು ಕೊಂಡಿ ತು ಎಂಬ ನಾನ್ ನು ಡಿ ನಮ್ಮ ಹ ಳ್ಳಿ ಗಾಡ ಲ್ಲಿ ಈ ವ ತ್ತಿ ಗೂ ಜನ ಜನಿ ತ, ಈ ಕೆಂ ಬೂ ತ ಯಾ ವ ಧು ರು ಳ ಮಾನ ವ ರಿ ಗೂ ತೊಂದ್ರೆ ಕೊಟ್ಟಿಲ್ಲ, ಆದರೆ ಈ ಕೆಟ್ಟ ಮಾನವ ಇ ಡೀ ಪಕ್ಸಿ ಸಂಕುಲ ಕ್ಕೆ ತೊಂದರೆ ಕೊಡದೇ ಇ ದ್ದರೆ ಸಾಕು, ಸಾಕು, ಇ ವ ನೇ ನು ಅವಕ್ಕೆ ಆ ಹಾ ರ ನೀ ರು ಕೊ ಡು ವನೇ? ಪ್ರ ಕೃ ತಿ ಯ ಮುಂದೆ ಮನುಷ್ಯ ಏ ನೇ ನು ಅಲ್ಲ ಅಲ್ಲವೇ?!!!🏃♂️🥰😂🌹🌹🌹🌹🌹🌹
ತುಂಬಾ ಚೆನ್ನಾಗಿ ಹೇಳಿದ್ರಿ.. ಧನ್ಯವಾದಗಳು 🙏🏻😊
Super
ಧನ್ಯವಾದಗಳು ಸರ್.... Plz ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ
ಥ್ಯಾಂಕ್ಸ್ 🙏
ಧನ್ಯವಾದಗಳು
Ratna paksi 👍👍🙏🙏👌
Thanks for your efforts
ಧನ್ಯವಾದಗಳು ಸರ್...
ಕ
Kupla ನಮ್ಮ ಮನೆ ಹತ್ತಿರದಲ್ಲಿ ಕಾಗೆ ಜೊತೆ ಆಡುವುದನ್ನು ನೋಡಿದ್ದೇನೆ. ಕುಂದಾಪುರದಲ್ಲಿ ಕುಪ್ಪಳನ ತರ ಅಂಡಬೇಡ ಎಂದು ಹೇಳುತ್ತಾರೆ. ಅಂದರೆ ಸಂಕೋಚ ಪಟ್ಟುಕೊಳ್ಳಬೇಡ ಎಂದು.
👌👌👌👌 ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದೀರಿ... ಧನ್ಯವಾದಗಳು ಸರ್ 🤝.... ನಮ್ಮ ಚಾನೆಲ್ ನ್ನು ಸಬ್ಸ್ಕ್ರೈಬ್ ಮಾಡಿ.... ಶೇರ್ ಮಾಡಿ 🙏🏽🤝
Lucky Bird, if you pray your 😮Wish in front of this Bird till you close and open you eye, if it's not fly then your Wish🙏 come true
ಹೀಗೂ ಉಂಟೆ...... 😲😲
Thank you for your opinion sir 🙏🏽🤝 plz subscribe
ಕುಪುಲು
Kuppala Pada Tuludhd kandhnè
Kupule kori unduge
Just today morning I noticed this bird. Thanks for the information. Now I know which bird is this.
ಧನ್ಯವಾದಗಳು ಸರ್. ..plz subscribe🙏
ನಮ್ಮ್ ಬಿಜಾಪೂರ ಡಲ್ಲಿ, ಕುಂಬಾರ ಕಾಗಿ ಅನ್ನುತ್ತಾರೆ
Ha sir... Tq🤝.. Plz Subscribe
ಕಂಬಾರ... ಕಾಗಿ
Namma side kooda...ಕಂಬಾರ ಕಾಗೆ ಅಂತಾರೆ ಸರ್......
ಕುಪುಲ್ ತುಳು ಭಾಷೆ
I saw every day near our house
ನಮ್ಮ ಊರಲ್ಲಿ ಇದಕ್ಕೆ ಸಾಂಬಾರ್ ಕಾಗೆ ಅಂತಾ ಕರೆಯುತ್ತಾರೆ ❤❤
Yav ooru nimdu navu tuluvalli kuppul anthivi
Idhannu sambar madbhudha
Ratna paskhii nodidre shubha din ❤
ಈ. ಪಕ್ಷಿ. ಮಳೆಗಾಲದಲ್ಲಿ. ಕೂಗಿದ್ರೆ. ಮಳೆ. ಜಾಸ್ತಿ. ಬರುತೆ. ಅನ್ನುವ. ನಂಬುಕೆ. ಇದೆ.
ಅಭಿಪ್ರಾಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಸರ್.... Subscribe ಮಾಡಿ ಶೇರ್ ಮಾಡಿ
.
Kupul❤❤
Good Luck Birds 🌺🌹🌷🥀💐🌺🌹🌷🥀💐🙏🙏🙏🙏🙏🙏💐🥀🌷🌹🌺💐🥀🌷🌹🌺
ಕೋಗಿಲೆಗೂ ಕೆಂಬೂತಕ್ಕೂ ಇರುವ ವ್ಯತ್ಯಾಸ ತಿಳಿಸಬಹುದೇ
ಖಂಡಿತ ಮುಂದಿನ ವಿಡಿಯೋದಲ್ಲಿ ತಿಳಿಸ್ತೀನಿ ಸರ್
Naanu mornig namma thotadalli kem uthvanu nodiruve thmbakushiyagirutahde
👌
Yes
ನಮಸ್ತೆ... ಕೆಂಬೂತದ ಜೀವಿತಾವಧಿ ಎಷ್ಟು ಸರ್?....
ಸಾಮಾನ್ಯವಾಗಿ ಕಾಡಿನಲ್ಲಿ ಸುಮಾರು 5 ರಿಂದ 7 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಆದಾಗ್ಯೂ, ಅವುಗಳ ಜೀವಿತಾವಧಿಯು ಬೇಟೆಯಾಡುವಿಕೆ, ಆಹಾರ ಲಭ್ಯತೆ ಮತ್ತು ಪರಿಸರ ಪರಿಸ್ಥಿತಿಗಳಂತಹ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. ಸೆರೆಯಲ್ಲಿ ಅಥವಾ ಸರಿಯಾಗಿ ನೋಡಿಕೊಂಡಲ್ಲಿ , ಅವು ಹೆಚ್ಚು ಕಾಲ ಬದುಕಬಹುದು. ಅನೇಕ ಪಕ್ಷಿ ಪ್ರಭೇದಗಳಂತೆ, ಇವುಗಳಲ್ಲಿಯೂ ಪ್ರತ್ಯೇಕ ಜೀವಿತಾವಧಿಯು ಜಾತಿಯೊಳಗೆ ಬದಲಾಗಬಹುದು.
❤¹¹@@birdsplanetkarnataka
Kembutha anthevi navu edanw
chennagide heege munduvariyali .
ಧನ್ಯವಾದಗಳು ಸರ್..... ಏನಾದ್ರು ಸಲಹೆಗಳಿದ್ದರೆ ದಯಮಾಡಿ ತಿಳಿಸಿ.... 🙏🏻....
ಸಬ್ಸ್ಕ್ರೈಬ್ ಮಾಡಿ..... ಶೇರ್ ಮಾಡಿ
ಕೆಂಬೂತ/ರತ್ನ ಪಕ್ಷಿ
❤👌👌👌👌👌👌👌👌👌🙏❤️
ಧನ್ಯವಾದಗಳು.... ಸಬ್ಸ್ಕ್ರೈಬ್ ಮಾಡಿ..... ಶೇರ್ ಮಾಡಿ.... 🙏🏽
Today I saw this bird in front of my house
👏🏻
❤️
ಧನ್ಯವಾದಗಳು ಸರ್... Pls Subscribe
ಕುಪ್ಪುಳು
🇮🇳👍🏿❤️👌🏿🕉️
ವಿಡಿಯೋಗೆಮೆಚ್ಚಿಗೆ ಇದು ಉದಯಕ್ಕೆಕಂಡರೆಅದ್ದೃಷ್ಟ
ಅಭಿಪ್ರಾಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.... ಸಬ್ಸ್ಕ್ರೈಬ್ ಮಾಡಿ.... ಶೇರ್ ಮಾಡಿ 🙏🏽
Kupulu, luck Bird antare...Jodi Hakki, namuralli tumba iddave...Rain baro time gottu madtave antare.Shubha Shakuna antare olle kelasakke horataga sikkidre...Jodi irtave yawaglu. Very light weight bird.
ಹೌದು ಸರ್...
ನಮ್ಮ ಕುಂದಾಪುರದ ಕಡೆ ಒಂದ್ ಗಾದೆ ಇದೆ ಕುಪ್ಳನ್ ನಂಬಿ ಕೊಳ್ಕೆ ನಟ್ಟಂಗೆ ಅಂತ😂❤
ನಾನು ಚಿಕ್ಕವನಾಗಿದ್ದಾಗ ಒಂದು ಕೆಂಬೂತ ಮನೆಯಲ್ಲಿ ಸಾಕಿದ್ದೆ.ಕೆಂಪು ಇರುವೆ ಕಚ್ಚಿ ಮರಿ ಮರದಿಂದ ಬಿದ್ದಿತ್ತು ಅದನ್ನು ನಾನು ಕೆಂಪು ಇರುವೆ ಯನ್ನು ತೆಗೆದು ಅದನ್ನು ಆರೈಕೆ ಮಾಡಿದೆ.ಅತ್ಯಂತ ಬುದ್ದಿ ವಂತ ಪಕ್ಷಿ ನಾನು ಕುಪ್ಪ ಅಂತ ನನ್ನ ಬಳಿ ಬರುತ್ತಿತ್ತು. ಅದಕ್ಕೆ ನಾನು ಬತ್ತದ ಗದ್ದೆ ಯಿಂದ ಮಿಡತೆ ಯನ್ನು ಹಿಡಿದು ತಂದು ತಿನ್ನಿಸುತ್ತಿದ್ದೆ. ದೊಡ್ಡದಾದನಂತರ ಅದುವೇ ಬತ್ತದ ಗದ್ದೆಗೆ ಹೋಗಿ ಮಿಡತೆ ಯನ್ನು ಹಿಡಿದುಕೊಂಡು ತಿನ್ನುತಿತ್ತು. ಹಾಗೆ ಒಂದೆರಡು ವರ್ಷ ನಮ್ಮ ಮನೆಯಗೂಡಿನಲ್ಲೇ ಇರುತಿತ್ತು. ಒಂದು ದಿನ ನಾನಿಲ್ಲದಾಗ ತಂದೆಯವರು ಅದನ್ನು ಮನೆಗೆ ಬಾರದ ಹಾಗೆ ಓಡಿಸಿದರು. ಒಂದೆರಡು ದಿನ ಕಳೆದು ನಾನು ಬಂದಾಗ ಆ ಪಕ್ಷಿ ಇಲ್ಲ. ನಾನು ಹುಡುಕಿದೆ ಎಲ್ಲಾಲ್ಲಿಯೂ ಹುಡುಕಿದೆ ಸಿಗಲಿಲ್ಲ.ಅಮ್ಮ ವಿಷಯ ತಿಳಿಸಿದಾಗ ಬೇಸರವಾಯ್ತು. ಅಪ್ಪನಲ್ಲಿ ಜಗಳ ವಾಡಿ ಅತ್ತು ಗೊಳಾ ಡಿದೆ. ಅಪ್ಪ ಅದು ವಿಷದ ಹಾವು ಮನೆಗೆ ತಂದಿತ್ತು. ಅಂತ ಹೇಳಿದರು. ಇಷ್ಟರ ವರೆಗೂ ಹಾವು ಮನೆಗೆ ತಂದಿಲ್ಲ ನಾನು ಮನೆಯಲ್ಲಿ ಇಲ್ಲದಾಗ ಹಾವು ತಂದಿದೆ ಅಂದ್ರೆ ನಾನು ನಂಬಲಿಲ್ಲ. ತಂದೆಯವರಲ್ಲಿ ಕೆಲವು ಸಮಯ ನಾನು ಮಾತನಾಡುವುದನ್ನೇ ಬಿಟ್ಟು ಬಿಟ್ಟೆ. ಯಾರೋ ತಂದೆಯವರಿಗೆ ಅದನ್ನು ಸಾಕಬಾರದು ಅದು ಮನೆಗೆ ವಿಷದ ಹಾವನ್ನು ಮನೆಗೆ ತಂದರೆ ಏನು ಮಾಡುತ್ತೀರಾ? ಎಂದು ಹೇಳಿದರಂತೆ. ಅದಕ್ಕೆ ತಂದೆಯವರು ನಾನು ಇಲ್ಲದ ಸಮಯದಲ್ಲಿ ಅದನ್ನು ಮನೆಯಿಂದ ಹೊರಗೆ ಓಡಿಸಿದ್ದರು.ಅದೊಂದು ಆ ಹಕ್ಕಿಯ ನೆನಪು ಈವಾಗಲೂ ನನ್ನನ್ನು ಕಾಡುತ್ತಿದೆ.😢😢😢😢 9:02
ನಿಮ್ಮ ಅನುಭವಗಳು ನನಗೂ ಕಣ್ಣೆದುರಿಗೆ ಕಟ್ಟಿಬಂದಂತೆ ಆಯ್ತು.... ಧನ್ಯವಾದಗಳು ಸರ್ ಹಂಚಿಕೊಂಡಿದ್ದಕ್ಕೆ 🤝🤝🙏🏽
ಅವನ್ನು ಸಾಕಬೇಡಿ..... ಅವುಗಳಿಗೆ ಅವುಗಳದೇ ಪರಿಸರದಲ್ಲಿ ಬದುಕಲು ಬಿಡುವುದು ಒಳ್ಳೆಯದು ಅಲ್ಲವೇ ಸ್ನೇಹಿತರೆ...
@@birdsplanetkarnataka Yaru Sakalla nammuralli, it's free bird, namge sikkidre yawde kelasakke hoguwa olledu adu nam nambike aste..
ಪಕ್ಷಿ ಗಳ ಸಂಕುಲ ಉಳಿಸ ಬೇಕು. ಇದು ಪ್ರತಿ
ಮನುಷ್ಯ ನ ಜವಾಬ್ದಾರಿ
ಹೌದು ಸರ್
Hudu kombar kage antare navu begov distik shedbal village🎉
ನಮ್ಮ ಮನೆಯ ಹತ್ತಿರ 2 ಇವೆ
Saambar kaage antivi
😂😂
🥰🥰🥰😆😆😆
Namma mane sutha thotadalle thumba ede daily node thumba khushe aagede
ಸ್ವಾಮಿ, ಇವೆಲ್ಲಾ ನಾವು ನೋಡಿರುವ ಪಕ್ಷಿಗಳೇ! ನಿಮ್ಮಿಂದ ಸಾಧ್ಯ. ವಿದ್ದರೆ "ಗಂಡಭೇರುಂಡ "ಪಕ್ಷಿಯನ್ನು ತೋರಿಸಿ😂
ಸಾಧ್ಯವಿಲ್ಲ ಸರ್ ಗಂಡ ಬೇರುಂಡ ತೋರಿಸೋಕೆ 😂.... ನೀವು ನೋಡಿದ್ರೆ 👏👏👏👏
ಕೆಲವರು ಇವನ್ನೂ ನೋಡಿಲ್ಲ.... ನಮ್ಮ ಮುಂದಿನವರಂತೂ ನೋಡೋಕ್ ಆಗತ್ತೋ ಇಲ್ವೋ ಅಂತ.....
ಹಾಗಾಗಿ ಈ ಪ್ರಯತ್ನ.... ಬೆಂಬಲವಿರಲಿ 🙏🏽🤝
ಈ ಪಕ್ಷಿ ಬೇರೆ ಪಕ್ಷಿಗಳು ಇಟ್ಟ ಮೊಟ್ಟೆಯನ್ನೆಲ್ಲ ತಿನ್ನುತ್ತದೆ. ಉಳಿದ ಮೊಟ್ಟೆಗಳನ್ನು ಒಡೆಯುತ್ತದೆ ಅಲ್ಲವೇ. ಅದನ್ನ ಹೇಳಿ
Nivu Noddidra
It is also known as Bharadvaj Paxi
Nama Mane munde odadta eirutte
Kon g tume
ನನ್ನ ಗುರು ಹೇಳಿಕೊಟ್ಟ ಸೀಕ್ರೆಟ್ ಮಾತ್ ಹೇಳ್ತ ಇದಿರಿ
ಯಾವ ಮಾತುಗಳು ಸರ್
John.s.gandad❤😅
Idhu namma manekade jaasthi ive sir
Ha madam.... Plz subscribe maadi.... Share maadi 🙏🏻
ಹಂಸ ಪಕ್ಷಿ
ಕೆಂಬೂತದ ದ್ವನಿ ಪರಿಚಯ ಮಾಡಬಹುದಿತ್ತೇನೊ?
ಹೌದು.....
Konkani bhasheyali khumbastali annutare
ಅಮೂಲ್ಯ ಮಾಹಿತಿ ಒದಗಿಸಿದ್ದೀರಿ.. ಧನ್ಯವಾದಗಳು 🙏🏽🤝