ನಮ್ಮ ಎಲ್ಲಾ ಪ್ರೀತಿಯ ಯೂಟ್ಯೂಬ್ ವೀಕ್ಷಕರಿಗೆ.. ನಿಮ್ಮ ಪ್ರೀತಿಯ ಜಗದೀಶ್ ಪುತ್ತೂರು ಮತ್ತು ಬಳಗದಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು... ಶ್ರೀ ಹರಿಯ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ...❤❤❤🎉🎉🎉❤❤❤
ಹೂ ಬೇಕೇ ಪರಿಮಳದ ಭಜನೆಗೆ ಹಾಡುತ್ತಿದ್ದ ಗಾಯನ ಮರೆತು ಹೋಗಿ ಸಮಯವಾಯಿತು ಈಗ ನೀವು ಈ ಗಾಯನವನ್ನು ಹಾಡೀ ಮತ್ತೆ ಪುನಃ ನಮಗೆ ಸ್ಮರಿಸಿದ್ರಿ ಜಗದೀಶ್ 🙏 ಶ್ರೀ ಹರಿಯ ರಕ್ಷಣೆ ನಮಗೂ ನಿಮಗೂ ಸಹಿತವಾಗಿ ಎಲ್ಲರಿಗೂ ಇರಲಿ ಎಂದು ನನ್ನ ಹಾರೈಕೆ 👌👍 💐
ಕೃಷ್ಣನ ಇಷ್ಟ ಪಡುವ ಎಲ್ಲರಿಗೂ ಈ ಹಾಡು ಖಂಡಿತ ಇಷ್ಟ ಆಗ್ತದೆ.ನಿಮ್ಮ ಹಾಡು ಕೇಳ್ತಾ ಇರುವಾಗ ಒಂದೊಂದು ಕಡೆ ಜೇಸುದಾಸ್ ಅವರು ಹಾಡಿದಂತೆ ಭಾಸವಾಗುತ್ತೆ.ಒಟ್ಟಾರೆಯಾಗಿ ತುಂಬ ಸೊಗಸಾದ ಹಾಡು.😍🙏🏻
ನಾನು ಗುರುವಾಯುರ್ ಕೇಶವನ ಸನ್ನಿದಿಯಿಂದ ನಿನ್ನೆ ಈ ಗಾನವನ್ನು ಕೇಳಿ ಆಲಿಸಿ ಮೈರೋಮಾಂಚನಗೊಂಡೆ. ಇನ್ನೂ ಇನ್ನೂ ದಾಸರಪದಗಳನ್ನು ನಿಮ್ಮ ಕಂಠದಿಂದ ಕೇಳಲು ನಾ ಕಾಯುತಿರುವೆ, ಈ ಎಲ್ಲಾ ಹೂಗಳಿಂದ ಕೇಶವನ ಅಲಂಕಾರವನ್ನು ನಾಕಂಡೆ, ಗುರುವಾಯುರ್ ಕೇಶವನ ಆಶೀರ್ವಾದ ಎಂದೆಂದಿಗೂ ನಿಮಗೆ ಇರಲಿ 🙏🙏🙏
ಹೂ ಬೇಕು ಮತ್ತೆ ಪರಿಮಳದ ಹೂವೂ ಯಾರಿಗೇ ಬೇಡ ಅಲ್ಲದೇ ನಿಮ್ಮ ಗಾಯನ ಹೂವಿನಷ್ಟೇ ಚೆಂದವಾಗಿದೆ ಇಂಪಾಗಿದೆ ಸುಮಧುರವಾಗಿದೆ ಎಲ್ಲೆಲ್ಲೂ ಪಸರಿಸಲಿ ಜಗದೀಶ್ ನಿಮ್ಮ ಹೂವಿನ ಗಾಯನದ ಪರಿಮಳ 👌 🎊🎉🎊
🙏 ರಾಮಕ್ರಷ್ಣ ಹರೀ ಮುಕುಂದಾ ಮುರಾರೀ ಪಾಂಡುರಂಗ ಪಾಂಡು ರಂಗ ಪಾಂಡುರಂಗ ಹರೀ ಈ ಹಾಡನ್ನು ಹಾಡೀ ಜಗದೀಶ್ ನಿಮಗೆ ಸಾಧ್ಯವಾದರೇ ಏಕೆಂದರೆ ಈ ಹಾಡನ್ನು ಒಬ್ರು ಲೇಡಿ ಭಜನೆಗೆ ಹಾಡಿದ್ದನ್ನು ಕೇಳಿದ್ದೇನೆ ತುಂಬಾ ಒಂದು ಅತ್ಯುತ್ತಮವಾದ ಗಾಯನ ಭಜನೆ ಹಾಗೂ ಸ್ಟೇಟಸ್ ಹಾಕಿದ್ರಲ್ಲೂ ಕೇಳಿದ್ದೇನೆ ಯಾರೇ ಹಾಡಿರಲೀ ಪರವಾಗಿಲ್ಲ ನಮಗೇ ನಿಮ್ಮ ಧ್ವನಿಯಲ್ಲಿ ಕೇಳುವಾ ಅಂತ ಆಸೆ ಜಗದೀಶ್ ಪ್ರಯತ್ನ ಸಾಧನೆ ನಿಮ್ಮದು ಅದಕ್ಕೇ ಪೂರಕವಾಗಿ ಬೆಂಬಲ ನಮ್ಮದು best off luck 👌👍🌺🙏🌺🙏🌺🙏
ನಮ್ಮ ಎಲ್ಲಾ ಪ್ರೀತಿಯ ಯೂಟ್ಯೂಬ್ ವೀಕ್ಷಕರಿಗೆ.. ನಿಮ್ಮ ಪ್ರೀತಿಯ ಜಗದೀಶ್ ಪುತ್ತೂರು ಮತ್ತು ಬಳಗದಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು... ಶ್ರೀ ಹರಿಯ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ...❤❤❤🎉🎉🎉❤❤❤
😍🙏🏻
Nimgu deepavali habbada shubhashayagalu 🙏
🙏ತಮಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏
👌👌🙏🙏💐
Happy Deepawali sir.... Thumba chennag hadidira sir❤❤❤❤Ide song Vidhyabhushan sir heliro style alli try madi... Avru helirodu thumba chennagide😊Thank you
ತುಂಬಾ ಸೊಗಸಾದ ಹಾಡು ನಿಮ್ಮ ಕಂಠದಲ್ಲಿ ಇನ್ನು ಸೊಗಸಾಗಿ ಮೂಡಿ ಬಂ ದಿದೆ ನಿಮ್ಮ ತಂಡಕೆ ಶು ಭ ವಾಗಲಿ ದೀಪಾವಳಿ ಹಬ್ಬದ ಶುಭಾಶಯಗಳು 🙏🙏🙏
ಹರಿ ಓಂ ಧನ್ಯವಾದಗಳು
ಅದ್ಬುತವಾದ ಕಂಠದಲ್ಲಿ...ಅತ್ಯುತ್ತಮವಾದ ಹಾಡು....... ಅಭಿನಂದನೆಗಳು ಅಣ್ಣ...ಶುಭವಾಗಲಿ…❤❤❤ತುಂಬಾ ಸೊಗಸಾಗಿ ಮೂಡಿಬಂದಿದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ದೀಪಾವಳಿ ಹಬ್ಬದ ಶುಭಾಶಯಗಳು....
ಹರಿ ಓಂ ಧನ್ಯವಾದಗಳು
ಹೂ ಬೇಕೇ ಪರಿಮಳದ ಭಜನೆಗೆ ಹಾಡುತ್ತಿದ್ದ ಗಾಯನ ಮರೆತು ಹೋಗಿ ಸಮಯವಾಯಿತು ಈಗ ನೀವು ಈ ಗಾಯನವನ್ನು ಹಾಡೀ ಮತ್ತೆ ಪುನಃ ನಮಗೆ ಸ್ಮರಿಸಿದ್ರಿ ಜಗದೀಶ್ 🙏 ಶ್ರೀ ಹರಿಯ ರಕ್ಷಣೆ ನಮಗೂ ನಿಮಗೂ ಸಹಿತವಾಗಿ ಎಲ್ಲರಿಗೂ ಇರಲಿ ಎಂದು ನನ್ನ ಹಾರೈಕೆ 👌👍 💐
ಹರಿ ಓಂ ಧನ್ಯವಾದಗಳು
Dipavalli habbada subashyagllu sir ❤❤❤❤ krishnna ashirvada eralli sir ❤❤❤
ಶ್ರೀ ಕೃಷ್ಣನ ಆಶೀರ್ವಾದ ನಿಮ್ಮ ಮೇಲೆ ಇದೆ. ಎಲ್ಲರಿಗು ಆ ಭಗವಂತ ಒಳ್ಳೆದನ್ನು ಮಾಡಲಿ❤❤🙏🙏💝💝
ನಿಮ್ಮ ಖಂಠಸರಿಯಲ್ಲಿ ಸದಾ ಎನ್ನ ಹೃದಯದ ಲ್ಲಿ ವಾಸ ಮಾಡು ಶ್ರೀ ಹರಿ ಕೇಳುವ ಆಸೆ, ದಯವಿಟ್ಟು ಆ ಹಾಡು ಮೂಡಿ ಬರಲಿ 🎉🎉
ಜೂನಿಯರ್ ಜೇಸು ದಾಸ್ 👌🙏
ಹರಿ ಓಂ ಧನ್ಯವಾದಗಳು
ತಮಸೋಮ ಜ್ಯೋತಿರ್ಗಮಯ 🙏ನಿಮಗೂ ನಿಮ್ಮ ತಂಡದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಅಣ್ಣಾ 🙏🚩 ಸಾಂಗ್ ಅದ್ಭುತ ❤️
ಹರಿ ಓಂ ಧನ್ಯವಾದಗಳು
ಕೃಷ್ಣನ ಇಷ್ಟ ಪಡುವ ಎಲ್ಲರಿಗೂ ಈ ಹಾಡು ಖಂಡಿತ ಇಷ್ಟ ಆಗ್ತದೆ.ನಿಮ್ಮ ಹಾಡು ಕೇಳ್ತಾ ಇರುವಾಗ ಒಂದೊಂದು ಕಡೆ ಜೇಸುದಾಸ್ ಅವರು ಹಾಡಿದಂತೆ ಭಾಸವಾಗುತ್ತೆ.ಒಟ್ಟಾರೆಯಾಗಿ ತುಂಬ ಸೊಗಸಾದ ಹಾಡು.😍🙏🏻
ಹರಿ ಓಂ ಧನ್ಯವಾದಗಳು
Supar sir❤❤❤
ಎಂತ ಅದ್ಭುತ ಧ್ವನಿ ನಿಮ್ಮದು ಕೇಳ್ತಾ ಇದ್ರೆ ಸ್ವರ್ಗನೆ ಸಿಕ್ದಾಗೆ ಆಗುತ್ತೇ 🙏🙏
Bahot mast voice sir❤
ಅತ್ಯದ್ಭುತ ಗಾಯನ.. ಸರ್
Supar atnd sir nanala bakhigethe korle ❤❤❤❤
ನಾನು ಗುರುವಾಯುರ್ ಕೇಶವನ ಸನ್ನಿದಿಯಿಂದ ನಿನ್ನೆ ಈ ಗಾನವನ್ನು ಕೇಳಿ ಆಲಿಸಿ ಮೈರೋಮಾಂಚನಗೊಂಡೆ. ಇನ್ನೂ ಇನ್ನೂ ದಾಸರಪದಗಳನ್ನು ನಿಮ್ಮ ಕಂಠದಿಂದ ಕೇಳಲು ನಾ ಕಾಯುತಿರುವೆ, ಈ ಎಲ್ಲಾ ಹೂಗಳಿಂದ ಕೇಶವನ ಅಲಂಕಾರವನ್ನು ನಾಕಂಡೆ, ಗುರುವಾಯುರ್ ಕೇಶವನ ಆಶೀರ್ವಾದ ಎಂದೆಂದಿಗೂ ನಿಮಗೆ ಇರಲಿ 🙏🙏🙏
ಹರಿ ಓಂ ಧನ್ಯವಾದಗಳು.. ನಿಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹ ಸದಾ ಇರಲಿ
@JagadishPuttur 🙏🙏🙏
Beautiful rendition sir helalu padagalu illa astu adbutavaagide ❤
ಹರಿ ಓಂ ಧನ್ಯವಾದಗಳು
ಚೆನ್ನಾಗಿದೆ ಹಾಡು
ಅದ್ಭುತ ಕಂಠ ಸಿರಿ ನಿಮ್ಮದು 😍👌👌ದೀಪಾವಳಿ ಹಬ್ಬದ ಶುಭಾಶಯಗಳು
ಹರಿ ಓಂ ಧನ್ಯವಾದಗಳು
Superb....manasin yella gondalagalu Maya...
ಚೆನ್ನಾಗಿ ಮೂಡಿಬಂದಿದೆ...ಕೃಷ್ಣನ ಅನುಗ್ರಹ ಸದಾ ಇರಲಿ.... ಸರ್
ಹರಿ ಓಂ ಧನ್ಯವಾದಗಳು
ಸೂಪರ್
ಹರಿ ಓಂ
Waw superrr🎉🎉🎉💐
ಹರಿ ಓಂ ಧನ್ಯವಾದಗಳು
Wow super 👌👌👌😍😍🙏🙏
ಹರಿ ಓಂ ಧನ್ಯವಾದಗಳು
ಅತ್ತ್ಯುತ್ತಮ ನಿರ್ಮಲವಾದ ಗಾಯನ. ಶ್ರೀ ಹರಿ ಸರ್ವದಾ ನಿಮ್ಮನ್ನು ಕಾಪಾಡಲಿ. ಚೀರಂಜೀವಿ ಭವ. ಅಯುಷ್ಮಾನ್ ಭವ.
ಹರಿ ಓಂ ಧನ್ಯವಾದಗಳು
ನೈಸ್ 👌👍🥰❤❤🎸🎸🎤
ಹರಿ ಓಂ
Super 💯⭐❤
ಹರಿ ಓಂ ಧನ್ಯವಾದಗಳು
ಹೂ ಬೇಕು ಮತ್ತೆ ಪರಿಮಳದ ಹೂವೂ ಯಾರಿಗೇ ಬೇಡ ಅಲ್ಲದೇ ನಿಮ್ಮ ಗಾಯನ ಹೂವಿನಷ್ಟೇ ಚೆಂದವಾಗಿದೆ ಇಂಪಾಗಿದೆ ಸುಮಧುರವಾಗಿದೆ ಎಲ್ಲೆಲ್ಲೂ ಪಸರಿಸಲಿ ಜಗದೀಶ್ ನಿಮ್ಮ ಹೂವಿನ ಗಾಯನದ ಪರಿಮಳ 👌 🎊🎉🎊
ಹರಿ ಓಂ ಧನ್ಯವಾದಗಳು ನಿಮ್ಮ ಅಭಿಮಾನದ ಹಾರೈಕೆ.
ಮತ್ತೆ ಮತ್ತೆ ಕೇಳಬೇಕಿನಿಸುವ ಅದ್ಭುತ ಗೀತೆ ❤👌👌
ಹರಿ ಓಂ ಧನ್ಯವಾದಗಳು
ಅತ್ಯುತ್ತಮ ಹಾಡು ಕೇಳುತ್ತಾ ಹೋಗುವಾಗ ಬಹಳಷ್ಟು ಇಷ್ಟ ಆಗುತ್ತಿದೆ❤❤❤
ಹರಿ ಓಂ ಧನ್ಯವಾದಗಳು
ಸೂಪರ್ 🙏🙏
ಹರಿ ಓಂ
ಸೂಪರ್👌
ಹರಿ ಓಂ
ತಮಗೂ ತಮ್ಮ ತಂಡಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು ಸರ್,ಹಾಡು ಬಹಳ ಚೆನ್ನಾಗಿದೆ ಸರ್ 🌹🌹🌹.
ಹರಿ ಓಂ ಧನ್ಯವಾದಗಳು
ನಿಮ್ಮ ಮಧುರ ಕಂಠದಲ್ಲಿ ಮೂಡಿ ಬರುವ ಎಲ್ಲಾ ಹಾಡುಗಳೂ ಸೂಪರ್ ಸರ್ ದೇವರ ಅನುಗ್ರಹ ಎಂದೂ ನಿಮಗಿರಲಿ 🙏
ಹರಿ ಓಂ ಧನ್ಯವಾದಗಳು
Estondu impagide haadu, keluttale iro raaga. Nimma eee sadhanege danyavadagalu sir. Aaa mallige jaaji sampige hooovina parimaladinda hechhina raaga thaaladinda tumbide nimma haadu🙏👌👌Hare krishna🙏
ಹರಿ ಓಂ ಧನ್ಯವಾದಗಳು
ಎಂದಿನಂತೆ ಸುಂದರ ಸುಮಧುರ ಸುಶ್ರಾವ್ಯವಾದ ಗಾಯನ ಸರ್
Artapoorna agide Bhajane. Tumba chennigi haduttiri. Sweet voice 🙏🏻
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ. ತಂಡದ ಪ್ರಯತ್ನಕ್ಕೆ ಶುಭವಾಗಲಿ
ಹರಿ ಓಂ ಧನ್ಯವಾದಗಳು
Superb sir jai Krishna
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಹರಿ ಓಂ ಧನ್ಯವಾದಗಳು
Superb 👌
ಹರಿ ಓಂ
👌 ಸರ್
ಹರಿ ಓಂ
ಅಣ್ಣ ನಿಮ್ಮ ಧ್ವನಿಯಲ್ಲಿ ಹೂ ಬೇಕೆ ಪರಿಮಳದ ಹೂ ಬೇಕೆ ಹಾಡು ಕೇಳುವುದಕ್ಕೆ ತುಂಬಾ ಅದ್ಭುತವಾಗಿದೆ🙏🪷🪷🌹🌹🌷🌷🙏🙏
ಹರಿ ಓಂ ಧನ್ಯವಾದಗಳು
Super song, super voice with team
ಹರಿ ಓಂ ಧನ್ಯವಾದಗಳು
ಸೂಪರ್ ಸಂಕಲನ.... 😍😍👌👌👌...
ಹರಿ ಓಂ ಧನ್ಯವಾದಗಳು
Suppar jagadish anna💐💐💐💐💐
ಹರಿ ಓಂ ಧನ್ಯವಾದಗಳು
Suuuuper tq sir💐
Super 👍
ಹರಿ ಓಂ ಧನ್ಯವಾದಗಳು
ಅಣ್ಣ ನಿಮ್ಮ ಹೊಸ ಹಾಡು ಕೇಳಲು ತುಂಬಾ ದಿನದಿಂದ ಕಾಯುತ್ತಿದೆ
ಹರಿ ಓಂ ಧನ್ಯವಾದಗಳು
Empada hadu.empagi hadiddiri.👌👍
ಹರಿ ಓಂ ಧನ್ಯವಾದಗಳು
Very nice composition, superb jagadish, god bless you 🎉🎉❤❤❤❤
ಹರಿ ಓಂ ಧನ್ಯವಾದಗಳು
Super sir hare Krishna
ಹರಿ ಓಂ ಧನ್ಯವಾದಗಳು
Wow super 🙏
ಹರಿ ಓಂ ಧನ್ಯವಾದಗಳು
Devine. Soul soothing rendition. Almighty bless all.🙏
ಹರಿ ಓಂ ಧನ್ಯವಾದಗಳು
ಕಿವಿಗೆ ಇಂಪು,, ಮನಸ್ಸಿಗೆ ತಂಪು,, ಸೂಪರ್ ಮಾರ್ರೇ ಸೂಪರ್
ಹರಿ ಓಂ ಧನ್ಯವಾದಗಳು
🙏🌺🌺🙏👌👌all the best brother 👍
ಹರಿ ಓಂ ಧನ್ಯವಾದಗಳು
🙏 ರಾಮಕ್ರಷ್ಣ ಹರೀ ಮುಕುಂದಾ ಮುರಾರೀ ಪಾಂಡುರಂಗ ಪಾಂಡು ರಂಗ ಪಾಂಡುರಂಗ ಹರೀ ಈ ಹಾಡನ್ನು ಹಾಡೀ ಜಗದೀಶ್ ನಿಮಗೆ ಸಾಧ್ಯವಾದರೇ ಏಕೆಂದರೆ ಈ ಹಾಡನ್ನು ಒಬ್ರು ಲೇಡಿ ಭಜನೆಗೆ ಹಾಡಿದ್ದನ್ನು ಕೇಳಿದ್ದೇನೆ ತುಂಬಾ ಒಂದು ಅತ್ಯುತ್ತಮವಾದ ಗಾಯನ ಭಜನೆ ಹಾಗೂ ಸ್ಟೇಟಸ್ ಹಾಕಿದ್ರಲ್ಲೂ ಕೇಳಿದ್ದೇನೆ ಯಾರೇ ಹಾಡಿರಲೀ ಪರವಾಗಿಲ್ಲ ನಮಗೇ ನಿಮ್ಮ ಧ್ವನಿಯಲ್ಲಿ ಕೇಳುವಾ ಅಂತ ಆಸೆ ಜಗದೀಶ್ ಪ್ರಯತ್ನ ಸಾಧನೆ ನಿಮ್ಮದು ಅದಕ್ಕೇ ಪೂರಕವಾಗಿ ಬೆಂಬಲ ನಮ್ಮದು best off luck 👌👍🌺🙏🌺🙏🌺🙏
ಅದ್ಬುತ ಸಾಹಿತ್ಯ ಸರ್, ಇಂಪಾದ ಸ್ವರ ದಿಂದ ಈ ಹಾಡು ಕೇಳಿಸುತಿದೆ, nice voice 👌👌❤️❤️
ಹರಿ ಓಂ ಧನ್ಯವಾದಗಳು
ಸೂಪರ್ ಉಂಡು ಸಾಂಗ್ ಇಂಚೆನೆ ಎಡೆ ಎಡೆ ಸಾಂಗ್ ಮಾನ್ತುಂದು ಉಪುಲೆ ಅಣ್ಣ ಈರೆನ ಸಾಂಗ್ ಕೇನಿಯಾರೇನೇ ಸೂಪರ್ ಆಪುಂಡು 👌👌👌🙏🙏🙏
ಹರಿ ಓಂ ಧನ್ಯವಾದಗಳು
Deepavali habbakke nivu kotta haadu supper
Deepavali habbada shubhashayagalu❤😊
ಹರಿ ಓಂ ಧನ್ಯವಾದಗಳು
👌👌❤️
Masthu shokathund kenonde eppuga pandh apund super 👌👌👌
ಹರಿ ಓಂ
ಶುಭವಾಗಲಿ ಸರ್👌🏻💐
ಹರಿ ಓಂ ಧನ್ಯವಾದಗಳು
great edit song ple give more
ಹರಿ ಓಂ ಧನ್ಯವಾದಗಳು
Super jagadish anna❤❤❤❤
ಹರಿ ಓಂ ಧನ್ಯವಾದಗಳು
Voice..👌🔥🔥😍
ಹರಿ ಓಂ
ಸೂಪರ್ ಸೂಪರ್ ಅಣ್ಣ 🙏🙏🙏🙏👌👌👌
ಹರಿ ಓಂ ಧನ್ಯವಾದಗಳು
Super song sir❤
ಹರಿ ಓಂ ಧನ್ಯವಾದಗಳು
super ರಾಗ ಸಂಯೋಜನೆ ಅಣ್ಣ
ಹರಿ ಓಂ ಧನ್ಯವಾದಗಳು
Super❤️🌸
ಹರಿ ಓಂ
Nimma yella hadugalu 👌💐❤. Kelidastu kelbeku anisuthe ❤❤❤❤
ಹರಿ ಓಂ ಧನ್ಯವಾದಗಳು
Congratulations Jagdish anna❤ jai tulunadu 🎉..
ಹರಿ ಓಂ ಸೊಲ್ಮೆಲು
Super super sir
ಹರಿ ಓಂ ಧನ್ಯವಾದಗಳು
ದೀಪಾವಳಿ ಹಬ್ಬದ ಶುಭಾಶಯಗಳು. 🎉
ಹರಿ ಓಂ ಧನ್ಯವಾದಗಳು
ಬಾರಿ ಸೋಕುದ ಪದ ಅಣ್ಣಾ... 👌👌👌
ಹರಿ ಓಂ ಧನ್ಯವಾದಗಳು
Super🎉
ಹರಿ ಓಂ
Super anna
ಹರಿ ಓಂ
Super song ❤
ಹರಿ ಓಂ ಧನ್ಯವಾದಗಳು
Nice 🎉🎉🎉🎉🎉
Suuper ❤❤❤🎉🎉🎉
ಹರಿ ಓಂ ಧನ್ಯವಾದಗಳು
ಸರ್ ನಿಮಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🎉❤ ನಿಮ್ಮ ಹಾಡು ಸೊಗಸಾಗಿ ಮೂಡಿಬಂದಿದೆ
ಹರಿ ಓಂ ಧನ್ಯವಾದಗಳು
Sprrr🎉🎉🎉
ಹರಿ ಓಂ
ಅಭಿನಂದನೆಗಳು ಜಗ್ಗಣ್ಣ 💐💐💐
ಹರಿ ಓಂ ಧನ್ಯವಾದಗಳು
ಸೂಪರ್ ❤
ಹರಿ ಓಂ ಧನ್ಯವಾದಗಳು
Divine bliss ❤🙏🥰
ಹರಿ ಓಂ ಧನ್ಯವಾದಗಳು
ಗೀತೆ ತುಂಬಾ ಚೆನ್ನಾಗಿ ಬಂದಿದೆ ಸರ್ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
Shri hari tumba chennagide melody 🎉
ಹರಿ ಓಂ ಧನ್ಯವಾದಗಳು
Harekrishna🙌🙌🙌🙌🙌🙇🙇🙏🙏🙏🙏
ಹರಿ ಓಂ
Om Sai Ram Krishna hare 🌹🤲👏
Superb very nice 👌
ಹರಿ ಓಂ ಧನ್ಯವಾದಗಳು
ಅಣ್ಣ ಧನ್ಯವಾದಗಳು ಅಣ್ಣ 🙏🏼🙏🏼🙏🏼🥰❤ ತುಂಬಾ ಖುಷಿಯಾಗುತ್ತೆ ಅಣ್ಣ ನನಗೆ ರಾಘವೇಂದ್ರ ಒಳ್ಳೇದ್ ಮಾಡ್ಲಿ 🙏🏼🙏🏼🙏🏼🌹🌹🌹
ಹರಿ ಓಂ ಧನ್ಯವಾದಗಳು
Super
ಹರಿ ಓಂ
ಹರೇ ಕೃಷ್ಣ 🙏🙏🚩🚩
ಹರಿ ಓಂ
👌
Nimage deepavali shubhashayagalu sogasaada haadu haadida nimage dhanyavaadagalu 👌💐💐
ಹರಿ ಓಂ ಧನ್ಯವಾದಗಳು
Deepawali shubhashaya sir❤
ಹರಿ ಓಂ ಧನ್ಯವಾದಗಳು
Nice 👌👌👌
ಹರಿ ಓಂ
ಸೂಪರ್ ಜಗದೀಶಣ್ಣ 🙏🙏
ಹರಿ ಓಂ ಧನ್ಯವಾದಗಳು
Super.sir
ಹರಿ ಓಂ
Super sir 👌 🙏
ಹರಿ ಓಂ ಧನ್ಯವಾದಗಳು