Это видео недоступно.
Сожалеем об этом.

Karna | ಕರ್ಣ | Kannada Full HD Movie | Vishnuvardhan | Sumalatha | Family Movie

Поделиться
HTML-код
  • Опубликовано: 16 мар 2018
  • Watch Vishnuvardhan and Sumalatha playing lead role from Karna. Also starring K S Ashwath, Gangadhar, Shivaram, Lakshman, Saikumar, Jayakumar, Rajanand and Chethan Ramarao on Srs Media Vision Full Movie Channel..!!!
    ----------------------------------------------------
    #Vishnuvardhan #Sumalatha #Karna
    ----------------------------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    ----------------------------------------------------
    Vishnuvardhan Films Playlist Link : bit.ly/3qW7qY0
    Watch Sumalatha Films Playlist Link : bitly.ws/AksI
    ----------------------------------------------------
    Film:KARNA
    Starcast:VISHNUVARDHAN, SUMALATHA
    Music:M RANGA RAO
    Director:BHARGAVA
    Producer: B ANURADHA SINGH
    Banner: AMRUTHA ARTS, ROHINI PICTURES
    Year:1986
    ----------------------------------------------------
    Songs:
    01. Tharam Pam Pam
    02. Chuku Chuku Bidu Kopava
    03. Aaha Nanna Jotheyali
    04. Preethiye Nannusiru
    05. Aa Karnananthe Nee Daaniyaade
    Singers: K J Yesudas, SPB, S Janaki
    Lyrics: Chi Udayashankar
    ----------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    ----------------------------------------------------

Комментарии • 473

  • @MANJUNATHManjunath-zy5eq
    @MANJUNATHManjunath-zy5eq Год назад +97

    ನಾವು ಎಂಥ ಕಟಕರು ಆದರೂ ಸರಿ ಕಣ್ಣನಲ್ಲಿ ಒಂದಲ್ಲಾ ಒಂದು ಹನಿ ನೀರು ಜಾರಿಸುವ ಚಿತ್ರ ಅದು ನಮ್ಮ ಸಾಹಸಸಿಂಹ ವಿಷ್ಣು ಸರ್ ಚಿತ್ರ ಅದೇ ಕರ್ಣ ಚಿತ್ರ

  • @mantelingaswamy1753
    @mantelingaswamy1753 3 месяца назад +22

    ಅದ್ಭುತ ನಟನೆ ಎಲ್ಲ ಕಲಾವಿದರಿಗೂ ನಮ್ಮ ವಿಷ್ಣು ದಾದ ಬಾಸ್ ನಟನೆ ಸುಮಿತ್ರ ಮೇಡಂ ನಟನೆ ಅದ್ಭುತ 👍

  • @mantelingaswamy1753
    @mantelingaswamy1753 3 месяца назад +34

    ಅಶ್ವಥ್ ಸರ್ ಸುಮಿತ್ರ ಮೇಡಂ ನಮ್ಮ ಬಾಸ್ ವಿಷ್ಣು ದಾದ ನಟನೆ 🙏

  • @m.h.manjunathmanju1881
    @m.h.manjunathmanju1881 2 года назад +93

    ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಲೊಬ್ಬರು ನಮ್ಮ ಡಾ.ವಿಷ್ಣುವರ್ಧನ್ ರವರು.

  • @mallikarjunswamymn2117
    @mallikarjunswamymn2117 3 месяца назад +113

    2024 movies see the like Friends Vishnu Dada fans ❤

    • @One_Dot101
      @One_Dot101 21 день назад +2

      No I am from 2025❤

  • @dadapeerdadaskp9365
    @dadapeerdadaskp9365 Месяц назад +5

    ಪ್ರೀತಿಯಲ್ಲಿ ಸುಖ ಉಂಟು
    ಸ್ನೇಹದಲ್ಲಿ ಹಿತ ಉಂಟು
    ತ್ಯಾಗಕ್ಕೆ ಫಲ ಉಂಟು
    ನಿನಗೊಂದು ಬೆಲೆ ಉಂಟು.
    ಬಂಗಾರದಂಥ ಗುಣವು ನಿನ್ನಲ್ಲಿ ಇರುವಾಗ
    ಬಾಳೆōಬ ಹೋರಾಟದಲ್ಲಿ ಸೋಲೇoಬುದು yeluntu..
    ಕರ್ನಾಟಕದಲ್ಲಿ ವಿಷ್ಣುವರ್ಧನ್ ಅಜರಾಮರ.... ನಿಮ್ಮ ಕರ್ಣ 👌🏻👌🏻👌🏻🤩🤩🤩

  • @user-gj9qz1qk2g
    @user-gj9qz1qk2g 2 года назад +23

    ಈ ಮೂವಿ ನೋಡ್ತಾ ಇದ್ರೆ ನನಗೆ ಕಣ್ಣೀರು ಬರುತ್ತೆ ಯಾರೇ ಏನೇ ಅನ್ಕೊಳ್ಳಿ ಈ ಕಾಮೆಂಟ್ ನೋಡಿ ಯಾಕಂದ್ರೆ ಇದೇ ಪರಿಸ್ಥಿತಿ ನನ್ನ ತಂಗಿ ಮದುವೆಯಲ್ಲಿ ಬಂದಿತ್ತು ಆದರೆ ನಾನೊಬ್ಬನೇ ನನ್ನ ತಂಗಿ ಮದುವೆ ಮಾಡದೆ ಆ ಮದುವೆಯಿಂದ ನನಗೆ ತುಂಬಾ ಖುಷಿ ಆಯಿತು 🙏🙏

  • @shankarbhajantri8312
    @shankarbhajantri8312 24 дня назад +2

    ಕರ್ಣನನ್ನ ನೋಡುವುದರಲ್ಲಿ ಅವನಂತೆ ಬಾಳುವುದರಲ್ಲಿ ಇರುವ ಸುಖ ಇನ್ನೊಂದಿಲ್ಲಾ 😢 ❤

  • @somashekaram6589
    @somashekaram6589 Год назад +13

    ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಮತ್ತೇ ವಿಷ್ಣುದಾದ ಯಾವಾಗ್ಲೂ ಅಜಾರಾಮರ, ಈ ಚಿತ್ರ ಜೀವನದ ಮತ್ತು ಸಂಸಾರದಲ್ಲಿನ ಮೌಲ್ಯಗಳನ್ನು ತಿಳಿಸುತ್ತದೆ...

  • @n.suresh.kavikavi1009
    @n.suresh.kavikavi1009 2 года назад +35

    ದಾದಾ ದಾದಾನೇ ಯಾವತ್ತು ಕೂಡ ನಿಜವಾದ ಕರ್ಣ ಅಂದ್ರೆ ಅದು ನಮ್ಮ ನಾಡಿನ ಹೆಮ್ಮೆಯ ಡಾ, ವಿಷ್ಣುವರ್ಧನ್ ಸರ್ ಒಬ್ಬರೇ 🙏🙏🙏🙏🙏❤️❤️❤️❤️❤️❤️❤️

  • @manjusaniha9804
    @manjusaniha9804 2 года назад +31

    ಕರ್ಣ ಅದ್ಬುತ ಸಿನೆಮಾ........I love vishu....daada♥️♥️♥️

  • @h.v.n.family.5499
    @h.v.n.family.5499 2 года назад +41

    ಈ ಮೂವಿ ನೋಡಿದಾಗಲೆಲ್ಲಾ ಕಣ್ಣೀರು ಬರುತ್ತೆ. 💐💐💐💐💐💐💐💐💐

  • @lokeshsshetty7814
    @lokeshsshetty7814 2 года назад +33

    ನಮ್ಮ ವಿಷ್ಣು ದಾದಾ ಮತ್ತೆ ಹುಟ್ಟಿ ಬನ್ನಿ ನಿಮ್ಮ ಸಿನಿಮಾ ನೋಡಬೇಕು ನೋಡಬೇಕು ಅನಿಸುತ್ತದೆ ಜೈ ದಾದಾ ನೀವು ನಿಜವಾದ ದೇವರು

  • @raghuadishesh6587
    @raghuadishesh6587 2 года назад +25

    Superb movie sir. I don't know why now a days no one makes movie with middle class stories. Tears were flowing like a river. Very good acting from everyone

  • @PrakashSS-wh5jt
    @PrakashSS-wh5jt 2 года назад +67

    ವಿಷ್ಣುವರ್ಧನ್ ಅವರ ಅತ್ತಿಗೆ ಪಾತ್ರ ಸೂಪರ್

  • @vinayakakm125
    @vinayakakm125 Год назад +18

    ಅತ್ಯದ್ಭುತವಾದ ಸಿನಿಮಾ ಅತ್ತಿಗೆ ಪಾತ್ರ 👌

  • @santhoshhsanthu205
    @santhoshhsanthu205 Год назад +26

    ಮೊದಲ ಸಲ ನನ್ನ ಕಣ್ಣಿನಲ್ಲಿಯೂ ಸಹ ಕಣ್ಣೀರು ಬಂದವು

  • @rameshrbhuvan1861
    @rameshrbhuvan1861 Год назад +19

    ಅಶ್ವಥ್, ವಿಷ್ಣುವರ್ಧನ್, ಸುಮಿತ್ರಾ ಅದ್ಬುತ ಆಕ್ಟಿಂಗ್ 👌

  • @ashokashok4034
    @ashokashok4034 Год назад +14

    ಸೂಪರ್ ಮೂವಿ, ಸೂಪರ್ ನಮ್ಮ ಅಭಿನವ ಭಾರ್ಗವ ವಿಷ್ಣುವರ್ಧನ್.

  • @shivanagoudanpatilpatil8526
    @shivanagoudanpatilpatil8526 2 года назад +34

    ಅತ್ತಿಗೆ ಒಳ್ಳೆಯ ಪಾತ್ರವಿದೆ

  • @Chandan_Krishna
    @Chandan_Krishna 3 года назад +83

    2:12:43
    ಚಿತ್ರ:- ಕರ್ಣ (1986)
    ಹಾಡು:- ಆ ಕರ್ಣನಂತೆ
    ಸಂಗೀತ:- ಎಂ.ರಂಗರಾವ್
    ಸಾಹಿತ್ಯ:- ಚಿ.ಉದಯಶಂಕರ್ ಗಾಯಕರು:- ಕೆ.ಜೆ.ಯೇಸುದಾಸ್
    ಆ.. (ಆ)
    ಆಆಆ (ಆ)
    ಆ (ಆ)
    ಆಆಆ (ಆ)
    ಆಆಆ (ಆ)
    ಆಆಆ (ಆ)
    ಆ ಕರ್ಣನಂತೆ ನೀ ದಾನಿಯಾದೆ,
    ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ ನೀ ದಾನಿಯಾದೆ,
    ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ............||
    ಕಸದಂತೆ ಕಂಡರು, ಮನೆಯಲ್ಲಿ ಎಲ್ಲರು,
    ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
    ಕಸದಂತೆ ಕಂಡರು, ಮನೆಯಲ್ಲಿ ಎಲ್ಲರು,
    ದಿನವೆಲ್ಲಾ ಬಾಳಲಿ, ಕಣ್ಣೀರು ತಂದರು.
    ನಿನ್ನಂತರಂಗವಾ ಅವರೇನು ಬಲ್ಲರು,
    ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು.
    ಆ ಕರ್ಣನಂತೆ ನೀ ದಾನಿಯಾದೆ,
    ಇನ್ನೊಂದು ಜೀವಕೆ ಆಧಾರವಾದೆ ||
    ಆ ಕರ್ಣನಂತೆ............
    ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.
    (ಆಆಆಆಅ)
    ಬಾಳೆಂಬ ಆಟದಿ ಚೆಂಡಂತೆ ಎಲ್ಲರು, ತನ್ನಾಸೆಯಂತೆಯೇ ಆಡೋದು ದೇವರು.
    ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
    ಏನಾದರೇನೀಗಾ ನಿನ್ನನ್ನು ಮರೆಯರು.
    ಆ ಕರ್ಣನಂತೆ ನೀ ದಾನಿಯಾದೆ,
    ಇನ್ನೊಂದು ಜೀವಕೆ ಆಧಾರವಾದೆ,
    ಆ ಕರ್ಣನಂತೆ............||
    😊

  • @arjunfk8946
    @arjunfk8946 Год назад +20

    ದಾದಾ ನಿಮಗೆ ನೀವೇ ಸಾಟಿ. ಭಾರ್ಗವ ಸರ್ ನಿಮಗೆ ನನ್ನ ನಮನಗಳು. ಎಂತಾ ಮೂವೀ ಇದು ಸೂಪರ್ ಮೂವೀ.💗💗

  • @srinivasaprasad3740
    @srinivasaprasad3740 Год назад +9

    ಕನ್ನಡ ಸಿನಿಮಾದ ನಿಜವಾದ ಕರ್ಣ ನಮ್ಮ ವಿಷ್ಣು ದಾದಾ

  • @ashokashok4034
    @ashokashok4034 Год назад +3

    ಯಾವಾಗಲು ನಮ್ಮ vishnudada🙏ಸಿನಿಮಾ ಮೊದಲು. 👌❤️🙏👍

  • @kannadigagowdru10
    @kannadigagowdru10 6 месяцев назад +4

    ಈತರ ಚಿತ್ರ ಮತ್ತೆ ಬರ್ಬೇಕು ಅಂದ್ರೆ ದಾದಾನೇ ಬರ್ಬೇಕು 😢

  • @amasiddanilajagi5095
    @amasiddanilajagi5095 3 года назад +32

    ನೀವು ನಿಜವಾಗಿ ಕರ್ಣನೆ ವಿಷ್ಣು ಸರ್ 🙏🙏🙏

    • @srikanthkala1777
      @srikanthkala1777 2 года назад

      It is Ambi and puneet

    • @__dhyan_43
      @__dhyan_43 Год назад +4

      @@srikanthkala1777 ನಿಮಗೆ ಒಬ್ಬರ ಬಗ್ಗೆ ಗೊತ್ತಿದ್ದರೆ ಅವರ ಬಗ್ಗೆ ಮಾತಾಡಿ ಇಲ್ಲವಾದರೆ ಎಂದಿಗೂ ಮಾತಾಡಲು ಹೋಗಬೇಡಿ..... 🙏🙏

    • @adhiprabha5919
      @adhiprabha5919 Год назад

      @@__dhyan_43 of

    • @adhiprabha5919
      @adhiprabha5919 Год назад

      💔

    • @subhashgowda1506
      @subhashgowda1506 Год назад

      ​@@srikanthkala1777🤬😡

  • @n.suresh.kavikavi1009
    @n.suresh.kavikavi1009 11 дней назад

    ದಾದಾ ದಾದಾನೇ ಕನ್ನಡ ಚಲನಚಿತ್ರದಲ್ಲಿ ❤❤❤❤❤❤ ನಮ್ಮ ದಾದಾ ನಮ್ಮ ಹೆಮ್ಮೆ,ಜೈ ವಿಷ್ಣು ದಾದಾ❤

  • @Mahi-qz2cc
    @Mahi-qz2cc Год назад +19

    ಈಗಿನ ಕಾಲದ ಸ್ಟೋರಿ ಬರಿಯೋರು... ಬರಿ ಹಣ ಬರೋದು ನೋಡ್ಬೇಡಿ... ಸಮಾಜಕ್ಕೆ ಸಂದೇಶ ಕೊಡೊ ಕಥೆ ಮಾಡಿ... ನಮ್ಮ ಕೋರಿಕೆ...

  • @guruprasadhegde790
    @guruprasadhegde790 Год назад +8

    ವಿಷ್ಣು ದಾದ forever ❤️LEGEND ❤️❤️❤️🥰

  • @rajucmysore3955
    @rajucmysore3955 2 года назад +18

    Superb movie..👌👌.. Dr.Vishnu and Ashwath sir.. acting is superb...

  • @manjunath1255
    @manjunath1255 10 месяцев назад +7

    ನಮ್ ಅತ್ತೆ ನಂಗೆ ಬೈತಿದ್ರು ಚಿಕ್ಕ ವಯಸ್ಸಲ್ಲಿ ತುಂಬಾ ದುಃಖ ಆಗ್ತಿತ್ತು ಆಗ ಈ ಹಾಡು ಎಲ್ಲಾದ್ರೂ ಕೇಳಿದ್ರೆ ಮನಸ್ಸಿಗೆ ಎಷ್ಟೋ ಸಮಾಧಾನ ಆಗ್ತಿತ್ತು. Evergreen song in my life ಆ ಕರ್ಣನಂತೆ.😔😥😥😭😭😭😭😭😭😭😭😭😭😭😭

  • @user-oi9dz6ry4r
    @user-oi9dz6ry4r Год назад +6

    ವಿಷ್ಣುವರ್ಧನ್ ಅವರ ಆಕ್ಟಿಂಗ್ ಸೂಪರ್ ಮತ್ತೇ ಅತ್ತಿಗೆ ಪಾತ್ರ ಅಂತು ಇನ್ನೂ ಸೂಪರ್

  • @Sheshagangaadhar
    @Sheshagangaadhar Год назад +4

    ವಿಷ್ಣು ಸರ್ ಅಭಿನಯ 🙏🙏🙏♥️

  • @divyashri8176
    @divyashri8176 Год назад +11

    Wt a greate acting ashwath sir.sumithra mam & vishnu sir.heart touching.

  • @sahebagoudbiradarbrp8456
    @sahebagoudbiradarbrp8456 2 года назад +72

    ಈ ಮೂವಿ ನೊಡ್ತಾಯಿದ್ರೆ ಕಣ್ಣಲ್ಲಿ ನೀರು ಬಂತು 😏

    • @nagashreebhat7013
      @nagashreebhat7013 Год назад +1

      Houdu

    • @9a2b
      @9a2b Год назад +1

      ​@@nagashreebhat7013 madam evaga e taraha movie gale bartha ella annode tunba bejar

    • @RajappaRajappah
      @RajappaRajappah 11 месяцев назад

      ​@@9a2bq¡]】

  • @ramesharamesh2380
    @ramesharamesh2380 10 месяцев назад +5

    ಒಳ್ಳೆಯವರಿಗೆ ಒಳ್ಳೇದೇ ಆಗುತ್ತೆ
    .............................
    ಆದರೆ ಒಳ್ಳೆಯವರು ಜಾಸ್ತಿ ಕಷ್ಟ ಅನುಭವಿಸಬೇಕು, ಅವರಿವರ ಕೈಯಲ್ಲಿ ಚೀ, ತೂ ಅನಿಸಿಕೊಳ್ಳಬೇಕು.......
    ಆಗ ದೇವರಿಗೆ ಒಳ್ಳೆಯವರ ಕಷ್ಟ,ಪರಿಶ್ರಮ ಮುಟ್ಟಿ ಕೊನೆಗೆ ಒಳ್ಳೆಯತನವನ್ನು ಗೆಲ್ಲಿಸುತ್ತಾನೆ...............
    ❤❤❤❤❤🐅🐅🌹🐓🐓💐🦚🌟🌟❤❤

  • @shivanagoudanpatilpatil8526
    @shivanagoudanpatilpatil8526 2 года назад +10

    ನಿಜವಾದ್ ಕರ್ಣ್

  • @kumars8988
    @kumars8988 2 года назад +14

    ಮನೆಗ್ ಒಬ್ಬ್ರು ಇಂತಾ ಅತ್ತಿಗೆ ಇರ್ಬೇಕು

  • @shashwathmalnad8065
    @shashwathmalnad8065 2 года назад +7

    ವಿಷ್ಣು ದಾದಾ.... 😍❤️🥰

  • @anasuyammabandi1611
    @anasuyammabandi1611 Год назад +3

    Really Vishnu Vardhan was main piller for Kannada industry

  • @user-nn8qq3gs6o
    @user-nn8qq3gs6o 6 месяцев назад +5

    Vishnu sir ❤️❤️❤️❤️❤️❤️❤️❤❤❤❤❤ love u ❤️🥰❤️❤️🥰❤️❤️🥰❤️❤️🥰

  • @vittalabadawadagi6217
    @vittalabadawadagi6217 11 месяцев назад +6

    ಜೈ ವಿಷ್ಣು ದಾದ ಇನ್ನೊಮ್ಮೆ ಕರುನಾಡಿನಲ್ಲಿ ಇನ್ನು 10 ಜನ್ಮ ಎತ್ತು ಬಂದರು ನಿಮ್ಮ ಒಳ್ಳೆಯತನ

  • @maliniinnovative6035
    @maliniinnovative6035 2 года назад +15

    Whichever movie Ashwath sir and Vishni sir acted together,be it as Grandfather/Grandson,Father/Son,Elder brother/ Younger brother,Teacher/Student the acting was realistic and not unrealistic. In this movie there is a scene where Vishnu sir gets a slap and on realising the mistake the way Ashwath sir regrets is so natural. The irony in reality was that Vishnu sir passed away on 30th December 2009,while within 18 days Ashwath sir also passed away in 2010.

  • @siddunayak1834
    @siddunayak1834 Год назад +8

    ಕಣ್ಣಿನಿಂದ ಬಂದಂತಹ ಬಾಷ್ಪ ತಡೆಯಲು ಆಗಲಿಲ್ಲ ಮಿಸ್ ಯು ಅಪ್ಪಾಜಿ,

  • @mrperfect...8757
    @mrperfect...8757 3 месяца назад +6

    ನಿಜವಾಗ್ಲು ಕಣ್ಣೀರು ಬಂತು ಈ ಮೂವೀ ನೋಡಿದಮೇಲೆ ,,,, ಕಾ

  • @InsideF1
    @InsideF1 2 года назад +61

    I couldn't stop crying 😭 The acting in this movie on another level. Never underestimate anyone when they're are in low.

  • @darshannc5225
    @darshannc5225 Год назад +11

    Misss you karna❤❤❤❤❤

  • @Kiransp8884
    @Kiransp8884 Год назад +7

    ಈ ಮೂವಿ ನೋಡಿ ನಂತರ ಈ ಮೂವಿ ಬಗ್ಗೆ ಹೇಳಿ ಅಂತ ಕೇಳಿದರೇ ಕಣ್ಣೀರು ಮಾತ್ರ ಬರುತ್ತವೇ ಆದರೆ ಉತ್ತರ ಬರುವುದಿಲ್ಲ ಇಷ್ಟ ದಿನವಾದರೂ ಹಿಂತಹ ಮೂವಿ ಬಂದಿಲ್ಲ ಜನ ಕರ್ನಾಟಕದ ಕರ್ಣನು ಇನ್ನು ಮರತಿಲ್ಲ

  • @vinodpai3764
    @vinodpai3764 7 месяцев назад +1

    Nice Movie Enjoyed.. Very nice acting by specially Ashwath, Vishnuvardhan and Sumitra(Doddathige)

  • @subhashgowda1506
    @subhashgowda1506 2 месяца назад +1

    Miss you BOSS 😔 Jai Vishnu Dhada 😍🦁🦁🙏🙏 Ashwath sir and all❤

  • @supportforgood8109
    @supportforgood8109 2 года назад +31

    What a story ..excellent movie..vishnu sir n Ashvatha sir acting super ..father n son relationship heart touching...

  • @ranibhagyakar1087
    @ranibhagyakar1087 2 года назад +5

    👌🏼👌🏼sumalata and vishuvardhan..

  • @higuys4724
    @higuys4724 Год назад +3

    ಅತ್ತಿಗೆ ಆಕ್ಟಿಂಗ್ ಸೂಪರ್ ಜೈ ವಿಷ್ಣುದಾದ

  • @kalandarbelavadi5140
    @kalandarbelavadi5140 19 дней назад

    😢😢 ಇಂತಾ ಮೂವೀ ಇನ್ನೂ ವರೆಗೂ ಬಂದಿಲ್ಲ ಬರೋದು ಇಲ್ಲ ಸೂಪರ್ ಮೂವೀ ಸರ್ 👌👌👍👍

  • @moodysworld6734
    @moodysworld6734 Год назад +11

    Dada is always the absolute legend

  • @deepakmittal4706
    @deepakmittal4706 2 года назад +10

    U will cnt stop ur emotional.. One of my favorite movie🎥

  • @keerthiraj3915
    @keerthiraj3915 3 года назад +68

    All time favourite movie..
    Great acting by all the artists
    Unmatchable Performance from Dr. Vishnuvardhan Sir and K.S.Ashwath Sir👍🙂

  • @srinibilikal8484
    @srinibilikal8484 2 года назад +6

    Ashwath vishnu sir nimge neeve sarisati😘😘

  • @suryavishnusurya3570
    @suryavishnusurya3570 2 года назад +5

    Dada yenu ninu ninge nine 👌👌👌👌

  • @veereshkammar3653
    @veereshkammar3653 2 года назад +10

    ಜೈ ವಿಷ್ಣುದಾದ 🙏🙏🙏🙏🌹🌹🌹🌹🌹

  • @vishwaspatil5652
    @vishwaspatil5652 10 месяцев назад +1

    This Movie is best motivation for Kidney Donors who donate Kidney to save a person's life instead of selling it for money.❤

  • @manukh7730
    @manukh7730 4 месяца назад +3

    Kannada film industry lion 🦁

  • @sgprofessionals7580
    @sgprofessionals7580 Год назад +5

    ಈ ಚಿತ್ರ ನೋಡಿ ಕಣ್ತುಂಬಿತು....

  • @veerabhadraiahveerabhadrai1281
    @veerabhadraiahveerabhadrai1281 Год назад +4

    Yentha great movie karna super acting vishnu dada aswath rajesh sumalatha super director bhargava

  • @lifeis835
    @lifeis835 6 месяцев назад +2

    100 sala nodidru kannalli neeru barutthe..antha nam karna..nam dada❤

  • @sachincm4343
    @sachincm4343 10 месяцев назад +3

    🙏🙏🔥❤KARNATAKA DADA SIMHADRIYA SIMHA DR.VISHNUVARDHAN SIR🔥❤️

  • @naik3103
    @naik3103 3 года назад +12

    ಸೂಪರ್ ಮೂವಿ ಐ ಮಿಸ್ ಯು ದಾದ

  • @sangupatil965
    @sangupatil965 6 месяцев назад +3

    ನಾನು ಉದಯ ಟಿವಿಯಲ್ಲಿ ಮಧ್ಯಾಹ್ನ 2:30 ಕ್ಕೆ ಶಾಲೆ ಬಿಟ್ಟು ನೋಡಿದ ನೆನಪು.

  • @madhugowda4006
    @madhugowda4006 6 месяцев назад +2

    Really im cry lot

  • @kumarnaik8699
    @kumarnaik8699 2 года назад +10

    My favourite movie I love Vishnu Dada 🙏🏻🙏🏻🙏🏻🙏🏻❤️❤️❤️

  • @KumarVardhan-nk9gp
    @KumarVardhan-nk9gp 3 месяца назад +1

    ಸೂಪರ್ ವಿಷ್ಣು ಅಪ್ಪಾಜಿ....

  • @subhashgowda1506
    @subhashgowda1506 2 месяца назад

    Nam BOSS 😍 Nam Devhru 🙏 Jai Vishnu Dhada 😍🦁🦁🙏🙏

  • @hinduswastika9754
    @hinduswastika9754 Год назад +4

    Vishnuvardana Looks so handsome

  • @siddharthsinge6895
    @siddharthsinge6895 2 года назад +7

    I Love This Movie So Beautiful Movie.... 😭😭😭 ಇಂದು ಈ ಸಿನಿಮಾ ನೋಡಿ ನನಗೆ ಕಣ್ಣಲ್ಲಿ ನೀರು ಬಂತು

  • @manjunath5841
    @manjunath5841 10 месяцев назад +2

    ವಿಷು ದಾದಾರ ನನ್ನ ಪ್ರೀತಿಯ ಮೂವಿ

  • @arbblr
    @arbblr Год назад +9

    What an amazing performance by vishudada. No matter how much I stop, tears rolls down my eyes. God bless him, wherever he is, we miss you dads ❤😊😢

  • @chidanandmetricreations7329
    @chidanandmetricreations7329 2 года назад +7

    ಜೈ ವಿಷ್ಣು ದಾದಾ sahasa simha

  • @basavarajrevoor1247
    @basavarajrevoor1247 2 года назад +30

    My dada is great actor

  • @Devaraj2360-ou6fl
    @Devaraj2360-ou6fl 2 месяца назад +2

    ರಾಮಾಚಾರಿ ಚಾಮಯ್ಯ ಮೇಷ್ಟ್ರು ಸೊಪರ್ ಕಾಂಬಿನೇಷನ್ Love you ದಾದಾ

  • @Anandan.pAnandan.p
    @Anandan.pAnandan.p 19 дней назад

    E film estu sari ನೋಡಿದರೂ ಮತ್ತೆ ಮತ್ತೆ ನೋಡ್ಬೇಕು anisute.......

  • @anasuyammabandi1611
    @anasuyammabandi1611 Месяц назад +1

    Sentimental movie heart' touching movie

  • @sachinacharya6255
    @sachinacharya6255 2 года назад +30

    1:56:31 the lines spoken by appaji really hurts a lottt😥😥😥😥😥tears will come out for all

  • @Sharanu-d8d
    @Sharanu-d8d 2 года назад +8

    Vishnuvardhan sir avara best film edhu

  • @sanjayhksanju6272
    @sanjayhksanju6272 3 месяца назад +3

    Vishnu appaji 💖💖💖🙏

  • @arbblr
    @arbblr Год назад +3

    Vishnudada and sumalatha pair super chemistry ❤😂😊

  • @user-do1my6rj1x
    @user-do1my6rj1x 10 месяцев назад +1

    My boss Vishnu daada❤❤ super movie ❤

  • @veereshmp12
    @veereshmp12 Месяц назад +1

    DADA ❤Vishnuvardhan🎉

  • @Sheshagangaadhar
    @Sheshagangaadhar Год назад +2

    ವಿಷ್ಣು ದಾದಾ❤

  • @nagendratgb1524
    @nagendratgb1524 11 месяцев назад +2

    ವಿಷ್ಣುವರ್ಧನ್ ಅಣ್ಣನ 2:35:57 ನೆನಪುಗಳು ಅಮರ 🎼🎼❤️❤️

  • @ganeshgani9629
    @ganeshgani9629 6 лет назад +20

    Kannadada modala cinema nan attiddu 😭😭😭

  • @user-pd9xo8oo8f
    @user-pd9xo8oo8f 2 месяца назад +1

    My favourite hero Dr vishnuvardhan Shankarnag ♥️

  • @universegamerug7968
    @universegamerug7968 2 года назад +4

    Would Most fans following 1980s
    Only Vishnu sir

  • @Kannadiga556
    @Kannadiga556 Месяц назад

    ದೇವರು ನಮ್ಮ ವಿಷ್ಣು ಅಪ್ಪಾಜಿ❤

  • @rajeshrajgopal4536
    @rajeshrajgopal4536 4 года назад +36

    Brilliant performances by Dr Vishnuvardhan and K S Ashwath.

  • @rajeshmurudithaya
    @rajeshmurudithaya Год назад +3

    ಜೈ ವಿಷ್ಣು ದಾದಾ ❤️🔥🥳💐

  • @varadaraj1181
    @varadaraj1181 Год назад +3

    ಮಿಸ್ ಯು ಅಪ್ಪಾಜಿ 🙏🙏🙏😢😢

  • @sudhakarats3985
    @sudhakarats3985 9 месяцев назад +3

    Karnananna merisuhudhu nijakku srikrishna parmathmane happikolthane. Nimma jevanadhallu madi. JAI SRI KRISHNA..... JAI KALABHAIRAWHESHARA......

  • @veereshkammar9820
    @veereshkammar9820 16 дней назад

    ಇಂತಹ ನಟ ಮತ್ತೆ ಎಂದಿಗು ಹುಟ್ಟೋದಿಲ್ಲ ಜೈ ವಿಷ್ಣು ಅಪ್ಪಾಜಿ ❤️❤️❤️🙏🙏🙏🙏🙏🙏🙏

  • @abhihk6206
    @abhihk6206 2 года назад +6

    Super movie sir😭😭😭😭❤️❤️❤️❤️

  • @themahendra001
    @themahendra001 Год назад +5

    Great movie of The Great Man!