Mad Honey 🫨😵‍💫| ಇಂಥ ಜೇನುತುಪ್ಪ ನೀವು ನೋಡೇ ಇರಲ್ಲ | Dr Bro

Поделиться
HTML-код
  • Опубликовано: 23 янв 2025

Комментарии • 1 тыс.

  • @DrBro
    @DrBro  7 часов назад +158

    Buy a Term Plan & Get Online Discounts Up to 10%👇
    tinyurl.com/mu3hvjjc

    • @SangyaBhalyaTeam
      @SangyaBhalyaTeam 7 часов назад +5

      ಬ್ರೋ ನಾನು ನಿಮ್ಮ ದೂಡ ಅಭಿಮಾನೀ ❤

    • @kvanand9817
      @kvanand9817 7 часов назад

      Soper dr bro♥️

    • @TimmaKarna
      @TimmaKarna 6 часов назад +1

      Dr,bro Nivu heliruva tarm insurance hogi check madide alli nan ammandu madisabahuda aake shale odilla avara mele insurance madtara illa bari hodirorige matrana heli swalpa adara bagge yake andre namage avuagala bagge mahiti illa nivu heli yaru madisabeku yaru madisabaaradu anta ellarigu tilisi dayavittu🙏🙏🙏🙏🙏🙏

    • @nirupkhair8318
      @nirupkhair8318 5 часов назад

      ದೊಡ ಅಲ್ಲಾ ಮಾರಾಯ ದೊಡ್ಡ​@@SangyaBhalyaTeam

  • @SHRAVANKUMAR-yu5cv
    @SHRAVANKUMAR-yu5cv 9 часов назад +779

    Dr ಬ್ರೋ ಕುಂಭಮೇಳಕ್ಕೆ ಹೋಗ್ಬೇಕು ಅನ್ನೋರು ಲೈಕ್ ಮಾಡಿ 🙏🏻🙏🏻🙏🏻🚩🚩🚩🚩

    • @Greenberry846
      @Greenberry846 8 часов назад

      ಅಲ್ಲೂ ಮಾರಾಯ ವಿಡಿಯೋ ಹಾಕುವದು ಬಿಟಿದ್ದಾನೆ ಯಾಕೆ ಏನು ಆಯ್ತು ಅಂತ ವಿಚಾರ ಮಾಡುವದು ಬಿಟ್ಟು ಕುಂಭಮೇಳ ಅಂತೆ..ಎಲ್ಲಾ ಪ್ರಪಂಚ ತೋರಿಸಿಸ್ತೀನಿ ಅಂತ ಮಾತಕೊಟ್ಟಿದಾನೆ.. ಯಾವ್ ಜಾಗ ಬಿಡಲ್ಲ ಅಂತ ಚೀನಾ ದೇಶ ಅದ್ರ ಮಾಡಿದ್ದಾನೆ ಪೂರ್ತಿ ತೋರಸಬೇಕು ಯಾವ್ ಜಾಗ ಬಿಡಲ್ಲ ಅಂತ ಮೊದಲೇ ಹೇಳಿದ್ದಾನೆ ಅಲ್ವಾ

    • @SHAMBUOMKARI
      @SHAMBUOMKARI 7 часов назад +4

      🙏👍

  • @nageshmulimani6764
    @nageshmulimani6764 9 часов назад +254

    ಯಾರೆಲ್ಲ ಕಾಯುತ್ತಿದಿರ ದೇವ್ರ ವಿಡಿಯೋ ಸಲುವಾಗಿ ❤

  • @bestmadhoney6984
    @bestmadhoney6984 6 часов назад +69

    It was an absolute pleasure to welcome you to Nepal and collaborate on this meaningful project. Thank you, Dr. Bro, for visiting our country and for promoting the rare and ancient tradition of honey hunting in Nepal. Your support and enthusiasm have been truly inspiring!

  • @prajwal5727
    @prajwal5727 8 часов назад +400

    Dr. Bro respect button ✅❤️

    • @Laazmp4
      @Laazmp4 7 часов назад +4

      No respect ❎ proud of you Dr bro ✅❤️🔥

  • @C_4_CommonMan
    @C_4_CommonMan 8 часов назад +206

    ಡಾ ಬ್ರೋ ಭೇಟಿ ನೀಡಿದ ದೇಶಗಳು
    (Countries visited by Dr Bro)
    24. ನೈಜೀರಿಯ (ಆಫ್ರಿಕಾ) Nigeria (Africa)
    23. ಸಿರಿಯಾ (ಏಷ್ಯಾ) - Syria (Asia)
    22. ಲೆಬನಾನ್ (ಏಷ್ಯಾ) - Lebanon (Asia)
    21. ಜಾರ್ಜಿಯಾ (ಯುರೋಪ್) - Georgia (Europe)
    20. ಶ್ರೀಲಂಕ (ಏಷ್ಯಾ) - Sri Lanka (Asia)
    19. ನೇಪಾಳ (ಏಷ್ಯಾ)- Nepal (Asia)
    18. ಚೀನಾ (ಏಷ್ಯಾ) - China (Asia)
    17. ಸೊಮಾಲಿಯಾ (ಆಫ್ರಿಕಾ) - Somalia (Africa)
    16. ಜಿಬೌಟಿ (ಆಫ್ರಿಕಾ) - Djibouti (Africa)
    15. ಉಗಾಂಡಾ (ಆಫ್ರಿಕಾ) - Uganda (Africa)
    14. ಸುಡಾನ್ (ಆಫ್ರಿಕಾ) - Sudan (Africa)
    13. ಅಜೆರ್ಬೈಜಾನ್ (ಏಷ್ಯಾ) - Azerbaijan (Asia)
    12. ಈಜಿಪ್ಟ್ (ಆಫ್ರಿಕಾ) - Egypt (Africa)
    11. ಇಂಡೋನೇಷ್ಯಾ (ಏಷ್ಯಾ) - Indonesia (Asia)
    10. ಹಾಂಗ್ ಕಾಂಗ್ - ಚೀನಾ (ಏಷ್ಯಾ) - Hong Kong - China (Asia)
    9. ಟಾಂಜಾನಿಯಾ (ಆಫ್ರಿಕಾ) - Tanzania (Africa)
    8. ಅಫ್ಘಾನಿಸ್ತಾನ (ಏಷ್ಯಾ) - Afghanistan (Asia)
    7. ಮಲೇಷ್ಯಾ (ಏಷ್ಯಾ) - Malaysia (Asia)
    6. ಸಿಂಗಾಪುರ (ಏಷ್ಯಾ) - Singapore (Asia)
    5. ಥೈಲ್ಯಾಂಡ್ (ಏಷ್ಯಾ) - Thailand (Asia)
    4. ಉಜ್ಬೇಕಿಸ್ತಾನ್ (ಏಷ್ಯಾ) - Uzbekistan (Asia)
    3. ರಷ್ಯಾ (ಏಷ್ಯಾ/ಯುರೋಪ್) - Russia (Asia/Europe)
    2. ಯುಎಇ (ಏಷ್ಯಾ) - UAE (Asia)
    1. ಪಾಕಿಸ್ತಾನ (ಏಷ್ಯಾ) - Pakistan (Asia)
    0. ಭಾರತ (ಮಾತೃಭೂಮಿ) - India (Mother Land)
    24. ವಿಯೆಟ್ನಾಂ (ಏಷ್ಯಾ) - Vietnam (Asia)

  • @Editorkannadiga03
    @Editorkannadiga03 9 часов назад +130

    ಬನ್ನಿ ದೇವ್ರು ನಿಮ್ಗೆ ಕಾಯ್ತಾ ಇದ್ವಿ ❤🤩

  • @okarts800
    @okarts800 6 часов назад +46

    0% Ego
    0% Attitude
    100% Vlog
    100% Hard Work
    100% Video
    Super Guru❤ ❤❤❤❤❤

  • @akashgowda1742
    @akashgowda1742 8 часов назад +48

    ಯಾವ ಸಿನಿಮಾದ ದೃಶ್ಯಕ್ಕೂ ಕಡಿಮೆ ಇದ್ದಿಲ್ಲ. ನೇಪಾಳದ ಜನ ಹಾಗೂ ನಿಮ್ಮ ಧ್ಯೆರ್ಯಕ್ಕೆ ನಮಸ್ಕಾರ. ❤

  • @ajitsinghsingh5897
    @ajitsinghsingh5897 8 часов назад +38

    ನಿಮ್ಮ ಯೂಟ್ಯೂಬ್ ಚಾನೆಲ್ ಬೇಗನೆ 10 ಮಿಲಿಯನ್ ಚಂದಾದಾರರು ಆಗಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ ಜೈ ಶ್ರೀ ರಾಮ್ ❤❤❤❤❤

  • @nikilgowda364
    @nikilgowda364 8 часов назад +56

    The man with zero haters🫶❤️‍🔥❤️‍🔥 LOVE you bro😇

    • @r.boYs_GemING
      @r.boYs_GemING 5 часов назад

      Yaavan heliddhu

    • @sureshraj3842
      @sureshraj3842 4 часа назад

      ಆಯೋ dr bro ಗು ಇದ್ದಾರೆ ಗುರು haters😢

  • @jeevansaghrithaya9203
    @jeevansaghrithaya9203 8 часов назад +16

    ನಮಸ್ಕಾರ ದೇವ್ರು. ಕರುನಾಡ ಜಗತ್ತು ಸುತ್ತುವ ಬೇಟೆಗಾರ ನಿಮ್ಮ ಸಾಹಸಕ್ಕೊಂದು ದೊಡ್ಡ ನಮಸ್ಕಾರಗಳು 💛❤️..

  • @naturelover-ov8py
    @naturelover-ov8py 3 часа назад +2

    ಕುಂಭಮೇಳ ಗೆ ಹೋಗಿ ಬಾ ಬ್ರೋ ರಹಸ್ಯ ಏನಾದ್ರೂ ಹೇಳು ಪವಾಡ ಸಾಧು ಸಂತರನ್ನು ತೋರಿಸು ಲವ್ ಆಲ್ವೇಸ್ ❤❤❤❤❤❤❤❤❤❤❤

  • @vasuhj8870
    @vasuhj8870 6 часов назад +6

    ಗಗನ್, ಟ್ರಾವೆಲ್ ಮಾಡಿ ನೀನು ತಿಳಿದು ಕೊಳ್ಳುವುದರ ಜೋತೆ ಗೆ ನಮಗೂ ತುಂಬಾ ವಿಚಾರಗಳನ್ನು ತಿಳಿಸಿದ್ದೀರಿ. ಹಾಗಾಗಿ ನಿಮಗೆ ಹೃತ್ಪೂರ್ವಕ ವಂದನೆಗಳು.

  • @shreerakshak6013
    @shreerakshak6013 8 часов назад +42

    ನಮಸ್ಕಾರ ದೇವ್ರು ❤❤❤❤
    ಹೆಮ್ಮೆಯ ಕನ್ನಡಿಗ ❤❤❤❤
    Hats of gagan sir❤❤❤❤❤
    ಜೈ ಕರ್ನಾಟಕ ಮಾತೆ ❤❤❤❤❤

  • @veereshbkumbar3523
    @veereshbkumbar3523 8 часов назад +28

    ನಮಸ್ಕಾರ ದೇವ್ರು ನೀವು ಎಲ್ಲಿದ್ದರೂ ಆರೋಗ್ಯವಾಗಿ ಹುಷಾರಾಗಿ ಇರಬೇಕೆಂದು ನನ್ನ ವಿನಂತಿ❤❤

  • @kannadatwins
    @kannadatwins 8 часов назад +52

    ಕುಂಭಮೇಳದ ವಿಡಿಯೋ ಮಾಡಿ ಅಣ್ಣ ☺️🫶🏻
    Love From ಕುಂದಾಪ್ರ 💛❤️

  • @U.RRolexyt
    @U.RRolexyt 8 часов назад +25

    Love from Male mahadeshwara betta ❤🎉

    • @kantharajukantha5448
      @kantharajukantha5448 7 часов назад +2

      ನಾನು ಕೂಡ ನಾಳೆ ಮಲೆಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದೇನೆ

    • @sharathgowda1308
      @sharathgowda1308 6 часов назад

      Ughe madappa ❤🙏🏻

    • @kantharajukantha5448
      @kantharajukantha5448 6 часов назад

      @sharathgowda1308 ಉಘೇ ಉಘೇ ಮಾದಪ್ಪ

  • @AppuKA01
    @AppuKA01 7 часов назад +10

    8:57 😮 ನಾನು ಫ್ರೈಸ್ಟ್ ಟೈಮ್ ನೋಡ್ತಿರೋದು ದೇವ್ರು 💥

  • @ka10gamer76
    @ka10gamer76 8 часов назад +13

    ಕರ್ನಾಟಕ ರತ್ನ ನಮ್ಮ ಡಾ. ಬ್ರೋ ❤️‍🩹💎❤

  • @nammakarnataka349
    @nammakarnataka349 8 часов назад +13

    ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ
    Dr Brø😊❤
    👇🏻

  • @DarshanboDarshanbo
    @DarshanboDarshanbo 3 часа назад

    ನಿಜವಾದ ಹೃದಯ ಇರೋ ಗಗನ್ ಗೆ ಕೋಟಿ ಕೋಟಿ 🎉🎉🎉🎉ನಮಸ್ಕಾರಗಳು

  • @Ap-yc8dd
    @Ap-yc8dd 9 часов назад +12

    Bro 'S CONSISTENCY🔥🔥🔥 Hinge video barta irli Bro...AS ALWAYS AMAZING 🔥

  • @ramanagoudasankanagoudar175
    @ramanagoudasankanagoudar175 3 часа назад +1

    Never ever seen anything like this before 😮 this is real madness, what a content what a quality

  • @udaynaik7813
    @udaynaik7813 9 часов назад +15

    I am from Kerala but this man video I naver miss ❤️‍🩹🥰

  • @darshank.vkoppa7813
    @darshank.vkoppa7813 7 часов назад +7

    Discovery channel kannada 😅dr bro super ❤dr bro ❌wild

  • @thisisashi2498
    @thisisashi2498 7 часов назад +3

    I had seen a foreign youtuber visit this place, but in Kannada it's a different feeling. Great video.❤

  • @nagrajnagu3408
    @nagrajnagu3408 2 часа назад

    Neen guru real hero…. Hatsoff to ur achievement

  • @adithyakv6651
    @adithyakv6651 8 часов назад +6

    One of the best video
    Video mugdidde gottagilla guru 😂💥

  • @TheTraveler822
    @TheTraveler822 7 часов назад +1

    ನೀನು ನಿಜವಾಗಿಯೂ ಪುಣ್ಯವಂತ ಬ್ರೋ... ನಿನ್ನ Manipulation ಗೆ, ನಿನ್ನ Creativity ಗೆ ನನ್ನದೊಂದು ದೊಡ್ಡ ನಮಸ್ಕಾರ❤ Love you❤

  • @Girish.V.A.Giri-k3v
    @Girish.V.A.Giri-k3v 6 часов назад +4

    🌹Dr ಬ್ರೋ ಅಣ್ಣ 26 ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ❤️🇮🇳👈

  • @sdk964
    @sdk964 4 часа назад +1

    Devru yestu gundge ede nimge hatsoff❤

  • @shilpa200
    @shilpa200 8 часов назад +6

    Dr Bro ದಯವಿಟ್ಟು ದ್ವಾರಕ ಮೇಲೆ ಒಂದು ವಿಡಿಯೋ ಮಾಡಿ. ಸಮುದ್ರದ ಕೆಳಗಡೆ ಇರುವಂತಹ ದ್ವಾರಕ. 🙏

  • @uploaded1029
    @uploaded1029 7 часов назад +1

    Aa Hulu galu ಮಿಣ ಮಿಣ antha holyodanna neeve eno edit madi set madidireno andkonde neev helidmele gotthaythu adu real antha ಎಷ್ಟು ಅದ್ಭುತ 😊

  • @sachinnatikar5377
    @sachinnatikar5377 9 часов назад +8

    ದೇವ್ರು 🙏❤

  • @geethakuthar6066
    @geethakuthar6066 6 часов назад

    Hi ಗುರು ಎಷ್ಟೊಂದು ಅದ್ಬುತ ಜೇನು ತೆಗೆಯುದು ಎಷ್ಟೊಂದು ಕಷ್ಟ ಕಾಡಿನ ಸೌದರ್ಯ ತೋರಿಸಿದ ನಿಮಗೆ ಅನಂತ ಧನ್ಯವಾದಗಳು ನಿಮ್ಮನ್ನು ದೇವರು ಕಾಪಾಡಲಿ 🙏🥰

  • @VikasCk-lh5xm
    @VikasCk-lh5xm 9 часов назад +10

    Love from Gulbarga ❤❤

  • @balajirao7910
    @balajirao7910 4 часа назад

    At 3:30 🥶🤷🏻‍♂️goosebumps ❤ that’s what real beauty of nature is 👌🏻

  • @KarnatakaT
    @KarnatakaT 8 часов назад +6

    My inspired person Dr bro❤ nive nan u tuber hakoge karana love u broo alwys❤

  • @TECHINFINITY137
    @TECHINFINITY137 3 часа назад

    DR BRO REAL HERO & REAL DIRECTOR😍❤️🙌

  • @sachinnaik1737
    @sachinnaik1737 8 часов назад +3

    ಸೂಪರ್ ದೇವ್ರು ನಿಮ್ಮ ಮಾತು ಕೇಳೋಕೆ ಚಂದ. ಡಾ. ಬ್ರೋ 🎉❤

  • @VinayMathad-l8o
    @VinayMathad-l8o 4 часа назад +2

    If Dr.bro would have been vlogging in hindi
    Then he would have became the NO.1Nature Vlogger from INDIA

  • @likhitmahesh8933
    @likhitmahesh8933 9 часов назад +21

    Dr Bro fans attendance here

  • @vismayaviswa3305
    @vismayaviswa3305 8 часов назад +1

    ಬಹಳ ವಿಶಿಷ್ಟವಾದ ವಿಡಿಯೋ. ನಿಜವಾಗಿಯೂ ನಮಗೇ ನಾನೇ ಹೋಗಿದಾ ಅನುಭವ ಆಯ್ತು

  • @chadrumyageri299
    @chadrumyageri299 8 часов назад +5

    Super doctor bro🎉 best of luck 💯 continue

  • @venkijaanu3382
    @venkijaanu3382 8 часов назад +1

    A man with zero haters,❤ namaskara devru😊

  • @allinindia-q4m
    @allinindia-q4m 8 часов назад +3

    🙏ದೇವ್ರು happy journey ❤❤ stay safe bro

  • @your_happiness.291
    @your_happiness.291 8 часов назад +3

    Most awaiting and exciting RUclips video In Karnataka is Dr Bro🎉❤

  • @shashidharamarigowdru6794
    @shashidharamarigowdru6794 8 часов назад +1

    Dr bro ಸ್ವಲ್ಪ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದ ಅಗೆ ಆಯ್ತು❤❤❤❤❤❤

  • @nishanth.k4051
    @nishanth.k4051 9 часов назад +6

    ನಮಸ್ಕಾರ ದೇವ್ರು 🙏

  • @varun_9119
    @varun_9119 8 часов назад +2

    Mountain bee - Apis laboriosa species
    it is bigger than Rock bee found in our side.
    Mountain Bees collect nectar from medicinal plants found in Himalayan mountain, hence their honey is costlier than normal honey.

  • @ravinaik54978
    @ravinaik54978 9 часов назад +6

    ನಮ್ಮ ಹೆಮ್ಮೆಯ ಕನ್ನಡಿಗ ❤❤

  • @GangaUphalli
    @GangaUphalli 8 часов назад +2

    Bro namge video madilla andru parvagilla neevu safe agi idre saku all the best ❤❤

  • @Nithyaveer
    @Nithyaveer 6 часов назад +4

    We want old and energetic gagan back

  • @lokeshmloki5159
    @lokeshmloki5159 7 часов назад

    ಪ್ರಪಂಚ ದ ಅದ್ಭುತ ಗಳನ್ನ ತೋರುಸ್ತೀರಲ್ಲ ದೇವ್ರು. ನೀವು ತುಂಬಾ ಗ್ರೇಟ್ ಬ್ರದರ್ 🙏🙏🙏❤️❤️

  • @Manju__sargar
    @Manju__sargar 8 часов назад +3

    ನಮಸ್ಕಾರ ❤ ಗುರುಗಳೇ 🫡😇🗣️💯

  • @kartikitagi8324
    @kartikitagi8324 5 часов назад

    ನಮ್ಮ ಕನ್ನಡ ನಾಡಿನ ಕಂದ.
    ನೀವು vdo ಮಾಡುವುದು ನಮ್ಮೆಲ್ಲರಿಗೂ ಬಲು ಚಂದ.
    Dr bro ನೀವು ನಿಜವಾಗಲೂ ವೀಕ್ಷಕರ youtube ದೇವ್ರು 🙏🙏 🫵🫵 ಏನಂತೀರಾ

  • @pratapdasarahallipratapdas9238
    @pratapdasarahallipratapdas9238 9 часов назад +3

    ನಮಸ್ಕಾರ ದೇವ್ರು ❤️🙏

  • @rakshitharakshitha8209
    @rakshitharakshitha8209 8 часов назад +2

    ಕುಂಭಮೇಳಗೆ ಹೋಗಿ show that vibes to us Sir

  • @DevuamdDevuamd
    @DevuamdDevuamd 9 часов назад +4

    ಚೆನ್ನಾಗಿದ್ದೀರ dro❤️🙌

  • @wingrideryash
    @wingrideryash 4 часа назад

    One of the foreign youtuber done this mad honey, i have watched it, Thank you for showing in Kannada.

  • @NarasimhamurthyKR-ol5ot
    @NarasimhamurthyKR-ol5ot 8 часов назад +4

    ನಮಸ್ಕಾರ ದೇವ್ರು ❤

  • @kannadachannel7195
    @kannadachannel7195 4 часа назад

    ❤❤❤❤❤❤ಇಷ್ಟು ಚಿಕ್ಕ ವಯಸ್ಸಿಗೆ ದೊಡ್ಡದಾದ ಸಾದನೆ 🙏🙏🙏🙏🙏🙏👏👏👏👏👏👏👏👏👏👏👏👐

  • @kiranpaic
    @kiranpaic 8 часов назад +2

    Nepal inda direct Kumbh Mela hogbeku Dr.Bro 💯

  • @SushmaKaraba
    @SushmaKaraba 6 часов назад

    ನೇಪಾಳಿ ಜನರ ಸಾಹಸಕ್ಕೆ ಮೆಚ್ಚಲೇ ಬೇಕು thank you bro.... 😊

  • @Rxvi__46
    @Rxvi__46 8 часов назад +4

    ಹೊ ಹೋ ಭಾರೋ ಭಾರೋ ಹಪ್ರೂಪದ ದೇವ್ರು ❤😂

  • @Globa-mp4cd
    @Globa-mp4cd 6 часов назад +1

    ಭಯಾನಕ {ಜೇನು}, ವಿಸ್ಮಯ,, 💖💚💫

  • @warriorsgaming2392
    @warriorsgaming2392 8 часов назад +5

    ಸಿಹಿ ಸಿಹಿ ತುಪ್ಪ ಜನರೇ😅 dr bro❤️🫡

  • @Gpillar07
    @Gpillar07 4 часа назад

    Nijvaglu Dr Bro Editor
    You earned my respect ❤️

  • @p.kgaming3750
    @p.kgaming3750 8 часов назад +3

    Finnaly 2 Episode's in one month🖐
    👇

  • @raksharaksha3729
    @raksharaksha3729 5 часов назад +1

    Super bro wait madta idvi nim videos ge👍🥰

  • @Lambodarainfotechkannada
    @Lambodarainfotechkannada 6 часов назад +3

    2:00 who watched more than one times

  • @Manish-d9g
    @Manish-d9g 7 часов назад +3

    17:08 😂😂Give them privacy

  • @visiblaze352
    @visiblaze352 7 часов назад +2

    Most consistent RUclipsr in karnataka 🌚

  • @Sheeba-b5h
    @Sheeba-b5h 8 часов назад +4

    The best travel vlogger in the country!......I don't know if I should say vlog coz this is freakin documentary!

  • @Bharathnaiksanusha
    @Bharathnaiksanusha 4 часа назад +1

    Support oll. Of you D. Bro ❤️🎉

  • @prasannayadav5654
    @prasannayadav5654 8 часов назад +12

    D BOSS ❤️‍🔥

    • @NagammaK-x5h
      @NagammaK-x5h 6 часов назад +1

      Loo oge uta made molko ogu 😂😂😂😂

  • @raghuynt
    @raghuynt 3 часа назад

    Again, such a crisp video. Very nice

  • @gururajk1112
    @gururajk1112 9 часов назад +3

    ಯಾರಾಗ್ತಾರೆ ಹನ್ನೊಂದನೇ ಸೀಸನ್ ಬಿಗ್ ಬಾಸ್ ವಿನ್ನರ್....🤔🤔

  • @AshaM-wx8ky
    @AshaM-wx8ky 4 часа назад

    ನಿಮ್ಮ ಭಾಷೆ ನನಗೆ ತುಂಬಾ ಇಸ್ಟ್ಟ ❤❤️😍

  • @nitinkumarchougule2920
    @nitinkumarchougule2920 7 часов назад +1

    ಹೆಂಗ ಅದಿ ಸಾಹುಕಾರ್ 💛❤️

  • @Globa-mp4cd
    @Globa-mp4cd 6 часов назад +1

    Estu dairyashaali dr. ಬ್ರೋ 👑♥️ 🌍

  • @MANUKumar-ls9lm
    @MANUKumar-ls9lm 6 часов назад

    One of the best vlogs. You are the pride of Karnataka!💛❤

  • @gururaj8652
    @gururaj8652 7 часов назад

    ನಮಸ್ಕಾರ್. ದೇವರು. ನೀವೋ. ತುಂಬಾ. ಚೆನ್ನಾಗಿ. ವಿಡಿಯೋ. ಸೂಪರ್. ಮಾಡೀತೀರಾ. ನಮಗೆಲ್ಲ. ಅವನ್ನೆಲ್ಲ. ನೋಡಕಾಗಲ್ಲ. ನಿಮ್ಮಿಂದ್. ನೋಡತಾಇದಿವೇ. ದೇವರು. ನಮಸ್ಕಾರ್.❤

  • @SanthuThrishi-mo3wp
    @SanthuThrishi-mo3wp 5 часов назад

    Olle movie noddange ithu...day by day the quality of dr bro videos reching high resolution ❤👑💯

  • @ShashiKumara-oy9hp
    @ShashiKumara-oy9hp 8 часов назад +2

    Love you bro❤..you one and only hero

  • @nageshahs1100
    @nageshahs1100 8 часов назад

    Work is worship.❤

  • @shlokh5025
    @shlokh5025 8 часов назад +1

    Devru... You are a great person

  • @udaypatil3630
    @udaypatil3630 5 часов назад

    ಅದ್ಭುತ ದೇವ್ರು...👍👍👍🌹

  • @basavaraj-gx7qr
    @basavaraj-gx7qr 5 часов назад

    ಬ್ರೋ ವಂದ್ಸರಿ ಮಹಾ ಕುಂಭ ಮೇಳ ತೋರ್ಸಿ ಬ್ರೋ❤

  • @KAViniYT
    @KAViniYT 6 часов назад +1

    ನಮಸ್ಕಾರ ದೇವ್ರು 🙏🙏💐

  • @shashikiran5519
    @shashikiran5519 5 часов назад +1

    KICCHA BOSS ❤

  • @jabardastcanal7653
    @jabardastcanal7653 5 часов назад

    U really God gifted child bro ❤❤❤❤🎉🎉🎉🎉

  • @Theinfomedia_ka
    @Theinfomedia_ka 8 часов назад +2

    Dr bro respect button ♥️❤

  • @entertainmentking297
    @entertainmentking297 8 часов назад +1

    Watched within 3 min uploaded ❤ Dr bro love❤

  • @kallesht1946
    @kallesht1946 6 часов назад

    ಇದು ಜೀವನ ಅಂದ್ರೆ 👌

  • @hprabhu.2553
    @hprabhu.2553 7 часов назад +1

    👑✨ನಮಸ್ಕಾರ ದೇವ್ರು ❤🙏

  • @sharathgowda1308
    @sharathgowda1308 6 часов назад

    Love frm ಕನ್ನಡದ ಕಂದ 💛❤️🙏🏻

  • @JaiKarnatakaCarsBL
    @JaiKarnatakaCarsBL 7 часов назад

    🎉 ಇವೆಲ್ಲವೂ ನಾವು ಬರಿ ವಿಡಿಯೋದಲ್ಲಿ ನೋಡಬೇಕು ತುಂಬಾ ಧನ್ಯವಾದಗಳು ಡಾಕ್ಟರ್ ಬ್ರೋ 🙏✅

  • @kothval5379
    @kothval5379 8 часов назад +1

    ನಮಸ್ಕಾರ ದೇವ್ರು ❤❤